ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ಗ ಲಘು ಪ್ರಕಟಣೆ ಭಾಗ - 2 (ಸಾ೦ಸದಿಕ ಹಾಗೂ ಇತರೆ ವಿಷಯಗಳಿಗೆ ಸ೦ಬ೦ಧಿಸಿದ ಸಾಮಾನ್ಯ ಮಾಹಿತಿ) ಶನಿವಾರ, ದಿನಾಂಕ 17ನೇ ಆಗಸ್ಟ್‌, 2009 ಸಂಖ್ಯೆ:70 ವಿಧಾನಸಭೆಯ ಅಧಿಷೇಶನದ ಮುಕ್ತಾಯ ಬುಧವಾರ, ದಿನಾಂಕ 31ನೇ ಜುಲೈ, 2019 ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲ್ಪಟ್ಟ 15ನೇ ವಿಧಾನಸಭೆಯ ನಾಲ್ಕನೇ ಅಧಿವೇಶನವನ್ನು 2089ನೇ ಆಗಸ್ಟ್‌ 03ರ ಅಧಿಸೂಚನೆ ಕ್ರಮಾಂಕ: ಡಿಪಿಎಎಲ್‌ 03 ಸಂವ್ಯವಿ 2019ರ ಮೇರೆಗೆ ಮಾನ್ಯ ರಾಜ್ಯಪಾಲರು ಮುಕ್ತಾಯಗೊಳಿಸಿರುತ್ತಾರೆಂದು ಈ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸಲಾಗಿದೆ. ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ(ಪ್ರ). ಕರ್ನಾಟಕ ವಿಧಾನಸಭೆ. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ, ಪ್ರತಿಗಳು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. | ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಮಾನ ರಾಜ್ಯಪಾಲರ ಕಾರ್ಯದರ್ಶಿ, ರಾಜಭವನ, ಬೆ೦ಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11... ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆ೦ಗಳೂರು. 12. ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆ೦ಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ತ ಸಹಾಯಕರು, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಮಾನ್ಯ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ, 22. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. 2 9೦ ಡಿ ರಾ ಚಿ ಹಂ ಜು ಬರ್‌ ತ ೧. (1 ಸೇತಡೇತೇ ತ 01. 0/114161ಗ ೯೧1೬೦ ( ಗ110£ ಗ55೯1181)/ (೯೭1171 4551/81 8011೯111 ೧ಗಿ೧1-|| (6೮ಗೀ€78| 118೦718300 76!111೧8 0 08113776೧137/ 8206 07೮7 1180675) 5304768, 17 ಗಿ£15 2019 10:70 9808046/711011 ೦೯ 5೯551011 ೦೯ 7೧£ ೯೮/15೬ಗ7[೪£ ಓ೨೦೯1/180/ (100೧'01ಆ ಗಿ1€17106[5 376 ೧೮೮0 1೧10/೧766 1೧2( 1೧6 4"? 5056100 ೦1೧೮ 1557 1081512 ೦5೮1701, ೪೧1೮೧ ೪/5 ೩6/07೮6 5176-61 ೦೧ '/6076562%, 1೧೮ 315 101/, 2019 ೧೩5 0067 00706066 0/ 1೧೮ ೧೦001೮ 0%617೦/ ೦೫ (27021318 1166 10111031100 ಗ10.೧೫೧/. 03 5/1/%1/ಗಿ1/ 2019, ೧೩೭66 3” ಗಿ.॥ಟ5॥ 2019. 71/.((, `15ಗ/.ಗ[(5(1|, 560೧613 7/ (1/೧), ॥(31021819 (೮615121೮ ಡ೦೦೮೧701/. 70, || (೧೮ 100'01೮ 16710615 ೦" ((2/೧21212 1೮15121146 ಓಿ550ಗ70//. ೮08% 1೦: 17೧6 00116! 56076130/ 3೧6 ಗಿ೮61(0021 0116! 56076181105 10 ೮0೪೮7೧7360 ೦ (87081212, 86788100. 76 711೧610281 56076127169 / 5607613165 1೦ 50867707601 ೦1 81 0021736015, 86೧62110. 716 560761837/ ೦ 5೦೫67೧7760! ೦1 1013, 1/1೧1507/ ೦ 2%, 1% 011. 7೧6 56016180/ 1೦ ೮೦೫೮7೧7601 ೦1 1೧613, 1/1೧151೧/ ೦ 73713776೧180/ ಓಿ131(5, 1೮% 01]. 1776 5608618// 10 50%6770760! ೦1೧613, 1/11151ಗ/ ೦" 110076 ಓಿ(315, (1 ರೀ, 7೧6 56076127/10 107016 ೮೦೪೮17೦7 ೦ (03772133, 86೧62110, 1776 56೧೯613 7/ ೮67೮[31 10 52013, (1೮%/ ೮11. 776 560618/ ೮ಆ೮(೧೮€[29| ೧2/3 53003, 1 ೧೮111. 176 56086120/, ₹[೮€(100 €೦೧7/771155100೧ ೦" 1೧618, 1೮% 0], , 776 ೧೮51016071 €೦777115510೧6[, (6377212189 8೧2220, 0%/ 061೧], . 7೧೮ 56076130/, (37೧21318 16815131106 ೧೦೬೧7೮, 8678310. 1೩2. 7೧೮ ೩೮೪೦೦೩೪೮ ೮೮೧೮೧೩1 (00102183, 86೧681೬0. 13, 7೧6 6೦೦೦ಟ೧1೩೧1 66061381 21031813, 86768110. 14. 76 55076121165 ೦? ೩1 (೧6 51416 168151214165. 15. 7೧೮ ೧೦077715610೧6, 0೧02/07760( ೦ 1೧10/77311೦ಗ & ೧10!1೧€ ೧612110೦೧5, 8606310. 16. 776 0176೦01, 80೦೦೮೩೯502೧ (೮೧೮/38, 8€೧8೨1೬!ಆ. 1೩7. 7೧6 01760101, ಗಿ 1೧618 ೧2010, 86೧6214. 18, 17೧6 01760101, ೧1೧708, 51310೧6೧/ 3೧6೮ 7010311005, 86831410, 19. 7೧6 ೧7.410 ಗ೦೧'01ಆ 906267, (0237721213 1೮151306 ಡ೨೦೦೮770೦1/, 86782110. 20. 7೧6 ೧,5 £0 10೧016 0610/ 5068061, (37731313 16(151311/ಆ ಗಿ556170//, 8603100. 21, 7೧೮ 011/216೮ 56076181165 10 506018! ೧೮0/65671811/65 ೦" ೮೦೫೮೯7೧೧7೮೧ ೦" (27073303, (37೧3123 878%20, [6% 0611. 22. ಓ&!| ೧೬ ಲಿ?!106/9 ೦? (0370788312 ೬6619131106 ಗಿ556770/0/ 5601613112: -80 1೧107033100. ಟಾ ಇತ ರಾಜಾ ಸಟ 10೦ ಉಡು ಜಾ ಕ ತತ ಜರ ಡ ಕರ್ನಾಟಕ ವಿಧಾನಸಭೆ (15ನೇ ಎಧಾನಸಭೆ) ನಾಲ್ಕನೇ ಅಧಿವೇಶನ (ಮುಂದುವರೆದ ಉಪವೇಶನ) ಕಾರ್ಯಕಲಾಪಗಳ ಪಟ್ಟ ಸೋಮವಾರ, ದಿನಾಂಕ 29ನೇ ಜುಲೈ, 2019 (ಸಮಯ: ಬೆಳಿಗ್ಗೆ 11.00 ಗಂಟಿಗೆ) ಶ್ರೀ ಬಿ.ಎಸ್‌. ಯಡಿಯೂರಪ್ಪ (ಮುಖ್ಯಮಂತ್ರಿಗಳು) ಅವರು ಈ ಕೆಳಕಂಡ ಪ್ರಸ್ತಾವವನ್ನು ಮಂಡಿಸುವುದು:- “ಈ ಸದನವು ಶ್ರೀ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.” ಗಾರರ ಶ್ರೀ ಬಿ.ಎಸ್‌. ಯಡಿಯೂರಪ್ಪ (ಮುಖ್ಯ ಮಂತ್ರಿಗಳು) ಅವರು: ಅ) 2019-20ನೇ ಸಾಲಿನ ಅನುದಾನ ಬೇಡಿಕೆಗಳ (ದಿನಾ೦ಕ:01.08,2019 ರಿಂದ 3110.2019 ರವರೆಗಿನ ಅವಧಿಗೆ ಸಂಬಂಧಿಸಿದ ಲೇಖಾನುದಾನ) ಮಂಡನೆ, ಚರ್ಚೆ ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. ಆ) 2019-20ನೇ ಸಾಲಿನ ಪೂರಕ ಅಂದಾಜುಗಳ (ಮೊದಲನೇ ಕಂತು) ಮಂಡನೆ, ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. “2/.. ಇಂಡ [see 1. ವಿಧೇಯಕಗಳನ್ನು ಮಂಡಿಸುವುದು ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿ ತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಲೇಖಾನುದಾನ ಸಂಖ್ಯೆ 2) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಸಂಖ್ಯೆ:2) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. I. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು * ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಲೇಖಾನುದಾನ ಸಂಖ್ಯೆ:2) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಸಂಖ್ಯೆ2) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಎಂ.ಕೆ. ವಿಶಾಲಾಕ್ಷಿ ಕಾರ್ಯದರ್ಶಿ(ಪ್ರ ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿಯೂ ಸಹ ಪಡೆದುಕೊಳ್ಳಬಹುದು. http://kla.kar.nic. c-infassembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ನಾಲ್ಕನೇ ಅಧಿವೇಶನ (ಮುಂದುವರೆದ ಉಪವೇಶನ) ಕಾರ್ಯಕಲಾಪಗಳ ಪಟ್ಟಿ ಬುಧವಾರ, ದಿನಾಂಕ 31ನೇ ಜುಲೈ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ಸಭಾಧ್ಯಕ್ಷರ ಚುನಾವಣೆ | 1. ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿಗಳು, ಅವರು ಸೂಚಿಸುವುದು; (ಆ) ಶ್ರೀ ಬಸವರಾಜ ಬೊಮ್ಮಾಯಿ, ಸದಸ್ಯರು, ಅವರು ಅನುಮೋದಿಸುವುದು. 2. ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಕೆ.ಎಸ್‌. ಈಶ್ವರಪ್ಪ, ಸದಸ್ಯರು, ಅವರು ಸೂಚಿಸುವುದು; (ಆ) ಶ್ರೀ ಜಗದೀಶ ಶೆಟ್ಟರ, ಸದಸ್ಯರು, ಅವರು ಅನುಮೋದಿಸುವುದು. 3, ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಜೆ.ಸಿ. ಮಾಧುಸ್ವಾಮಿ, ಸದಸ್ಯರು, ಅವರು ಸೂಚಿಸುವುದು; (ಆ) ಶ್ರೀ ಗೋವಿಂದ ಎಂ. ಕಾರಜೋಳ, ಸದಸ್ಯರು, ಅವರು ಅನುಮೋದಿಸುವುದು. 4. ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಅರವಿಂದ ಲಿಂಬಾವಳಿ, ಸದಸ್ಯರು, ಅವರು ಸೂಚಿಸುವುದು; (ಆ) ಶ್ರೀ ಎಸ್‌. ಸುರೇಶ್‌ ಕುಮಾರ್‌, ಸದಸ್ಯರು, ಅವರು ಅನುಮೋದಿಸುವುದು. ( 2. ಕಾರ್ಯದರ್ಶಿಯವರ ವರದಿ | ಕಾರ್ಯದರ್ಶಿಯವರು:- ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಗಳು 1 ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸುವುದು. ಎ 2/.. 1) 2) 3) ( 3. ವರದಿಗಳನ್ನೊಪ್ಪಿಸುವುದು | ಶ್ರೀ ಕೆ.ಶ್ರೀನಿವಾಸಗೌಡ (ಅಧ್ಯಕ್ಷರು, ಅಂದಾಜುಗಳ ಸಮಿತಿ) ಅವರು 2018-19ನೇ ಸಾಲಿನ ಅಂದಾಜುಗಳ ಸಮಿತಿಯ ಮೊದಲನೇ ವರದಿಯನ್ನೊಪ್ಪಿಸುವುದು. ಶ್ರೀ ಎ.ಟಿ.ರಾಮಸ್ಥಾಮಿ (ಅಧ್ಯಕ್ಷರು, ಸರ್ಕಾರಿ ಭರವಸೆಗಳ ಸಮಿತಿ) ಅವರು 2018-19ನೇ ಸಾಲಿನ ಸರ್ಕಾರಿ ಭರವಸೆಗಳ ಸಮಿತಿಯ ನಾಲ್ಕನೇ ಮತ್ತು ಐದನೇ ವರದಿಗಳನ್ನೊಪ್ಪಿಸುವುದು. ಶ್ರೀ ಈಶ್ವರ ಬಿ. ಖಂಡ್ರೆ (ಅಧ್ಯಕ್ಷರು, ಹಕ್ಕುಬಾಧ್ಯತಾ ಸಮಿತಿ) ಅವರು 2018-19ನೇ ಸಾಲಿನ ಹಕ್ಕುಬಾಧ್ಯತಾ ಸಮಿತಿಯ ಮೊದಲನೇ ಮತ್ತು ಎರಡನೇ ವರದಿಗಳನ್ನೊಪ್ಪಿಸುವುದು. (4. ಅರ್ಜಿಗಳನ್ನೊಪ್ಪಿಸುವುದು ಶ್ರೀ ಎಂ. ಕೃಷ್ಣಾರೆಡ್ಡಿ, (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಅರ್ಜಿಗಳ ಸಮಿತಿ) ಅವರು ಈ ಕೆಳಕ೦ಡ ಅರ್ಜಿಗಳನ್ನು ಒಪ್ಪಿಸುವುದು: 1) ಉತ್ತರ ಕನ್ನಡ ಜಿಲ್ಲೆ, ಮುಂಡಗೋಡ ಪಟ್ಟಣದ ಲೋಟಸ್‌ ಶಿಕ್ಷಣ ಸಂಸ್ಥೆಗೆ ಹೊಸ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ಮಾಡುವ ಕುರಿತು. 2) ಜಿಂಗಳೂರು ನಗರ ವ್ಯಾಪ್ತಿಯ ಕೋನೇನ ಅಗ್ರಹಾರ ಗ್ರಾಮದ ಸರ್ವೆ ನಂ. 72/2ರಲ್ಲಿನ ಸುಧಾಮನಗರ ಭಾಗ-2ರ ಕೊಳಚೆ ಪ್ರದೇಶದ ನಿವಾಸಿಗಳಿಗೆ ಸೂಕ್ತ ಪೊಲೀಸ್‌ ರಕ್ಷಣೆ ಒದಗಿಸುವ ಕುರಿತು. 3) ಚಿಂತಾಮಣಿ ನಗರ ಯೋಜನಾ ಪ್ರಾಧಿಕಾರದವರು ಮಹಾ ಯೋಜನೆ ನಕ್ಷೆಯನ್ನು (ಮಾಸ್ಟರ್‌ ಪ್ಲಾನ್‌) ಯಾವುದೇ ನಿಯಮಗಳನ್ನು ಅನುಸರಿಸದೆ ಅವೈಜ್ಞಾನಿಕವಾಗಿ ತಯಾರಿಸಿ ಬಡ ರೈತರು ಹಾಗೂ ನಿವೇಶನಗಳ ಮಾಲೀಕರಿಗೆ ತುಂಬಾ ತೊಂದರೆ ಉಂಟು ಮಾಡುತ್ತಿರುವ ಕುರಿತು. 4) ಬೆಂಗಳೂರಿನ ಇಂದಿರಾನಗರದಲ್ಲಿರುವ ಸರ್ಕಾರಿ ವಸತಿಯುತ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯನ್ನು ಖಾಸಗಿ ಸ್ವಯಂ ಸೇವಾ ಸಂಸ್ಥೆಗೆ ಸರ್ಕಾರದ ಆದೇಶದ ವಿರುದ್ಧವಾಗಿ ಹಸ್ತಾಂತರಿಸಲು ಪ್ರಯತ್ನಿಸುತ್ತಿರುವ ಬಗ್ಗೆ. ಎಾತಿ/ೆ.. 3 [ 5. ಚುನಾವಣಾ ಪ್ರಸ್ತಾವ ] ಶ್ರೀ ಬಿ.ಎಸ್‌. ಯಡಿಯೂರಪ್ಪ (ಮುಖ್ಯಮಂತ್ರಿಗಳು) ಅವರು:- 1) 2) 3) 4) 5) 6) ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 2651ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 268(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಅಂದಾಜುಗಳ ಸವಿತಿಗೆ ಹದಿನೆಂಟು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 271()ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 272(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಹಕ್ಕುಬಾಧ್ಯತೆಗಳ ಸಮಿತಿಗೆ ಒಂಭತ್ತು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 277(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಅಧೀನ ಶಾಸನ ರಚನಾ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆ೦ದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 281ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸರ್ಕಾರಿ ಭರವಸೆಗಳ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆ೦ದು ಸೂಚಿಸುವುದು. 7 7) 8) 9) 10) ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 283(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸದಸ್ಯರುಗಳ ಖಾಸಗಿ ವಿಧೇಯಕಗಳ ಹಾಗೂ ನಿರ್ಣಯಗಳ ಸಮಿತಿಗೆ ಹತ್ತು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 286ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ತದ ಆಧಾರದ ಮೇಲೆ ಈ ಸಭೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಪ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 288ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 370(2)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ವಸತಿ ಸೌಕರ್ಯಗಳ ಸಮಿತಿಗೆ ಹನ್ನೆರಡು ಜನ ಸದಸ್ಯರನ್ನು ಚುನಾಯಿಸಬೇಕೆ೦ದು ಸೂಚಿಸುವುದು. ಎಂ.ಕೆ. ವಿಶಾಲಾಕ್ಷಿ ಕಾರ್ಯದರ್ಶಿ(ಪು ಕರ್ನಾಟಕ ವಿಧಾನಸಭೆ KARNATAKA LEGISLATIVE ASSEMBLY ಸಂಖ್ಯೆ:ಕವಿಸಸ/ಶಾರಶಾ/18/2018 ವಿಧಾನಸಭೆ ಸಚಿವಾಲಯ, ವಿಧಾನ ಸೌಧ, ಬೆಂಗಳೂರು. ದಿನಾಂಕ: 26.07.2019 ಮಾನ್ಯರೆ, ವಿಷಯ: ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ. ದಿನಾಂಕ: 23ನೇ ಜುಲೈ, 2019 ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಹದಿನೈದನೇ ವಿಧಾನಸಭೆಯ ನಾಲ್ಕನೇ ಅಧಿವೇಶನದ ಮುಂದುವರೆದ ಉಪವೇಶನವು ಪುನಃ ಸೋಮವಾರ, ದಿನಾಂಕ: 29ನೇ ಜುಲೈ, 2019 ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸೇರಲಿದೆ. ಆದುದರಿಂದ, ಸದರಿ ಸಭೆಗೆ ತಾವು ಹಾಜರಾಗಬೇಕೆಂದು ಕೋರುತ್ತೇನೆ. ತಮ್ಮ ವಿಶ್ವಾಸಿ, ಸ KV (ಎಂ.ಕೆ. ವಿಶಾಲಾಕ್ಷಿ) ಕಾರ್ಯದರ್ಶಿ(ಪು. ಗ ಕರ್ನಾಟಕ ವಿಧಾನಸಭೆ. 1. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. 2. ದಿನಾಂಕ 26ನೇ ಜುಲೈ, 2019ರ ರಾಜ್ಯ ವಿಶೇಷ ಪತ್ರಾಂಕಿತದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಪ್ರತಿಗಳು: 1. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. 2. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆಂಗಳೂರು. 3. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 4. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 5. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 6, ಮಾನ್ಯ ರಾಜ್ಯಪಾಲರ ಕಾರ್ಯದರ್ಶಿ, ರಾಜಭವನ, ಬೆಂಗಳೂರು. 7. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. 8. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. 9. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10, ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 1. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು. ಬೆಂಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆಂಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 20. ಮಾನ್ಯ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 21. ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 22. ಮಾನ್ಕ ಸರ್ಕಾರಿ ಮುಖ್ಯ ಸಚೇತಕರ ಅಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 23. ಮಾನ್ಯ ವಿರೋಧ ಪಕ್ಷದೆ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. pe No.KLAS/LEGN/18/2018 Legislative Assembly Secretariat, Vidhana Soudha, Bengaluru. Date; 26.07.2019. Dear Sir/Madam, sub: Sessions of Karnataka Legislative Assembly date and time - intimation reg. kkk The adjourned meeting of the Fourth Session of the Fifteenth Assembly which was adjourned 5176-66 on 23° July, 2019 is convened to meet again on Monday, the 29" July, 2019 at 11.00 a.m. in the Legislative Assembly Chamber, Vidhana Soudha, Bengaluru. 1 request you to kindly attend the meeting. Yours faithfully, LEN At ud (M.K. VISHALAKSHI) Secretary(1/c), Karnataka Legislative Assembly. To: 1. All the Hon'ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the 26" July, 2019 and to send 50 copies to this Secretariat. Copy to: 1. The Chief Secretary and Additional Chief Secretaries to Government of Karnataka, Bengaluru. 2. The Principal Secretaries / Secretaries to Government of all Departments, Bengaluru. 3. The Secretary to Government of India, Ministry of Law, New Delhi. 4, The Secretary to Government of India, Ministry of Parliamentary Affairs, New Delhi. 5. The Secretary to Government of India, Ministry of Home Affairs, New Delhi. 6. The Secretary to Hon'ble Governor of Karnataka, Bengaluru. 7. The Secretary General, Lok Sabha, New Delhi. 8. The Secretary General, Rajya Sabha, New Delhi. 9. The Secretary, Election Commission of India, New Delhi. 10. The Resident Commissioner, Karnataka Bhavan, New Delhi. 11. The Secretary, Karnataka Legislative Council, Bengaluru. 12. The Advocate General, Kamataka, Bengaluru. 13. The Accountant General, Karnataka, Bengaluru. 14. The Secretaries of all the State Legislatures. 15, The Commissioner, Department of Information & Public Relations, Bengaluru. 16. The Director, Doordarshan Kendra, Bengaluru. 17. The Director, All India Radio, Bengaluru. 18. The Director, Printing, Stationery and Publications, Bengaluru. 19, The P.S to Honfble Speaker, Karnataka Legislative Assembly, Bengaluru. 20. The P.S to Hon'ble Deputy Speaker, Karnataka Legislative Assembly, Bengaluru. 21. The P.S to Leader of Opposition, Karnataka Legislative Assembly, Bengaluru. 22. The P.S to Government Chief Whip, Karnataka Legislative Assembly, Bengaluru. 23. The P.S to Opposition Party Chief Whip, Karnataka Legislative Assembly, Bengaluru. 24, The Private Secretaries to Special Representatives of Government of Karnataka, Karnataka Bhavan, New Delhi. 25. All the Officers of Karnataka Legislative Assembly Secretariat - for information. KEK ಈ ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ನಾಲ್ಕನೇ ಅಧಿವೇಶನ (ಮುಂದುವರೆದ ಉಪವೇಶನ) ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಜುಲೈ 2019 ಸೋಮವಾರ, ದಿನಾಂಕ 29 ೫ ಸರ್ಕಾರಿ ಕಾರ್ಯಕಲಾಪಗಳು ಮಂಗಳವಾರ, ದಿನಾಂಕ 30 ys ಸರ್ಕಾರಿ ಕಾರ್ಯಕಲಾಪಗಳು ಮುಂದಿನ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ, ತದನಂತರ ತಿಳಿಸಲಾಗುವುದು. ಸಭಾಧ್ಯಕ್ಷ! ರ ಆದೇಶಾನುಸಾರ, ಎಂ.ಕೆ. ವಿಶಾಲಾಕ್ಷಿ ಬೆಂಗಳೂರು ಕಾರ್ಯದರ್ಶಿ(ಪು, ದಿನಾಂಕ: 26.07.2019. ಕರ್ನಾಟಕ ವಿಧಾನ ಸಭೆ. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. KARNATAKA LEGISLATIVE ASSEMBLY FIFTEENTH ASSEMBLY FOURTH SESSION (ADJOURNED MEETING) PROVISIONAL PROGRAMME JULY 2019 Monday, dated the 29" :: Official Business Tuesday, dated the 30" :: Official Business Further Programme, if any, will be intimated later. By Order of the Speaker, M.K. VISHALAKSHI Bengaluru, Secretary(1/c), Dated: 26.07.2019. Karnataka Legislative Assembly. To: All the Hon’ble Members of Legislative Assembly. ಕರ್ನಾಟಕ ವಿಧಾನ ಸಭೆ KARNATAKA LEGISLATIVE ASSEMBLY ಸಂಖ್ಯೆ: ಕವಿಸ ei ವಿಧಾನಸಭೆಯ ಸಚಿವಾಲಯ, ವಿಧಾನಸೌಧ, ಬೆಂಗಳೂರು. ದಿನಾಂಕ: 31.07.2019 ಅಧಿಸೂಚನೆ ಹೀಸ iors ಸೋಮವಾರ, ದಿನಾಂಕ 29ನೇ ಜುಲೈ, 2019 ರಂದು ಪ್ರಾರಂಭವಾದ ಹದಿನೈದನೇ ವಿಧಾನಸಭೆಯ ನಾಲ್ಕನೇ ಅಧಿವೇಶನದ ಮುಂದುವರೆದ ಉಪವೇಶನವನ್ನು ಬುಧವಾರ, ದಿನಾಂಕ 31ನೇ ಜುಲೈ, 2019ರಂದು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ. KO NN ಭಿ (ಎಂ.ಕೆ.ವಿಶಾಲಾಕಿ) ಕಾರ್ಯದರ್ಶಿ(ಪು. | ಕರ್ನಾಟಕ ಎಧಾನನಭೆ. 1. ವಿಧಾನಸಭೆಯ ಎಲ್ಲಾ ಮಾನ ಸದಸ್ಯ ರಿಗೆ, 2. ದಿನಾಂಕ 31ನೇ ಜುಲೈ, 2019ರ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋಲಲಾಗಿಡೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ, ಮಾನ್ಯ ರಾಜ್ಯಪಾಲರ ಕಾರ್ಯದರ್ಶಿಯವರಿಗೆ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. ಕ ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು ಬೆ೦ಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14, ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು, 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19. ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21. ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿಯವರಿಗೆ, ವಿಧಾನಸಭೆ, ಬೆಂಗಳೂರು. 22. ಸರ್ಕಾರದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾಸಭೆ, ಬೆಂಗಳೂರು. 23. ವಿರೋಧ ಪಕ್ಷದ ಮುಖ್ಯ ಸಜೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಿಂದ ಆಪ್ತ ಕಾರ್ಯದರ್ಶಿ, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನ ಸಭೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. soko 2೦ ೫ ಎಲಾಲ ಜಮಾ ಜು ಬ ದ್‌ ರ್‌ ಚ ಗ | | KARNATAKA LEGISLATIVE ASSEMBLY ಟ No.KLAS//LGA/18/2019 Legislative Assembly Secretariat, Vidhana Soudha, Bengaluru. Date: 31.07.2019 NOTIFICATION The adjourned meeting of the Fourth Session of the Fifteenth Legislative Assembly, which commenced on Monday, the 29" July, 2019 is adjourned sine-die on Wednesday, the 31°" July, 2019. ME ಯ NS SS (M.K.VISHALAKSHI) Secretary(l/c), Karnataka Legislative Assembly. To, All the Hon’ ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the 31” July, 2019 and to send 50 copies to this Secretariat. Copy to: 1. The Chief Secretary and Additional Chief Secretaries to Government of Karnataka The Principal Secretaries/ Secretaries to Government of all Departments. The Secretary to Government of India, Ministry of Law, New Delhi. The Secretary to Government of India, Ministry of Parliamentary Affairs, New Delhi. The Secretary to Government of India, Ministry of Home Affairs, New Delhi. The Secretary to Hon'ble Governor of Karnataka, Bengaluru The Secretary General, Lok Sabha, New Delhi. The Secretary General, Rajya Sabha, New Delhi. The Secretary, Election Commission of India, New Delhi. . The Resident Commissioner, Karnataka Bhavan, New Delhi. . The Secretary, Karnataka Legislative Council, Bengaluru. . The Advocate General, Karnataka, Bengaluru. , The Accountant General, Kamataka, Bengaluru. . The Secretaries of all the State Legislatures. . The Commissioner, Department of Information, Bengaluru. . The Director, Doordarshan Kendra, Bengaluru. . The Director, All India Radio, Bengaluru. . The Director, Printing, Stationery and Publications, Bengaluru. . The Private Secretary to Speaker, Karnataka Legislative Assembly, Bengaluru. . The Private Secretary to Deputy Speaker, Karnataka Legislative Assembly, Bengaluru. . The Private Secretary to Leader of Opposition, Karnataka Legislative Assembly, Bengaluru. The P.S. to Govt. Chief Whip, Karnataka Legislative Assembly, Bengaluru. . The P.S. to Opposition Party Chief Whip, Karnataka Legislative Assembly, Bengaluru. . The 7.6, to Special Representative of Government of Karnataka, Karnataka Bhavan, New Delhi. . All the Officers & Branches of Karnataka Legislative Assembly Secretariat ~ for information. kkk kok ಕು — ದ್‌ ಹಿದಿ OADM UML ಮು ನ್‌ ನ್ನ ಕಫ ಎಬ ಟ್‌ ್‌್ಪ — 2ಾ ಜಾ Ne ೦೦ ಟ ೦. ಓಗಿ ಜಾ ಉಟ ಟು NNN NY ಆಜರಟ ಬಿ ೨3 ೮ ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ಗ ಲಘು ಪ್ರಕಟಣೆ ಭಾಗ - 2 (ಸಾ೦ಸದಿಕ ಹಾಗೂ ಇತರೆ ವಿಷಯಗಳಿಗೆ ಸ೦ಬ೦ಧಿಸಿದ ಸಾಮಾನ್ಯ ಮಾಹಿತಿ) ಶನಿವಾರ, ದಿನಾಂಕ 17ನೇ ಆಗಸ್ಟ್‌, 2009 ಸಂಖ್ಯೆ:70 ವಿಧಾನಸಭೆಯ ಅಧಿಷೇಶನದ ಮುಕ್ತಾಯ ಬುಧವಾರ, ದಿನಾಂಕ 31ನೇ ಜುಲೈ, 2019 ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲ್ಪಟ್ಟ 15ನೇ ವಿಧಾನಸಭೆಯ ನಾಲ್ಕನೇ ಅಧಿವೇಶನವನ್ನು 2089ನೇ ಆಗಸ್ಟ್‌ 03ರ ಅಧಿಸೂಚನೆ ಕ್ರಮಾಂಕ: ಡಿಪಿಎಎಲ್‌ 03 ಸಂವ್ಯವಿ 2019ರ ಮೇರೆಗೆ ಮಾನ್ಯ ರಾಜ್ಯಪಾಲರು ಮುಕ್ತಾಯಗೊಳಿಸಿರುತ್ತಾರೆಂದು ಈ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸಲಾಗಿದೆ. ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ(ಪ್ರ). ಕರ್ನಾಟಕ ವಿಧಾನಸಭೆ. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ, ಪ್ರತಿಗಳು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. | ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಮಾನ ರಾಜ್ಯಪಾಲರ ಕಾರ್ಯದರ್ಶಿ, ರಾಜಭವನ, ಬೆ೦ಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11... ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆ೦ಗಳೂರು. 12. ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆ೦ಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ತ ಸಹಾಯಕರು, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಮಾನ್ಯ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ, 22. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. 2 9೦ ಡಿ ರಾ ಚಿ ಹಂ ಜು ಬರ್‌ ತ ೧. (1 ಸೇತಡೇತೇ ತ 01. 0/114161ಗ ೯೧1೬೦ ( ಗ110£ ಗ55೯1181)/ (೯೭1171 4551/81 8011೯111 ೧ಗಿ೧1-|| (6೮ಗೀ€78| 118೦718300 76!111೧8 0 08113776೧137/ 8206 07೮7 1180675) 5304768, 17 ಗಿ£15 2019 10:70 9808046/711011 ೦೯ 5೯551011 ೦೯ 7೧£ ೯೮/15೬ಗ7[೪£ ಓ೨೦೯1/180/ (100೧'01ಆ ಗಿ1€17106[5 376 ೧೮೮0 1೧10/೧766 1೧2( 1೧6 4"? 5056100 ೦1೧೮ 1557 1081512 ೦5೮1701, ೪೧1೮೧ ೪/5 ೩6/07೮6 5176-61 ೦೧ '/6076562%, 1೧೮ 315 101/, 2019 ೧೩5 0067 00706066 0/ 1೧೮ ೧೦001೮ 0%617೦/ ೦೫ (27021318 1166 10111031100 ಗ10.೧೫೧/. 03 5/1/%1/ಗಿ1/ 2019, ೧೩೭66 3” ಗಿ.॥ಟ5॥ 2019. 71/.((, `15ಗ/.ಗ[(5(1|, 560೧613 7/ (1/೧), ॥(31021819 (೮615121೮ ಡ೦೦೮೧701/. 70, || (೧೮ 100'01೮ 16710615 ೦" ((2/೧21212 1೮15121146 ಓಿ550ಗ70//. ೮08% 1೦: 17೧6 00116! 56076130/ 3೧6 ಗಿ೮61(0021 0116! 56076181105 10 ೮0೪೮7೧7360 ೦ (87081212, 86788100. 76 711೧610281 56076127169 / 5607613165 1೦ 50867707601 ೦1 81 0021736015, 86೧62110. 716 560761837/ ೦ 5೦೫67೧7760! ೦1 1013, 1/1೧1507/ ೦ 2%, 1% 011. 7೧6 56016180/ 1೦ ೮೦೫೮7೧7601 ೦1 1೧613, 1/1೧151೧/ ೦ 73713776೧180/ ಓಿ131(5, 1೮% 01]. 1776 5608618// 10 50%6770760! ೦1೧613, 1/11151ಗ/ ೦" 110076 ಓಿ(315, (1 ರೀ, 7೧6 56076127/10 107016 ೮೦೪೮17೦7 ೦ (03772133, 86೧62110, 1776 56೧೯613 7/ ೮67೮[31 10 52013, (1೮%/ ೮11. 776 560618/ ೮ಆ೮(೧೮€[29| ೧2/3 53003, 1 ೧೮111. 176 56086120/, ₹[೮€(100 €೦೧7/771155100೧ ೦" 1೧618, 1೮% 0], , 776 ೧೮51016071 €೦777115510೧6[, (6377212189 8೧2220, 0%/ 061೧], . 7೧೮ 56076130/, (37೧21318 16815131106 ೧೦೬೧7೮, 8678310. 1೩2. 7೧೮ ೩೮೪೦೦೩೪೮ ೮೮೧೮೧೩1 (00102183, 86೧681೬0. 13, 7೧6 6೦೦೦ಟ೧1೩೧1 66061381 21031813, 86768110. 14. 76 55076121165 ೦? ೩1 (೧6 51416 168151214165. 15. 7೧೮ ೧೦077715610೧6, 0೧02/07760( ೦ 1೧10/77311೦ಗ & ೧10!1೧€ ೧612110೦೧5, 8606310. 16. 776 0176೦01, 80೦೦೮೩೯502೧ (೮೧೮/38, 8€೧8೨1೬!ಆ. 1೩7. 7೧6 01760101, ಗಿ 1೧618 ೧2010, 86೧6214. 18, 17೧6 01760101, ೧1೧708, 51310೧6೧/ 3೧6೮ 7010311005, 86831410, 19. 7೧6 ೧7.410 ಗ೦೧'01ಆ 906267, (0237721213 1೮151306 ಡ೨೦೦೮770೦1/, 86782110. 20. 7೧6 ೧,5 £0 10೧016 0610/ 5068061, (37731313 16(151311/ಆ ಗಿ556170//, 8603100. 21, 7೧೮ 011/216೮ 56076181165 10 506018! ೧೮0/65671811/65 ೦" ೮೦೫೮೯7೧೧7೮೧ ೦" (27073303, (37೧3123 878%20, [6% 0611. 22. ಓ&!| ೧೬ ಲಿ?!106/9 ೦? (0370788312 ೬6619131106 ಗಿ556770/0/ 5601613112: -80 1೧107033100. ಟಾ ಇತ ರಾಜಾ ಸಟ 10೦ ಉಡು ಜಾ ಕ ತತ ಜರ ಡ ಕರ್ನಾಟಕ ವಿಧಾನಸಭೆ (15ನೇ ಎಧಾನಸಭೆ) ನಾಲ್ಕನೇ ಅಧಿವೇಶನ (ಮುಂದುವರೆದ ಉಪವೇಶನ) ಕಾರ್ಯಕಲಾಪಗಳ ಪಟ್ಟ ಸೋಮವಾರ, ದಿನಾಂಕ 29ನೇ ಜುಲೈ, 2019 (ಸಮಯ: ಬೆಳಿಗ್ಗೆ 11.00 ಗಂಟಿಗೆ) ಶ್ರೀ ಬಿ.ಎಸ್‌. ಯಡಿಯೂರಪ್ಪ (ಮುಖ್ಯಮಂತ್ರಿಗಳು) ಅವರು ಈ ಕೆಳಕಂಡ ಪ್ರಸ್ತಾವವನ್ನು ಮಂಡಿಸುವುದು:- “ಈ ಸದನವು ಶ್ರೀ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.” ಗಾರರ ಶ್ರೀ ಬಿ.ಎಸ್‌. ಯಡಿಯೂರಪ್ಪ (ಮುಖ್ಯ ಮಂತ್ರಿಗಳು) ಅವರು: ಅ) 2019-20ನೇ ಸಾಲಿನ ಅನುದಾನ ಬೇಡಿಕೆಗಳ (ದಿನಾ೦ಕ:01.08,2019 ರಿಂದ 3110.2019 ರವರೆಗಿನ ಅವಧಿಗೆ ಸಂಬಂಧಿಸಿದ ಲೇಖಾನುದಾನ) ಮಂಡನೆ, ಚರ್ಚೆ ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. ಆ) 2019-20ನೇ ಸಾಲಿನ ಪೂರಕ ಅಂದಾಜುಗಳ (ಮೊದಲನೇ ಕಂತು) ಮಂಡನೆ, ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. “2/.. ಇಂಡ [see 1. ವಿಧೇಯಕಗಳನ್ನು ಮಂಡಿಸುವುದು ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿ ತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಲೇಖಾನುದಾನ ಸಂಖ್ಯೆ 2) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಸಂಖ್ಯೆ:2) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. I. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು * ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಲೇಖಾನುದಾನ ಸಂಖ್ಯೆ:2) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಬಿ.ಎಸ್‌. ಯಡಿಯೂರಪ್ಪ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ರ ಕರ್ನಾಟಕ ಧನವಿನಿಯೋಗ (ಸಂಖ್ಯೆ2) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಎಂ.ಕೆ. ವಿಶಾಲಾಕ್ಷಿ ಕಾರ್ಯದರ್ಶಿ(ಪ್ರ ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿಯೂ ಸಹ ಪಡೆದುಕೊಳ್ಳಬಹುದು. http://kla.kar.nic. c-infassembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ನಾಲ್ಕನೇ ಅಧಿವೇಶನ (ಮುಂದುವರೆದ ಉಪವೇಶನ) ಕಾರ್ಯಕಲಾಪಗಳ ಪಟ್ಟಿ ಬುಧವಾರ, ದಿನಾಂಕ 31ನೇ ಜುಲೈ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ಸಭಾಧ್ಯಕ್ಷರ ಚುನಾವಣೆ | 1. ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿಗಳು, ಅವರು ಸೂಚಿಸುವುದು; (ಆ) ಶ್ರೀ ಬಸವರಾಜ ಬೊಮ್ಮಾಯಿ, ಸದಸ್ಯರು, ಅವರು ಅನುಮೋದಿಸುವುದು. 2. ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಕೆ.ಎಸ್‌. ಈಶ್ವರಪ್ಪ, ಸದಸ್ಯರು, ಅವರು ಸೂಚಿಸುವುದು; (ಆ) ಶ್ರೀ ಜಗದೀಶ ಶೆಟ್ಟರ, ಸದಸ್ಯರು, ಅವರು ಅನುಮೋದಿಸುವುದು. 3, ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಜೆ.ಸಿ. ಮಾಧುಸ್ವಾಮಿ, ಸದಸ್ಯರು, ಅವರು ಸೂಚಿಸುವುದು; (ಆ) ಶ್ರೀ ಗೋವಿಂದ ಎಂ. ಕಾರಜೋಳ, ಸದಸ್ಯರು, ಅವರು ಅನುಮೋದಿಸುವುದು. 4. ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ವಿಧಾನ ಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಅರವಿಂದ ಲಿಂಬಾವಳಿ, ಸದಸ್ಯರು, ಅವರು ಸೂಚಿಸುವುದು; (ಆ) ಶ್ರೀ ಎಸ್‌. ಸುರೇಶ್‌ ಕುಮಾರ್‌, ಸದಸ್ಯರು, ಅವರು ಅನುಮೋದಿಸುವುದು. ( 2. ಕಾರ್ಯದರ್ಶಿಯವರ ವರದಿ | ಕಾರ್ಯದರ್ಶಿಯವರು:- ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಗಳು 1 ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸುವುದು. ಎ 2/.. 1) 2) 3) ( 3. ವರದಿಗಳನ್ನೊಪ್ಪಿಸುವುದು | ಶ್ರೀ ಕೆ.ಶ್ರೀನಿವಾಸಗೌಡ (ಅಧ್ಯಕ್ಷರು, ಅಂದಾಜುಗಳ ಸಮಿತಿ) ಅವರು 2018-19ನೇ ಸಾಲಿನ ಅಂದಾಜುಗಳ ಸಮಿತಿಯ ಮೊದಲನೇ ವರದಿಯನ್ನೊಪ್ಪಿಸುವುದು. ಶ್ರೀ ಎ.ಟಿ.ರಾಮಸ್ಥಾಮಿ (ಅಧ್ಯಕ್ಷರು, ಸರ್ಕಾರಿ ಭರವಸೆಗಳ ಸಮಿತಿ) ಅವರು 2018-19ನೇ ಸಾಲಿನ ಸರ್ಕಾರಿ ಭರವಸೆಗಳ ಸಮಿತಿಯ ನಾಲ್ಕನೇ ಮತ್ತು ಐದನೇ ವರದಿಗಳನ್ನೊಪ್ಪಿಸುವುದು. ಶ್ರೀ ಈಶ್ವರ ಬಿ. ಖಂಡ್ರೆ (ಅಧ್ಯಕ್ಷರು, ಹಕ್ಕುಬಾಧ್ಯತಾ ಸಮಿತಿ) ಅವರು 2018-19ನೇ ಸಾಲಿನ ಹಕ್ಕುಬಾಧ್ಯತಾ ಸಮಿತಿಯ ಮೊದಲನೇ ಮತ್ತು ಎರಡನೇ ವರದಿಗಳನ್ನೊಪ್ಪಿಸುವುದು. (4. ಅರ್ಜಿಗಳನ್ನೊಪ್ಪಿಸುವುದು ಶ್ರೀ ಎಂ. ಕೃಷ್ಣಾರೆಡ್ಡಿ, (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಅರ್ಜಿಗಳ ಸಮಿತಿ) ಅವರು ಈ ಕೆಳಕ೦ಡ ಅರ್ಜಿಗಳನ್ನು ಒಪ್ಪಿಸುವುದು: 1) ಉತ್ತರ ಕನ್ನಡ ಜಿಲ್ಲೆ, ಮುಂಡಗೋಡ ಪಟ್ಟಣದ ಲೋಟಸ್‌ ಶಿಕ್ಷಣ ಸಂಸ್ಥೆಗೆ ಹೊಸ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ಮಾಡುವ ಕುರಿತು. 2) ಜಿಂಗಳೂರು ನಗರ ವ್ಯಾಪ್ತಿಯ ಕೋನೇನ ಅಗ್ರಹಾರ ಗ್ರಾಮದ ಸರ್ವೆ ನಂ. 72/2ರಲ್ಲಿನ ಸುಧಾಮನಗರ ಭಾಗ-2ರ ಕೊಳಚೆ ಪ್ರದೇಶದ ನಿವಾಸಿಗಳಿಗೆ ಸೂಕ್ತ ಪೊಲೀಸ್‌ ರಕ್ಷಣೆ ಒದಗಿಸುವ ಕುರಿತು. 3) ಚಿಂತಾಮಣಿ ನಗರ ಯೋಜನಾ ಪ್ರಾಧಿಕಾರದವರು ಮಹಾ ಯೋಜನೆ ನಕ್ಷೆಯನ್ನು (ಮಾಸ್ಟರ್‌ ಪ್ಲಾನ್‌) ಯಾವುದೇ ನಿಯಮಗಳನ್ನು ಅನುಸರಿಸದೆ ಅವೈಜ್ಞಾನಿಕವಾಗಿ ತಯಾರಿಸಿ ಬಡ ರೈತರು ಹಾಗೂ ನಿವೇಶನಗಳ ಮಾಲೀಕರಿಗೆ ತುಂಬಾ ತೊಂದರೆ ಉಂಟು ಮಾಡುತ್ತಿರುವ ಕುರಿತು. 4) ಬೆಂಗಳೂರಿನ ಇಂದಿರಾನಗರದಲ್ಲಿರುವ ಸರ್ಕಾರಿ ವಸತಿಯುತ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯನ್ನು ಖಾಸಗಿ ಸ್ವಯಂ ಸೇವಾ ಸಂಸ್ಥೆಗೆ ಸರ್ಕಾರದ ಆದೇಶದ ವಿರುದ್ಧವಾಗಿ ಹಸ್ತಾಂತರಿಸಲು ಪ್ರಯತ್ನಿಸುತ್ತಿರುವ ಬಗ್ಗೆ. ಎಾತಿ/ೆ.. 3 [ 5. ಚುನಾವಣಾ ಪ್ರಸ್ತಾವ ] ಶ್ರೀ ಬಿ.ಎಸ್‌. ಯಡಿಯೂರಪ್ಪ (ಮುಖ್ಯಮಂತ್ರಿಗಳು) ಅವರು:- 1) 2) 3) 4) 5) 6) ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 2651ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 268(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಅಂದಾಜುಗಳ ಸವಿತಿಗೆ ಹದಿನೆಂಟು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 271()ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 272(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಹಕ್ಕುಬಾಧ್ಯತೆಗಳ ಸಮಿತಿಗೆ ಒಂಭತ್ತು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 277(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಅಧೀನ ಶಾಸನ ರಚನಾ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆ೦ದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 281ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸರ್ಕಾರಿ ಭರವಸೆಗಳ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆ೦ದು ಸೂಚಿಸುವುದು. 7 7) 8) 9) 10) ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 283(1)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಸದಸ್ಯರುಗಳ ಖಾಸಗಿ ವಿಧೇಯಕಗಳ ಹಾಗೂ ನಿರ್ಣಯಗಳ ಸಮಿತಿಗೆ ಹತ್ತು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 286ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ತದ ಆಧಾರದ ಮೇಲೆ ಈ ಸಭೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಪ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 288ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಹದಿನೈದು ಜನ ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 370(2)ನೇ ನಿಯಮದ ಅನುಸಾರವಾಗಿ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ವದ ಆಧಾರದ ಮೇಲೆ ಈ ಸಭೆ ವಸತಿ ಸೌಕರ್ಯಗಳ ಸಮಿತಿಗೆ ಹನ್ನೆರಡು ಜನ ಸದಸ್ಯರನ್ನು ಚುನಾಯಿಸಬೇಕೆ೦ದು ಸೂಚಿಸುವುದು. ಎಂ.ಕೆ. ವಿಶಾಲಾಕ್ಷಿ ಕಾರ್ಯದರ್ಶಿ(ಪು ಕರ್ನಾಟಕ ವಿಧಾನಸಭೆ KARNATAKA LEGISLATIVE ASSEMBLY ಸಂಖ್ಯೆ:ಕವಿಸಸ/ಶಾರಶಾ/18/2018 ವಿಧಾನಸಭೆ ಸಚಿವಾಲಯ, ವಿಧಾನ ಸೌಧ, ಬೆಂಗಳೂರು. ದಿನಾಂಕ: 26.07.2019 ಮಾನ್ಯರೆ, ವಿಷಯ: ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ. ದಿನಾಂಕ: 23ನೇ ಜುಲೈ, 2019 ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಹದಿನೈದನೇ ವಿಧಾನಸಭೆಯ ನಾಲ್ಕನೇ ಅಧಿವೇಶನದ ಮುಂದುವರೆದ ಉಪವೇಶನವು ಪುನಃ ಸೋಮವಾರ, ದಿನಾಂಕ: 29ನೇ ಜುಲೈ, 2019 ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸೇರಲಿದೆ. ಆದುದರಿಂದ, ಸದರಿ ಸಭೆಗೆ ತಾವು ಹಾಜರಾಗಬೇಕೆಂದು ಕೋರುತ್ತೇನೆ. ತಮ್ಮ ವಿಶ್ವಾಸಿ, ಸ KV (ಎಂ.ಕೆ. ವಿಶಾಲಾಕ್ಷಿ) ಕಾರ್ಯದರ್ಶಿ(ಪು. ಗ ಕರ್ನಾಟಕ ವಿಧಾನಸಭೆ. 1. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. 2. ದಿನಾಂಕ 26ನೇ ಜುಲೈ, 2019ರ ರಾಜ್ಯ ವಿಶೇಷ ಪತ್ರಾಂಕಿತದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಪ್ರತಿಗಳು: 1. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. 2. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆಂಗಳೂರು. 3. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 4. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 5. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 6, ಮಾನ್ಯ ರಾಜ್ಯಪಾಲರ ಕಾರ್ಯದರ್ಶಿ, ರಾಜಭವನ, ಬೆಂಗಳೂರು. 7. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. 8. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. 9. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10, ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 1. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು. ಬೆಂಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆಂಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 20. ಮಾನ್ಯ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 21. ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 22. ಮಾನ್ಕ ಸರ್ಕಾರಿ ಮುಖ್ಯ ಸಚೇತಕರ ಅಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 23. ಮಾನ್ಯ ವಿರೋಧ ಪಕ್ಷದೆ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. pe No.KLAS/LEGN/18/2018 Legislative Assembly Secretariat, Vidhana Soudha, Bengaluru. Date; 26.07.2019. Dear Sir/Madam, sub: Sessions of Karnataka Legislative Assembly date and time - intimation reg. kkk The adjourned meeting of the Fourth Session of the Fifteenth Assembly which was adjourned 5176-66 on 23° July, 2019 is convened to meet again on Monday, the 29" July, 2019 at 11.00 a.m. in the Legislative Assembly Chamber, Vidhana Soudha, Bengaluru. 1 request you to kindly attend the meeting. Yours faithfully, LEN At ud (M.K. VISHALAKSHI) Secretary(1/c), Karnataka Legislative Assembly. To: 1. All the Hon'ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the 26" July, 2019 and to send 50 copies to this Secretariat. Copy to: 1. The Chief Secretary and Additional Chief Secretaries to Government of Karnataka, Bengaluru. 2. The Principal Secretaries / Secretaries to Government of all Departments, Bengaluru. 3. The Secretary to Government of India, Ministry of Law, New Delhi. 4, The Secretary to Government of India, Ministry of Parliamentary Affairs, New Delhi. 5. The Secretary to Government of India, Ministry of Home Affairs, New Delhi. 6. The Secretary to Hon'ble Governor of Karnataka, Bengaluru. 7. The Secretary General, Lok Sabha, New Delhi. 8. The Secretary General, Rajya Sabha, New Delhi. 9. The Secretary, Election Commission of India, New Delhi. 10. The Resident Commissioner, Karnataka Bhavan, New Delhi. 11. The Secretary, Karnataka Legislative Council, Bengaluru. 12. The Advocate General, Kamataka, Bengaluru. 13. The Accountant General, Karnataka, Bengaluru. 14. The Secretaries of all the State Legislatures. 15, The Commissioner, Department of Information & Public Relations, Bengaluru. 16. The Director, Doordarshan Kendra, Bengaluru. 17. The Director, All India Radio, Bengaluru. 18. The Director, Printing, Stationery and Publications, Bengaluru. 19, The P.S to Honfble Speaker, Karnataka Legislative Assembly, Bengaluru. 20. The P.S to Hon'ble Deputy Speaker, Karnataka Legislative Assembly, Bengaluru. 21. The P.S to Leader of Opposition, Karnataka Legislative Assembly, Bengaluru. 22. The P.S to Government Chief Whip, Karnataka Legislative Assembly, Bengaluru. 23. The P.S to Opposition Party Chief Whip, Karnataka Legislative Assembly, Bengaluru. 24, The Private Secretaries to Special Representatives of Government of Karnataka, Karnataka Bhavan, New Delhi. 25. All the Officers of Karnataka Legislative Assembly Secretariat - for information. KEK ಈ ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ನಾಲ್ಕನೇ ಅಧಿವೇಶನ (ಮುಂದುವರೆದ ಉಪವೇಶನ) ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಜುಲೈ 2019 ಸೋಮವಾರ, ದಿನಾಂಕ 29 ೫ ಸರ್ಕಾರಿ ಕಾರ್ಯಕಲಾಪಗಳು ಮಂಗಳವಾರ, ದಿನಾಂಕ 30 ys ಸರ್ಕಾರಿ ಕಾರ್ಯಕಲಾಪಗಳು ಮುಂದಿನ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ, ತದನಂತರ ತಿಳಿಸಲಾಗುವುದು. ಸಭಾಧ್ಯಕ್ಷ! ರ ಆದೇಶಾನುಸಾರ, ಎಂ.ಕೆ. ವಿಶಾಲಾಕ್ಷಿ ಬೆಂಗಳೂರು ಕಾರ್ಯದರ್ಶಿ(ಪು, ದಿನಾಂಕ: 26.07.2019. ಕರ್ನಾಟಕ ವಿಧಾನ ಸಭೆ. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. KARNATAKA LEGISLATIVE ASSEMBLY FIFTEENTH ASSEMBLY FOURTH SESSION (ADJOURNED MEETING) PROVISIONAL PROGRAMME JULY 2019 Monday, dated the 29" :: Official Business Tuesday, dated the 30" :: Official Business Further Programme, if any, will be intimated later. By Order of the Speaker, M.K. VISHALAKSHI Bengaluru, Secretary(1/c), Dated: 26.07.2019. Karnataka Legislative Assembly. To: All the Hon’ble Members of Legislative Assembly. ಕರ್ನಾಟಕ ವಿಧಾನ ಸಭೆ KARNATAKA LEGISLATIVE ASSEMBLY ಸಂಖ್ಯೆ: ಕವಿಸ ei ವಿಧಾನಸಭೆಯ ಸಚಿವಾಲಯ, ವಿಧಾನಸೌಧ, ಬೆಂಗಳೂರು. ದಿನಾಂಕ: 31.07.2019 ಅಧಿಸೂಚನೆ ಹೀಸ iors ಸೋಮವಾರ, ದಿನಾಂಕ 29ನೇ ಜುಲೈ, 2019 ರಂದು ಪ್ರಾರಂಭವಾದ ಹದಿನೈದನೇ ವಿಧಾನಸಭೆಯ ನಾಲ್ಕನೇ ಅಧಿವೇಶನದ ಮುಂದುವರೆದ ಉಪವೇಶನವನ್ನು ಬುಧವಾರ, ದಿನಾಂಕ 31ನೇ ಜುಲೈ, 2019ರಂದು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ. KO NN ಭಿ (ಎಂ.ಕೆ.ವಿಶಾಲಾಕಿ) ಕಾರ್ಯದರ್ಶಿ(ಪು. | ಕರ್ನಾಟಕ ಎಧಾನನಭೆ. 1. ವಿಧಾನಸಭೆಯ ಎಲ್ಲಾ ಮಾನ ಸದಸ್ಯ ರಿಗೆ, 2. ದಿನಾಂಕ 31ನೇ ಜುಲೈ, 2019ರ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋಲಲಾಗಿಡೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ, ಮಾನ್ಯ ರಾಜ್ಯಪಾಲರ ಕಾರ್ಯದರ್ಶಿಯವರಿಗೆ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. ಕ ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು ಬೆ೦ಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14, ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ, ಬೆಂಗಳೂರು, 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19. ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21. ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿಯವರಿಗೆ, ವಿಧಾನಸಭೆ, ಬೆಂಗಳೂರು. 22. ಸರ್ಕಾರದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾಸಭೆ, ಬೆಂಗಳೂರು. 23. ವಿರೋಧ ಪಕ್ಷದ ಮುಖ್ಯ ಸಜೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಿಂದ ಆಪ್ತ ಕಾರ್ಯದರ್ಶಿ, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನ ಸಭೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. soko 2೦ ೫ ಎಲಾಲ ಜಮಾ ಜು ಬ ದ್‌ ರ್‌ ಚ ಗ | | KARNATAKA LEGISLATIVE ASSEMBLY ಟ No.KLAS//LGA/18/2019 Legislative Assembly Secretariat, Vidhana Soudha, Bengaluru. Date: 31.07.2019 NOTIFICATION The adjourned meeting of the Fourth Session of the Fifteenth Legislative Assembly, which commenced on Monday, the 29" July, 2019 is adjourned sine-die on Wednesday, the 31°" July, 2019. ME ಯ NS SS (M.K.VISHALAKSHI) Secretary(l/c), Karnataka Legislative Assembly. To, All the Hon’ ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the 31” July, 2019 and to send 50 copies to this Secretariat. Copy to: 1. The Chief Secretary and Additional Chief Secretaries to Government of Karnataka The Principal Secretaries/ Secretaries to Government of all Departments. The Secretary to Government of India, Ministry of Law, New Delhi. The Secretary to Government of India, Ministry of Parliamentary Affairs, New Delhi. The Secretary to Government of India, Ministry of Home Affairs, New Delhi. The Secretary to Hon'ble Governor of Karnataka, Bengaluru The Secretary General, Lok Sabha, New Delhi. The Secretary General, Rajya Sabha, New Delhi. The Secretary, Election Commission of India, New Delhi. . The Resident Commissioner, Karnataka Bhavan, New Delhi. . The Secretary, Karnataka Legislative Council, Bengaluru. . The Advocate General, Karnataka, Bengaluru. , The Accountant General, Kamataka, Bengaluru. . The Secretaries of all the State Legislatures. . The Commissioner, Department of Information, Bengaluru. . The Director, Doordarshan Kendra, Bengaluru. . The Director, All India Radio, Bengaluru. . The Director, Printing, Stationery and Publications, Bengaluru. . The Private Secretary to Speaker, Karnataka Legislative Assembly, Bengaluru. . The Private Secretary to Deputy Speaker, Karnataka Legislative Assembly, Bengaluru. . The Private Secretary to Leader of Opposition, Karnataka Legislative Assembly, Bengaluru. The P.S. to Govt. Chief Whip, Karnataka Legislative Assembly, Bengaluru. . The P.S. to Opposition Party Chief Whip, Karnataka Legislative Assembly, Bengaluru. . The 7.6, to Special Representative of Government of Karnataka, Karnataka Bhavan, New Delhi. . All the Officers & Branches of Karnataka Legislative Assembly Secretariat ~ for information. kkk kok ಕು — ದ್‌ ಹಿದಿ OADM UML ಮು ನ್‌ ನ್ನ ಕಫ ಎಬ ಟ್‌ ್‌್ಪ — 2ಾ ಜಾ Ne ೦೦ ಟ ೦. ಓಗಿ ಜಾ ಉಟ ಟು NNN NY ಆಜರಟ ಬಿ ೨3 ೮