ಕರ್ನಾಟಕ ವಿಧಾನಸಭೆ ಸದಸ್ಯರ ಹೆಸರು : ಶ್ರೀ ಸುಬ್ಬಾರೆಡ್ಡಿ.ಎಸ್‌.ಎನ್‌ (ಬಾಗೇಪಲ್ಲಿ) ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ : 693 ಉತ್ತರ ದಿನಾಂಕ : 09.12.2020 ಕೃಸಂ ಪಶ್ನೆ ಉತ್ತರ ವ fd) ಆ|ರಾಜ್ಯದಲ್ಲಿ"ಜಿಜಿಎಂ (ಜಲ `ಜೀವನ್‌ ಮಿಷನ್‌) ಯೋಜನೆಯನ್ನು ಜಾರಿಗೆ - ಹೌದು - ತರಲಾಗಿದೆಯೇ; ಆ"]ಈ ಕಾರ್ಯಕ್ರಮದ `ರೂಪುಕೌಷೆಗಳೇನು;[ಕೇಂದ್ರ ಸರ್ಕಾರವು "ನರ್‌ `ಜೀವನ್‌ ಮಷಿನ್‌ ಯೋಜನೆಯಡ (ವಿವರ ನೀಡುವುದು) ಎಲ್ಲಾ ಗ್ರಾಮೀಣ ಮನೆಗಳಿಗೂ 2024ರೊಳಗಾಗಿ ಕಾರ್ಯಾತ್ಮಕ ನಳ ನೀರು ಸಂಪಕ (Functional Household Connection) ಕಲ್ಪಿಸುವ ಉದ್ದೇಶ ಹೊಂದಿರುತ್ತದೆ. ಸದರಿ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರದ ಯೋಜನೆಯಾದ ಮನೆ ಮನೆಗೆ ಗಂಗೆಯಿಂದ ಕಾರ್ಯತ್ಮಕ ನಳದ ನೀರು ಸಂಪರ್ಕದ ಮೂಲಕ ಕನಿಷ್ಠ 55ಎಲ್‌.ಪಿ.ಸಿ.ಡಿಯಂತೆ ಶುದ್ಧ ಕುಡಿಯುವ ನೀರನ್ನು 2023ನೇ ಸಾಲಿನ ಅಂತ್ಯದೊಳಗೆ ಒದಗಿಸಲು ಕ್ರಮಜರುಗಿಸಲಾಗುತ್ತಿದೆ. ಇ] ಈ ಯೋಜನೆಯಡ ಬಾಗೇಪಲ್ಲಿ `ಕ್ಷಾತ್ರದ | ಚಿಕ್ಕಬಳ್ಳಾಪುರ `'ಜಕ್ಲಹ `'ಬಾಗಾಪಕ್ಲಿ ನಧಾನಸಧಾ ತ] ಯಾವ ಯಾವ ಕಾಮಗಾರಿಗಳನ್ನು ಸೇರ್ಪಡೆ | ಹಂಪಸಂದ್ರ ಮತ್ತು ಇತರೆ 26 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ಮಾಡಲಾಗಿದೆ; ನೀರಿನ ಯೋಜನೆಯನ್ನು “ಜಲ್‌ ಜೀವನ್‌ ಮಿಷನ್‌” ಯೋಜನೆಯಡಿ ಸೇರ್ಪಡಿಸಲಾಗಿದೆ. ಈ ಈ ಯೋಜನೆಯ" `` ಕಾಮಗಾರಿಗಳನ್ನು ಸದರ "ಯೋಜನೆಗೆ 'ಕೂ200000 ಲಕ್ಷಗಳ ಅಂದಾಜುಪಟ್ಟಗೆ ಯಾವಾಗ, ಎಷ್ಟು ವೆಚ್ಚದಲ್ಲಿ ಪ್ರಾರಂಭ | ವಿನ್ಯಾಸ ತಯಾರಿಸಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಮಾಡಲಾಗುವುದು? ಈ ಯೋಜನೆಯನ್ನು 2021-22ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. 4 ಸಂ:ಗ್ರಾಕುನೀ೩ನೈಇ 84 ಗ್ರಾನೀಸ(4)2020 ಗ್ರಾಮೀಣಾ: ಣಿ ಮತ್ತು ಪಂ.ರಾಜ್‌ ಸಚಿವರು ಔನ. ಈಶ್ರಲ್ತುಗ ಸ್ರಾಮೀಣಾಬವೃಗ್ಧೆ ಮೆತಿ ಪಂಚಾಯತ್‌ ರಾಹ್‌ ಸ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಕರ್ನಾಟಕ ವಿಧಾನ ಸಭೆ 860 63) : ಶ್ರೀ ಹೊಲಗೇರಿ ಡಿ.ಎಸ್‌ (ಲಿಂಗಸುಗೂರು) ಉತ್ತರಿಸುವವರು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, - ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು ಉತ್ತರಿಸಬೇಕಾದ ದಿನಾಂಕ 09-12-2020 zo ಪ್ರಶ್ನೆ ಉತ್ತರ ಅ | ರಾಯಚೂರು ಜಿನ್ನೆಯೆ 'ಶನಗಸಗಔರು | ್ರಾಯ್ದಯೂರು ಜಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಎಷ್ಟು ತಾಲ್ಲೂಕಿನಲ್ಲಿರುವ ಹಟ್ಟು 'ಅಂಗನವಾಡ | ಅಂಗನವಾಡಿ ಕೇಂದ್ರಗಳು ಇವೆ. ವಿವರಗಳನ್ನು ಕೇಂದ್ರಗಳು ಎಷ್ಟು ಅವು ಯಾವುವು; ಅನುಬಂಧದಲ್ಲಿ ಒದಗಿಸಿದೆ. ಆ.|ಈ ಪೈಕಿ ಸ್ಪಂತಕ್ರಡ ಹೊಂದರುವ ಹಾಗೊ | ಸ್ಪಂತ ಕಷ್ಪಡಗ 37 ಬಾಡಿಗೆ ಕಟ್ಟಡ ಹೊಂದಿರುವ ಅಂಗನವಾಡಿ | ಬಾಡಿಗೆ ಕಟ್ಟಡಗಳು-134. ಕೇಂದ್ರಗಳು ಎಷ್ಟು ಅವು ಯಾವುವು; ವಿವರಗಳನ್ನು ಅನುಬಂಧದಲ್ಲಿ ಒದಗಿಸಿದೆ. ಇ. ಜಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ] ಈಗಾಗಲೇ ಆರ್‌ ವಕ್‌ ಹಾನ್‌ ಕೇಂದ್ರಗಳನ್ನು ಸ್ವಂತ ಕಟ್ಟಡಗಳನ್ನಾಗಿ ನಿರ್ಮಾಣ | ಯೋಜನೆಯಡಿ 17, ಕೆ.ಕೆ.ಆರ್‌.ಡಿ.ಬಿ ಯೋಜನೆಯಡಿ 02, ಮಾಡಲು ಸರ್ಕಾರ ತೆಗೆದುಕೊಂಡ | ಮತ್ತು ನರೇಗಾ ಯೋಜನೆಯಡಿ 35 ಅಂಗನವಾಡಿ ಕ್ರಮಗಳೇನು; ಕಟ್ಟಡಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಜನ ಪ್ರತಿನಿಧಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಹಯೋಗದೊಂದಿಗೆ ನಿವೇಶನ ಗುರುತಿಸಲು ಕ್ರಮಕ್ಕೈಗೊಳ್ಳಲಾಗುತ್ತಿದ್ದು ಉಳಿದ ಕಟ್ಟಡಗಳನ್ನು ನಿವೇಶನ ಮತ್ತು ಅನುದಾನ ಲಭ್ಯತೆ ಆಧಾರದ ಮೇಲೆ ನಿರ್ಮಿಸಲಾಗುವುದು. ಈ | ಈ ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಕತ ನಪಾಖೆಯಕ್ಷ್‌ ತಮ್ಲಾಕುಗಳ್ಲ್‌ನ ಕತ ಅಭಿವೃದ್ಧಿ ` ಯೋಜನಾ ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಹಾಗೂ ಬಾಲಭವನ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು? ಕಛೇರಿಗಳ ಕಟ್ಟಡ ನಿರ್ಮಾಣಕ್ಕಾಗಿ ಯೋಜನೆ/ಅನುದಾನ ಇರುವುದಿಲ್ಲ. ಪ್ರತ್ಯೇಕ ಲಿಂಗಸೂಗೂರು ಪಟ್ಟಣದಲ್ಲಿ ಬಾಲಭವನದ ಸ್ವಂತ ಕಟ್ಟಡ ನಿರ್ಮಾಣದ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಸಂಖ್ಯೆ :ಮಮಣಇ 212 ಇಸಿಡಿ 2020 a ಅಣ್ಣಾಸಾಹೇಬ್‌ ಜೊಲ್ಲೆ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತುವಿಕಲಚೇತನರ, ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 860ಕ್ಕೆ ಅನುಬಂಧ 1A೧್ಲ-860 ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲೂಕಿನ 533 ಅಂಗನವಾಡಿ ಕೇಂದ್ರಗಳ ವಿವರ ಒಟ್ಟು ಇತರೆ ಸರ್ಕಾರಿ ಕಟ್ಟಡಗಳಲ್ಲಿ ಕ್ರಸಂ | ಅಂಕೇಂದ್ರ ಸ್ವಂತ ಕೆಟ್ಟಿಡೆ 375 ಬಾಡಿಗೆ 134 ನಡೆಯುತ್ತಿರುವ ಅಂಕೇಂದ್ರಗಳು- ಗಳ ಸಂಖ್ಯೆ 24 1 533 [ರಾಮತ್ನಾಳ [ಮಸ್ಯಿ ತಾಂಡ ಬಯ್ಯಾಪೂರ-2 2 ಬ್ಯಾಲಿಹಾಳ ನಿಲೋಗಲ್‌ Jeqo-4 3 ವಂದಾಲಿ ಹಿರೇ ಹೆಸರೂರು-2 ರೋಡಲಬಂಡಾ-2 4 [ಹೊನೂರು ಸರ್ಜಾಪೂರ-2 ಸಂತೆಕಲ್ಲೂರು-3 5 ತುರಡಗಿ ನೀರದೊಡ್ಡಿ-1 ಕನ್ನಾಳ 6 ಎ ಬೋಗಾಪೂರ ನೀರದೊಡ್ಡಿ-2 ತಿಮ್ಮಾಪೂರ-2 7 ಮಾಕಾಪೂರ [ಗೋಸಾಲ ಪೆಟೆ 'ಮ್ಯಾದರಹಾಳ: ಗೋಲ್ಲರ ಹಟ್ಟಿ 8 ಮರಳಿ ವೆಂಕಟರಾಯನಪೇಟಿ-1 ಮೆದಿಕಿನಾಳ ತಾಂಡ 9 [ತಲೆಕಟ್‌ 2 ಮೆದಿಕಿನಾಳ-3 [1 ವ್ಯಾರ್‌ ನಾಗರಹಾಳ-ಸ CT ವ್ಯಾಕರನಾ ಜೂಲಗುಡ್ಡ5 12 [ಹೆಗ್ಗಾಪುರ ಬಯ್ಯಾಪೂರ ತಾಂಡ 13 ಹೆಗ್ಗಾಪುರ ತಾಂಡ [ಹಳೇಪೆಟಿ-3 ಬೊಮ್ಮನಾಳ-2 14 ಬನ್ನಿಗೋಳ-( [ಮುಶಾಫೀರ .ಖಾನ ಸಂತೆಕಲ್ಲೂರು-3 15 ಬನ್ನಿಗೋಳ? 16 ಬನ್ಸಿಗೋಳೆ-3 17 ಬನ್ನಿಗೋಳ-4 ಹುನಕುಂಟಿ-1 18 |ಜನತಾಪೂರ” ses 19 ಕನ್ನಾಪೂರ ಹಟ್ಟಿ-! ಜಕ್ಕೆರಮಡು. ತಾಂಡ 20 'ಕನ್ನಾಪೂರ ಹಟ್ಟಿ ತಾಂಡ ತಳವಾರ ದೊಡ್ಡಿ 21 ಕೆ.ಎಮ್‌ ಹಳ್ಳಿ-1 ಉಪ್ಪಾರನಂದಿಹಾಳ-1 22 ನಾಗಾಲಪೂರ-1 ಬಿ.ಕೆ.ಕುಂಟಾ 23 ನಾಗಾಲಪೂರ-2 ಹೂವಿನಬಾವಿ 24 ನಾಗಾಲಪೂರ-3 (ಮಸ್ತಿ ಕಬ್ಬೇರ ಓಣಿ 25 (ಉಳಿಮೇಶ್ವರ 26 ಛತ್ತರ ರೋಡ ತಾಂಡ ಕರಿಗಾರ ಪೇಟಿ-2 27 ಛತ್ತರ-! ಮೇಸ್ತೀಪೇಟೆ-1 28 ಛತ್ತರ-2 'ಮೇಸ್ತೀಪೇಟಿ--2 29 ಕುಮಾರ ಖೇಡ ಪೇಟ್ರೋಲ್‌ ಬಂಕ್‌ 30 ತೊಡಕ [ಜನತಾಪೂಠ-1 31 ರಾಮಪ್ಪನ ತಾಂಡ ಕನ್ನಾಪೂರ ಹಟ್ಟಿ-2 32 ಲಿಂಬೆಪುನ ತಾಂಡ ಕೆ.ಎಮ್‌ ಹಳ್ಳಿ-2 33 ರಾಮಜಿ ತಾಂಡ ತೊಡಕಿ ತಾಂಡ ಒಟ್ಟು ಜತರೆ ಸರ್ಕಾರಿ ಕಟ್ಟಡಗಳ: 7 ಕ್ರಸಂ] ಅಂಕೇಂದ್ರ ಸ್ವಂತ ಕೆಟ್ಟಿಡೆ 375 ಬಾಡಿಗೆ 134 ನಡೆಯುತ್ತಿರುವ ಅಂೇಂದ್ರಗಳು-: ಗಳ ಸಂಖ್ಯೆ 24 34 ದೇಸಾಯೊ ಬೋಗಾಪೂಠ-1 [ಕುಮಾರ ಖೇಡ ಗೋಲ್ಲರ ಹೆಟ್ಟಿ 35 ದೇಸಾಯೊ ಬೋಗಾಪೂರ-2 |ಗೋನವಾಟ್ಟ ತಾಂಡ-2 36 ಡಿ.ಬಿ ತಂಡ [ಹೊನ್ನಳ್ಳಿ-2 37 ದಾದೊಡಿ ಕಿರಣ ತಾಂಡ ಮಲ್ಲಯ್ಯ ಹೊಲದೊಡ್ಡ 38 'ಹಡೆಗಲಿ-1 ಕೆರಡೆಕಲ್‌ ಕುಂಚಾರ ಓಣಿ 39 ಹಡಗಲಿ-2. 'ಕಠಡಕಲ್‌ ಕುರಬರ ಓಣಿ 40 ಹಡಗಲಿ ತಾಂಡ ಕಸಬಾ ಲಿಂಗಸುಗೂರ-1 41 [ಯರದೊಡ್ಡಿ ಕಸಬಾ ಲಿಂ ಎಸ್‌.ಸಿ 42 ಯರದೊಡ್ಲಿ ತಾಂಡ ಕಸಚಾ ಲಿಂಕುರಬರ 'ಓಣಿ- 43 ವೇಣಪ್ಪನ ತಾಂಡ ಕಸಬಾಲಿಂ ಕುರಬರ ಓಣಿ-2 44 'ಸೋಂಪೂರ 'ತಾಂಡ 45 ಮೆದಿಕಿಪಾಳ-! 46, ಮೆದಿಕಿನಾಳ-2 47 ಮೆದಿಕಿನಾಳ ಎಸ್‌.ಸಿ 48 49 [ಅಂತರಗಂಗಿ ತಾಂಡ ————— 50 ಬೈಲಗುಡ್ಡ 51 ಮ್ಯಾದರಹಾಳ-1 52 [ಜಕ್ಕೇರಮಡು 53 ಸುಲ್ಪನಪೂಠ 54. ಶಿಮ್ಮಾಪೂರ-1 3 ಮಾಪಾರ ಸ್ನಾನ ಇಚ್ಟ 56 ವ್ಯಾಸನಂದಿಹಾಳ 57 ನಾಗರಬೆಂಚಿ-1 58 ನಾಗರಬೆಂಚಿ-2 59 [ಮುೂಡಲದಿನ್ನಿ 60 ಮುೂಡಲದಿನ್ನಿ ತಾಂಡ 6i ಮಾಡಲದೆನ್ನಿ ಗೋಲ್ಲರ ಹಚ್ಚಿ 62 ತೀರ್ಥಬಾವಿ ಗುತುಗುಂಟಾ-7 63 ತೀರ್ಥಬಾವಿ ಗೋಲ್ಲರ ಹಟ್ಟಿ [ಗುರುಗುಂಟಾ-9 64 ಬಗ್ಗಲಗುಡ್ಡ ಗೋಲ್ಲರ: ದೊಡ್ಡಿ 5 ತಲೇಖಾನ-1 |ತಕ್ಟೀಂಚೇರಿ 66 ತಲೇಖಾನ-2 ಪಠಾಂಪೂರ. ತಾಂಡ-1 67 [ಚನಮ್ಮನ ಗೋಲ್ಲರ ಹಟ್ಟಿ 'ಪರಾಂಪೂರ ತಾಂಡ-2 68 ಬಾಗವಾಡ ಗುಡಿಸಲು ಅಡವಿದಾವಿ ಎನ್‌. ಇತರೆ ಸರ್ಕಾರಿ ಕಟ್ಟಡಗಳಲ್ಲಿ 4 '೨] ಅರಸಕೇಂದ್ರ ಸ್ವಂತ ಕಟ್ಟಿಡೆ 375 ಬಾಡಿಗೆ 134 ನಡೆಯುತ್ತಿರುವ ಅಂ.ಕೇಂದ್ರಗಳು- ಗಳೆ ಸಂಖ್ಯೆ 24 69 ಕನ್ನಾಳ -1 ನೀರಲಕೇರಿ-2 70 ಮ್ಯಾದರಹಾಳ ತಾಂಡ ಮಿಂಚೇರಿ: ತಾಂಡ-1 7 ಕಾಕಾನಗರ-ಎ ಅಮದಿಹಾಳ-3 72 ಕಾಕಾನಗರ-ಬಿ [ಬೋಗಾಪೂರ-2 73 ಕಿಂಗಕಾಲೋನಿ 'ಕಾಚಾಪೂರ-1 14 ಹಟ್ಟಿ. ಗ್ರಾಮ ಕಾಚಾಪೂರ-3 75 ಶಾಚಿತಿ ನಗರ. ಉಪ್ಪಾರನಂದಿಹಾಳ-2 76 'ಜಜಾಮೀಯಾ ಮಸ್ಸಿದ್‌ ಚಿಕ್ಕಲೆಕ್ಕಿಹಾಳ ಮಿನಿ 71 ಎಸ್‌.ಸಿ ಕಾಲೋನಿ ನಾಗರಹಾಳ-2 78 ಪಾಮನಕಲ್ಲೂರ ಕ್ರಾಸ್‌ ನರಕಲದಿನ್ನಿ-2 79 ಎ.ಬಿ ಕಾಲೊನಿ ಕೋಠಾ-3 ಆರ್‌.ಆರ್‌ ಕಾಲೋನಿ ಶಾಗವದೊತ್‌ ನವ್ಯ ಹಟ್ಟ ಹೊಸಾರು 85 ಮೇದಿನಾಪೂರ-1 86 ಮೇದಿನಾಪೂರ-2 87 ಗುಡದನಾಳ-1 88 (ಯಲಗಟ್ಟಾ-1 89 (ಯಲಗಟ್ಟಾ-2 90 ಮಾಚನೂರ-। 91 ಬಂಡೆಬಾವಿ-1 | 92 ಬಂಡೆಬಾವಿ-2 93 ಮಾಲಿಗೌಡ್ತ 'ಡೌಡ್ಡ 94 ಯರಶಜಂತಿ-1 95 ಯರಜಂತಿ-2 96 ಬಾರಿಗಿಡದೊಡ್ಡ 97 ಮಲೈದೊಡ್ಲ 98 ಹಿರೇ ಹೊಲದೊಡ್ಡಿ 99 [34S ಕಾಪೋನ 100 ಜತ್ತಿ ಕಾಲೋನಿ-2 101 ಸಾಗೆರೆಹಾಳ-1 102 ನಾಗರಹಾಳ-3 103 ತುಂಬಲಗಡ್ಡಿ-1 104 ತುಂಬಲಗಡ್ಡಿ-2 ಒಟ್ಟು ಇತರೆ ಸರ್ಕಾರಿ ಕಟ್ಟಡಗ: 2" 'ಕೈಸಂ.| ಅಂಸೇಂದ್ರ ಸ್ವಂತ ಕೆಟ್ಟಿಡ 375 ಬಾಡಿಗೆ 134 ನಡೆಯುತ್ತಿರುವ ಅಂ.ಕೇಂಪ್ರಗಳು.-. ಗಳ ಸಂಖ್ಯೆ 24 105 ತೊಂಡಿಹಾಳ-1 ಗಾಂಧಿನಗರ-3 106 ತೊಂಡಿಹಾಳ-2 ಗಾಂಧಿನಗರ-4 107 ತೊಂಡಿಹಾಳ-3 'ಗಾಂಧಿನಗರ-5 108 ಹಲ್ಮಾವಟಗಿ-1 ಪಾರ್ವತಿ: ನಗರ 105 ಹೆಲ್ಬಾವಟಗಿ-3 ಪೊಯಾರ ಪೇಟ 110 'ಹಲ್ಕಾಪಟಗಿ-3 ಜನತಾ ಕಾಲೋವಿ Il ಅಂಕನಾಳ ನನಯಕವಾಡಿ 112 ಉಪನಾಳ 'ಹಳೇ ಬಸ್ಟಾಂಡ್‌ 13 ಸವಲ ಕಣವಿ" ಆಚಿಜನೇಯ್ಯ; 7 114 ರಾಲಪೂರ ಸೋಮನಾಥ ನಗರ-1 15, ಪಲಗಲದನ್ನ ಸೋಮನಾಥ ನಗರ-7 116 ಜೂಲಗುಡ್ಡ-1 ಜಾರ ಓಣಿ ii ಹನುವನಗುಡ ಪನಾವಾನಗುಡ3 ಕರಡಕಲ್‌ ಎಸ್‌.ಸಿ ಕರಡಕಲ್‌ ತಾಂಡ ಕಸಬಾ ಲಿಂ ಪಟೇಲ್‌ ಓಣಿ ಕಸಬಾ ಲಿಂ ನಾಯಕ ಓಣಿ 125 [ಹುಲಿಗುಡ್ಡ-2 ಖರಿಚಣಿಪೂರ-1 127 ಪಿಂಚಣಿಪೂರ-2 ಮ್ಯಾದರಾಳ-2 128. ಗೌಳಿಪೂರ ಪಿಕಳಿಹಾಳ 129 ಕೆರೆದಂಡೆ ೈಸೋಮ್ಲನಾಯಕ ತಾಂಡ 130 'ಹಪ್ತಾಬಜಾರ್‌-2 ಲಿಂಗದೊಳ್ಳಿ ದೊಡ್ಡಿ 131 ಲಕ್ಷ್ಮೀಗುಡಿ-2 ಗಲಗಿನ ದೊಡ್ಡಿ 132 [ಜನತಾ ಕಾಲೋನಿ-1 ಗೌಡೂರು-3 133 ಜನತಾ ಕಾಲೋನಿ-2 [ಗೋನ್ಸಾರ-2 134 ಸಜ್ಜಲಗುಡ್ಡ ಮಟ್ಟೂರು ಗೋಲ್ಲರ ಹಟ್ಟ 135 ಕೋಮನೂರ 136 ಬೆಳ್ಳಿಹಾಳ 137 ಆಮದಿಹಾಳ-2 138 ಕವಸಾವಿ-2 B39 ಕವಸಾವಿ-3 140 ಆದಾಪೂರ ಒಟ್ಟು ಅಂಕೇಂದ್ರ ಗಳ ಸಂಖ್ಯೆ ಸ್ವಂತ ಕಟ್ಟಡ 375 ಬಾಡಿಗೆ 134 ಇತರೆ ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂ.ಕೇಂದ್ರಗಳು- 24 ಕೋಮಲಾಪೂರ ಹಿರೇ ಯರದಿಹಾಳ ಚಿಕ್ಕ ಯರದಿಹಾಳ 'ಬೊಮ್ಮನಾಳ-1 'ಬೊಮ್ಮೆನಾಳ ತಾಂಡ ಬಂಡಿಸುಂಕಾಪೂರ ಬೋಗಾಪುರ-2 ಬಯ್ಯಾಪುರ-1 ಖೈರವಾಡಗಿ-1 ಖೈರವಾಡಗಿ-2 ಖೈರವಾಡಗಿ ತಾಂಡ ಪೂಜಾರಿ ತಾಂಡ ಗುಂಡಸಾಗರ-1 ಗುಂಡಸಾಗರ-2 ಕಾಚಾಪೊರ-2 ಮಾವಿನಬಾವಿ-1 [ಮಾವಿನಬಾವಿ-2 [ಮಾವಿನಬಾವಿ-3 ಭೊಪೂರ-1 ಭೊಪೂರ-2 ಫಾರ ಇಂಡ ರಾಂಪೂರ-1 ರಾಲಪೂರ-2 ಆಶಿಹಾಳ-1 ಆಅಶಿಹಾಳ--2 ಅಡವಿಬಾವಿ [ವ ತಾಂಡ. 'ಹಾಲವರ್ತಿತಾಂಡ ಕಿಲ್ಲಾರ ಹಟ್ಟಿ ಕಿಲ್ಲಾರ ತಾಂಡ ಹಿರೇಲೆಕ್ಕಿಹಾಳೆ--1 ಚಿಕ್ಕಲೆಕ್ಕಿಹಾಳ-1 % ಸಂತೆಕಲ್ಲೂರು-1 ಸಾತಪ್ಲೂಡ ಸಂತೆಕಲ್ಲೂರು-4 ಅಂಕುಶದೊಡ್ಡಿ-2 ಒಟ್ಟು ಅಂ.ಕೇಂದ್ರ ಗಳ ಸಂಖ್ಯೆ ಸ್ವಂತ ಕಟ್ಟಿಡ 375 ಬಾಡಿಗೆ 134 ಇತರೆ ಸರ್ಕಾರಿ ಕೆಟ್ಟಡೆಗಳೀ ನಜೆಯುತ್ತಿರುವ ಅಂ.ಕೇಂದ್ರಗಳು- 24 ಗೋನವಾರ-1 [ಗೋನವಾರ-2 ಬಸ್ತಾಪೂರ EH ಮುಸ್ಲಿ ಕಾರಲಕುಂಟಿ ಮುದಬಾಳ ಬುದ್ಧಿನಿ ಎಸ್‌ 'ಹುನಕುಂಟಿ-2 ಕಳ್ಳಿ ಲಿಂಗಸುಗೂರು (ಯಲಗಲದಿನ್ನಿ ಐದನಾಳ-1 ಮಿಟ್ಟೆಕೆಲ್ಲೂರು ನಲ್ಲಾ [ಮಟ್ಟೂರು-! ತೆರಿಬಾಬಿ ಜೆಕ್ಕರ ಮಡು ಗೋಲ್ಲರ ಹಟ್ಟಿ ಸುಲ್ತನಪುರ ಗೋಲ್ಲರ: ಹಟ್ಟಿ ಮಟ್ಟೂರು ಗೋಲ್ಲರ 'ಹಟ್ಟಿ ಕಡದರಹಾಳ: 199 ಕಡದರಹಾಳ ತಾಂಡ 200 ಮಸ್ಕಿ ಕಲ್ಲಾ 201 [ಮಸ್ಸಿ ಬಿ.ಸಿ.ಎ 202 'ಮಸ್ವಿ ಗಾಂಧಿನಗರ-1 203 ಮಸ್ಸಿ.ಗಾಂಧಿನಗರ-2 204 ಮಸ್ಸಿ ಎಸ್‌.ಸಿ.ಎ-2 205 [ಮಸ್ಸಿ "ಕಲ್ಲುಬಾವಿ ಕಟ್ಟಿ 206 ಮಸ್ಕಿ ಹಳೇ ಬಸ್ಟಾಂಡ್‌ 207 [ಮಸ್ಸಿ ಎಸ್‌.ಸಿ.ಎ- 208 ದಿನ್ನಿಬಾವಿ 209 ದಿನ್ನಿಚಾವಿ ತಾಂಡ ಮಾರಲದಿನ್ನಿ ತಾಂಡ-1 ಸಾನಬಾಳ ವೆಂಕಟಾಪೂರ ಒಟ್ಟು ಇತರೆ ಸರ್ಕಾರಿ ಕಟ್ಟಡಗಳಲ್ಲಿ. . 1| 'ಅಲೇಂದ್ರ ಸ್ಥಂತ ಕೆಟ್ಟಿಡ 375 ಬಾಡಿಗೆ 134 ನಡೆಯುತ್ತಿರುವ ಅಂ.ಕೇಂದಗಳು- ಗಳ ಸಂಖ್ಯೆ 24 213 ಬೆನೆಕನಾಳ 214 ೫ ಉಸ್ಸಿಹಾಳ 215 ಚೌದಮರಡ 216 ಅಎವಿಬಾವಿ ತಾಂಡ-! 217 ಕಾಟಗಲ್‌ 218 'ಮಾರಲದಿನ್ನಿ-। 219 [ಮಾರಲದಿನ್ನಿ-2 220 ಕಲಕೆಬೆಚಿಚಿ ತಾಂಡ 221 [ಡಬ್ಬೇರ ಮಡು 222 ವೆಂಕಟಾಪೂರ ತಾಂಡ | ಮಾರಾದನ್ನ ತಾಂಡ 224 ಅಡವಿಬಾವಿ. ತಾಂಡ--2 225 ಅನ್ಯರ” 226 ಅನ್ನರ- 27 ನ್ಟ FH ——— ಹಿರೆ ನಗನೂರ-1 ರೋಡಲಬಂಡಾ-1 57 ಹೊಸಾರವ 236 [ಮಲ್ಲಾಪುರ 231 [ಮಲ್ಲಾಪುರ ಕ್ಯಾಂಪ್‌ 238 [ಚಿತ್ರಾಪೂರ-1 239 ಚಿಕ್ತಾಪೊರ2 240 ಚಿತ್ತಾಪೂರ-3 241 [ಚಿತ್ರಾಪೂರ-4 242 ಸಾಯಿ ನಗರ — 243 ಬೆಂಡೋಣಿ-1 244 ಬೆಂಡೋಣಿ-2 245 ಚಿಚಿಕ್ಕಜಕವೂರ 246 ಹಿಕೆಜಾವೊಕ 247 ರೋಡಲಬಂಡಾ ಕ್ಯಾಂಪ್‌ 248 ಚಚಿಕ್ಕ ಉಪ್ಪೇರಿ-। ಒಟ್ಟು ಇತರೆ: ಸರ್ಕಾರಿ ಕಟ್ಟಡಗಳೇ ಕ್ರಸಂ] ಆಂಸಕೇಂದ್ರ ಸ್ವಂತ ಕಟ್ಟಿಡ 375 ಬಾಡಿಗೆ 134 ನಡೆಯುತ್ತಿರುವ ಅಂೇಂದ್ರಗಳು- ಗಳ ಸಂಖ್ಯೆ ವ 24 249 ಸುಣಿಕಲ್‌ 250 ತೋರಲ ಬೇಂಚಿ-1 251 ಜಾಗಿರ 'ನಂಧಿಹಾಳ 252 ಆನಾಹೊಸುರು-1 253 ಆನಾಹೊಸುರು-2 254 ಆನಾಹೊಸುರು-3 255 ಆನಾಹೊಸುರು-4 256 ಆನಾಹೊಸುರು-5 257 ಆನಾಹೊಸುರು-6 258 ಚಚಿತ್ರನಾಳ 259 ಮರಗಂಟನಾಳ 260. ಮೇಗಳಖೆಟಿ-2 261 ಕರಿಗಾರ ಖೇಟೆ-1 ಮೇಸ್ತೀಪೇಟೆ-3 ಮಿ ದೇವರಪೂರ-! 27. ದೇವರಪೂರ-2 272 ದೇವರಪೂರ-3 273 ಯರಡೋಣ-1 274 ಯರಡೋಣ-2 275 ಯರಡೋಣ-3 276 ಗದಗಿ 277 ಗದಗಿ ತಾಂಡ 278 ಪೈದೊಡ್ಯ 279 ಪೈದೊಡ್ಡ” | 280 [ಜನಲಹಲ್ಳಿ ದೊಡ್ಡಿ 281 ಗೋಲ್ಲಪಲ್ಲಿ 282 ದಮತ್ತೇಕ ದೊಡ್ಡಿ 285 ಚೆಂಚರಡೊಡ್ಡ 284 ಬೆಂಚಲದೊಡ್ಡಿ ತಾಂಡ ಒಟ್ಟ ಇತರೆ ಸರ್ಕಾರಿ ಕಟ್ಟಡಗಳಲ್ಲಿ ಗುಂತಗೋಳ-1 ವ 16| ಅಂ.ಕೇಂದ್ರ ಸ್ವಂತ ಕಟ್ಟಿಡ 375 ಬಾಡಿಗೆ 134 ನಡೆಯುತ್ತಿರುವ ಅಂ.ಕೇಂದ್ರಗಳು- ಗಳ ಸಂಖ್ಯೆ 24 285 ಪೂಜಾರಿ ತಾರಡ 286 ಹೊಸಗುಡ್ಡ 287 ಹಳೇ ಬೆಂಚಲದೊಡ್ಡಿ ಮಿನಿ 288 'ಕಾಳಾಪೂರ-। 289 ಕಾಳಾಪೂರ-32 1] 290 ಮೀಂಚೇರಿ ತಾಂಡ-2 291 ಮೀಂಚೇರಿ. ತಾಂಡ-3 292 ಪೊಲಭಾವಿ-1 293 'ಪೂಲಭಾವ-2 294 ಪೂಲಭಾವಿ ತಾಂಡ 295 'ಗೋನವಾಟ್ಟ-1 296 ಗೋನವಾಟ್ಟ-2 297 ಗೋನವಾಟ್ಟ ತಾಂಡ-1 ES ಗುಂತಗೋಳ-2 ಕಡದರಗಡ್ಡಿ ಯರಗೋಡಿ 'ಯಳಗುಂದಿ ಜಲದುರ್ಗಾ ಹಂಚನಾಳ-1 1309 ಮಲ್ಲಯ್ಯನ ಹೊಲಡೊಡ್ಡಿ 310 ಗುರುಗುಂಟಾ pil ಗುರುಗುಂಟಾ-2 312 ಗುರುಗುಂಟಾ-8 313 ಗುಜಲೇರೆ' ದೊಡ್ಡ 314 [ಪೂಜಾರಿಡೊಡ್ಡಿ 315 ಗಲಗಿನದೊಡ್ಡ KF 316 |ಅಕೇಂಚರಿ 317 ಪರಾಂಪುರ ತಾಂಡ-1 | 318 [ಐದಬಾವ 39 ಐದಬಾವಿ 320 [ಮಟಮರಡಿ ದೊಡ್ಡಿ ಜ್ಲತರೆ ಸರ್ಕಾರಿ ಕಟ್ಟಡಗಳೇ pR ಕ್ರಸಂ] ಅಂ.ೇಂಡ್ರ ಸ್ವಂತ ಕಟ್ಟಿಡ 375 ಬಾಡಿಗೆ 134 ನಡೆಯುತ್ತಿರುವ ಅಂ.ಕೇಂದ್ರಗಳು- ಗಳೆ ಸಂಖ್ಯೆ 24 321 ರಾಮಲೂಟಿ 322 ಪರಾಲಷಪೂರ 323 ಖದಬಾವಿ ಕೇನಾಲ್‌ ಕ್ರಾಸ್‌ 324 ನೆಂಗಡೊಳ್ಳಿ'ದೊಡ್ಡಿ 525 ತೆಣಿಮನಕಲ್‌ 326 ಗೋಲಲ್ಲರ ದೊಡ್ಡಿ 327 'ರಾಯದುರ್ಗಾ 328 (ಉಪ್ಪಾರದೊಡ್ಡಿ 329 [ಕಳ್ಳಾಳೇರ ದೊಡ್ಡ 330 ಚಚಿಕ್ಕಲೇರದೊಡ್ಡ 331 ಸಾಲೇರದೊಡ್ಡಿ 332 ಚಿಕ್ಕ ಹೆಸರೂರ-1 333 ಚಿಕ್ಕಹೆಸರೂರ-2 [334 | ಕ್ಯ ಹೆಸರೂರ 335 ಸರ್ಜಾಪೂರ-1 338 ಸರ್ಜಾಪೂರ3 37 ಸರಾಪಾಕಾ ESTP 338 ನಿಲೋಗಲ್‌-2 339 ನಿಲೊಗಲ್‌-। 340 ನಿಲೋಗಲ್‌- 34 ನಿಲೋಗಲ್‌ ಕ್ರಾಸ್‌ 342 ನಿಟೋಗಲ್‌ ತ್ರಾಸ್‌ 343 ಚಕ್ಕನಗನೂರ 344 ವೀರಾಪೂರ- 345 ವೀರಾಪೂರ-2 346 ಗೆಜ್ಜಲಗಟ್ಟಾ- ii 347 ಗೆಜ್ಜಲಗಟ್ಟಾ-1 348 ಗೆಜ್ಜಲಗಟ್ಟಾ-2 349 ಗೆಜ್ಜಲಗಟ್ಟಾ-3 350 ಅಮರಾವತಿ 351 ಹಿರೇ ಹೆಸರೊರ-1 352 ಕುಪಷ್ಪಿಗುಡ್ಡ-2 353 ಕುಪ್ಪಿಗುಡ್ಡ-1 354 ಜಾಲಿಬೆಂಚಿ 355 'ಗೋದೆಬಾಳ-। 356. ಕೆಸರಟ್ಟಿ ಒಟ್ಟು ಇತರೆ ಸರ್ಕಾರಿ ಕಟ್ಟಡಗಳಲ್ಲಿ ಸಸಂ | ಅಂತೇಂದ್ರ ಸ್ವಂತ ಕಟ್ಟಿಡ 375 ಬಾಡಿಗೆ 13 ನಡೆಯುತ್ತಿರುವ ಅಂ.ಕೇಂದ್ರಗಳು- ಗಳ ಸಂಖ್ಯೆ 24 357 ನೀರಲಕೇಠಿ ಮಿನಿ 358 ಗೋರೆಬಾಳ”: 359 [ew ll 360 'ಈಚ್‌ನಾಳ-2 361 'ಈಚ್‌ನಾಳ-3 362 'ಈಜಚ್‌ನಾಳತಾಂಡ-1 1 363 ಶುಚನಾಳತಾಂಡ-೨ 364 ಈಚಪಾಳ ಕ್ರಾಸ್‌ 365 ಅಡವಿಬಾವಿ ಕ್ರಾಸ್‌ 366 [ ೆಸರಟ್ಟಿ ತಾಂಡ 367 ೆಸರಟ್ಟಿ ತಾಂಡ T] E73 ರಬಾಸತಾಂಡ್‌ 369 ಅಡವಿಬಾವಿ 370 ಹಾಲಭಾವಿ | SO ——— 372 ಹಾಳಭಾವಿ ತಾಂಡ-1 [3735] ಹಾಲಭಾವಿ ತಾಂಡ 374 [ಹರೇಉಪ್ಸೆರಿ 375 'ಯರಗುಂಟಿ ಸದಸ್ಯರ ಹೆಸರು ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ ಃ ಕರ್ನಾಟಕ ವಿಧಾನಸಭೆ 880 ಶ್ರೀ ರಂಗನಾಥ್‌.ಹೆಚ್‌.ಡಿ. ಡಾ॥ (ಕುಣಿಗಲ್‌) ಉತ್ತರ ದಿನಾಂಕ 09.12.2020 ಕ.ಸಂ ಪಶ್ನೆ ಉತ್ತರ ಪ; 5 ಈ ಣಗರ್‌ ತಾಮ್ಲನಕ್ಷ ಸಡಯವನೀಕನ] ಸಮರ್ಪಕ ಸರಬರಾಜಿಗಾಗಿ ಓವರ್‌ ಹೆಡ್‌ -ಬಂದಿದೆ- ಟ್ಯಾಂಕ್‌ಗಳ ಕೊರತೆಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಘನ್ಥನಾಕ್ಯ ನರ್ಷಾಣ ಹನತಡಕ್ಲಕನ [ನಥ ಕಕ್ಕ ಶರ್ಷಾಹಾಡಮಕ್ಲಕ್ಯಗತನ್‌ವಾನ ಓವರ್‌ ಹೆಡ್‌ ಟ್ಯಾಂಕ್‌ಗಳ ಕಾಮಗಾರಿಯು ಅನುದಾನ ಕೊರತೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವುದು ಹಾಗೂ ಬಳಕೆಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗಳ ನಿರ್ವಹಣೆಯು ಸಮರ್ಪಕವಾಗಿಲ್ಲದೆ ಸರ್ಕಾರದ ಹಣ ಪೋಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಓವರ್‌ ಹೆಡ್‌ ಟ್ಯಾಂಕ್‌ ಕಾಮಗಾರಿಗಳು ನಿರ್ಮಾಣ ಹಂತದಲ್ಲಿ ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವುದು ಕಂಡುಬಂದಿರುವುದಿಲ್ಲ. ೦HTಗಳನ್ನು ಗ್ರಾಮ ಪಂಚಾಯತಿಗಳಿಂದ ಪ್ರತ್ಯೇಕ ಅನುದಾನದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಹಾಗಿದ್ದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕಾಗಿ ಅಗತ್ಯವಿರುವ ಅನುದಾನವನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು? ಅವಶ್ಯಕತೆ ಇರುವ `` ಗ್ರಾಮಗಳಲ್ಲಿ ಅನುದಾನದ ಲಭ್ಯತೆಯ ಮೇರೆಗೆ ಓವರ್‌ ಹೆಡ್‌ ಟ್ಯಾಂಕ್‌ನ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ಸಂ:ಗ್ರಾಕುನೀ&೩ನೈಇ 87 ಗ್ರಾನೀಸ(4)2020 ಗ್ರಾಮೀಣಾಭಿವೃದ್ಧಿ/ಮತ್ತು ಪಂ.ರಾಜ್‌ ಸಚಿವರು .ಎಸ್‌. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು )) ಸದಸ್ಯರ ಹೆಸರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ ಶ್ರೀ ಶ್ರೀನಿವಾಸ್‌ .ಎಂ. (ಮಂಡ್ಯ) 706 ಮಾನ್ಯ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಲಸಂಖ್ಯಾತರ ಕಲ್ಯಾಣ ಸಚಿವರು ಉತ್ತರಿಸಬೇಕಾದ ದಿನಾಂಕ 09.12.2020 3 ಪ್ರಶ್ನೆ ಉತ್ತರ An: 3 ಪಶ್ನೆ ತ್ತಃ lswer ಅ) | ಮಂಡ್ಯ ತಾಲ್ಲೂಕಿನೆ ಬಸರಾಳು ಹೋಬಳಿ ಯಲ್ಲಿ ನೂತನ ಜವಳಿ ಪಾರ್ಕ್‌ ನಿರ್ಮಾಣ ಮಾಡಲು 2016ನೇ. ಇಸವಿ ಯಲ್ಲಿ 200 ಎಕರೆ ಭೂ- ಸ್ವಾಧೀನ ಪ್ರಿಯೆ ಬಂದಿದೆ. Yes ಕೈಗೊಂಡಿದ್ದು, ಈವರೆಗೂ ಜವಳಿ ಪಾರ್ಕ್‌ ನಿರ್ಮಾಣ ಕಾಮಗಾರಿ ಪ್ರಾರಂಭ ವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ)| ಬಂದಿದ್ದಲ್ಲಿ; ವಿಳಂಬಕ್ಕೆ ಮಂಡ್ಯ ಜಿಲ್ಲೆ ' ಮಂಡೈ `'ತಾಲ್ಲೂಔ, |'A joint spot inspection was ಕಾರಣಗಳೇನು; ಬಸರಾಳು ಹೋಬಳಿ, ಕಂಬದಹಳ್ಳಿ ಮತ್ತು | conducted by KIADB, #7 RSE ಬಾಳೇನಹಳ್ಳಿ ಗ್ರಾಮದಲ್ಲಿ ಒಟ್ಟು 226-15 | Industries and Commerce ಇ) ಕ ಪಾರ್ಕ್‌ ಕಾಮಗಾರಿ [ಫ್ಯೂ ಜಮೀನನ್ನು ಭೂಸ್ಪಾಧೀನಪಡಿಸುವ | ೩nd Handlooms and Textile ಪ್ರಕ್ರಿಯೆಯನ್ನು ಯಾವಾಗ | ್ಸಿಧ ಕೆಐಎಡಿಬಿ. ಕೈಗಾರಿಕಾ | Departments regarding land ಪ್ರಾರಂಭ ಮಾಡಲಾಗು | ಮತ್ತು ಕೈಮಗ್ಗ ಮತ್ತು ಜವಳಿ acquisition of 225-15 acres ಸ ಧಾವಯಂದ ಪಟ ಸ ಕ| ಹಂ ಅ ಮಾಡಲಾಗಿ ಗುರುತಿಸಲ್ಪಟ್ಟಿರುವ ಸ್ಥಳಕ್ಕೆ |” Mandya Taluk, ಇರುವ ಸಂಪರ್ಕ ರಸ್ತೆಗಳು ತುಂಬಾ | el > andya District and ಕಿರಿದಾಗಿದ್ದು, ಸದರಿ ಗ್ರಾಮಗಳೆಲ್ಲಿ | K]ADB has opined that the ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ | said area is not suitable for ಪಡಿಸಲು ಸೂಕ್ತವಾಗಿರುವುದಿಲ್ಲ ಎಂದು | industrial development ಕೆ.ಐ.ಎ.ಡಿ.ಬಿ. ರವರು ಅಭಿಪ್ರಾಯ | since, the connecting roads ಪಟ್ಟಿರುತ್ತಾರೆ. to the identified places are ಈ Very narrow. ಸೆಂ ವಾಕ್ಕ TT TARE 7020 Aw (ಶ್ರೀಮಂತ ಬಾಳಾಸಾಹೇಬ ಪಾಟೀಲ್‌) ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಲಸಂಖ್ಯಾತರ ಕಲ್ಯಾಣ ಸಚಿವರು ಚುಕ್ಕೆಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ಸಚಿವರು ಕರ್ನಾಟಕ ವಿಧಾನ ಸಭೆ 872 ಶ್ರೀ ಸುಕುಮಾರ್‌ ಶೆಟ್ಟಿ ಬಿ.ಎಂ. (ಬೈಂದೂರು) ಉಪ ಮುಖ್ಯ ಮಂತ್ರಿಗಳು ಹಾಗೂ ಸಾರಿಗೆ ಸಚಿವರು ಉತ್ತರಿಸಬೇಕಾದ ದಿನಾಂಕ 09-12-2020 ಕಮ ಪನ್ನೆ ಉತ್ತರ j ಸಂಖ್ಯೆ ಅ) | ಉಡುಪಿ ಜಿಲ್ಲೆಯಲ್ಲಿ ಒಂದೇ ಪ್ರಾದೇಶಿಕ ಸಾರಿಗೆ ಕಛೇರಿ ಇರುವುದರಿಂದ ದೂರದ ಬೈಂದೂರು | ಹೌದು. ಸರ್ಕಾರದ ಗಮನಕ್ಕೆ ಬಂದಿರುತ್ತದೆ. ತಾಲ್ಲೂಕು ಮತ್ತು ಕುಂದಾಪುರ ತಾಲ್ಲೂಕಿನ ಸಾರ್ವಜನಿಕರಿಗೆ, ವಾಹನದ ಮಾರಾಟಗಾರರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ಕುಂದಾಪುರ ತಾಲ್ಲೂಕಿನಲ್ಲಿ ನೂತನ ಪ್ರಾದೇಶಿಕ | ಹೊಸದಾಗಿ ಸಾರಿಗೆ ಕಛೇರಿಯನ್ನು ಪ್ರಾರಂಭಿಸುವ ಕುರಿತಂತೆ | ಸಾರಿಗೆ (ಆರ್‌.ಟಿ.ಓ) ಕಛೇರಿ ಪ್ರಾರಂಭಿಸುವ ಬಗ್ಗೆ | ಪ್ರಸ್ತಾವನೆ ಸ್ಥೀಕೃತವಾಗಿದ್ದು, ಈ ಬಗ್ಗೆ ಆರ್ಥಿಕ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಉಡುಪಿ ಬಂದಿದೆಯೇ; ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ಹೊಸದಾಗಿ ಸಾರಿಗೆ ಇ) |ಬಂದಿದ್ದಲ್ಲಿ ಸದರಿ ಪ್ರಸ್ಥಾವನಯ ಬಗ್ಗೆ ಸರ್ಕಾರ ಮ pre ನಡಕ ಸವ ನೆ ಕೈಗೊಂಡ ಕ್ರಮವೇನು (ಮಾಹಿತಿ ನೀಡುವುದು) ೩ ಹು ಬ್ಲ ಸೃಜಿಸುವುದಕ್ಕೆ ಸಾಧ್ಯವಿರುವುದಿಲ್ಲವಾದ್ಧರಿಂದ ಪ್ರಸ್ತುತ ಇರುವ ವ್ಯವಸ್ಥೆಯಲ್ಲಿಯೇ ಕಾರ್ಯನಿರ್ವಹಿಸುವಂತೆ ತಿಳಿಸಲಾಗಿರುತ್ತದೆ. ಅದರಂತೆ, ಉಡುಪಿ ಜಿಲ್ಲೆಯ ಕುಂದಾಪುರ | ತಾಲ್ಲೂಕಿನಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ! ಅನುವಾಗುವಂತೆ ಇಲಾಖೆಯ ವತಿಯಿಂದ ಪ್ರತಿ: ಮಂಗಳವಾರದಂದು ಶಿಬಿರ ಕರ್ತವ್ಯಗಳನ್ನು ನಿರ್ವಹಿಸಲಾಗುತ್ತಿದೆ. | ಆದಾಗ್ಯೂ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರುಗಳನ್ನೊಳಗೊಂಡಂತೆ ಸಾರಿಗೆ ಕಛೇರಿಯನ್ನು : ಪ್ರಾರಂಭಿಸುವ ಬಗ್ಗೆ ಪುನರ್‌ ಪರಿಶೀಲಿಸಲಾಗುವುದು. ”} ಟಿಡಿ 105 ಟಿಡಿಕ್ಕೂ 2020 (ಲಕ್ಷ್ಮಣ ಸಂಗಪ್ಪ ಸವದಿ) ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು. ಶರ್ನಾಟಕ ವಿಧಾವಫಭೆ [ಚುಕ್ತ ದುರುತನ ಪಶ್ಸೆ ಪೆಂಖ್ಯೆ' 737128 'ಪದಸ್ಯರ ಹನಹ p /ಶ್ರೀ. ಮೆಹೆದೇವಪ್ಪ ಶಿವಅಂಗಪ್ಪ ಯೌಾದವಾಡ್‌ (ರಾಮದುರ್ಗ) ಉತ್ತವಿಪೌವ ವಿನಾಂಕ್‌ ೦೨.12.2020 00] o> ಉತ್ತಕಪುವ ಸಡವಹ ಪಶುನಂದೋಪನ ಸಾರಾ ಸಾ ಮೆತ್ತು ನ್‌ ಪಜವರು ಶ್ರ.ಸಂ ಪಶ್ಸೆಗಳು ಉತ್ಡರದಳು re) ಬಿಕದಾವಿ ಜಿಲ್ಲೆಯ ಕಾಮಮರ್ಣ' | ತೀಲ್ಲೂಕಿವಲ್ಲರುವ ಪಶುಪಂಗೋಪಸನೆ | ಇಲಾಖೆಯ ಪಶು ಆಪ್ಪತ್ರೆ/ಪ ಪುಚಕಡ್ಪಾ ಕೇಂದ್ರಗಳ ಪಂಖ್ಯೆ ವಿಷು; ನೀಡುವುದು) ey ಪದರ ತಾಲ್ಲೂನಿವ್ಲೌ ಪಪ್‌ಕಂಣೋಪನಾ] ಇಲಾಖೆಯ ವಿವಿದ” ಕಢಂಪನಜ್ಟ ಖಾಲ ಇರುವ ಹುದ್ದೆಗಳು ಎಷು; ಆ ಹುದ್ದೆಗಳನ್ನು ತುಂಬವಿರಲು ಕಾರಣದಲೇಮಃ” (ಐವರೆ| ನೀಡುವುದು) | | | | 1 | | | (ವಿವರ If | ವಿವಿ ವೃಂದದ ' ಅಧಭಿಕಾರಿ/ಅಬ್ದಂದಿಗಟ ಶಾಲ p) /ಬೆಆರಾವ ಜಲ್ಲೆ ರಾಮದುರ್ಗ KR ಬಟ್ಟು 18 ಪಶುವೈದ್ಯಆಂಯ ಪಂಪೆ ಶ್ಲೆದಜರುತ್ತವೆ. 7ಮೆಂಜೂಹ ಬ ನಾ ಮ [oe ML [91 [2] [4 ಬೆಕರಾನ ಜಲ್ಲೆಯ ರಾಮವಪಸಣ; ತಾಬ್ದೂಕವ್‌' ವಿವಿಧ ಪಶುವೈದ್ಯಣಂಯ ಕಛೇಲಿಗಳಲ್ಲ ಖಾಲ ! ಇರುವ ಹುದ್ದೆಗಳ ವಿವರಗಳನ್ನು ಅನುಬಂಧ ದಲ್ಲಿ ನಿೀಡಲಾದಿದೆ. ಇಲಾಖೆಯಲ್ಲ ಶರ್ತವ್ಯ ನಿರ್ವಹಿಸುತ್ತಿರುವ ಕಾಲಪ್ತ್‌ ವ ವಯೋಂನಿವೃತ್ತಿ/ಪ್ಲಯಂ : ನಿವೃತ್ತಿ ಹಾಡೂ | ಹೊಂಪಿದ ಹಾಗೂ | ಇರೆ ಸಂಪ್ಲೆಗಳು | ಹಿವ್ನಲೆಯಲ್ಲ ಹುದ್ದೆಗಳು | ಪದೊಸ್ಯತಿ ಮೇಂಲ್ವಜ್ಜೆದೇಲಿದ ಖಾಅ ಉಜದಿರುತ್ತವೆ. (ಇ) [pene a ಹುದ್ದೆಗಳನ್ನು ತುಂಬಲು | ಪರ್ಕಾರವು ತೆಗೆದುಕೊಂಡಿರುವ | id ಹಾದೂ ಅವುಗಳನ್ನು ಯಾವಾದ ತುಂಬಲಾಗುವುದು? (ಐವರ ನೀಡುವುದು) | ಮುಂಬಡ್ತಿ ಪಶುಪಾಲನಾ ಮತ್ತಷ ಪಶುವೈದ್ಯ&ಯು ಪೇವಾ ಇಲಾಖೆಯಲ್ಲ ಖಾಅ ಬರುವ ಪಶುವೈದ್ಯಾಧಿಕಾರಿ | ಹುದ್ದೆಯನ್ನು ನೇರ ನೇಮಕಾತಿ ಮುಖಾಂತರ | ಹಾದೂ ಅರ ತಾಂತ್ರಿಕ ವೃಂದದ ಹುದ್ದೆಗಳನ್ನು | ಮುಖಾಂತರ ತೆಲಬಲು | ಕ್ರಮವಹಪಲಾಗುತ್ತಿದೆ. | ಪಸ್ಥಾವನೆಗೆ ಪ್ಲುತ ಆರ್ಥಿಕ ನಿರ್ಬಂಧಗಳ | | ಹೊರದುತಿದೆ ಅಧಾರದ ಮೇಲೆ ಸೇವೆಯನ್ನು | ಪಡೆಯಲಾಗಿರುತ್ತದೆ: ಮುಜ್ಯು ಫೆಶುವೈದ್ಯಾಧಿಕಾರಿ ವೈಂದದೆ 31 ಖಾಲ ಹುದ್ದೆಗಳನ್ನು ಹರಿಯೆ | ಪಶುವೈದ್ಯಾಧಿಕಾರಿ ಹುದ್ದೆಂಖಂದ ಸ್ಥಾನಪನ್ನ ಮುಂಬಡ್ತಿ ನೀಡಿ ಭರ್ತಿ ಮಾಡಲು | ಕ್ರೆಮವಹಸಲಾಗುತ್ತಿದೆ. 1 ಪಶುವೈದ್ಯಾಧಿಕಾಲಿದಳ 12 ಹುದ್ದೆಗಳು ಪ್ರಸ್ತುತ. ಖಾಆ ಇದ್ದು. ಇಲಾಖೆಯಲ್ಲ ಖಾಲ ಇರುವ ಒಟ್ಟು 63೨ ಪಶುವೈದ್ಯಾಧಿಕಾರಿ | ಹುದ್ದೆಗಳನ್ನು ವಿಶೇಷ ನೇಮಶಕಾತಿ ಯಮದ ಮುಖಾಂತರ ಭರ್ತಿ ಮಾಡುವ | \ ಹಿನ್ನಲೆಯಲ್ಲಿ ಅರ್ಥಿಕ ಇಲಾಖೆಯು ಪಹಮತಿ ನೀಡಿರುವುದಿಲ್ಲ ಅರ್ಥಿಕ ಇಲಾಖೆಂಯಲದ | ಅನುಮತಿ ಡೊರೆತೆ ಕೂಡಲೇ ಆದ್ಯತೆ ಮೇಲೆ ಪಶುವೈದ್ಯಾಧಿಕಾಲಿದಳೆ ಖಾಅ: ಹುದ್ದೆಗಳನ್ನು ತುಂಬಲು ಅಗತ್ಯ ಪ್ರಮವಹಿಪಲಾರುವುದು. ಪಶುವೈದ್ಯಕೀಯ ಪಲೀಕ್ನಕರ 04 ಹುದ್ದೆಗಳನ್ನು ಪಶುವೈದ್ಯಕಿಂಯ ಪಹಾಯಕರ ಹುದ್ದೆಯಿಂದ ಸ್ಥಾನಪನ್ನ ಮುಂಬಡ್ತಿ ನೀಹಿ ಅದ್ಯಡೆ ಮೇಲೆ" ಭರ್ತಿ ಮಾಡಲು ; ಕ್ರಮವಹಿಸಲಾಗುವುದು. | ಪಾಹನ ಚಾಲಕರ ೦1 ಖಾಲ ಹುದ್ದೆಯನ್ನು ಪ್ರಪ್ನುತ ಹೊರದುತ್ತಿದೆ ಅಧಾರದ ಮೇಲೆ ಸೇವೆಯನ್ನು ಪಡೆಯಲಾಗಿದೆ. “ಡ” ದರ್ಜೆ ವೃಂದದಲ್ಲ ಹುದ್ದೆಗಳದ್ದು, ಪದಲಿ ಖಾಲ ಎದುರಾಗಿ 12 ಹುದ್ದೆದಳದೆ 23 ಖಾಲ! ಹುದ್ದೆದಳದೆ | ಪಸ್ತುತ | ಫಂ: ಪಸಂಮೀ ಇ-19೭ ಪಪಸೇ 2೦೭೦ (ಪು. ಅಹವ್ಹಾಜ್‌) ಪಶುಪಂದೋಪನೆ ಹಾದೂ ಹಜ್‌ ಮತ್ತು ವಕ್ತ್‌ ಪಚವರು ದಿನಳಂತಗಿ-12-2020 ರಲ್ರಿದ್ದಂತೆ ರಾಮದುರ್ಗ ಕರ್ನಾಟಕ ವಿಧಾನಸಭೆ ಸದಸ್ಯರ ಹೆಸರು ಶ್ರೀ ವೆಂಕಟರೆಡ್ಡಿ ಮುದ್ದಾಳ್‌ (ಯಾದಗಿರಿ) | ಸರ್ಕಾರ ಯಾವ ಕ್ರಮ ಕೈಗೊಂಡಿದೆ? (ವಿವರ ನೀಡುವುದು) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 713 ಉತ್ತರ ದಿನಾಂಕ 09.12.2020 ಕ್ರಸಂ. ಪ್ರಶ್ನೆಗಳು ಉತ್ತರಗಳು ಅ. ee ವಿಧಾನ ಸಭಾ ತ್ರ ಯಾದಗಿರಿ `ವಿಧಾನ್‌ ಸಭಾ "ಕ್ಷೇತ್ರ `'ವ್ಯಾಪ್ತಿಯಳ್ಲಿ"`ತುದ್ದೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ | ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದರೂ ಯಾವುದೇ ಘಟಕಗಳನ್ನು ನಿರ್ಮಿಸಿದ್ದರೂ | ಘ್ರಟ್ಟಕಗಳು ಕಾರ್ಯನಿರ್ವಹಿಸದೆ ಸಂಪೂರ್ಣವಾಗಿ FE EE ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿರುವುಂಲ್ಲ ಸ್ಥಗಿತಗೊಂಡಿರುವುದು ಸರ್ಕಾರದ ಸದರಿ: (ವಿಧಾನ, ಸಢಾಃ' [ಕ್ಷೇತ್ರ 'ವ್ಯಾಹಿಯಲ್ಸಿ ಗಮನಕ್ಕೆ ಬಂದಿದೆಯೇ; ಅನುಷ್ಠಾನಗೊಳಿಸಿರುವ ಒಟ್ಟು 123 ಘಟಕಗಳ ಪೈಕಿ, 94 ಘಟಕಗಳು ಚಾಲ್ತಿಯಲ್ಲಿದ್ದು, ಉಳಿದ 29 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತದೆ. CANE ಘಟಕಗಳ ನಿರ್ವಹಣಾ ಕಾರ್ಯಗಳನ್ನು ವಹಿಸಲಾಗಿದ್ದ ಕಂಪನಿಗಳು ಕಾರ್ಯನಿರ್ವಹಿಸದೇ ಬಂದಿದೆ. ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ.|ಬಂದಿದ್ದೆಲ್ಲಿ ಇಂತಹ ಕಂಪನಿಗಳ ವಿರುದ್ಧ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ 29 ಫನ್‌ ಅಂತರ್ಗತ (॥n-built) 0೩M ಅಡಿ ಹಾಗೂ ಪ್ರತ್ಯೇಕ O&M ಅಡಿ ಇರುವ ಘಟಕಗಳ ವಿವರಗಳು ಅನುಬಂಧ-1ರಲ್ಲಿ ಲಗತ್ತಿಸಿದೆ. ಈ 29 ಘಟಕಗಳ ಪೈಕಿ, ಅಂತರ್ಗತ (॥n-built) O&M ಅಡಿ ಇರುವ 17 ಘಟಕಗಳನ್ನು ಸುಸ್ಥಿತಿಯಲ್ಲಿಡುವಂತೆ ಆಯಾ ಏಜೆನ್ನಿಗೆ ್ಥotie ಮುಖಾಂತರ ತಿಳಿಸಿಲಾಗಿದ್ದು, Max Aqua ಏಜೆನ್ಸಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಏಜೆನ್ಸಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುತ್ತಿದ್ದಾರೆ. KRIDL ಪತಿಯಿಂದ ಹಸ್ತಾಂತರಿಸಿಕೊಂಡಿರುವ ಉಳಿದ 12 ಘಟಕಗಳ ನಿರ್ವಹಣೆಯನ್ನು ಟೆಂಡರ್‌ ಮುಖಾಂತರ ಪ್ರತ್ಯೇಕ ಏಜೆನ್ಸಿಗೆ ವಹಿಸಲಾಗಿದೆ. ಮುಂದುವರೆದು, Max Aqua ಏಜೆನ್ನಿಯವರು ಘಟಕಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ವಹಿಸದಿದ್ದರಿಂದ, ಸದರಿಯವರ FSD ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅದರನ್ವಯ ಟೆಂಡರ್‌ ರದ್ದತಿ ಪ್ರಕ್ರಿಯೆಯಲ್ಲಿದೆ. ಸಂ:ಗ್ರಾಕುನೀ&ನ್ಯೇಇ 85 ಗ್ರಾನೀಸ(4)2020 ್ಳಧ ಮತು ಪಂ.ರಾಜ್‌ ಸಚಿವರು ಕನಸ, ಈಣ್ತೆರವ್ರ ಗ್ರಾಮೀಣಾಧವೃದ್ಧಿ ಮತ್ತ ಪಂಚಾಯತ್‌ ರಾಜ್‌ ಸಚಿವರು ಗ್ರಾಮೀ ಅನುಬಂಧ-1 sl Agency Total No. Noof No of plants No. responsible for | of Plants plants temporarily | Remarks § installation installed | working | not working 1 Max Aqua 39 30 9 Inbuilt O&M 2 Water Life 7 3 4 Inbuilt O&M 3. Tata Projects 2 2 0 Tnbuilt O&M Others (Co operative society, Fy y 4 SC/ST Agencies 12 8 4 Inbuilt O&M etc) | 63 plants were taken ‘over from KRIDL. Further, Separate O&M ‘tender called 5 KRIDL 63 51 12 was called & is entrusted to Shri. Laxmi Venkateshwara Agency Total 123 94 | 29 ne % a ಚುಕ್ಕೆ ಗುರುತಿನ ಪ್ರಶ್ನೆ ಸ ಸಂಖ್ಯೆ $ ಸದಸ್ನ ಸ್ವರ ಹೆಸರು ಉತ್ತರಿಸುವ ಸಚಿವರು ಉತ್ತರಿಸುವ ದಿನಾಂಕ ಕರ್ನಾಟಕ ವಿಧಾನ ಸಚಿ 614 ಶ್ರೀ ಲಿಂಗೇಶ ಕೆ.ಎಸ್‌. ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ 09-12-2020 . (ಬೇಲೂರು) ಸಾರಿಗೆ ಸಚಿವರು ೫ ಪ್ರಶ್ನೆ ಉತ್ತರ ಹಾಸನ ನಗರದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು, ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಸರ್ಕಾರಿ ನರ್ಸಿಂಗ್‌ ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಇತರೆ ಹಲವಾರು ವಿದ್ಯಾಸಂಸ್ಥೆಗಳಿದ್ದು, ಪ್ರತಿದಿನ ಸುತ್ತಮುತ್ತಲ ತಾಲ್ಲೂಕು ಕೇಂದ್ರಗಳಿಂದ. ಹಾಗೂ ಗ್ರಾಮೀಣ ಪ್ರದೇಶಗಳಿಂದ ಸುಮಾರು 15-20 ಸಾವಿರ ಹೆಣ್ಣು ಮಕ್ಕಳು ಹಾಸನ ನಗರಕ್ಕೆ ಬರುತ್ತಿದ್ದು, ಇವರುಗಳಿಗೆ ಸರಿಯಾದ ಸಾರಿಗೆ ಸೌಲಭ್ಯ ಇಲ್ಲದೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಸನ ನಗರವು ಮುಖ್ಯ ಶೈಕ್ಷಣಿಕ ಕೇಂದ್ರವಾಗಿದ್ದು, ಹಾಸನ ನಗದೆ ಬರುವ ವದ್ಧಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ನಾಗ ಹಾಸನ ಸುತ್ತಮುತ್ತಲಿನ ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಹಾಸನ ನಗರಕ್ಕೆ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಬಂದಿದ್ದಲ್ಲಿ, ಇವರಿಗೆ ಬಸ್‌ ಸೌಕರ್ಯ ಕಲ್ಲಿಸಲು ಸರ್ಕಾರ ಕೈಗೊಂಡಿರುವ ' ಕ್ರಮಗಳೇನು? (ಸಂಪೂರ್ಣ ಮಾಹಿತಿ ನೀಡುವುದು) ಕ.ರಾ.ರ.ಸಾ.ನಿಗಮದ ಹಾಸನ ಮತ್ತು ಚಿಕ್ಕಮಗಳೂರು | ವಿಭಾಗದ ವಿವಿಧ ಘಟಕಗಳಿಂದ ಹಾಸನ ಜಿಲ್ಲ ಸುತ್ತಮುತ್ತಲಿನ ತಾಲ್ಲೂಕು ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶಗಳಿಂದ ಹಾಸನ ನಗರಕ್ಕೆ ಸಾಮಾನ್ಯ ಸಾರಿಗೆ ಮತ್ತು ವೇಗದೂತ ಸಾರಿಗೆಗಳನ್ನು ಆಚರಣೆ ಮಾಡಲಾಗುತ್ತಿದ್ದು, ವಿವರ ಕೆಳಕಂಡಂತಿದೆ: ತಾಲ್ಲೂಕ ಹಾಸನೆ ನಗರ'ಮತ್ತು ಹೊರವಲಯ ಕೇಂದ್ರಗಳು ಆಚರಣೆಯಲ್ಲಿರುವ ಸುತ್ತುವಳಿಗಳ ಸಂಖ್ಯೆ ಅರಸೀಕೆಕ op ಅರಕಲಗೂಡ್‌ 8 —™] ಆಲೂರು 56 § "1 | ಚಜೌಲೂಹು ix 146 ಚೆನ್ನರಾಯಪಟ್ಟಣ 103 oT ಹಾಸನ 230 § | `ಹೊಳೆನರೇಪಕ 135 ಸ್‌ರಾಕಪರ 7 [5 ನಾ ವ್ಯಾ ಒಟ್ಟು 334 | pp SY ಇದಲ್ಲದೆ, ಹಾಸನ-ಆಲೂರು ಮಾರ್ಗದಲ್ಲಿ 08 ನಗರ ಸಾರಿಗೆ ಅನುಸೂಚಿಗೆಳಿಂದ 108 ಸುತ್ತುವಳಿಗಳನ್ನು ಕುರ್ಯಾಚರಣೆ' ಮಾಡಲಾಗುತ್ತಿದೆ. ಸದರಿ ಸಾರಿಗೆಗಳ ಅನುಕೂಲವನ್ನು ಹಾಸನ ಸುತ್ತಮುತ್ತಲಿನ ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳು, ನೌಕರರು, ರೈತರು ಹಾಗೂ ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುತ್ತಿದ್ದಾರೆ. ಪುಸ್ತುತ ಕೋವಿಡ್‌-19 ಹಿನ್ನೆಲೆಯಲ್ಲಿ ವಿರಳ ಜನಸಂದಣಿ ಇರುವುದರಿಂದ ಹಾಗೂ ಇನ್ನೂ ಹೆಲಪಾರು ಶಾಲಾ- ಕಾಲೇಜುಗಳು/ವಿದ್ಯಾಸಂಸ್ಥೆಗಳು ಪ್ರಾರಂಭಪಾಗದಿರುವುದರಿಂದ ಪ್ರಯಾಣಿಕರ ಲಭ್ಯತೆಗೆ ಅನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದು, ಪ್ರಯಾಣಿಕರ/ವಿದ್ಯಾರ್ಥಿಗಳ ದಟ್ಟಣೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಹಂತಹಂತವಾಗಿ ಸಾರಿಗೆಗಳನ್ನು ಹೆಚ್ಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಸಂಖ್ಯೆ: ಟಿಡಿ 213 ಟಿಸಿಕ್ಕ್ಯೂ 2020 ಧ್‌ (ಲಕ್ಷ್ಯ Ns ಸಂಗಪ್ಪ ಸವದಿ) ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವವರು ಉತ್ತರಿಸಬೇಕಾದ ದಿನಾಂಕ ಕರ್ನಾಟಕ ವಿಧಾನ ಸಭೆ 855 : ಶ್ರೀ ಹರೀಶ್‌ ಪೂಂಜ (ಬೆಳ್ತಂಗಡಿ) ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು 09-12-2020 ಕ್ರಸಂ ಪ್ರಶ್ನೆ ಉತ್ತರ ಅ | ಅಂಗನವಾಡಿ ಕಾರ್ಯಕರ್ತೆಯರು ಹಾಗೂ ``] ಮೂಲತ ಂಡ್ರ ಸರ್ಕಾರದ ಪಾರ್ಗಸೂಚಿ ಸಹಾಯಕಿಯರನ್ನು ಸರ್ಕಾರಿ ನೌಕರರನ್ನಾಗಿ | ಹಾಗೂ ನಿಯಮಗಳನ್ವಯ ಅಂಗವಾಡಿ ನೇಮಿಸಿಕೊಳ್ಳುವ ಕುರಿತು ಸರ್ಕಾರ ಯಾವ ಕಾರ್ಯಕರ್ತೆ ಹಾಗೂ ಸಹಾಯಕಿಯರ ಯಾವ ಕ್ರಮಗಳನ್ನು ಕೈಗೊಂಡಿದೆ; ಸೇವೆಯು ಗೌರವಧನ ಸೇವೆಯಾಗಿದ್ದು, (ಸಂಪೂರ್ಣ ವಿವರ ನೀಡುವುದು) ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಯರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. ಸರ್ಕಾರ್‌" `ನಕರರಂ3 0 ನರ್‌] ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರ ಯಾವ ಕ್ರಮ ಕೈಗೊಂಡಿದೆ; ಆ. ನ್ಯಾಷನಲ್‌ ಪೆನ್ನನ್‌ ಸಿಸ್ಪಮ್‌-ಲೈಟ್‌ (NPS- ನಿವೃತ್ತಿಗೊಳಿಸಿದ ಅಂಗನವಾಡಿ | 1 |7)ಯಡಿಯಲ್ಲಿ ' ನೊಂದಾಯಿಸಲಾದ ಕಾಯಿನಕತಯನು ಹಾಗೂ |ಪಂಗನವಾಡಿ ಕಾರ್ಯಕರ್ತೆ / ಸಹಾಯಕಿ ಸಹಾಯಕಿಯರಿಗೆ ಪಿಂಚಣಿ ಜಾರಿಗೊಳಿಸಲು ಯರಿಗೆ ಪಿಂಚಣಿ ಸೌಲಭ ನೀಡಲಾಗುತಿದೆ. ಸರ್ಕಾರ ಯಾವ ಕ್ರಮ ಕೈಗೊಂಡಿದೆ; ಈ ಣ್‌ ಇ. [ಮಿನಿ ಅಂಗನವಾಡಿ ಕಾರ್ಯಕರ್ತೆಯರನ್ನು | ಮನ `ಆಂಗನವಾಡ ಕಾರ್ಯಕರ್ತೆಯನ್ನು ಮೇಲ್ಲರ್ಜೆಗೇರಿಸುವ ಪ್ರಸ್ತಾವನೆ ಇರುವುದಿಲ್ಲ. ಆದಾಗ್ಯೂ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿಯಿರುವ ಹಾಗೂ ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಿಸುತ್ತಿರುವ ಗ್ರಾಮದ ಯೋಜನಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಿನಿ ಅಂಗನವಾಡಿ ಕಾರ್ಯಕರ್ತೆಯರು ಇದ್ದು ಅವರು ಆ ಅಂಗನವಾಡಿ ಕೇಂದ್ರದಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿದ್ದು, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ ಬೇರೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸದೇ ಆದ್ಯತೆ ಮೇರೆಗೆ ಸದರಿ ಮಿನಿ ಅಂಗನವಾಡಿ ಕಾರ್ಯಕರ್ತೆಯರನ್ನು ಆಯ್ಕೆ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಈ 1] ಅಂಗನವಾಡಿ: ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನುಟುಂಬಗಳ ಅರೋಗ್ಯ ವಿಮೆ | ಸಜ್ಞಾಯಕಿಯರು ಗೌರವಧನ ಸೇವೆಗೆ (ಜ.ಎಸ್‌.ಐ) ಸೌಲಭ್ಯ ಒದಗಿಸುವ ಕುರಿತ | ಸ್ಯ್ರರುವುದರಿಂದ ಕುಟಖಂಬಗಳ ಆರೋಗ್ಯ ಸರ್ಥಿರ ಯಾವ ಕ್ರಮಗಳನ್ನು ಕೈಗೊಂಡಿದೆ? f py | p (ಸಂಪೂರ್ಣ ವವರ ನೀಡುವುದು) . ವಿಮೆ(£SD) ಒದಗಿಸಲು ಅವಕಾಶಲರುವುದಿಲ್ಲ. ಅಂಗನಪಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತುವಿಕಲಚೇತನರ, ಹಾಗೂ. ಹಿರಿಯ ನಾಗರೀಕರ ಸಬಲೀಕರಣ ಸಚಿವರು. ಸಂಖ್ಯೆ “ಮಮ 211 ಐಸಿಡಿ 2020 ಚುಕ್ಕೆ ಗುರುತಿನ ಪ್ಲೆ ಸದಸ್ಯರ ಹೆಸರು ಉತ್ತರಿಸುವ ಸಚಿವರು ಉತ್ತರಿಸುವ ದಿನಾಂಕ x p ಸಂಖ್ಯೆ : ಕರ್ನಾಟಕ ವಿಧಾನ ಸಭೆ 485 ಡಾ॥ ಅವಿನಾಶ್‌ ಉಮೇಶ್‌ ಜಾಧವ್‌ (ಚಿಂಚೋಳಿ) ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು 09-12-2020 4 ಪಕ್ನ ಉತ್ತರ ಆ. | ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್‌ ಕಲಬುರಗಿ ಜಿಲ್ಲೆಯ ಚಿಂಚೋಳಿ ಘಟಕದಲ್ಲಿ ಕೋವಿಡ್‌-19 ಘಟಕದಲ್ಲಿ ಅವಶ್ಯಕ ಬಸ್ಸುಗಳು ಪೂರ್ವದಲ್ಲಿ 66 ಅನುಸೂಚಿಗಳು ಮತ್ತು ಕೋವಿಡ್‌-19 ನಂತರ ಹಾಗೂ ಸಿಬ್ಬಂದಿಗಳ ಕೊರತೆಯಿಂದ | 59 ಅನುಸೂಚಿಗಳು ಕಾರ್ಯಾಚರಣೆಯಲ್ಲಿರುತವೆ. ಪ್ರಯಾಣಿಕರಿಗೆ ತುಂಬಾ ತ ತೊಂದರೆಯಾಗುತ್ತಿರುವುದು ಪ್ರಸ್ತುತ ಕಾರ್ಯಾಚರಣೆಗೆ ಸಿಬ್ಬಂದಿ ಮತ್ತು ಮೇಲ್ವಿಚಾರಕರ ಸರ್ಕಾರದ ಗಮನಕ್ಕೆ ಬಂದಿದೆಯೇ; ಕೊರತೆಯಿರುವುದಿಲ್ಲ. ಪ್ರಸ್ತುತ ಕಾರ್ಯಾಚರಣೆಗೆ 14 ವಾಹನಗಳು ಆ. | ಬಂದಿದಲ್ಲಿ, ಈ ಕುಂದು | ಹೆಚ್ಚುವರಿಯಾಗಿ ಘಟಕದಲ್ಲಿ ಲಭ್ಯವಿರುತ್ತವೆ. ಎಲ್ಲಾ ವಾಹನಗಳಿಗೆ ಕೊರತೆಗಳನ್ನು ಸರಿಪಡಿಸಿ | ಆಗಿಂದಾಗ್ಗೆ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಾವ್ಯಜಭಿಕರಿಗೆ ಸುಗಮ! ಸ್ರಪಾನಕ್ಕ ಸಾರ್ವಜನಿಕರ ಬೇಡಿಕೆಗನುಸಾರ ಬಸ್ಸುಗಳ ವ್ಯವಸ್ಥೆ ಅನುಕೂಲ ನಮಾಡಿಸೂಡಲಗುವುದ; ಮಾಡಲಾಗಿರುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕೋವಿಡ್‌-19ರ ಮುಂಚಿತವಾಗಿ ಹೆಚ್ಚುವರಿಯಾಗಿ 07 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೆ ಶಾಲೆಗಳು/ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗದೇ ಇರುವುದರಿಂದ ಸದರಿ 07 ಅನುಸೂಚಿಗಳನ್ನು ಪ್ರಾರಂಭ ಮಾಡಿರುವುದಿಲ್ಲ. ಶಾಲೆಗಳು/ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾದ ನಂತರ ಮತ್ತು ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯನುಸಾರ ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ಕ್ರಮ | ಕಗೊಳ್ಳಲಾಗುವುದು. N ಇ. | ಹಾಗಿದ್ದಲ್ಲಿ. ಯಾವ ಕಾಲಮಿತಿಯೊಳಗೆ ಪ ಕಮ ಕೈಗೊಳ್ಳಲಾಗುವುದು? ಪ್ರಸ್ತುತ ಕಾರ್ಯಾಚರಣೆಗೆ ಯಾವುದೇ ಸಿಬ್ಬಂದಿ ಮತ್ತು (ಸಂಪೂರ್ಣ ಮಾಹಿತಿ | ವಾಹನಗಳ ಕೊರತೆಯಿರುವುದಿಲ್ಲ. ಒದಗಿಸುವುದು) ಸಂಖ್ಯೆ: ಟಿಡಿ 212 ಟಿಸಿಕ್ಕೂ 2020 (ಲಕ್ಷ, ಟೌ ಸಂಗಪ್ಪ ಸವದಿ) ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಸದಸ್ಯರ ಹೆಸರು ಚುಕ್ಕೆ ಗುರುತಿನ ಸಂಖ್ಯೆ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ ಶೀ ಸಿದ್ದು ಸವದಿ (ತೇರದಾಳ) 487 ಮಾನ್ಯ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಉತ್ತರಿಸಬೇಕಾದ ದಿನಾಂಕ 09.12.2020 ಕಸಂ ಪಕ್‌ WK ಉತ್ತರ § Answer ಅ) ಕರೋನಾ ಸಾಂಕ್ರಮಕ `ಕೋಗವು | WE ವ್ಯಾಪಕವಾಗಿ ಹರಡುವುದನ್ನು ತಡೆ ಗಟ್ಟಲು ಜಾರಿಗೊಳಿಸಲಾಗಿದ್ದ ಲಾಕ್‌ ಡೌ; ಸುಮಾ ನ್‌ ಅವಧಿಯಲ್ಲಿ ರು 06 ಫನಟ. ಸ ತಿಂಗಳುಗಳವರೆಗೆ ನೇಕಾರರ ಪವರ್‌ ಲೂಮ್‌ ಗಳು ಸಂಪೂರ್ಣ ಸ್ಥಗಿತ ಗೊಂಡಿದ್ದು ಬಂದಿದೆಯೇ; ಸರ್ಕಾರದ ಗಮನಕ್ಕೆ ಬಂದಿದ್ದಲ್ಲಿ ಸದರಿ ಉದ್ಯೋಗದ ಮೇಲೆ ಅವಲಂಬಿತರಾದ ನೇಕಾರರಿಗೆ ದೊಡ್ಡಮಟ್ಟದ ಹಾನಿಯುಂಟಾಗಿದ್ದು, ಲಾಕ್‌ ಡೌನ್‌ ನಿಂದ ಸೀರೆಗಳು ಮಾರಾಟವಾಗದೇ ನೇಕಾರರು ಮಜೂರಿ ಇಲ್ಲದೇ ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ; 'ಕೋವಿಡ್‌-19 ಪ್ರಯುಕ್ತ ವಿಡ್ಕುಕ ಮಗ್ಗ ನೇಕಾರರಿಗೆ ಆರ್ಥಿಕ ಬೆಂಬಲ ನೀಡುವ” ಸಂಬಂಧ ಸರ್ಕಾರದ ಆದೇಶ ಸಂಖ್ಯೆ:€1 49 JAKY 2020 ಿನಾಂಕ: 26.05.2020ರನ್ವಯ ರಾಜ್ಯದಲ್ಲಿರುವ 25 ಲಕ್ಷ ವಿದ್ಯುತ ಚಾಲಿತ ಘಟಕ(ಮಗ್ಗುಗಳಲ್ಲಿ ಪ್ರತಿ ವಿದ್ಯುತ ಚಾಲಿತ ಘಟಕ(ಮಗ್ಗ)ಗಳಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಕೂಲಿ ಕಾರ್ಮಿಕರಿಗೆ ಮಾತ್ರ ಅನ್ನಯಿಸುವಂತೆ ರೂ.2000/-ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ನೀಡಲು ಆದೇಶವನ್ನು ಹೊರಡಿಸಲಾಗಿರುತ್ತದೆ(ಪ್ರತಿ ಲಗತ್ತಿಸಿದೆ). ಸದರಿ ಯೋಜನೆಯಡಿ ಇದುವರೆಗೆ 56449 ನೇಕಾರರು ಅರ್ಜಿಗಳನ್ನು ನೊಂದಾಯಿಸಿದ್ದು, ಇದುವರೆಗೆ ರೂ.960.42 ಲಕ್ಷಗಳ ಪರಿಹಾರಧನವನ್ನು ನೇರ ನಗದು ವರ್ಗಾವಣೆ ಮುಖಾಂತರ ವರ್ಗಾಯಿಸಲಾಗಿರುತ್ತದೆ. The State Government vide GO No. Cl 49 JAKY 2020, Dated:26.05.2020 has ordered to give one time Rs.2,000/- relief Lo one person in one unit for estimated 125 lakh employees of power looms in the State through direct benefit transfer(copy enclosed). Till now, 56449 power looms weavers have been registered. Currently an amount of Rs.960.42 lakhs relief has been transferred through Direct Benefit Transfer. ಲಾಕ್‌ ಡೌನ್‌ ನಿಂದ್‌ ಹಾದ ವಾಗದೇ ಉಳಿದಿರುವ ಸುಮಾರು 10 ಲಕ್ಷ ಸೀರೆಗಳನ್ನು ಸರ್ಕಾರವು ಖರೀದಿಸಿ ಇತರೆ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹಂಚಲು ಬೇಡಿಕೆ ಯಿಟ್ಟಿರುವ ಪ್ರಸ್ತಾವನೆ ಸರ್ಕಾರದ. ಮುಂದಿದೆಯೇ; ಇ) ಹೌದು ಈ) | ಹಾಗದ್ಧಕ್ತ ಪತ ಈ ಪ್ರಸ್ತಾವನೆಯು. ಯಾವ ಹಂತದಲ್ಲಿದೆ; ಬಡ ನೇಕಾರರಿಗೆ ಸರ್ಕಾರ ಯಾವ ರೀತಿ ನ್ಯಾಯ ಒದಗಿಸಲಾಗುವುದು? ನೇಕಾರರು ಉತ್ಪಾದಿಸಿ” "ವಿ ಕಯಾಗಡ್‌ ದಾಸ್ತಾನಾಗಿರುವ ಸೀರೆಗಳನ್ನು ಖರೀದಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಇಲಾಖೆ ವ್ಯಾಪ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಪೌರಾಡಳಿತ ಇಲಾಖೆಯ ವ್ಯಾಪ್ತಿಗೆ ಬರುವ ಪೌರ ಕಾರ್ಮಿಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಆಶಾ ಕಾರ್ಯಕರ್ತೆಯರು ಹಾಗೂ ಅಗ್ನಿಶಾಮಕ, ನಾಗರಿಕ ಸಂರಕ್ಷಣೆ ಮತ್ತು ಹೋಂ ಗಾರ್ಡ ಇಲಾಖೆ ವ್ಯಾಪ್ತಿಗೆ ಬರುವ ಹೋಂ ಗಾರ್ಡ್ಸ್‌" ಮತ್ತು ನಾಗರಿಕ ಸಂರಕ್ಷಕರ ಸಂಖ್ಯೆಯನ್ನಾಧರಿಸಿ ಪ್ರತಿಯೊಬ್ಬ, ಮಹಿಳಾ ರೂ.500/- ರಿಂದ ರೂಂ, ರವರೆಗಿನ ಮೌಲ್ಯದ ತಲಾ 2 ಸೀರೆಯಂತೆ ಒಟ್ಟು 6 ಲಕ್ಷ ಸೀರೆಗಳಿಗೆ ರೂ.36.00 ಕೋಟಿ ಅನುದಾನ ನೀಡಲು ಪ್ರಸ್ತಾಪಿಸಿ ಪ್ರಸಾವನೆಯನ್ನು ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಕಳುಹಿಸಲಾಗಿದ್ದು, ಆರ್ಥಿಕ: ಇಲಾಖೆಯು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರ ಹಿನ್ನೆಲೆಯಲ್ಲಿ ಮತ್ತೊನ್ಮು ' ಮರು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಿಬ್ಬಂದಿಗೆ / L A proposal has Been sent to the Finance Department to grant a sum of Rs.36.00 crores to procure 6 lakhs sarees of worth Rs.500/-. to Rs.600/- ‘each in order to clear the unsold. stock of the weavers and to distribute the same to Anganawadi Workers, Asha Workers, Municipal Workers, Home Gaurds who fought against Corona pandemic as warriors, However, the Finance Department rejected the proposal. Currently, the same proposal has been re-submitted to the Finance Department for reconsideration. ಸಂ:'ವಾಕ್ಕಿ 357 TARE 7020 ಸಲ್ಲಿಸಲಾಗಿರುತ್ತದೆ. (ಶ್ರೀಪಂತೆ ಬಾಳಾಸಾಹೇಬ ಪಾಟೀಲ್‌) ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಲಸಂಖ್ಯಾತರ ಕಲ್ಯಾಣ ಸಚಿವರು ಲ, ಫ್ರಿ ಕರ್ನಾಟಕ ಸರ್ಕಾರದ ನಡವಳಿಗಳು ವಿಷಯ: ಕೋವಿಡ್‌9 ಪ್ರಯುಕ್ತ ವಿಮ್ಯತ್‌ ಮಗ್ಗ `ನೇಕಾರಠಿಗೆ ಆರ್ಥಿಕ ಬೆಂಬಲ ನೀಡುವ ಕುರಿತು. ಓದಲಾಗಿದೆ: 1 ಸರ್ಕಾರಿ ಆದೇಶ ಸಂಖ್ಯೆ: ವಾಕ್ಕೆ 47 JAKY 2020, ದಿನಾಂಕ: 15.05.2020. 2. ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ಡೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಕೈಜಇ/ ಟಿ) ಕೋವಿಡ್‌ -19/ ವಿಪ/ 2020-21, ದಿನಾಂಕ:07.05.2020. 3. ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ ಕೈಜಇ/ ಟಿ1/ ಕೋವಿಡ್‌ -19/ ವಿ.ಮಗ್ಗ.ಪರಿಹಾರ/, 2020-21, ದಿನಾಂಕ:19.05.2020. FEEEEEEEEEE ಪ್ರಸ್ತಾವನೆ: ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಪ್ರಸ್ತುತ. ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಾದ್ಯಂತ ಲಾಕ್‌ ಡೌನ್‌ ಆಗಿರುವ ಹಿನ್ನೆಲೆಯಲ್ಲಿ, ನೇಕಾರರು ಸಂಕಷ್ಟದಲ್ಲಿರುವುದರಿಂದ, ಕೈಮಗ್ಗ ಸೇಕಾರರಿಗೆ ನೇಕಾರರ ಸಮ್ಮಾನ್‌ ಯೋಜನೆಯನ್ನು ಘೋಷಿಸಿದೆ, ಮೇಲೆ ಓದಲಾದ "(2)ರ ಪತ್ರದಲ್ಲಿ 'ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ರವರು ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಾದ್ಯಂತ ಲಾಕ್‌ 'ಡೌನ್‌ ಪರಿಸ್ಥಿತಿಯಲ್ಲಿ ವಿದ್ಯುತ್‌ ಮಗ್ಗ ನೇಕಾರರೂ ಸಹ ಸೆಂಕಷ್ಟದಲ್ಲಿರುವುದರಿಂದ ಈ ಸಮಯದಲ್ಲಿ ರಾಜ್ಯದಲ್ಲಿರುವ. ವಿದ್ಧುತ್‌ ಮಗ್ಗ ನೇಕಾರರಿಗೆ ತಲಾ ರೂ.2000/-. (ಎರಡು ಸಾವಿರ ರೂಪಾಯಿಗಳು ಮಾತ್ರ) ಗಳೆಂತೆ ಆರ್ಥಿಕ ಬೆಂಬಲವನ್ನು ನೀಡುವಂತೆ ಸರ್ಕಾರವನ್ನು ಕೋರಿರುತ್ತಾರೆ. ಮೇಲೆ: ಓದಲಾದ (3)ರ ಪತ್ರದಲ್ಲಿ ಜವಳಿ ಅಭಿವೃದ್ಧಿ ಆಯುಕ್ತರು ವಿವರವಾದ ಪಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ, ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ. ಸರ್ಕಾರದ ಆದೇಶ: ಸಂಖ್ಯೆ: ವಾಕ್ಯ 49 JAKY 2020 ಿನಾಂಕ:26.05.2026 ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಪ್ರಸುತ ಕೋವಿಡ್‌-1: ಸಾಂಕ್ರಾಮಿಕ ರೋಗದಿಂದಾಗಿ ಭಾರತದಾದ್ಯಂತ ಲಾಕ್‌ ಡೌನ್‌ ಪರಿಸ್ಥಿತಿಯಲ್ಲಿ ವಿದ್ಧುತ್‌ ಮಗ್ಗ ನೇಕಾರರೂ ಸಹ ಸಂಕಷ್ಟದಲ್ಲಿರುವುದರಿಂದ - ಕರ್ನಾಟಕ "ರಾಜ್ಯದಲ್ಲಿರುವ 1.25 ಲಕ್ಷ ವಿದ್ಯುತ ಜಾಲಿತ ಘಟಕ(ಮಗ್ಗ)ಗಳಲ್ಲಿ ಪ್ರತಿ ವಿದ್ಯುತ ಚಾಲಿತ ಘಟಕ(ಮಗ್ಗ)ಗಳಲ್ಲಿ ಕೆಲಸ "ಮಾಡುತ್ತಿರುವ ಒಬ್ಬ ಕೂಲಿ ಕಾರ್ಮಿಕರಿಗೆ ಒಂಡು ಬಾರಿಗೆ, ಮಾತ್ರ 2 ಮ # ಅನ್ವಯಿಸುವಂತೆ ರೊ.2000/-. (ಎರಡು ಸಾವಿರ ರೂಪಾಯಿಗಳು ಮಾತ್ರ) ಗಳಂತೆ ಒಟ್ಟು ರೂ.25.00 ಕೋಟಿಗಳನ್ನು ಪರಿಹಾರ ಧನವನ್ನಾಗಿ ಮಂಜೂರು ಮಾಡಿ ಈ ಕೆಳಕಂಡ ಷರತ್ತಿಗೊಳಪಟ್ಟು ಆದೇಶಿಸಿದೆ:- "1 ಫೆಲಾನುಭವಿ: ಅರ್ಹತೆ: ಫಲಾನುಭವಿಯು ವಿದ್ಯುತ್‌ ಮಗ್ಗ ಘಟಕದಲ್ಲಿ: ಕೂಲಿ: ಕಾರ್ಮಿಕನಾಗಿ ಅಥಪಾ ಸ್ಪತಃ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವವರು. 