ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ಸಚಿವರು ಖೇಮು] ಇ C ಕರ್ನಾಟಕ ಏಧಾನ ಸಭ "2710-೦3-೩೦ 1455 Stored ಶ್ರೀ ರವೀಂದ್ರ ಶ್ರೀಕಂಠಯ್ಯ ಉಪೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಜಿವರು ಉತ್ತರಿಸುವ ದಿನಾಂಕ 10.03.2021 [ಕ್ರಸಂ ಪಕ್ನೆ § ಉತ್ತರ ಅ. | ಶ್ರೀರಂಗಪಟ್ಟಣ ತಾಲ್ಲೂಕಿನ ಅರೆಕೆರೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರೆಕಿರೆ ಗ್ರಾಮದಲ್ಲಿ ಬಸ್‌ ನಿಲ್ದಾಣ ಗ್ರಾಮದಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಇಲ್ಲದೆ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ನಿಲ್ದಾಣ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ. | ಈ ಬಸ್‌ ನಿಲ್ದಾಣಕ್ಕೆ '" ಜಮೀನು ಈ ಬಸ್‌ ನಿಲ್ದಾಣಕ್ಕೆ ನಿವೇಶನ eu ಸರ್ವೆ ಮಂಜೂರಾಗಿದ್ದರೂ ಇದುವರೆವಿಗೂ ನಂ.102ರಲ್ಲಿರುವ 2.23 ಗುಂಟೆ ನಿವೇಶನವನ್ನು ಪರಿಶೀಲಿಸಲಾ ಸೃಶಾನದ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಜಮೀನಾಗಿರುವ ಸದರಿ ನಿವೇಶನವು ಅರೆಕಿರೆ* ಗ್ರಾಮದ er ಮುಂದಾಗದಿರಲು ಕಾರಣಗಳೇನು; ಸುಮಾರು 0.5 ಕಿ.ಮೀ. ದೂರವಿದ್ದು, ಊರ ಹೊರವಲಯದಲ್ಲಿ ಜನವಸತಿ ಪ್ರದೇಶದಿಂದ ದೂರವಿರುತ್ತದೆ. ದರಿ ಜಮೀನು ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸೂಕ್ತವಾಗಿಲ್ಲದ ಹಿನ್ನೆಲೆಯಲ್ಲಿ ಸೂಕ್ಷ ನಿವೇಶನಕ್ಕಾಗಿ ಇ. | ಅರಕೆರೆಯಲ್ಲಿ ಬಸ್‌ ನಿಲ್ದಾಣ ಪರಿಶೀಲಿಸಲಾಗುತ್ತಿೆ.. ನಿರ್ಮಾಣಕ್ಕೆ ಸರ್ಕಾರವು ದಿನಾಂಕ: 27/01/2021ರಂದು ಮಾನ್ಯ ಶಾಸಕರ ಗೃಹ ಈಗಲಾದರೂ ಮುಂದಾಗುವುದೇಇ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅರಕೆರೆಯಲ್ಲಿ ಬಸ್‌" ನಿಲ್ದಾಣ ನಿರ್ಮಿಸುವ ಕುರಿತು ಚರ್ಚೆಸಲಾಗಿದ್ದು, ಸದರಿ ಸಭೆಯಲ್ಲಿ, ಮಾನ್ಯ ಶಾಸಕರು ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದ ಸರ್ವೆ ನಂ.102ರ 02 "ಎಕರೆ py: ಗುಂಟೆ ನಿವೇಶನದಲ್ಲಿ ಬಸ್‌ ನಿಲ್ದಾಣವನ್ನು ನಿರ್ಮಿಸುವುದು ಸೂಕ್ತವೆಂದು ಅಭಿಪ್ರಾಯಿಸಿರುತ್ತಾರೆ. ಮುಂದುವರೆದು, ಅಪರ ಜಿಲ್ಲಾಧಿಕಾರಿಗಳು, ಮಂಡ್ಯ, ಇವರನ್ನು ಸದರಿ ಜಮೀನಿನ ಕುರಿತು ಸಂಪರ್ಕಿಸಲಾಗಿ ಉದ್ದೇಶಿತ ಜಮೀನನ್ನು. ಮಂಜೂರು ಮಾಡಲು ಸರ್ಕಾರದಿಂದ ನಿಗಧಿಪಡಿಸುವ ಮೌಲ್ಪದ ಮೊತ್ತವನ್ನು ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ ಪಾವತಿಸುವ ಷರತ್ತಿಗೊಳಪಟ್ಟು ಪತ್ರ” ನೀಡಿದಲ್ಲಿ, ಉದ್ದೇಶಿತ ಜಮೀನಿನ "ಆರ್‌.ಟಿ ಕಾಲಂ 09ರಲ್ಲಿ “ಸೃಶಾನ” ಎಂದು ನಮೂದಿಸಿರುವ ಜಾಗದಲ್ಲಿ ಕ.ರಾ.ರ.ಸಾ.ನಿಗಮ ಬಸ್‌ ನಿಲ್ದಾಣ ಎಂದು ತಿದ್ದುಪಡಿ ಮಾಡಿ, ಜಮೀನಿನ ಮೌಲ್ಯವನ್ನು ನಿಗದಿಪ ಪಡಿಸಿಕೊಡುವುದಾಗಿ ತಿಳಿಸಿ, ಸದರಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿದ ನಂತರ ಉದ್ದೇಶಿತ ಜಮೀನನ್ನು ನಿಗಮದ ಹೆಸರಿಗೆ ಹಸ್ತಾಂತರ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ. ಪ್ರಸ್ತುತ ಕೋವಿಡ್‌-19 ಸಾಂಕ್ರಾಮಿಕ ರೋಗದ ಪಿಡುಗಿನಿಂದಾಗಿ ನಿಗಮವು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು [4 ಸೈಗೊಳ್ಳಲು ತುಂಬಾ ಕಷ್ಟಕರವಾಗಿದೆ. ಆದಾಗ್ಯೂ ನಿಗಮದ ಆರ್ಥಿಕ ಲಭ್ಯತೆ ple ಸಾರಿಗೆ ಅವಶ್ಯಕತೆಯನ್ನು ಆಧರಿಸಿ "ಸಂಸ್ಥೆಯು ಬಸ್‌ ನಿಲ್ದಾಣ ನಿರ್ಮಾಣ ಮಾಡಲು ಹೊರಡಿಸಿರುವ ಸುತ್ತೋಲೆ ಸಂಖೆ: $:01/2015- 16, ದಿ:06.06.2015ರ ಪ್ರಕಾರ ಪರಿಶೀಲಿಸಿ ಈ ಬಗ್ಗೆ ಕ್ರ ಸಮ ಸಂಖ್ಯೆ; ಟಿಡಿ 63 ಟಿಸಿಕ್ಕೂ 2021 A ಜರುಗೆಸಲಾಗುವುದು. (ಲಕ್ಮಣ ಸಂಗಪ್ಪ ಸವದಿ) ಉಪ ಮುಖ್ಯ ಮಂತ್ರಿಗಳು ಹಾಗೂ ಮ ಚುಕ್ಕೆ ಗುರುತಿನ ಪ್ರಶ್ಲೆಸಂ ET IANO SAO ಊತ ರಿಸುವ ದಿನಾಂಕ ಕರ್ನಾಟಕ ವಿಧಾನ ಸಚಿ ಕ್ವಿ ous ಉತ್ತರಿಸುವ ಸಚಿವರು ಕೃಷಿ ಸಚಿವರು ಕ್ರ.ಸಂ ಪ್ರಶ್ನೆ ಉತ್ತರ ಅ)' | ಶಿವಮೊಗ್ಗ ಕೃಷಿ ಇಲಾಖೆಯಲ್ಲಿ 25 TO ಗನ ಪರೆಗಿನ ಮಿನಿ ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌ ಗ್ರಾಮಾಂತರ | ಮತ್ತು ಇತರೆ ಸಾಧಸ ಸಲಕರಣೆಗಳನ್ನು ಸಹಾಯಧನ ಒದಗಿಸಿ ವಿತರಿಸಲಾಗುತ್ತಿದೆ ವಿಧಾನಸಭಾ ಕ್ಷೇತ್ರದ 2018-19 ರಿಂದ 2020-21 ನೇ ಸಾಲಿನಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯಲ್ಲಿ ಕ್ಷೇತ್ರದ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ 2018-19 ರಿಂದ! ಫಲಾನುಭವಿಗಳಿಗೆ ವಿತರಿಸಲಾದ ಟ್ರ್ಯಾಕ್ಟರ್‌, ಮಿನಿ ಟ್ರ್ಯಾಕ್ಟರ್‌ ವಾಹನಗಳು ಪವರ್‌ 2020-21 ನೇ | ಟಿಲ್ಲರ್‌ ಹಾಗೂ ಸಾಧನ ಸಲಕರಣೆಗಳ ವಿವರ ಕೆಳಕಂಡಂತಿರುತ್ತದೆ: ಸಾಲಿನಲ್ಲಿ p ee § 'ಭೌತಿಕ-ಸಂಖ್ಯೆಗಳಲ್ಲಿ ಸಾಮಾನ್ಯ, ಪರಿಶಿಷ್ಟ | ಕ್ರಸಂ | ವಿವರ/ಪರಿಕರ | ಆರ್ಥಿಕ ವರ್ಷ | ಸಾಮಾನ್ಯ | ಪ.ಜಾತಿ | ಪ.ಪಂಗಡ ಜಾತಿ ಹಾಗೂ 1 [ಮಿನಿಬ್ರ್ಯಾಕ್ಟರ್‌ | 2016-19 19 8 | 0 p ಸರಿನಾ ಪಂಗಡದ | 2019-20 | 1 0 ys ಎಷ್ಟು Hp ————— _ — ವ್‌ ಫಲಾನುಭವಿಗಳಿಗೆ rd ] RE NR OE. _ ಟ್ರ್ಯಾಕ್ಟರ್‌ ಮತ್ತು | ,. 0 ಮಿನಿ ಟ್ರ್ಯಾಕ್ಟರ್‌ |1 | ಪಪರ್‌ಟಲ್ಲರ್‌ | 2018-19 | 27 20 10 ವಾಹನಗಳು ಹಾಗೂ |2 | 2019-20 | 22 0 0 ಸಾಧನ 3 2020-21 45 5 0 ಸಲಕರಣೆಗಳನ್ನು ಒಟ್ಟು 94 25 10 ಅತರೂಟಾಗಿದ 1 ಇತರೆ | 2018-19 | 338 67 29 2 Re Shot | 555 124 32 | 3 | 2020- 21 | 464 38 20 | ಒಟ್ಟು 1357 | 229 81 in Agricuiture Department, 25 PTO HP Tractor, Power Tiler | and other farm machineries are distributed by providing subsidy. | The details of the Tractors and Mini Traciors and other farm machineries issued to General, Schedule Caste and | Scheduled Tribe Farmers during the financial year 2018-19 to 2020-21 in Shimogga (Rural) is as below: (Physical-in numbers) S! | Details | Financial | General | Schedule | Scheduled No Year | Caste Tribe 1 [Min [2018-19 [8 0 0 | 2 tractors. 2019-20 1 py ಈ 0 pe 2020-21 0 0 0 Total |e Jo /o S1 | Details | Financial | General | Schedule | scheduled | No Year | Caste | Tribe 1 | Power [201819 {27 |2 O10 12 |Titers [201920 {2 lo |o ಈ 2020-21 45 i 5 § | 0 Total 4 [25 10 | SI | Details Financial General | Schedule Scheduled No | Year Caste Tribe 1 | Other Farm | 2018-19 | 338 67 29 2 |Machineries [2019.20 | 555 [124 ತ 3 2020-21 464 i 38 20 | Total 1357 | 229 1 | ವಾಹನಗಳು ಹಾಗೂ , ———— ನ § ಸಲಕರಣೆಗಳನ್ನು | ಕ್ರ.ಸಂ | ವಿವರ/ಪರಿಕರ | | ಪರಿಶಿಷ ಪರಿಶಿಷ್ಟ | | ಸಾಮಾನ್ಯ } | ವಿತರಿಸಲು ಬಾಕಿ ಜಾತಿ ಪಂಗಡ ಇರುವ ರೈತ | | ಮಿನಿ 5 | A ಮ ; pe ಬಲಾ ) | | ಫಲಾನುಭವಿಗಳೆಷ್ಟು; || 1 | ಟ್ರ್ಯಾಕ್ಟರ್‌ ) (ವಿವರ ನೀಡುವುದು) ವ ನಾತ - ನತ್ಯ ಕಾ | ಖಐರ್‌ 2 1. 24 9 ಟಿಲ್ಲರ್‌ 3 ಇತರೆ ಸಾಧನ | | | ಸಲಕರಣಿಗು | 50 59 26 The beneficiary wise details of pending applications for Mini Tractors, Power Tillers and other Farm Machineries are as follows : | (Physical-in numbers) ST | Schedule | Scheduled | Particulars | General _ | No | | Caste Tribe | ರ್‌ ] WN § [4 JOO 2 1/69 16 | | Tractors | BOWS 17 24 9 [ Tillers | | 4 Other Farm | 50° [59 28 | | | Machineries | ಬಾಕಿ ಇರುವ ರೈತ ಫಲಾನುಭವಿಗಳಿಗೆ ಸದರಿ ಸಲಕರಣೆಗಳನ್ನು ಯಾವಾಗ ವಿತರಿಸಲಾಗುವುದು? (ವಿವರ ನೀಡುವುದು) ಪ್ರಸಕ್ತ ಸಾಲಿಗೆ ವಿವಿಧ ಸಹಾಯಧನ ಯೋಜನೆಗಳಡಿ ನಿಗಧಿಪಡಿಸಲಾಗಿರುವ ಕ್ರಿಯಾ ಯೋಜನೆಯನ್ವಯ ಮಿನಿ ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌ ಹಾಗೂ ಸಾಧನ ಸಲಕರಣೆಗಳನ್ನು ವಿತರಿಸಲಾಗಿರುತ್ತದೆ. ಕೇಂದ್ರ ಪುರಸ್ಕೃತ ಎಸ್‌.ಎಂ.ಎ.ಎಂ ಯೋಜನೆಯಡಿ ಎರಡನೇ ಕಂತಿನ ಅನುದಾನವನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿದ್ದು, ಬಾಕಿ ಇರುವ ರೈತ ಫಲಾನುಭವಿಗಳಿಗೆ ಸದರಿ ಸಲಕರಣೆಗಳನ್ನು ಅನುಮೋದಿತ ಕ್ರಿಯಾ ಯೋಜನೆಯನ್ವಯ ವಿತರಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. For the current financial year, as per the allocated action plan under various subsidy schemes Mini Tractors, Power Tillers and other Farm Machineries have already been distributed. Furthermore, under Centrally Sponsored SMAM scheme, IInd instalment fund has been released by Government of India and action has been taken to distribute machineries for pending beneficiaries as per the approved action plan. ಸಂಖ್ಯೆ: AGRI-ASC/15/2021 ) a) | haa - (ಬಸಿ ಪಾಜೀಲ್‌] ಕೃಷಿ ಸಚಿವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಉತ್ತರಿಸುವವರು ಉತ್ತರಿಸಬೇಕಾದ ದಿನಾಂಕ ಕರ್ನಾಟಕ ವಿಧಾನ ಸಭೆ ಹೆಸರು 1630 ಶ್ರೀ ದೇವಾನಂದ್‌ ಘುಲಸಿಂಗ್‌ ಚವ್ಲಾಣ್‌(ನಾಗಠಾಣ) ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು. 10-03-2021 py ಕ್ರಸಂ. ಸ್ನ [toh ಉತ್ತರ ಅ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳೆಷ್ಟು; ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 328 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡ ಹೊಂದಿರುವ `ಅಂಗನವಾಡ ಕೇಂದ್ರಗಳಿಷ್ಟು ಹಾಗೂ ಬಾಡಿಗೆ ಕಟ್ಟಡದಲ್ಲಿರುವ: ಅಂಗನವಾಡಿ ಕೇಂದ್ರಗಳೆಷ್ಟು; [798 ಅಂಗನವಾಡಿ ಕೇಂದ್ರಗಳು ಸೂತ ಕಟ್ಟಡದ 30 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಮತ್ತು 40 ಅಂಗವಾಡಿ ಕೇಂದ್ರಗಳು ಇತರೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಸುತ್ತಿರುವ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಬಂದಿರುವುದಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಮಟ್ಟದ ಆಹಾರ ವಿಶ್ಲೇಷಣಾ ಪ್ರಯೋಗಾಲಯಗಳಲ್ಲಿ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ. pn [8 ಅಂಗನವಾಡಿ ಕೇಂದ್ರಗಳಿಂದ `ಮಕ್ಕ್‌ಗೆ] ಬಾಣಂತಿಯರಿಗೆ ಸರಿಯಾಗಿ ಪೌಷ್ಟಿಕ ಆಹಾರ ದೊರೆಯದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಬಂದಿದಲ್ಲಿ, ಈ ಸಂಬಂಧ ಸರ್ಕಾರ ಕೈಗೊಂಡ ಕ್ರಮಗಳೇನು: ಬಂದಿರುವುದಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಆಹಾರ ಪದಾರ್ಥಗಳನ್ನು ಬಾಲವಿಕಾಸ ಸಮಿತಿಯು ಪರಿಶೀಲಿಸುತ್ತಿದ್ದು, ಇದನ್ನು ಅಂಗನವಾಡಿ ಕೇಂದ್ರಗಳಿಗೆ ಉಪ ನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕಿಯರು ಭೇಟಿ ನೀಡಿ ಖಚಿತಪಡಿಸಿಕೊಳ್ಳುತ್ತಿದ್ದಾರೆ ಮತ್ತು ಕೋವಿಡ್‌-19 ಇರುವ ಪ್ರಯುಕ್ತ ಅಂಗನವಾಡಿ ಕೇಂದ್ರದ ಫಲಾನುಭವಿಗಳ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರ ಹೊಸ ಅಂಗನವಾಡಿ ಮಂಜೂರಾತಿಗಾಗಿ ಸರ್ಕಾರದ ಮುಂದಿದೆಯೇ; ಹಾಗಿದ್ದಲ್ಲಿ ಯಾವಾಗ ಮಂಜೂರು ಮಾಡಲಾಗುವುದು? ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. ಸಂಖ್ಯೆ; ಮಮ 74 ಇಸಿಡಿ 2021 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು. ಕರ್ನಾಟಕ ವಿಭಾನ ಸಟೆ ) ಹುಕ್ನೆ ಗುರುತಿನ ಪ್ರಶ್ನೆ ಸಂಖ್ಯೆ 1608 2) ಸದಸ್ಯರ ಹೆಸರು ಶ್ರೀ. ಆನಂದ್‌ ಸಿದ್ದು ನ್ಯಾಮಗೌಡ 3) ಉತ್ತರಿಸಬೇಕಾದ ದಿನಾಂಕ 10.03.2೦೧1 4) ಉತ್ತರಿಸುವವರು ಮಾಸ್ಯ ಮೂಲಸೌಲಭ್ಯ ಅಭವೃದ್ಧಿ ಹಾಗೂ ಹಜ್‌ ಮತ್ತು ವಕ್ಸ್‌ ಸಚವರು FT WN RE SOREN SP Re ಸ ಪ್ರಶ್ನೆ | ಉತ್ತರ | ಸಂಖ್ಯೆ | [ಅ ಕುಡುಜ-ಬಾಗಲಕೋಟಿ ೈಲ್ಪೆ' ಬಾಗಲಕೋಟೆ -ಕುಡುಚ ನಡುವಿನ 308.ಮೀ | | ' ಯೋಜನೆಯು ಕಜ್ಣಿಡೋಣಿವರೆಗೆ ಮಾರ್ಗವು ಪೂರ್ಣಗೊಂಡಿದ್ದು, ರೈಲು | \ ' ಬಂದು ತಲುಪಿದ್ದು. ತ ಸಂಚಾರವನ್ನು ಆರಂಭಸಲಾಗಿದೆ. | | ಯೋಜನೆಯನ್ನು ಕಜ್ಚಡೋಣಿಂಬಂದ | ಕಜಮೋಣಿಯಿಂದ ನುಡಪಿಪರೆಡಿನ | ಕುಡಜಯವರೆಗೆ ಯಾವಾಗ| ಕೊಸ್ತಿಧೀನ ಪ್ರಕ್ರಿಯೆಯು ಪ್ರಗತಿಯಭ್ಲದ್ದು, A | ನೈರುತ್ಯ ರೈಲ್ವೆಯಿಂದ ಕಾಮಗಾರಿ ಪೂರ್ಣಗೊಳಸಲಾಗುವುದು; ಕೈಗೊಳ್ಳಲಾಗುತ್ತಿದ್ದು. ಕಾಮಗಾರಿಯನ್ನು | ಪೂರ್ಣಗೊಳಸಲು ಕಾಲಮಿತಿ ನಿಗಧಿ | ಪಡಿಸಿರುವುದಿಲ್ಲ. ಆ ಇನ್ನೂ ಎಷ್ಟು ಎಕರೆ ಜಮೀನನ್ನು ' - ಠೇ ಯೋಜನೆಗೆ ಒಟ್ಟು 2489.15 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲು ಪ್ರಕ್ರಿಯೆ | ಜಮೀನನ ಅಗತ್ಯವಿದೆ. | ಆಗಲೆಕಕಾಣಿದೆ; (ಮಾಹಿತಿ | * ಈವರೆಗೂ 1330.20 ಎಕರೆ ಜಮೀನನ್ನು | | ನೀಡುವುದು) | ಭೂಸ್ಹಾದೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ; ಹಸ್ತಾಂತರಿಸಲಾಗಿದೆ. | «ಉಳದ 1156.೨5 ಎಕರೆ ಭೂಮಿಯ ಸ್ಥಾಧೀನ | ಪ್ರಕ್ರಿಯೆ ಪ್ರಗತಿಯಲ್ಲದೆ. | ಇ) | ಈ ಯೋಜನೆಗೆ ಇ್ತಯವರೆಗೆ ಕೇಂದ್ರ ' ಈ ಯೋಜನೆಗೆ ಇಲ್ಲಯವರೆಗೆ ಕೇಂದ್ರ | ಹಾಗೂ ರಾಜ್ಯ ಸರ್ಕಾರಗಳಂದ | ಸರ್ಕಾರವು ರೂ.740೦ ಕೋಟಗಳನ್ನು | ಅಡುಗಡೆಯಾದ ಅನುದಾವೆಷ್ಟು:; ಹಾಗೂ ರಾಜ್ಯ ಸರ್ಕಾರದಿಂದ ನಿರ್ಮಾಣ ಖರ್ಚು ಮಾಡಿದ ಅನುದಾನವೆಷ್ಟು? | Nebapi ಕ RG hr Ne 48. £೬ ಹಾ ಸ್ಲಾದೀ (SI | ಪೆ್ಷಕಾಗಿ ರೂಂ7೦8: FL a | ಒಲ್ಲಾರೆಯಾಗಿ ರೂ.424.65 ಕೋಟಗಳನ್ನು | | | ಈ ಯೋಜನೆಗೆ ಅಡುಗಡೆಮಾಡಲಾಗಿದೆ. i | | ಅಡುಗಡೆ ಮಾಡಲಾದ ಸಂಪೂರ್ಣ ಅನುದಾನ | | ರೂ.32೭.84 ಕೋಟಗಳನ್ನು ನಿರ್ಮಾಣ | _ _ | ವೆಚ್ಚಕಾಗಿ ಬಳಕೆ ಮಾಡಲಾಗಿದೆ. §. ಸಂಖ್ಯೆ: ಮೂಲಇ 44 ರಾರಾಹೆ 2೦21/೪ (ಆನಲದ್‌ ಪಿಂಗ್‌) ಮೂಲಸೌಲಭ್ಯ ಅಭಪೃಧ್ಧಿ ಹಾಗೂ ಹಜ್‌ ಮತ್ತು ವಕ್ಸ್‌ ಪಜಿವರು ಕರ್ನಾಟಕ ವಿಧಾನಸಭೆ ಚುಕ್ಕೆಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು : 1615 : ಶ್ರೀ ಶಿವಾನಂದ ಎಸ್‌. ಪಾಟೀಲ್‌ (ಬಸವನಬಾಗೇವಾಡಿ) ಉತ್ತರಿಸಬೇಕಾದ ಸಚಿವರು : ಉಪ ಮುಖ್ಯಮಂತಿಗಳು ಹಾಗೂ ಸಾರಿಗೆ ಸಜಿವರು ಉತ್ತರಿಸಬೇಕಾದ ದಿನಾಂಕ : 10-03-2021 1 ಪ್ರೆ ತರ ಸಂ. ಲ್ಸ ಉತ್ತ: (ಅ) | ರಾಜ್ಯದಲ್ಲಿ ಯಾವ ಯಾವ ರಾಜ್ಯದ ಸಾರಿಗೆ ಇಲಾಖೆಯಲ್ಲಿ ಪ್ರಸ್ತುತ ವಿವಿಧ ಜಿಲ್ಲಾ ನಗರಗಳಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ ಮತ್ತು ಉಪ ಪ್ರಾದೇಶಿಕ ಸಾರಿಗೆ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ? ಕೇಂದ್ರ ನಗರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ. ವಿವರಗಳನ್ನು “ಅನುಬಂಧ” ದಲ್ಲಿ ಒದಗಿಸಲಾಗಿದೆ. (ಆ) ರಾಜ್ಯದಲ್ಲಿ ಹೊಸದಾಗಿ ಯಾವ ಯಾವ ಸ್ಥಳಗಳಲ್ಲಿ ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಸಾರಿಗೆ ಕಛೇರಿಗಳನ್ನು ತೆರೆಯುವಂತೆ ಕೋರಿ ಪ್ರಸ್ತಾವನೆಗಳು ಬಂದಿರುತ್ತವೆ; ರಾಜ್ಯದ ಸಾರಿಗೆ ಇಲಾಖೆಯಲ್ಲಿ ವಿವಿಧ ಜಿಲ್ಲಾ ಕೇಂದ, ನಗರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೊಸದಾಗಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳನ್ನು ತೆರೆಯುವ ಕುರಿತು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರಿಂದ ಈ ಕೆಳಕಂಡ ಪ್ರಸ್ತಾವನೆಗಳು ಸ್ಟೀಕೃತಗೊಂಡಿರುತ್ತವೆ. 1. ಉಡುಪಿ ಜಿಲ್ಲೆಯ ಕುಂದಾಪುರ. 2. ರಾಯಚೂರು ಜಿಲ್ಲೆಯ ಸಿಂಧನೂರು ಅಥವಾ ಲಿಂಗಸುಗೂರು. 3. ವಿಜಯಪುರ ಜಿಲ್ಲೆಯ ಇಂಡಿ ಅಥವಾ ಸಿಂಧಗಿ. 4. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ. 5. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ. (ಇ) ರಾಜ್ಯದಲ್ಲಿ ಯಾವ ಯಾವ ಸ್ಥಳಗಳಲ್ಲಿ ಹೊಸದಾಗಿ ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಸಾರಿಗೆ ಕಛೇರಿಗಳನ್ನು ತೆರೆಯಲಾಗುವುದು ಹಾಗೂ ಈ ಕಛೇರಿಗಳನ್ನು ತೆರೆಯಲು ಇರುವ ಮಾನದಂಡಗಳೇನು? ಹೊಸದಾಗಿ ಪ್ರಾದೇಶಿಕ/ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ ತೆರೆಯಲು ನಿಗಧಿಪಡಿಸಿರುವ ಮಾನದಂಡಗಳು ಈ ಕೆಳಕಂಡಂತಿವೆ. 1. ಪ್ರಸ್ತಾಪಿತ ಉಪ ವಿಭಾಗ / ತಾಲ್ಲೂಕು ಕೇಂದಕ್ಕೆ ಒಳಪಡುವ ವ್ಯಾಪ್ತಿಯಲ್ಲಿ ಈಗಾಗಲೇ ನೊಂದಣಿಯಾಗಿ ಉಪಯೋಗದಲ್ಲಿರುವ ಎಲ್ಲಾ ವರ್ಗಗಳ ವಾಹನಗಳಿಂದ ಕನಿಷ್ಟ ರೂ.20.00 ಕೋಟ ರಾಜಸ್ವ ವಸೂಲಾಗುತ್ತಿರಬೇಕು. ೬ ye 2. ಪ್ರಸ್ತಾಪಿತ ಕಛೇರಿ ವ್ಯಾಪ್ತಿಯಲ್ಲಿ ಕನಿಷ್ಟ 30,000 ವಾಹನಗಳು ನೊಂದಣಿಯಾಗಿರಬೇಕು. 3. ಪ್ರಸ್ತಾಪಿತ ಕಛೇರಿ ವ್ಯಾಪ್ತಿಯಲ್ಲಿ ಕನಿಷ್ಟ 10,000 ಚಾಲನಾ ಲೈಸನ್ಸ್‌ಗಳ ನೀಡಿಕೆಯಾಗಿರಬೇಕು. 4. ಆ ಭಾಗದಲ್ಲಿ ವಾರ್ಷಿಕ ಸರಾಸರಿ 10,000 ವಾಹನಗಳು ನೋಂದಣಿಯಾಗಿರಬೇಕು. 5. ಪ್ರಸ್ತಾಪಿತ ಕಛೇರಿಯು ಮೂಲ ಕಛೇರಿಯಿಂದ ಗ್ರಾಮೀಣ ಭಾಗಗಳಿಗೆ 50 ಕಿ.ಮೀ. ಅಂತರದಲ್ಲಿರಬೇಕು. ಈ ಮೇಲ್ಕಂಡ ಮಾನದಂಡಗಳು ಪೂರೈಕೆಯಾಗಿರುವ ಬಗ್ಗೆ ಪರಿಶೀಲಿಸಿ ಹೊಸದಾಗಿ ಪಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯನ್ನು ತೆರೆಯಲು ಆರ್ಥಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಿಯಮಾನುಸಾರ ಕ್ರಮವಹಿಸಲಾಗುವುದು. ಜಿಡಿ 28 ಟಿಡಿಕ್ಕೂ 2021 . ಮಾ (ಲಕ್ಷ್ಮಣ ಸಂಗಪ್ಪ ಸವದಿ) ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು. (ಬಸವನಬಾಗೇವಾಡಿ)ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 1615 ಕೆ “ಅನುಬಂಧ-ಅ” ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಶಿವಾನಂದ ಎಸ್‌. ಹಾಟೀಲ್‌ ಕಛೇರಿಯ ನೋಂದಣಿ ಸಂಖ್ಯೆವಾರು ವಿವರ ಕಮ ಕಛೇರಿ ನೋಂದಣಿ ವ ಸಂಖ್ಯೆ | ಗುರುತಿನ ಸಂಖ್ಯೆ ಸಥೇಂಯು ನರು L [8-01 ಪ್ರಾ.ಸಾ.ಅ., ಬೆಂಗಳೂರು (ಕೇಂದ್ರ) 2. [8ಎ -02 ಪ್ರಾ.ಸಾ.ಅ., ಬೆಂಗಳೂರು (ಪಶ್ಚಿಮ) 3 [ಕಎ-ಯ೫ ಪ್ರಾ.ಸಾ.ಅ., ಬೆಂಗಳೂರು (ಪೂರ್ವ) 4. [8ಎ-೦04 |ಪಾಸಾಅ. ಬೆಂಗಳೂರು (ಉತ್ತರ್ರ) 5. [ಕೆಎ-ಂ05 ಪ್ರಾ.ಸಾ.ಅ., ಬೆಂಗಳೂರು (ದಕ್ಷಿಣ) N 6. [8ಎ -ಂ06 ಪ್ರಾ.ಸಾ.ಅ., ತುಮಕೂರು 2 7. [ಕೆಎ - 07 ಪ್ರಾ.ಸಾ.ಅ., ಕೋಲಾರ ಈ 8. [ಕೆಎ - 08 |ಪಾಸಾ.ಅ. ಕೆ.ಜಿ.ಎಫ್‌. 9. [4 K ಉಪ ಸಾರಿಗೆ ಆಯುಕ್ತರು & ಹಿರಿಯ ಪ್ರಾಸಾಜ್ಲ i ಮೈಸೂರು (ಪಶ್ಚಿಮ) |< | (ks ಜ 10. 8ಎ —1 |ಪ್ರಾಸ್ರಾಲ್ಪ ಚಾಮರಾಜನಗರ Il. |#a-—1 ಪ್ರಾ.ಸಾ.ಅ. ಮಂಡ್ಯ 12. [ಎ —I ಪ್ರಾ.ಸಾ.ಅ., ಮಡಿಕೇರಿ 3. [#2 1B ಪ್ರಾ.ಸಾ.ಅ., ಹಾಸನ | 4. #8 -—14 [ಪ್ರಾಸಾ.ಅ್ಲ ಶಿವಮೊಗ್ಗ 15. [8 —15 [ಪ್ರಾಸಾ.ಅ., ಸಾಗರ 16. 8ಎ —16 ಪಾಸಾನ. ಚಿತ್ರದುರ್ಗ (MEE J e 17. (# —17 ಪ್ರಾ.ಸಾ.ಅ., ಬಾವಣಗೆರೆ 18. [#8 —18 ಪ್ರಾ.ಸಾ.ಅ., ಚಿಕ್ಕಮಗಳೂರು 19. [@ ಗ್‌ ಉಪ ಸಾರಿಗೆ ಆಯುಕ್ತರು & ಹಿರಿಯ ಪ್ರಾ.ಸಾ.ಅ., 1 ak ಮಂಗಳೂರು 20. |8ಎ - 20 ಪ್ರಾ.ಸಾ.ಅ., ಉಡುಪಿ 2. [$a —2 ಪ್ರಾ.ಸಾ.ಅ., ಪುತ್ತೂರು I SR) ಪ್ರಾಸಾ.ಅ್ಲ ಬೆಳಗಾವಿ 23. [8ಎ -2 ಪ್ರಾಸಾ.ಅ., ಚಿಕ್ಕೋಡಿ 24. |ಕೆಎ - 24 i ಸ.ಪ್ರಾ.ಸಾ.ಅ. ಬೈಲಹೊಂಗಲ -2 -2- 25. [ಕೆಎ - 25 ಪ್ರಾ.ಸಾ.ಅ., ಧಾರವಾಡ (ಪಶ್ಚಿಮ) 26. |ಕೆಎ - 26 ಪ್ರಾಸಾ.ಅ., ಗದಗ 27. |#ಎ — 27 ಪ್ರಾ.ಸಾ.ಅ., ಹಾವೇರಿ 28. |ಕೆಎ - 28 ಪ್ರಾ.ಸಾ.ಅ. ವಿಜಯಪುರ 29. | 8ಎ — 29 ಪ್ರಾ.ಸಾ.ಅ. ಬಾಗಲಕೋಟೆ 30. |8ೆಎ - 30 ಪ್ರಾ.ಸಾ.ಅ., ಕಾರವಾರ 31. [#8 — 31 ಪ್ರಾ.ಸಾ.ಅ., ಶಿರಸಿ SN REE ಸನಕ ನ ಆಯುಕ್ತರು & ಹಿರಿಯ ಪ್ರಾಸಾ.ಅ., 33. [8ಎ — 33 ಪ್ರಾ.ಸಾ.ಅ., ಯಾದಗಿರಿ 34. |8ಎ - 34 ಪ್ರಾ.ಸಾ.ಅ., ಬಳ್ಳಾರಿ 35. [ಕೆಎ - 35 ಪ್ರಾ.ಸಾ.ಅ., ಹೊಸಪೇಟೆ 36. |8ಎ - 36 ಪ್ರಾ.ಸಾ.ಅ. ರಾಯಚೂರು 37. |8ಎ — 37 ಪ್ರಾ.ಸಾ.ಅ. ಕೊಪ್ಪಳ 38. [8ಎ - 38 ಪ್ರಾ.ಸಾ.ಅ. ಬೀದರ್‌ 39. [8ಎ - 39 ಪ್ರಾ.ಸಾ.ಅ., ಬಾಲ್ಕಿ 40. |8ಎ -40 ಪ್ರಾ.ಸಾ.ಅ., ಚಿಕ್ಕಬಳ್ಳಾಪುರ 3 41. [8a —4 ಪ್ರಾ.ಸಾ.ಅ., ಜ್ಞಾನಭಾರತಿ, ಬೆಂಗಳೂರು 42. |8ಎ - 42 ಪ್ರಾ.ಸಾ.ಅ. ರಾಮನಗರ 43. |8ಎ 43 ಸ.ಪ್ರಾಸಾ.ಅ., ದೇವನಹಳ್ಳಿ 44. ಕೆಎ - 44 ಸ.ಪ್ರಾಸಾ.ಅ., ತಿಪಟೂರು 45. |8ಎ —45 ಸ.ಪ್ರಾಸಾ.ಅ., ಹೂಣಸೂರು 46. |8ಎ —46 ಸ.ಪ್ರಾಸಾ.ಅ., ಸಕಲೇಶಪುರ 47. |&ಎ — 47 ಸ.ಪ್ರಾಸಾ.ಅ., ಹೊನ್ನಾವರ 48. | — 48 ಸ.ಪ್ರಾಸಾ.ಅ., ಜಮಖಂಡಿ 49. |8ಎ - 49 ಸ.ಪ್ರಾಸಾ.ಅ., ಗೋಕಾಕ್‌ 50. |8ಎ - 50 ಪ್ರಾ.ಸಾ.ಅ., ಯಲಹಂಕ, ಬೆಂಗಳೂರು 51. [8ಎ -— 51 ಪ್ರಾ.ಸಾ.ಅ., ಎಲೆಕ್ಟ್ರಾನಿಕ್‌ ಸಿಟಿ, ಬೆಂಗಳೂರು 52a 52 ಪ್ರಾ.ಸಾ.ಅ., ನೆಲಮಂಗಲ 53. [8ಎ - 53 ಪ್ರಾ.ಸಾ.ಅ., ಕೆ.ಆರ್‌.ಪುರಂ, ಬೆಂಗಳೂರು 54. [ಕೆಎ - 54 ಸ.ಪ್ರಾ.ಸಾ.ಅ. ನಾಗಮಂಗಲ -3 13- 55. [ಕೆಎ - 55 ಪ್ರಾ.ಸಾ.ಅ. ಮೈಸೂರು (ಪೂರ್ವ) 56. |ಕೆಎ - 56 ಸ.ಪ್ರಾಸಾ.ಅ., ಬಸವಕಲ್ಯಾಣ 57. [8ಎ - 57 ಪ್ರಾ.ಸಾ.ಅ., ಶಾಂತಿನಗರ, ಬೆಂಗಳೂರು 58. [ಕೆಎ - 59 ಪ್ರಾ.ಸಾ.ಅ. ಚಂದಾಪುರ, ಬೆಂಗಳೂರು 59. [ಕೆಎ - 63 ಪ್ರಾಸಾ.ಅ., ಧಾರವಾಡ (ಪೂರ್ವ) 60. [ಕೆಎ - 64 ಸ.ಪ್ರಾ.ಸಾ.ಅ., ಮಧುಗಿರಿ 61 [8ಎ — 65 ಸ.ಪ್ರಾ.ಸಾ.ಅ. ದಾಂಡೇಲಿ 62. |ಕೆಎ - 66 |ಸಪ್ರಾಸಾ.ಅ, ತರಿಕೆರೆ 63. |ಕೆಎ - 67 ಸ.ಪ್ರಾಸಾ.ಅ., ಚಿಂತಾಮಣಿ 64. [ಕೆಎ - 68 ಸ.ಪ್ರಾಸಾ.ಅ., ರಾಣಿಬೆನ್ನೂರು 65. [ಕೆಎ - 69 | ಸಪ್ರಾಸಾ.ಆ. ರಾಮದುರ್ಗ 66. [8ಎ 70 ಸ.ಪ್ರಾಸಾ.ಅ., ಬಂಟ್ವಾಳ 67. [#2 7 ಸಪ್ರಾಸಾನ ಅಥಣಿ 1 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ 1636 1 2. ಸದಸ್ಯರ ಹೆಸರು : ಪ್ರೀ ಬಸವನಗೌಡ ದದ್ದಲ(ರಾಯಚೂರು ಗ್ರಾಮಾಂತರ) 3. ಉತ್ತರಿಸಬೇಕಾದ ದಿನಾ೦ಕ :10.03.2021 4. ಉತ್ತರಿಸುವ ಸಚಿವರು : ಮಾನ್ಯ ಮೂಲಸೌಲಭ್ಯ ಅಭಿವೃದ್ದಿ, ಹಜ್‌ ಮತ್ತು ವಕ್ಸ್‌ ಸಚಿವರು. ಪ್ರ | ಪ್ರಶ್ನೆ | ಉತ್ತರೆ ಸಂ K ಅ |ರಾಯಜೂರಿನಲ್ಲಿ ವಿಮಾನ ನಿಲ್ಮಾಣ | ರಾಯಚೂರು ಜಿಲ್ಲೆ ಯರಮರಸ್‌ ಇಲ್ಲಿ ನಿರ್ಮಾಣ ಮಾಡುವ ಸಂಬಂಧ 2020-21 ನೇ | ವಿಮಾನ ನಿಲ್ಮಾಣಕ್ಕಾಗಿ ಸ್ವಾಧೀನಪಡಿಸಿ ಸಾಲಿನ ಆಯಜಷ್ಯಯದಲ್ಲಿ | ಕೊಂಡಿರುವ ಜಮೀನಿನ ಸುತ್ತಲು ಘೋಷಣೆಯಾಗಿದ್ದು, ಇದುವರೆವಿಗೂ ಸದರಿ ! ಯರಮರಸ್‌ ಶಾಖೋತ್ಸನ್ನ ವಿದ್ಯುತ್‌ ಕೇಂದ್ರ, ಕಾಮಗಾರಿಯನ್ನು ಪ್ರಾರಂಭಿಸದಿರಲು | ವಿದ್ಯತ್‌ ಮಾರ್ಗಗಳು ಮತ್ತು ಎತ್ತರದ ಕಾರಣಗಳೇಮ; (ಪೂರ್ಣ ವಿವರವನ್ನು | ಜಿಮಿನಿಗಳು ಇರುವುದರಿಂದ ವಿಮಾನ ನೀಡುವುದು) | ಹಾರಟಿಕ್ಕೆ ಅಡಚಣೆ ಉಂಟಾಗುತ್ತಿರುವುದನ್ನು | ಪರಿಗಣನೆಯ ಹಂತದಲ್ಲಿದೆ. ಆ [ಸದರಿ ನಿರ್ಮಾಣ ಕಾಮಗಾರಿಯ ಪ್ರಸ್ತುತ | ಭಾರತೀಯ ವಿಮಾನ ನಿಲಾಣಗಳ ಯಾವ ಹಂತದಲ್ಲಿದೆ: (ಪೂರ್ಣ ವಿವರವನ್ನು | ಪ್ರಾಧಿಕಾರದ ತಜ್ಞರ ತಂಡವು ಮಾರ್ಚ್‌-2021 ನೀಡುವುದು) | ರಲ್ಲಿ ವಿಮಾನ ವಿಲ್ಮಾಣದ ಸ್ನಳ | ಪರಿವೀಫ್ಷಣೆಯನ್ನು ಕೈಗೊಳ್ಳುವುದಾಗಿ ತಿಳಿಸಿರುತ್ತದೆ. ಈ ವರದಿಯನ್ನು ಆಧರಿಸಿ | ಯೋಜನಾ ವರದಿಯನ್ನು ತಯಾರಿಸಲು ಸಮಾಲೋಚಕರನ್ನು ನೇಮಿಸಿ, ಅಭಿವೃದ್ದಿ ಕಾರ್ಯವನ್ನು ಕೈಗೊಳ್ಳುವ ಬಗ್ಗೆ EN | ಪರಿಶೀಲಿಸಲಾಗುವುದು. § ಇ ಪ್ರಸ್ತುತ ಸಾಲಿನಲ್ಲಿ ವಿಮಾನ ನಿಲ್ದಾಣ | ಹೌದು ನಿರ್ಮಾಣ ಕಾಮಗಾರಿಯನ್ನು " ಪ್ರಾರಂಭ ಮಾಡುವ ಪ್ರಸ್ತಾವನೆ ಸರ್ಕಾರದ | _ ಮುಂದಿದೆಯಾ; ಈ ಹಾಗಿದ್ದಲ್ಲಿ, ಯಾವಾಗ | 2021-22 ನೇ ಸಾಲಿನಲ್ಲಿ ವಿಮಾನ ನಿಲ್ಮಾಣ ಪ್ರಾರಂಭಿಸಲಾಗುವುದು? ಕಾಮಗಾರಿಯನ್ನು ಕೈಗೊಳ್ಳಲು _ | ಪ್ರಸ್ತಾಪಿಸಲಾಗಿದೆ. KN ಸಂಖ್ಯೇಮೂಲಅಇ 28 ರಾಅವಿ 2021 ಹ (ಆಸ೦ದ್‌ ಸಿಂಗ್‌) ಮೂಲಸೌಲಭ್ಯ ಅಭಿವೃದ್ದಿ ಹಜ್‌ ಮತ್ತು ವಕ್ತ್‌ ಸಚಿವರು ಚುಕ್ಕೆ ಗುರುತಿನ ಪ್ರಶ್ನೆ ಸದಸ್ಯರ ಹೆಸರು ಕರ್ನಾಟಕ ವಿಧಾನ ಸಭೆ 1439 : ಶೀ. ಉಮಾನಾಥ ಎ. ಕೋಟ್ಯಾನ್‌ (ಮೂಡಬಿದ್ರೆ) ಉತ್ತರಿಸುವ ಸಚಿವರು ತೋಟಗಾರಿಕೆ ಮತ್ತು ರೇಷ್ಮೆ ಸಚಿವರು ಉತ್ತರಿಸಬೇಕಾದ ದಿನಾಂಕ 10.03.2021 ಕ್ರ. ಪ್ರಶ್ನೆ ಉತ್ತರ ಸಂ. ಅ) | ರಾಜ್ಯದಲ್ಲಿನ ; 2020-21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಇಲಾಖೆಯ | ವಿವಿಧ ಯೋಜನೆಗಳಡಿ ಒಟ್ಟು ರೂ.754.25 ಕೋಟಿಗಳ | ಯೋಜನಾನುಷ್ಠಾನಗಳ |ಗುರಿ ನಿಗದಿಯಾಗಿದ್ದು, ಇಲ್ಲಿಯವರೆಗೆ ರೂ.8277 ಪ್ರಗತಿಯ ಈುರಿತ ಗುರಿ |! ಕೋಟಿಗಳ ಸಾಧನೆಯಾಗಿರುತ್ತದೆ. ಯೋಜನಾವಾರು ಮತ್ತು ಸಾಧನೆಗಳೇನು; ವಿವರವನ್ನು ಅನುಬಂಧ-1ರಲ್ಲಿ ನೀಡಲಾಗಿದೆ. (ವಿವರ ನೀಡುವುದು) During 2020-21, An amount of Rs.754.25 crores has been allocated under various schemes | under Horticulture Department. So far expenditure | | incurred is Rs.582.77 crores. Scheme wise details are | _ | giveninAnnexure-1. ಆ) | ಕರಾವಳಿ ಪ್ರದೇಶಗಳಲ್ಲಿ 2020-21ನೇ ಸಾಲಿನಲ್ಲಿ ಕರಾವಳಿ ಪ್ರದೇಶದಲ್ಲಿ ತೋಟಗಾರಿಕೆ ತೋಟಗಾರಿಕೆ ಅಭಿವೃದ್ಧಿಗಾಗಿ ಇಲಾಖೆಯಿಂದ ಅಭಿವೃದ್ಧಿಗಾಗಿ | ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ವಿವರವನ್ನು ಇಲಾಖೆಯ | ಅನುಬಂಧ-2ರಲ್ಲಿ ಒದಗಿಸಲಾಗಿದೆ. ಯೋಜನಾನುಷ್ಠಾನಗಳಾ | The details of schemes implemented by the | ವುವು; (ವಿವರ | Department during 2020-21 for the development of ನೀಡುವುದು) | Horticulture in coastal regions are given in | Annexure-2 a= 3 ಇ) |ತೆಂಗು, ಅಡಿಕೆ ಮತ್ತು ತೆಂಗು, ಅಡಿಕೆ ಮತ್ತು ಗೇರು ಜೆಳೆಗಳ ಅಭಿವೃದ್ದಿ ಕುರಿತು ಗೇರು ಬೆಳೆಗಳ ಅಭಿವೃದ್ದಿ ! ಕುರಿತು ಇಲಾಖೆಯವರು | ಹಮ್ಮಿಹೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳಾವುವು; (ವಿವರ ಒದಗಿಸುವುದು) ಇಲಾಖೆಯವರು ಹಮ್ಮಿಕೊಂಡಿರುವ ಕಾರ್ಯಕೈಮಗಳು ಹಾಗೂ ಯೋಜನೆಗಳ ವಿವರಗಳು ಈ ಕೆಳಗಿನಂತಿವೆ. 1. ತೆಂಗು ಉತ್ಪಾದನಾ ಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆ. | * ತೆಂಗು ಪುನಃಶ್ಲೇತನ ಕಾರ್ಯಕ್ರಮ - ರೈತರಿಗೆ ರೂ53,500/ಹೆಕ್ನೇರ್‌ಗೆ ಎರಡು ವರ್ಷಗಳಲ್ಲಿ! ಸಹಾಯಧನವನ್ನು ನೀಡಲಾಗುತ್ತಿದೆ. * ತೆಂಗಿನ ತೋಟಗಳ ಪ್ರದೇಶ ವಿಸ್ತರಣೆ - ಹೊಸ ತೋಟ ಸ್ಥಾಪನೆಗಾಗಿ ರೈತರಿಗೆ ಹೆಕ್ಟೇರ್‌ಗೆ ಗರಿಷ್ಟ ರೂ.15000/- ಸಹಾಯಧನವನ್ನು ನೀಡಲಾಗುತ್ತಿದೆ. * ಕೃಷಿ ಸಿಂಚಾಯಿ ನೀರಾವರಿ ಅಳವಡಿಕೆಗೆ ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. 2. ಅಡಿಕೆ - ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಅಡಿಕೆ ಬೆಳೆಯುವ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಹನಿ ನೀರಾವರಿ ಅಳವಡಿಕೆಗೆ ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಸುಧಾರಣಾ ಕಾರ್ಯ | ಯೋಜನೆಯಡಿಯಲ್ಲಿ ಹನಿ! /3.ಗೇರು - ಸಮಗ್ರ ತೋಟಗಾರಿಕಾ ಅಬಿವೃದ್ದಿ ಯೋಜನೆಯಡಿ ಪುದೇಶ ವಿಸರಣೆ ಕಾರ್ಯಕ್ರಮ - ಸಾಮಾನ್ಯ ವರ್ಗದ ರೈತರಿಗೆ ಶೇ5ಂ ರಂತೆ ರೂ.28820/ಹೆಕ್ಟೇರ್‌ ಹಾಗೂ ಪರಿಶಿಷ್ಠ ಜಾತಿ /ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ90 ರಂತೆ ರೂ.51878/ ಹೆಕ್ಟೇರ್‌ ಸಹಾಯಧನವನ್ನು ನೀಡಲಾಗುತ್ತಿದೆ. 4. ತೆಂಗು ಅಡಿಕೆ ಮತ್ತು ಗೇರು ಸೇರಿದಂತೆ ತೋಟಿಗಾರಿಕೆ ಬೆಳೆಗಳಿಗೆ ಸಸ್ಯ ಸಂರಕ್ಷಣಾ ಔಷಧಿ ಖರೀದಿಗೆ ಸಹಾಯಧನ ನೀಡಿ ಉತ್ತೇಜನ ನೀಡಲಾಗುತ್ತಿದೆ. 5. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತಿ ಯೋಜನೆಯಡಿ ಸದರಿ ಬೆಳೆಗಳನ್ನು ಬೆಳೆಯಲು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. The Schemes and Programmes implemented by department for the development of Coconut, Arecanut and Cashew are as follows:- 1.Coconut integrated farming in coconut for productivity improvement scheme. * Coconut rejuvenation programme - a Subsidy of Rs.53500/Ha is provided in 2 years. .* Area expansion under coconut gardens - a Subsidy of Rs.15000/ha is provided for establishing new gardens. 2. Arecanut- Under Pradhanamantri Krishi Sinchayi (PMKSY) Scheme, 90 percent subsidy is provided for drip installation in traditional areas of arecanut cultivation . 3.Cashew - under Comprehensive Horticulture Development programme 50% subsidy to the tune of Rs.28820/ha for general farmers and 90 percent subsidy to the tune of Rs.51878/ha for SC/ST farmers is provided for Area expansion programme. 4. subsidy is provided to purchase plant protection chemicals for coconut, arecanut and cashew including other horticulture crops in order to encourage them. 5, under Mahatma Gandhi National Rural Employment Guarantee Scheme, financial assistance is provided for growing these crops. ಈ) | ಕೇಂದ್ರಾನುದಾನದ ಯೋಜನಾನುಷ್ಠಾನಗಳ ಕುರಿತ ವಿವರಗಳನ್ನು ನೀಡುವುದು? ಕೇಂದ್ರಾನುದಾನದ ಯೋಜನಾನುಷ್ಠಾನಗಳ ಕುರಿತ ವಿವರಗಳನ್ನು ಅನುಬಂಧ-02 ರಲ್ಲಿ ಒದಗಿಸಲಾಗಿದೆ. The details of Centrally sponsored schemes implemented is given in Annexure-2 ಸಂಖ್ಯೆ: HೈORTI 107 HGM 2021 6 ಪ್ರ (ಆರ್‌. ಶಂಕರ್‌) ತೋಟಗಾರಿಕೆ ಮತ್ತು ರೇಷ್ನೆ ಸಚಿವರು LAQ 1439 ಅನುಬಂಧ-1 2020-21ನೇ ಸಾಲಿನಲ್ಲಿ ತೋಟಗಾರಿಕಾ ಇಲಾಖೆಯಡಿ ಅನುಷ್ಟ್ಠಾನಗೊಳಿಸುತ್ತಿರುವ ಯೋಜನೆಗಳ ಪ್ರಗತಿ ವಿವರ ಅನುದಾನ (ರೂ.ಲಕ್ಷಗಳಲ್ಲಿ) ಯೋಜನೆಗಳು ಪ್ರಗತಿ ಫೆಬ್ರವಾ 2021ರ ಅಂತ್ಯಕ್ಕೆ, | 1 [ಕೇಂದ್ರ ನೆರವಿನ ಯೋಜನೆಗಳು a] |2| ರಾಷ್ಟ್ರೀಯ ತೋಟಗಾರಿಕೆ ಮಿಷನ್‌ 17481.20 12431.86 | 3 [ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 7046.40 3185.41 | 4 | ಉತ್ಪಾದನಾ ಸುಧಾರಣಾ ಕಾರ್ಯ ಯೋಜನೆಗೆ ತೆಂಗಿನಲ್ಲಿ ಸಂಯೋಜಿತ ಬೇಸಾಯ, 1596.00 1233.58 |5| ರಾಷ್ಟ್ರೀಯ ಎಣ್ಮೆಕಾಳು ಮತ್ತು ಎಣ್ಣೆ ತಾಳೆ ಅಬಿಯಾನ ಯೋಜನೆ 1000.00 527.73 ರಾ V3 |__| ಉಪ ಮೊತ್ತ 54203.60 41482.35 | I [ರಾಜ್ಯವಲಯ ಯೋಜನೆಗಳು EE HU 5 | 3] ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಮಾವನ 503.04 KUT ನರ |5|] ತೋಟಗಾರಿಕೆ ನಿಗಮ ಮತ್ತು ಮಂಡಳಿಗಳಿಗೆ ಸಹಾಯಧನ 600.00 |6| ಇಲಾಖಾ ಪ್ರಯೋಗ ಶಾಲೆಗಳ ಅಭಿವೃದ್ಧಿ 505,24 ತೋಟಗಾರಿಕೆ ಕಟ್ಟಡಗಳು 200.00 197.65 ET ಪ WN ಭಷ ಬಳಕೆಯಾಗದೆ ಇರುವ ಮೊತ್ತ, ET SESE FUSE 3 | 11 [ಬಾಗಲಕೋಟೆಯಲ್ಲಿ ತೋಟಗಾರಿಕ ವಿಶ್ವ ಪಿದ್ಮಾಯದ ಬಂಡವಾನ | 3600 18.00 ON |W | ಜಿಲ್ಲಾವಲಯ ಯೋಜನೆಗಳು ತೋಟಗಾರಿಕೆ ಚಿಳೆಗಳಿಗೆ ವಿಶೇಷ ಹನಿ ನೀರಾವರಿ 1095.09 815.67 |2| ತೋಟಗಾರಿಕೆ ಕಟ್ಟಡಗಳು 499.98 231.99 EN SS 7 | 4 | ಜೇನು ಸಾಕಾಣಿಕೆ 250.95 169.64 | 5 | ಪ್ರಚಾರ ಮತ್ತು ಸಾಹಿತ್ಯ 221.27 97.69 | 6] ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆಗಾಗಿ ಯೋಜನ 165.27 107.67 ಶೀಥಲ ಗೃಹಗಳಿಗೆ ಸಹಾಯಧನ ಯೋಜನೆ 69.86 41.96 | 8] ರೈತರಿಗೆ ತರಬೇತಿ 62.00 15.13 WwW ಉಪ ಮೊತ್ತ 2676.62 1688.92 ಒಟ್ಟು (+141) 75425.12 58276.85 ತೋಟ ರ ಅನುಬಂಧ-2 LAQ - 1439 2020-21ನೇ ಸಾಲಿನಲ್ಲಿ ಕರಾವಳಿ ಪ್ರದೇಶದಲ್ಲಿ ತೋಟಗಾರಿಕೆ ಅಭಿವೃದ್ಧಿಗಾಗಿ ಇಲಾಖೆಯಿಂದ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳ ವಿವರ ಕ ಒಂದನೇ ವರ್ಷದ ಬೇಸಾಯ ಸಹಾಯಧನ ನಾಲ್ಕನೇ ವರ್ಷದ ಬೇಸಾಯ ಸಹಾಯಧನ ತಾಳೆಹಣ್ಣುಗಳ ಸಾಗಾಣಿಕೆ ಸಹಾಯಧನ ಕೊಳವೆ ಬಾವಿಗೆ ಸಹಾಯಧನ ಉತ್ಪಾದನಾ ಸುಧಾರಣಾ ಕಾರ್ಯ ಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತ ಬೇಸಾಯ A ಸಮಗ್ರ ಪೋಷಕಾಂಶ ನಿರ್ವಹಣೆ EE ಮೊದಲನೇ ಮತ್ತು ಎರಡನೇ ವರ್ಷದ ನಿರ್ವಹಣೆ ಸಾವಯವ ಕೃಷಿ ] FY) £ 2 eK ಹೋಯ್ದೋತ್ತರ ನಿರ್ವಹಣೆ (PHM ಚಟುವಟಿಕೆಗಳು) ರು! qa [3 ಟಿ (ರು ಸಂಗ್ರಹಣಾ ಘಟಕ ಸಂರಕ್ಷಿತ ಬೇಸಾಯ ಕಾರಣಕ್ರಮ ಯಾಂತ್ರೀಕರಣ 2 pS ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಚಾರ ಮತ್ತು ಸಾಹಿತ್ಯ ಅಣಬೆ ಬೇಸಾಯ ತೋಟಗಾರಿಕೆಯಲ್ಲಿ ಯಾಂತ್ರೀಕರಣ ನೀರು ಸಂಗ್ರಹಣಾ ಘಟಕ ಸಂರಕ್ಷಿತ ಬೇಸಾಯದಲ್ಲಿ ಪಾಲಿತೀನ್‌ ಶೀಟ್‌ ಹಾಗೂ ಗಿಡಗಳ ಬದಲಾವಣೆ ಕೊಯ್ದೋತ್ರರ ನಿರ್ವಹಣೆಗೆ ಉತ್ತೇಜನ ಅನುಬಂಧ-2 2020-21ನೇ ಸಾಲಿನಲ್ಲಿ ಕರಾವಳಿ ಪ್ರದೇಶದಲ್ಲಿ ತೋಟಗಾರಿಕೆ ಅಭಿವೃದ್ಧಿಗಾಗಿ ಇಲಾಖೆಯಿಂದ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳ ವಿವರ ಕ್ರ.ಸಂ. ಯೋಜನೆಯ ಹೆಸರು | [ಸಾರ್ಷಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಗಣಕೀಕರಣ ಗುಚ್ಛ ರಚನೆ, ಸಾಮರ್ಥಾಭಿವೃದ್ಧಿ, ಕ್ಷೇತ್ರೀಯ ಸಿಬ್ಬಂಧಿಗಳಿಗೆ ಅಧ್ಯಯನ ಪ್ರವಾಸ ಹಾಗೂ ತರಬೇತಿಯನ್ನೊಳಗೊಂಡಂತೆ ಧಾವನ ನಾಂಬರಪ ಪ್ರವಾಣೇಕರಣ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಗಳಿಗೆ ಪ್ರಾಂತೀಯ ಪರಷತ್ತಾಗಗ ಸೇವಾ ವೆಚ ಸಾವಯವ ಪರಿವತಣಗಾಗಿ ರೈತರ ಜಮೀನಿನಲ್ಲಿಯೇ ಜೈವಿಕ ಪರಿಕರಗಳ ಉತ್ಪಾದನೆಗಾಗಿ ಮೂಲಭೂತ ಸೌಕರ್ಯಗಳ ಸೃಜನೆಗೆ ಮತ್ತು ಅವಶ್ಯ ಪರಿಕರಗಳ ಖರೀದಿ ಮತ್ತು ಪೂರೈಕೆಗೆ ನಗದು (೦87) ರೂಪದಲ್ಲಿ ಸಹಾಯ ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಪ್ರಚಾರ ಕ್ರಮಗಳು, ರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವುದು (ಇಲಾಖೆ ಮೂಲಕ) ಇರುವ ಮೊತ್ತ 8 BHP & above Power Tiller ಖರೀದಿಗೆ ಸಹಾಯಧನ (ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ) ಸಮಗ್ರ ತೋಟಗಾರಿಕಾ ಅಭಿವೃದ್ಧಿ ಹೂವಿನ ಬೆಳೆಗಾರರಿಗೆ ಪರಿಹಾರಧನ ೩ [ಸಸ್ಯ ಸಂರಕ್ಷಣೆ ಔಷಧಿಗಳ ವಿತರಣೆ (ಸಾಮಾನ್ಯ) ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳು ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್‌ ಖರೀದಿಗೆ ಸಹಾಯಧನ ಖಾಸಗಿ ಮಧುವನಗಳ ಸ್ಥಾಪನೆಗೆ ಸಹಾಯ 'ಜೇನು ಸಂಸ್ಕರಣಾ ಘಟಕ ಸ್ಥಾಪನೆಗೆ ಸಹಾಯಧನ lolol 2 ಪ್ರಚಾರ/ಸಾಹಿತ್ಯ/ಶೈಕ್ಷಣಿಕ/ಅಧ್ಯಯನ ಪ್ರವಾಸ ಉತ್ತೇಜನ ಚಟುವಟಿಕೆಗಳು [—W_|ಜಿಲ್ಲಾ ವಲಯ ಯೋಜನೆಗಳು | 4 [ತೋಟಗಾರಿಕ ಬೆಳೆಗಳಿಗೆ ವಿಶೇಷ ಹನಿ ನೀರಾವರಿ a | ಪ್ರದೇಶ ವಿಸ್ತರಣೆ ಪ್ರಚಾರ ಮತ್ತು ಸಾಹಿತ್ಯ ತರಬೇತಿ ಕಾರ್ಯಕ್ರಮಗಳು ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್‌ ಖರೀದಿಗೆ ಸಹಾಯಧನ ರೈತರಿಗೆ ತರಬೇತಿ nf ತೋಟಗಾರಿಕೆ 'ಜಂಟಿ ನಿರ್ದೇಶಕರು (ಯೋಜನೆ) ಚುಕ್ಷೆ ದುರುತಿನ ಪ್ರಶ್ನೆ ಸಂಖ್ಯೆ ಪದಪ್ಯರ ಉತ್ತಲಿಪಬೇಕಾದ ದಿವಾಂಕ ಉತ್ತಲಿಪುವ ಪಚಿವರು 2 ek” ವಿದಾನ ಸೆ ಕವಾಣಟಕ ಹೆಪರು p 1780 ಡಾ॥ ಭರತ್‌ ಶೆಣ್ಣ ವೈ. (ಮಂಗಳೂರು ನಗರ ಉತ್ತರ) 10-08-2021. ಮಾನ್ಯ ಹೈಮದ್ಗ ಮತ್ತು ಜವಳ ಹಾಗೂ ಅಲ್ಪ್ಲಪಂಖ್ಯಾತರ ಕಲ್ಯಾಣ ಪಜವರು. ಉತ್ಸರದಳು ರಗ 78 ನೌ ಪಾಅಟನ್ರಾ ದಕಣ ಕನ್ನಡ] 2ರ7-78ನೇ' ಪಾಅನ ದನ ಕನ್ನಡ `ಜಲ್ಲೆಯ ಇ ದ್ದ ್ಸ ಇ. ಬಜ ್ಸ ಲ ಜಲ್ಲೆಯ ಶ್ರಮಶಕ್ತಿ ಯೋಜನೆಯಡಿಯಲ್ಲಿ ಆಯ್ದೆಯಾದ ಫಲಾನುಭವಿಗಳ ಸಂಖ್ಯೆ ಎಷ್ಟು; ಶ್ರಮಪತ್ತ್ವ ಫಲಾನುಭವಿಗಳ ಪಂಖ್ಯೆ : 3879 ಯೋಜನೆಯಡಿಯಲ್ಲಿ ಆಯ್ದೆಯಾದ ನೀಡಲಾಗದುವುದು;(ನಿವರ ನೀಡುವುದು) ೯ kw ಇಲ್ಲೆಯಲ್ದ ಅಯ್ದೆಯೌದೆ| ೬ ಧೂ ಜಲ್ಲೆಯಲ್ಲ ಆಯ್ದೆಯಾದ ಫಲಾನುಭವಿಗಳದೆ ಫಲಾನುಭವಿಗಆದೆ ಮಂಜೂರು ಮಾಡಲಾದ | ರ್ರೂ1೦೦275 ಲಕ್ಷಗಳನ್ನು ಇಡುದಡೆ ಹಣ ಎಷ್ಟು ಬಾಕಿ ಉಳಆಬಿರುವ ಮಾಡಲಾಗದೆ. K ಫಲಾಮಭವಿದಳು ಎಷ್ಟು ಮತ್ತು ಇವರುದಳಜಗೆ ಬಾಕ ಮೊತ್ತವನ್ನು ಯಾವಾದ * ಬಾಕಿ ಉಳದವಿರುವ ಫಲಾಮಭನಿಗಳ ಸಂಖ್ಯೆ 14. 14 ಫಲಾನುಭವಿರಆದೆ ರೂ.೭ರ,೦೦೦/- ರಂತೆ ಬಟ್ಟು ರೂ.3,5೦,೦೦೦/- (ಮೂರು ಲಕ್ಷದ ಐವತ್ತು ಪಾವಿರ ರೂಪಾಲುಗಳು ಮಾತ್ರುಗಳನ್ನು ಹೆ.ಎಂ.ಹಿ.ಏ. ಕೇಂದ್ರ ಕಛೇಲಿಬುಂದ ಜಲ್ಲಾ ಕಛೇಲಿದೆ ಫಲಾಮುಭವಿಗಳ ಬ್ಯಾಂಕ್‌ ಖಾತೆಗಳದೆ ನೇರವಾಗಿ NEFT ಮಾಡಲು ಹಣವನ್ನು ಜಡುಗಡೆ ಮಾಡಲಾಗಿದೆ. ಉನವಿರುವ್‌ಫಲಾನಾಧನಿರಆರೌ್‌ಹಣ ಪಾವತಿ ಮಾಡಲು ಯಾವುದೇ ಲೀತಿಯ ಪ್ರಮ ಕೈಗೊಳ್ಳದಿರುವುದು ಸರ್ಕಾರದ ದಮನಶ್ವೆ ಬಂದಿದೆಯೇ: ಹೌದು. ಬಂದಿದ್ದಲ್ಲ. ಉದ 'ಫಲಾಮುಭನಿರಆರ್‌ ಹಣ ಪಾವತಿ ಮಾಡಲು ಯಾವಾದರ ಅನುದಾವ ಬಡುಗಡೆ ಮಾಡಲಾಗುವುದು? ಉದ ಮಾಡಲು ಈದಾದಲೇ ಕ್ರಮ ವಹಿಪಲಾಗಿದೆ. 14 ಫಲಾನುಧನಿಕಾರ್‌ ಹಣ `ಇಡುದಡೆ' Sou: MWD 66 LMQ 2021 (ಶ್ರೀಮಂತ ಬಾಳಾಪಾಹೇಬ ಪಾಟೀಲ್‌) ಕೈಮದ್ಧ, ಜವಳ ಹಾದೂ ಅಲ್ಲಪಂಖ್ಯಾತರ ಕಲ್ಯಾಣ ಪಚಿವರು KARNATAKA LEGISLATIVE ASSEMBLY 1. Starred Question No. 2. Nameofthe Member : 3. Dateof reply 4. Repliesto be given by : Question 1780 Dr. Bharath Shetty Y (Mangalore North ) 10-03-2021. Minister for Handloom, Textile & Minority Welfare. Answers A) | How many beneficiaries are | During the year 2017-18, 3879 beneficiaries selected from Dakshina Kannada | were selected under the Shrama Shakthi Scheme from Dakshina Kannada District. District under the Shrama Shakthi Scheme in the year 2017-18 B) | How much amount sanctioned *° A sum of Rs.1002.75 Lakhs have for the selected beneficiaries in been released to beneficiaries this Districts how many through NEFT. beneficiaries are pending for| * Remaining 14 beneficiaries sanction and when the amount| + For the balance of 14 beneficiaries, will be sanctioned to them an amount of Rs.3,50,000/- at the (details to be provided)? rate of Rs.25,000/- each have been already sanctioned from KMDC Head Office to District Office for releasing amount to beneficiaries through NEFT. ©) | Has the Government noticed that no action has been taken to Yes release amount for the remaining beneficiaries? D) |1f so, when will the amount be | Already action has been taken to release released to remaining | the amount to 14 beneficiaries. beneficiaries? File No. MWD 66 LMQ 2021 (Shrimant Balasaheb Patil) Minister for Handloom, Textile & Minority Welfare ತರ್ಪಾಣಟಿಕ ವಿಧಾನಸಭೆ ಚುಕ್ಕೆ ಗುರುತಿನ ಪ್ರಶ್ತೆ ಸಂಖ್ಯೆ: : 1610 ಸದಸ್ಯರ ಹೆಸರು : ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) ಉತ್ತರಿಸುವ ದಿನಾ೦ಕ: : 10/03/2021 ಉತ್ತರಿಸುವ ಸಚಿವರು : ಪೈಷಿ ಸಚಿವರು ಕ್ರ. ಪ್ರಶ್ನೆ | ಉತ್ತರ ಸಂ. | ೨) | ಹಾಸನ ಜಿಲ್ಲೆ ಹೊಳನರಸಿ ಪುರ | ಹೊಳ: ನರಸೀಪ್ರರ ತಾಲ್ಲೂಕಿನಲ್ಲಿ ಹುದ್ದೆಗಳು ಖಾಲಿ; ತಾಲ್ಲೂಕಿನ ಸಹಾಯಕ ಶೃಷಿ | ಇರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿರುತ್ತದೆ. | | ನಿರ್ದೇಶಕರ ಕಛೇರಿಯಲ್ಲಿ | ಹುದ್ದೆಗಳ ವಿವರವನ್ನು ಅಮುಬಂಧ-1ರಲ್ಲಿ | ಹಲವಾರು ವರ್ಷಗಳಿಂದ ಸಹಾಯಕ | ನೀಡಲಾಗಿದೆ. | ಕೃಷಿ ಅಧಿಕಾರಿಗಳು ಕಣಾಗೂ | | ಸಿಬ್ಬಂದಿಗಳ ಹುದ್ಕೆಗಳು | ಖಾಲಿ ಇರುವುದರಿಂದ ರೈತರ ಹಾಗೂ | ಸರ್ಕಾರಿ ಕೆಲಸ ಕಾರ್ಯಗಳಿಗೆ | | ತೊಂದರೆಯಾಗುತ್ತಿರುವುದು | ಸರ್ಕಾರದ ಗಮನಕ್ಕೆ ಬಂದಿದೆಯೇ; | ಆ) | ಹಾಗಿದ್ದಲ್ಲಿ ಸದರಿ ಹುದ್ದೆಗಳನ್ನು ಫೈಷಿ ಇಲಾಖೆಗೆ 2018-19ನೇ ಸಾ ಸಾಲಿನಲ್ಲಿ ನೇರ ನೇಮಕಾತಿ | ಭರ್ತಿ ಮಾಡಲು ಸರ್ಕಾರವು | ಮಾಡಿಕೊಂಡಿದ್ದು, ಅದರಲ್ಲಿ ಹಾಸನ ಜಿಲ್ಲೆ ಗೆ ಸಹಾಯಕ | ಕೈಗೊಂಡಿರುವ ಕ್ರಮಗಳೇನು? ! ಕೃಷಿ ನಿರ್ದೇಶಕರು 05, ಕೃಷಿ ಅಧಿಕಾರಿ 17, ಸಹಾಯಕ ಕೃಷಿ | | (ಸಂಪೂರ್ಣ ಮಾಹಿತಿ ನೀಡುವುದು) | ಅಧಿಕಾರಿ 01 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. | | ? | | ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ | | ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ | | ಚರ್ತಿ ಮಾಡಲು ಕರ್ನಾಟಿಕ ಲೋಕ ಸೇವಾ ಆಯೋ(ಗಕ್ಸೆ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ಮುಂಬದಿ, | ಕೋಟಾದಡಿ ಖಾಲಿ ಇರುವ ಹುದ್ದೆಗಳನ್ನು ಸಹ | ನಿಯಮಾನುಸಾರ ಬಡಿ ಮೂಲಕ ಭರ್ತಿ ಮಾಡುವ | | ಪ್ರಕಿಯೆ ಜಾರಿಯಲ್ಲಿದೆ. | ಕೃಷಿ ಚಟುವಟಿಕೆಗಳನ್ನು ಸಮರ್ಪಕವಾಗಿ ಸಕಾಲದಲ್ಲಿ ಕಾರ್ಯವಿರ್ಷಹಿಸುವ ಸಲುವಾಗಿ ಹೊಳೆನರಸೀಪುರ | ತಾಲ್ಲೂಕಿನಲ್ಲಿ 08 ವಿವಿಧ ಹುದೆಗಳಿಗೆ ಹೊರಗುತ್ತಿಗೆ | ಆಧಾರದ ಮೇಲೆ EE ಕಾರ್ಯನಿರ್ವಹಿಸಲಾಗುತ್ತಿದೆ. i ' ಸದರಿ ಹುದ್ದೆಗಳ ಷರಗಳನ್ನು ಅನುಬಂಧ: 2ರಲ್ಲಿ ' | ನೀಡಲಾಗಿದೆ. ಸ೦ಖ್ಯೆ: AGRI-AGS-45/2021 [> ವಾಹನ ಜಾಲಕ_ oo SN NE 19 [ಗ್ರೂಪ್‌-ಡಿ CE NN ಒಟ್ಟೂ ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ರೇವಣ್ಣ ಹೆಚ್‌.ಡಿ. (ಹೊಳೆನರಸೀಪುರ) ಇವರ ಚುಳ್ಳೆ ಗುರುತಿನ ಪ್ರಶ್ನೆ ಸಂಖ್ಯೆ: 1670ಕ್ಕೆ ಅನುಬಲಧ:2 ಕ, [ಕಚೇರಿ ಸಹಾಯಕ ತಾಲೂಕು Tತ್ರಸಂಕೇ | ಬೆರಳಚ್ಚು | ಗ್ರೂಪ್‌- Tu, ಸಂ ತಾಂತ್ರಿಕ ' ತಾಂತ್ರಿಕ ಹೊರಗುತ್ತಿಗೆ | ಗಾರರು ಡಿ | ವ್ಯವಸ್ಥಾಪಕರು | ವ್ಯವಸ್ಥಾಪಕರು | ಸಿಬಂದಿ | | | | (ಅಎಟಿಎ೦) | (ಬಿಟಿಎಂ) | | | 1 ಸಕ್ಕವಿ, | 2 | 1 | 3 1 | TE | ಹೊಳೆನರಸೀಪುರ | | |