ಕರ್ನಾಟಕ ವಿಧಾನ ಸಭೆ (1) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯ 492 2) ಮಾಸ್ಯ ಸದಸ್ಯರ ಹೆಸರು ಶ್ರೀ ಅವಿನಾಶ್‌ ಉಮೇಶ್‌ ಜಾಧವ್‌ ಡಾ॥ (ಚಿಂಚೋಳಿ) (3) ಉತ್ತರಿಸಬೇಕಾದ ದಿನಾಂಕ 02.02.2021 (4) ಉತ್ತರಿಸುವ ಸಚಿವರು ಮಾನ್ಯ ಗೃಹೆ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು ಪ್ರಶ್ನೆ ಉತ್ತರ [@) [sows ಜಿಲ್ಲೆಯ ಕಾಳಗಿ ಹೌದು ನೂತನ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು ನ್ಯಾಯಾಲಯ ಪ್ರಕರಣಗಳಿಗೆ ದೂರದ ಕಲಬುರಗಿ ನಗರಕ್ಕೆ ಹೋಗಬೇಕಾಗಿರುವುದರಿಂದ ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; T (ಈ) [ಹಾಗಿದ ಇಳಾ] ತಾಲ್ಲೂಕಿನಲ್ಲಿ ಮಾನ್ಯ ಕಿರಿಯ ಶ್ರೇಣಿ ಸಿವಿಲ್‌ ಮತ್ತು ಕ್ರಿಮಿನಲ್‌ ನ್ಯಾಯಾಲಯ ಪ್ರಾರಂಭಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ; (ಸಂಪೂರ್ಣ ಮಾಹಿತಿ ಒದಗಿಸುವುದು) ದಿನಾಂಕ; 06.09.2017 ರ ಸರ್ಕಾರಿ ಆದೇಶ ಸಂಖ್ಯೆ: ಆರ್‌ಡಿ 35 ಭುದಾಪು 2017 ರನ್ವಯ ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾದ ಕಾಳಗಿ, ಕಮಲಾಪುರ, ಯಡ್ರಾಮಿ, ಶಹಾಬಾದ್‌ ತಾಲ್ಲೂಕುಗಳಲ್ಲಿ. ಸಿವಿಲ್‌ ಜಡ್ಜ್‌ ಮತ್ತು ಜೆಎಂಎಘಸಿ ನ್ಯಾಯಾಲಯಗಳನ್ನು ಸ್ಥಾಪಿಸುವ ಕುರಿತ ಪ್ರಸ್ತಾವನೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವ ಸಮಿತಿಯ ಮುಂದೆ ಮಂಡಿಸಲಾಗಿದ್ದು, ದಿನಾಂಕ:12.12.2019» ರಂದು ನಡೆದ ಗೌರವಾನ್ವಿತ ಸಮಿತಿ ಸಭೆಯಲ್ಲಿ ಈ ತಾಲ್ಲೂಕುಗಳು ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾದ ನಂತರ ಸದರಿ ವಿಷಯವನ್ನು ಪರಿಗಣಿಸಲಾಗುವುದು ಎಂದು ನಿರ್ಣಯಿಸಲಾಗಿರುತ್ತದೆ. ಮುಂದುವರಿದು, ಕರ್ನಾಟಕ ರಾಜ್ಯದಲ್ಲಿ ರಚಿಸಲಾದ 39 ಹೊಸ ತಾಲ್ಲೂಕುಗಳಲ್ಲಿ ಪೂರ್ಣ ಪ್ರಮಾಣದ ತಾಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಕೆಂದಾಯ ಇಲಾಖೆಯ ಪತ್ರ ದಿನಾಂಕ: 10.1.2020 ರಲ್ಲಿ, “ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿದ್ದ 50 ನೂತನ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ" ಪ್ರಮುಖ ಇಲಾಖೆಗಳ | ಕಚೇರಿಗಳನ್ನು ಪ್ರಾರಂಭಿಸಲು ಆಯಾ ಇಲಾಖಾ ವತಿಯಿಂದ ಕ್ರಮ | ಕೈಗೊಳ್ಳಲು ನಿರಶನ ನೀಡಲಾಗಿತ್ತು. ಅದರೆ ರಾಜ್ಯದಲ್ಲಿ ಕೋವಿಡ್‌ | | 19 ಇರುವೆ ಸಂದರ್ಭ ಹಾಗೂ ಸದ್ಯದ ಆರ್ಥಿಕ ಪರಿಸ್ಥಿತಿಯ | ಹಿನ್ನಲೆಯಲ್ಲಿ ಹೊಸ ತಾಲ್ಲೂಕುಗಳಲ್ಲಿ ತಹಸೀಲ್ದಾರ್‌ ಕಚೇರಿಯನ್ನು | ಹೊರತುಪಡಿಸಿ ಇನ್ನಿತರ ತಾಲ್ಲೂಕು ಮಟ್ಟದ ಕಚೇರಿ ಪ್ರಾರಂಭಿಸಲು / | ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆಯನ್ನು ಮುಂದೂಡಲು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿರುತ್ತದೆ. ಹೀಗಾಗಿ ಸದ್ಯದ ಪರಿಸ್ಥಿತಿಯ ಹಿನ್ನಲೆಯಲ್ಲಿ ಹೊಸ ತಾಲ್ಲೂಕುಗಳಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು | ಮಟ್ಟದ ಕಚೇರಿಗಳನ್ನು ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲವೆಂದು” | ತಿಳಿಸಿರುತ್ತಾರೆ. | ಹೊಸ ತಾಲ್ಲೂಕುಗಳಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಮಟ್ಟದ | | ಕಚೇರಿಗಳು ಪ್ರಾರಂಭಗೊಂಡ ನಂತರ ಈ ತಾಲೂಕುಗಳಲ್ಲಿ | | ನ್ಯಾಯಾಲಯ ಸ್ಥಾಪನೆಯ ವಿಷಯವನ್ನು ಪರಿಗಣಿಸಲಾಗುವುದು | (ಸಂಖ್ಯೆ: ಲಾ-ಎಲ್‌ಎಎಂ/29/2021) 7) (ಬಸವರಾಜ ಬೊಮ್ಮಾರ) ಒಳಾಡಳಿತ ಮತ್ತು ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು, ಕರ್ನಾಟಕ ಸರ್ಕಾರ. ಕರ್ನಾಟಕ ವಿಧಾನಸಬೆ T ಖ್ದೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ್ಸ 393 ಬಹಳಷ್ಟು ಜನರು ನಿರಂತರ ವಿದ್ಯುತ್‌ ಸೌಲಭ್ಯದಿಂದ ವಂಚಿತರಾಗಿದ್ದು, ಈ ವರ್ಗದ ಜನರಿಗೆ ನಿರಂತರ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವುದೇ? ಸದಸ್ಕರ ಹೆಸರು | 7[3 ರಂಗನಾಥ್‌ ಹಚ್‌ ಡಾ ಧನಾ ಉತ್ತರಿಸಬೇಕಾದ ದಿನಾಂಕ 02.02.2021 | ಉತ್ತರಿಸಬೇಕಾದ ಸಚವರು ಮಾನ್ಯ ಮುಖ್ಯಮಂತ್ರಿಯವರು kkk § | ಪತೆ _ j ಉತ್ತರ ಅ) ಕುಣಿಗಲ್‌ ತಾಲ್ಲೂಕಿನ ಹಲವು ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ, ಕುಣಿಗಲ್‌ ತಾಲ್ಲೂಕು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಹಂತ-] ಮತ್ತು ಹಂತ-3 ರಲ್ಲಿ ನಿರಂತರ ನಿರಂತರ ವಿದ್ಯುತ್‌ ವಿದ್ಯುತ್‌ ಸಂಪರ್ಕ ಕಲ್ಲಿಸಲಾಗಿರುತ್ತದೆ. ಹಂತ- | ರಲ್ಲಿ 16 ಫೀಡರಗಳ ಸಂಪರ್ಕವಿಲ್ಲದೆ ಅಲ್ಲಿನ ಜನರು ಕಾಮಗಾರಿಯನ್ನು ಹಾಗೂ ಹಂತ-23 ರಲ್ಲಿ 21 ಫೀಡರಗಳ ಕಾಮಗಾರಿಯನ್ನು ತುಂಬಾ ತೊಂದರೆ | ಪೂರ್ಣಗೊಳಿಸಿ "ಯೋಜನೆಯನ್ನು ಅನುಪ್ಪಾನಗೊಳಿಸಲಾಗಿದೆ. ಅನುಭವಿಸುತ್ತಿದ್ದು, ಈ | pe] ಫಿ PV ಪ್ರದೇಶಗಳಿಗೆ ನಿರಂತರ ವಿದ್ದುಶ | ನಿರಂತರ ಜ್ಯೋತಿ ಯೋಜ ನೆಯಡಿಯಲ್ಲಿ ಈಗಾಗಲೇ ವಿದ್ಯುತ್‌ ಸಂಪರ್ಕ ಕಲಿಸಲು ಸರ್ಕಾರ ಸಂಪರ್ಕ ಕಲ್ಪಿಸಿರುವ ಗ್ರಾಮಗಳಲ್ಲಿ ಇತ್ತೀಚಿಗೆ ಅಭಿವೃದ್ಧಿ ಹೊಂದಿರುವ ela ಕ ರೀತಿಯ | ಪೆದೇಶಗಳಿಗೆ (ರಸ್ತೆಯ ಬದಿಯಲ್ಲಿರುವ ಮನೆಗಳಿಗೆ) ನಿರಂತರ ವಿದ್ಯುತ್‌ ಕಾರ್ಯಕಮಗಳನು