0೬ ರಿಂದ 20 ಹೆಚ್‌.ಪಿ. ವರೆಗೆ ವಿದ್ಯುತ್‌ ರಿಯಾಯಿತಿ ಯೋಜನೆಯಡಿ. ಸೌಲಭ್ಯ ಪಡೆಯುತ್ತಿರುವ ವಿದ್ಯುತ್‌ ಮಗ್ಗ ಘಟಕಗಳಿಗೆ ಮಾತ್ರ ಅನ್ವಯಿಸುತ್ತದೆ. 2. ಹಣಕಾಸಿನ ನೆರವು: ಪ್ರತಿ.ವಿದ್ಯುತ್‌ ಚಾಲಿತ ಘಟಕ (ಮಗ್ಗ)ದಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಕೂಲಿ ಕಾರ್ಮಿಕರಿಗೆ `ಒಂದು ಬಾರಿಗೆ ಮಾತ್ರ ಅನ್ನಯಿಸುವಂತೆ ರೂ.2000/- ಗಳನ್ನು ನೀಡಲು: ಉದ್ದೇಶಿಸಲಾಗಿದೆ. ಫಲಾನುಭವಿಗಳ ಆಧಾರ್‌ ಕಾರ್ಡ್‌ನ ವಿವರಗಳನ್ನು ಪಡೆದುಕೊಂಡು, 'ಹಣಪನ್ನು ಖಜಾನೆ--2ರಲ್ಲಿರುವ ನೇರ ನಗದು. ನಿರ್ವಹಣೆ (BT) ಮುಖಾಂತರ ಪಾಪತಿಸತಕ್ಕದ್ದು. ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲು ಪ್ರತ್ಕೇಕವಾಗಿ ತಂತ್ರಾಂಶವೇನಾದರೂ. ಅಗತ್ಯವಿದ್ದಲ್ಲಿ ಅದನ್ನು ಜವಳಿ ಅಭಿವೃದ್ಧಿ ಆಯುಕ್ತರ ಕಚೇರಿಯಲ್ಲಿಯೇ ಅಥವಾ ಇ-ಆಡಳಿತದ ಮುಖಾಂತರ ಅಭವೃದ್ಧಿಪಡಿಸತಕ್ಕದ್ದು. | ಆಥಣಕ ಇಲಾಖೆಯು ಸೂಚಿಸಿರುವಂತೆ, ಒಟ್ಟು ಘಟಕಗಳ ಸಂಖ್ಯೆ 1.25 ಲಕ್ಷ ಹಾಗೂ ವಿದ್ಯುತ್‌ ಚಾಲಿತ ಘಟಕದಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಕೂಲಿ: ಕಾರ್ಮಿಕರಿಗೆ ಒಂದು ಬಾರಿ ನೀಡುಪ ಪರಿಹಾರ ಧನದ ಆರ್ಥಿಕ ಹೊರೆಯು ರೂ.25.00 ಕೋಟಿ ಮೀರತಕ್ಕದ್ದಲ್ಲ. 3. ಫಲಾನುಭವಿಗಳು ಸಲ್ಲಿಸಬೇಕಾದ ದಾಖಲೆಗಳು; ಸಾಮಾನ್ಯ ನಮೂನೆಯಲ್ಲಿ. ಫಲಾನುಭವಿೂಲಿ: ಕಾರ್ಮಿಕರ)ಯ ಅರ್ಜಿ(ಆನ್‌ ಲೈನ್‌ ಮುಖಾಂತರ). ಕೂಲಿ ಕಾರ್ಮಿಕರ ಆಧಾರ್‌ ಕಾರ್ಡ್‌ ಪ್ರತಿ. ಕೊಲಿ: ಕಾರ್ಮಿಕರ: ಆಧಾರ್‌ ಸಂಖ್ಯೆ ಲಿಂಕ್‌ ಮಾಡಿದ ಬ್ಯಾಂಕ್‌ ಖಾತೆಯ ಪಾಸ್‌" ಬುಕ್‌ ಪ್ರತಿ. ಕೂಲಿ: ಕಾರ್ಮಿಕರು `ವಿದ್ಧತ್‌ ಮಗ್ಗ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬನ್ನೆ ದಾಖಲಾಶತಿ(ಘೋಟೋ). ಘಟಕದ ವಿದ್ಯುತ್‌ ಸಂಪರ್ಕ ಹೊಂದಿರುವ ಆರ್‌.ಆರ್‌.ನಂ & ಕಳೆದ ತಿಂಗಳ ವಿದ್ಧುಶ ಬಿಲ್‌. ಘಟಕದ ಉದ್ಯೋಗ್‌ ಆಧಾರ್‌ / ಪಿ.ಎಂ.ಟಿ/ ಉದ್ದಿಮೆದಾರರ ಪರವಾನಗಿ ಪತ್ರ. ಘಟಕದಲ್ಲಿ ಕಾರ್ಯನಿರ್ವಹಿಸುವ ಕೂಲಿ ನೇಕಾರರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ (ಲಭ್ಯವಿದ್ದಲ್ಲಿ). ಮಾಲೀಕರಿಂದ 'ಕೂಲಿ ನೇಕಾರರ ಮಾಹಿತಿಯ ಕುರಿತು ಠರೂ.20/- ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ 4. ಅನುಷ್ಠಾನ ಕೈಮಗ್ಗ ಮತ್ತು ಜಪಳಿ ಇಲಾಖೆಯ ಜಿಲ್ಲಾ ಮಟ್ಟದ ಉಪ / ಸಹಾಯಕ ನಿರ್ದೇಶಕರುಗಳು ಕೂಲಿ ಕಾರ್ಮಿಕರು ` ಅರ್ಜಿಗಳನ್ನು ಆನ್‌ ಲೈನ್‌ ಮುಖಾರತರ ಸಲ್ಲಿಸುವ ಕುರಿತು ಅಗತ್ಯ ಸೇವಿ ಒದಗಿಸುವುದು. 3 ಬತಲ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಮಟ್ಟದ ಉಪೆ ! ಸಹಾಯಕ ನಿರ್ದೇಶಕರುಗಳು ಜವಳಿ ಅಭಿವೃದ್ಧಿ ಆಯುಕ್ತರ ಕಛೇರಿಯ ಮಾರ್ಗದರ್ಶನಗಳಡಿಯಲ್ಲಿ ಅನುಷ್ಠಾನಗೊಳಿಸತಕ್ಕದ್ದು. § ಯೋಜನೆಯನ್ನು ಯಾವ ಫಲಾನುಭವಿಗಳಿಗಾಗಿ ಘೋಷಣೆ ಮಾಡಲಾಗಿದೆಯೋ ಅವರನ್ನು ಮಾತ್ರ ಪರಿಗಣಿಸತಕ್ಕದ್ದು. . ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಲು "ಸೂಕ್ತ ಕ್ರಮಕ್ಯೆಗೊಳ್ಳತಕ್ಕದ್ದು. " ಫಲಾನುಭವಿಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸೆತಕ್ಕದ್ದು. ವಿಭಾಗ ಮಟ್ಟದ ಅಧಿಕಾರಿಗಳು ಯೋಜನೆಯ ಅನುಷ್ಠಾನದೆ ಕುರಿತು ಪರಿವೀಕ್ಷಣೆ ಮಾಡತಕ್ಕಡ್ದು. ಪ್ರಸ್ತಾವಿತ ಯೋಜನೆಗೆ ತಗಲುವ ವೆಚ್ಚವನ್ನು 2020-2ನೇ ಸಾಲಿನ 'ನೇಕಾರರ ಖ್ಯಾಕೇಜ್‌ ಯೋಜನೆಯ ಲೆಕ್ಕಶೀರ್ಷಿಕೆ:2851-00-103-0-62-106 ರಡಿ ಒದಗಿಸಿರುವ. ಅನುದಾನದಿಂದ ಭರಿಸತಕ್ಕದ್ದು. ಈ ಆದೇಶವನ್ನು ಆರ್ಥಿಕ ಇಲಾಖೆ ನೀಡಿರುವ ಸಹಮತಿ ಸಂಖ್ಯೆ: ಆಇ 130 ವೆಚ್ಚ-1, 2020, ದಿನಾಂಕ: 15.05.2020 ರನ್ವಯ ಹೊರಡಿಸಲಾಗಿದೆ. ಇವರಿಗೆ, ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ - ಮತ್ತು ಅವರ ಹೆಸಿನ್ನಲಿ, _ 2616) >520 (ಬಿ. ವೆಂಕಟೇಶಮೂರ್ತಿ) ಸರ್ಕಾರದ ಉಪ: ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಜವಳಿ) - Bs ೧ . 4 | ಜಂಟಿ ನಿರ್ದೆಶಕರು, ಕರ್ನಾಟಕ ವಿಶೇಷ ರಾಜ್ಯ ಪತ್ರ, ವಿಕಾಸ ಸೌಧ, ಬೆಂಗಳೂರು ಇವರಿಗೆ- ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಕೂಡಲೇ ಪ್ರಕಟಿಸಿ 100 ಪ್ರತಿಗಳನ್ನು ವಾಣಿಜ್ಯ ' ಮತ್ತು ಕೈಗಾರಿಕೆ ಇಲಾಖೆಗೆ: ಒದಗಿಸುವಂತೆ ಕೋರಿದೆ. ' ಪ್ರತಿಗಳು: lL 9 ಬರಲ ಪ್ರಧಾನ ಮಹಾಲೇಖಪಾಲರು (ಜಿ & ಎಸ್‌.ಎಸ್‌.ಎ] (ಇ & ಆರ್‌.ಎಸ್‌.ಎ)]. (ಎ&ಇ), ಕರ್ನಾಟಕ ರಾಜ್ಯ ಬೆಂಗಳೂರು, . ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಶುಭೋದಯ ಕಾಂಪ್ಲೆಕ್ಸ್‌ ನೆ೦86, ರೈಲ್ವೆ ಸಮಾನಾಂತರ ರಸ್ತೆ ಕುಮಾರಪಾರ್ಕ್‌ ಪಶ್ಚಿಮ, ಬೆಂಗಳೂರು-560 020. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ, ಪ್ರಿಯದರ್ಶಿನಿ, ನೇಕಾರ: ಭವನ, ವಿದ್ಮಾನಗರ ಹುಬ್ಬಳ್ಳಿ-580 031. ವ್ಯವಸ್ಥಾಪಕೆ ನಿರ್ದೇಶಕರು, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ, ಮೊದಲನೇ ಮಹಡಿ, ವಸ್ತು ಪ್ರದರ್ಶನ' ಕೆೇಂದ್ರ, ಕಣಬುರಗಿ ಕೈಗಾರಿಕಾ ಪ್ರದೇಶ, ಬೆಳೆಗಾವಿ- 590 035. ನಿರ್ದೇಶಕರು, ರಾಜ್ಯ ಹುಜೂರು' ಖಜಾನೆ, ಸೃಪತುಂಗ ರಸ್ತೆ, ಬೆಂಗಳೂರು. ಜಂಟಿ ನಿರ್ದೇಶಕರು, ಜಿಲ್ಲಾ ಖಜಾನೆ, ಕೆ.ಆರ್‌.ವೃತ್ತ, ಅಂಬೇಡ್ಕರ್‌ ರಸ್ತೆ ಬೆಂಗಳೂರು. ಸರ್ಕಾರದ' ಅಧೀನ. ಕಾರ್ಯದರ್ಶಿ, ಆರ್ಥಿಕ ಇಲಾಖೆ, ವೆಚ್ಚ-1, ವಿಧಾನ ಸೌಧ, ಬೆಂಗಳೂರು. ಸರ್ಕಾರದ ಪ್ರಧಾನ ಕಾರ್ಯದರ್ಶಿರವರ ಆಪ್ತೆ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಎಂ.ಎಸ್‌.ಎಂ.ಇ & ಗಣಿ, ವಿಕಾಸ ಸೌಧ, ಬೆಂಗಳೂರು, ಶಾಖಾ ರಕ್ಷಾ ಕಡತ/ ಹೆಚ್ಚುವರಿ ಪ್ರತಿಗಳು. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ 475 ಶ್ರೀ ಹರ್ಷವರ್ಧನ್‌ ಬಿ. (ನಂಜನಗೂಡು) ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಉತ್ತರಿಸುವ ದಿನಾಂಕ 09-12-2020 ಕ್ರಸಂ. ಪ್ರಶ್ನೆ ಉತ್ತರ ಅ. | ಕೋವಿಡ್‌-19ರ ಹಿನ್ನೆಲೆಯಲ್ಲಿ ಕೋವಿಡ್‌-19ನಿಂದಾಗಿ ದಿನಾಂಕ:23.03.2020ರಿಂದ ದಿನಾಂಕ: ಮಾರ್ಚ್‌-2020 ರಿಂದ | 17.05.2020ರವರೆಗೆ ಸಂಪೂರ್ಣ ಲಾಕ್‌ಡೌನ್‌ ಅನ್ನು ಘೋಷಣೆ ಮಾಡಿದ್ದರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಬಸ್‌/ಅನುಸೂಚಿಗಳ ಮಾಹಿತಿ ಈ ಸಂಸ್ಥೆಯ ವತಿಯಿಂದ ಎಷ್ಟು | ಕೆಳಕಂಡಂತಿದೆ: wi ಮಾರ್ಗಗಳನ್ನು = ವಾನ ಸ್ಥಗತಗಾಳಸಲಾದ ಬಸ್‌ ಸಗ ಗೊಸಿಸಲಾಗಿತ್ತು ಸಂಸ್ಥ 'ಅನುಸೂಚಿಗಳ ಸಂಖ್ಯೆ ಕರಾರೆ.ಸಾನಿಗಮ"” 8176 | ವಾಕರಸಾಸಸ್ಥ್‌ 467) ಈ.ಕ.ರ.ಸಾ.ಸಂಸ್ಥೆ 4265 ಬೆಂ.ಮ.ಸಾ.ಸಂಸ್ಥೆ; ಸಂಸ್ಥೆಯ ಸಾರಿಗೆಗಳ ಕಾರ್ಯಾಚರಣೆಯನ್ನು ದಿನಾಂಕ 23.03.2020 ರಿಂದ 18.05.2020 ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಮಾಹೆವಾರು ಸ್ಥಗಿತಗೊಳಿಸಲಾಗಿರುವ ಸಾರಿಗೆಗಳ ವಿವರಗಳು ಕೆಳಕಂಡಂತಿವೆ. k ಮಾಹೆ" ಸ್ಥಗಿತಗೊಳಿಸಲಾದ ಅನುಸೂಚಗಳ ವಿಪ್‌ 0 5977 [ಮೌ (19-05-2020 ರಿಂದ 4.093 31-05-2020ರವರೆಗೆ) ಜೂನ್‌2020 § 1892 i] ಜುಲೈ 3070 § 4199 | | ಈಗ್‌ 2020 3338 a ಸೆಪೆಂಬರ್‌-2020 209 | ಕಕ್ಲೋಬರ್‌ 020 1827 ನವೆಂಬರ್‌ 2020 1.539 ಹ ಆ. | ಸ್ಥಗಿತಗೊಳಿಸಲಾಗಿದ್ದ ಸ್ವಗಿತಗೊಳಿಸಲಾಗಿದ್ದ ಮಾರ್ಗಗಳನ್ನು ಸಾರಿಗೆ ಸಂಸ್ಥೆಗಳು ಈ ಮಾರ್ಗಗಳನ್ನು ಕೆಳಕಂಡಂತೆ ಪುನರಾರಂಭಿಸುತ್ತಿವೆ: ಗ ಕುರಾರಸಾನಿಗಮ: ಪ್ರಸ್ತುತ ಸರಾಸರಿಯಾಗಿ ಪ್ರತಿ ದಿನ 544 ಬಸ್‌ಗಳನ್ನು ದ್ದರೆ, ಕಾರ್ಯಚರಿಸಲಾಗುತ್ತಿದೆ. ಕಾರಣವೇನು; 3] ಬೆಂ.ಮ.ಸಾ.ಸಂಸ್ಥೆ ನವಂಬರ್‌-2020ರ ಮಾಹೆಯಲ್ಲಿ ಸರಾಸರ 4555 ಸಾಮಾನ್ಯ ಮತ್ತು 65 ಹವಾನಿಯಂತ್ರಿತ, ಒಟ್ಟಾರೆ 4620 ಅನುಸೂಚಿಗಳನ್ನು ಕಾರ್ಯಾಚರಿಸಲಾಗಿರುತ್ತದೆ. ವಾ.ಕ.ರ.ಸಾ.ಸಂಸ್ಥೆ: ನವಂಬರ್‌-2020ರ ಪ್ರತಿ ದಿನ 4092 ಅನುಸೂಚಿ /ಬಸ್‌ಗಳನ್ನು ಪು ಅಂತ್ಯಕ್ಕೆ 'ನರಾರಂಭಿಸಲಾಗಿದೆ. ಈ.ಕ.ರ.ಸಾ.ಸಂಸ್ಥೆ: ಬಸ್‌ಗಳನ್ನು ದಿನದಿಂದ ದಿನಕ್ಕೆ ಬೇಡಿಕೆಗೆ ಅನುಗುಣವಾಗಿ ಸಾರಿಗೆಗಳನ್ನು ಹಂತ- ಹಂತವಾಗಿ ಹೆಚ್ಚಿಸಿ ಕಾರ್ಯಾಚರಿಸಲಾಗುತ್ತಿದೆ. ಪ್ರಯಾಣಿಕರಿಂದ. ಬೇಡಿಕೆ ಇಲ್ಲದೇ ಬಸ್‌ ನಿಲ್ದಾಣಗಳಲ್ಲಿ ಜನಸಂದಣಿ ವಿರಳವಾಗಿರುವ. ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರಯಾಣಿಸಲು ಪ್ರಯಾಣಿಕರು ಕಡಿಮೆ ಇರುವ, ಕಾರ್ಬಾನೆ/ಗಂಪನಿಗಳ ದೆ ದ್ಯೀಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅಷಪಕಾಶ ನೀಡಿರುವ ಕಾರಣ ಹಾಗೂ ಶಾಲಾ-ಪದವಿ ಪೂರ್ವ ಕಾಲೇಜುಗಳು ಪುನಃ ಆರಂಭಪಾಗದ ಮತ್ತು. ಹವಾನಿಯಂತ್ರಿತ(ಎ/ಸಿ) ಬಸ್ಸುಗಳಿಗೆ ಕಡಿಮೆ: ಬೇಡಿಕೆ ಇರುವ ಕಾರಣ, ಪೂರ್ಣ ಪ್ರಮಾಣವಾಗಿ ಅನುಸೂಚಿಗಳನ್ನು ಕಾರ್ಯಾಚರಣೆ" ಮಾಡಲು" ಸಾಧ್ಯವಾಗಿರುವುದಿಲ್ಲ. ಆದಾಗ್ಯೂ ಪ್ರಯಾಣಿಕರ ದಟ್ಟಣೆ ಮತ್ತು ಅವಶ್ಯಕತೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿಬೆ. % p ಕರ್ನಾಟಕ ರಾಜ್ಯ 'ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆಯೇ; ಉ. | ಬಂದಿದ್ದಲ್ಲಿ, ನೌಕರರಿಗೆ ಯಾವಾಗ ವೇತನವನ್ನು "ನೀಡಲಾಗುವುದು; ಊ. | ವೇತನ ' ನೀಡಲು ಸಕಾ ಕೈಗೊಂಡಿರುವ ಕ್ರಮಗಳೇನು? ರಸ್ತೆ Ee ಸಾರಿಗೆ ಸಂಸ್ಥೆಗಳು 'ಕೋವಿಡ್‌-19 ಸಾಂಕ್ಟಾಮಿಕ ರೋಗದಿಂದಾಗಿ ಸಂಸ್ಥೆಯ ನೌಕರರಿಗೆ. ಕಳೆದ ಮೂರು- ನಾಲ್ಕು ತಿಂಗಳುಗಳಿಂದ ವೇತನವನ್ನು ನೀಡದೇ ನೌಕರರು ತೊಂದರೆ ಸರ್ಕಾರದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುಪರಿಂದ, ಸಾರಿಗೆ ಸಂಸ್ಥೆಗಳ ನೌಕರರಿಗೆ ಮಾಸಿಕ "ವೇತನವನ್ನು ಸಕಾಲದಲ್ಲಿ ಪಾವತಿಸಲು ಅಗತ್ಯ ಸಂಪನ್ಮೂಲದ ಕೊರತೆ ಇದ್ದುದರಿಂದ, ವೇತನದ ವೆಚ್ಚವನ್ನು ಪಾವತಿಸಲು. ಸರ್ಕಾರದಿಂದ ವಿಶೇಷ. ಅನುದಾನವನ್ನು ಬಿಡುಗಡೆ' ಮಾಡಿದೆ. ಈಗಾಗಲೇ ಏಪ್ರಿಲ್‌-2020 ರಂದ ಅಕ್ಟೋಬರ್‌ 2020ರವರೆಗಿನ ಮಾಹೆಯ ವೇತನವನ್ನು ಪಾವತಿ ಮಾಡಲಾಗಿದೆ ಹಾಗೂ. ನವೆಂಬರ್‌ 2020 ಮಾಹೆಯ ವೇತನವನ್ನು ಪಾವತಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ನಾಲ್ಕೂ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರ' ಏಪ್ರಿಲ್‌-2020 ರಂದ ನವೆಂಬರ್‌-2020 ಮಾಹೆಯವರೆಗಿನ್ನ ವೇತನ ಪಾವತಿಗಾಗಿ ಸರ್ಕಾರದಿಂದ ಒಟ್ಟು ರೂ.782.71 ಕೋಟಿಗಳ ವಿಶೇಷ' ಅನುದಾನವನ್ನು ಬಿಡುಗಡೆಗೊಳಿಸಿದೆ. ಸಂಖ್ಯೇ ಟಿಡಿ 211 ಟಿಸಿಕ್ಕೂ 2020 z (ಲಕ್ಷ್ಮಣ ಸಂಗಪ್ಪ ಸವದಿ) ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿಪರು ಶರ್ವಾಟಕ ವಿಧಾವಪಭೆ [ಚುತ್ಕೆ ದುರುತಿನ ಪಶ್ನೆ ಸಂಖ್ಯೆ 127865 fl [ಸಡಸ್ಯಾರ ಹೆನರು 14] ಶೀ. ಕೌಜಲರ ಮಹಾಂತೇಪ್‌ ಶವಾನರದ್‌ | (ಬೈಲಹೊಂಗಲ) ಉತ್ತರಿಪುವ 'ಪನಾಂಕ *] 0೨1೭2 562ರ ಉತ್ತರಿಪುವ' ಪವರ | ಪಹುನಂದೋಪನ್‌ ಹಾಗೂ ಇನ್‌ ಮೆತ್ತೆ ವಕ್ಸ್‌ ಪಜಿವರು | 7 - ಕ್ರ.ಸಂ ಪ್ರಶೈಗಳು | ಉತ್ತರಗಳು ಈ ವಢರಾನ ಹ ವ್ಯಲಷಾರಗಲ ಹಾದ - ಅಲ್ಲೂಕಿವ ಕೆಂದಾನೂರು, | ತುರಕರಶಿಂ೧ಹಳ್ಳ ಮತ್ತು ಸವದತ್ತಿ | ತಾಲ್ಲೂಕಿನ ಹಿರೆಬೂದನೂರು | ಗ್ರಾಮಗಳಲ್ಲ ಪ್ರಾಥಮಿಕ | | ಪಶುಚಿಕಿಪ್ಲಾಲಯದ | | | ಅವಶ್ಯಕತೆಂಬರುವುದು ನಪರ್ಕಾರದ | ರಮನಕ್ಷೆ ಬಂದಿದೆಯೇ; | ಆ) ವಂನದ್ದಲ್ಞ ಪ ಪ್ರಾಥಮಿಕ ಪಶುಚಕಿತ್ದಾಲಯ |ಬೆಕಗಾವಿ ಜಲ್ಲಿ” ಸವದತ್ತಿ ತಾಲ್ಲೂಕಿನ ಪ್ರಾರಂಭಸುವ ಹುಲಿಡು ಇಲ್ಲವ ರೈತರು ಹಿರೆಬೂದನೂರು ೭ ದ್ರಾಮಕ್ಟೆ ನೂತನ ಪ್ರಾಥಮಿಕ ಹಾರೂ ಜನಪ್ರತಿನಿಧಿಗಳು ಪರ್ಕಾರತ್ನೆ ಪಶುಚಿಕಿಡ್ದಾ ಕೇಂದ್ರ ಮರಿಜೂರು ಮಾಡುವಂತೆ ಮನವಿ ಸಲ್ಲಕಿರುವುದು ನಿಜವೇ; ಮನವಿ ' ಸ್ರೀಕೃತಗೊಂಡಿರುತ್ತದೆ. ಆದರೆ | ಇಲಾಖೆಯಲ್ಲ ಪ್ರಪಕ್ತ ಸಾಅನಲ್ಲ ಪ್ರಾಥಮಿಕ ಪಶುಚಕಿತಾ' ಕೇಂದ್ರಗಳನ್ನು 'ಪಾರಂಭಸುವ ಯಾವುದೇ 'ಯೋಜನೆ ಇರುವುದಿಲ್ಲ. ಮುಂದುವರೆದು, ರಾಷ್ಟೀಯ ಕೃಷಿ | ಆಯೋದದ ನೀತಿಯಂತೆ ಪತಿ ರಂ೦೦। ಜಾನುವಾರು ಘಟರತ್ಷೆ ಒಂದು ಪ್ರಾಥಮಿಹ ಪಶು ಜು RT WR ಚಿಕಿತ್ತಾ ಕೇಂದ್ರದ ಅವಶ್ಪೇಕಡೆ೦೩: ಆದರೆ' ಕೆಂಗಾನೂರು ಸಮೂಹ ದ್ರಾಮಗಳಲ್ಲ | 15೦6, ತುರಕರಶೀೀಗಿಹಳ್ಟ ಪಮೂಹ ದ್ರಾಮಗಜಲ್ಲ 17೦6 ಹಾಗೂ ಹಿರೆಬೂದನೂರು | ಪಮೂಹ ಗಾಮಗಳಲ್ಲ 27೦4 ಜಾನುವಾರು | ಘಟಕದಳದ್ದು, ಈ ದ್ರಾಮಗಆ ಜಾನುವಾರು | | ಅನೆದ್ಯ "ರಕ್ಷಣೆಗೆ ಮತ್ತು ಕಡೆದ ಸಮೀಪದ ಪಶುವೈದ್ಯ ಸಂಸ್ಥೆಗಆಂದ ಸೂತ್ತ | | ವ್ಯವಸ್ಥೆ ಮಾಡಲಾಗಿರುತ್ತದೆ. ] ಇಲ್ಲನ ರೈತರಿದೆ ಅನುಕೂಲ | ಯಾವುದೆ. ಯೋಜನೆ ಇರುವುದಿಲ್ಲ. ಮಾಡಿಹೊಡಲು ಪರ್ಕಾರವು ಶ್ರಮ್ಕೆದೊಳ್ಳುವುದೇ? 57] ಇ): ]ಹಾಗಿದ್ದೆಲ್ಲ ಈ ದ್ರಾಮರಕ್ಲ' ಪ್ರಾಥಮುಕ] ಇಲಾಖೆಯ `ಪನಕ್ತ ಪಾಠನತ್ತ ಪ್ರಾಥಮಿಕ" ಪಶುಜಕಿತ್ಛಾಲಯದಳನ್ನು ಪ್ರಾರೆಂಪಿ, | ಪಪುಚಜಡ್ವಾ ಹೆೇಂದ್ರಗಕನ್ನು ಪ್ರಾರಂಜಸುವ ; | | ಪಂ: ಪಪಂಮೂ ೪-191 ಪಪಪೇ ೭೦೭೦ (ಪಭು.ಜ-ಚವ್ಹಾಣ್‌) ಪಶುಪಂದೋಪನೆ ಹಾರೂ ಹಜ್‌ ಮತ್ತು ವಕ್ತ್‌ ಪಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವವರು 717 ಶ್ರೀ ಖಾದರ್‌ ಯು.ಟಿ. (ಮಂಗಳೂರು) 09.12.2020 ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವರು. [eT pal fe) ವ ಪ್ರ್ನೆ ಅ) ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಸಾಂತ್ಸನ ಕೇಂದಗಳಿಗೆ, 2020-21ನೇ ಸಾಲಿನಲ್ಲಿ ಅನುದಾನವನ್ನು ಬಿಡುಗಡೆ ಮಾಡದಿರುವುದು ಸರ್ಕಾರದ ಗಮನದಲ್ಲಿದೆಯೇ; ಬಂದಿದೆ. ದಾರ್ಜನ್ಯಕ್ಕ ಒಳಗಾದ ಹೆಣ್ಣುಮಕ್ಕಳ ಸಾಂತ] ನೀಡುವ ತಾತ್ಕಾಲಿಕ ಆಶ್ರಯ, ರಕ್ಷಣೆ ನೀಡುವ ಸಾಂತ್ಸನ ಕೇಂದ್ರಗಳನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ಕೈಗೊಂಡ ಕ್ರಮಗಳೇನು; ಕೇಂದ್ರ ಪುರಸ್ಥೆತ ಯೋಜನೆಯಡಯಲ್ಲಿ "ಒನ್‌ ಸ್ಟಾಪ್‌ ಸೆಂಟರ್‌ (ಸಖಿ) ಕೇಂದ್ರಗಳನ್ನು ಪ್ರಾರಂಭಿಸಿರುವುದರಿಂದ 2020-21ನೇ ಸಾಲಿನಿಂದ ಸಾಂತ್ಸನ ಯೋಜನೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಒನ್‌ ಸ್ಟಾಪ್‌ ಸೆಂಟರ್‌ ಗಳನ್ನು ಜಿಲ್ಲಾ ಕೇಂದ್ರಗಳಿಗೆ ಮಾತ್ರ ಸ್ಥಾಪಿಸಿದ್ದು, ನೊಂದ ಮಹಿಳೆಯರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲು ಕಷ್ಟಕರವಾಗುವುದರಿಂದ ಸಾಂತ್ಸನ ಕೇಂದ್ರಗಳನ್ನು ಮುಂದುವರೆಸುವ ಬಗ್ಗೆ ಪರಿಶೀಲಿಸಿ, ಸಾಂತ್ಸನ ಯೋಜನೆಯನ್ನು ದಿನಾಂಕ:31.03.2021ರವರೆಗೆ ಮುಂದುರೆಸಲು ಅನುಮೋದನೆ ನೀಡಲಾಗಿದೆ. ಇ) [85ರ ಸನದ ನರ್ವಪನಗ ಇನರಾನವನ್ನು ಯಾವಾಗ ಬಿಡುಗಡೆ ಮಾಡಲಾಗುವುದು 9 2020-2 ಸಾಲಿನಲ್ಲಿ ಯಾವುರ್ಡೆ ಅನುದಾನೆ ನಿಗಧಿಪಡಿಸಿರುವುದಿಲ್ಲ. ಇಲಾಖೆಯ ಇತರೆ ಯೋಜನೆ ಅಡಿ ಉಳಿತಾಯವಾಗುವ ಅನುದಾನವನ್ನು ಪುನರ್‌ ವಿನಿಯೋಗ ಮಾಡಿಕೊಂಡು ಸಾಂತ್ಸನ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದ್ದು, ಪುನರ್‌ ವಿನಿಯೋಗ ಆದೇಶ ಬಂದ ಕೂಡಲೇ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು. ಸಂಖ್ವೆ % :ಮಮಇ 120 ಮಮ 2020 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತುವಿಕಲಚೇತನರ, ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು.