ಚುಕ್ಕೆ ಗುರುತಿನ ಪ್ರ್ನೆ ಸಂಖ್ಯೆ ಕರ್ನಾಟಿಕ ವಿಧಾನ ಸಚಿ 3334 1 2. ಸದಸ್ಯರ ಹೆಸರು ; ಶೀ ಸಿ.ಎಸ್‌. ನಿರಂಜನ್‌ ಕುಮಾರ್‌ 3. ಉತ್ತರಿಸಬೇಕಾದ ದಿನಾಂಕ > 23.03.2021 4. ಉತ್ತರಿಸುವ ಸಚಿವರು : ಸಣ್ಣ ನೀರಾವರಿ ಸಚಿವರು. A SR ಉತ್ತರಗಳು ಪಂ. i W ಅ | ಗುಂಡ್ಸುವೇೆಟಿ ವಿಧಾನಸಭಾ | ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಅಂತರ್ಜಲ ನಿರ್ದೇಶನಾಲಯವು ಕೇಂದ್ರೀ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಮ ಮಂಡಳಿಯವರ ಸಹಯೋಗದೊಂದಿಗೆ ರಾಜ್ಯದ ಅಂತರ್ಜಲ ಸಂಪನ್ಮೂಲವನ್ನು ಮಾಚ್‌ ತನಿಖಾ ತಂಡದಿಂದ ಅಂಶರ್ಜಲ | 2017ರ ಅಂತ್ಯಕ್ಕೆ ಮೌಲೀಕರಿಸಿದಂತೆ; ಈ ಕೆಳಗಿನಂತೆ ವರ್ಗೀಕರಿಸಲಾಗಿದೆ. ಮಟ್ಟಿ ತನಿಖೆ ನಡೆಸಿ, | ಕಸಾ ವರ್ಗಿಕರಣ ತಾಲ್ಲೂಕು ಅಂತರ್ಜಲ ಇಲ್ಲದೇ | ಅತಿಬಳಕೆ (ಅಂಶರ್ಜಲ ಬಳಕೆಯು ವಾರ್ಷಿಕ ಮರುಪೊರಣ ಪ್ರಮಾಣದ 45 ಪರದೆ ಕೊಳವೆ ಶೇ. 100ಕ್ಕಿಂತ ಹೆಚ್ಚು ಬಳಳಿ) ಬಾ ಕ 2 ಕ್ಲಿಪ್ಠಕರ ಗಾ ಬಳಕೆಯು ವಾರ್ಷಿಕ ಮರುಪೂರಣ ಪಮಾಣದ 08 ಮ ಹ ಸೇ.90 ರಿಂದ 100) § ಸರ್ಕಾರದ ಗಮನಕ್ಕೆ ಬಂದಿದೆಯೇ 3 ಅರೆಕ್ಷಿಷ್ಟಕರ (ಅಂತರ್ಜಲ ಬಳಕೆಯು ವಾರ್ಷಿಕ ಮರುಪೊರಣ ಪ್ರಮಾಣದ 26 ಫೇ. 70 ರಿಂದ 90). 4 ಸುರಕ್ಷಿತ (ಅಂಶರ್ಜಲ ಬಳಕೆಯು ವಾರ್ಷಿಕ ಮರುಪೂರಣ ಪ್ರಮಾಣದ 97 ಶೇ. 70 ಕಿಂತ ಕಡಿಮೆ ಎಂದು ವರ್ಗೀಕರಿಸಲಾಗಿದೆ ಕರ್ನಾಟಿಕ ಅಂತರ್ಜಲ (ಅಭಿವೃದ್ಧಿ ಅಧಿನಿಯಮ 2011 ನಿರ್ವಣಣೆಯ ವಿನಿಯಮನ ಹಾಗೂ ನಿಯಂತ್ರಂ ಮತ್ತು ನಿಯಮಾವಳಿ 2012ರ ಅನುಸಾರ ಅಂಶರ್ಜಲ ಅತಿಬಳ ; ತಾಲ್ಲೂಕುಗಳೆಂದು 45 ' ತಾಲ್ಲೂಕುಗಳಲ್ಲಿ ಅಂತರ್ಜಲ ಅಧಿನಿಯಮವನ್ನು ಅಸುಷ್ಠಾನಗೊಳಿಸೇ ದಿನಾಂಕ 05-08-2020ರಿಂದ ಜಾರಿಗೆ ಬರುವಂಶೆ ಅಧಿಸೂಚೆಸಲಾಗಿದೆ. ತಾಲ್ಲೂಕುಗಳಲ್ಲಿ ಗುಂಡ್ಲೆಪೇಟ ತಾಲ್ಲೂಕು ಒಳಗೊಂಡಿರುತ್ತದೆ. ಕರ್ನಾಟಿಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂಶ್ರಃ ಅಧಿನಿಯಮ 201 ಮತ್ತು 20೫ರ ನಿಯಮಾಬಭಳಿಗಳಂತೆ ಜಿಲ್ಲೆಯ ಅಂತರ್ಜಲ ಅತಿಬಳ ತಾಲ್ಲೂಕೆಂದು ಅಧಿಸೂಚಿತವಾಗಿರುವ ಗುಂಡ್ಲುಪೇಟಿ ತಾಲ್ದೂಕೆನಲ್ಲಿ ವೈಯಕ್ಷಿಕ ಅಥವಾ ಸಮುದಾಯ; (ಸರಕಾರಿ! ನಿಣಮ/ ಖಾಸಗಿ ಯವರುಗಳು) ಯಾವುದೇ ಉದ್ದೇಶಕಾಗಿ ಕೊಳವೆಬಾನಿ ಕೊರೆಸಲ: ತೋಡಲು ಇಚ್ಛಿಸಿದಲ್ಲಿ, ಆ ಉದ್ದೇಶಕ್ಕೆ ಕೋರಿ ಜಿಲ್ಲಾ ಅಂತರ್ಜಲ ಸಮಿತಿಗೆ ಅರ್ಜಿ ಸಲ್ಲಿಪಿ ಅಮುಮ ಪಡೆದು ಕೊಳವೆಬಾವಿ ಕೊರೆಸತಕ್ನದ್ದು, ಈಗಾಗಲೇ ಅಧಿಸೂಚನೆಗಿಂತ ಮುಂಚಿತವಾಗಿ ಕೊರೆದಿರುಃ ಕೊಳವೆಬಾವಿಗಳನ್ನು ಜೆಲ್ಲ್ದಾ ಅಂತರ್ಜಲ ಸಮಿತಿಯಲ್ಲಿ ಹೊಣದಣಿ ಮಾಡಿಸುವ ಪ್ರಕ್ರಿಯ ಜಾರಿಯಲ್ಲಿರುತ್ತದೆ. ಗುಂಡ್ಲುಖೇಟಿ ತಾಲ್ಲೂಕಿನಲ್ಲಿ ಹೊಸ ಕೊಳವೆಬಾವಿ ಕೊರೆಸಲು ಬಂದಿರುಃ ಅರ್ಜಿಗಳನ್ನು ಜಿಲ್ಲಾ ಅಂತರ್ಜಲ ಸಮಿತಿ ಸಭೆಯಲ್ಲಿ ಮಂಡಿಸಿ ಸಭೆಯ ನಿರ್ಣಯದಂತೆ ಅಜಿ ಸದರಿ ಅಪಿ | ವಿಟವಾರನಿ. ಕಮ ವಹಿಸಲಾಗುತ್ತಿದೆ. ರ್ರ ಬಂದಿದಲ್ಲಿ ಸಣ್ಣ ನೀರಾವರಿ pe ಮತ್ತು ಅಂರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಗುಂಡ್ಲುಖೇಟಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟಿ ಹೆಚ್ಚಿಸಲು ಯಾವಯಾವ ಯೋಜನೆಗಳಲ್ಲಿ ಯಾವ ಯಾವ ಕಾಮಗಾರಿಗಳಿಗೆ ಅನುದಾನ | ಮಂಜೂರು ಮಾಡಲಾಗಿದೆ (ಯೋಜನೆ ವಾರು, ಕಾಮಗಾರಿವಾರು ವಿವರ ನೀಡುವುದು)? ಸಣ್ಣ ನೀರಾವರಿ ಇಲಾಖೆಯಡಿ ಒದಗಿಸಲಾಗುವ ಅಮುದಾನಕ್ಕನುಗುಣವಾಗಿ ರಾಜ್ಯದ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮತ್ತು ಆಧ್ಯತೆಯ ಮೇಃ ಕೈಗೊಳ್ಳಲಾಗುತ್ತಿದೆ. ಅದರಂತೆ ಗುಂಡ್ಲುಪೇಟಿ ತಾಲ್ದೂಕಿಸಲ್ಲಿ ಕೆರೆಗಳ ಹೂಳನ್ನು ತೆಗೆಯುವುದು ಮ ಇನ್ನಿತರೆ ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಕಳೆದ ಎರ ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರಗಳು ಕೆಳಕಂಡಂತಿವೆ. ಕ್ರ'| ಜಲ್ಲಿ “| ತಾಲ್ಲೂಕು ವರ್ಷ ಲೆಕ್ಕ ಶೀರ್ಷಿಕೆ ಕಾಮಗಾರಿ ಅರಯಜು ಸಂ ಗಳ ಸಂಖ್ಯೆ | ಮೊತ್ತ 1 | ಚಾಮರಾಜನ |ಗುಂಡ್ಸುಖೇಔಿ | 2018-19 | ಗಿರಿಜನ ಉಪ 3 1250 ಗರ ಯೋಜನೆ + A, ಒಟ್ಟು 3 125.0 2. | ಜಾಮರಾಜನಗ | ಗುಂಡ್ಸುಪೌಬೆ EEE ಘಟಿಕ 3 100.00 ರ ಯೋಜನೆ ಗುಂಡ್ಲುಪೇಟೆ | 209-30 | 8ರ ಸಂಜೀವಿನಿ § 26.00 ಗುಂಡ್ಲುಪೇಔ 1205-20 | ಗಿರಿಜನ 1 400 ಉಪಯೋಜನೆ - ಕೆರೆ ಸಂಜೀವಿನಿ ಒಟ್ಟು 08% 130.00 | ಒಹ್ಬಾರೆ 15 255.0% ಕಾಮಗಾರಿವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಕಡತ ಸಂಖ್ಯೆ: ಹಿಜಬ್ಬ 210 ಹಕ 2021 J (ಜೆ.ಸಿ. ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು. ರ NX « [ 00°01 [San nಹoeyB naupses 00° 4 ಲಭ ಬಂಧ ಮೂಲ ಧೂಂ ಡಾನಂಜ ೧೪ ( ಜಿ ಉಂ ೮೬ ೧೪ಂಬಲ ಊಂ ಉಧನಂ ಔನ ೧ಟನಲಂಂಯಲಂ - ಭಲಾ ಹಲ ಆಬಗಿಳ 0z-6loz ಜಂ ಗಾಂ | ೧ಬದಂ೧ಯೇN pheoeiE oes 00೭ ನ 'ಅಬಧಂಣ ನಂಲಂಟೂ 'ಜೂಲಣ ಂದಂಂ ) & 40g ಜನಂ CN ಘೋ ಭಾಲಸೊಂಧ ಔಧ ಉನಾ ಆರಾಣಂಜ ೧೪ 02-6102 ಘೂಹಥುಂಲು ಗಾಜರುಂದ [ote phvonR Qeussea 00೭ p _ "ಲದ ಬಂಧ ನಲಲ ರ K Eosuor ops vg girs gtoy Be ousRensse Ld 0T~6loc ಕಂ: ಘುಣುಂ | ರಟಟಿಯಂಯಲ ovo ques 00೭ ಇ 'ಲಲ ನಂಭಂಟಧಿ ನನಲ ed M Buavon op oyBe acces mugthoy BR UENO ಆರಾಬಂಜ ೧೪ oz-6loz ಧಾಜನೆಂ show | pusnncscs GbR 00° ‘aus socope Tuace Roaon Wr 4೦೧8 ೧೮೫೧ ಇ ಭಾರಂ ಔಣ ಉಟನಿನೀದಿರಾಂಣ ಆರಾಬಂಜ ೧೪ 02-610 ಗಾಜನಂು ಘಾಡ | oumeneae oheconB cuss 00% ‘auc sorope Tease pool ಡು opp Lorne aces mgtdow RR puree ಆರಾಣಂಜ 2 0T-610c ಧೂಢರಂಲ gow | AUER ೧p auscs 00° 'ಅಬ ನಂಧಂಭಧ ಬಲ ಔದನಂ N EE SS [eS 02-610 ಧಾಧುಂ ಗಾಧರೊಂಣ | ವಟಟಿಯಂಂದ phon ceuses 00೪ "ous segopp Was Boson WE FoR Cure cegons Ecos ppdzoq Bre PERG ಆ೮Rಂಜ ೧೪ 0z-6loz metow | pagthbow | pyaar noe aus 00°? pe 6 , "ಅಲಲ ನರಂ 'ದಜನಿಲಂ eR Bono coop Bhs goes mo ಔಡ ಉಬಫಿನಂಂದೇ ಆಆಣಂಜ ೧೪ 02-6107 ಘುಣಉಂಲಃ ಸುಧನುಂಲ | ಧಂ ಧರಂಲ್ಯ se ues 00°05 ಇಲದ ಆಲಯಲ ಯೇಲ ೦8 ಬಡ 9 ನಂದ ಉರ ೨೮ pe A ounuocen gen Eom ೧ ಬಂಗ oes bse ಭಡಾಲ್ಲಾಂ ೧೧ನೇ ಬಾಢಾರ 0z-6loz Meio selon | augmcacsen RON IIS QUES 0052 § ‘oucse Yee 02 Rous spade] ಜಿ ಲದ ೧ ಕeeen pepyoss 6m Hor nN end] ನನಲ 9ಣಡ ಜಾಧಾರ | 0೭-610೭ | ಧಾಧರುಂಂ | ಘಧರಲಂಲು | ಉಲ ಭಲಿೀಲ್ಯ ತಟ ಟಂ 00°9೭ K cue ನಲದ ೫ ೧೫RD] & E CR meow | posoy | ouercocpses | § pS 00°SZb [Cn ಅಭಿ ಪಟಿಕ ಯರ 00°05 ನ § ಲ ಲಪ ದಂ ೧ | N Ye soc oe sun oepoyor Eeoc out cise] 3ರ ಹಯಾ ಜRಂ್ಗ | 61-80T ಉಾಭಕಂಂಯ | ಗಾಢಕುಂಲು | ಧಟಬಿಸಾಲಯಲ | ವಿಲಂಲ'ತಟಲಯ ಲಂ 00°05 _ “ae ಆತರ ಮಾಂ ೦9 ನಔ ¥en) Fy Fe seer conus Beas ಅಣಿ pop ew yo ಭಸಾಲರಿ ಔಾಣೂ ಭಣಂಟ್ಟ 61-810z ಗಾಜಂಲ ಗಾnodು | ouencocer ಅ ವಲಂ ಪಚಿಆಯ ಊಂ bse ರ ಲಂ ಆತರ ಉಐಂಣ| R ವ She he ces eon ur: Boor pot Bev] FO BW Rv | 61-810C gaphos | posto | ounce ವ ನಲ £೦ 20ೆಣ ಇಂಟ ಬ ಬಂ ಭಜ ಲಂ 2೨ಾಣ $ ೨೫ ಧು ge ಥಿಣ ಬೀಂಊಂ [ ಶಿಬಿ I-bocwe perc feor RR secoyv Be scores coor Huneos F ep ನ 3 ಜಲಿಜ ಜನಂ ಬಂ ಇಲಿ ದಿಲಾ ನಣಂEN 9 ನು $8- © rd, ಕರ್ನಾಟಿಕ ವಿಧಾನ ಸಭೆ ಚುಕ್ಕಿ ಗುರುತಿನ ಫ್ರಸ್ನೆ ಸಂಖ್ಯೆ ವಿಧಾನಸಭಾ ಸದಸ್ಯರ ಹೆಸರು ಉತ್ತರಿಸಬೇಕಾದ 'ದಿನಾಂಕ ಉತ್ತರಿಸುವ ಸಚಿವರು 23-07 Uy 3317 ಶೀ ಹಾಲಪ್ಪ ಹರತಾಳ್‌ ಹೆಚ್‌. 