ಸಂಪರ್ಕ ಕಲ್ಪಿಸಲು ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಖನಿಸೀಲನಾ pe ಲ್ಲ ಹಮ್ಮಿಕೊಂಡಿದೆ; ಪೂತಥಿಲ್ಲಿರ್ತಡಿ, ಅ) | ಪರಿಶಿಷ್ಟ ಜಾತಿ ಹಾಗೂ| ನಿರಂತರ ಜ್ಯೂ ಯಾವನಮ ಗಾಮಾ ಪ್ರದೇಶದಲ್ಲಿ ಪ್ರತ್ಯೇಕ ಹಿಂದುಳಿದ ವರ್ಗಕ್ಕೆ ಸೇರಿದ |11ಕೆವ ವಿದ್ಯುತ್‌ ಮಾರ್ಗಗಳನ್ನು ನಿರ್ಮಿಸಿ ಕೃಷಿ ಮತ್ತು ಕೃಷಿಯೇತರ ವಿದ್ಯುತ್‌ ಸ್ಥಾವರಗಳನ್ನು ಬೇಪ ೯ಡಿಸುವ. ಯೋಜನೆಯಾಗಿದ್ದು. ಈ ಯೋಜನೆಯಡಿ ಗ್ರಾಮೀಣ ಪ್ರಿ ಶೇಶದಲ್ಲಿರುವ ಎಲ್ಲಾ ವರ್ಗದ ಜನರ ಕೃಷಿಯೇತರ ಸ್ಥಾವರಗಳಾದ ಗೃಹ ಬಳಕೆ, ವಾಣಿಜ್ಯ / ಕೈಗಾರಿಕೆ, ಕುಡಿಯುವ ನೀರಿನ ಯೋಜನೆ, ಬೀದಿ ದೀಪ ಇತ್ಯಾದಿಗಳಿಗೆ 24 ಗಂಟೆಗಳ 3 ಫೇಸ್‌ ನಿರಂತರ | ವಿದ್ಯುತ್‌ ಸರಬರಾಜು ಕಲ್ಪಿಸಲಾಗುತ್ತದೆ. ಬೆಂ AN ಗಳೂರು ವಿದ್ಧುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಕುಣಿಗಲ್‌ ತಾಲ್ಲೂಕಿನಲ್ಲಿ ಈಗಾಗಲೇ ನಿರಂತರ ಜ್ಯೋತಿ ಯೋಜನೆ ಅನುಷ್ಣಾನಗೊಂಡಿರುವ ಮಾರ್ಗಗಳ ಗ್ರಾಮೀಣ ಪ್ರದೇಶಗಳಲ್ಲಿ ಪ್ರಸ್ತುತ ವಿದ್ಯುತ್‌ ಸರಬರಾಜನ್ನು ದಿನಕ್ಕೆ ಸುಮಾರು 22 ರಿಂದ 23 ಗಂಟೆಗಳ ಕಾಲಾವಧಿಯವರೆಗೆ ನೀಡಲಾಗುತ್ತದೆ ಸಂಖ್ಯೆ: ಎನರ್ಜಿ 2 ಪಿಪಿಎಂ 2021 ಸ್ತ (ಬಿ.ಎಸ್‌.ಯಡಿಹೊರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 72೨ ಉತ್ತರಿಸಬೇಕಾದ ದಿನಾಂಕ : 02.೦2.2021 ಸದಸ್ಯರ ಹೆಸರು ಶ್ರೀ ನಿರಂಜನ್‌ ಕುಮಾರ್‌ ಸಿ.ಎಸ್‌. K ' (ಗುಂಡ್ಲುಪೇಟೆ) ಉತ್ತರಿಸುವ ಸಚಿವರು - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಲಖ್ಯಿಕ ಇಲಾಖೆ ಸಚಿವರು. SO ಉತ್ತರ 7 Answer I a RN EN, | ಅ)! ಗುಂಡ್ಲುಪೇಟೆ ಚಾಮರಾಜನಗರ ಜಿಲ್ಲೆಯ | The details of grants released to | | ವಿಧಾನಸಭಾ ಕೇತ್ರಕ್ಕೆ | ಗುಂಡ್ಲುಪೇಟಿಗೆ ಕಳೆದ ಎರಡು | Gundlupet, Chamarajanagar | | ಯುವ ಸಬಲೀಕರಣ | ವರ್ಷಗಳಲ್ಲಿ ಬಿಡುಗಡೆ ಮಾಡಿದ | District during last two years are ಹಾಗೂ ಕ್ರೀಡಾ | ಅನುದಾನದ ವಿವರ ಈ ಕೆಳಕಂಡಂತಿದೆ: | ೩5 ಕಂllows:- | | | ರ ಪ್‌ |e | ca / Year ' Grant released ಎಷ್ಟು ಅನುದಾನ | Bess If Re .. (Rs. In Lakhs) ; | ಮಂಜೂರು | 208-19 | 7 1100 || ns Bip | ಮಾಡಲಾಗಿದೆ; ಸದರಿ oo ಮೇನ ಮಸ್ತು ನಿರ್ವಹಣ | | | aa. ಅನುದಾನದಲ್ಲಿ ಯಾವ!|| 2019-20 19.00 | 2019-20} 19.00 ಯಾವ | $ ರ್ವಜ್‌ಣಿ ಮ್ಸು, | [x | (Pay, Maintenance | | .. | | __andworks) | ಕಾಮಗಾರಿಗಳನ್ನು ಗುಂಡ್ಲುಪೇಟೆಯ ಡಿ. ದೇವರಾಜ ಅರಸು | i | ಕೈಗೊಳ್ಳಲಾಗಿದೆ; ' ತಾಲ್ಲೂಕು ಕ್ರೀಡಾಂಗಣದಲ್ಲಿ ಕೈಗೊಂಡ | Works taken in D. Devaraj Urs (ಕಾಮಗಾರಿವಾರು ಹಾಗೂ | ಕಾಮಗಾರಿಗಳ ವಿವರಗಳು © | taluk stadium, Gundlupet taluk | ಅನುದಾನವಾರ ವಿವರ ಪ. | are as follows:- | * 2019-20ನೇ ಸಾ | ಹಸುವು | ಪಂಚಾಯತ್‌ ಅನನ |e nthe year 2019 - 20, roof of | ರೂ. 2.00 ಲಕ್ಷಗಳಲ್ಲಿ | the indoor Stadium of | | ಗುಂಡ್ಲುಪೇಟೆಯ ತಾಲ್ಲೂಕು Gundlupet Taluk Stadium has ಕ್ರೀಡಾಂಗಣದ ಒಳಾಂಗಣ been repaired by Rs 2.00 | ಕ್ರೀಡಾಂಗಣದ lakhs under the grants of Zilla | ಮೇಲ್ಮಾವಣಿಯನ್ನು Panchayath \ | | ಈಶನ ನಬಾಗಾನಡಿತ್ತದೆ, + Toilet block for men and * ಜಿಲ್ಲಾ ಪಂಚಾಯತ್‌ ಅನುಬಾನ | | ರೂ. 500 ಲಕ್ಷದಲ್ಲಿ women were constructed by | ಮಹಿಳೆಯರಿಗೆ ಮತ್ತು ಪುರುಷರಿಗೆ | Rs.5,00 lakhs under the grants | ಶೌಚಾಲಯದ | of Zilla Panchayath. | | ಕಾಮಗಾರಿಯನ್ನು | | ಕೈಗೊಳ್ಳಲಾಗಿದೆ. | | ಆ) | ಗುಂಡ್ಲುಪೇಟಿ ತಾಲ್ಲೂಕು ಹೌದು Yes | ಕ್ರೀಡಾಂಗಣಕ್ಕೆ | | ಕಾಂಪೌಂಡ್‌ ನಿರ್ಮಾಣ | | |ಮಾಡಲು ಅನುದಾನ | | | | ಮಂಜೂರಾತಿಗಾಗಿ | | | ಪ್ರಸ್ತಾವನೆ ಸಲ್ಲಿಸಿರುವುದು | | | ಸರ್ಕಾರದ ಗಮನಕ್ಕೆ! | | | | ಬಂದಿದೆಯೇ; | | | I ಇ) | ಬಂದಿದಲ್ಲಿ ಯಾವಾಗ | ಮಾನ್ಯ ಶಾಸಕರಿಂದ ಬಂದಿರುವ | preparing Estimate as per | | ಅನುದಾನ ಮಂಜೂರು | ಪಸ್ಮಾವನೆಯನ್ವಯ ಅಂದಾಜು ಪಟ್ಟೆ | proposal received from hon’ble | ಮಾಡಿ, ಕಾಮಗಾರಿ | ತಯಾರಿಸಿ, ಅನುದಾನದ ಲಭ್ಯತೆ | MLA, suitable action will be | ಪ್ರಾರಂಭಿಸಲಾಗುವುದು? | ಅನುಸಾರ. ಸುನಿಕೆ | taken according ‘to the (ಸಂಪೂರ್ಣ ವಿವರ ಸಮಪಹಿಸಲಾಗುವುದು. | availability of grants. | | ನೀಡುವುದು) | | | ವೈಎಸ್‌ ಡಿ-/ಇಬಿಬಿ/3/2021 Po (ಡಾ।| ನಾರಾಯಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ ಕಾರ್ಯಕುಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖಾ ಸಚಿವರು. ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 473 2. ಮಾನ್ಯ ವಿಧಾನ ಸಭೆ ಸದಸ್ಯರ ಹೆಸರು : ಶ್ರೀಮತಿ ಸೌಮ್ಯ ರೆಡ್ಡಿ (ಜಯನಗರ) 3. ಉತ್ತರಿಸುವ ದಿನಾಂಕ ; 02.02.2021 4. ಉತ್ತರಿಸುವ ಸಚಿವರು p ಗೃಹ ಸಚಿವರು £3 ಪಶ್ನೆ ಉತ್ತರ ಅ'1ಇತ್ತೀ ಡಗ್ಸ್‌ 'ಮತ್ತು ಹುಕ್ಕಾ ಬಾರ್‌ 7] ಕೆಫೆಗಳಿಗೆ ಯುವಕರು ಹೆಚ್ಚಾಗಿ ಮಾರು ಹೋಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಬಂದಿದೆಯೇ; ಜಯನಗರ `ವಿಧಾನಸಭಾ ಕ್ಷೇತ್ರದಲ್ಲಿ ಯುವಕರು ಹೆಚ್ಚಾಗಿ ಡಗ್ಸ್‌ ಚಟಕ್ಕೆ ತುತ್ತಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳೆಪೆಡುವ ಮ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಅಡಿಯಲ್ಲಿ ದಾಖಲಿಸಿರುವ ಪ್ರಕರಣಗಳ ಅಂಕಿ ಅಂಶಗಳ ವಿವರ ಈ ಕೆಳಕಂಡಂತಿದೆ. ಜಯನಗರ ವಿಧಾನಸಭಾ ಕ್ಷೇತ್ರ ಸಿದ್ದಾ; ಖರ ಜೆ.ಪಿ.ನಗರ ಬನಶಂಕರಿ ಸುದ್ದಗುಂಟೆಪಾಳ್ಳೆ ತಿಲಕನಗರೆ | 07 ಇತರೆ" `ರಾಜ್ಯಗಳು`ಡ್ರಗ್ಸ್‌ ಮತ್ತು `ಹುಕ್ಕಾ ಬಾರ್‌ ಕೆಫೆಗಳನ್ನು ನಿಷೇಧಿಸಿರುವ ರೀತ್ಯಾ ರಾಜ್ಯದಲ್ಲಿ ಡ್ರಗ್ಸ್‌ಗಳನ್ನು ನಿಷೇಧಿಸುವ ಕುರಿತಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ (ವಿವರ ನೀಡುವುದು)? ರಾಜ್ಯದಲ್ಲಿ ಡ್ರಗ್ಸ್‌ ಗಳನ್ನು ನಿಷೇಧಿಸುವ ಕುರಿತಂತೆ ಕೈಗೊಂಡ ಕಮಗಳೆ ವಿವರ: > ಮಾದಕ ವಸ್ತುಗಳ ಅಕ್ತಮ ಸಾಗಾಣಿಕೆ & ಮಾರಾಟ ತಡೆಗಟ್ಟಲು ಮತ್ತು ಮಾದಕೆ ವಸ್ತುಗಳ ದುಷ್ನರಿಣಾಮ ಕುರಿತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಡಗ್ಸ್‌ ನಿಯಂತ್ರಣಕ್ಕೆ ಸಾರ್ವಜನಿಕ ಸಹಭಾಗಿತ್ವ ಪಡೆಯಲು, ಮಾದಕ ವಸ್ತುಗಳ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ರಹಸ್ಯ ಮಾಹಿತಿಯನ್ನು 1908 (ಟೋಲ್‌ ಫಿಲಿ'ಗೆ ಕರೆ'ಮಾಡಿ ಮಾಹಿತಿ ನೀಡುವಂತೆ ಕೋರಲಾಗಿರುತ್ತದೆ. ಇದರಿಂದ ಸಾರ್ವಜನಿಕರು ಮುಕ್ತವಾಗಿ ಡ್ರಗ್‌ ಸರಬರಾಜು, ಮಾರಾಟ, ಬಳಕೆಗಳ ಕುರಿತು ಪೊಲೀಸರಿಗೆ ಹೆಚ್ಚು ಹೆಚ್ಚು ಮಾಹಿತಿಗಳನ್ನು ನೀಡುವುದಕ್ಕೆ ಅವಕಾಶವಾಗಿರುತ್ತದೆ. > ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಸದರಿ ಮಾಹಿತಿಯನ್ನು ಪ್ರಚಾರ ಮಾಡಲಾಗಿರುತ್ತದೆ. ಈ ಸಂಬಂಧ ಜಾಹಿರಾತು ಫಲಕ, ಬ್ಯಾನರ್ಸ್‌ ಮತ್ತು ಸ್ಲಿಕ್ಕರ್‌ಗಳನ್ನು ಮುದ್ರಣ ಮಾಡಿಸಿ ಎಲ್ಲಾ ವಿಭಾಗೀಯ ಉಪ ಪೊಲೀಸ್‌ ಆಯುಕ್ತರುಗಳಿಗೆ, ಈ ಸಂಬಂಧ ಎಲ್ಲಾ ವಿಧ್ಯಾ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತರಿಸಿ ಅರಿವು ಮೂಡಿಸುವ ಕಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. > ಪೊಲೀಸ್‌ ಇಲಾಖೆಯಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳಿಗೂ ಸಹ ಜಾಹಿರಾತು ಫಲಕ, ಬ್ಯಾನರ್ಸ್‌ ಮತ್ತು ಸ್ಲಿಕರ್‌ಗಳನ್ನು ನೀಡಿ ಈ ಸಂಬಂಧ ಈರಿವು ಮೂಡಿಸುವ" ಬಗ್ಗೆ ಕ್ರ ಕಮ ಕೈಗೊಳ್ಳುವಂತೆ ಕೋರಲಾಗಿದೆ. ಹೀಗೆ ಮುದ್ರಿಸಲಾಗಿರುವ ಜಾಹಿರಾತು ಫಲಕ, ಬ್ಯಾನರ್ಸ್‌ ಮತ್ತು ಸ್ಲಿಕ್ಕರ್‌ಗಳನ್ನು ಪತ್ರಿಕಾ ಗೋಷ್ಟಿ ನಡೆಸಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಮುದ್ರಿಸಲಾಗಿರುವ ಜಾಹಿರಾತು ಫಲಕ, ಬ್ಯಾನರ್ಸ್‌ ಮತ್ತು ಸ್ಥಿಕ್ಕರ್‌ಗಳನ್ನು ದಿನಪತ್ರಿಕೆಗಳಲ್ಲಿ ಹಾಗೂ ದ್ಯ ಮಾಧ್ಯಮಗಳ ಮೂಲಕ ಜಾಹಿರಾತು ನೀಡಲಾಗಿದೆ. ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಅವರ ಮೊಬೈಲ್‌ ಸಿ.ಡಿ.ಆರ್‌. ಅನ್ನು ವಿಶ್ಲೇಷಿಸಿ ಮಾದಕ ವಸ್ತುಗಳ ಮಾರಾಟದ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಜರುಗಿಸಲಾಗುತ್ತಿದೆ. > ಶಾಲಾ ಮೇಗಳ; ವಿದೇಶಿಯರು: ವಾಸಿಸುತ್ತಿರುವ ಪ್ರದೇಶಗಳು, ಮತ್ತು ಕೊಳಚೆ ಪ್ರದೇಶಗಳಲ್ಲಿ ಸಾರ್ವಜನಿಕ "ಸಜಿ, ಮೆರವಣಿಗೆಗಳನ್ನು ನಡೆಸುವುದರ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲು fe ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾದಕ ದ್ರವ್ಯದ ಸೇವನೆಯಿಂದ ಆಗುವ ದುಷ್ಠರಿಣಾಮಗಳ ಬಗ್ಗೆ ವಿದ್ಧಾ ದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜುಗಳಲ್ಲಿ ಡ್ರಗ್‌ "ಆವೇರ್‌ನೆಸ್‌ ಪ್ರೋಗ್ರಾಮ್‌ಅನ್ನು ನಡೆಸಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖ ವೃತ್ತ ಬಸ್‌ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಅಂಟಿಸುವ ಕಾರ್ಯವನ್ನು ಮಾಡಲಾಗಿರುತ್ತದೆ. > ವಿದೇಶಿಯರು ವಿಶೇಷವಾಗಿ ನೈಜೀರಿಯನ್ಸ್‌ ಪ್ರಜೆಗಳು ಮಾದಕ ವಸ್ತುಗಳ ಮಾರಾಟ/ಸೇವನೆಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಯಾವ ಮೂಲಗಳಿಂದ ಮಾದಕ ವಸ್ತುಗಳ ಸರಬರಾಜಾಗುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿರುವ "ವಿದೇಶಿಯರನ್ನು `ದಸ್ತಗಿರಿ `ಮಾಡಿ`ಅವರುಗಳ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನಿನ ಕ್ರಮ ಕೈಗೊಳ್ಳಲಾಗುತ್ತಿದೆ. ವಿದೇಶಿಯರು ವಾಸದ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಹೊಲೀಸ್‌ ಠಾಣೆಗಳಿಗೆ ಒದಗಿಸುವಂತೆ ಈಗಾಗಲೇ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ವಿಶೇಷ ಕಾರ್ಯಾಚರಣೆಗಳನ್ನು ನಡೆಸಿ ಇಂತಹ ಕೃತ್ಯವೆಸಗುವಂತಹವರ ವಿರುದ್ಧ ಕಠಿಣ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತಿದೆ. > ನಿಯಮ ಉಲ್ಲಂಘನೆ ಮಾಡುವ ಹುಕ್ಕಾ ಬಾರ್‌ಗಳು ಕಂಡು ಬಂದಲ್ಲಿ ಅಗತ್ಯ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ನ್ಷರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು, ಯುವಜನತೆ ಹಾಗೂ ನಾಗರೀಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಠಾಣಾ ಮಟ್ಟದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ರವರುಗಳ ಅಧ್ಯಕ್ಷತೆಯಲ್ಲಿ ಮಾದಕ ದ್ರವ್ಯ ವಿರೋಧಿ ನಾಗರೀಕ ಸಮಿತಿಯನ್ನು ರಚಿಸಲಾಗಿರುತ್ತದೆ. ಸದರಿ ಸಮಿತಿಯು ಠಾಣಾ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಿಗೆ ಭೇಟ ನೀಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. > ಠಾಣಾ ಸರಹದ್ದುಗಳಲ್ಲಿ ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕ ಮಾದಕ ದವ್ಯ ಜಾಲ ಕುರಿತು ಸ್ಥಳೀಯ ಬಾತ್ಮೀದಾರರು ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಬೀಟ್‌ | ಸಿಬ್ಬಂದಿಗಳಿಂದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಪ್ರತಿ ಘಟಕಗಳಲ್ಲಿ ಅಪರಾಧ ಪೊಲೀಸ್‌ ಠಾಣೆ (ಸಿ.ಇ.ಎನ್‌. ಪೊಲೀಸ್‌ ಠಾಣೆ) ತೆರೆಯಲಾಗಿದ್ದು, ಸದರಿ ಪೊಲೀಸ್‌ ಠಾಣೆಗಳು ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕೆ ಬಗ್ಗೆ ವಿಶೇಷವಾಗಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. > ಮಾದಕ ವಸ್ತುಗಳನ್ನು ಬೆಳೆಯುವ ಮತ್ತು ತಯಾರಿಸುವ ಲ್ಯಾಬ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜುಗಳ ಮಕ್ಕಳಿಗೆ ಸಭೆಗಳನ್ನು ಏರ್ಪಡಿಸಿ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸಿ, ಮಾದಕ ವಸ್ತುಗಳನ್ನು ತಯಾರು ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸಹ ಸೂಚನೆಗಳನ್ನು ನೀಡಿರುತ್ತದೆ. ಡಾರ್ಕ್‌ ವೆಬ್‌ ಆನ್‌ಲೈನ್‌ ಮೂಲಕ ಸರಬರಾಜು ಆಗುತ್ತಿರುವ ಮಾದಕವಸ್ತುಗಳ ಬಗ್ಗೆ ಸೂಕ್ತ ನಿಗಾ ಇಡಲಾಗಿದ್ದು ಹಾಗೂ ಪ್ರಥಮ ಬಾರಿಗೆ ಆರೋಪಿಗಳ ವಿರುದ್ಧ The Prevention of Illicit Traffic in Narcotic Drugs and Psychotropic substances (PITNDPS) Act- 1988 ಅಡಿಯಲ್ಲಿ ಕ್ರಮ ಜರುಗಿಸಲಾಗಿರುತ್ತದೆ ಹಾಗೂ ಮಾದಕ ವಸ್ತುಗಳ ವ್ಯಸನಿಗಳನ್ನು ಗುರುತಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖಾಂತರ ಡಿ-ಅಡಿಕ್ಷನ್‌ ಸೆಂಟರ್‌ಗಳಿಗೆ ಸೇರಿಸಲು ಕ್ರಮ ವಹಿಸಲಾಗುತ್ತಿದೆ. > ಠಾಣಾ ಸರಹದ್ದುಗಳಲ್ಲಿ ಬರುವ ಶಾಲಾ ಕಾಲೇಜು ವಿಧ್ಯಾರ್ಥಿಗಳು ಮಾದಕ ವಸ್ತುಗಳ ಹಾಗೂ ಮಾದಕ ವ್ಯಸನಗಳಿಂದ ದೂರವಿರಲು ಮಾದಕ ದ್ರವ್ಯಗಳ ಸರಬರಾಜು. ಮಾರಾಟ, ಸೇವನೆಗೆ ಸಂಬಂಧಿಸಿದಂತೆ, ಆರೋಪಿಗಳಿಗೆ ಸರಬರಾಜು ಮಾಡುವ ವ್ಯಕ್ತಿಗಳನ್ನು ಗುರ್ತಿಸಿ ದಸ್ತಗಿರಿ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ. > ವಿದ್ಯಾರ್ಥಿಗಳು ಮತ್ತು ಯುವ ಸಮೂಹವು ಮಾದಕ ವಸ್ತುಗಳ ದುಶ್ನಟಕ್ಕೆ ಬಲಿಯಾಗದಂತೆ ಶಾಲಾ ಕಾಲೇಜುಗಳ ಬಳಿ ಗಸ್ತು ವಾಹನಗಳಿಂದ ವಿಶೇಷವಾಗಿ ಗಸ್ತು ನಡೆಸಿ ಸ್ಥಳೀಯ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳು ಆಯಾ ಶಾಖೆಗಳಿಗೆ ಹೋಗಿ ಮಾದಕ ವಸ್ತುಗಳ ದುಷ್ನರಿಣಾಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಮತ್ತು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಎನ್‌.ಡಿ.ಪಿ.ಎಸ್‌ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಮಾದಕ ವಸ್ತು ಸಾಗಣೆ ಹಾಗೂ ಮಾರಾಟ ಮಾಡುವವರ ವಿರುದ್ಧ ನಿಗಾ ವಹಿಸಲಾಗುತ್ತಿದೆ. > ಮಾದಕ ದ್ರವ್ಯಗಳ ಮಾರಾಟ ತಡೆಗಟ್ಟುವ ಬಗ್ಗೆ ಠಾಣಾ ಮಟ್ಟದಲ್ಲಿ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಕ್ಕ ಪಕ್ಕವಿರುವ ಅಂಗಡಿ ಮುಂಗಟ್ಟುಗಳಲ್ಲಿ ಮಾದಕ ದ್ರವ್ಯ ಮಾರಾಟವಾಗುತ್ತಿರುವ ಬಗ್ಗೆ ಗುಪ್ತವಾಗಿ ಮಾಹಿತಿಯನ್ನು ಕಲೆಹಾಕಿ ಕ್ರಮ ಕೈಗೊಳ್ಳಲಾಗುತ್ತಿದೆ. >» ಸಾಮಾಜಿಕ ಜಾಲತಾಣಗಳಲ್ಲಿ ಚುಟುಕ ವಿಡಿಯೋಗಳ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. > ಈ ಹಿಂದೆ ಡ್ರಗ್ಸ್‌ ಅಪರಾಧಗಳಲ್ಲಿ ಭಾಗಿಯಾಗಿರುವ ರೂಢೀಕೃತ ಆಸಾಮಿಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಣೆಯಲ್ಲಿಡಲಾಗಿದೆ. ಜೊತೆಗೆ ಅಂತರ್‌ರಾಜ್ಯ ಡಗ್ಸ್‌ ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ಲಹಿಸಿ ಅವರ ಮೇಲೆ ನಿಗಾ ಇಡಲಾಗಿದೆ. | > ಬೆಂಗಳೂರು ನಗರ ಪೊಲೀಸರು ಪ್ರಥಮ ಬಾರಿಗೆ ಅಂತರ್ಜಾಲ (Dark Web) ಮುಖಾಂತರ ವಿದೇಶಗಳಿಂದ ಹಲವು ಮಾದರಿಯ ಡ್ರಗ್ಸ್‌ಗಳನ್ನು ಕೊರಿಯರ್‌ / ರಿಜಿಸ್ಟರ್ಡ್‌ ಅಂಚೆ ಮುಖಾಂತರ ನಗರಕ್ಕೆ ತರಿಸುತ್ತಿದ್ದ ಡ್ರಗ್ಗ್‌ಜಾಲವನ್ನು ಪತ್ತೆ ಮಾಡಿ, ಅಪಾರ ಪ್ರಮಾಣದ ವಿವಿಧ ಡ್ರಗ್ಸ್‌ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.ಈ ಜಾಲದಲ್ಲಿ ಭಾಗಿಯಾಗಿದ್ದ ಅಂಚೆ ಇಲಾಖೆ ನೌಕರರನ್ನು ದಸ್ತಗಿರಿ ಮಾಡಿ ಕಾನೂನು ಕಮಕ್ಕೆ ಒಳಪಡಔಸಲಾಗಿಡೆ ವಿದೇಶಗಳಿಂದ ಪ್ರವಾಸಿ, ಶೈಕ್ಷಣಿಕ ವೀಸಾಗಳಲ್ಲಿ ಬರುವ ಕೆಲವು ವ್ಯಕ್ತಿಗಳು ಡ್ರಗ್ಸ್‌ ಮಾರಾಟದಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು PITNDPS-1988 ಕಾಯ್ದೆ ಅಡಿಯಲ್ಲಿ ಬಂಧನ ಆಜ್ಞೆಯನ್ನು ಹೊರಡಿಸಲಾಗಿದ್ದು, ಇದು ಕರ್ನಾಟಕ ರಾಜ್ಯದಲ್ಲಿ PITNDPS-1988 ಕಾಯ್ದೆ ಅಡಿಯಲ್ಲಿ ಬಂಧನ ಆದೇಶ ಜಾರಿಗೊಳಿಸಿದ ಪ್ರಥಮ ಪ್ರಕರಣವಾಗಿದ್ದು, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಸಲಹಾ ಮಂಡಳಿಯು ವಿದೇಶಿ ವ್ಯಕ್ತಿಯ ಬಂಧನದ ಆದೇಶವನ್ನು ಪುರಸ್ಕರಿಸಿರುತ್ತದೆ. ವಿದೇಶಿಯರು ವಾಸಿಸುತ್ತಿರುವ ಪ್ರದೇಶಗಳು, ಮತ್ತು ಕೊಳಚೆ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆ, ಮೆರವಣಿಗೆಗಳನ್ನು ನಡೆಸುವುದರ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲು ಹಾಗೂ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನ ಸಾಮಾನ್ಯರಲ್ಲಿ ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸುವ ಸಲುವಾಗಿ ಬಿತ್ತಿ ಪತ್ರಗಳನ್ನು ಸಿನಿಮಾ ಮಂದಿರಗಳಲ್ಲಿ ಸ್ಲೈಡ್‌ ಶೋ, ಸುದ್ದಿ ಮಾಧ್ಯಮಗಳಲ್ಲಿ ಮಾದಕ ವಸ್ತುಗಳ ಬಳಕೆ ವಿರುದ್ಧ ಸಂದೇಶಗಳನ್ನು ಪ್ರಕಟಿಸುವುದು, ಹೀಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿಶ್ವ ಸಂಸ್ಥೆಯ: ನಿರ್ದೇಶನದನ್ವಯ ಪ್ರತಿ ವರ್ಷ ಆಗಸ್ಟ್‌ ಮತ್ತು ಸೆಪ್ಪೆಂಬರ್‌ ಮಾಹೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆಯನ್ನು ತಡೆಗಟ್ಟಲು ರಾಜ್ಯಾದ್ಯಂತ ವಿಶೇಷ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಈ ಅವಧಿಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ಬೈಹಿಕ/ ಆರ್ಥಿಕ/ ಸಾಮಾಜಿಕ ದುಷ್ನರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಒಇ 01 ಪಿಎನ್‌ಡಿ 2021 vd NEN Ss ಜ್‌ (ಬಸವರಾಜ ಬೊಮ್ಮಾಯಿ) ಗೃಹ ಸಚಿವರು ಚುಕ್ಕೆ ಗುರುತಿನ ಪ್ರಕ್ನೆ ಸಂಖ್ಯ [515 ! ಮಾನ್ಯ ಸದಸ್ಯರ ಹೆಸರು ಶೀ ಶೀನಿವಾಸ್‌ (ವಾಸು) ಎಸ್‌.ಆರ್‌. (ಗುಬ್ಬಿ) ಉತ್ತರಿಸುವವರು ಅಬಕಾರಿ ಸಚಿವರು ಉತ್ತರದ ದಿನಾಂಕ 02-02-2021 ಪ್ನ ಉತ್ತರ ಸಂ ಅ) | ಅಬಕಾರಿ ತೆರಿಗೆಯನ್ನು ಕಡಿಮೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೆ; ಇರುವುದಿಲ್ಲ. ಆ) | ಅಬಕಾರಿ ತೆರಿಗೆಯಿಂದ ಸಾರ್ವಜನಿಕರಿಗೆ | ರಾಜ್ಯದ ಸ್ವಂತ ತೆರಿಗೆ ರಾಜಸ್ವ ಸಂಗ್ರಹಣೆಯಾದ ಯಾವ ಯಾವ ಇ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ (ವಿವರ ನೀಡುವುದು)? ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮತ್ತು ಮೋಟಾರು ವಾಹನ ತೆರಿಗೆಗಳಂತೆ ಅಬಕಾರಿ ತೆರಿಗೆಯು ಒಂದಾಗಿದ್ದು, ರಾಜ್ಯದ ತೆರಿಗೆ ಸಂಗ್ರಹಣೆಯಲ್ಲಿ ಅಬಕಾರಿ ಇಲಾಖೆಯು 2ನೇ ಸ್ಥಾನದಲ್ಲಿದೆ. ಈ ಇಲಾಖೆಗಳಿಂದ ಸಂಗ್ಗಹಿಸಿರುವ ರಾಜಸ್ಥವನ್ನು ಆಯವ್ಯಯದಲ್ಲಿ ಘೋಷಿಸಿರುವ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಾರ್ವಜನಿಕ ಸಂಬಂಧಿತ ವೆಚ್ಚಗಳಿಗೆ ಬಳಸಲಾಗುತ್ತಿದೆ. ಆಇ 02 ಇಎಲ್‌ಕ್ಕೂ 2021 (ಕೆ. ಗೋಪಾಲಯ್ಯ) ಅಬಕಾರಿ ಸಚಿವರು KARNATAKA LEGISLATIVE ASSEMBLY Starred Question No. 515 Hon”ble Member Sri. Srinivas (Vasu) S.R (Gubbi) To be replied by | Excise Minister | Date of Reply 02-02-2021 Sl. R No Question Answer A) |Is there any proposal before the Government to reduce Excise No taxes; " B) | What are the benefits being | Commercial Tax, Stamps and provided to the common people | Registration Fee and Motor Vehicle Tax from this Excise Tax (provide | are States Own Tax Revenue collection details)? departments and Excise Duty is one among them. Excise Department stands 2" with regard to State’s Tax collection. The revenue mobilized from these departments are utilized for development programmes announced in the Budget and public related expenditure. FD 02 ELQ 2021 K f t-te \s Wi ಮ (K. GOPALAIAH) EXCISE MINISTER 414 02.02.2021 ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ Hay 2 [NR * (9) pe PRs [a ೧ | 2 NTN 3 § 4 [a RS ಶಸ ೫ p ಈ o #8 21 9 1 (5 ಪ BW K ¢ £) p ಬ್ರ ವೆ ys ೬ @ rp 4H ¥ #R5 ತ KR " ಹ ಬ CS] 3 [ ೫ w § 4 3 1 ಸ್ತ | 4% «8 ) pd ೨; ( D i [y BoC K] 2% { 3 w BS KOLB 4 ” w pg PR 2 upg ಠಿ “9G NN) # ¢ oy uonedopy "IS 38” ng 0z-6L0z uonedojy 3eBpng 1-102 TS 3eBpng 61-802 ಬಂಲನಾ SoSUleN ಎಟಂಟ೨$ [es ಬ | ರ್‌ | ಗಿ, "ರಣ ಉಂಧಬಲಂ 2017-18ನೇ ಸಾಲಿಗೆ 2018-19ನೇ ಸಾಲಿಗೆ 2019-20ನೇ ಸಾಲಿಗೆ ಕ್ರ. ಯೋಜನೆಯ ಹೆಸರು ಒದಗಿಸಿರುವ ಒದಗಿಸಿರುವ ಅನುದಾನ ಒದಗಿಸಿರುವ ಸಂ Scheme Names ಅಸುದಾನ 2018-19 Budget ಅನುದಾನ 4 2017-18 Budget Allocation 2019-20 Budget $..No Allocation Allocation 9 ಒಳಾಂಗಣ ಕ್ರೀಡಾಂಗಣ ಮತ್ತು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಅನುದಾನಗಳು ants 107.50 175.50 197.50 for Construction of Indoor Stadium and Open Air Theatre 10 | ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾ ತರಬೇತಿ ಶಿಬಿರ ಮತ್ತು ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ 32.10 34.20 36.60 11 | ಸರ್ಕಾರಿ ಶಾಲೆಗಳಿಗೆ ಕ್ರೀಡಾ ಸಾಮಾಗ್ರಿಗಳ ಪೂರೈಕೆಗಾಗಿ 32.92 35.91 39.39 ಜಿಲ್ಲಾ ಪಂಚಾಯತ್‌ ಒಟ್ಟು 4326.00 5053.00 5735.70 Zill Panchayt Total ಒಟ್ಟು ಮೊತ್ತ Total Grants 24322.10 20540.00 23235.56 ಪೈಎಸ್‌ ಡಿ-/ಇಬಿಬಿ/4/2021 ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 464 2. ಸದಸ್ಯರ ಹೆಸರು ಶ್ರೀ ಸತೀಶ್‌ರೆಡ್ಡ ಎಂ. (ಬೊಮ್ಮನಹಳ್ಳಿ) 3. ಉತ್ತರಿಸುವ ದಿನಾಂಕ 02-02-2021 4. ಉತ್ತರಿಸುವವರು ಮುಖ್ಯಮಂತ್ರಿಗಳು ಕಸಂ ಪಕ್ನೆ ಉತ್ತರ ಅ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಕೆ.ಸಿ.ಡಿ.ಸಿ. ಗೊಬ್ಬರ ಸದರಿ ಘಟಕವನ್ನು ಸ್ಥಳಾಂತರ ಮಾಡುವ ಯಾವುದೇ ಕಾರಾನೆಯಿಂದಾಗಿ ಸುತ್ತಮುತ್ತ | ಯೋಜನೆ ಸರ್ಕಾರದ ಮುಂದಿರುವುದಿಲ್ಲ. fe Be ಕೆಯು.ಐ.ಡಿ.ಎಫ್‌.ಸಿ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಮಕ್ಳಳಗೆ' ದುರ್ವಾಸನೆ, ಸೊಳ್ಳಿಗಳಿ | ಸಂಸರ, ರ 4a ಮತ್ತು ನೊಣಗಳಿಂದ ವಿಪರೀತ ಜ್ಯ ಸರನ್‌ RY ಸಿನರ್ನಣನಸ್ನೂ 2014ರಲ್ಲಿ ಆರೋಗ್ಯ ಸಮಸ್ಯೆಗಳಾಗುತ್ತಿರುವುದು ಪ್ರಾರಂಭ ಮಾಡಿ 2015ರಲ್ಲಿ ಪೂರ್ಣಗೊಳಿಸಲಾಗಿದೆ. ಸರ್ಕಾರದ ಗಮನಕ್ಕೆ ಬಂದಿದೆಯೇ; ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕರ್ನಾಟಕ ಆ | ಬಂದಿದ್ದಲ್ಲಿ ಸದರಿ ಕಾರ್ಯಾನೆಯನ್ನು | ಕಾಪೋಸ್ಟ್‌ ಅಭಿವೃದ್ಧಿ ನಿಗಮ ನಿಯಮಿತ ಗೊಬ್ಬರದ | ಬೇರೆ ಕಡೆಗೆ ಸ್ಥಳಾಂತರ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ? ಕಾರ್ಪಾನೆಯನ್ನು 1975 ರಲ್ಲಿ ಪ್ರಾರಂಭಿಸಿದ್ದು, 2014-15ನೇ ಸಾಲಿನಲ್ಲಿ ಈ ಘಟಕದ ಕಸ ಸಂಸ್ಕರಣಾ ಸಾಮರ್ಥ್ಯವನ್ನು 500 ಮೆಟ್ರಿಕ್‌ ಟನ್‌ ಮಿಶ್ರಿತ ಕಸವನ್ನು ಪ್ರತಿ ದಿನ ಪಡೆಯುವ ಸಾಮರ್ಥ್ಯಕ್ಕೆ ಉನ್ನತೀಕರಣ ಮಾಡಲಾಗಿತ್ತು ಕೆಸಿಸಿ ಘಟಕದಲ್ಲಿ ಹಸಿ ತ್ಯಾಜ್ಯವನ್ನು ಸಹ ಸ್ಟೀಕರಿಸುತ್ತಿದ್ದು, ಅದರ ಸಾಮರ್ಥ್ಯ 350 ಮೆಟ್ರಿಕ್‌ ಟನ್‌ ಇದ್ದು, ಆದರೆ, ಸದ್ಯ ಸರಾಸರಿ ಪ್ರತಿ ದಿನ 15 ಮೆಟ್ರಿಕ್‌ ಟನ್‌ ಕಸವನ್ನು ಮಾತ್ರ ಸ್ಪೀಕರಿಸಲಾಗುತ್ತಿದೆ. ವ್ಯವಸ್ಥಿತ ವಿಂಡ್ರೋ ಮ್ಯಾನೇಜ್‌ಮೆಂಟ್‌ ಹಾಗೂ ಸೂಕ್ತ ಇನಾಕುಲಂ ಬಳಸಿ ದುರ್ವಾಸನೆ, ಸೊಳ್ಳೆಗಳು ಹಾಗೂ ನೊಣ | ಗಳನ್ನು ನಿಯಂತ್ರಣ ಮಾಡಲಾಗುತ್ತಿದೆ. ಸದರಿ ಘಟಕಕ್ಕೆ | ಕನ್ನಲ್‌ಟಿಂಟ್‌ಗಳನ್ನು ನೇಮಿಸಿ ಸತತವಾಗಿ 3 ತಿಂಗಳು ಈ NW) ೬೦೬ ಘಟಕದ ಕಾರ್ಯವೈಖರಿಯನ್ನು ಅಭ್ಯಸಿಸಿ, ಸೊಕ್ತ ಎಸ್‌.ಓ.ಪಿ. ತಯಾರಿಸಿ ಅದರ ಪ್ರಕಾರ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರದ ಸಂಸ್ಥೆ ಮೆ॥ ವ್ಯಾಪ್‌ಕೋಸ್‌ ರವರು ಟೆಕ್ಸಿಕಲ್‌ ಆಡಿಟರ್‌ ಆಗಿ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಈ ಘಟಕದ ವಾಸನೆ ನಿಯಂತ್ರಿಸಲು ಬಯೋಫಿಲ್ಲರ್‌ ಅಳವಡಿಸಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದುದರಿಂದ ಸದರಿ ಕಾರ್ಪಾನೆಯನ್ನು ಸ್ಥಳಾಂತರ ಮಾಡುವ ಯಾವುದೇ ಯೋಜನೆ / ಪ್ರಸ್ಥಾವನೆ ಸರ್ಕಾರದ ಮುಂದಿರುವುದಿಲ್ಲ. ಕೆ.ಸಿ.ಡಿ.ಸಿ. ಘಟಕಕ್ಕೆ ಸರ್ಕಾರವು ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರುಗಳನ್ನು ನೇಮಿಸಿದ್ದು, ಅವರ ಮಾರ್ಗದರ್ಶನ ದಲ್ಲಿ ಘಟಕವು ಇತ್ತೀಚಿಗೆ ಜಿ.ಕೆ.ವಿ.ಕೆ.ಗೆ ಭೇಟಿ ನೀಡಿ ನುರಿತ ಕೃಷಿ ತಜ್ಞರುಗಳ ಸಹಾಯ ಪಡೆಯಲಾಗಿರುತ್ತದೆ ಹಾಗೂ ಕೇಂದ್ರ ಸರ್ಕಾರದ National Institute for Interdisciplinary Science and Technology (NIST) ಸಂಸ್ಥೆ ವತಿಯಿಂದ ಬಯೋ- ಫಿಲ್ಲರ್‌ ಗಳನ್ನು ಸಹ ಅಳವಡಿಸಿ ವಾಸನೆ ನಿಯಂತ್ರಣ ಹಾಗೂ ರೋಗ ರುಜಿನೆಗಳು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಸಂಖ್ಯೆ: ನಅಇ 10 ಎಂಎನ್‌ವೈ 2021 (%) ್‌್‌ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ 1 ಚುಕ್ಕೆ ಗುರುತಿನ ಪ್ಲೆ ಸಂಖ್ಯೆ :423 2. ಸದಸ್ಯರ ಹೆಸರು : ಶ್ರೀ ಬಂಡೆಪ್ಪ ಖಾಶೆಂಪುರ್‌ 3. ಉತ್ತರಿಸಬೇಕಾದ ದಿವಾಂಕ : 02.02.2021 4. ಉತ್ತರಿಸುವ ಸಚಿವರು ; ಸಣ್ಣ ನೀರಾವರಿ ಸಚಿವರು. ನ್‌ ಪುಶೈಗಳು [ ಉತ್ತರಗಳು ಸಂ. ಇ ಆ'ಜಬೀಡರ ದಕ್ಷಿಣ ಕ್ಷೇತ ತ್ತೆದೆ' 'ವ್ಯಾಪ್ತಿಯಲ್ಲಿ ಬರುವ ಸಣ್ಣ ನೀರಾವರಿ ಇವಾಪೆಯ ವ್ಯಾಪ್ತಿಯಲ್ಲಿ ಬೀದರ್‌ ಜಿಕ್ಲೆಯ `'ಬೀದರ ಸಣ್ಣ ನೀರಾವರಿ ಕೆರೆಗಳೆಷ್ಟು (ಗ್ರಾಮವಾರು ದಕ್ಷಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ 27 ಕೆರೆಗಳಿರುತ್ತವೆ. ಗ್ರಾಮವಾರು ಮಾಹಿತಿ ಒದಗಿಸುವುದು) ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. | ಆಈ ಕ್ಷೇತದಲಿನ | ಕರಗಳನ್ನು] ಈ ಕ್ಷೇತ್ರದಲ್ಲಿ ಕಳೆದ್‌3 ಪರ್ಷಗಸಕ್ಪ ರೂ.8414ಲಕ್ಷೆ ಅಂದಾಜು ಅಭಿವೃದ್ಧಿಪಡಿಸಲು ಸರ್ಕಾರ ಕೈಗೊಂಡ ವೆಚ್ಚದಲ್ಲಿ 19 ಕೆರೆಗಳನ್ನು ಅಭಿವೃ ದ್ವಿಪಡಿಸುವ ಕಾಮಗಾರಿಗಳನ್ನು ಕ್ರಮಗಳೇನು; (ೆರೆವಾರು ಮಾಹಿತಿ ಕೈಗೊಳ್ಳಲಾಗಿದೆ. ಈ ಕಾಮಗಾರಿಗಳು "ಫೊರ್ಣಗೊಂಡಿದ್ದು, ಇದುವರೆಗೆ ಒದಗಿಸುವುದು) ರೂ.596.14ಲಕ್ಷ ವೆಚ್ಚ ಮಾಡಲಾಗಿದೆ. ಕೆರೆವಾರು ಮಾಹಿತಿಯನ್ನು ಅನುಬಂಧ-2 "ರಲ್ಲಿ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ಬೀದರ ದಕ್ಷಿಣ ಮತಕ್ಷೀತ್ರದಲ್ಲಿ' ಒಟ್ಟು 6 ಕೆರೆಗಳಲ್ಲಿ 1. ಮನ್ನಳ್ಳಿ ಕೆರೆ 2. ಬಾವಗಿ ಕರೆ 3 ಔರಾದ (ಎಸ್‌) ಕೆರೆ 4. ಖಾಶಂಪೂರ “ಆ 5. ಚಟ್ನಳ್ಳಿ ವಾಡಿ ಕೆರೆ ಮತ್ತು 6. ಚಾಂಗ್ಲೇರ್‌ ಕೆರೆ] ಹೂಳೆತ್ತಲು ಪ್ರತಿ ಕೆರೆಗೆ “ರೊ.4.00 ಲಕ್ಷ ಗಳಂತೆ ಒಟ್ಟು ರೂ 24.00 ಲಕ್ಷ ಮೊತ್ತದಲ್ಲಿ ಕೆರೆಗಳಲ್ಲಿನ ಹೂಳೆತ್ತಲು ಅನುದಾನ 'ಒದಗಿಸಲಾಗಿದೆ. ಪ್ರಸ್ತುತ ಸದರಿ ಕೆರೆಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಈ ಕೆರೆಗಳಲ್ಲಿನ ನೀರು ಕಡಿಮೆಯಾದ ನಂತರ ರೈತರ ಸಹಭಾಗಿತ್ವದಲ್ಲಿ ಹೂಳನ್ನು "ತೆಗೆಯುವ ಕೆಲಸ ಕೈಗೊಳ್ಳಲಾಗುವುದು. [5 ಕ್ಷೇತ್ರದಲ್ಲಿನ ಹಲವು3ರೆಗಳಲ್ಲಿ ತಾಕ್‌'ದಾರನ ಕಡಿಮೆಯಾಗಿರು ಬಂದಿದೆಯೇ; ಹಾಗಿದ್ದಲ್ಲಿ" ತೆಗೆಯಲು ಸ ತುಂಬಿರುವುದರಿಂದ ಕರ್ನಾಟಕ ವಿಧಾನ ಸಭೆ ನೀರಿನ ಸಂಗ್ಲಹಣೆ ಪುದು £3 ಸರ್ಕಾರದ ಗಮನಕ್ಕೆ ಸದರಿ `3ರೆಗಳೆಲ್ಲಿನ್‌' ಹೂಳು ಸರ್ಕಾರ ಕ್ರಮ ಕೈಗೊಳ್ಳುವುದೇ? ಕೆರೆಗಳಲ್ಲಿ ಹೂಳು ತುಂಬುವುದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಕೆರೆಗಳ ಹೊಳು "ತೆಗೆಯುವ ಅವಶ್ಯಕತೆಯನ್ನು ಆಧರಿಸಿ ಪ್ರತಿ ವರ್ಷ ಇಲಾಖೆಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಒದಗಿಸಲಾಗುವ ಅನುದಾನದ ಲಭ್ಯತೆಯ ಮೇರೆಗೆ ಬೀದರ್‌ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲಿ ಕೆರೆಗಳಲ್ಲಿ ಹೂಳು ತೆಗೆಯುವ ಕ, ಕರೆ ಅಭಿವೃ! | ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ. ಕಡತ ಸಂಖ್ಯೆ: MID 30 LAQ 2021 hana A (ಜೆ.ಸಿ.ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು. ಶ್ರೀ ಬಂಡೆಪ್ಪ ಖಾಶೆಂಹುರ್‌ ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:423ಕ್ಕೆ ಅನುಬಂಧ-1 ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ವಿವರ [3ಸರಿ. ಕರಯ ಪೆಸರು ತಾಲ್ದೂಕು ಗ್ರಾಮ ಕರ ಅಂಗಳದ [ಕ್ಕಾಚ್‌ಮೆಂಡ್‌` ಪ್ರದೇಶ] ನೀರಾವರಿ ಪ್ರದೇಶ ಯೋಜಿ 4 ತ ಹ ವಿಸ್ಲೀರ್ಣ (ಚ.ಕಿ.ಮೀ.ಗಳಲ್ಲಿ) (ಹೆಕ್ಟೇರ್‌ ಗಳಲ್ಲಿ) ಹೆಸ್ತುತ ನೀರು j (ಹೆಕ್ಷೇರ್‌ ಗಳಳ್ತಿ) 4 ಸಂಗ್ರಹಣ ಸಾಮರ್ಥ್ಯ Eres i 7 ವಾಕರಣ ನರಾವರ ಕರ ಪನಗತ್ಪೆ ಮಕಾ 22.00 130 148.00 27.00 2200 el es EN NEN NN 3 JS ROO ಅಬಗುವ್ಪ ಬ್‌ “| nee | 10 | 2870 21.23 18.10 4 [ಜಾಂಕ್ಷೆರ್‌ ಸಣ್ಣ ನೀರಾವರಿ:ಕರ:| ಚಿಟಗುಪ್ಪ ಷಾಂಕ್ಸರ್‌ 396.00 58.40 52.00 nl ಧಧಾಪರಕ ಇಂಗ್‌ ಸರಾರಗ್ಸು ಸಣ್ಣ ನಾರಾವರ ಶಾಹಪುರ್‌ ಸಣ್ಣ ನೀರಾವರಿ ಕರೆ ಬೀದರ ಸಿಂಧೊಲ್‌ ಸಣ್ಣ ನೀರಾವರಿ ಸಣ್ಣ ನೀರಾವರಿ ಕ ಮ ಳ್ಳಿ ಬೀದರ ಬಳ್ಳೂರಾ ಸಣ್ಣ ನೀರಾವರಿ ಕೆ ಬೆಳ್ಳೂರಾ ಸಿಕಂದ್ರಾಪೊರ್‌ ಸಣ್ಣ ನೀರಾವರಿ ಕೆರ = Ws ಬೀದರ ಚೆಟ್ನಳ್ಳಿ ಸಣ್ಣ ನೀರಾವರಿ ಕ ಕೆರೆ ಅಣ್ಣೂರ್‌ ಸಣ್ಣ ನನ್‌ ಬೀದರ [ಅಣ್ಣೂರ್‌ ವಾಡಿ ಸಣ್ಣ ದರ ನೀರಾವರಿ ಕೆರೆ ಖಾಶಾಂಪೂರ್‌ ಸಣ್ಣ ಬೀದರ ಖಾಶಾಂಪೂರ್‌ ನೀರಾವರಿ ಕೆರೆ i Wis 1.27 47.00 34.49 33.99 ಸಿಂಧೊಲ್‌ 12.00 ಕಿರೆ SN EN CN Er) 20.40 142.00 ರ 11.40 Wk 67.00 11.62 11.10 Mo 96.00 16.53 15.92 19.20 "15.24 40,40 9.60 20.78 14.78 39.92 ಕರೆಯಲ್ಲಿ ಹೂಳು ತುಂಬಿದರಿಂದ ನೀರಿನ ಸಂಗ್ಲಪಣೆ ಕಡಿಮೆಯಾಗಿದೆ | woes couemoce®a | eelor ಬಲ 88'L Sue umfiow ಧಂ ನರ L ( LYS 00°SL1 01 00°0L P90 (Garwe'v 0೮) Shyer ಆಂ ಉಲ £ಣ (ಶಡ೪ 3೦8೫) @08 ೦೪ (Sau fe) ue ಐಡಬಂಎ ೧೪ p82 vow Ros oe oreo Bx cde! 8 ಜಲಲ Bw cover voscho | 8 ೧೫ಯಟಿ ಔಜ (ಇ) ಬಂಡ 9c Ex [4 9೭ 4 [24 £೭ [44 ehoes ©) 3] mu 2017-18 2017-18 2017-18 2017-18 2017-18 2017-18 2017-18 2017-18 2017-18 2017-18 2017-18 2017-18 2017-18 2017-18 2017-18 ಕ್ಕ ಶೀರ್ಷಿಕ 2 ಕರೆ ಸಂಜಿವೀನಿ ಕರೆ ಸಂಜಿವೀನಿ ಕರೆ ಸಂಜಿವೀನಿ 47102 ನಬಾರ್ಡ 8702 ಪ್ರಧಾನ ಕಾಮಗಾರಿಗಳು LOE ಕಾಮಗಾರಿಗಳು 4707 ಪ್ರಧಾನ ಕಾಮಗಾರಿಗಳು 4702 ಪ್ರಧಾನ ಕಾಮಗಾರಿಗಳು 4702 ಪ್ರಧಾನ ಕಾಮಗಾರಿಗಳು ಶ್ರೀ ಬಂಡೆಪ್ಪ ಖಾತೆಂಪುರ್‌ ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:423ಕ್ಕೆ ಅನುಬಂಧ-2 ಬೀದರ ದಕ್ಷಿಣ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಕೈಗೊಳ್ಳಲಾದ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ವಿವರ ಕರೆಯ ಹೆಸರು ಸಿಕಂದ್ರಾಪೊರ ಗ್ರಾಮದ ಹತ್ತಿರ ಸಣ್ಣ ನೀರಾವರಿ ಕೆರೆ ಅಣದೂರವಾಡಿ ಗ್ರಾಮದ ಹತ್ತಿರ ಸಣ್ಣ ನೀರಾವರಿ ಕೆರೆ ಕೆರೆಯ ನೀರಾವರಿ ಕೆರೆ ಅಂದಾಜು ಮೊತ್ತ 3 ವಚ್ಚ ಚ ಇತರೆ ಸುಧಾರ ತೆಗೆಯಲು ಕಾಮಗಾರಿಗಳಿಗೆ ಮಾಡಿದ ಹೆಚ್ಚ ಮಾಡಿದ ವೆಚ್ಚ 6 3.93 0.00 3.3 0.00 3.76 0.00 0.00 21.82 0.00 18.14 0.00 3.93 3.76 3 32.70 3.79 21.82 18.14 ಪಡ್‌ 8 ಪೂರ್ಣಗೊಂಡಿ ಪೂರ್ಣಗೂಂಡಿದೆ ಪೂರ್ಣಗೊಂಡಿದೆ ಪೂರ್ಣಗೂಂಡಿದ ಪೂರ್ಣಗೂಂಡಿದ ಪೂರ್ಣಗೊಂಡಿದ ಪೂರ್ಣಗೂಂಡಿದ ಪೂರ್ಣಗೊಂಡಿದೆ ಪೂರ್ಣಗೂಂಡಿದೆ p ರ್ಣಗೂಂಡಿದ p ರ್ಣಗೂಂಡಿದ ೦ಡಿದ ರೂ.ಲಕ್ಷಗಳಲ್ಲಿ ಷರಾ 3p woes | 98695 ki ws 6CT9 NET [ATG voy 0T'S1 S8'ces AS ಬಿಲಿಂಲ್ರ ತಬಲ SE'ChL SUC [X 6 § Z [) Re ೮ ‘{9+5) yYauacucgsea i SOc | eospbeurm | Re | poor pes ಯ oe woeiB Re 892 ply 00°00 0001 pn Aus £ ಬಸೂ Ques Ute 08 axes Bw chuHOUcKeco oe ns (%) gersosyeos geo zoLy 0೭-6102 [4 'ಜ೧ಂದಿಜ ೧8 Ho ಉಂ ಗೌಣ ಏಳು ಭನ ಟೀ ೭04೪ 02-6107 ¢ ಜೀಯ ಉಂಧಢ ಉಂಟ! CUCU [pn ಜಂಲಔ Top 0T-6107 [4 'ಜಂದಿಯ ೧4 ಉಂಟ oe pe Qoreroa] syouses NeiR 201} 0T-6107 I Ce s 1 ಥಿಾಲಂ ಧಾಧಬಂeಣ ene wc wu BL [3 ¢ zT { 1] ಜಲ ಅಂಧ 2೨% $0 ತಣ ox ಚುಕ್ಕೆ ಗುರುತಿನ ಪ್ರಶ್ನೆ ಸದಸ್ಯರ ಹೆಸರು & N್‌ ಉತ್ತರಿಸುವ ಸಚಿವರು ಉತ್ತರಿಸಬೇಕಾದ ದಿನಾಂಕ ಕರ್ನಾಟಕ ವಿಧಾನ ಸಭೆ ಸಂಖ್ಯೆ 522 ಶ್ರೀ ಗೂಳಿಹಟ್ಟಿ ಡಿ.ಶೇಖರ್‌(ಹೊಸದುರ್ಗ) 02.02.2021 ಮಾನ್ಯ ಜಲಸಂಪನ್ಮೂಲ ಸಜಿವರು ಕ್ರಸಂ. ಅ) ಆ) ಪ್ರಶ್ನೆಗಳು NY ಅಪ್ಪರ್‌ ಭದ್ರಾ ಚಾನೆಲ್‌ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಉತ್ತರಗಳು ೯ ತಾಪ್ಲೂಕಸಳ್ಲ್‌ವತ್ಥಶ್ನರಯ್ಯ `ಜಲನಿಗಮದ ವ್ಯಾಪ್ತಿಯಲ್ಲಿನ ಭದ್ರಾ `ಮೇಲ್ಡಂಡೆ ಯೋಜನೆಯಡಿ ಹೊಸದುರ್ಗ ತಾಲ್ಲೂಕಿನಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆಗಳು ಹಾದು ಹೋಗುತ್ತಿದ್ದು, ಸದರಿ ತಾಲ್ಲೂಕಿನಲ್ಲಿ ಈ ಕಾಲುವೆಗಳ ಒಟ್ಟು ಉದ್ದವು ಅನುಕ್ರಮವಾಗಿ 55079) ಕಿಮೀ ಮತ್ತು 24.00 ಕಿ.ಮೀ ಇರುತ್ತದೆ. ಇದರಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ 58.00 ರಲ್ಲಿ ಜಾನಕಲ್ಲು ಗ್ರಾಮದ ಹತ್ತಿರ 2.593 ಕಿ.ಮೀ ಉದ್ದದ ಸುರಂಗ ಮಾರ್ಗ, ಕಿ.ಮೀ?77.192 ರಲ್ಲಿ ಲಕ್ಕೆಹಳ್ಳಿ ಗ್ರಾಮದ ಹತ್ತಿರ ಟನಲ್‌-1 ರಲ್ಲಿ 0೨970 ಕಿ.ಮೀ ಉದ್ದದ ಸುರಂಗ ಮಾರ್ಗ ಹಾಗೂ ಕಿಮೀ.80.242 ರಲ್ಲಿ ಲಕ್ಕೆಹಳ್ಳಿ ಗ್ರಾಮದ ಹತ್ತಿರ ಟನಲ್‌-2ರಲ್ಲಿ 0.6108.ಮೀ ಉದ್ದದ ಸುರಂಗ ಮಾರ್ಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸದರಿ ಸುರಂಗ ಮಾರ್ಗಗಳನ್ನು ಸರಿಸುಮಾರು 20.00 ಮೀ. ರಿಂದ 200.00 ಮೀ. ಆಳದಲ್ಲಿ ತೋಡಲಾಗಿರುತ್ತದೆ. ಕಾಮಗಾರಿಯಲ್ಲಿ ಎಷ್ಟು ಕಿ.ಮೀ. ಮತ್ತು ಎಷ್ಟು ಕಡೆ ಸುರಂಗ ಮಾರ್ಗಗಳನ್ನು ಮಾಡಲಾಗಿದೆ; ಇವುಗಳಲ್ಲಿ ಎಷ್ಟು ಆಳದಲ್ಲಿ ತೋಡಲಾಗಿದೆ. ಈ ಸುರಂಗ] ಮಾರ್ಗಗಳಿಂದ ಅಂತರ್ಜಲ ಕುಸಿದ ಪರಿಣಾಮ ಸುತ್ತಮುತ್ತಲ ರೈತರಿಗೆ ಅದರಲ್ಲೂ ನಾಲೆಯ ಎಡ ಭಾಗದ ರೈತರಿಗೆ ಯಾವ ರೀತಿ ಅನುಕೂಲ ಕಲ್ಪಿಸಲಾಗಿದೆ; ಸದರ ಸರಂಗ ಮಾರ್ಗಗಳ ನಿರ್ಮಾಣದಿಂದ ಸುತ್ತಮುತ್ತಲಿನ ಪ್ರದೇಶದ ಅಂರ್ತಜಲ ಮಟ್ಟ ಕುಸಿಯದಂತೆ ಅಗತ್ಯ ತಾಂತ್ರಿಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ನಿರ್ಮಿಸಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯ ಅನುಮೋದಿತ ಯೋಜನಾ ವರದಿಯಂತೆ ಹೊಸದುರ್ಗ ತಾಲ್ಲೂಕಿನ 27 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50% ರಷ್ಟು ನೀರನ್ನು ತುಂಬಿಸಲು ಹಾಗೂ 44608 ಹೆಕ್ಟೇರ್‌ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿರುತ್ತದೆ. ಚಿತ್ರದುರ್ಗ ಶಾಖಾ ಕಾಲುವೆಯ ಎಡಭಾಗದ ಪ್ರದೇಶವು ಚಿತ್ರದುರ್ಗ ಶಾಖಾ ಕಾಲುವೆಯ ಸಿ.ಬಿ.ಎಲ್‌ ನಿಂದ ಎತ್ತರದ ಮಟ್ಟದಲ್ಲಿದ್ದು, ಗುರುತ್ವ ಹರಿವಿನ ಮೂಲಕ ಎಡಭಾಗದ ಕೆರೆಗಳಿಗೆ ಮತ್ತು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಕಾರ್ಯಸಾಧುವಾಗಿರುವುದಿಲ್ಲ. ಕ್ರಸಂ. ಪ್ರಶ್ನೆಗಳು ಉತ್ತರಗಳು ಇ) ಹೊಸದುರ್ಗ `ತಾಠ್ಲಾಕಗ|ಭದ್ರಾ ಮೇನ್ಹಂಡ ಹಾಜವನಹ ನಾನಾರ ಹಾನಾ' ನಿಗದಿಪಡಿಸಿ ಹಂಚಿಕೆ | ವರದಿಯಂತೆ ಹಂಚಿಕೆಯಾದ ನೀರಿನ ಪ್ರಮಾಣಕ್ಕನುಗುಣವಾಗಿ ಮಾಡಲಾಗಿರುವ ನೀರಿನ | ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಪ್ರಮಾಣದಲ್ಲೇ ನಾಲೆಯ | ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ತತ್ನಂಬದಿ ಕಾಮಗಾರಿಗಳು ಎಡಭಾಗದ ರೈತರಿಗೆ ಕೆರೆ ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ ಪ್ರಸಕ್ಷ ಯಾವುದೇ ತುಂಬಿಸುವ ಹನಿ ನೀರಾವರಿ | ನೀರಿನ ಉಳಿತಾಯವಿಲ್ಲದಿರುವುದರಿಂದ ಜೊತೆಗೆ ನಾಲೆಯ ಸೌಲಭ್ಯ ಕಲ್ಲಿಸಲಾಗುವುದೇ? | ತಳಮಟ್ಟವು ಎಡಭಾಗದ ಪ್ರದೇಶಕ್ಕಿಂತ ಕೆಳಭಾಗದಲ್ಲಿದ್ದು ತಾಂತ್ರಿಕವಾಗಿಯೂ ಸಹ ಗುರುತ್ವ ಹರಿವಿನ ಮೂಲಕ ನೀರನ್ನು ಹರಿಸಲು ಅವಕಾಶವಿಲ್ಲದಿರುವುದರಿಂದ, ಹೊಸದುರ್ಗ ತಾಲ್ಲೂಕಿನಲ್ಲಿ ಬರುವ ಚಿತ್ರದುರ್ಗ ಶಾಖಾ ಕಾಲುವೆಯ ಎಡಭಾಗದ ಪ್ರದೇಶದ ವ್ಯಾಪ್ತಿಯಲ್ಲಿ ಗುರುತ್ವ ಹರಿವಿನ ಮೂಲಕ ಕೆರೆ ತುಂಬಿಸುವ ಮತ್ತು ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಿರುವುದಿಲ್ಲ. ಸಂಖ್ಯೆ: ಜಸಂಇ 01 ಡಬ್ಬ್ಯೂಎಲ್‌ಎ 2021 5 * ~~ ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ)