ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ಲಘು ಪ್ರಕಟಣೆ ಭಾಗ-2 (ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ) ಬುಧವಾರ, ದಿನಾ೦ಕ 23ನೇ ಮೇ, 2018 ಸಂಖ್ಯೆ: 03 ವಿಷಯ : ಸಭಾಧ್ಯಕ್ಷ ರ ಚುನಾವಣೆ. ತಡೇಸೇತತೇ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 7(1)ರ ಮೇರೆಗೆ ಮಾನ್ಯ ರಾಜ್ಯಪಾಲರು, ವಿಧಾನ ಸಭಾಧ್ಯಕ್ಷರ ಚುನಾವಣೆಯು ದಿನಾಂಕ 25ನೇ ಮೇ 2918ರ ಶುಕ್ರವಾರದಂದು ನಡೆಯತಕ್ಕದೆ೦ದು ಗೊತ್ತುಪಡಿಸಿರುತ್ತಾರೆ. ಯಾವುದೇ ಒಬ್ಬ ಸದಸ್ಯರು ಇನ್ನೊಬ್ಬ ಸದಸ್ಯರನ್ನು ಸಭಾಧ್ಯಕ್ಷರಾಗಿ ಆರಿಸಲ್ಪಡಬೇಕೆಂಬ ಒ೦ದು ಪ್ರಸ್ತಾವದ ಸೂಚನಾ ಪತ್ರವನ್ನು ಲಿಖಿತ ಮೂಲಕ ಕಾರ್ಯದರ್ಶಿಯವರಿಗೆ ಕೊಡಬಹುದು ಮತ್ತು ಆ ಸೂಚನಾ ಪತ್ರಕ್ಕೆ ಮೂರನೆಯ ಸದಸ್ಯರೊಬ್ಬರು ಅನುಮೋದನೆಯನ್ನು ಸೂಚಿಸಿರಬೇಕು ಹಾಗೂ ಸೂಚನೆಯ ಜೊತೆಯಲ್ಲಿ ಯಾರ ಹೆಸರನ್ನು ಸಭಾಧ್ಯಕ್ಷರ ಸ್ಥಾನಕ್ಕೆ ಸೂಚಿಸಿರುತ್ತಾರೊ ಅವರು. ಸಭಾಧ್ಯಕ್ಷರಾಗಿ. ಚುನಾಯಿತರಾದಲ್ಲಿ, ಆ ಸ್ಥಾನದಲ್ಲಿ ಸೇವೆ. ಸಲ್ಲಿಸಲು ಇಷ್ಟವುಳ್ಳವನಾಗಿರುವೆನೆಂದು ತಿಳಿಸುವ ಒಂದು ಹೇಳಿಕೆಯೂ ಇರಬೇಕು. ಅಂತಹ ಸೂಚನಾ ಪತ್ರವನ್ನು ಅಭ್ಯರ್ಥಿಯಾಗಲೀ, ಹೆಸರನ್ನು ಸೂಚಿಸುವವರಾಗಲೀ ಅಥವಾ ಅನುಮೋದನೆಯನ್ನು ಸೂಚಿಸುವವರಾಗಲೀ ಖುದ್ದಾಗಿ ಕಾರ್ಯದರ್ಶಿಯವರಿಗೆ ದಿನಾಂಕ 24ನೇ ಮೇ 2018ರ ಗುರುವಾರದಂದು ಮಧ್ಯಾಹ್ನ 12.00 ಗಂಟೆಗೆ ಮುಂಚೆ ಯಾವ ಕಾಲದಲ್ಲಾದರೂ ಕೊಡಬಹುದೆಂದು ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ ಈ ಮೂಲಕ ತಿಳಿಯಪಡಿಸಲಾಗಿದೆ. ಎಸ್‌.ಮೂರ್ತಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ. ವಿಧಾನ ಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. 'ಗಿಗಗಗಿಗಗಿ ಗಿ 180151 ಗಿ1777೫ ಗಿ55851181,7 1೯7೫777111 ೩೦೮೯1/೧137 73111717171 ೧ಗ೧'7 -[1 (೮೮/೮೫೩1 11780717781107. 76181117 10೦ 08111817611] & 0೦೯ 11215) 16612650687, (೮ 234 1/2), 2018 ೫೦: ೦3 ನಟಿ : ೫10೦೧೦೫ ೦8 5೧೮೩೫೮೯. ಜೇರ್ತರೇರ್ಶರೇ 11017016 11677100175 ೩7೮ 136760] 11310717366 (1718! ೧6೮7 50-716 (1) 07 1೮ 7 01 (7೮ ೫೭1೦5 ೦೯ 77೦೦೮೦೮೪೧೯೮ ೫6 ಲಿಂ೧6ಟ೦( ೦ 7806111055 1೧ (೮ 1011281010೩ 1೮151811೪೮ ಗಿ೩5೮17701)), (7೮ ೮೦೪೮11೦7 13೩5 7೮೮೧ 01685೮೮ £೦ 1೫ ೫16897, 10೮ 25ರ 7887, 2018 ೩£€ (ಆ 6೩10ಆ 1೦೯ 187೮ ೮1೨೦೩೦೫೩ ೦8೯ 570೦೩೫೮೯. ೩ ೩೧3] 11782೮ 0808೮ 12,00 ೫2೦೦ಔ ೦೫ *ಔರ್ಟಂಗೂ27, 186 24 7187 2018, ೩777 110770೮೯ 77ಜ/ ೯1೪೮ 77000೮ 113 ೪7111128 ಡೆ ೮5506 10 (17೮ 5೮೦೯೮೫7 ೦೯ ೩ 7೧7೦೮೦೧ (0೧೩೭ 8೫7೦೧೮೯ 11೮770೮೯ 0೮ 0೦5೮೧ ೩5 (0೧ 5೮ರ ಜಟೆ (7೮ 120110೮ 87811 7೮ 5೮೦೦೧೮೦೮ 7 ೩ (71೧6 1776೧70೮ ೫೮ 58೫ 0೮ ೩೦೦೦೫77೦೫1/72ಅ6 07 ೩ 5೯81೮77೮13 2) (7೮ 11೮0710೮೫೯ ೪7೦5೮ 17817೮ 15 2170005606 1೧ (17೮ 177000೮ (178! 17೮ 15 ೪೫71111 (0 8೮77೮ ೩5 50೮೫೩೩೪೮, 18 ೮1೮೦೬೭66. 5008. 7000೮ 581811 0೮ 6611೮7೮6 10 (7೮ 50೦7೮1೫೩77 1೧ 0೮75೦೧ 0 116 ೦೫೫7೮16816, 27೦೦5೮೫ ೦೯ 5೮೦೦೧೮೮೫. 5. ೫8೮೧7೯೫7 5607೮1೫7, 1081178010೩ 1.೮6151019೮ ಗಿ೩೬೮17%1]. 70: ೩11 (0೧೮ 8308/101೮ 1801730೮೫5 ೦8 15887216೩೫೩ 1,ಆ151861%ಆ ಡಿಇ5೮೫೫೫1]. ಕರ್ನಾಟಕ ವಿಧಾನಸಭೆ (15ನೇ ವಿಧಾನಸಬೆ) (ಮೊದಲನೇ ಅಧಿವೇಶನ - ಮುಂದುವರೆದ ಉಪವೇಶನ) ಕಾರ್ಯಕಲಾಪಗಳ ಪಟ್ಟಿ ಶುಕ್ರವಾರ, ದಿನಾಂಕ 25ನೇ ಮೇ, 2018 (ಸಮಯ: ಮಧ್ಯಾಹ್ನ 12.15 ಗಂಟೆಗೆ) 1. ಸಭಾಧ್ಯಕ್ಷ ರ ಚುನಾವಣೆ |. ಶ್ರೀ ಎಸ್‌. ಸುರೇಶ್‌ ಕುಮಾರ್‌ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ವಿ.ಸುನೀಲ್‌ ಕುಮಾರ್‌ (ಸದಸ್ಯರು) ಅವರು ಸೂಚಿಸುವುದು; (ಆ) ಡಾ| ಸಿ.ಎನ್‌. ಅಶ್ವಥ್‌ನಾರಾಯಣ್‌ (ಸದಸ್ಯರು) ಅವರು ಅನುಮೋದಿಸುವುದು. 2. ಶ್ರೀ ಕೆ.ಆರ್‌. ರಮೇಶ್‌ ಕುಮಾರ್‌ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಸಿದ್ದರಾಮಯ್ಯ (ಸದಸ್ಯರು) ಅವರು ಸೂಚಿಸುವುದು; (ಆ) ಡಾ| ಜಿ. ಪರಮೇಶ್ವರ್‌ (ಉಪ ಮುಖ್ಯಮಂತ್ರಿಗಳು) ಅವರು ಅನುಮೋದಿಸುವುದು. 2. ಕಾರ್ಯದರ್ಶಿಯವರ ವರದಿ ಕಾರ್ಯದರ್ಶಿಯವರು:- ಕಳೆದ ಅಧಿವೇಶನದ ತರುವಾಯ, ರಾಷ್ಟಪತಿ/ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸುವುದು. ಬ 3. ಪ್ರಸ್ತಾವ ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮುಖ್ಯಮಂತ್ರಿಗಳು) ಅವರು ಈ ಕೆಳಕಂಡ ಪ್ರಸ್ತಾವವನ್ನು ಮಂಡಿಸುವುದು:- “ ಈ ಸದನವು ಶ್ರೀ ಹೆಚ್‌.ಡಿ. ಕುಮಾರಸ್ಸಾಮಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.” " ನ. ಡಕ ಸ ಬ 0 | 30888478558 ೩೫01524777೫ ೩55೫1೫17 ಸಂಖ್ಯೆತವಿಸಸ/ಶಾರಶಾ/18/2918 ವಿಧಾನಸಭೆ ಅಕ್ಕೆ ವಿಧಾನ ಸೌಧ, ಬೆಂಗಳೂರು ದಿನಾಂಕ:23.05.2018 ಮಾನ್ಯರೆ, ವಿಷಯ: ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ. ಜೇತೇಶ್ಲೇಶ್ಟೇಶ 3 ದಿನಾಂಕ: 19ನೇ ಮೇ, 2018ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಹದಿನೈದನೇ ವಿಧಾನಸಭೆಯ ಮೊದಲನೇ ಅಧಿವೇಶನದ ಮುಂದುವರೆದ ಉಪವೇಶನವು ಪುನಃ ಶುಕ್ರವಾರ, ದಿನಾಂಕ 25ನೇ ಮೇ, 2018ರಂದು ಮಧ್ಯಾಹ್ನ 12.15 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸೇರಲಿದೆ. ಆದುದರಿಂದ, ಸದರಿ ಸಭೆಗೆ ತಾವು ಹಾಜರಾಗಬೇಕೆಂದು ಕೋರುತ್ತೇನೆ. ಉ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ. 1, ವಿಧಾನಸಭೆಯ ಎಲ್ಲಾ ಮಾನ್ಕ ಸದಸ್ಯರಿಗೆ. 2. ದಿನಾಂಕ 23ನೇ ಮೇ, 3018ರ ರಾಜ್ಯ ವಿಶೇಷ ಪತ್ರಾಂಕಿತದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. | ಹಾ ಡ್‌ ರ್‌ ಭ್ರ ಧನ ದವರ ಇದನನ ಶಶ ಇ ಡಂ ಚಿ ಹಟ ಉಸೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ/ ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಮಾನ್ಯ ರಾಜ್ಯಪಾಲರ '`ಾರ್ಯದರ್ಶಿಯವರಿಗೆ. ರಾಜಭವನ, ಬೆ೦ಗಳೂರು. ಮಹಾ ಪಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆ೦ಗಳೂರು. ಕ ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. , ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. . ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. . ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆ೦ಗಳೂರು. . ನಿರ್ದೇಶಕರು, ದೂರದರ್ಶನ ಕೇ೦ದ್ರ, ಬೆ೦ಗಳೂರು. , ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. . ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. . ಕರ್ನಾಟಕ ವಿಧಾನ ಸಬೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. ಸ5 ೫ ಸಸ ಸಸ [1೦.1665/560/18/2018 [೮015180೮ ಓ556770// 5601618718, '/1611378 5068,867081೬1ಟ, 026: 23,05,208, 063/ 5/// !1363/7, 5೬0; 56551005 07 ((277212(3 (.60151301/6 /556170)/ 686 876 0176 - 17078600 160. ನ ಬು ಬು ಬುದ್ದು 77೮ 86]0ಟ/ಗ66 7766070 ೦" (೮ 7/75 565510೧ ೦" 0೮ 7166೧07 ಗಿ556770)/ 0/1೮ ೫/85 ೩6]00/766 516-616 0೧ 19 112/, 2018 |5 0076೧೮0 (0 7766 2687 0೧ 811621, 06 25 112/, 2018 28 82,15 0.೧71 1೧ 0೧೮ 16615180 ಸಿ5567101/ 0೧87106, 078೧8 50003, 86೧081೬, 1 76೮೬೮5! 1/೦೪ 0 ಓ1೧61/ 806೧6 [೧7೮ ೧166070. 30/5 77] (5.1% 07ಗ1/) 560ಗ68// (37೧81803 ಓ೮೦15180/೮ ಗಿ೨೦೦ಗ7)0//. 0; ]. ಹ! ೧6 107106 [16೧70075 01 (08/72(2/2 16016120%6 ಗಿ550170/)/, 2... 716 00770161, (37721308 682606-0/1೧ ೩ 6೦೬೮5! 10 000150 1೧ ಗೀ ಔ((/2-076172// (682606 68066 (7೮ 231 118/| 2018 876 ॥0 5676 50 000165 10 (715 5607688 €00% 801 01. 77 ೮71೮" 56೦1608// 8೧6 ಸಿ೮೮(1078| ೮71೮" 56೦1೮18165 (0 60%6777767/[ ೦" (08/7888 02, 7೧ 01170108! 56076(365/ 56076/1865 10 6096777767 ೦" ೩ 2008ಗ/76೧05, 03. 176 56076827/ ₹0 ೮0೪6777767 ೦ 1೧613, 111೧15 0೦" 18%, ೮॥/ 26171, 04. 7೧೮ 5607608/7/ (0 604617೧367( ೦ 17619, 111715(7/ ೦7 8211181167127/ ಸ13915, 110// 0ೀ॥/, 05, 776 56076॥80/ 10 60967೧7167! ೦ 1೧018, 1|೧157/ ೦? 0776 ಸಿ2175, ಗೀ॥/ 0611, 06. 76 55076180/ 10 10೧11೮ 60%6/70/ ೦" (277೧223, 867081೬. 07. 77೮ 56೦1೮(೩// 6೮೧೮/೩॥ 10 52008, 1 ರೀ], 08. 7776 56076187/ 6676/21, ೧7೫/4 58078, 0೫ ೦6111, 09, 776 56೦(6(37/, ₹೮೮೦೧ 0೦77/7715510ಗ 01 1೧618, 8೮%/ 011, 10, 776 ಔ651667( 0೦777715510767, (02772122 82/2೧, 1!€೫/ ೦611, 11. 776 560768//, (027೧282103 160151820೮ ೦೦೬೧೦॥, 86708110, 12. 776 ಸ೮%೦೦೫॥೮ 667618, (2772/88, 8670810. 13. 76 ೬೦೧೮೦೬೧1೩೧! 66೧6/23, (0237728223, 8೧೦೩1೬. 14, 76 5606081169 ೦7 8॥ (76 5018 (೮01518೬769, 15, 776 0೦777716510೧61; 26027307! 01 1೧01773801, 867081೬/ಟ, 16. 7776 01೮೦೮೭೦], 0೦೯೧೩/5೧೩೧ (6೧6/28, 8೮೧081೬0. 17. 776 1ರ, ಸಿ| 7೧7018 ೧೩010, 867021/1. 18, 7೮ 1೮1೦! 011೧0೧0, 580೦೧6೧/ ೩೧೮ 00103010೧5, 80೧031೬. 19. ಓ 0೮ 01೧/5 & ಔ೩೧೧೧೮5 ೦ (08/7೧28 ೮015180೮ ಸಿ55೮770)/ 5607603118 - ₹01 17807೧1೩೧00. ವು ಬುಜ ಕರ್ನಾಟಕ ವಿಧಾನ ಸಭೆ KARNATAKA LEGISLATIVE ASSEMBLY | ಟ್‌ ್ಮಾ್ಮಾ ಸಂಖ್ಯೆ: ಕವಿಸಸ/ಶಾರಶಾ/18/2018 ವಿಧಾನಸಭೆಯ ಸಚಿವಾಲಯ, ವಿಧಾನಸೌಧ, ಬೆಂಗಳೂರು ದಿನಾಂಕ:25.05.2018 ಅಧಿಸೂಚನೆ ಕರ್ನಾಟಕ ವಿಧಾನಸಭೆ. ಗೆ: 1. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರಿಗೆ. 2. ದಿನಾಂಕ 25ನೇ ಮೇ. 2018ರ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಹ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆಂಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಮಾನ್ಯ ರಾಜ್ಯಪಾಲರ ಕಾರ್ಯದರ್ಶಿಯವರಿಗೆ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. 9. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11. ಕಾರ್ಯದರ್ಶಿ, "ಕರ್ನಾಟಕ ವಿಧಾನ ಪರಿಷತ್ತು. ಬೆಂಗಳೂರು. 12. ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆಂಗಳೊರು. 13. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು. ವಾರ್ತಾ ಇಲಾಖೆ, ಬೆ೦ಗಳೂರು. 16. ನಿರ್ದೇಶಕರು, ದೂರದರ್ಶನ ಕೇ೦ದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆ೦ಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆ೦ಗಳೂರು. 19. ಸಭಾಧ್ಯಕ್ಷರ ಆಪ್ರ ಕಾರ್ಯದರಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 20. ಮಾನ್ಯ ಸಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿಯವರಿಗೆ, ವಿಧಾನಸಭೆ, ಬೆ೦ಗಳೂರು. 21. ಕರ್ನಾಟಕ ವಿಧಾನ ಸೆಳೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. sokokkok ANNAN ಸ ಸಾರಾವಾಸಾಸದಾಹರಾಾಸಾಹಣಹರಮಯನ್ನ್ಟು KARNATAKA LEGISLATIVE ASSEMBLY ಎ TYE ASSETS RET SET LETT ಸರಾಡನುಮುನಿಸ Legislative Assembly Secretariat, Vidhana Soudha, Bengaluru. Date: 25.05.2018 ೮ ವರ್ಮಾ ರ ಲು ಘಟ ೂ[!್‌ No.KLAS/LGA/18/2018 NOTIFICATION The adjourned Meeting of the 1° Session of the 15% Legislative Assembly, whijch\c¢mmenced on Friday, the 25% May, 2018 is adjourned sine-die on the same day. Secretary, Karnataka Legislative Assembly. . Allthe Hon’ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the25* May, 2 018 and to send 50 copies to this Secretariat. Copy to: . The Chief Secretary and Additional Chief Secretaries to Government of Karnataka . The Principal Secretaries! Secretaries to Government of all Departments. The Secretary to Government of India, Ministry of Law, New Delhi. The Secretary to Government of India, Ministry of Parliamentary Affairs, New Delhi. . The Secretary to Government of India, Ministry of Home Affairs, New Delhi. . The Secretary to Hon'ble Governor of Karnataka, Bengaluru . The Secretary General, Lok Sabha, New Delhi. . The Secretary General, Rajya Sabha, New Delhi. . The Secretary, Election Commission of India, New Delhi. . The Resident Commissioner, Karnataka Bhavan, New Delhi. . The Secretary, Karnataka Legislative Council, Bengaluru . The Advocate General, Karnataka, Bengaluru . The Accountant General, Karnataka, Bengaluru. , The Secretaries of all the State Legislatures. . The Commissioner, Department of Information, Bengaluru. . The Director, Doordarshan Kendra, Bengaluru. . The Director, All India Radio, Bengaluru. , The Director, Printing, Stationery and Publications, Bengaluru. The Private Secretary to Speaker, Karnataka Legislative Assembly, Bengaluru. . The Private Secretary to Leader of Opposition, Karnataka Legislative Assembly, Bengaluru. . All the Officers & Branches of Karnataka Legislative Assembly Secretariat - for information. KEK in ES ಹ್‌ ಒಆ. ೦೦ 2 ಲಾ ಲಾಜಾ ರು ಅಂ ಠಾ SVE ಬಲಾ ಉಡು ಲ ಬು ಜಡ WM tw — oe ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ಲಘು ಪ್ರಕಟಣೆ ಭಾಗ-2 (ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ) ಬುಧವಾರ, ದಿನಾ೦ಕ 23ನೇ ಮೇ, 2018 ಸಂಖ್ಯೆ: 03 ವಿಷಯ : ಸಭಾಧ್ಯಕ್ಷ ರ ಚುನಾವಣೆ. ತಡೇಸೇತತೇ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 7(1)ರ ಮೇರೆಗೆ ಮಾನ್ಯ ರಾಜ್ಯಪಾಲರು, ವಿಧಾನ ಸಭಾಧ್ಯಕ್ಷರ ಚುನಾವಣೆಯು ದಿನಾಂಕ 25ನೇ ಮೇ 2918ರ ಶುಕ್ರವಾರದಂದು ನಡೆಯತಕ್ಕದೆ೦ದು ಗೊತ್ತುಪಡಿಸಿರುತ್ತಾರೆ. ಯಾವುದೇ ಒಬ್ಬ ಸದಸ್ಯರು ಇನ್ನೊಬ್ಬ ಸದಸ್ಯರನ್ನು ಸಭಾಧ್ಯಕ್ಷರಾಗಿ ಆರಿಸಲ್ಪಡಬೇಕೆಂಬ ಒ೦ದು ಪ್ರಸ್ತಾವದ ಸೂಚನಾ ಪತ್ರವನ್ನು ಲಿಖಿತ ಮೂಲಕ ಕಾರ್ಯದರ್ಶಿಯವರಿಗೆ ಕೊಡಬಹುದು ಮತ್ತು ಆ ಸೂಚನಾ ಪತ್ರಕ್ಕೆ ಮೂರನೆಯ ಸದಸ್ಯರೊಬ್ಬರು ಅನುಮೋದನೆಯನ್ನು ಸೂಚಿಸಿರಬೇಕು ಹಾಗೂ ಸೂಚನೆಯ ಜೊತೆಯಲ್ಲಿ ಯಾರ ಹೆಸರನ್ನು ಸಭಾಧ್ಯಕ್ಷರ ಸ್ಥಾನಕ್ಕೆ ಸೂಚಿಸಿರುತ್ತಾರೊ ಅವರು. ಸಭಾಧ್ಯಕ್ಷರಾಗಿ. ಚುನಾಯಿತರಾದಲ್ಲಿ, ಆ ಸ್ಥಾನದಲ್ಲಿ ಸೇವೆ. ಸಲ್ಲಿಸಲು ಇಷ್ಟವುಳ್ಳವನಾಗಿರುವೆನೆಂದು ತಿಳಿಸುವ ಒಂದು ಹೇಳಿಕೆಯೂ ಇರಬೇಕು. ಅಂತಹ ಸೂಚನಾ ಪತ್ರವನ್ನು ಅಭ್ಯರ್ಥಿಯಾಗಲೀ, ಹೆಸರನ್ನು ಸೂಚಿಸುವವರಾಗಲೀ ಅಥವಾ ಅನುಮೋದನೆಯನ್ನು ಸೂಚಿಸುವವರಾಗಲೀ ಖುದ್ದಾಗಿ ಕಾರ್ಯದರ್ಶಿಯವರಿಗೆ ದಿನಾಂಕ 24ನೇ ಮೇ 2018ರ ಗುರುವಾರದಂದು ಮಧ್ಯಾಹ್ನ 12.00 ಗಂಟೆಗೆ ಮುಂಚೆ ಯಾವ ಕಾಲದಲ್ಲಾದರೂ ಕೊಡಬಹುದೆಂದು ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ ಈ ಮೂಲಕ ತಿಳಿಯಪಡಿಸಲಾಗಿದೆ. ಎಸ್‌.ಮೂರ್ತಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ. ವಿಧಾನ ಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. 'ಗಿಗಗಗಿಗಗಿ ಗಿ 180151 ಗಿ1777೫ ಗಿ55851181,7 1೯7೫777111 ೩೦೮೯1/೧137 73111717171 ೧ಗ೧'7 -[1 (೮೮/೮೫೩1 11780717781107. 76181117 10೦ 08111817611] & 0೦೯ 11215) 16612650687, (೮ 234 1/2), 2018 ೫೦: ೦3 ನಟಿ : ೫10೦೧೦೫ ೦8 5೧೮೩೫೮೯. ಜೇರ್ತರೇರ್ಶರೇ 11017016 11677100175 ೩7೮ 136760] 11310717366 (1718! ೧6೮7 50-716 (1) 07 1೮ 7 01 (7೮ ೫೭1೦5 ೦೯ 77೦೦೮೦೮೪೧೯೮ ೫6 ಲಿಂ೧6ಟ೦( ೦ 7806111055 1೧ (೮ 1011281010೩ 1೮151811೪೮ ಗಿ೩5೮17701)), (7೮ ೮೦೪೮11೦7 13೩5 7೮೮೧ 01685೮೮ £೦ 1೫ ೫16897, 10೮ 25ರ 7887, 2018 ೩£€ (ಆ 6೩10ಆ 1೦೯ 187೮ ೮1೨೦೩೦೫೩ ೦8೯ 570೦೩೫೮೯. ೩ ೩೧3] 11782೮ 0808೮ 12,00 ೫2೦೦ಔ ೦೫ *ಔರ್ಟಂಗೂ27, 186 24 7187 2018, ೩777 110770೮೯ 77ಜ/ ೯1೪೮ 77000೮ 113 ೪7111128 ಡೆ ೮5506 10 (17೮ 5೮೦೯೮೫7 ೦೯ ೩ 7೧7೦೮೦೧ (0೧೩೭ 8೫7೦೧೮೯ 11೮770೮೯ 0೮ 0೦5೮೧ ೩5 (0೧ 5೮ರ ಜಟೆ (7೮ 120110೮ 87811 7೮ 5೮೦೦೧೮೦೮ 7 ೩ (71೧6 1776೧70೮ ೫೮ 58೫ 0೮ ೩೦೦೦೫77೦೫1/72ಅ6 07 ೩ 5೯81೮77೮13 2) (7೮ 11೮0710೮೫೯ ೪7೦5೮ 17817೮ 15 2170005606 1೧ (17೮ 177000೮ (178! 17೮ 15 ೪೫71111 (0 8೮77೮ ೩5 50೮೫೩೩೪೮, 18 ೮1೮೦೬೭66. 5008. 7000೮ 581811 0೮ 6611೮7೮6 10 (7೮ 50೦7೮1೫೩77 1೧ 0೮75೦೧ 0 116 ೦೫೫7೮16816, 27೦೦5೮೫ ೦೯ 5೮೦೦೧೮೮೫. 5. ೫8೮೧7೯೫7 5607೮1೫7, 1081178010೩ 1.೮6151019೮ ಗಿ೩೬೮17%1]. 70: ೩11 (0೧೮ 8308/101೮ 1801730೮೫5 ೦8 15887216೩೫೩ 1,ಆ151861%ಆ ಡಿಇ5೮೫೫೫1]. ಕರ್ನಾಟಕ ವಿಧಾನಸಭೆ (15ನೇ ವಿಧಾನಸಬೆ) (ಮೊದಲನೇ ಅಧಿವೇಶನ - ಮುಂದುವರೆದ ಉಪವೇಶನ) ಕಾರ್ಯಕಲಾಪಗಳ ಪಟ್ಟಿ ಶುಕ್ರವಾರ, ದಿನಾಂಕ 25ನೇ ಮೇ, 2018 (ಸಮಯ: ಮಧ್ಯಾಹ್ನ 12.15 ಗಂಟೆಗೆ) 1. ಸಭಾಧ್ಯಕ್ಷ ರ ಚುನಾವಣೆ |. ಶ್ರೀ ಎಸ್‌. ಸುರೇಶ್‌ ಕುಮಾರ್‌ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ವಿ.ಸುನೀಲ್‌ ಕುಮಾರ್‌ (ಸದಸ್ಯರು) ಅವರು ಸೂಚಿಸುವುದು; (ಆ) ಡಾ| ಸಿ.ಎನ್‌. ಅಶ್ವಥ್‌ನಾರಾಯಣ್‌ (ಸದಸ್ಯರು) ಅವರು ಅನುಮೋದಿಸುವುದು. 2. ಶ್ರೀ ಕೆ.ಆರ್‌. ರಮೇಶ್‌ ಕುಮಾರ್‌ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು - (ಅ) ಶ್ರೀ ಸಿದ್ದರಾಮಯ್ಯ (ಸದಸ್ಯರು) ಅವರು ಸೂಚಿಸುವುದು; (ಆ) ಡಾ| ಜಿ. ಪರಮೇಶ್ವರ್‌ (ಉಪ ಮುಖ್ಯಮಂತ್ರಿಗಳು) ಅವರು ಅನುಮೋದಿಸುವುದು. 2. ಕಾರ್ಯದರ್ಶಿಯವರ ವರದಿ ಕಾರ್ಯದರ್ಶಿಯವರು:- ಕಳೆದ ಅಧಿವೇಶನದ ತರುವಾಯ, ರಾಷ್ಟಪತಿ/ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸುವುದು. ಬ 3. ಪ್ರಸ್ತಾವ ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮುಖ್ಯಮಂತ್ರಿಗಳು) ಅವರು ಈ ಕೆಳಕಂಡ ಪ್ರಸ್ತಾವವನ್ನು ಮಂಡಿಸುವುದು:- “ ಈ ಸದನವು ಶ್ರೀ ಹೆಚ್‌.ಡಿ. ಕುಮಾರಸ್ಸಾಮಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.” " ನ. ಡಕ ಸ ಬ 0 | 30888478558 ೩೫01524777೫ ೩55೫1೫17 ಸಂಖ್ಯೆತವಿಸಸ/ಶಾರಶಾ/18/2918 ವಿಧಾನಸಭೆ ಅಕ್ಕೆ ವಿಧಾನ ಸೌಧ, ಬೆಂಗಳೂರು ದಿನಾಂಕ:23.05.2018 ಮಾನ್ಯರೆ, ವಿಷಯ: ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾಂಕ ಮತ್ತು ಸಮಯದ ಬಗ್ಗೆ. ಜೇತೇಶ್ಲೇಶ್ಟೇಶ 3 ದಿನಾಂಕ: 19ನೇ ಮೇ, 2018ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಹದಿನೈದನೇ ವಿಧಾನಸಭೆಯ ಮೊದಲನೇ ಅಧಿವೇಶನದ ಮುಂದುವರೆದ ಉಪವೇಶನವು ಪುನಃ ಶುಕ್ರವಾರ, ದಿನಾಂಕ 25ನೇ ಮೇ, 2018ರಂದು ಮಧ್ಯಾಹ್ನ 12.15 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸೇರಲಿದೆ. ಆದುದರಿಂದ, ಸದರಿ ಸಭೆಗೆ ತಾವು ಹಾಜರಾಗಬೇಕೆಂದು ಕೋರುತ್ತೇನೆ. ಉ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ. 1, ವಿಧಾನಸಭೆಯ ಎಲ್ಲಾ ಮಾನ್ಕ ಸದಸ್ಯರಿಗೆ. 2. ದಿನಾಂಕ 23ನೇ ಮೇ, 3018ರ ರಾಜ್ಯ ವಿಶೇಷ ಪತ್ರಾಂಕಿತದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. | ಹಾ ಡ್‌ ರ್‌ ಭ್ರ ಧನ ದವರ ಇದನನ ಶಶ ಇ ಡಂ ಚಿ ಹಟ ಉಸೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ/ ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಮಾನ್ಯ ರಾಜ್ಯಪಾಲರ '`ಾರ್ಯದರ್ಶಿಯವರಿಗೆ. ರಾಜಭವನ, ಬೆ೦ಗಳೂರು. ಮಹಾ ಪಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆ೦ಗಳೂರು. ಕ ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. , ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. . ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. . ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆ೦ಗಳೂರು. . ನಿರ್ದೇಶಕರು, ದೂರದರ್ಶನ ಕೇ೦ದ್ರ, ಬೆ೦ಗಳೂರು. , ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. . ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. . ಕರ್ನಾಟಕ ವಿಧಾನ ಸಬೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. ಸ5 ೫ ಸಸ ಸಸ [1೦.1665/560/18/2018 [೮015180೮ ಓ556770// 5601618718, '/1611378 5068,867081೬1ಟ, 026: 23,05,208, 063/ 5/// !1363/7, 5೬0; 56551005 07 ((277212(3 (.60151301/6 /556170)/ 686 876 0176 - 17078600 160. ನ ಬು ಬು ಬುದ್ದು 77೮ 86]0ಟ/ಗ66 7766070 ೦" (೮ 7/75 565510೧ ೦" 0೮ 7166೧07 ಗಿ556770)/ 0/1೮ ೫/85 ೩6]00/766 516-616 0೧ 19 112/, 2018 |5 0076೧೮0 (0 7766 2687 0೧ 811621, 06 25 112/, 2018 28 82,15 0.೧71 1೧ 0೧೮ 16615180 ಸಿ5567101/ 0೧87106, 078೧8 50003, 86೧081೬, 1 76೮೬೮5! 1/೦೪ 0 ಓ1೧61/ 806೧6 [೧7೮ ೧166070. 30/5 77] (5.1% 07ಗ1/) 560ಗ68// (37೧81803 ಓ೮೦15180/೮ ಗಿ೨೦೦ಗ7)0//. 0; ]. ಹ! ೧6 107106 [16೧70075 01 (08/72(2/2 16016120%6 ಗಿ550170/)/, 2... 716 00770161, (37721308 682606-0/1೧ ೩ 6೦೬೮5! 10 000150 1೧ ಗೀ ಔ((/2-076172// (682606 68066 (7೮ 231 118/| 2018 876 ॥0 5676 50 000165 10 (715 5607688 €00% 801 01. 77 ೮71೮" 56೦1608// 8೧6 ಸಿ೮೮(1078| ೮71೮" 56೦1೮18165 (0 60%6777767/[ ೦" (08/7888 02, 7೧ 01170108! 56076(365/ 56076/1865 10 6096777767 ೦" ೩ 2008ಗ/76೧05, 03. 176 56076827/ ₹0 ೮0೪6777767 ೦ 1೧613, 111೧15 0೦" 18%, ೮॥/ 26171, 04. 7೧೮ 5607608/7/ (0 604617೧367( ೦ 17619, 111715(7/ ೦7 8211181167127/ ಸ13915, 110// 0ೀ॥/, 05, 776 56076॥80/ 10 60967೧7167! ೦ 1೧018, 1|೧157/ ೦? 0776 ಸಿ2175, ಗೀ॥/ 0611, 06. 76 55076180/ 10 10೧11೮ 60%6/70/ ೦" (277೧223, 867081೬. 07. 77೮ 56೦1೮(೩// 6೮೧೮/೩॥ 10 52008, 1 ರೀ], 08. 7776 56076187/ 6676/21, ೧7೫/4 58078, 0೫ ೦6111, 09, 776 56೦(6(37/, ₹೮೮೦೧ 0೦77/7715510ಗ 01 1೧618, 8೮%/ 011, 10, 776 ಔ651667( 0೦777715510767, (02772122 82/2೧, 1!€೫/ ೦611, 11. 776 560768//, (027೧282103 160151820೮ ೦೦೬೧೦॥, 86708110, 12. 776 ಸ೮%೦೦೫॥೮ 667618, (2772/88, 8670810. 13. 76 ೬೦೧೮೦೬೧1೩೧! 66೧6/23, (0237728223, 8೧೦೩1೬. 14, 76 5606081169 ೦7 8॥ (76 5018 (೮01518೬769, 15, 776 0೦777716510೧61; 26027307! 01 1೧01773801, 867081೬/ಟ, 16. 7776 01೮೦೮೭೦], 0೦೯೧೩/5೧೩೧ (6೧6/28, 8೮೧081೬0. 17. 776 1ರ, ಸಿ| 7೧7018 ೧೩010, 867021/1. 18, 7೮ 1೮1೦! 011೧0೧0, 580೦೧6೧/ ೩೧೮ 00103010೧5, 80೧031೬. 19. ಓ 0೮ 01೧/5 & ಔ೩೧೧೧೮5 ೦ (08/7೧28 ೮015180೮ ಸಿ55೮770)/ 5607603118 - ₹01 17807೧1೩೧00. ವು ಬುಜ ಕರ್ನಾಟಕ ವಿಧಾನ ಸಭೆ KARNATAKA LEGISLATIVE ASSEMBLY | ಟ್‌ ್ಮಾ್ಮಾ ಸಂಖ್ಯೆ: ಕವಿಸಸ/ಶಾರಶಾ/18/2018 ವಿಧಾನಸಭೆಯ ಸಚಿವಾಲಯ, ವಿಧಾನಸೌಧ, ಬೆಂಗಳೂರು ದಿನಾಂಕ:25.05.2018 ಅಧಿಸೂಚನೆ ಕರ್ನಾಟಕ ವಿಧಾನಸಭೆ. ಗೆ: 1. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರಿಗೆ. 2. ದಿನಾಂಕ 25ನೇ ಮೇ. 2018ರ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಹ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆಂಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಮಾನ್ಯ ರಾಜ್ಯಪಾಲರ ಕಾರ್ಯದರ್ಶಿಯವರಿಗೆ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. 9. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11. ಕಾರ್ಯದರ್ಶಿ, "ಕರ್ನಾಟಕ ವಿಧಾನ ಪರಿಷತ್ತು. ಬೆಂಗಳೂರು. 12. ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆಂಗಳೊರು. 13. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು. ವಾರ್ತಾ ಇಲಾಖೆ, ಬೆ೦ಗಳೂರು. 16. ನಿರ್ದೇಶಕರು, ದೂರದರ್ಶನ ಕೇ೦ದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆ೦ಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆ೦ಗಳೂರು. 19. ಸಭಾಧ್ಯಕ್ಷರ ಆಪ್ರ ಕಾರ್ಯದರಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 20. ಮಾನ್ಯ ಸಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿಯವರಿಗೆ, ವಿಧಾನಸಭೆ, ಬೆ೦ಗಳೂರು. 21. ಕರ್ನಾಟಕ ವಿಧಾನ ಸೆಳೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. sokokkok ANNAN ಸ ಸಾರಾವಾಸಾಸದಾಹರಾಾಸಾಹಣಹರಮಯನ್ನ್ಟು KARNATAKA LEGISLATIVE ASSEMBLY ಎ TYE ASSETS RET SET LETT ಸರಾಡನುಮುನಿಸ Legislative Assembly Secretariat, Vidhana Soudha, Bengaluru. Date: 25.05.2018 ೮ ವರ್ಮಾ ರ ಲು ಘಟ ೂ[!್‌ No.KLAS/LGA/18/2018 NOTIFICATION The adjourned Meeting of the 1° Session of the 15% Legislative Assembly, whijch\c¢mmenced on Friday, the 25% May, 2018 is adjourned sine-die on the same day. Secretary, Karnataka Legislative Assembly. . Allthe Hon’ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the25* May, 2 018 and to send 50 copies to this Secretariat. Copy to: . The Chief Secretary and Additional Chief Secretaries to Government of Karnataka . The Principal Secretaries! Secretaries to Government of all Departments. The Secretary to Government of India, Ministry of Law, New Delhi. The Secretary to Government of India, Ministry of Parliamentary Affairs, New Delhi. . The Secretary to Government of India, Ministry of Home Affairs, New Delhi. . The Secretary to Hon'ble Governor of Karnataka, Bengaluru . The Secretary General, Lok Sabha, New Delhi. . The Secretary General, Rajya Sabha, New Delhi. . The Secretary, Election Commission of India, New Delhi. . The Resident Commissioner, Karnataka Bhavan, New Delhi. . The Secretary, Karnataka Legislative Council, Bengaluru . The Advocate General, Karnataka, Bengaluru . The Accountant General, Karnataka, Bengaluru. , The Secretaries of all the State Legislatures. . The Commissioner, Department of Information, Bengaluru. . The Director, Doordarshan Kendra, Bengaluru. . The Director, All India Radio, Bengaluru. , The Director, Printing, Stationery and Publications, Bengaluru. The Private Secretary to Speaker, Karnataka Legislative Assembly, Bengaluru. . The Private Secretary to Leader of Opposition, Karnataka Legislative Assembly, Bengaluru. . All the Officers & Branches of Karnataka Legislative Assembly Secretariat - for information. KEK in ES ಹ್‌ ಒಆ. ೦೦ 2 ಲಾ ಲಾಜಾ ರು ಅಂ ಠಾ SVE ಬಲಾ ಉಡು ಲ ಬು ಜಡ WM tw — oe