23-03-2021 ಸಣ್ಣ ನೀರಾವರಿ ಸಚಿವರು .ಉತ್ತರ pe) ಸಣ್ಣಿ ನೀರಾವರಿ ಇಲಾಖೆಯಳ್ಲಿ ಕಿರಿಯ ಹಾಗೂ ಸಹಾಯಕೆ ಇಂಜಿನಿಯರ್‌ ಹುದ್ದೆಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ. ಬಂದಿದೆಯೇ; ಸಣ್ಣ ನೀರಾವರಿ ಇಲಾಖೆಯಲ್ಲಿನ ಕರಿಯ ಹಾಗೂ ಸಹಾಯಕ ಇಂಜಿನಿಯರ್‌ಗಳ ಖಾಲಿ ಹುದ್ದೆಗಳಿಗೆದುರಾಗಿ ಲೋಕೋಪಯೋಗಿ ಹಾಗೂ ಜಿಲಸಂಪನ್ಮೂಲ ಇಲಾಖೆಗಳ ಕಿರಿಯ ಹಾಗೂ ಸಹಾಯಕ ಇಂಜಿನಿಯರ್‌ಗಳನ್ನು ನಿಯೋಜನೆ ಮೇಲೆ ಪಡೆದು ನೇಮಿಸಲಾಗುತ್ತಿದೆ. ಪ್ರಸ್ತುತ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಮಂಜೂರಾದ, ಭರ್ತಿಯಾದ ಮಶ್ತು ಖಾಲಿ ಇರುವ ಹುದ್ದೆಗಳ ವಿವರಗಳು ಈಃ ಕೆಳಕಂಡಂತಿರುತ್ತವೆ : ಮೇಲ್ಕಂಡ ಅಂಕಿ-ಅಂಶಗಳನ್ನು ಅವಲೋಕಿಸಿದಾಗ, ಸಣ್ಣ ನೀರಾವರಿ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ತೀರಾ ಕಡಿಮೆಯಿರುತ್ತದೆ. ಆ) |ಈ ಹುಡ್ಣಿಗಳ ಕೊರತೆಯಿಂದಾಗಿ ಇಲಾಖೆ ಇಲಾಖೆಯಲ್ಲಿ `ಅಭ್ಯವಿರುವ ಅಧಿಕಾರಿಗಳಿಂದ ಯಲ್ಲಿ ಕಾಮಗಾರಿಗಳ ಪ್ರಗತಿ ಕಾಮಗಾರಿಗಳ ನಿರ್ವಹಣೆ ಮಾಡಲಾಗುತ್ತಿದ್ದು, ಕುಂಶಿತವಾಗುತ್ತಿರುವುದು ಸರ್ಕಾರದ ಕಾಮಗಾರಿಗಳ ಪ್ರಗತಿ ಕುಂಠಿಕವಾಗದಂತೆ ಕ್ಷಮ ಗಮನಕ್ಕೆ ಬಂದಿದೆಯೇ; ಮಹಿಸಲಾಗುತಿದೆ. ಇ) | ಹೊರಗುತ್ತಿಗೆ ಆಧಾರದ ಮೇಲೆ ಕಿರಿಯ | `` ಹೊರಗುತ್ತಿಗೆ ಆಧಾರದ ಮೇಲೆ 3ರಯ ಮ್ತ ಮತ್ತು ಸಹಾಯಕ ಇಂಜಿನಿಯರ್‌ಗಳನ್ನು | ಸಹಾಯಕ ಇಂಜಿನಿಯರ್‌ಗಳನ್ನು ನೇಮಕ ಪ್ರಸ್ತಾವನೆಯು Ke) ನೇಮಕ ಮಾಡಿಕೊಳ್ಳುವ ಸರ್ಕಾರದ ಮುಂದಿದೆಯೇ; ಮಾಡಿಕೊಳ್ಳುವ ಯಾವುದೇ ಪ್ರಸ್ತಾವನೆಯು ಸರ್ಕಾರದ ಮುಂದಿರುವುದಿಲ್ಲ. ಈ) ಹೊರಗುತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಸರ್ಕಾರಕ್ಕೆ ಇರುವ ತೊಡಕುಗಳೇಮ; ಮಂಜೂರಾದ ಹುದ್ದೆಗಳಿಗೆ ಎದುರಾಗಿ ಮಾತ್ರ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹೊರಗುತ್ತಿಗೆ ಆಭಾರದ ಮೇಲೆ ನೇಮಿಸಲು ಅವಕಾಶವಿರುತ್ತದೆ. ಆದರೆ ಸತ್ತಿ | ನೀರಾವರಿ ಇಲಾಖೆಗೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ | ನಿಯಮಗಳ ರಚನೆಯಾಗಿಲ್ಲದೇ ಇರುವುದರಿಂದ ಹೊರಗುತ್ತಿಗೆ ಸಣ್ಪ ನೀರಾವರಿ ಇಲಾಖೆಯಲ್ಲಿ ಕರಿಯ ಮತ್ತು ಸಹಾಯಕ ಇಂಜಿನಿಯರ್‌ಗಳನ್ಸು ಹೊರಗುತ್ತಿಗೆ ಆಧಾರದ ಮೇಲಿ ನೇಮಿಸಿಕೊಂಡು ಕಾಮಗಾರಿಗಳ ಪ್ರಗತಿಗೆ ಸರ್ಕಾರ ಕೈಗೊಂಡ ಕ್ರಮಗಳೇನು (ಪೂರ್ಣ ವಿವರ ಒದಗಿಸುವುದು)? ಉಭ್ಭವಿಸುವುದಿಲ್ಲ. ಅಧಾರದ ಮೇಲೆ ನೇಮಿಸಲು ಪ್ರಸ್ತಾವನೆ ಸಧ್ಯಕ್ಕೆ ಇರುವುದಿಲ್ಲ. | ಸಂಖ್ಯೆ : ಎಂಐಡಿ 184 ಎಲ್‌ಎಕ್ಯೂ 2021. (ಜೆ. ಸಿ. ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು [ fs 8 ಕರ್ನಾಟಕ ವಿಧಾನಸಭೆ 63) | ತ್ರೀ ಅನಿಲ್‌ ಚಿಕ್ಕಮಾದು (ಹೆಚ್‌.ಡಿ.ಕೋಟೆ) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು kkk kk ಉತ್ತರ ಅ) ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ಲಿಯಲ್ಲಿನ ಸರಗೂರು ಹಾಗೂ ಹೆಗ್ಗಡದೇವನಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್‌ ಸ್ಥೀಕರಣ ಹಾಗೂ ವಿತರಣಾ ಕೇಂದ್ರಗಳು ಯಾವುವು; ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರಗೂರು ಹಾಗೂ ಹೆಗ್ಗಡದೇವನಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್‌ ಉಪಕೇಂದ್ರಗಳು ಕೆಳಕಂಡಂತಿವೆ, ಕ್ರಸಂ ವಿದ್ಯುತ ಉಪಕೇಂದ್ರದ ಹೆಸರು 1 66/1 ಕೆ.ವಿ ಸಂತೆ ಸರಗೂರು 66/1 ಕೆ.ವಿ ಬಿ.ಮಟಕೆರೆ 2 | 3 66/1 ಕೆ.ವಿ ಹೆಚ್‌.ಡಿ.ಕೋಟೆ ಹೆಚ್‌ಡಿ 4 66/1 ಕೆ.ವಿ ಹಂಪಾಪುರ 5 66/1 ಕೆ.ವಿ ಅಂತರಸಂತೆ ಆ) ಈ ಕೇಂದಗಳಿಗೆ ಲಿಂಕ್‌ ಮಾಡಲಾಗಿರುವ ವಿತರಣಾ ಲೈನುಗಳು ಹಾಗೂ ಕಾರ್ಯಭಾರದ (ಲೋಡ್‌) ಪ್ರಮಾಣಗಳಾವುವು; (ವಿವರ ನೀಡುವುದು) ಈ ವಿದ್ಯುತ್‌ ಉಪಕೇಂದ್ರಗಳಿಗೆ ಲಿಂಕ್‌ ಮಾಡಲಾಗಿರುವ ವಿತರಣಾ ಲೈನುಗಳು ಹಾಗೂ ಪ್ರಸಕ್ತ ಸಾಲಿನಲ್ಲಿ ಅವುಗಳ ಮೇಲಿನ ವಿದ್ಯುತ ಭಾರದ (ಲೋಡ್‌) ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಇ) ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬೇಡಿಕೆ ಇರುವ ಹಾಗೂ ಪೂರೈಕೆ ಮಾಡುತ್ತಿರುವ ವಿದ್ಯುತ್‌ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟಿ ವಿಧಾನಸಭಾ ಕ್ಷೇತದ ವ್ಯಾಪ್ತಿಯಲ್ಲಿನ ಸರಗೂರು ತಾಲ್ಲೂಕಿನ ಪ್ರಸ್ತುತ ಪ್ರತಿದಿನದ ವಿದ್ಯುತ್‌ ಬೇಡಿಕೆ 135 ಮೆ.ವ್ಯಾ ಹಾಗೂ ಹೆಗ್ಗಡದೇವನಕೋಟೆ ತಾಲ್ಲೂಕಿನ ಪ್ರಸ್ತುತ ಪ್ರತಿದಿನದ ವಿದ್ಯುತ್‌ ಬೇಡಿಕೆ 48 ಮೆವ್ಯಾ ಆಗಿರುತ್ತದೆ. ಪ್ರಸ್ತುತ ಬೇಡಿಕೆಗನುಗುಣವಾಗಿ ವಿದ್ದುತ್‌ ಪೂರೈೆಕೆ ಮಾಡಲಾಗುತ್ತಿದೆ. ಈ) ಸದರಿ ತಾಲ್ಲೂಕಿನಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಬಹಳ ಸಮಸ್ಯೆಗಳಿದ್ದು, ಸಮರ್ಪಕ ವಿದ್ಯುತ್‌ ಪೂರೈಕೆಗಾಗಿ .| ಹೆಚ್ಚುವರಿ ವಿದ್ಯುತ್‌ ಉಪ ಕೇಂದ್ರಗಳು ಹಾಗೂ ಶಾಖಾ ಕಛೇರಿಗಳ ಅವಶ್ಯಕತೆ ಇರುವುದರ ಬಗ್ಗೆ ಸರ್ಕಾರಕ್ಕೆ ಪ್ರಸಾವನೆ ಸೀಕೃತವಾಗಿರುವುದೇ; ಚಾವಿಸನಿನಿ ವ್ಯಾಪ್ತಿಯ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರಗೂರು ಹಾಗೂ ಹೆಗ್ಗಡದೇವನಕೋಟೆ ತಾಲ್ಲೂಕುಗಳಲ್ಲಿ ಪ್ರಸ್ತುತ ಸರ್ಕಾರದ ಆದೇಶದಂತೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದ್ದು, ಯಾವುದೇ ಸಮಸ್ಯೆ ಇರುವುದಿಲ್ಲ. ೦ ಪಸ್ತುತ ಪ್ರತಿದಿನ ನಗರ ಪ್ರದೇಶ ಹಾಗೂ ನಿರಂತರ ಜ್ಯೋೆ | ಯೋಜನೆಯಡಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಿಗೆ 22 ರಿಂದ 24 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಪೂರೈಸಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್‌ ಉಪಕೇಂದ್ರಗಳಿಂದ ಹೊರಹೊಮ್ಮುವ ಗ್ರಾಮಿಣ ಕೃಷಿ ವಿದುತ್‌ ವಿತರಣಾ ಮಾರ್ಗಗಳ ರೈತರ ನೀರಾವರಿ ಪಂಪ್‌ ಸೆಟ್‌ ಗಳಿಗೆ ಪ "ಪ್ರಸುತ ಪ್ರತಿದಿನ ಹಗಲಿನ ವೇಳೆಯಲ್ಲಿ ನಿರಂತರ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಪೂರೆೆ ೈಸಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇಲ್ಲದ ವಿದ್ಯುತ್‌ ಉಪಕರ ಹೊರಹೊಮ್ಮುವ ಗ್ರಾಮಿಣ/ಕೃಷಿ ವಿದುತ್‌ ವಿತರಣಾ ಮಾರ್ಗಗಳ ರೈತರ ನೀರಾವರಿ ಪಂಪ್‌ ಸೆಟ್‌ | ಗಳಿಗೆ ಸರ್ಕಾರದ ಆದೇಶದನ್ವಯ” ಪ ಪಸ್ತುತ್ತ ಪ್ರತಿ ದಿನ ಹಗಲಿನ ವೇಳೆ 4:00 ಗಂಟೆ ಹಾಗೂ ರಾತ್ರಿ 3:00 ಗಂಟೆ ಒಟ್ಟು 7 :00 ಗಂಟೆಗಳ ಕಾಲ 3ಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ಹೆಚ್‌.ಡಿ.ಕೋಟೆ ತಾಲ್ಲೂಕಿನ ಎರೆಹಳ್ಳಿ ಗ್ರಾಮದಲ್ಲಿ 66/1 ಕೆ.ವಿ ವಿದ್ಯುತ್‌ ಉಪ ಪಕೇಂದವನ್ನು ಸ್ಥಾಪಿಸಲು ಕ.ವಿ.ಪ್ರನಿನಿಯು ಉದ್ದೇಶಿಸಿದ್ದು ಕಾಮಗಾರಿಯು 'ಪ್ರಗತಿಯಲ್ಲಿರುತ್ತದೆ ಸ್ಪೀಕೃತವಾಗಿದ್ದಲ್ಲಿ, ಪ್ರಸ್ತಾ ್ರಿವನೆಯ ಚಾಮುಂಡೇಶ್ವರಿ ವಿದ್ಧುತ್‌ ಸರಬರಾಜು ನಿಗಮ ಪೂರ್ಣ ವಿವರ ನೀಡುವುದು; ನಿಯಮಿತ ವ್ಯಾಪ್ತಿಯ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರಗೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಬಿದರಹಳ್ಳಿ ಕಲ್ಲಂಬಾಳು ಶಾಖೆಗಳನ್ನು ಹಾಗೂ ಹೆಗ್ಗಡದೇವನಕೋಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ಅಣ್ಣೂರು ಶಾಖೆಯನ್ನು ಹೊಸದಾಗಿ ರಚಿಸಲು ಪ್ರಸ್ತಾವನೆ ಇರುತ್ತದೆ. ಮಂಡವರೆದು, ಯಾವುದೇ ನೂತನ ಶಾಖಾ ಕಛೇರಿ ಸೃಜಿಸಲು ಭೌಗೋಳಿಕ ಪ್ರದೇಶ, ವಿಸ್ತೀರ್ಣ, ಸ್ಥಾವರಗಳ ಸಂಖ್ಯೆ ಜನ ಸಂಖ್ಯೆ, ಅಧಿಕಾರಿ/ಸಿಬ್ಬಂದಿ "ವರ್ಗದ ಅಗತ್ಯತೆ ಮತ್ತು ಹ ಹೊರೆ ಮಾಹಿತಿಯನ್ನು ಮೌನದಂಡಫಾಗನನಕೊಂಡು ಪರಿಶೀಲಿಸಿ, ಅಗತ್ಯ ಕ್ರಮ ವಹಿಸಲಾಗುತ್ತಿರುತ್ತದೆ. ಈ ಪ್ರಸ್ತಾವನೆಗಳ ಅನುಷ್ಠಾನ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದಲ್ಲಿ ಪ್ರಕ್ರಿಯೆ ಪ್ರಸ್ತುತ ಯಾವ | ಸದರಿ ಪ್ರಸ್ತಾವನೆಗಳು ಪರಿಶೀಲನಾ ಹಂತದಲ್ಲಿವೆ. ಹಂತದಲ್ಲಿದೆ; (ವಿವರ ನೀಡುವುದು) : ಎನರ್ಜಿ 109 ಪಿಪಿಎಂ 2021 ಪೆ ರಥ್‌ (ಬಿ.ಎಸ್‌.ಯಡಿಯೊರಪ್ಪ) ಮುಖ್ಯಮಂತ್ರಿ ಪಶ್ನೆ ಸಂಖ್ಯೆ 3424ಕ್ಕೆ ಅನುಬಂಧ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರಗೂರು ಹಾಗೂ ಹೆಗ್ಗಡದೇವನಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್‌ ಉಪಕೇಂದ್ರಗಳಿಗೆ ಲಿಂಕ್‌ ಮಾಡಲಾಗಿರುವ ವಿತರಣಾ ಲೈನುಗಳು ಹಾಗೂ ಪ್ರಸಕ್ತ ಸಾಲಿನಲ್ಲಿ ಅವುಗಳ ಮೇಲಿನ ವಿದ್ಯುತ್‌ ಭಾರದ (ಲೋಡ್‌) ವಿವರಗಳು ತ್ರೆಸಂ ಸನಕ ಅಶನ್‌ 11 ಕೆಎ ಮಾರ್ಗಗಳ ವಿವರ ಸಣ್ನ ನ ಹೆಸರು ಮೆವ್ಯಾ ಆಂಪ್ಸ್‌ ಎಫ್‌-! ಹಂಚೆಪುರ ಎನ್‌.ಜೆ.ವೈ 0.20 20.00 ಎಫ್‌-2 ಹೆಗ್ಗನೂರು ಐ.ಪಿ 2.20 168.00 ಎಫ್‌-3 ಸರಗೂರು ಟೌನ್‌ | ಅರ್ಬನ್‌ 0.60 38.00 ಎಫ್‌-4 ಸಾಗರೆ ಎನ್‌.ಜೆ.ವೈ 0.60 34.00 1 UR ಎಫ್‌-5 ಕಲ್ಲಬಾಳು ಐ.ಪಿ 2.70 185.00 ಎಫ್‌-6 ಹೆಬ್ಬಾಳ ಗುಪೆ ಐ.ಪಿ 3.20 206,00 ಎಫ್‌-7 ಬ್ರಹಗಿರಿ ಐ.ಪಿ 2.80 194.00 ಎಫ್‌-8 ತುಂಬುಸೋಗೆ ಎನ್‌.ಜೆ.ವೈ 0.50 30.00 ಎಫ್‌-9 ಚಾಮಲಾಪುರ ಎನ್‌.ಜೆ.ವೈ 0.60 36.00 ಎಫ್‌-10 ಕೊಟ್ಟೆಗಾಲಾ ಇ.ಪಿ 2.30 164.00 ಎಫ್‌-! ಬಿ.ಮಟಕೆರೆ ಎನ್‌.ಜೆ.ವೈ 1.00 60.00 ಎಫ್‌-2 ಬೀರಂಬಳ್ಳಿ ರೂರಲ್‌ 3.30 200.00 ps ಬಿಮಟಕಿರೆ ಎಫ್‌-3 ಬಂಕವಾಡಿ ರೂರಲ್‌ 2.40 148.00 ಎಫ್‌-4 ಬದಗಲಪುರ ಎನ್‌.ಜೆ.ವೈ 0.40 26.00 ಎಫ್‌-೨. ಚೆನ್ನಿಪುರ ಐ.ಪಿ 2.20 134.00 ಎಫ್‌-6 ಬಡಗ ಐ.ಪಿ 2.90 178.00 ಎಫ್‌-। ಕಬಿನಿ ಐ.ಪಿ 3.06 204.00 ಎಫ್‌-2 ಮೆಟ್ಟಿಕುಪ್ಪೆ ಐಪಿ 330 20400 ಎಫ್‌-3 ನಾಗನಹಳ್ಳಿ ಎಕ | 2.90 182.00 3 ಹೆಚ್‌.ಡಿ ಕೋಟಿ ಎಫ್‌-4 ಹೆಚ್‌.ಡಿ ಕೋಟೆ | ಅರ್ಬನ್‌ 110 66.00 ಎಫ್‌-5 ಅನ್ನೂರು ಎನ್‌.ಜೆ.ವೈ 1.50 92.00 ಎಫ್‌-6 ಭೀಮನ ಹಳ್ಳಿ ಐ.ಪಿ 4.50 291.00 ಎಫ್‌-7 ಸವ್ವೆ ಐ.ಪಿ 3.90 246.00 ಎಫ್‌-8 ಚಿಕ್ಕೆರಿಯೂರು ಐ.ಪಿ 2.60 162.00 'ಎಫ್‌-9 ತಾರಾಕಾ ಎನ್‌.ಜೆ.ವೈ 1.80 110.00 ಎಫ್‌-10 ಪಡುಕೋಟಿ ಎನ್‌.ಜೆ.ವೈ 0.62 38.00 ಹೆಚ್‌.ಡಿ ಕೋಟಿ ಎಫ್‌-11 ಜಿಯಾರಾ ಐ.ಪಿ 2.86 180.00 ಎಫ್‌-12 ಹೈರಿಗೆ ಐ.ಪಿ 3.10 200.00 ಎಫ್‌-13 ಇಟ್ನಾ ಕಾಲೋನಿ ಐ.ಪಿ 3.20 198.00 ಎಫ್‌-14 ಬೆಲಗನಹಳ್ಳಿ ಐ.ಪಿ 2.70 168.00 ಎಫ್‌-1ಕಂಚಮಳ್ಳಿ ಐ.ಪಿ 2.16 130.00 ಎಫ್‌-2 ಮಲರಹುಂಡಿ ಐ.ಪಿ 2.60 156.00 ಅಧಾರದ 1.98 130.00 ಹುಂಡಿ ಐ.ಪಿ ಎಫ್‌-4 ಹ್ಯಾಂಡ್‌ ಪೋಸ್ಟ್‌ ಎನ್‌.ಜೆ.ವೈ 114 66.00 ಎಫ್‌-5 ಹೆರಗಳ್ಳಿ ಐ.ಪಿ 3.02 192.00 ಹಂಪಾಪುರ ಎಫ್‌-6 ಮದ್ದೂರು ಎನ್‌.ಜೆ.ವೈ 0.20 12.00 ಎಫ್‌-7 ಬಾಚೇಗೌಡನಹಳ್ಳಿ ಇ.ಪಿ 3.02 190.00 ಎಫ್‌-8 ಲಂಕೆ ಎನ್‌.ಜೆ.ವೈ 0.80 48.00 ಏಫ್‌-9 ಮಾದಾಪುರ, ಐ.ಪಿ 2.16 130.00 ಎಫ್‌-10 ಹೋಮ್ಮರಗಳ್ಳಿ ಅರ್ಬನ್‌ 0.30 18.00 ಎಫ್‌-1 ಹತ್ಪಾಳು ಎನ್‌.ಜೆ.ವೈ 0.44 26.00 ಎಫ್‌-12 ಜೋಪವನಹಳ್ಳಿ ಎನ್‌.ಜೆ.ವೈ 1.64 102.00 ಎಫ್‌-! ಬಾವಲಿ ಎನ್‌.ಜೆ.ವೈ 0.80 48.00 ಎಫ್‌-2 ಕಾರಾಪುರ ಐ.ಪಿ 2.10 138.00 ಎಫ್‌-3 ಅಂತರಸಂತೆ ಎನ್‌.ಜೆ.ವೈ 0.60 34.00 ಅಂತರಸಂತೆ ಎಫ್‌-4 ಹಿರೆಹಳ್ಳಿ ಐ.ಪಿ 2.70 180.00 ಎಫ್‌-5 ಸೋಗಳ್ಳಿ ಐ.ಪಿ 130 94.00 ಎಫ್‌-6 ನೂರಲಕುಪ್ಪೆ ಐ.ಪಿ 2.00 142.00 ಎಫ್‌-7 ಹೊಸಹೊಳಲು ಐ.ಪಿ 130 92.00 ೨ 130 94.00 ಎಫ್‌-8 ಸೋಗಳ್ಳಿ ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2. ಮಾನ್ಯ ಸದಸ್ಯರ ಹೆಸರು 3 ಉತ್ತರಿಸುವ ದಿನಾಂಕ 4. ಉತ್ತರಿಸುವ ಸಚಿವರು 3398 ಶ್ರೀ ಲಿಂಗಣ್ಣ ಎನ್‌. (ಮಾಯಕೊಂಡ) 23-3-2021 ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಜಿವರು ಕ ಪ್ರಶ್ನೆ ಉತ್ತರ (ಈ) ರಾಪರ್‌ ಸಲ್ದಿಸನ್ನ್‌ದಷ ಪೊಲಿಸ್‌ ಠಾಣೆಗಳ ಸಂಖ್ಯೆ /ದಾಷಾಗಕ ಇನ್ನಹ್ಲ ಒಟ್ಟು 24 ``ಪೊಶೆ್‌ ಎಷ್ಟು ಈ ಹೊಲೀಸ್‌ ಠಾಣೆಗಳನ್ನು ಜನಸ ಸಂಖ್ಯೆಗೆ ಠಾಣೆಗಳಿದ್ದು, ಇವುಗಳನ್ನು ಈ ಹಿಂದೆಯೇ ಜನಸಂಖ್ಯೆಗೆ ಅನುಸುಣಬಾಗಿ ಪ್ರಾರಂಭಿಸಲಾಗಿದೆಯೇ; ಅನುಗುಣವಾಗಿ ಪ್ರಾರಂಭಿಸಲಾಗಿರುತ್ತದೆ. (ಆ) [ಈ ಜಿಲ್ಲೆಯೌ `'ಮಾಯಕೂಂಡ್‌ ಮಸ ನಧನ 'ಹಾಹಡ ವಿಧಾನ ಸಸಾರ ಮಾಯಕೊಂಡ ಕ್ಷೇತ್ರದಲ್ಲಿ ಎರಡು ಹೊಲೀಸ್‌ ಠಾಣೆಗಳು | ಮತ್ತು ಬಸವಾಪಟ್ಟಣ ಪೊಲೀಸ್‌ ಠಾಣೆಗಳೆರಡು ಕಾರ್ಯನಿರ್ವಹಿಸುತ್ತಿದ್ದು, ಇವುಗಳು ಭೌಗೋಳಿಕ ವಿಸ್ತೀರ್ಣಕ್ಕೆ ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಮಾಯಕೊಂಡ ಅನುಗುಣವಾಗಿ ಇವೆಯೇ; ಇಲ್ಲದಿದ್ದಲ್ಲಿ, ಈ ತಾರತಮ್ಯವನ್ನು ಹೊಲೀಸ್‌ ಠಾಣೆಯು ಈ ಮೊದಲು ಚಿತ್ರದುರ್ಗ ಸರಿಪಡಿಸಲು ಸರ್ಕಾರ ಕೈಗೊಂಡ ಕ್ರಮಗಳೇನು; ಜಿಲ್ಲೆಯಲ್ಲಿ ಇದ್ದು, ದಾವಣಗೆರೆ ಜಿಲ್ಲೆಯು ಸೃಜನೆಯಾದ ನಂತರ ದಾವಣಗೆರೆ ಜಿಲ್ಲೆಯ ವ್ಯಾಪ್ತಿಗೆ ಬಂದಿರುತ್ತದೆ. ಬಸವಾಪಟ್ಟಣ ಹೊಲೀಸ್‌ ಠಾಣೆಯನ್ನು 1998ನೇ ಸಾಲಿನಲ್ಲಿ ಹೊಸದಾಗಿ ಸೃಜನೆ ಮಾಡಲಾಗಿರುತ್ತದೆ. ಮೇಲ್ಕಂಡ ಹೊಲೀಸ್‌ ಠಾಣೆಗಳ ಸೃಜನೆಯಾಗುವ ಸಮಯದಲ್ಲಿ ಭೌಗೋಳಿಕ ವಿಸ್ತೀರ್ಣಕನುಗುಣವಾಗಿ ಇರುತ್ತವೆ. ಇ) |ಈ ಕ್ಷೇತದ ವ್ಯಾಪ್ತಿಯ `ಇನಗೋಡ ವಾಡಾ ಮತ್ತಾ ಲೋಕಿಕೆರೆ ಗ್ರಾಮಗಳಲ್ಲಿ ಹೊಸದಾಗಿ ಪೊಲೀಸ್‌ ಠಾಣೆ | ಅನಗೋಡು, ಬಾಡಾ ಮತ್ತು ಲೋಕಿಕೆರೆ ಗ್ರಾಮಗಳು ಪ್ರಾರಂಭಿಸುವಂತೆ ಹಲವಾರು bed ಕ್ರಮವಾಗಿ ದಾವಣಗೆರೆ ಗ್ರಾಮಾಂತರ, ಮಾಯಕೊಂಡ ಬೇಡಿಕೆಯಿರುವುದರಿಂದ ಈ ಗ್ರಾಮಗಳಲ್ಲಿ ಹೊಸದಾ ಮತ್ತು ಹದಡಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿದ್ದು, ಹೊಲೀಸ್‌ ಠಾಣೆಗಳನ್ನು ಯಾವಾಗ ee Bh ಸದರಿ ಗ್ರಾಮಗಳಲ್ಲಿ ಹೊಸದಾಗಿ `ಹೊಲೀಸ್‌ ಠಾಣೆಗಳನ್ನು ಸೃಜಿಸಲು ರಾಷ್ಟ್ರೀಯ ಹೊಲೀಸ್‌ (ಈ) |ಈ ಕ್ಷೇತ್ರದ `'ಜನಸ ಸ೦ಖ್ಯೆ ಮತ್ತು `ಭೌಗೊಳಕ ವಿಸ್ತೀರ್ಣಕ್ಕೆ ಆಯೋಗವು ನಿಗದಿಪಡಿಸಿರುವ ಮಾನದಂಡಗಳನ್ನು ಅನುಗುಣವಾಗಿ ಹೊಲೀಸ್‌ ಠಾಣೆಗಳನ್ನು ಪ್ರಾರಂಭಿಸಲು ಪೂರೈಸಿದಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು [ಸರ್ಕಾರ ಕ್ರಮ ವಹಿಸಲಾಗುವುದೇ? L ಸಂಖ್ಯೆಹೆಚ್‌ಡಿ 53 ಪಿಓಪಿ 2021 Nn RS (ಬಸವರಾಜ ಬೊಮ್ಮಾಯಿ) ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾ ರಗಳು ಹಾಗೂ ಶಾಸನ ರಚನಾ ಸಚಿವರು ಚುಕ್ಕಿ ಗುರುತಿನ ಪ್ರಶ್ನೆ ಸಂಖ್ಯೆ F) ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದ ಸಚಿವರು ಕರ್ನಾಟಕ ವಿಧಾನ ಸಬೆ 169 3399 ಶ್ರೀ ಮುನಿರತ್ನ (ರಾಜರಾಜೇಶ್ವರಿ ನಗರ) 23/03/2021 ಮಾನ್ಯ ಮುಖ್ಯಮಂತ್ರಿರವರು ಕ್ರಸಂ. [ee ಪ್ರಶ್ನೆ ಉತ್ತರ ಅ ರಾವರಾಷಷ್ಠನನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-4, ತುಮಕೂರು ಮುಖ್ಯರಸ್ತೆ-ಹೊರವರ್ತುಲ ರಸ್ತೆ ಕೂಡು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ ನಲ್ಲಿ ಅತ್ಯಧಿಕ ವಾಹನಗಳ ಸಂಚಾರ ದಟ್ಟಣೆಯಿಂದಾಗಿ ವಾಹನಗಳು ಮತ್ತು ಪಾದಚಾರಿಗಳು ಸಂಚರಿಸಲು ಕಷ್ಟಕರವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹೌದು. ಬಂದಿದ್ದೆಲ್ಲಿ ಸದರಿ ಜಂಕ್ಷನ್‌ ನ ಮೂಲಕ ರಾಷ್ಟ್ರೀಯ ಹೆದ್ದಾರಿ-4, ಬಳ್ಳಾರಿ ರಸ್ತೆ ಮೈಸೂರು ರಸ್ತೆ ಹಾಗೂ ಬೆಂಗಳೂರು ಪ್ರವೇಶಿಸುವ ಹಾಗೂ ಹೊರವರ್ತುಲ ರಸ್ತೆಗಳನ್ನು ಹೊಂದಿಕೊಂಡಂತೆ ಹೊರ ಹೋಗುವ ವಾಹನಗಳು ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಕೇಂದ್ರೀಕೃತವಾಗುತ್ತಿರುವುದನ್ನು ತಡೆಗಟ್ಟುವ ಗ್ರೇಡ್‌ ಸೇಪರೇಟರ್‌ ನಿರ್ಮಾಣ ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಹೌದು. ಹಾಗದ್ಧ್ಲ ಸದರ ಸದರ ಗೌಡ್‌ ಸೇಪಕೇಟರ್‌ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಗೆ ಸ ಸೇಪರೇಟರ್‌ ನಿರ್ಮಾಣ | ಸೇರಿದ ಜಮೀನು ಪ್ರಾಧಿಕಾರಕ್ಕೆ ಹಸ್ತಾಂತರಿಸಿಕೊಳ್ಳುವುದು ಮತ್ತು ಮಾಡಲು ಸರ್ಕಾರಕ್ಕಿರುವ ಅಡೆ- | ಖಾಸಗಿಯವರಿಗೆ ಸೇರಿರುವ ಜಮೀನುಗಳು ತಡೆಗಳೇನು? : ಭೂಸ್ಥಾಧೀನಪಡಿಸಿಕೊಳ್ಳಲು ಒಡಬಂಡಿಕೆ ಮಾಡಿಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿರುವುದರಿಂದ ವಿಳಂಬಕ್ಕೆ ಕಾರಣವಾಗಿರುತ್ತದೆ. ಪ್ರಾಧಿಕಾರದಲ್ಲಿನ ಆರ್ಥಿಕ ಸಂಪನ್ಮೂಲಗಳ ಕೊರೆತೆಯಿಂದಾಗಿ ಸದರಿ ಕಾಮಗಾರಿಯನ್ನು ನಿರ್ವಹಿಸಲು ಅಡೆ- ತಡೆ ಉಂಟಾಗಿರುತ್ತದೆ. ತ [ಸದರಿ ಯೋಜನೆಯನ್ನು |1) ಚೆಂಗಳೊರು ಹೊರವರ್ತುಲ ರಸೆಯನ್ನು ಯಾವಾಗ ಮೇಲ್ದರ್ಜೆಗೆರಿಸುವುದು ಮತ್ತು ಮರು ಪಂಕ್ತೀಕರಣ ಹಾಗೂ ಕೈಗೆತ್ತಿಗೊಳ್ಳಲಾಗುವುದು? ತುಮಕೂರು ರಸ್ತೆ ಜಂಕ್ಷನ್‌ ನ (ಎನ್‌ಹೆಚ್‌-4) ಗೊರಗುಂಟೆಪಾಳ್ಯ ಹತಿರ ಕೆಳಸೇತುವೆ ನಿರ್ಮಾಣ ಮತ್ತು ಕಂಠೀರವ ಸುಡಿಯೋ (ಸಂಪೂರ್ಣ ಮಾಹಿತಿ| ಡ yp ನೀಡುವುದು) ಜಂಕ್ಷನ್‌ ನಿಂದ ಸA11SDA ರವರೆಗೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ರೂ. 60.6 ಕೋಟಿಗಳಲ್ಲಿ, ಮೆ. ಪಿ.ಜೆ.ಪ ಇಂಜಿನಿಯರ್ಸ್‌ ಪ್ರೈ.ಲಿಮಿಟೆಡ್‌ ರವರಿಗೆ ವಹಿಸಿಕೊಡಲಾಗಿರುತ್ತದೆ. ಗುತ್ತಿಗೆದಾರರು ಕೆಳಸೇತುವೆ ನಿರ್ಮಾಣ ಕಾಮಗಾರಿಯ ಅಡಿಪಾಯಕ್ಕೆ ಪೈಲಿಂಗ್‌ ಕಾಮಗಾರಿಯನ್ನು ಶೇ.85% ರಷ್ಟು ಪೂರ್ಣಗೊಳಿಸಿದ್ದು, ಇದಕ್ಕಾಗಿ, ಗುತ್ತಿಗೆದಾರರಿಗೆ ರೂ.6.79 ಕೋಟಿಗಳ ಮೊತ್ತವನ್ನು ಸಹ ಪಾವತಿಸಲಾಗಿರುತ್ತದೆ. 2) Realignment and up-gradation of ORR and construction of elevated road to cross Yeshawanthapura- Tumkur line of South Western Railways from ALISDA to BEL Underpass ನಿರ್ಮಾಣ ಕಾಮಗಾರಿಯನ್ನು ರೂ.192.05 ಕೋಟಿಗಳಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು. ಹೊರವರ್ತುಲ ರಸ್ತೆಯನ್ನು ಸರ್ಕಾರದ ಆದೇಶದ ಮೇರೆಗೆ | ದಿನಾಂಕ: 18.02.2016 ರಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಮುಂದಿನ ನಿರ್ವಹಣೆಗಾಗಿ ಹಸ್ತಾಂತರಿಸಲಾಗಿರುತ್ತದೆ. ಪ್ರಾಧಿಕಾರದಲ್ಲಿನ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಸದರಿ ಕಾಮಗಾರಿಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಪ್ರಾಧಿಕಾರದ ವಿಷಯ ಸಂಖ್ಯೆ.214/17 : 21.12.2017 ರಲ್ಲಿ ನಿರ್ಣಹಿಸಲಾಗಿರುತ್ತದೆ. ಅದರಂತೆ, ಸದರಿ ಕಾಮಗಾರಿಗಳನ್ನು ಯಥಾಸ್ಥಿತಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲು ಕ್ರಮಕ್ಕೆಗೊಳ್ಳಲಾಗುತ್ತಿದೆ. ಸಂಖ್ಯೆ: ನಅಇ 61 ಬೆಂಭೂಸ್ವಾ 2021 7 RN) yd (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2. ಮಾನ್ಯ ಸದಸ್ಕರ ಹೆಸರು 3. ಉತ್ತರಿಸುವ ದಿನಾಂಕ 4. ಉತ್ತರಿಸುವ ಸಚಿವರು 2271 ಶ್ರೀ ತಿವಶಂಕರರೆಡ್ಡಿ ಎನ್‌ (ಗೌರಿಬಿದನೂರು) 23-3-2021 ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು ಹೆಚ್‌. ಕ್ರ ಸಂ. ಪ್ರಶ್ನೆ ಉತ್ತರ (ಅ) | ಗಾರಿಬಿದೆನೊರು'`'ಠಾಲ್ಲೂಕು ರಾಜ್ಯ ಹೆದ್ದಾರಿ-9ರಲ್ಲಿ`ಸಂಜಾರ ದಟ್ಟಣೆ ಹೆಚ್ಚಾಗಿದ್ದು, ಈ ದಾರಿಯಲ್ಲಿ ತೊಂಡೆಭಾವಿ ಔಟ್‌ಹೋಸ್ಟ್‌ ಸ್ಟೇಷನ್‌ ಇರುವುದು ನಿಜವಲ್ಲವೇ; ಗನರಬಿದನೂರು ತಾಲ್ಲೂಕ ರಾಜ್ಯ `ಹೆದ್ದಾರಿ-9ರಲ್ಲಿ ಮಂಚೇನಹಳ್ಳಿ ಹೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ತೊಂಡೆಬಾವಿ ಔಟ್‌ಪೋಸ್ಟ್‌ ಕಾರ್ಯನಿರ್ವಹಿಸುತ್ತಿರುತ್ತದೆ. (ಆ) ಸದರಿ ಧಾಣೌಯನ್ನಾ ಮೇಲ್ದರ್ಜೆಗೇರಿಸಲು "ಈ ಹಿಂದೆ ಪ್ರಸ್ತಾಪಿಸಿದ್ದು, ಎಲ್ಲಾ ಹೊಂದಿರುವುದಾಗಿ ವರದಿ ನೀಡಿರುವುದು ನಿಜವೇ; ಅರ್ಹತಾ ಮಾನದಂಡಗಳನ್ನು ತೊಂಡೇಭಾವಿ ಹೊಲೀಸ್‌ ತಠಾಣೆಯೆನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯು ರಾಷ್ಟ್ರೀಯ ಪೊಲೀಸ್‌ ಆಯೋಗದ ಮಾರ್ಗಸೂಚಿಯನ್ವಯ ನಿಗದಿಪಡಿಸಲಾದ ಮಾನದಂಡಗಳನ್ನು ಭಾಗಶ: ಪೂರೈಸಿರುತ್ತದೆ. (ಇ) ಈ ಠಾಣೆಯನ್ನು ಮೇಲ್ದರ್ಜೆಗೇರಿಸಿ" ಪೂರ್ಣ ಪ್ರಮಾಣದ ಠಾಣೆಯನ್ನಾಗಿ ಮಾಡಲು ಸರ್ಕಾರ ಕ್ರಮ ವಹಿಸಲು ಸಾಧ್ಯವಾಗುವುದಿಲ್ಲವೇ? (ವಿವರ ನೀಡುವುದು) ಪಸ್ತಾವನೆಯನ್ನು ಪರಿಶೀಲಿಸಠಾಗುವುದು. ಸಂಖ್ಯೆಹೆಚ್‌ಡಿ 52 ಪಿಓಪಿ 2021 ಗೃಹ (ಬಸವರಾಜ ಚೆಸ್‌ ಮತ್ತು ಕಾಪೂನು, ಸಂಸ ದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವರು ಕರ್ನಾಟಕ ವಿಧಾನಸಭೆ A ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ + 3H ಸದಸ್ಯರ ಹೆಸರು ; ಶ್ರೀ ರಾಮಪ್ಪ ಎಸ್‌ (ಹರಿಹರ) ಉತ್ತರಿಸುವ ದಿನಾಂಕ p 23.03.2021 [ಕಸಂ ಹ್ರತ್ಟ ತ್ತರ ಈ) ಪಕಕ ತಾಮ್ಲಾತನಕ್ನರುವ 17 ಕರೆಗಳಿಗೆ ಭದ್ರಾ ನದಿಯಿಂದ ನೀರು ತುಂಬಿಸುವುದು ಹೌದು. | | [ಸಕಾಾನದ ಗಮನಕ್ಕೆ ಬಂದಿದೆಯೇ; ! /'ಆ) ಬಂದಿದ್ದಲ್ಲಿ ಈ 17 ಕಕಗಳಗೆ ನೀರು ' ಹರೆಹರ `'ತಾಲ್ಲೂಕಿನ' 17 ಕೆರೆಗಳ ಪೈಕಿ' | ತುಂಬಿಸುವ ಪ್ರಕ್ರಿಯೆ ಪ್ರಾರಂಭವಾಗಿದೆಯೇ; | ಕೋಮಾರನಹಳ್ಳಿ ಕೆರೆಗೆ ತುಂಗಭದ್ರಾ Mu | | ನದಿಯಿಂದ ನೀರು ತುಂಬಿಸಲು ಈಗಾಗಲೇ ಇ) |ಈ ಕಾಮಗಾರಿಗೆ ತಗಲುವ ಅಂದಾಜು | ರೂ.48.00 ಕೋಟಿ ಅಂದಾಜಿನಲ್ಲಿ ವೆಚ್ಚ ಎಷ್ಟು? | ಕೈಗೊಂಡಿರುವ ಬೆನಕನಹಳ್ಳಿ ಮತ್ತು ಇತರೆ 19 ಕೆರೆ ತುಂಬಿಸುವ ಯೋಜನೆಯಡಿ | | ಸೇರ್ಪಡೆಗೊಂಡಿದ್ದು, ಸದರಿ ಯೋಜನೆಯ | ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. ' ಇನ್ನುಳಿದ 16 ಕೆರೆಗಳಿಗೆ ತುಂಗಭದ್ರಾ! ನದಿಯಿಂದ ನೀರು ತುಂಬಿಸುವ ಕಾಮಗಾರಿಯ | | ಕಾರ್ಯಸಾಧ್ಯತೆ ಬಗ್ಗೆ ಕರ್ನಾಟಕ ನೀರಾವರಿ ' | ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಸಂಖ್ಯೆ:ಜಸಂ೪ 90 ಎಂಎಲ್‌ಎ 2021 4 ಇಡಿ ಜ್‌ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ ಈ 1 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 3277 2 ಸದಸ್ಯರ ಹೆಸರು ಶ್ರೀ ಮಂಜುನಾಥ ಆರ್‌ (ದಾಸರಹಳ್ಳಿ) 3 ಉತ್ತರಿಸುವ ದಿನಾಂಕ 23-03-2021 ಉತ್ತರಿಸುವವರು ಮಾನ್ಯ ಮುಖ್ಯಮಂತ್ರಿಗಳು ಕಸ ಷ್‌ ತ್ತರ ಅ) ದಾಸರಹಳ್ಳಿ ವಿಧಾನಸಭಾ ಕ್ಷೇತದ ವ್ಯಾಪ್ತಿಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇಕಡಾ 95 ರಷ್ಟು ನಿವೇಶನಗಳು ES ನಿವೇಶನಗಳು/ ಬಡಾವಣೆಗಳು. PE ಅನುಮೋದನೆ ಇಲ್ಲದೆ ಬಡಾವಣೆಗಳಾಗಿ | ಇಲ್ಲದೇ ಬಡಾವಣೆಗಳಾಗಿ ನಿರ್ಮಾಣವಾಗಿರುವುದು ನಿರ್ಮಾಣವಾಗಿರುವುದು ಸರ್ಕಾರದ ಗಮನಕ್ಕೆ ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಬಂದಿದೆಯೇ; ಆ), |ಸದರಿ ಬಡಾವಣೆಗಳ ನಿವೇಶನಗಳು ಹಾಗೂ ಸರ್ಕಾರದ ಗಮನಕ್ಕೆ ಬಂದಿದೆ. ಕಟ್ಟಡಗಳಿಗೆ ಪರವಾನಗಿ ಪತ್ರ ಹಾಗೂ ನಕ್ಷೆ ಮಂಜೂರಾತಿ ಪತ್ರ ನೀಡಲು ಕಾನೂನಿನಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ನೀಡಿರುವ ನಿವೇಶನಗಳು ಹಾಗೂ ಕಟ್ಟಡಗಳಿಗೆ ತೊಡಕಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಬೃಹತ್‌ ಬೆಂಗಳೂರು ಮಹಾನಗರ ಬೃಹತ್‌ ಬೆಂಗಳೂರು ui ಪಾಲಿಕೆಯ ಕಟ್ಟಡ ಪಾಲಿಕೆ (ಬಿಬಿಎಂಪಿ) ವತಿಯಿಂದ ಸ್ಟಾಧೀನ ಉಪವಿಧಿ-2003 ಮತ್ತು ಪರಿಷ್ಣತ ಮಾಸ ಸ್ಪರ್‌ ಪ್ಲಾನ್‌ § 1, |~2015 ರನ್ವಯ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಪ್ರಮಾಣಪತ್ರ (Occupancy Certificate) ಮಕ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡದಿರಲು ಕಾರಣವೇನು; ಪ ; (Occupancy Certificate) ನೀಡಲಾಗುತ್ತಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನು ಕೆಲವು ಬಡಾವಣೆಗಳು ಪಡೆಯದೇ ಇರುವ ಕಾರಣದಿಂದ ಸದರಿ ಬಡಾವಣೆಗಳಲ್ಲಿ ಬರುವ ನಿವೇಶನ/ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಮತ್ತು ಸ್ಪಾಧೀನಾ "| ಪಮಾಣ ಪತ್ರವನ್ನು (Occupancy Certificate) ನೀಡಲಾಗುತ್ತಿರುವುದಿಲ್ಲ. ಇ) see ವತಿಯಿಂದ ಸ್ಥಾಧೀನ ಪ್ರಮಾಣಪತ್ರ ಬೆಂಗಳೂರು ಜಲಮಂಡಳಿಯ ವಿನಿಯಮ 5.4 (Occupancy Certificate) ನೀಡದಿದ್ದಲ್ಲಿ | Production of Occupancy Certificate ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಇದೆಯೇ; ಮಂಡಳಿ (BWSSB) ವತಿಯಿಂದ (0.0) ಪತ್ರ ಇಲ್ಲವೆಂದು ಹೆಚ್ಚುವರಿ ಶುಲ್ಕ ವಸೂಲಾತಿ ಮಾಡುತ್ತಿರುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಅನ್ನಯ ನೆಲ ಹಾಗೂ ಎರಡು ಮಹಡಿ ಮೇಲ್ಲಟ್ಟಂತಹ ಎಲ್ಲಾ ಕಟ್ಟಡಗಳಿಗೆ ನೀರು ಹಾಗೂ ಒಳಚರಂಡಿ ಸಂಪರ್ಕ ಪಡೆಯಲು ಸ್ವಾಧೀನ ಪತ್ರವನ್ನು ಸಲ್ಲಿಸುವುದು ಕಡ್ಡಾಯ ಮಾಡಲಾಗಿರುತ್ತದೆ. ಮುಂಚಿತ. ಸ್ವಾಧೀನ" ಪತ್ರವನ್ನು ಸಲ್ಲಿಸದೇ ಇರುವಂತಹ ಸಂಪರ್ಕಗಳಿಗೆ ಈ *ಳಕಂಡಂತೆ ಹೆಚ್ಚುವರಿ ಶುಲ್ಕವನ್ನು ನೀರಿನ ಬಿಲ್ಲಿನಲ್ಲಿ ವಿಧಿಸಲಾಗುತ್ತಿದೆ. ಬತ ಸಂಪರ್ಕಗಳಿಗೆ ವಿನಿಯಮ ಬೆಂಗಳೂರು 54೭e ರಂತೆ ಗೃಹೇತರ ಜಲಮಂಡಳಿಯ 100% ನೀರು ಮತ್ತು ಒಳಚರಂಡಿ ಶುಲ್ಕವನ್ನು ಹೆಚ್ಚುವರಿಯಾಗಿ ನೀರಿನ ಬಿಲ್ಲಿನಲ್ಲಿ ವಿಧಿಸಲಾಗುತ್ತಿದೆ. ಗೃಹ ಸಂಪರ್ಕಗಳಿಗೆ ಬೆಂಗಳೂರು ಜಲಮಂಡಳಿಯ ವಿನಿಯಮ 5.4b ರಂತೆ 50% ನೀರು ಮತು ಒಳಚರಂಡಿ ಶುಲ್ಕವನ್ನು ಹೆಚ್ಚುವರಿಯಾಗಿ ನೀರಿನ ಬಿಲ್ಲಿನಲ್ಲಿ ವಿಧಿಸಲಾಗುತ್ತಿದೆ. ಈ) ಮಾನ್ಯ ಆಯುಕ್ತರು (ಬಿಬಿಎಂಪಿ) ಹಾಗೂ ಮಾನ್ಯ ಅಧ್ಯಕ್ಷರು '(BWSSB) ' ಇವರುಗಳು ಸ್ಪಾಧೀನ ಪ್ರಮಾಣ ಪತ್ರದ ವಿಚಾರವಾಗಿ ಗೊಂದಲ ನಿವಾರಿಸಲು ನಗರಾಭಿವೃದ್ಧಿ ಇಲಾಖೆಯ ಮಧ್ಯಸ್ಥಿಕೆಯಲ್ಲಿ ಕ್ರಮ ಕೈಗೊಂಡಿರುವುದು ನಿಜವೇ? (ವಿವರ ನೀಡುವುದು) ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ನಅಇ 141 ಎಂಎನ್‌ಯು 2021 ಬೆ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ \U ಕರ್ನಾಟಕ ವಿಧಾನ ಸಭೆ ಒದಗಿಸಲು ಬಿಡುಗಡೆ ಮಾಡಿದ ಅನುದಾನವೆಷ್ಟು (ವಿವರ ನೀಡುವುದು) 1. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 3394 2. ಮಾನ್ಯ ಸದಸ್ಯರ ಹೆಸರು ಶ್ರೀ ಶ್ರೀನಿವಾಸಮೂರ್ತಿ ಕೆ. ಡಾ: (ನೆಲಮಂಗಲ) 3: ಉತ್ತರಿಸುವ ದಿನಾಂಕ 23-3-2021 4. ಉತ್ತರಿಸುವ ಸಚಿವರು ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು ಕ ಪ್ರಶ್ನೆ ಉತ್ತರ (ಅ) ನೆಲಮಂಗಲ `ವಿಧಾನ ಸಭಾ `ಕ್ಲೇತಕ್ಕ ಕಳೆದ `'ಮೂರು'] ನೆಲಮಂಗಲ ವಿಧಾನಸಭಾಕ್ಷೇತ್ರ ವ್ಯಾಪ್ತಿಯೆಲ್ಲಿ' ವರ್ಷಗಳಿಂದ ಗೃಹ ಇಲಾಖೆಯಿಂದ ಪೊಲಿಸ್‌ ಠಾಣೆಗಳ | ನೆಲಮಂಗಲ ಟೌನ್‌, ನೆಲಮಂಗಲ ಗ್ರಾಮಾಂತರ, ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಲಭ್ಯಗಳನ್ನು ನೆಲಮಂಗಲ ಸಂಚಾರ, ತ್ಯಾಮಗೊಂಡ್ಲು ಮತ್ತು ದಾಬಸ್‌ಪೇಟೆ ಪೊಲೀಸ್‌ ಠಾಣೆಗಳು ಬರಲಿದ್ದು, ಈ ಪೊಲೀಸ್‌ ಠಾಣೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಇರುತ್ತದೆ. Ke) ಈ ಕ್ಷೇತ್ರದಲ್ಲಿ `ಮಹಿಳಾ ಪೊಲೀಸ್‌ `ಠಾಣೆೌ` ನಿರ್ಮಾಣ ಮಾಡುವ ಉದ್ದೇಶ ಸರ್ಕಾರಕ್ಕೆ ಇದೆಯೇ; (ಇ) ಹಾಗಿದ್ದಲ್ಲಿ, `ಮಹಿಳಾ `ಪೊಲಿಸ್‌``ಠಾಣೆಯನ್ನು `ಪ್ರಾರಂಭ ಸರ್ಕಾರದ ಆದೇಶ ಸೆಂಖ್ಯೆಪೆಚ್‌ಔಗ24/ಪಿಒಪಿ72016, ದಿ:12/5/2016ರಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಮಹಿಳಾ ಹೊಲೀಸ್‌ ಠಾಣೆಯು ಕಾರ್ಯನಿರ್ವಹಿಸಬೇಕೆಂದು ಆದೇಶವಾಗಿದ್ದು, ಅದರಂತೆ, ಬೆಂಗಳೂರು ಜಿಳ್ಳೆಗೆ ಸೃಜನೆಯಾಗಿರುವ ಮಹಿಳಾ ಪೊಲೀಸ್‌ ಠಾಣೆಯು ಈಗಾಗಲೇ ದೊಡ್ಡಬಳ್ಳಾಪುರ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನೆಲಮಂಗಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಮಹಿಳಾ ಪೊಲೀಸ್‌ ಠಾಣೆ ತೆರೆಯುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು. ಮಾಡಲು ಪ್ರಸಕ್ಷ ಸಾಲಿನಲ್ಲಿ ಅನುದಾನ ಮಂಜೂರು ಮಾಡಲಾಗುವುದೇ; (ಈ) |1ಈ ಅತೆದಲ್ಲಿ ಹೊಲೀಸ್‌ ಠಾಣೆಗಳಿಗೆ ಸ್ಪಂತ ಖ್‌ [4 ಟ್ರಡವಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬ [8 | ಗಾಮಾಂತರ ಹೊಲೀಸ್‌ ಠಾಣೆಯು ವಾಣಿಜ್ಯ ಇಲಾಖೆಗೆ | ಹೌದು: ನೆಲಮಂಗಲ`ವಿಧಾನ್‌ಸಭಾ"ಕ್ಲೇತ್ರದಲ್ಲಿ ಕಾರ್ಯ! ನಿರ್ವಹಿಸುತ್ತಿರುವ 05 ಪೊಲೀಸ್‌ ಠಾಣೆಗಳಲ್ಲಿ ನೆಲಮಂಗಲ ಸಂಚಾರ ಪೊಲೀಸ್‌ ಠಾಣೆಯು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗೂ ನೆಲಮಂಗಲ ಸೇರಿದ ಬಾಡಿಗೆ ರಹಿತ ಕಟ್ಟಡದಲ್ಲಿ" ಕಾರ್ಯ ನಿರ್ವಹಿಸುತ್ತಿದೆ. ಉಳಿದಂತೆ ನೆಲಮಂಗಲ ಟೌನ್‌ ಪೊಲೀಸ್‌ ಠಾಣೆ, ತ್ಯಾಮಗೊಂಡ್ಲು ಪೊಲೀಸ್‌ ಠಾಣೆ ಹಾಗೂ ದಾಬಸ್‌ಪೇಟೆ ಪೊಲೀಸ್‌ ಠಾಣೆಯು ಸ್ಥಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. (i y ಸಂಚಾರಿ "ಪೊಲೀಸ್‌ `ಠಾಣೆಗೆ`ನೂತನ ಕಟ್ಟಡ ನಿರ್ಮಾಣ ಮಾಡಲು ನೀಡುವುದು) ಸ್ಥಳವನ್ನು ಗುರುತಿಸಲಾಗಿದೆಯೇ; (ವಿವರ ನೆಲಮಂಗಲ `ಸಂಜಾರ``'ಪೊಲಿಸ್‌ ಠಾಣೆಗೆ 'ಸೂತನ ಕಟ್ಟಡ ನಿರ್ಮಾಣ ಸಂಬಂಧ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ನೆಲಮಂಗಲ ತಾಃ ವಿಶ್ನೇಶ್ವರ ಗ್ರಾಮ ಪಂಚಾಯ್ತಿಯ ಖಾಲಿ ಕಟ್ಟಡ ಹಾಗೂ ಸುತ್ತಮುತ್ತಲಿನ ಜಾಗವನ್ನು ನೆಲಮಂಗಲ ಸಂಚಾರ ಹೊಲೀಸ್‌ ಠಾಣೆಯ ಸುಪರ್ದಿಗೆ ನೀಡುವಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರೊಂದಿಗೆ, ತಹಸೀಲ್ದಾರ್‌, ನೆಲಮಂಗಲ ತಾಲ್ಲೂಕು. ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಮತ್ತು ಸದಸ್ಯ ಕಾರ್ಯದರ್ಶಿ, ನೆಲಮಂಗಲ ಯೋಜನಾ ಪ್ರಾಧಿಕಾರ ರವರಿಗೆ ಪತ್ರ ವ್ಯವಹಾರ ಮಾಡಿರುತ್ತಾರೆ. 39 ಪೊಲೀಸ್‌ `ಠಾಣೆಗೌಗೆ ಸ್ಪಂತ ಕಟ್ಟಡ ನಿರ್ಮಾಣ ಮಾಡಲು]ಬಾಡಿಗೆ' ಹಾಗೂ ಇತರೆ ಸರ್ಕಾರಿ ಕಟ್ಟಡಗಳಲ್ಲಿ ` ಕಾರ್ಯ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ನಿರ್ವಹಿಸುತ್ತಿರುವ ಪೊಲೀಸ್‌ ಠಾಣೆಗಳಿಗೆ ನೂತನ ಕಟ್ಟಡ ನಿರ್ಮಾಣ ಸಂಬಂಧ ಜಮೀನಿನ ಲಭ್ಯತೆ ಹಾಗೂ ಅನುದಾನದ ಲಭ್ಯತೆ ಮೇರೆಗೆ ಕ್ರಮ ಕೈಗೊಳ್ಳಲು ಪರಿಶೀಲಿಸಲಾಗುವುದು. ಸಂಖ್ಯೆಹೆಚ್‌ಡಿ 34 ಪಿಓಪಿ 2021 ರ ———_ (ಬಸವರಾಜ ಬೊಮ್ಮಾಯಿ) ೪ ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 3311 ಸದಸ್ಕರ ಹೆಸರು : ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್‌ (ಇಂಡಿ) ಉತ್ತರಿಸುವ ದಿನಾಂಕ : 23.03.2021 3್ರೆ ಪ್‌” ಉತ್ತರೆ ಸಂ: ಅ)'] ಗುತ್ತಿ "ಬಸವಣ್ಣ "ಎತ ನೀರಾವರಿ ಕೃಷ್ಣಾ ಮೇಲ್ದಂಡೆ ಯೋಜನ ಪಂತ2ರಡ ಇಂಡ ವತ'ನರಾವರ (ಐ.ಎಲ್‌ಸಿ) ಕಿ.ಮೀ.000 ರಿಂದ | (ಗುತ್ತಿ ಬಸವಣ್ಣ) ಕಿ.ಮೀ.0.00 ರಿಂದ 97.30 ಕಾಮಗಾರಿ ಹಾಗೂ ಕೃಷ್ಣಾ "203.00 ರವರೆಗೆ ಕಾಲುವೆಯ | ಮೇಲ್ದಂಡೆ ಯೋಜನೆ ಹಂತ-3ರಡಿ ಇಂಡಿ ಏತ ನೀರಾವರಿ ಕಾಲುವೆ ಕಾಮಗಾರಿಯು ಪೂರ್ಣಗೊಂಡಿರುವುದು | ಕಿ.ಮೀ. 97.30 ರಿಂದ 147.00 ವರೆಗಿನ ವಿಸ್ತರಣೆ ಕಾಮಗಾರಿಗಳು ಸರ್ಕಾರದ ಗಮನಕ್ಕೆ ಬಂದಿದೆಯೇ; ಪೂರ್ಣಗೊಂಡಿರುತ್ತವೆ. ಭಾಗದವರೆಗೆ ನೀರು ಇರುವುದರಿಂದ ರೈತರು ತೀವ್ರ ಪರಿಸ್ಥಿತಿಯನ್ನು ಸರ್ಕಾರ ಗಮನಿಸಿದೆಯೇ; ಹರಿಸದಿರಲು ಕಾರಣಗಳೇನು; ಈ [ಸಪರ ಇವನಹಲ್ತ ರವರೆಗೆ ನೀರು ಹರಿಸಲು ಆಸಕ್ತಿ ಹೊಂದಿದೆಯೇ; ಉ)'] ಹೊಂದಿದ್ದಲ್ಲಿ `ಈ "ಬಸ್ಗೆ ಸರ್ಕಾರ ಕಿ.ಮಿ.97.00 ರವರೆಗೆ ಮಾತ್ರ ಹರಿಯುತ್ತಿದ್ದು, ನಾಲೆಯ ಮುಂದಿನ ಹರಿಯದೇ ಎದುರಿಸುತ್ತಿರುವುದನ್ನು ಇ)']7ಸೆದರಿ`ಕಾಲುಷೆಯ`ಕಮಿ9700 ರಂದ 203.00 ರವರೆಗೆ ಕಾಲುವೆಯಲ್ಲಿ ನೀರು ಕಿ.ಮಿ.203.00 ಸದರಿ ಇಂಡಿ ಏತ ನೀರಾವರಿ ಕಾಲುವೆಯ 147.00 ಕಿ.ಮೀ. ನಂತರ ಟೇಲ್‌ ಎಂಡ್‌ ವಿತರಣಾ ಕಾಲುವೆ ಸಂಖ್ಯೆ59 ಕಿ.ಮೀ 0.00 ರಿಂದ ಕಿ.ಮೀ. 32.527 ರವರೆಗಿನ ನಿರ್ಮಾಣ ಕಾಮಗಾರಿ ಪ್ರಗತಿಯ ವಿವಿಧ ಹಂತದಲ್ಲಿದೆ. ಸದರಿ ವಿತರಣಾ ಕಾಲುವೆ ಸಂಖ್ಯೆ59ರ ಕಿ.ಮೀ. 32.527 ನಂತರ ಟೇಲ್‌ ಆಫ್‌ ಡಸ್ಪಿಬ್ಕೂಟರಿ 59 (ಕಿ.ಮೀ. 32.527 ರಿಂದ ಕಿಮೀ. 55.04 ರವರೆಗೆ) ಆಗಿ ಮುಂದುವರೆದು ಅಂಜುಟಗಿ ಗ್ರಾಮದ ಹತ್ತಿರ ಕಲ್ಲಹಳ್ಳಕ್ಕೆ ಮುಕ್ತಾಯಗೊಳ್ಳಲಿದ್ದು, ಸದರಿ ಸರಪಳಿಯ ನಿರ್ಮಾಣ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳಡಿ icky ಕಾಮಗಾರಿಗಳು ವಿವಿಧ ಹಂತದ 'ಪ್ರಗತಿಯಲ್ಲಿರುತ್ತವೆ. ಯಲ್ಲ ನೀರು ಇಂಡಿ ಏತ ನೀರಾವರಿ ಕಾಲುವೆ ಕಿ.ಮೀ. 97.30 ರಿಂದ 147.00 ವರೆಗಿನ ವಿಸ್ತರಣೆ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿಯ ಬಂದು ಉಪಯೋಜನೆ ಆಗಿದ್ದು, ಸದರಿ ಯೋಜನೆಯಡಿಯ ನೀರಿನ ಬಳಕೆಯು ಕೈಷ್ಣಾ ನ್ಯಾಯಾಧೀಕರಣ-2 ರ ಅಂತಿಮ ತೀರ್ಪು ಅಧಿಸೂಚನೆಗೆ ಒಳಪಟ್ಟಿದ್ದು, ಇನ್ನೂ ಗೆಜೆಟ್‌ ಅಧಿಸೂಚನೆ ಗೊಂಡಿರುವುದಿಲ್ಲ. ಆದಾಗ್ಯೂ, ಪ್ರಸ್ತುತ ಈಗಾಗಲೇ ಹಂಚಿಕೆಯಾದ ನೀರಿನ ಪ್ರಮಾಣದಲ್ಲಿಯೇ ಪ್ರಸ್ತುತ ಪೂರ್ಣಗೊಂಡಿರುವ ಇಂಡಿ ಏತ ನೀರಾವರಿ ಮುಖ್ಯ ಕಾಲುವೆ ವಿಸ್ತರಣೆ ಕಿ.ಮೀ.97.30 ದಿಂದ ಕಿ.ಮೀ.147.00 ವರೆಗಿನ ಕಷ್ಟಕರ ಕಾಲುವೆ ಜಾಲದಡಿ ಪ್ರಾಯೋಗಿಕವಾಗಿ (0n ia ಔತ) ನೀರು ಸರ್ಕಾರ ಹರಿಬಿಡಲಾಗಿರುತ್ತದೆ. ಅಲ್ಲದೇ, ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರದಿಂದ ಅಧಿಸೂಚನೆಯನ್ನು ತ್ನರಿತವಾಗಿ ಹೊರಡಿಸಖ ಕೈಗೊಳ್ಳುವ ಕ್ರಮಗಳೇನು (ವಿವರ | ಕ್ಷೀಂದ್ರ ಸರ್ಕಾರದೊಂದಿಗೆ ಸಮನ್ನಯ ಸಾಧಿಸಿ, ಪ್ರಕ್ರಿಯೆ ತ್ವರಿತಗೊಳಿಸಲು ನೀಡುವುದು) ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಊ) | ಸದರಿ ಕಾಲುವೆಯ ಕಿ.ಮಿ.203.00 ರವರೆಗೆ ಕಾಲುವೆಯಲ್ಲಿ ನೀರು ಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ವಿವರ ನೀಡುವುದು) ಸಂಖ್ಯೆ ಜಸಂಇ'34 ಡೆಬ್ಬ್ಯೂಬಿಎಂ 20721 ಎಜೆ (ಬಿ.ಎಸ್‌. nt -. ಮುಖ್ಯಮಂತ್ರಿ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು Pe ON ps ಕರ್ನಾಟಿಕ ವಿಧಾನ ಸಭೆ 2 3428 : ಶ್ರೀ ವೆಂಕಟಿರಮಣಯ್ಯ.ಟಿ., : 23.03.2021 & ಸಣ್ಣ ನೀರಾವರಿ ಸಚಿವರು. Ca ಸಂ. ಅ) ಆ) "| ಸಾಲಿನವರೆಗೆ - ಅಭಿವ್ಯ ಫ್ನೆಗಳು ಉತ್ತರಗಳು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 208-19 ರಿದ. 2020-2 ನೇ ಗೊಂಡಿರುವ ಚೆಕ್‌ ' ಡ್ಯಾಂ ಕಾಮಗಾರಿಗಳಾವುವು (ವರ್ಷವಾರು ವಿವರವನ್ನು ನೀಡುವುದು) ಸದರಿ ' ಕಾಮಗಾರಿಗಳಿಗೆ ಯಾವ ಯಾವ ಯೋಜನೆಗಳಲ್ಲಿ "ಹಾಗೂ ವಿವಿಧ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2018-19 ರಿಂದ 2020-21 ಸೇ ಸಾಲಿನವರೆಗೆ ಚಿನ್‌ ಡ್ಯಾಂ ಅಭಿವೃದ್ಧಿ: ಪಡಿಸುವ ಕಾಮಗಾರಿಗಳನ್ನು ಕೈಡೊಂಡಿರುವುದಿಲ್ಲ. ಆದ್ದರಿಂದ ಚಿಕ್‌ ಡ್ಯಾಂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆವಾಡುವ ಪ್ರನ್ನೆ ಉದ್ಭವಿಸುವುದಿಲ್ಲ. ಆದಾಗ್ಯೂ ಈ ಅವಧಿಯಲ್ಲಿ ರೂ.365.00 ಲಕ್ಷ ಅಂದಾಜು ಮೊತ್ತದ 8 ಚೆಕ್‌ ಡ್ಯಾಂಗಳನ್ನು ಹೊಸದಾಗಿ ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಈ ಲೆಕ್ಳಶೀರ್ಷಿಕೆಗಳಲ್ಲಿ ಮಂಜೂರಾದ ಅನುದಾನ ಎಷು (ವರ್ಷವಾರು | ಕೌಮಣಾರಿಗಳು ಪೂರ್ಣಗೊಂಡಿರುತ್ತವೆ. ವಿವರಗಳು ಕೆಳಕಂಡೆಂಶಿವೆ. ಆ ಈ ವಿವರಗಳನ್ನು ನೀಡುವುದು) a ಲಕ್ಷಗಳಲ್ಲಿ) ' #33 ಮೂರ ENCES ಗೊಂಡಿವೆ 2019-20 ' 140.00 PIT ತ್‌ ಲೆಕ್ಕ ಶೀರ್ಷಿಕೆವಾರು ಕಾಮಗಾರಿಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಕೆಡತ ಸಂಖ್ಯೆ: ಒಬಅ.'211 ಐಂಕಿ 2021 (ಜೆ.ಸಿ.ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು. ಶ್ರೀ ವೆಂಕಟರಮಣಯ್ಯಟಿ., ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:3428ಕ್ಕೆ ಅನುಬಂಧ 2018-19 ಹಾಗೂ 2019-20 ನೇ ಸಾಲಿನಲ್ಲಿ ಹೊಸದಾಗಿ ಕೈಗೆತ್ತಿಕೊಂಡ ಚೆಕ್‌ ಡ್ಯಾಂಗಳೆ ವಿವರ (ರೂ.ಲಕ್ಷಗಳಲ್ಲಿ) ಕಾಮಗಾರಿಯ ಹಂತ ಬಿಡುಗಡೆಯಾದ ಕ್ರಸಂ. | ವರ್ಷ ಜಿಲ್ಲೆ ವಿಧಾನಸಭಾ ಕ್ಷೇತ್ರ ಲೆಕ್ಕ ಶೀರ್ಷಿಕೆ ಕಾಮಗಾರಿಯ ಹೆಸರು Wp ರ ಒಟ್ಟು ವೆಚ್ಚ ಪೂರ್ಣಗೊಂಡಿದೆ ಹರಾ 7 ಪ್ರಗತಿಯಲ್ಲಿದೆ 1 2 3 4 3 - 6 7 F] [] 70 Tl | | ——— 2 Sy ss ord 4702-00-101-5-01-139 ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು 1 | 2018-19 ಗ ದೊಡ್ಡಬಳ್ಳಾಪುರ | ಅಣೆಕಟ್ಟು ಮತ್ತು ಪಿಕಪ್‌ - | ಮಧುರೆ ಹೋಬಳಿ ಕನಸವಾಡಿ ಹತ್ತಿರ ಚೆಕ್‌ ಡ್ಯಾಂ ನಿರ್ಮಾಣ 50.00 57,67 57,67 | ಪೂರ್ಣಗೊಂಡಿದೆ, ಳ್‌ ಪ್ರಧಾನ ಕಾಮಗಾರಿಗಳು ಕಾಮಗಾರಿ [rr CE | HA — ಮ a ಕಂಗು 4702-00-101-5-01-139 ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು 2 | 2018-19 Rat ದೊಡ್ಡಬಳ್ಳಾಪುರ | ಅಣೆಕಟ್ಟು ಮತ್ತು ಪಿಕಪ್‌ - | ಮಧುರ ಹೋಬಳಿ ವೀರಾಪುರ ಹತ್ತಿರ ಚೆಕ್‌ ಡ್ಯಾಂ ನಿರ್ಮಾಣ 50.00 40.31 40.31 | ಪೂರ್ಣಗೊಂಡಿದೆ. ಸ ಪ್ರಧಾನ ಕಾಮಗಾರಿಗಳು | ಕಾಮಗಾರಿ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲ್ಲೂಕು ಸಾಸುಲು 4102-00-789-0-01-42 3 ಡ್ನಬಳ್ಳಾ ಥು ಸ್‌ 3 | 2018-19 A (ಗು ದೊಡ್ಡಬಳ್ಳಾಪುರ 4 ee 2 ಹೋಬಳಿ ಉಜ್ಜನಿ ಗ್ರಾಮದ ಹತ್ತಿರ ಹಳ್ಳಕ್ಕೆ ಎಲ್‌. ಎಲ್‌.ಸಿ ಕಂ 75.00 68.00 68.00 | ಪೂರ್ಣಗೊಂಡಿದೆ. ಳಿ Ki - ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ. . SS ES NS ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲ್ಲೂಕು 4702-00-789-0-01-422 4 4 | 208-19 ರ (ಈ) | ಧಂಡ್ಗಬಳ್ಳಾಮುರ s ದ ದೊಡ್ಡಬೆಲವಂಗಲ ಹೋಬಳಿ ಅಡಕವಾಳ ಗ್ರಾಮದ ಹತ್ತಿರ ಹಳ್ಳಿ | 25,00 245 | 2145 | ಪೂರ್ಣಗೊಂಡಿದೆ. ಳಿ ಸು ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲ್ಲೂಕು -00-796-0-01-423 5 [208-19 ಮ ದೊಡ್ಡಬಳ್ಳಾಪುರ |? We ನ 0423 | ದಂಡ್ಧದೆಲವಂಗಲ ಹೋಬಳಿ ಕೋಲಿಗೆ ಗ್ರಾಮದ ಹತ್ತಿರ ಹಳ್ಳಿ | 25,00 16.98 | 1698 | ಪೂರ್ಣಗೊಂಡಿದೆ. ಗ್ರಮಾಲ ಬಣ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ. TS | ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, 6 | 2019-20 rE ದೊಡ್ಡಬಳ್ಳಾಪುರ AC ( Hi ಶಿರಗೊಂಡನಹಳ್ಳಿ ಎಸ್‌.ಸಿ ಜಮೀನಿನ ಹತ್ತಿರ ಹಳ್ಳಕ್ಕೆ ಚೆಕ್‌ ಡ್ಯಾಂ $0 35.18 35.18 ಪೂರ್ಣಗೊಂಡಿದೆ ಗ್ರಾಮಾಂ: ಎಸ್‌.ಸಿ.ಪಿ ನಿರ್ಮಾಣ ಕಾಮಗುರಿ [ EES ES SE EN ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, 7 |209-20 ಭನ 6 | ದೊಡ್ಡಬಳ್ಳಾಪುರ ic ಗುಂಢಲಹಳ್ಳಿ ಎಸ್‌.ಸಿ ಜಮೀನಿನ ಹತ್ತಿರ ಹಳ್ಳಕ್ಕಿ ಚೆಕ್‌ ಡ್ಯಾಂ 50 25.02 2502 | ಪೂರ್ಣಗೊಂಡಿದೆ ಗ್ರಾನಾಂ ಅಸ್ಟು ನಿರ್ಮಾಣ ಕಾಮಗಾರಿ 0 SE ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, $8 |2019-20 ದಂಗ್ಗಳೂರು ದೊಡ್ಡಬಳ್ಳಾಪುರ SR ಮಲ್ಲಸಂದ್ರ ಹತ್ತಿರ ಎಸ್‌.ಟಿ, ಜಮೀನಿನ ಹತ್ತಿರ ಹಳ್ಳಕ್ಕೆ ಚೆಕ್‌ ಡ್ಯಾಂ 40.00 0 0 ಪೂರ್ಣಗೊಂಡಿದೆ ಗ್ರಾಮಾಂತರ ಆ ಟಿ.ಎಸ್‌.ಪಿ ks ನ್‌ CR 2 ನ್‌ ನಿರ್ಮಾಣ ಕಾಮಗಾರಿ } ಒಟ್ಟು 365.00 264.61 264.61 4 ಸ್ನ @ ಕರ್ನಾಟಕ ವಿಧಾನಸಬೆ 1. ಚುಕ್ಕೆಗುರುತಿನ ಪ್ರಶ್ನೆ ಸಂಖ್ಯೆ 3341 2. ಸದಸ್ಯರ ಹೆಸರು ಶ್ರೀ ರಾಮಲಿಂಗಾ ರೆಡ್ಡಿ (ಬಿ.ಟಿ.ಎಂ. ಲೇಔಟ್‌) 3. ಉತ್ತರಿಸಬೇಕಾದ ದಿನಾಂಕ 23-03-2021 4. ಉತ್ತರಿಸುವ ಸಚಿವರು ಮುಖ್ಯಮಂತ್ರಿಗಳು ಸಂ ಪ್ರಶ್ನೆ ಉತ್ತರ ಅ) | "ನಮ್ಮ ಮೆಟ್ರೋ" ರೈಲಿನಲ್ಲಿ | “ನಮ್ಮ ಮೆಟ್ರೋ” ದಲ್ಲಿನ ಟೋನ್‌ ಪ್ರಯಾಣಿಕರ ಅನುಕೂಲಕ್ಕಾಗಿ ಹಣ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವುದಿಲ್ಲ. ನೀಡಿ ಟೋಕನ್‌ ಪಡೆದುಕೊಂಡು ಕೋವಿಡ್‌-19 ಸಾಂಕ್ರಾಮಿಕ ರೋಗದ ಪ್ರಯಾಣಿಸುವ ಸೌಲಭ್ಯವನ್ನು | ಹಿನ್ನಲೆಯಲ್ಲಿ ಪ್ರಯಾಣಿಕರು ಈ ಟೋಕನ್‌ಗಳನ್ನು ನಿಲ್ಲಿಸಲಾಗಿದೆಯೇ; ಮರುಬಳಕೆ ಮಾಡಿದರೆ ಈ ಸಾಂಕ್ರಾಮಿಕ ರೋಗದ ಹರಡುವಿಕೆಯು ಹೆಚ್ಚುವುದರಿಂದ ಈ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿರುತ್ತದೆ. ಆ) | ಇದರಿಂದ ಬಡವರಿಗೆ ಹಾಗೂ ಮಧ್ಯಮ | ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ಗಳ ಮೂಲಕ ವರ್ಗಗಳ ಪ್ರಯಾಣಿಕರಿಗೆ | ಪ್ರಯಾಣಿಸಲು ಬಿಎಂಆರ್‌ಸಿಎಲ್‌ ಅನುಮತಿ ತೊಂದರೆಯಾಗಿರುವುದು ಸರ್ಕಾರದ ನೀಡಿದ್ದು, ಇದಕ್ಕೆ ಶೇ.55% ರಿಯಾಯಿತಿ ಗಮನಕ್ಕೆ ಬಂದಿದೆಯೇ; ನೀಡಲಾಗಿದೆ. ಆದ್ಮರಿಂದ, ರಿಯಾಯಿತಿ ಕಾರ್ಡ್‌-ನಿಂದ ಪ್ರಯಾಣಿಕರಿಗೆ ಹೆಚ್ಚಿನ ಸಹಾಯಖಬಾಗುತ್ತಿದೆ. ಇ) | ಹಾಗಿದ್ದಲ್ಲಿ ಟೋಕನ್‌ ನೀಡುವ ಕೋವಿಡ್‌-15 ನಿಂದ ಉಂಟಾದ ಪರಿಸ್ಥಿಶಿಯು ಪದ್ಧತಿಯನ್ನು ಪುನರ್‌ ಜಾರಿಗೆ ತರಲು ಇನ್ನೂ ಕಡಿಮೆಯಾಗಿರುವುದಿಲ್ಲ. ಆದರಿಂದ, ಸರ್ಕಾರ ಕ್ರಮಕ್ಕೆಗೊಳ್ಳುತ್ತದೆಯೇ | ಒಮ್ಮೆ ಸಾಂಕ್ರಾಮಿಕ ರೋಗದ ಪರಿಸ್ಸಿಶಿಯು (ವಿವರ ನೀಡುವುದು) ಸುಧಾರಿಸಿದ ನಂತರ ಟೋಕನ್‌ ವ್ಯವಸ್ಥೆಯನ್ನು ಮರುಜಾರಿಗೊಳಿಸುವ ಬಗ್ಗೆ ಸೂಕ್ತವಾಗಿ ನಿರ್ಧರಿಸಲಾಗುವುದು. ಇ.ಕಡತ ಸಂಖ್ಯೆ : ನಅಇ 79 ಪಿ.ಆರ್‌.ಜೆ 2021 ಬಸ (ಬಿ.ಎಸ್‌.ಯಡಿಯೊರಪ್ಪ) ಮುಖ್ಯಮಂತ್ರಿಗಳು KARNATAKA LEGISLATIVE ASSEMBLY 1 Starred Question No 3341 2 Nameofthe Member Sri Ramalinga Reddy (BTM Layout) 3 Date of Reply 23-03-2021 4 To be Replied by Chief Minister Sl. R No Question Answer a) | Whether the facility provided to the | Token system of “Namma Metro” is not commuters to get tokens by paying | terminated. It has been withdrawn money to travel in “Namma Metro” temporarily in the background of Covid-19 has been stopped? M pandemic, as re-usage of tokens by the commuters will result in increase of pandemic. b) | Whether it has come to the notice BMRCL has permitted commuters to travel of the Government that, it has by smart cards, which is provided with 5% effected the poor and the middle | discount. Hence, discounted travel card is class commuters; helping the commuters at large. ¢) | IF so, whether the Government will Situation arising out of Covid-19 is not yet re-introduce token system again? subsided. Once the pandemic situation comes under control, appropriate decision will be taken to re-introduce the token system. File No: UDD 79 PRI 2021 Sd/- (B.S. YEDIYURAPPA} Chief Minister. (2) (3) ಉತರಿಸುವ ಸಜಿವರು ಕರ್ನಾಟಕ ವಿಧಾನ ಸಭೆ ಜುಕ್ಕೆ ಗುರುತಿನ ಪ್ರಶ್ನೆ ಸಂಖ್ಯ 3438 ಮಾನ್ಯ ಸದಸ್ಯರ ಹೆಸರು ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಉತ್ತರಿಸಬೇಕಾದ ದಿನಾಂಕ 23.03.2021 ಮಾನ್ಯ ಗೃಹ ಮತ್ತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು ಪ್ರಶ್ನೆ | ಉತ್ತರ | (ಆ) | ಬೈಲಹೊಂಗಲ ತಾಲ್ಲೂಕಿನಲ್ಲಿ ಬರುವ। ಹೌದು | ದೊಡವಾಡ ಪೂಲೀಸ್‌ ಠಾಣೆಯ ಮೊಕದ್ದಮೆ | } (ದಾವೆಗಳನ್ನು ಪುಸ್ತುತ ಬೈಲಹೊಂಗಲ ತಾಲೂಕು | ಜೆ.ಎಂ.ಎಫ್‌.ಸಿ. ನ್ಯಾಯಾಲಯದಲ್ಲಿಯೇ ಪರಿಹರಿಸಲಾಗುತಿರುವುದು ನಿಜವಲ್ಲವೇ; (ಆ) [ಸದರಿ ಪೊಲೀಸ್‌ ಠಾಣೆಯಲ್ಲಿ ಬರುವ ಮೊಕದ್ದಮ | ಬೈಲಹೊಂಗಲ ತಾಲ್ಲೂಕಿಸಲ್ಲಿರುವ (ದಾವೆಗಳನ್ನು ಬೈಲಹೊಂಗಲ ತಾಲ್ಲೂಫು | ನ್ಯಾಯಾಲಯಗಳ ಜಿ.ಎಂ.ಎಫ್‌.ಸಿ. ನ್ಯಾಯಾಲಯದ ಬದಲಾಗಿ | ಕಾರ್ಯವ್ಯಾಪ್ತಿಯನ್ನು ಕಿತ್ತರು ಜೆ.ಎಂಎಫ್‌ಸಿ. ನ್ಯಾಯಾಲಯಕ್ಕೆ | ಬದಲಾಯಿಸುವ ಬಗ್ಗೆ ಯಾವುದೇ ವರ್ಗಾಯಿಸುವ ಪ್ರಸ್ತಾವನೆ ಇರುವುದು ನಿಜವೇ; ಪ್ರಸ್ತಾವನೆಗಳು ಸ್ಮೀಕೃತವಾಗಿರುವುದಿಲ್ಲ. (2) |ಹಾಗಿದುಲ್ಲಿ ದೊಡವಾಡ ಪೊಲೀಸ್‌ ಠಾಣೆಯ ಉದೃವಿಸುವುದಿಲ್ಲ ವ್ಯಾಪ್ತಿಯಲ್ಲಿ ಬರುವ ಮೊಕದ್ದಮೆ (ದಾವೆಗಳನ್ನು | ಕಿತ್ತೂರು ನ್ಯಾಯಾಲಯಕ್ಕೆ ವರ್ಗಾಯಿಸಿದ್ದಲ್ಲಿ | | ದೊಡವಾಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ | ಸಾರ್ವಜನಿಕರಿಗೆ ತುಂಬಾ | ಅನಾನುಕೂಲವಾಗುವುದಮ ಸರ್ಕಾರದ ಗಮನಕ್ಕೆ | | ಬಂದಿದೆಯೇ; | | | | (ಈ | ದೊಡವಾಡ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ | ಹೌದು ಬರುವ ಮೊಕದ್ದಮೆ (ದಾವೆಗಳನ್ನು ಕಿತ್ತೂರು ಜೆ.ಎಂ.ಎಫ್‌.ಸಿ. ನ್ಯಾಯಾಲಯಕ್ಕೆ ವರ್ಗಾಯಿಸದ, | ದೊಡವಾಡ ಪೊಲೀಸ್‌ ಠಾಣೆಯ ಹಾಲಿ ಇರುವಂತೆಯೇ ಬೈಲಹೊಂಗಲ | ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ಜೆ.ಎಂ.ಎಫ್‌.ಸಿ. ನ್ಯಾಯಾಲಯದಲ್ಲಿಯೇ | ಕಿತ್ರೂರು ಜೆ.ಎಂ.ಎಫ್‌.ಸಿ. | ಮುಂದುವರಿಸುವಂತೆ ಕೋರಿ ಅಲ್ಲಿನ | ನ್ಯಾಯಾಲಯಕ್ಕೆ, ' ವರ್ಗಾಯಿಸದೇ | ಸಾರ್ವಜನಿಕರು ಹಾಗೂ ಈ ಭಾಗದ | ಹಾಲಿ ಇರುವಂತೆಯೇ ಬೈಲಹೊಂಗಲ ಜನಪ್ರತಿನಿಧಿಗಳು ಸರ್ಕಾರಕ್ಕೆ ಮಸವಿ | ಜೆ.ಎಂ.ಎಫ್‌.ಸಿ ಸಲ್ಲಿಸಿರುವುದು ನಿಜವಲಮೇ; | ನ್ಯಾಯಾಲಯದಲ್ಲಿಯೇ | ಮುಂದುವರಿಸುವಂತೆ ಮಾನ್ಯ ವಿಧಾನ | ಹಾಗಿದ್ದಲ್ಲಿ ಸಾರ್ವಜನಿಕ ಮತ್ತು ಆಡಳಿತಾತ್ಮಕ ಸಭಾ ಸದಸ್ಯರು, ಬೈಲಹೊಂಗಲ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆ ಬೈಲಹೊಂಗಲ | ವಿಧಾನಸಭಾ ಮತಕ್ಷೇತ್ರ, ತಾಲ್ಲೂಕಿನ ದೊಡವಾಡ ಪೊಲೀಸ್‌ ಠಾಣೆಯ | ಬೈಲಹೊಂಗಲ ಮತ್ತು ಅಧ್ಯಕ್ಷರು, ವ್ಯಾಪ್ತಿಯಲ್ಲಿ ಬರುವ ಮೊಕದಮೆ (ದಾವೆಗಳನ್ನು | ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಕಿತ್ತೂರು ಜೆ.ಎಂ.ಎಫ್‌.ಸಿ. ನ್ಯಾಯಾಲಯಕ್ಕೆ | ಪ್ರಾಧಿಕಾರ ಹಾಗೂ ಮಾಜಿ ಶಾಸಕರು, ವರ್ಗಾಯಿಸದೇ ಹಾಲಿ ಇರುವಂತೆಯೇ | ಬೈಲಹೊಂಗಲ ವಿಧಾನಸಭಾ ಬೈಲಹೊಂಗಲ ಜೆ.ಎಂ.ಎಫ್‌.ಸಿ. | ಮತಕ್ಷೇತ್ರ ರವರುಗಳು ಕೋರಿರುತ್ತಾರೆ. ನ್ಯಾಯಾಲಯದಲ್ಲಿಯೇ ಮುಂದುವರೆಸಲು ಸರ್ಕಾರ ಕೆಮ ಕೈಗೊಳ್ಳುವುದೇಃ (ವಿವರ | ಸದರಿ ಪ್ರಸ್ತಾವನೆ ಕುರಿತು ಪರಿಶೀಲಿಸಿ ನೀಡುವುದು) ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಿಕ ಉಚ್ಚೆ ನ್ಯಾಯಾಲಯವನ್ನು ದಿನಾಂಕ 3.32021ರ ಪತ್ರದಲ್ಲಿ ಕೋರಲಾಗಿದೆ. ಪ್ರಸ್ತುತ ಸದರಿ ವಿಷಯವು ಕರ್ನಾಟಕ ಉಚ್ಚ ನ್ಯಾಯಾಲಯದ ಪರಿಶೀಲನೆಯಲ್ಲಿದೆ. (ಸ೦ಖ್ಯೆ: ಲಾ-ಎಲ್‌ಸಿಇ/37/2021) \ pe (ಬಸವರಾಜ ಬೊಮ್ಮಾಯಿ) ಗೃಹ ಮತ್ತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು, ಕರ್ನಾಟಕ ಸರ್ಕಾರ. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 3422 1 2 ಸದಸ್ಯರ ಹೆಸರು ಶೀ ರಿಜ್ಞಾನ್‌ ಅರ್ಷದ್‌ 3 ಉತ್ತರಿಸುವ ದಿನಾಂಕ 23-03-2021 4 ಉತ್ತರಿಸುವವರು ಮುಖ್ಯಮಂತ್ರಿಗಳು ಪ ] ಹತ್ತರ ಶಿವಾಜಿನಗರ ರಸೆಲ್‌ ಮಾರ್ಕೆಟ್‌ನ ಅಭಿವೃದ್ಧಿ ಬಂದಿದೆ. J ಪುನಶ್ನೇತನಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ" ರೂ. 16.00 ಕೋಟಿ ಅನುದಾನವನ್ನು ಮೀಸಲಿರಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಅನುದಾನ ಮೀಸಲಿರಿಸಿದರೂ ಇದುವರೆವಿಗೂ ಯಾವುದೇ ಕ್ರಮವನ್ನು ಕೈಗೊಳ್ಳದಿರಲು ಕಾರಣವೇನು; ಯಾವ ಕಾಲವತೂಳಿಗ ಈ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು; (ಸಂಪೂರ್ಣ ವಿವರ ನೀಡುವುದು) ರಸೆಲ್‌ ಮಾರುಕಟ್ಟೆಯ ಐತಿಹಾಸಿಕ ಪರಂಪರೆಯ ಕಟ್ಟಡವಾಗಿದ್ದು, ಅದನ್ನು ಸಂರಕ್ಷಿಸಿಕೊಂಡು ಉತ್ತಮ ದರ್ಜೆ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ಸರ್ಕಾರ ಯಾವ ರೀತಿ ಯೋಜನೆ ಹಾಕಿಕೊಂಡಿದೆ; (ವಿವರ ನೀಡುವುದು) ಈ ಮಾರುಕಟ್ಟೆಯ ವ್ಯಾಪಾರಸ್ಥರು, ಸ್ಥಳೀಯ ವ್ಯಾಪಾರಸ್ಥರು, ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಈ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಹಲವಾರು ಬಾರಿ "ನವಿ ಭಾನು ಇದುವರೆವಿಗೂ ಯಾವುದೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿರುವುದು | ಸರ್ಕಾರದ ಗಮನಕ್ಕೆ ಬಂದಿದೆಯೆ; ಬಂದಿದ್ದಲ್ಲಿ, ಈ ಬೇಡಿಕೆಯನ್ನು ಪರಿಗಣಿಸುವ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು, ಸ್ಮಾರ್ಟ್‌ ಸಿಟಿ ಯೋಜನೆಯ ರಾಜ್ಯ ಮಟ್ಟದ ಉಸ್ತುವಾರಿ ಸಂಸ್ಕೆಯಾಗಿರುತ್ತದೆ. ಬೆಂಗಳೂರು ನಗರವು ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಲ್ಲಿಸಿದ್ದ ಮೂಲ ಪ್ರಸ್ತಾವನೆಯಲ್ಲಿ ರಸೆಲ್‌ ಮಾರುಕಟ್ಟೆ ಅಭಿವೃದ್ಧಿ (ರ. 27.32 ಕೋಟಿ) ಹಾಗೂ ಶಿವಾಜಿನಗರ Tiisgnated Mobility ub ಕಾಮಗಾರಿಗಳಲ್ಲಿ ಸೇರಿಸಲಾಗಿತ್ತು. ಆದರೆ, ಬಿ.ಎಂ.ಆರ್‌.ಸಿ.ಎಲ್‌., ವತಿಯಿಂದ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಅದರ ವಿನ್ಯಾಸದ ಮೇಲೆ ಕಾಮಗಾರಿಗಳ ಅನುಷ್ಠಾನದ ಕಾರ್ಯ ಸಾಧ್ಯತೆ ಅವಲಂಬಿತವಾಗಿದ್ದ ಕಾರಣ, ಬೆಂಗಳೂರು ಸ್ಮಾರ್ಟ್‌ ನಟಿ ಪ್ರಸ್ತಾವನೆಯಿಂದ ”ಭೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟಿಡ್‌ ಮಂಡಳಿಯ ಅನುಮೋದನೆ ಪಡೆದು ಮೇಲಿನ ಎರಡು ಕಾಮಗಾರಿಗಳನ್ನು ಕೈಬಿಡಲಾಗಿರುತ್ತದೆ. ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌" ಧನಿಕ 23- 12-2019 ರಂದು ನಡೆದ 8ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಕಾಮಗಾರಿಗಳನ್ನು ಕೈಬಿಟ್ಟು ಇದರ ಬದಲಿಗೆ ರೂ. 382 ಕೋಟಿ ವೆಚ್ಚದಲ್ಲಿ ಶಿವಾಜಿನಗರ ಬಸ್‌ ಟರ್ಮಿನಲ್‌ ಪುನರ್‌ ಅಭಿವೃದ್ಧಿ ಯೋಜನೆಯನ್ನು ತೆಗೆದುಕೊಳ್ಳಲು ಅನುಮೋದನೆ ಪಡೆಲಾಗಿರುತ್ತದೆ. ಅದರಂತೆ, ಪ್ರಸ್ತುತ ಶಿವಾಜಿನಗರ ರಸೆಲ್‌ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಳನ್ನು ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಅನುಷ್ಠಾನಗೊಳಿ ಸಲಾಗುತ್ತಿಲ್ಲ. ಮುಂದುವರೆದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಶಿವಾಜಿನಗರದ ರಸೆಲ್‌ ಮಾರುಕಟ್ಟೆಯ ಕುರಿತು. 'ಸರ್ಕಾರದ ನಿಲುವೇನು? (ಪೂರ್ಣ | ಅಭಿವೃ ೈದ್ಧಿ/ಪುನಶ್ನೇತನಕ್ಕಾಗಿ ಯಾವುದೇ ಅನುದಾನವನ್ನು ವಿವರ ನೀಡುವುದು) ಮೀಸಲಿರಿಸಿರುವುದಿಲ್ಲ. ಸಂಖ್ಯೆ: ನಅಇ 70 ಬಿಬಿಎಲ್‌ 2021 py LAI 4 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