ಸೊಳೆ -ರಂ-೫ Stare & ಕರ್ನಾಟಕ ವಿಧಾನ ಸಭೆ y ರ್‌ )2B-03-9)) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 12804 ಮಾನ್ಯ ಸದಸ್ಯರ ಹೆಸರು ಶ್ರೀ ಜ್ಯೋತಿ ಗಣೇಶ್‌ ಜಿ.ಬಿ (ತುಮಕೂರು ನಗರ) ಉತ್ತರಿಸಬೇಕಾದ ದಿನಾಂಕ 18-03-2021 ಉತ್ತರಿಸುವ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕ್ರಸಂ. ಪ್‌ ಉತ್ತರ ಅ | ತುಮಕೂರು ಜಿಲ್ಲಾ | ಜಿಲ್ಲಾ ಆಸ್ಪತ್ರೆ ತುಮಕೂರು ಇಲ್ಲಿನ ಘಾರ್ಮಾಸಿ ಅಧಿಕಾರಿಗಳ ವಿವರ ಈ ಆಸ್ಪತ್ರೆಯಲ್ಲಿ ಫಾರ್ಮಸಿ ಕೆಳಕಂಡಂತಿರುತ್ತದೆ. ಅಧಿಕಾರಿಗಳ ಹುದ್ದೆಗಳು ಹುದ್ದೆ 1 ಮಂಜೂರು [ಕಾರ್ಯನಿರತ ಖಾಲಿ , ಅನೇಕ ನನಸಸರದ ಕಿರಿಯ 2 1 ದಿನಾಂಕ: 28-08-2020 ಖಾಲಿ ಇರುವುದು ಫಾರ್ಮಾಸಿ ರಿಂದ 1 ಹುದ್ದೆ ಖಾಲಿ ಸಕಾಲ ಗಮನಕ್ಕೆ || ಧ್ಯಕಾರಿಗಳು ಇರುತ್ತದೆ. ಬಂದಿದೆಂಹ; ಬಂದಿದ್ದಲ್ಲಿ | ಹಿರಿಯ 4 3 ದಿನಾಂಕ:24-09-2020 ಖಾಲಿ ಹುದ್ದೆಗಳ ಭರ್ತಿಗೆ ಫಾರ್ಮಾಸಿ ರಿಂದ 1 ಹುದ್ದೆ ಖಾಲಿ ಸರ್ಕಾರ ತೆಗೆದುಕೊಂಡ ಅಧಿಕಾರಿಗಳು ಇರುತದೆ. ಕ್ರಮವೇನು; ಇಲಾಖೆಯಲ್ಲಿನ 400 ಕಿರಿಯ ಫಾರ್ಮಾಸಿ ಅಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹಿರಿಯ ಫಾರ್ಮಾಸಿ ಅಧಿಕಾರಿ ಹುದ್ದೆಯನ್ನು ವೃಂದ ಮತ್ತು ನೇಮಕಾತಿ ನಿಯಮಗಳನ್ನಯ ಪದೋನ್ನತಿ ಮುಖಾಂತರ ಭರ್ತಿ ಮಾಡಬೇಕಾಗಿರುತ್ತದೆ. ಆ ತುಮಕೂರು ಜಲ್ಲಾ | ಹೌದು ಆಸ್ಪತ್ರೆಯಲ್ಲಿ ಹಾಸಿಗೆಗಳಿಗೆ | ಜಿಲ್ಲಾ ಆಸ್ಪತ್ರೆ ತುಮಕೂರು ಇದು 400 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಅನುಸಾರವಾಗಿ ಫಾರ್ಮಸಿ | ಹಾಸಿಗೆಗಳಿಗೆ ಅನುಸಾರವಾಗಿ 6 ಫಾರ್ಮಸಿ ಅಧಿಕಾರಿಗಳ ಹುದ್ದೆಗಳು ಅಧಿಕಾರಿಗಳ ಹುದ್ದೆಗಳು ಮಂಜೂರಾಗಿವೆ. ಮಂಜೂರಾಗಿವೆಯೇ; ೪ | ಮಂಜೂರಾಗಿದ್ದಲ್ಲಿ, ಆ| ಇಲಾಖೆಯಲ್ಲಿನ 400 ಕಿರಿಯ ಫಾರ್ಮಾಸಿ ಅಧಿಕಾರಿಗಳ ಹುದ್ದೆಗಳನ್ನು ನೇರ ಹುದ್ದೆಗಳನ್ನು ಭರ್ತಿ | ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹಿರಿಯ ಮಾಡುವ ಪ್ರಸ್ತಾವನೆ | ಫಾರ್ಮಾಸಿ ಅಧಿಕಾರಿ ಹುದ್ದೆಯನ್ನು ವೃಂದ ಮತ್ತು ನೇಮಕಾತಿ ಸರ್ಕಾರದ ಮುಂದಿದೆಯೇ? | ನಿಯಮಗಳನ್ವಯ ಪದೋನ್ನತಿ ಮುಖಾಂತರ ಭರ್ತಿ ಮಾಡಬೇಕಾಗಿರುತ್ತದೆ. pC ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸಂಖ್ಯೆ: ಆಕುಕ ಆಕುಕ 108 ಹೆಚ್‌ಎಸ್‌ಎಂ 2021 ಕರ್ನಾಟಕ ವಿಧಾನ ಸಭೆ ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು : 2983 : ಶ್ರೀಮತಿ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ (ಕುಂದಗೋಳ) : 18-03-2021 ಬ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕ್ರಸಂ. ಪ್ರಶ್ನೆ ಉತ್ತರ ಅ ಕುಂದೆಗೋಳೆ ವಿಧಾನಸಭಾ ಕ್ಷೇತದ ಬಂದಿದೆ. ಗುಡಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಆರ್ಥಿಕ ವಿಸ್ತರತೆ ಇಲ್ಲದಿರುವುದರಿಂದ ಪ್ರಾಥಮಿಕ ಬಂದಿದೆಯೇ; ಬಂದಿದ್ದಲ್ಲಿ, ಈ ಬರ್ಗಿ ಕೇಂದಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾ ) ಸಧ್ಯಕ್ಕಿ ತೆಗೆದುಕೊಂಡ ಕ್ರಮಗಳೇನು; ತಡೆಹಿಡಿಯಲಾಗಿದೆ. ಆ ಕುಂದಗೋಳ `` ಮತಕ್ಷೇತ್ರದ ಪ್ರಾಥಮಿಕ ಬಂದಿದೆ. oo ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಕೊರತೆಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; j ಇ ಬಂದಿದ್ದಲ್ಲಿ `ಈ ಹುದ್ದೆಗಳನ್ನು ಭರ್ತಿ ಆರೋಗ್ಯ ಮತ್ತು ಕುಟುಂಬ '`ಕಲ್ಮಾಣ ಇಲಾಖೆಯಲ್ಲಿ ಮಾಡಲು ಸರ್ಕಾರವು ತೆಗೆದುಕೊಂಡಿರುವ | ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ/ ದಂತ ಕೆಮಗಳೇನು; ಆರೋಗ್ಯಾಧಿಕಾರಿ/ತಜ್ಞ ವೈದ್ಯರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ವಿಶೇಷ ನೇಮಕಾತಿ ಸಮಿತಿ ಮೂಲಕ ಖಾಲಿ ಇರುವ 824 ತಜ್ಞ ವೈದ್ಯರ ಹುದ್ದೆ, 1246 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಮತ್ತು 88 ದಂತ ಆರೋಗ್ಯಾಧಿಕಾರಿ ಹುದ್ದೆಗಳನ್ನು ಭರ್ತಿ | ಮಾಡಲು ದಿನಾಂಕ:10.09.2020ರ ಅಧಿಸೂಚನೆ ಸಂಖ್ಯೆ:ಎಸ್‌ಆರ್‌ಸಿ/68/2019-20ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಹಂತದಲ್ಲಿದೆ. ಈ ಕುಂದೆಗೋಳೆ ಮತಕ್ಷೇತ್ರದಲ್ಲಿ ಹೊಸೆ ಕುಂದಗೊಳೆ ಮತಕ್ಷೇತದಲ್ಲಿ ಹೊಸ ಪಾಥಮಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಕೇಂದ್ರಗಳನ್ನು ತೆರೆಯುವ ಪಸ್ತಾವನೆ ಸಧ್ಯಕ್ಕೆ ತೆರೆಯಲು ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು? ಇರುವುದಿಲ್ಲ. ಆಕುಕ 45 ಎಸ್‌ಬಿವಿ 2021. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಮಾನ್ಯ ಸದಸ್ಯರ ಹೆಸರು 2626 ಶ್ರೀ ಮಾಡಾಳ್‌ ವಿರೂಪಾಕ್ಷಪ್ಪಕೆ (ಚನ್ನಗಿರಿ) ಉತ್ತರಿಸಬೇಕಾದ ದಿನಾಂಕ 18-03-2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉತ್ತರಿಸುವ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಕ್ರಸಂ. ಪಶ್ನೆ ಉತ್ತರ ಅ ದಾವಣಗೆರೆ ಜಿಲ್ಲೆ, ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ವಡ್ನಾಳ್‌ ಗ್ರಾಮಕ್ಕೆ, ಪ್ರಾಥಮಿಕ ಬಂದಿದೆ ಆರೋಗ್ಯ ಕೇಂದ್ರ ಮಂಜೂರಾಗದೇ ಕಟ್ಟಡವನ್ನು ನಿರ್ಮಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ ಈಗಾಗಲೇ ಕೆ.ಹೆಚ್‌.ಎಸ್‌.ಆರ್‌.ಡಿ.ಪ ಬಂದಿದೆ ವತಿಯಿಂದ ರೂ.1.83 ಕೋಟಿಗಳ ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗದಿರುವುದರಿಂದ ಈ ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ' _ 2011ರ ಜನಗಣತಿಯ ''9 ಪ್ರಾಥಮಿಕ ಆರೋಗ್ಯ ಇ ಸರ್ಕಾರದ ಹಣ ಉಪಯೋಗಿಸಿ ಕಟ್ಟಿರುವ ಈ | ಕೇಂದ್ರಗಳ ಸ್ಥಾಪನೆಗೆ ಅವಕಾಶವಿದ್ದು, ಪ್ರಸ್ತುತ 23 ಕಟ್ಟಡವು ಹಾಳಾಗದಂತೆ ಪ್ರಾಥಮಿಕ | ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಕೇಂದ್ರವನ್ನು ಯಾವಾಗ | ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 14 ಪ್ರಾರಂಭಿಸಲಾಗುವುದು? ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ ವಡ್ನಾಲ್‌ ಗ್ರಾಮದಲ್ಲಿ ಈಗಾಗಲೇ ಕಟ್ಟಡ. ನಿರ್ಮಾಣವಾಗಿರುವುದರಿಂದ ಅಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡುವ ಕುರಿತು ಸರ್ಕಾರದ ಪರಿಶೀಲನೆಯಲ್ಲಿದೆ. ಸಂಖ್ಯೆಆಕುಕ 40 ಎಸ್‌ಎಂಎಂ 2021 ಮಸ್‌ ರಾನ್‌ -—್‌ಡಾಕೆ.ಸ್‌ಧಾಕರ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು SN ಛೆ ವೆಗಿಸಿದೆ 5 ತ್ತರ ಕಾಮಗಾರಿಗ ಬಂಧ-1 ರಿಂದ 4ರಲ್ಲಿ ಳನಿ'ರಾಯೆಬ ಗ 7 iy ವರ್ಷಗ ¥ ಹಮಿಕೊಂಡ ಅಮು lu | _ A Bp | | ೩ § 8 | | ಮ xe } p ! ಗಿರ 7 SR £6 ಹ್‌ | | ಸ R ಛಃ | ಬಿ ee | ಈ | Bu 2 koe R w i ೧ ಬಂ ca | ಸ SI | ತ Br Big 5 es ೫ Bsc 2 A ೫ ಖಿ £ ಖಂ HB RE Je 57 ೮3 4 5 9) 3] ಬದಂಂಕ ಹ P- ಬತರಿಸಬೇಕಾದ 4 ರಗ್ಗು Ko CE Hr (2 A 13 3p Js Ks 4 3 es ರ ) pp 28H 2 (ನ್‌ BB ಸ್‌ [e ಗ W [ prs 13 G 3A Hd ಅನುಬಂಧ 2017-2018 ನೇ ಸಾಲಿನಲ್ಲಿ ರಾಯಭಾಗ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳ ವಿವರ pe ಟೆಂಡರ್‌ ಪಡೆದ ಬಿಡುಗಣೆ Ki ವೆಚ್ಚ ಸಾಮಗಾರಿ ಯಾವ ಕ್ರಸ ವಿಭಾಗವಾರು ಯೋಜನೆ ಏಜೆನ್ವಿ/ಗುತ್ತಿಗೆ, ಚಿಕೆ (ರೂ.ಗಳ: & 3 ಮೀ. ಸಃ ಮೀ. ಕ್ರಸಂ. ಭಾಗವಾ ಜನೆ ಸಾ ಹಂಚಿಕೆ ( ಲ್ಲಿ) (ರೂಗಳಲ್ಲಿ (ರೂಗಳಲ್ಲಿ) ಕಾಮಗಾರಿಗಳ ವಿವರ ಹೆ. ಕಿ.ಮೀ. ಸಂಖ್ಯೆ ಘ.ಮ್ಮೀ. ಹಂತದಲ್ಲಿರುತ್ತದೆ [oe | [ 2 [ 3 4 5 6 7 8 9 [ 12 13 1 [ಗೋಕಾಕ ಪ್ರೀಚಂದನವನ ಇಲಾಖೆದ 13020.00 13020.00 13020.00 [8೨12 ಅಳತೆಯ ಸಸಿಗಳ ನಿರ್ವಹಣೆ - - 3000 —ಮುಣಾಯವಾಗಿದ ಗೋಕಾಕ ಶ್ರೀಚಂದನವನ ಇಲಾಖೆ ವತಿಯಿಂ! 45090.00 45090.00 | 45090,00 [8*02 ಅಳತೆಯ ಸಸಿಗಳನ್ನು ಬೆಳೆಸುವುದು - 3000 | [ಮುಕ್ತಾಯವಾಗಿದೆ ಒಟ್ಟುಃ| 5811000 3811000 3811000 6000 — 2 |ಗೋಕಾಕ (ಆರ್‌.ಆರ್‌.ಪಿ ಇಸರಾಪ'ಪಾಹಾದ 657075.00 657075.00 | 657075.00 |ರಸ್ತೆ ಬದಿ ನೆಡುತೋಪು ಬೆಳೆಸುವುದು 3 ಮುಕ್ತಾಯವಾಗಿದೆ ಗೋಕಾಕ ಆರ್‌.ಆರ್‌.ಪಿ ಇರಾ" ನತಹಂದ 526000.60 | 526000.00 | 52600000 [ರಸ್ತ ಬದಿ ನೆಡುತೋಮ ನೇ ವರ್ಷ ನಿರ್ವಹಣೆ [NE ಮುಕ್ತಾಯವಾಗಿದೆ ಗೋಕಾಕ ಆರ್‌.ಆರ್‌.ಪಿ ಇಲಾಪ'ಪತಹಾದ 229320.00 22932000 | 229320.00 |ರಸ್ತೆ ಬದಿ ನೆಡುತೋಪು 2ನೇ ವರ್ಷ ನಿರ್ವಹಣೆ 6. ಮುಕ್ತಾಯವಾಗಿದೆ —— "4 ee ಆರ್‌ಆರ್‌ಪ ಇಲಾಪ'ನತಹಂದ 190750.00 190750.00 | 19075000 ರಸ ಬದಿ ನಡುತೋಮು ಸನೇ ವರ್ಷ ನಿರ್ವಪಣೆ 5 ಮುಕ್ತಾಯವಾಗಿದೆ ಒಟ್ಟು; 1603145.00 1603145.00 1603145.00 0 24 0 3 [ಗೋಕಾಕ ಜಿ.ಯು.ಎ ಇಲಾಖ ಹಂದ 647835.00 647835.00 | 64783500 |ನೆಡುತೋಪು ಬೆಳೆಸುವುದು 3 . ಮುಕ್ತಾಯವಾಗಿದೆ [oes [so ಇಲಾಖ ವತಹಾಂದ 611700.00 611700.00 611700.00 |1ನೇ ವರ್ಷ ನೆಡುತೋಪು ನಿರ್ವಹಣೆ 12 [ಮುಕ್ತಾಯವಾಗಿದೆ “Mlb ಗೋಕಾಕ | |ಜಿ.ಯುಎ ಇಲಾಪ'ಪತಹಂದ 23600.00 23600.00 23600.00 [2ನೇ ವರ್ಷ ನೆಡುತೋಪು ನಿರ್ವಹಣೆ 20 ಮುಕ್ತಾಯವಾಗಿದೆ ಗೋಕಾಕ |ಜಿಯುಎ ರಾಖಿ ಪತಹಂದ 1800.00 800.00 1180.00 [3ನೇ ವರ್ಷ ನೆಡುತೋಪು ನಿರ್ವಹಣೆ 10 ಮುಕ್ತಾಯವಾಗಿದೆ ಗೋಕಾಕ ಜಿ.ಯು.ಎ ಇಲಾಖೆ ಪತಿಯಿಂದ 5900.00 5900.00 5900.00 |4ನೇ ವರ್ಷ ನೆಡುತೋಮ ನಿರ್ವಹಣೆ ಮುಕ್ತಾಯವಾಗಿದೆ ಗೋಕಾಕ ಜಿ.ಯು.ಎ ಇರಾಖಪತಜರದ 30470.00 30470.00 | 3047000 |10»6 ಅಳತೆಯ ಸಸಿಗಳ ನಿರ್ವಹಣೆ 4400 ಮುಕ್ತಾಯವಾಗಿದೆ ಗೋಕಾಕ ಜಿ.ಯು.ಎ ಇರಾಖ್‌ ಕಾಮದ 169080.00 169080.00 | 16908000 [14°20 ಅಳತೆಯ'ಸಸಿ ಬೆಳೆಸುವುದು 3000 [ಮುಕ್ತಾಯವಾಗಿದೆ 1500385.00 | 1500385.00 | 1500385.00 7400 ನ ರಸ್ತೆಬದಿ ಪು < 4 ಚೆಳಗಾವಿಸಾಅ | ನಿಡತೊ ಇಲಾಖಾ ವತಿಯಿಂದ 1127400.00 | 1127400.00 | 1127400.00 ನೆಡತೋಪು ಬೆಳೆಸುವುದು - ಫ (ಪ್ರಕಾ) _|ಮುಕ್ತಾಯವಾಗಿದೆ 1127400.00 1127400.00 1127400.09 5 [ಬೆಳಗಾವಿ ಸಾಅ [ಆರ್‌ ಎಸ್‌ಪಿಡಔ ಇಲಾಖಾ ವತಿಯಿಂದ 3760.06 37600.00 | 3760.00 ಸಸಿಗಳನ್ನು ಬೆಳೆಸುವದು 2500 - [ಮುಕ್ತಾಯವಾಗಿದೆ 4 ಒಟ್ಟು; 37600.00 37600.00 37600.00 2500 he - — ಅಂತೂ ಒಟ್ಟು] 4326640.00 | 432664000 | 432664000 1590.00 | 0.00 W UV AST [00st | oovsssite | ouvsssize | oovsssice [fw veo 00°00SevE 00005೪ o0o0sehe [&n ವ ENN Tpsurs 000°00S೪T CO G0SEHT 00°00Schz ONCE CCL 2೧೨0 ಉಣ A CUAN 9 | owooess | 0000LES6 ooooes6 [fen | puro - ow | - ಫ ಉನಜಧಿಣ 'ನಿಟಳಜ | coun | C0°008PI 00°008P1 ಐಂಬಂಂಣ ೧೧ (ue) ಬ Re SUpR ಯಾಲ್ಲಾಲಜ ಲಂ veces ವ ವೆ 009| - ಉನಯಜಢಿದ ಯಲಿ 00'0068£ 0 0068t6 00°0068೯6 ಐಂ ೧ಡಿ (ಆನು) py "ಯ Cp $s ಯಲಾಲನ ಲಿಂ al [= 0088 | 00°0TI9Tk 00Ti9T ovo [An “pveccpolace ವ 009 | - ಗ ewer Twp 00°o0lLIi 00'ootLll 00°001LIl ಬಿಂಊಂಣ ೧ಡಿ ಔಣ ೦೧ "ಲ ಆಬಗಿಣ -. puerrpoRcs 000೭ ಜನರ ppues RA 000೭06 00°)೭06 00°0T06 ನಂಬದ ಊದಿ CRN Ay [a - 82 00°0L£S69 080೭೭569 o0o.es6s [Fen Duero oF ಬಜಪನರ ಯಲಾಯಲ ೨ನ ಜ್ರ 00°00£T1 C0°00€21 0900೭21 RoE ೯೯k Tce ನಲಲ pues u ಬಲರ ಊಲಾಉಲ ೨೫ ೨೪2 00°09LP1 C0°09LHI 00°09LP1 ಬಂಉಂಣ ೫ಂಕ ಲಂಣ೦'ದ ಸಲ pueccpofac [3 ಬರುತನಲ ಯಲ್ಲಲ ೨ಜಿ ೨ 00°0618S1 00°C618SI 00°06l8s1 ವಂಂಂಣ ೧ರ cy" ನೀಲ pues KS nen pp 00°0zl0IS ERAS 00'0zI0lS ವಂಯಂದ ಊಟಿ V'ro'R RO Lt | 000 000೯S O0OESEL ovoeser [Fn Duero 000£ ಭಣ೨snc Hus SORA Ties 00°0£S€1 Co'oesel 00°0£S€1 ಬಂ ಉಲಿ ನಣಣ್ಭಂಣF po [4 [) [ Lt 0 [2 OFPEEcIIL oovpeesil [fen puercpoacs s ಬಣ೨ನಲ ೨೫ರ ರಂ ಯಾಗಾಐನ ಲಣ ೫೧ 00°05z36! 00°0ST861 00°0SZ861 ಬಂ ೧ಡಿ [_ ಇ'ಏದಿ೦ಿದಿ ನಿಲ pveesofac 9 ಬಣ೨ದರ ೨ಜನ ನ ಲಾಜ ೦೧ ೫೧ 00°006L£z 000061೯೭ 00°006L€೭ ಬಂ ಉಟ ಇ೦ದ'೦೧ ನಿಲ puerpoಔaon ಬಲ೨ನಲ ೨೫ರ ನರ ಯನ ಲಂ ೫೧ 00°0SZL6e 08°0STL6e 00°0SzL6e ಬಂಂಯಾಣ ೧೯೧ರ ಇ'೦ದಿಂದಿ ಸಲ 2uecroಔaಂ [3 ಬಣನಲ ಅಜನ ಸ ಯಾನ ಲ ಫಂ 00°0i೭T0T 000ILT0T 0001೭೭20 ವಂದ ೧ರ ಣ೦೧ ೦೧ ನಲ pueerofoos (4 ಐಔಯಜರಿಣ ಯನ ಅ೧ Fo 00°veTLv 00vETLYI O0°vEzLv ಬಂದ ೯ರ ಇ೦ದಿ'೦ದ ನಲ 1 [| 141 Il 01 6 8 L \ 9 [3 p [3 z 1 POR '& ಬಂಯಂ್ಜದ 3 Mii ave | heox [ere] @ ೧೫೮ ನಿಟ | ಭ್‌ pd ಸ Wi ಭರೋ ಉಟಹಯರ [0 ಕಾ| oe a್ರಂue ಜಂಲಂಲ ಬಣ ಔನ ಬೀರಂಂಂ ಔನಧೀಜ ೨೫ 6102-8107 c ನಿಂ೧ಉಂ 61-8102. 3 1 ವರ್ಷ: 2019-20 ಅನುಬಂಧ -3 2019-2020 ನೇ ಸಾಲಿನಲ್ಲಿ ರಾಯಭಾಗ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳ ವಿವರ ಟೆಂಡರ್‌ ಪಡೆದ ಕ್ರಸಂ.| ವಿಭಾಗವಾರು ಯೋಜನೆ ಎಚಿಸ್ಟ/ಗುತ್ತಿಗೆ/ಇಲಾಖಾ | ಹಂಚಿಕೆ (ಹೂಗಳಲ್ಲಿ) | ಬಿಡುಗಡೆ (ರೂಗಳಲ್ಲಿ | ವೆಚ್ಚ (ರೂಗಳಲ್ಲಿ) ಕಾಮಗಾರಿಗಳ ವಿವರ ಹ. |8ಮೀ.| ಸಂಖ್ಯೆ | ಘಮಿ le ಪತಿಯಿಂದ Ki i 1 2 ಸ್ರಿ 4 5 6 8 9 10 11 12 13 7 ಸಾ [ನಾದವ ನವಾಷ್‌ಮಾಡ ETN 355030 ನಾನ್‌ ನಾನ್‌ ; [Se ಇಷ್ಟಾ EIT BT 0 [KT 2 ಬೆಳಗಾವಿ ಸಾ.ಆ |ಜಿಯುಎ "ಇಲಾಖಾ ವತಿಯಿಂದ 557800,00 557800.00 557800.00 ನೆಡುತೋಪು ಬೆಳೆಸುವದು - 3.00 - -— ಮುಕ್ತಾಯವಾಗಿದೆ 4 FT ಬೆಳೆಗಾವಿ ಸಾಅ |ಜಿಯುವ 64700.00 £4700.00 ಸಸಿಗಳನ್ನು ಬೆಳೆಸುವದು - — 1000 -— ಮುಕ್ತಾಯವಾಗಿದೆ "ಇಲಾಖಾ ವತಿಯಿಂದ 64700.00 ಒಟ್ಟು; 622500.00 622500.00 622500.00 3 ಬೆಳಗಾವಿ ಸಾಅ ಹಸಿರು ಕರ್ನಾಟಕ ಇಲಾಖಾ ವತಿಯಿಂದ 1829500.00 1829500.00 1829500,00 ನೆಡುತೋಪು ಬೆಳೆಸುವದು RB ಬೆಳಗಾವಿ ಸಾ.ಆ |ಹಸಿರು ಕರ್ನಾಟಕ ಇಲಾಖಾ ವಷಿಯಿಂದ 51600.00 51600.00 51600,00 ಸಸಿಗಳನ್ನು ಬೆಳೆಸುವದು ಒಟ್ಟು 1881100,00 1881100.00 1881100.00 4 | ಬೆಳಗಾವಿ ಸಾ.ಅ |ಆರ್‌ಎಸ್‌ಪಿಡಿ "ಇಲಾಖಾ ವತಿಯಿಂದ 145200.00 145200.00 145200.00 ಸಸಿಗಳನ್ನು ಬೆಳೆಸುವದು ಒಟ್ಟು; 145200.00 145200.00 145200.00 2653800.00 2653800.00 2653800.00 50.00 ಮುಕ್ತಾಯವಾಗಿದೆ W $9201 pT 00°0SL0Shp 00°0SL0ShY 00°0SL0SPp 00T8SEL0 00°T8S£10} ಜಣತನಲ ಯಲ ೨೫೫ ೨5] 0000೭802 00002802 ಬಣತne mepnp sme spt] 00002802 00002802 pEwen vps wes] QOT8ILES 00°T8IL6S 00°T8SEL0L 0000೭807 0000೭807 00°T8146S [fn ೦೧ fn ಐಂಂE e೯ಂದಿ ಐಂ ಆಡಿ ನಂಜ ಆ೯ಂ೧ದಿ ೦೧೦೧ £ |e 000620261 00°06T026L o0o6zore: (Fn puescpotecs| - - [00 ಐನಿಜಧಿಣ ಯಲ್ಲಾಲನ 00°008LLL -- 00°008LLL 00°008LLL ಬಂಂಂ೯ಔ ಆ೯ದಿ ಅಂಜ EK cep? heen Kopp Hus] OOOSPLLL 00°0SPLLL OVOSPLLL ಲಂಯನ ಆಂಡಿ ಅಂಜಿ ನಲ) pvecrpoಔas ಬಣ೨ಣರ ಯಲ ೨: ap] 000165 00°0L6S¢ 00°0L6S€ ಬಂ ಆಡ ಅಂಂಣ ಸಲ puerpofoce esse epee sxe 32] 0001692 000169 00°0೬69T ಐಂ ಆದಿ ನಿಟೂಲ Dyecroಔಂದ coRovpp saves] 0000IT0E 00°00120€ 0000120 ಬಂಂಂಣ ಆದ ಅಂಜ ಸೀಲ ¢ 00°0S819EL 00°0S819¢1 o00s819¢c1 [fn cues ಬಜ೨ನರ ಯಲ ೨೫ ೨5೯] 000೮819! 00°0S919€1 00°0S8I9EL ಗಂಧ ಆಂ೦೧ಡಿ ನಳ ಸಲು [4 S920 L-_| 00°8T0SSI 00°8T0SS1 00°8T0SSk Ren em NN Bs ener Wwauvs 0000052 00°0005೭ 000002 ಬಂಂಂ೯ಣ ಆ೧೧ಡಿ ಲಣಖಲ೦ಗ wer guns | | ರಟeeಧಲಔೂಂದ್‌ $9¢8 Re 00°8T00E> 00°8T00cl ಐಂಯನ ೮ಡಿ ಲ ಜಲ೧೧ ಫಲ | ಇಹ ಊಂphE 69 Te U8 el (4 I 01 6 8 L p £ (3 [| ಭನಉರೊಂಣ al « pS ನಂ cep oupu [OTE] Wor [se] pee Aue (Geren Be |Garee) pune | (Gauep) nom | exece/yry/ipe ayo eevee [orf ಭಜ ೦ಬಂಣ ೧೬೮ ನಿಲಂಲಬಲ ಜಂಲಂಲಅಜ ಔನ ಬಂ ಔಟಧೀಜ ೨೪ 170೦-0202 p- ನಿಂ೧ಂಬಣ [T-020T 382 ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಈ 2649 pA ಮಾನ್ಯ ಸದಸ್ನರ ಹೆಸರು ಶ್ರೀ ನಾಗೇಶ್‌ ಬಿ. ಸಿ. (ತಿಪಟೂರು) 3. ಉತ್ತರಿಸಬೇಕಾದ ದಿನಾಂಕ 18/03/2021 4. ಉತ್ತರಿಸುವವರು ಮಾನ್ಯ ಕಾರ್ಮಿಕ ಸಚಿವರು ತಮ ಷ್‌ ಉತ್ತರ | ಸಂಖ್ಯೆ wl ರಾಜ್ಯದಲ್ಲಿರುವ ಗಾರ್ಮೆಂಟ್ಸ್‌ |! ಕಾರ್ಬಾನೆಗಳ ಕಾಯ್ದೆ ಅನ್ವಯ ಮಹಿಳಾ ಕಾರ್ನಿಕರು ಪ್ರತಿ ಅ) ಕಾರ್ಯಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ | ದಿನಕ್ಕೆ ಗರಿಷ್ಠ 9 ಗಂಟೆ, ವಾರಕ್ಕೆ 48 ಗಂಟೆಗಳ ಮಿತಿಗೆ ಒಳಪಟ್ಟು ಮಹಿಳಾ ಸಿಬ್ಬಂದಿಗಳು ಪ್ರತಿದಿನ ಎಷ್ಟು | ಕಾರ್ಯನಿರ್ವಹಿಸಬೇಕಾಗಿರುತ್ತದೆ. ಗಂಟೆ ಕಾರ್ಯನಿರ್ವಹಿಸಬೇಕು; | (ವಿವರ ನೀಡುವುದು) _ ಈ ಮಹಿಳಾ ಸಿಬ್ಬಂದಿಗಳಿಗೆ ಗಾರ್ಮೆಂಟ್ಸ್‌ | ಅ ಕಾರ್ಬಾನೆಗಳ ಕಾಯ್ದೆ 1948 ರ ಅಡಿಯಲ್ಲಿ ಕಾರ್ಬಾನೆಗಳಲ್ಲಿ ಕನಿಷ್ಠವಾಗಿ ನೀಡಬೇಕಾಗಿರುವ ಸೌಲಭ್ಯಗಳೇನು; (ವಿವರ ಒದಗಿಸುವುದು) OU BU Nes 13. ಕುಡಿಯುವ ನೀರು ಶೌಚಾಲಯ (ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ) ಕುಳಿತುಕೊಂಡು ಕೆಲಸ ಮಾಡಲು ಆಸನದ ವ್ಯವಸ್ಥೆ ಗಾಳಿ ಬೆಳಕಿನ ವ್ಯವಸ್ಥೆ ತುರ್ತು ನಿರ್ಗಮನ ವ್ಯವಸ್ಥೆ ಪ್ರಥಮ ಚಿಕಿತ್ಸೆ ಸೌಲಭ್ಯ ಬಾಲವಾಡಿ ಸೌಲಭ್ಯ - ಪಾಲನೆಗಾಗಿ ವಿಶ್ರಾಂತಿ ಕೊಠಡಿ - 150 ಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದ್ದಲ್ಲಿ ಕ್ಯಾಂಟೀನ್‌ ಸೌಲಭ್ಯ - 250 ಕಿಂತ ಹೆಚ್ಚು ಕಾರ್ಮಿಕರನ್ನು ಸೇಮಿಸಿಕೊಂಡಿದ್ದಲ್ಲಿ, . ಆಂಬ್ಯುಲೆನ್ಸ್‌ ರೂಂ - 500 ಕಂತ ಹೆಚ್ಚು ಕಾರ್ನ್ಮಿಕರನ್ನು ನೇಮಿಸಿಕೊಂಡಿದ್ದಲ್ಲಿ ಪೂರ್ಣ ಕಾಲಿಕ ವೈದ್ಯರು 1 ನರ್ಸ್‌ ನೇಮಕಾತಿ ಇರಬೇಕು. . ಕಲ್ಯಾಣಾಧಿಕಾರಿ - 500 ಕಿಂತ ಹೆಚ್ಚು ಕಾರ್ನಿಕರು ಇದ್ದಲ್ಲಿ ಕಾರ್ಮಿಕರ ಕುಂದು ಕೊರತೆಗಳ ಪರಿಶೀಲನೆ ಮತ್ತು ಕ್ರಮವಹಿಸಲು ಕಲ್ಯಾಣಾಧಿಕಾರಿ ನೇಮಕ ಮಾಡಿಕೊಳ್ಳಬೇಕು. . ಸುರಕ್ಷತಾಧಿಕಾರಿ - 1000 ಕಿಂತ ಹೆಚ್ಚು ಕಾರ್ಮಿಕರು ಇದ್ದಲ್ಲಿ ಸುರಕ್ಷತೆಯ ವಿಚಾರವಾಗಿ ಕ್ರಮವಹಿಸಲು ಸುರಕ್ಷತಾಧಿಕಾರಿ ನೇಮಕ ಮಾಡಿಕೊಳ್ಳಬೇಕು. ವೇತನ ಸಹಿತ ರಜೆ - ಹಿಂದಿನ ಸಾಲಿನಲ್ಲಿ ನಿರ್ವಹಿಸಿದ ಪ್ರತಿ 20 ದಿನಗಳ ಕೆಲಸಕ್ಕೆ 01 ದಿನ ವೇತನ ಸಹಿತ ರಜೆ. ಆ) ವೇತನ ಸಂದಾಯ ಕಾಯ್ದೆ 1936 ರಡಿಯಲ್ಲಿ : 1 ವೇತನ ಪಾವತಿ: ಒಂದು ಕಾರ್ಲ್ಬಾನೆಯಲ್ಲಿ 1 ಸಾವಿರಕಿಂತ ಕಡಿಮೆ ಕಾರ್ಮಿಕರನ್ನು ನೇಮಿಸಿಕೊಂಡಿದ್ದಲ್ಲಿ 7ನೇ ತಾರೀಕಿನ ಒಳಗೆ ವೇತನ ಪಾವತಿಸಲಾಗುವುದು, ಅದೇ ರೀತಿ 1 ಸಾವಿರಕಿಂತ ಹೆಚ್ಚು ಕಾರ್ಮಿಕರನ್ನು ಸೇಮಿಸಿಕೊಂಡಿದ್ದಲ್ಲಿ 10ನೇ ತಾರಿಕೀನ ಒಳಗೆ ; ವೇತನ ಪಾವತಿಸಲಾಗುವುದು. ವೇತನ ಚೀಟಿ ವಿತರಿಸಲಾಗುವುದು. ಇ) ಪ್ರಸೂತಿ ಸೌಲಭ್ಯ ಕಾಯ್ದೆಯಡಿಯಲ್ಲಿ : 1. ಮಹಿಳಾ ಕಾರ್ಮಿಕರು ಮೊದಲ ಎರಡು ಮಕ್ಕಳ ಹೆರಿಗೆಗೆ 26 ವಾರಗಳ ವೇತನ ಸಹಿತ ಪಡೆಯಲು ಅರ್ಹರಿರುತ್ತಾರೆ. 2. ನಂತರದ ಹೆರಿಗೆಗೆ 12 ವಾರಗಳ ರಜಿಯನ್ನು ವೇತನ ಸಹಿತ ಹೆರಿಗೆ ರಜಿಯನ್ನು ಪಡೆಯಲು ಅರ್ಹರಿರುತ್ತಾರೆ. 06 ವರ್ಷದೊಳಗಿನ ಮಕಳ | ಹೆರಿಗೆ ರಜೆಯನ್ನು ' ಮಹಿಳಾ ಕಾರ್ಮಿಕರಿಗೆ ಪ್ರತಿ ಹೆರಿಗೆಗೆ ರೂ.3500/- ವೈದ್ಯಕೀಯ ಬೋನಸ್‌ ಪಡೆಯುವ ಹಕ್ಕಿರುತ್ತದೆ. ಗರ್ಭಪಾತವಾದಲ್ಲಿ 6 ವಾರಗಳ ವೇತನ ಸಹಿತ ರಜಿ ಪಡೆಯಲು ಹಕ್ಕುಳ್ಳವಳಾಗಿರುತ್ತಾರೆ. ಹೆರಿಗೆ ನಂತರ" ಮಗುವಿನೊಂದಿಗೆ ಮಹಿಳೆ ಕೆಲಸಕ್ಕೆ ಹಿಂತಿರುಗಿದಾಗ ಮಗುವಿನ ಪೋಷಣೆಗಾಗಿ ಮಗುವಿಗೆ 15 ತಿಂಗಳು ತುಂಬುವವರೆಗೆ ಆಕೆಯ ಕೆಲಸದ ಅವಧಿಯಲ್ಲಿ ಕನಿಷ್ಠ ಎರಡು ಬಾರಿ ಹಾಲುಣಿಸುವುದಕ್ಕಾಗಿ ವಿರಾಮ ಕೊಡಬೇಕು. 6. ಮಹಿಳಾ ಕಾರ್ಮಿಕರು ಇಎಸ್‌ಐ ವ್ಯಾಪ್ತಿಗೆ ಒಳಪಟ್ಟಿದಲ್ಲಿ ಇಎಸ್‌ಐ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಎಸ್‌ಐ ವ್ಯಾಪ್ತಿಗೆ ಒಳಪಡದ ಮಹಿಳಾ ಕಾರ್ಮಿಕರಿಗೆ ಇಲಾಖೆಯ ವತಿಯಿಂದ ಸೌಲಭ್ಯಗಳನ್ನು ಜಾರಿಗೊಳಿಸಲಾಗುತ್ತಿದೆ. ಮುಂದುವರೆದು, ಬೋನಸ್‌ ಕಾಯ್ದೆ, ಮತ್ತು ಕನಿಷ್ಠ ವೇತನ ಕಾಯ್ಲ್ಗೆಗಳಡಿ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇ) ಅನೇಕ ಗಾರ್ಮೆಂಟ್ಸ್‌ ಕಾರ್ಬಾನೆಗಳಲ್ಲಿ ಗಾರ್ಮೆಂಟ್ಸ್‌ ಕಾರ್ಬಾನೆಗಳು ಕನಿಷ್ಠ ವೇತನ ಕಾಯ್ದೆ ಮಹಿಳಾ ಸಿಬ್ಬಂದಿಗಳಿಗೆ ಯಾವುದೇ ಸೌಲಭ್ಯ | ಅಡಿಯಲ್ಲಿ ಒಳಪಟ್ಟಿದ್ದು, ಕನಿಷ್ಠ ವೇತನ ಅಧಿಸೂಚಿಸಲ್ಪಟ್ಟೆದೆ. ಸಿಗದೇ ಹೆಚ್ಚುವರಿ ಗಂಟೆಗಳು | ಅದರ ಅನುಸಾರ ವೇತನವನ್ನು ನಿಗಧಿಪಡಿಸಿದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರಕ್ಕೆ | ಪಾವತಿಸಲಾಗುತ್ತಿದೆ. ಗಮನಕ್ಕೆ ಬಂದಿದೆಯೆಳ ಬಂದಿದ್ದಲ್ಲಿ, ಈ ಕಾರ್ಬಾನೆಗಳ ಕಾಯ್ಲ್ದೆ 19488 ರಡಿಯಲ್ಲಿ ಮಹಿಳಾ ಕುರಿತು ತೆಗೆದುಕೊಂಡ ಕ್ರಮಗಳೇನು (ವಿವರ | ಕಾರ್ಮಿಕರಿಗೆ ಹೆಚ್ಚುವರಿ ಅವಧಿ ಕೆಲಸ ನಿರ್ವಹಿಸಲು ನೀಡುವುದು) ಅವಕಾಶವಿರುವುದಿಲ್ಲ. ಈ ಬಗ್ಗೆ ಇಲಾಖೆಯು ಪರಿವೀಕ್ಷಣೆಯ ಸಂದರ್ಭದಲ್ಲಿ ಅಥವಾ ದೂರುಗಳು ಬಂದ ಸಂದರ್ಭದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. 1. 500 ಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಕಾರ್ಬಾನೆಗಳಲ್ಲಿ ಮಹಿಳಾ ಸಿಬ್ಬಂದಿಗಳ ಕುಂದುಕೊರತೆ "ಕಲ್ಯಾಣಾಧಿಕಾರಿ" ಗಳ ನೇಮಕ ಕಡ್ಡಾಯವಾಗಿರುತ್ತದೆ. ಈ) ನೀಗಿಸಲು ನಿರ್ದಿಷ್ಟ ಅಧಿಕಾರಿಯನ್ನು ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿ ನೇಮಕ ಮಾಡುವ ಯೋಜನೆ ಸರ್ಕಾರದ ಇತ್ಯರ್ಥಪಡಿಸುವ ಕೆಲಸ ಕಲ್ಯಾಣಾಧಿಕಾರಿ ನಿರ್ವಹಿಸುತ್ತಾರೆ. ಮುಂದಿದೆಯೇ? 2. ಅನ್ವಯಿಸುವ ಕಾಯ್ಗೆ/ದಿಯಮಗಳ ಅನುಸರಣೆಗಾಗಿ (ವಿವರ ನೀಡುವುದು) ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಬಾನೆಗಳು, ಬಾಯ್ಗರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಕ್ಯ ಇಲಾಖೆಯ ಅಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿ ಕ್ರಮವಹಿಸಿರುತ್ತಾರೆ. 3. ಇಲಾಖೆಯು ಕಾರ್ಮಿಕರ ಕುಂದು ಕೊರತೆಗಳ ವಿಲೇವಾರಿಗಾಗಿ 247 ಕಾರ್ಮಿಕ ಸಹಾಯವಾಣಿ ಒದಗಿಸಿದ್ದು, ಅದರ ವಿವರ ಕೆಳಕಂಡಂತೆ ಇರುತದೆ. ಉಚಿತ ಸಹಾಯವಾಣಿ :155214 ಟ್ವೀಟರ್‌ : @karmikar_Sahaya | ವಾಟ್ಸಾಪ್‌ ಸ೦ಖ್ಯೆ : 9333333684 ಕಾಇ-ಕಾಬಾಸೇ/13/2021 ಇ-ಮೇಲ್‌ ವಿಳಾಸ SN 4 (ಅರಬ್ಛಿ ವರಾಂ ಹೆಬ್ಬಾರ್‌) ಕಾರ್ಮಿಕ ಸಚಿವರು ಕರ್ನಾಟಿಕ ವಿಧಾನಸಭೆ pe ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2801 ಮಾನ್ಯ ಸದಸ್ಯರ ಹೆಸರು ತ್ರೀ ನಿರಂಜನ್‌ ಕುಮಾರ್‌ ಸಿ.ಎಸ್‌. (ಗುಂಡ್ಲುಪೇಟಿ) ಉತ್ತರಿಸುವ ಸಚಿವರು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಉತ್ತರಿಸುವ ದಿನಾಂಕ 18-03-2021 ಗ ಪ್ರಶ್ನೆ ಉತ್ತರ 9) | ಬಂಡೀಪುರ ಸಫಾರಿ ಕೇಂದ್ರಕ್ಕೆ | ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಅರಣ್ಯ ಇಲಾಖೆಯ ಬರುವ ಪ್ರವಾಸಿಗಳಿಗೆ ವಿವಿಧ | ಸುಪರ್ದಿಯಲ್ಲಿರುತ್ತದೆ. ಈ ಪ್ರದೇಶದಲ್ಲಿ ಮೂಲ ಮೂಲಭೂತ ಸೌಲಭ್ಯಗಳನ್ನು ಸೌಕರ್ಯಗಳು ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಒದಗಿಸಲು ಹಾಗೂ ಇತರೆ | ಕೆಗೊಳ್ಳುವುದು ಅರಣ್ಯ ಇಲಾಖೆಯ ಕಾರ್ಯವ್ಯಾಪ್ತಿಗೆ ಅಭಿವೃದ್ಧಿ ಕಾಮಗಾರಿಗಳನ್ನು | ಬರುತದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೆಚ್ಚಿನ ಕೈಗೊಳ್ಳಲು ಅನುದಾನ | ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದು ಪರಿಸರ ಮಂಜೂರಾತಿ ಕೋರಿ | ಪ್ರವಾಸೋದ್ಯಮ ಹಾಗೂ ಸಫಾರಿಯಿಂದಾಗಿ ಉತ್ತಮ ಸಲ್ಲಿಕೆಯಾದ ಪ್ರಸ್ತಾವನೆಯು | ಆದಾಯ ಅರಣ್ಯ ಇಲಾಖೆಗೆ ಬರುತ್ತಿದ್ದ, ಮೂಲಸೌಕರ್ಯ ಸರ್ಕಾರದ ಮುಂದಿದೆಯೇ: ಅಭಿವೃದ್ಧಿಗಾಗಿ ಈ ಆದಾಯವನ್ನು ಬಳಕೆ ಮಾಡಬಹುದಾಗಿದೆ. ಆದಾಗ್ಯೂ, 2019-20ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ. ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಚಾಮರಾಜಸಗರ ಜಿಲ್ಲೆರವರು ಈ ಕೆಳಕಂಡ ೩4 ಅಬಿವೃದ್ದಿ ಆ) |ಹಾಗಿದುಲ್ಲಿ, ಯಾವಾಗ | ಕಾಮಗಾರಿಗಳನ್ನು ರೂ.327.20 ಲಕ್ಷಗಳ ಅಂದಾಜು ಅನುದಾನ ಮಂಜೂರು ಮಾಡಿ, ವೆಚ್ಚದಲ್ಲಿ ಕೈಗೊಳ್ಳಲು ಪ್ರಸ್ತಾವನೆಯನ್ನು ಇಲಾಖೆಗೆ ಕಾಮಗಾರಿಗಳನ್ನು ಸಲ್ಲಿಸಿರುತ್ತಾರೆ. ಕೈಗೊಳ್ಳಲಾಗುವುದು? _ (ಸಂಪೂರ್ಣ ವಿವರ] | ಕಾಮಗಾರಿಯ ವಿವರ ನೀಡುವುದು) 1 Providing approach Road & Internal Roads 4 at Melukamanahalli Safari Centre at GS | 143.20 Betta Range during the year 2019-20. 2 Estimate for Construction of Ticketing | Counter & Waiting Lounge (as per master p plan serial no. 3 & 4) at Safari center at 34.20 | Melukamanahalli in G.S Betta Range during the year 2019-20. 3 Providing parking facilities to LMV and HMV Vehicles at Safari center at 118.80 Melukamanahalli in G.S Betta Range during the year 2019-20. 4 Estimate for construction of Rest rooms (as per the master serial No. 7) at Safari center 31.00 at Melukamanahalli in G.S Betta Range during the year 2019-20. NR ಒಟ್ಟು | 32720 : ಈ 4 ಕಾಮಗಾರಿಗಳ ಪೈಕ ಕ್ರ.ಸ೦.೭ ಮತ್ತು ಕ್ರಸಂ ೩4ರ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಾಗಿ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, | ಹುಲಿಯೋಜನೆ, ಬಂಡೀಪುರರವರು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಉಳಿದ ಕಾಮಗಾರಿಗಳಿಗೆ ಪರಿಷ್ಕೃತ ವಿವರವಾದ ಅಂದಾಜುಪಟ್ಟೆ ಮತ್ತು ನಕ್ಟೆಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕೇತ್ರ ನಿರ್ದೇಶಕರು, ಹುಲಿಯೋಜನೆ, ಬಂಡೀಪುರ, ಗುಂಡುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆರವರಿಗೆ ಪತ್ರ ಬರೆಯಲಾಗಿದೆ. ಫರಿಷ್ಕತ ಪ್ರಸ್ತಾವನೆ ಸ್ಮೀಕೃತವಾದ ನಂತರ ಅನುದಾನ ಲಭ್ಯತೆ ಅನುಗುಣವಾಗಿ ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುವುದು. ಸಂಖ್ಯೆ: ಟಿಓೀಆರ್‌ 46 ಟಿಡಿವಿ 2021 ಮ c 5 ಹಾಗೂ ಜೀವಿಶಾಸ್ತ್ರ ಸಚಿವರು ಚುಕ್ಕೆ ಗುರುತಿನ ಪ್ರ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ಶ್ನೆ ಸಂಖ್ಯೆ ಕರ್ನಾಟಕ ವಿಧಾನ ಸಭೆ : 04s : ಶ್ರೀ ಮಸಾಲ ಜಯರಾಮ್‌ (ತುರುವೇಕೆರೆ) 18.03.2021 ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ೫ ಅ) ಆ) ಫತ್ನ್‌ ತುರುವೇಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗುಬ್ಬಿ ಪಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಿದ್ದು, ಇದುವರೆವಿಗೂ ಸ್ವಂತ ಕಟ್ಟಡ ಇಲ್ಲದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ತಾಲ್ಲೂಕಿನ ಸಿ.ಎಸ್‌.ಪುರ ಗ್ರಾಮದಲ್ಲಿ 2013ನೇ | ಬಂದಿದೆ | ಬಂದಿದ್ದಲ್ಲಿ, ಸ್ವಂತ ಕಟ್ಟಡ ನಿರ್ಮಾಣ ಮಾಡಲು ಜಮೀನು ಮಂಜೂರಾಗಿ ಕಟ್ಟಡ ನಿರ್ಮಾಣಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಪ್ರಸ್ತುತ ಯಾವ ಹಂತದಲ್ಲಿದೆ; ಸದರಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಜಮೀನು ಮಂಜೂರಾಗಿದ್ದು, 2021-22ನೇ ಸಾಲಿನಲ್ಲಿ ಕೋವಿಡ್‌ ನಿಂದಾಗಿ ಯಾವುದೇ ಹೊಸ ಕಾಮಗಾರಿಗಳನ್ನು ಮಂಜೂರು ಮಾಡಿರುವುದಿಲ್ಲ. 2021-22ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸದರಿ ಕಾಮಗಾರಿಯನ್ನು ಅನುದಾನದ ಲಭ್ಯತೆಯನ್ನಾಧರಿಸಿ ಸೇರ್ಪಡೆಗೊಳಿಸಲು ಪರಿಶೀಲಿಸಿ ಕ್ರಮವಹಿಸಲಾಗುವುದು. ಇ) ಸದರಿ ಕಟ್ಟಡವನ್ನು ಯಾವಾಗ ನಿರ್ಮಾಣ ಮಾಡಲಾಗುವುದು; ಅನುದಾನ ಲಭ್ಯತೆಗೆ ಅನುಗುಣವಾಗಿ ನಿಯಮಾನುಸಾರ ಅಗತ್ಯ ಕ್ರಮ ವಹಿಸಲಾಗುವುದು. ಈ) ಈ ವಿಳಂಬಕ್ಕೆ ಕಾರಣವೇನು? ಮಾಹಿತಿ ನೀಡುವುದು) (ಸಂಪೂರ್ಣ 2020-21ನೇ ಸಾಲಿನಲ್ಲಿ ಹೊಸ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುದಾನ ಕಡಿತಗೊಳಿಸಿರುವುದರಿಂದ ಈ ಹೊಸ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಕಡತ ಸಂಖ್ಯೆ: ಇಡಿ`31 `'ಹೆಚ್‌ಎಸಿ' 2೦5 ಉಪ (ಡಾ: ಅಶ್ವಥ್‌ ಣ ಸಿ.ಎನ್‌) ತಿಗಳು ಹಾಗೂ ಉನ್ನತ ಶಿಕ್ಷಣ. ಮಾಹಿತಿ ತಂತ್ರಜ್ಞಾನ. ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಕರ್ನಾಟಕ ವಿಧಾನ ಸಜೆ ಚುಕ್ನೆ ಗುರುತಿನ ಪ್ರಶ್ನೆ ಸಂಖೆ 2607 ಮಾನ್ಯ ಸದಸ್ಥರ ಹೆಸರು ಶ್ರೀ. ಪರಣ್ಣ ಈಶ್ತರಪ ಮುನವಳ್ಳಿ (ಗಂಗಾವತಿ) ಉತ್ತರಿಸುವ ದಿವಾಂಕ 18.03.2021 ಉತ್ತರಿಸುವ ಸಚಿವರು ಮಾನ್ಯ ಉಪ ಮುಖ್ಯಮಂತ್ರಿಗಳು(ಉನ್ನತ ಶಿಕ್ಷಣ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ) T | ಯಾವಾಗ ಭರ್ತಿ ಮಾಡಲಾಗುವುದು; (ಸಂಪೂರ್ಣ ವಿವರ ನೀಡುವುದು) ಸ ಪ್ರಶ್ನೆ ಉತ್ತರ | (ಅ). | ಗಂಗಾವತಿ ತಾಲ್ಲೂಕು ಕೇಂದ್ರದಲ್ಲಿ | ನಡೆಯುತ್ತಿರುವ ಸರ್ಕಾರಿ ಇಂಜಿನಿಯರಿಂಗ್‌ | ಕಾಲೇಜಿನಲ್ಲಿ ಸಿಬ್ಬಂದಿಗಳ ಹೌದು | ಕೊರತೆಯಿರುವುದರಿಂದ ವಿದ್ಯಾರ್ಥಿಗಳಿಗೆ | ತೊಂದರೆಯಾಗುತ್ತಿರುವುದು ಸರ್ಕಾರದ | ಗಮನಕ್ಕೆ ಬಂದಿದೆಯೇ; | ಆ) | ಬಂದಿದ್ದಲ್ಲಿ, ಖಾಲಿ ಇರುವ ಹುದ್ದೆಗಳನ್ನು 2019-20ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಪ್ರಾರಂಭಿಸಲಾದ, ಸರ್ಕಾರಿ | ಇಂಜಿನಿಯರಿಂಗ್‌ ಕಾಲೇಜು, ಗಂಗಾವತಿ, ಕೊಪ್ಪಳ ಜಿಲ್ಲೆ ಈ ಸಂಸ್ಥೆಗೆ ಬೋಧಕ/ಬೋಧಕೇತರ ಹುದ್ದೆಗಳನ್ನು ಸೃಜಿಸಬೇಕಾಗಿರುತ್ತದೆ. ಪ್ರಸ್ತುತ ಸದರಿ ಸಂಸ್ಥೆಗಳ ಎದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಮೀಪದ ಸಂಸ್ಥೆಗಳಿಂದ 4 ಸಹಾಯಕ ಪ್ರಾಧ್ಯಾಪಕರು ಮತ್ತು ಒಬ್ಬ ಉಪನ್ಯಾಸಕರನ್ನು ನಿಯೋಜನೆ ಮೇರೆಗೆ ಹಾಗೂ 15 ಅರೆಕಾಲಿಕ ಅತಿಥಿ ಉಪನ್ಯಾಸಕರುಗಳನ್ನು ನೇಮಿಸಿಕೊಳ್ಳುವ ಮುಖಾಂತರ ನಿರ್ವಹಿಸಲಾಗುತ್ತಿದೆ. ! ಅಲ್ಲದೇ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ನಿಯೋಜನೆ ಮೇರೆಗೆ ಹಾಗೂ ಅವಶ್ಯವಿರುವ 10 ಗ್ರೂಪ್‌-ಡಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಸಂಸ್ಥೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ. ಎಐಸಿಟಿಇ, ನವದೆಹಲಿ ಇವರ ಮಾರ್ಗಸೂಚಿಯಲ್ಲಿ ಪರಿಷ್ಕೃತ ವಿದ್ಯಾರ್ಥಿ ಹಾಗೂ ಬೋಧಕರ ಅನುಪಾತ 20:1ರಂತೆ ಪರಿಷ್ಕರಿಸಲಾಗಿದೆ. ಆದರೆ ಈಗಾಗಲೇ ಹಾಲಿಯಿರುವ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ 151ರ ಅನುಪಾತದಲ್ಲಿ ಉಪನ್ಯಾಸಕರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆರ್ಥಿಕ ಇಲಾಖೆಯ ಸೂಚನೆಯಂತೆ ಈಗಾಗಲೇ ಹಾಲಿಯಿರುವ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ 15:1ರಂತೆ ಮಂಜೂರಾದ ಹುದ್ದೆಗಳನ್ನು ಪರಿಷ್ಕೃತ 20:1ರಂತೆ ಮರು ವಿಂಗಡಿಸಿ, ಹೆಚ್ಚಾದ ಹುದ್ದೆಗಳನ್ನು ಹೊಸ ಸಂಸ್ಥೆಗಳಿಗೆ ವರ್ಗಾಯಿಸಲು [3 ಸೂಚಿಸಲಾಗಿದೆ. ಸರ್ಕಾರಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬೋಧಕ/ಬೋಧಕೇತರ ಹುದ್ದೆಗಳನ್ನು ಮರುವಿಂಗಡನೆ ಮಾಡಲು ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ನೀಡುವ ವರದಿಯನ್ವಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಗಂಗಾವತಿ ಇಲ್ಲಿಗೆ ಅವಶ್ಯವಿರುವ ಹುದ್ದೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. (ಇ) ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹೌದು (ಈ) ಬಂದಿದ್ದಲ್ಲಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಯಾವಾಗ ಅನುದಾನ ಮಂಜೂರು ಮಾಡಲಾಗುವುದು? (ಸಂಪೂರ್ಣ ವಿವರ ನೀಡುವುದು) ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಗಂಗಾವತಿ ಸಂಸ್ಥೆಗೆ ಅಗತ್ಯವಿರುವ ಡೆಸ್ಕಗಳು, ಕಂಪ್ಯೂಟರ್‌, ಇತರೆ ಸಾಮಾಗ್ರಿಗಳನ್ನು ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಒದಗಿಸುವ ಸಂಬಂಧ ಕಳೆದ 2 ವರ್ಷಗಳಲ್ಲಿ ಈ ಕೆಳಕಂಡಂತೆ ಅನುದಾನವನ್ನು ಒದಗಿಸಲಾಗಿದೆ. ವರ್ಷ ಯಂತ್ರೋಪಕರಣ, ಪುಸ್ಥಕ ಹಾಗೂ ಪೀಠೋಪಕರಣ ಒದಗಿಸಲು ಬಿಡುಗಡೆ 2018-19 2019-20 ಒಟ್ಟು ಎಐಸಿಟಿಲ್ಲ ನವದೆಹಲಿ ಇವರ ಮಾರ್ಗಸೂಚಿಗಳನುಸಾರ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಗಂಗಾವತಿ ಈ ಸಂಸ್ಥೆಗೆ ಕಲ್ಲಿಸಬೇಕಾದ ಯಂತ್ರೋಪಕರಣ, ಪುಸ್ತಕ ಮತ್ತು ಪೀಠೋಪಕರಣ ಸೌಲಭ್ಯಗಳ ಕೊರತೆಯ ಕುರಿತು ಪ್ರಾಂಶುಪಾಲರಿಂದ ಗ್ಯಾಪ್‌ ಅನಾಲಿಸಿಸ್‌ ಮಾಹಿತಿಯನ್ನು ಪಡೆಯಲಾಗಿದ್ದು, ಸದರಿ ಮಾಹಿತಿಯನ್ವಯ ರೂ.195.61 ಲಕ್ಷಗಳ ಅವಶ್ಯಕತೆ ಇರುತ್ತದೆ. ಆರ್ಥಿಕ ಇಲಾಖೆಯು ಒದಗಿಸುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅವಶ್ಯಕವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇಡಿ 42 ಟಿಇಸಿ 2021 (ಡಾ ಅಶ್ವಥ್‌ ನಾರಾ ಸಿ.ಎನ್‌.) ಉಪ ಮುಖ್ಯಮಂತ್ರಿಗಳು, (ಉನ್ನತ ಶಿಕ್ಷಣ, ಐಟಿಜಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ). ಕರ್ನಾಟಕ ವಿಧಾನಸಭೆ 1) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2 2620 2) ಸದಸ್ಯರ ಹೆಸರು : ಶ್ರೀ ಅರಗ ಜ್ಞಾನೇಂದ್ರ (ತೀರ್ಥಹಳ್ಳಿ) 3) ಉತ್ತರಿಸುವ ದಿನಾಂಕ : 18.03.2021 4) ಉತ್ತರಿಸುವವರು : ಅರಣ್ಯ, ಕನ್ನಡ ಮತ್ತು ಸಂಸ್ಕೃಶಿ ಸಚಿವರು ಪ್ರಶ್ನೆ ಉತ್ತರ | 8 [ತರ್ಕ್‌ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಕಾಡಾನೆ, ಕಾಡುಕೋಣ ಮತ್ತು ಕಾಡುಹಂದಿ ಮತ್ತು | ಮಂಗಗಳ ಹಾವಳಿ ಹೆಚ್ಚಾಗಿದ್ದು, | ಬಂದಿದೆ. | ರೈತರು ಬೆಳೆದ ಬೆಳೆಗಳು | | | ಹಾಳಾಗುತ್ತಿರುವುದು ಸರ್ಕಾರದ | ಗಮನಕ್ಕೆ ಬಂದಿದೆಯೇ; ಅ) | ಬಂದಿದ್ದಲ್ಲಿ `ಈ ಪ್ರಾಣಿಗಳ ಹಾವಳಿ | ತೀರ್ಥಹಳ್ಳಿ ವಿಧಾನ ಸಭಾ ಕ್ಷೇ ತ್ರದ ತೀರ್ಥಹಳ್ಳಿ ತಾಲ್ಲೂಕಿನ ಆಗುಂಚಿ`ಆರಣ್ಯ ! ತಡೆಗಟ್ಟಲು ಸರ್ಕಾರ ಕೈಗೊಂಡಿರುವ ವಲಯ "ವ್ಯಾಪ್ತಿಯಲ್ಲಿ ಕಾಡಾನೆ, ಕಾಡುಕೋಣ ಮತ್ತು ಕಾಡುಹೆಂದಿಗಳೆ ಕ್ರಮವೇನು; ಹಾವಳಿಯನ್ನು ತಡೆಗಟ್ಟಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ. 1. ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ವಲಯದಲ್ಲಿ ಒಟ್ಟು 5.722 ಕಿ.ಮೀ. ಆನೆ ನಿರೋಧಕ ಕಂದಕ ನಿರ್ಮಿಸಲಾಗಿದೆ. 2. ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ವಲಯದಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಒಂದು ಕಿಪ್ರ ಕಾರ್ಯಚರಣೆ ಪಡೆಯನ್ನು ರಚಿಸಲಾಗಿದೆ. 3. ಮಂಗಗಳ ಹಾವಳಿ ತಡೆಗಟ್ಟಲು ಮರಲಗಗಳಿಗೆ ಒಂದು ಪುನರ್ವಸತಿ ಕೇಂದ್ರವನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಸ್ಥಾಪಿಸಲು ಉದ್ದೇಶಿಸ ಸಲಾಗಿದೆ. ಇದಕ್ಕಾಗಿ “20- 21ನೇ ಾಲಿಗೆ ರೂ. 25.00 ಲಕ್ಷಗಳ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಕೈಗೊಂಡ ಕಮಗಳು ಈ ಮುಂದಿನಂತಿವೆ: NN SN SS ಉತ್ತರ 4 ೦ಗಗಳೆ ಸಂತಾನಹರಣ ಶಸ್ಪಚಿಕಿತ್ಲೆಗಾಗಿ 12 ಜನ ಪಶುವೈದ್ಯಾಧಿಕಾರಿಗಳ ಸೂಕ್ತ ತರಬೇತಿ ನೀಡಲಾಗಿದೆ. ಮಂಗಗಳನ್ನು ಸೆರೆ ಹಿಡಿಯಲು ಬೋನುಗಳನ್ನು ಖರೀದಿ ಮಾಡಲಾಗಿರುತ್ತದೆ. ಸೆರೆ ಹಿಡಿದ ಮಂಗಗಳನ್ನು ಪಶುವೈದ್ಯಕೀಯ ಕಾಲೇಜಿಗೆ ಕೊಂಡೊಯ್ದು, ಸದರಿ ಮಂಗಗಳನ್ನು ಸಂತಾನಹರಣ ಶಸ್ತ್ರ ಚಿಕಿತ್ಲೆಗೆ ಒಳಪಡಿಸಿ, ಚಿಕಿತ್ಸೆಯ ನಂತರ "ಅವುಗಳ ಅಹಾರ ಮಪ್ತೆ ಔಷರೋಪಚಾರ ಮಾಡ" 2-3 ದಿಸಗಳ ಕಾಲ ಅವುಗಳನ್ನು ಸೂಕ್ತ ನಿಗಾದಲ್ಲಿಟ್ಟು, ಗುಣಮುಖ ಹೊಂದಿರುವುದನ್ನು ಖಚಿತ ಪಡಿಸಿಕೊಂಡ "ನಂತರ ಮರಳಿ ಕಾಡಿಗೆ ಬಿಡುವ ಕಾರ್ಯ ಕೈಗೊಳ್ಳಲಾಗಿರುತ್ತದೆ. > ಸೆರೆಹಿಡಿದ ಮಂಗಗಳ ಸಂತಾನಹರಣ ಚಿಕಿತ್ಸೆಗಾಗಿ ಅಗತ್ಯವಿರುವ ತಾಂತ್ರಿಕತೆಯಿಂದ ಕೂಡಿದ ಸುಸಜ್ಜಿತ ಮೊಬೈಲ್‌ ಪಾಹನ ಖರೀದಿಸಲು ಉದ್ದೇಶಿಸಲಾಗಿದೆ 4. ಮಂಗಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸಲು ಮಂಗಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ತೆ ಮಾಡಿ, ಪುನಃ ಕಾಡಿಗೆ ಬಿಡುವ ಕಾರ್ಯವನ್ನು ಶಿವಮೊಗ್ಗ ಔ ಲ್ಲಾ ವ್ಯಾಪ್ತಿಯಲ್ಲಿ ಕೈಗೊಳ್ಳಲು ಯೋ ಜಿಸಲಾಗುತ್ತಿದೆ. :| ಯಾವ ಪರಿಹಾರ ಸರ್ಕಾರೆ ಯಾವ ಕೈಗೊಂಡಿದೆ? (ವಿವರ ನೀಡುವುದು) KS ಕ್ರಮಗಳನ್ನು ಸರ್ಕಾರದ ಆದೇಶ ಸಂಖ್ಯೆ ಎಫ್‌ ಇಇ 130 ಎಫ್‌ಡಬ್ಬ್ಯೂ ಎಲ್‌ 2016 ದಿನಾಂಕ: 19-09-2016 "ಆದೇಶದಲ್ಲಿ ವಿವಿಧ ಬೆಳೆಗಳಿನ ದರಗಳನ್ನು ನಿಗದಿಪಡಿಸಿದ್ದು, ಸದರಿ. ದರಗಳನ್ವಯ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆಹಾನಿ ಪ್ರಕರಣಗಳಿಗೆ ನಿಯಮಾನುಸಾರ ದಯಾತ್ಮಕ ಧನ ಪಾವತಿಸಲಾಗುತ್ತದೆ (ಪ್ರತಿ ಲಗತ್ತಿಸಿದೆ). ¥ ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಹಾನಿ ಪ್ರಕರಣಗಳಿಗೆ ಇ -ತಂತ್ರಾಂಶದ ಮೂಲಕ ಅರ್ಜಿ ಗಳನ್ನು ಸ್ಪೀಕರಿಸಲಾಗುತ್ತಿದ್ದು. ಆದ್ಯತೆ ಮೇರೆಗೆ ನಿಯಮಾನುಸಾರ ಪರಿಶೀಲಿಸಿ. ] ಶೀಘವೇ ಸಂತಸ ಖಾತೆಗೆ ಪರಿಹಾರವನ್ನು ನೇರವಾಗಿ ಪಾವತಿಸುವ ಪ್ರಕ್ರಿಯೆಯನ್ನು ಇ-ಪರಿಹಾರ ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತಿದೆ. ಸಂಖ್ಯೆ: ಅಪಜೀ 53 ಎಘಡಬ್ಲೂ ನಲ್‌ 2021 ene wens — ಮ ವಿಂಬಾವಳಿ) ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವರು ) ps ಕರ್ನಾಟಿಕ ಸರ್ಕಾರದ ನಡವಳಿಗಳು ವಿಷಯ: ಕಾಡು ಪ್ರ್ರಣಿಗಳ ಹಾವಳಿಯಿಂದ ಬೆಳೆನಾಲ, ಮಾನವನ ಪ್ರಾಣಕರಾವಿ 4 ಶಾಶ್ಯತ ಅಂಗವಿಕಲತೆ, ಸಾಕುಪ್ರಾಣಿಗಳ ಪ್ರಾಣಹಾನಿ, ಆಸ್ತಿಯಾಸ್ಲಿ ಕಾಪಿ ಹಾಗೂ ಗಾಯಗೊಂಡವರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತ ವನ್ನು ಪರಿಷ್ಕರಿಸುವ ಬಗ್ಗೆ, § ಜೇ ಚಲಾಗಿದೆ; 1) ಸರ್ಕಾರದ ಅದೇಶದ ಸಂಖ್ಯ: ಅಪಜೀ 52 ವಿಘೌಡಬ್ಗ್ಯುವಲ್‌ 98, ದಿನಾಂಕ: 12-02-2002, 3) ಸರ್ಕಾರದ ಆದೇಶದ ಸಂಖ್ಯೆ: ಅಪಜೀ 259 ಎಫ್‌ಡಬ್ಬ್ಯುಎಲ್‌ 200, ದಿನಾಂಕ: 17-01-2007, 3) ಸರ್ಕಾರದ: ಪತ್ರ ಸಂಖ್ಯೆ ಅಪಜೀ 18) ಎಫ್‌ಡಯ್ದ್ಯುವಲ್‌ 2008, ದಿನಾಂಕ; 05,06,200. . 4) ಸರ್ನುರದ' ಆದೇಶದ ಸಂಖ್ಯೆ: ಆಪ e 70 ಎಫ್‌ಡಬ್ಬ್ಯುಎಲ್‌ 2009, ದಿನಾಂತ: 10-08-2030, 3)" ಸರ್ಕರದ ಆದೇಪ' ಸಂಖ್ಯೆ! ಆಘಟೀ 143 ಎಫ್‌ಡೆಬ್ಸ್ಯುಎಲ್‌ 201೧, ದಿನಾರ್‌: 30/04/201) ' 9 ಸರ್ಕಾರದ ಆದೇಶ ಸಂಖ್ಯೆ; ಅಪಜೀ 109 ಎಫ್‌ಎಪಿ 2014 ದಿನಾರಿಕ; 1308204, "1 ಪ್ರಥಾನ ಮುಖ್ಯ ಅರಣ್ಯ 'ಸಂರಕ್ಟಣಾಧಿಕಾರಿ(ಪನ್ಯಜೀಖಿ), ಬೆಂಗಳೂರು ಇವರ ಪತ್ರ. ಸಂಖ್ಯ: ಪ್ರೆಮುಅಸಂ(ವಚಿಲ)/ನ2/ಸಆರ್‌-3772011--12, ಔನಾಂಕ: 29;06,2016. ಪ್ರಸ್ಸಾಸ ಭಃ \ | .. ಪೆಳೇಲೆ ಓಡಲಕಿದ : ಸವರ: ಸಂಖ್ಯ ' (1)ರಂದ. (ಈರ' ವರೆಗಿನ ನರ್ಕುರದ ಅದೇರಗಳಲ್ಲಿ' ್ಯ ಪನ್ಯಣ್ರಾಣಿಗಳೆಂದೆ. ಬಳ ನಾಶ, ಮಾನವ": ಪ್ರಾಣ ಹಾವಿ, ಸಾಕು ಪ್ರಾಣಿಗಳ ಪ್ರಾಣ ಜಾನಿ, ಖಾಶ್ಪತ , ಅಂಗವಿಕಲತೆ. ಗಾಯಗೊಂಡ... ಹಾಗೂ ' ಆಸ್ತಿಪಾಸ್ತಿ "ನಷ್ಟ ಪ್ರಕರೆಣಗಳಿಗೆ ಸಂಬಂಧಿಸಿಹಂತ ' ' ಪಾವತಿಸುತ್ತಿರುವ ದಂಯಾತ್ಯಕ ಧನವನ್ನು ಕನಲಕಾಲಕ್ಕೆ ಪರಿಷ್ಕರಿಸಿ ನಿಗಧಿಪಡಿಸಲಾಗಿದೆ. _ . ಹೆಳಲ್‌ ಕ್ರಮ' ಸರಖ್ಯೆ (3) ರಲ್ಲ ಓದಲಾದ ಸರ್ಕಾದಿ: ಪತ್ರ ಔನಾಂಶ:05.06,3009ರಲ್ಲಿ . ಪ್ಯಖ್ರಾಣಿಗೆಳೆದ ಉಂಟಾದ ಬೌಳಿ ಸಾಶಳ್ಸ್‌ 'ಸಳಿಬಂಧಿನಿಡಂಜೆ 87 ಬೆಳೆಗಳೆಗೆ ಪ್ರಠಿ ಚಳಜಿ ಸಂಬಂಧಿಸಿದರತೆ' ಪಾಪಶಿಸಲಾದ' ಬಯಾತ್ಯಳ' ದರವನ್ನು. ಪರಿಷ್ಕರಿಸಿ, ನಿಗಧೆಪಡಿಸಲಾಗಿದೆ: 2099ರಲ್ಲಿ... ಪನ್ಯಪ್ಪಾಣಿಗಳಿರದ' ಉಂಔದಿ ಬಿಳಿ ಸಾಫಕ್ಸೆ ದೆಯಾಶ್ಮಕ ದರವನ್ನು ನಿಗಧಿಪಡಿಸಲಾಗಿದ್ದು, ಇದುವರೆವಿಗೂ ಅಥರ ಪರಿ: ರಣೆಯಾಗಿರುವುದಿಲ್ಲ, ಬೇಲ ಪರಿಷ್ಯರಣೌಯಾಗಿ ಈಗಾಗಲೇ ಏಳು . i ವರ್ಷಗಳು .'ಅಬಧಿ: ಕಳಿದಿದ್ದ, 'ಬೆಳನಾಶಳ್ಳಿ ಪೆರಿಹಾರಥಧನದ ಪರಿಷ್ಕರಣೆಯ ಅಗತ್ಯವಿದೆ. ಮೇಲೆ, ಕ್ರಮ ಸಂಖ್ಯೆ. ₹7)ದಲ್ಲಿ: ಓದಲಾದ: ದಿನಾಂಘ:29.06.2016ರ ಪಶ್ರದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂಠಕ್ಷಹಾಗಿಸಾಥಿ ಹಜ್ಯಜೀವಿ) ಇವರು: ಈ .ಡಡಗಳನ್ನು ದ್ವಿಗುಣಗೊಳಿಸಲು ಶಿಫಾರಸ್ಸು ಪೋಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ. ದಿನಾಂಕಸ0.08.20110 ಸರ್ಕಾರಿ ಆದೇಶದಲ್ಲಿ ಶಿಂಶೃತ ಅಂಗೆಖಿಕೆಲಫ ಮತ್ತು ಭಾಗರ: ಅಂಗಪಿಕಲತೆಗೆ ಪರಿಹಾರ್ಲಭನನನ್ನು ನಿಗಧಿಪಡಿಸಲಾಗಿದೆ, ವನ್ಯಹ್ರಾಣಿಗಳಿರದ- ಉಂಟಾಗುವ ಶಾಶ್ಯಕ ಅಂಗೆವಿಕಲತ್‌ ಮತ್ತು ಭಾಗಶ: . ಬಾಶ್ವತ ಅಂಬವಿಕಲತೆಗಳಿಗೆ ಸಹ ಹಯಾತ್ಯೃಕ ಜರಗಳನ್ನು ಪರಿಷ್ಕರಿಸುವ ಅಣಕ್ಯತೆಯಿದೆ. ಕೇಂದ್ರ ಸರ್ಕಾರಬ್ರ ಜಾರಿಗೊಳಿಸಿರುವ ಆಮ್‌ ಆಟಿ. ಭಿಮಾ `ಯೋಜನೆಯಲ್ಲಿ' ಅಶ್ವತ ಅಂಗಖಿಕಲತೆಗೆ ನೀಡಲಾಗುತ್ತಿರುವ ವಿಮಾ ಟೊತ್ತದ ಅರ್ಧದಷ್ಟನ್ನು ಭಾಗಶಃ ಶಾಶ್ವತ ಅಂಗವಿಕಲತೆಗೆ ನಿರಧಿಪಡಿಸಲಾಗಿದೆ.' ಅದೇ ರತಿ ಪನ್ಯಪ್ರಾಣಿಗಳಿಂದ ಶಾಶ್ಯ ಅಂಗಬಿಕಲಫೆ ಮೆತ್ತು ಭಾಗವ: ಶಾಲ್ವತ' ಅಂಗಖಿಳಲತೆ ಹೊಂದುನ ಪೃಕ್ತಿಗಳೆಗೆ ಜಯಾತ್ಮಕ ದರವನ್ನು ಅನುಕ್ರಮವಾಗಿ ರೂ. 5.0೧" ಲ್ಲಕ್ಟಟಳು ಮತ್ತು ರೂ.2.50 ಲಕ್ಸಗಳಿಗೆ ಹೆಚ್ಚಿಸಿ ನಿಗಧಿಗೊಳಿಸುವ ಬಗ್ಗೆ ಪರಿಶೀಲಿಸಲಾಗಿದೆ. : ಪ್ರತಿಗಳು; ಖಃ F ದಿನನಂಕ:30.04. 2011ರಲ್ಲಿ ಕಾಡುಪ್ರಾಣಿಗಳಿಂಡ ಗಾಯಗೊಂಡ ಪ್ರತಿ ವ್ಯಕ್ತಿಗೆ ಗರಿಷ್ಟ ಮೊತ್ತೆ ರೂ,20,000/- ಬನ್ನು ಪರಿಹಾರ ಧನವಾಗಿ Me ಅದೇ ರೀತಿ I ಕರಣಳ್ಳೆ ರೂ.200/-ಗಳ ಗರಿಷ್ಯ ಮೊತ್ತವನ್ನು ದಾಳಿಯಿಂದ ಉಂಟಾದ ಆಸ್ತಿ ನಷ್ಛಕ್ಳ ಪ್ರತಿ. Sak, ಈಗಾಗಲೇ ಐದು ವರ್ಷಕ್ಕಿಂತ ಘಳ್ಳು ನಿಗಧಿಪಡಿಸಲಾಗಿದೆ. ಈ ಪರಿಹಾರ 'ಧನವನ್ನು ಅನಧಿಯಾಗಿದ್ದು, ಇದನ್ನು ಸಹ ಹೆಚ್ಚಿಸಿ, ನಿಗಧಿಪಡಿಸುವ ಅಗತ್ಯವಿದೆ. ಮೇಲ್ಯಂಡ' ಹಿನ್ನೆಲೆಯಲ್ಲಿ, ಪನ್ಯಪ್ರಾಣಿಗಳಿಂದ wb ಬೆಳೆನಾಶ, . ಶಾಶ್ಛತ ' ಅಂಗವಿಕಲತೆ/ಭಾಗಖ: `ಕಾಶ್ಪತ ಅಂಗವಿಕಲತೆ, ಗಾಯಗೊಂಡವರಿಗೆ ಮತ್ತು 'ಕುಡಾನೆಯಿಂದ' ಆಸ್ತಿ ಹನಿಗೆ ಸಂಬಂಧಿಸಿಡರಿತೆ ಪ್ರಸ್ತ; ತದಲ್ಲಿರುವ ದಯಾತ್ಯಕ ಪರಿಹಾರಧನದ ವರಗಳನ್ನು ಹೆಚ್ಚಿಸುವ, ಪ್ರಸ್ತಾವನೆಯನ್ನು ಆರ್ಥಿಕ್‌ ಇಲಾಖೆಯೊಂದಿಗೆ ಸಮಾಲೋಚಿಸಿ ಪಠಿಶೀಲಿಸಲಾಗಿದೆ. ಅಚೆರೂತಿ ಈ ಕೆಳಕಂಡ ಎದೆ ಹೊರಡಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೇ ಅಪಜೀ 130 ಎಫ್‌ಡಬ್ಲು ಮಲ್‌ 2೦16 ' ಬೆಂಗಳೂರು. ದಿನಾಂಕ: 19: 09.2016 ಗ ಬ ಪ್ರಸ್ರಾ ವನೆಯಲ್ಲಿ ವಿವರಿಸಿರುವ 'ಅಂಶಗೆಳ ಹನ್ಸೆಲಯಲ್ಲಿ. "dido. ಪಂಟನ - | ಚೆಳೆಯ ನಾಶಕ್ಕೆ ಜೆಯಾತ್ಮಕ ದರ, ವನ್ಯಪ್ರಾಚಿಣಳ ದಾಳಿಯಿಂದ," ಉಂಟಾಗುವ ' ಶಾಶ್ವಠ ಅಂಗವಿಕಲತೆ 'ಮಕ್ತು' ಭಾಗಪ: . ಶಾಶ್ವತ" ಅರಿಗವಿಕಲತೆ ಯೊಂಥುವ. ವ್ಯಕ್ತಿಗಳಿಗೆ ಪರಿಹಾರಧನ, ಕಾಯಪ್ರಾಣಿಗಳಿಂದ : `ಗಕಯೆಗೊಂಡ: ಪ್ರತಿ ಸವ್ಯಕುಗೆ, ಗರಿಷ್ಠ ಪೆರಿಹಾರಘನ ( ಸನಡನನೆ' ದಾಳಿಯಿಂದ "ಉರಹಳದ "ಅಸ್ತಿ ನಷ್ಟ." ಪ್ರತಿ ಪ್ರಕರಣಕ್ಕೆ ಈಗ' ನಿಗಧಪಡಿಸಲಾಗಿರುವೆ ''ಡಯಾಫ್ಯಕ ,ದರ ಮನ್ಸು ಪರಿಜಾತವನ್ನು ಅಸುಬಂಧದಲ್ಲಿರುವಂತೆ. ತಕ್ನಣಧಿಂದ, ಜಾರಿಗೆ 'ಬರುವಂಳೆ ಹಳ್ಕೆಸಿ ನಿಣಧಿಪಡಿಸಲಾಗಿದೆ. ಈ ಆಡೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ " ಸಂಖ್ಯೇ: "ಆಜ 793 ಬೆಚ್ಚ, ಏನಂಂಕ: 17.09. 2016ರಲ್ಲಿ ನೀಡಿದ್‌ ಸಹಮುತಿಯನ್ಯಂಯ ಹೊರಡಿಸಲಾಣಿೆ. ' : ಹನರ್ಕಟಿಕ " ಸರ ಆದೇರಾನರಸಾರ ' , ಸಳನ್ಷರದ ಉಪ ; 'ಕಾರ್ಯದರ್ಕಿ, ್ಯ Ns ಪರಿಸರ ಮತ್ತು ಜೀವಿಶಾಸ್ತ್ರ ಲಾಜ. ಗೆ. f ಕ ಫೆರಿಕಬನಕಾರರು, ಕನರಟಕ ರಾಜ್ಯಪತ್ರ, ಬೆಂದೆಳೊರು ವರಿಗೆ ಮೊಂದನ 'ರನಿಜ್ಯ ' ಪತ್ರದಲ್ಲಿ ಪ್ರಕಟಿಸಲು ಹಾಗೂ ಈ ಆದೇಶದ 50೧ ಪ್ರತಿಗಳನ್ನು ಪ್ರಥಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಅರಣ್ಯ ಭಪನೆ; ಮಲ್ಲೇಶ್ವರಂ, ಬೆಂಗಳೂರು. -- 560 03. ಅವರಿಗೆ ಹಾಗೂ 250 ಪ್ರತಿಗಳನ್ನು ಅರಣ್ಯ, ಪರಿಸರ ಮತ್ತು ಜೀವಿಾಸ್ತ ಇಲಾಖೆಗೆ ಚ್ರಿನಲು ಕೋರಿದೆ: ದ - ಪ್ರಧಾನ ಮುಹೂಲೆ!ಪಲರು, (ಲೆಕ್ಕಪತ್ರ ಲೆಕ್ಕಪರಿಶೋಧನೆ) ಕರ್ನಾಟಿಕ, Wotiviaco. ಪ್ರಧಾನ ಮುಖ್ಯ ಅರಣ್ಯ ಸಂರಕ್ಸಜಾಧಿಕಾರಿ, (ಅರೇ್ಯಪಡೆ ಮುಜ್ಬಸ್ಥರುಸ. ಅಳಕ್ಕೆ ಪನ," ಮಲ್ಲೆ. *ಬ್ವರಂ, ಚಂಗಾರು. ಪ್ರಧಾಸ “ಮುಬ್ಯ ಅರಣ್ಯ ಸಂರೆಕ್ಸಣಧಿಕಾರಿ (ವನ್ಯಜೀವಿ), ಅರಣ್ಯ ಭ 1. 2. ಭವಸ, ಮಲ್ಲೇಶ್ವರಂ, k ಬೆಂಗಳೂರು. ಎಲ್ಲಾ ಅಪ ಮುಖ್ಯ ಅದಕ್ಕ ಪಂರಕ್ಷಣಾಧಿಕಾರಿಗಘ್ಯುಃ ಅರಣ್ಯ ಸಂದಕ್ಸ ಹಾಧ್ರಿ ಕಾರಿಗಳು/ಉಪ್‌ ಅದ! ಸಹಾಯಕ ಅರಣ್ಯ ಸಂಡಳ ಕಣಾಧಿಕಾರಿಗಳು (ಪ್ರಭಾವ ' ಮುಖ್ಯ 'ರಕ್ಸ್‌ಃ ಹಗೆ (ವನ್ಯಜೀವಿ). ಬೆ ಬೆಂನಭೂರು ಇವರ ಮುಖಾಂಕರ) ಮಾನ್ಯ ಅರ್ಯಾ, ಪರಸರ ಮತ್ತು ಜೀವಿಶಾಸ್ತ್ರ ಸಚಿವರ ಅಪ್ತ ಕಾರ್ಯದರ್ಶಿ, ವಿಧಾನ ಸೌಧ ಬಂಗಳೊರು. : ಸರ್ಕಾರದ. ಅಧೀನ: ಕಾಂರ್ಯದರ್ನಿ,' ಜರ್ಥಿಕ ಇಲಾಟಿ (ಪೆಟ್ಟಿ -ಎ5), pan ಟಿಂಗೂರು. ಫ್‌ ರಕಾ ಕಡತ/ ಹೆಚ್ಚುವರಿ ಪ್ರತಿಗಳು, J. ನಔಿವಲಿಕಾಯಿ. ಹಾ T6007 Ww. | 2 ಈ ಹ foe by ಷ್‌ 4; g 6 [38 -| ನಿಗಧಿಯಾಗಿರುವ '| ee ದರಸ್ಸೆಂಟಾಲ್‌ಗೆ.: 3} ಕಷ್ಟಾ ದರಕ್ವಿಂಟಾಲ್‌ಗೆ - - (ಹೂಗಳಲ್ಲಿ) FF — A p: & ಭಹತ ಕಡಿಮೆ ಷಯಸ್ಸಿನ: ಗಿಡಗಳಿಗೆ ' A W's ವರ್ಷ ಭುಕ್ತು ಮೇಲ್ಪಟ್ಟ ಸ ಸ ಗಡಗಳಿಗೆ ಟಂ | 4. 5 ವರ್ಷಕ್ಯಂತ' ಕಡಿಮೆ: 2 ವಯಸ್ಸಿನ ಗಿಡಗಳಿಗೆ. ii) 'ವರ್ಷ ರಿರದೆ' 9 ವರ್ಷ. gy ಪಯಸ್ಸಿಸ ಮರಗಳಿಗೆ ; : 4) "1 “ವರ್ಷ: ಮತ್ತು | ಮೇಲ್ಪಟ್ಟ ವಯಸ್ಸಿನ ಗಿಡಗಳಿರೆ K 3 ಗಡ್‌ T0/ ಗನ್ಸ್‌ | DSSS rls ಕಸ ದಪ್ಪ Mor pe 7 il. ಶಾಶ್ಞತ' ಅಂಗವಿಕಲತೆ/ಭಾಗ ಶಾಶ್ವತ ನಾ ಕಾಡು ಪಾಣಿಗಳಾವ ಗಾಡ ವ್ಯಕ್ತಿಗಳಿಗೆ ಪರಿಹಾರ/ ಕಾಡಾನೆ $ ದಾಳಿಯಿಂದ ಉಂಟಾದ ಆಸ್ಪ ನಷ್ಟಕ ಪರಿಹಾರ ' ಉರಟಾಗುವ ಭಾಗಶ ಶಾ ಅಂಗವಿಕಲತೆ | ಗಾಂಯಗೊಂಜಿ ಪ್ರತಿ ವ್ಯಕ್ತಿಗೆ] ಗರಿಷ್ಟ ಮೊತ್ತ ” i ಉಂಟಾದ: ಆಸ್ತಿ: ನಷ್ಟ ಪಃ| |ಪಕರಣಕ್ಕ y ಸಸ | ಯಾಷ್ಟ. ಥನ ಹಾವಶಿಗೆ ಸಂಬಂಧಿಸಿದಂತೆ hi: ಮೀಟಿ" boii ಸ Ny “ಸರ್ಕಾರಿ ಆದೇಶಗಳಲ್ಲಿ, ನಿರ್ದಿಷ್ಟಪಡಿಸಿರುವ ಷರತ್ತು" "ಮತ್ತು ನಿಬಂಧನೆಗಳು. 'ಯಂವುದೇ | ಪಃ ಬಡಲಾವಣೆ ಇಲ್ಲದೆ. ಮುಂದುವರೆಯುತ್ತವೆ. ರಾಯಣಸ್ಥಾಮಿ ಸರ್ಕಾರದ್‌ ಉಪ ಕಾರ್ಯದರ್ಶಿ, X ಸ ಪರಿಸರ 'ಮತ್ತು' ಜೀವಿಶಾಸ್ತ್ರ ಇಲಾಖೆ. ಕರ್ನಾಟಿಕ ವಿಧಾನ ಸ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2071 ಮಾನ್ಯ ಸದಸ್ಯರ ಹೆಸರು ಶ್ರೀ ವೀರಭದ್ರಯ್ಯ ಎಂ.ವಿ. (ಮಧುಗಿರಿ) ಉತ್ತರಿಸಬೇಕಾದ ದಿನಾಂಕ 18-3-2021 ಉತ್ತರಿಸುವ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕ್ರ. ಪ್ರಶ್ನೆ ಉತ್ತರ ಸಂ. 1 | ಮಧುಗಿರಿ ತಾಲ್ಲೂಕು ಕೇಂದ್ರಕ್ಕೆ | ಭಾರತ ಸರ್ಕಾರದ ಮಾರ್ಗಸೂಚಿಗಳನ್ವಯ ತಾಯಿ ಹೊಸದಾಗಿ ಹೆರಿಗೆ ಮತ್ತು ಮಕ್ಕಳ | ಮತ್ತು ಮಕ್ಕಳ ಆಸ್ಪತ್ರೆಯನ್ನು ಮಂಜೂರು ಆಸ್ಪತ್ರೆ ಮಂಜೂರು ಮಾಡುವ | ಮಾಡಲು ಮಾಹೆಯಾನ 100 ಕಿಂತ ಹೆಚ್ಚು ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಹೆರಿಗೆಗಳು ಸಂಭವಿಸಬೇಕಾಗಿರುತ್ತದೆ. ಮಧುಗಿರಿ ; ತಾಲ್ಲೂಕು ಅಸ್ಪತ್ರೆಯಲ್ಲಿ ಪ್ರತಿ ಮಾಹೆ ಸುಮಾರು 20 ಹೆರಿಗೆಗಳು ಜರುಗುತ್ತಿರುವುದರಿಂದ ಹೊಸದಾಗಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡುವ ಅಗತ್ಯತೆ ಇರುವುದಿಲ್ಲ ಹಾಗೂ ಈ ಕುರಿತು ಯಾವುದೇ ಪ್ರಸ್ತಾವನೆಯು ಸರ್ಕಾರದ ಮುಂದೆ ಇರುವುದಿಲ್ಲ. 2 ಹಾಗಿದ್ದಲ್ಲಿ ಯಾವಾಗ ಮಂಜೂರು | ಉದೃಬಿಸುವುದಿಲ್ಲ. ಮಾಡಲಾಗುವುದು; (ಸಂಪೂರ್ಣ ವಿವರ ನೀಡುವುದು) ಮಧುಗಿರಿ ತಾಲ್ಲೂಕು ಕೇಂದ್ರಕ್ಕೆ ಹೊಸದಾಗಿ ಸೂಪರ್‌ ಸೈಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಹಾಗಿದ್ದಲ್ಲಿ ಯಾವಾಗ ಮಂಜೂರು ಮಾಡಲಾಗುವುದು? (ಸಂಪೂರ್ಣ ವಿವರ ನೀಡುವುದು) ಉದೃವಿಸುವುದಿಲ್ಲ. 47 ಎಸ್‌.ಎ೦.ಎ೦. 2021 = (MAA ಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸಬೆ ನ ಕರ್ನಾಟಕ ವಿದ ವೇಶನ € ಅಧಿ 12. [Te (4 Ke) ® a (9) ಟು: [en ಆ ಇ ವ) kl [e) R ಇ 1 » BH 9 KR 2% ee) Ke Bs] TB ಸಾ ಘ್‌ (ಬೇಲೂರು) 18-03-2021 ಉತ್ತರಿಸುವ ದಿನಾಂಕ 4) ಉತರಿಸುವವರು 3) ಸಚಿವರು ಠಿ ಸಂಸ ರ್ರ ನ್ನಡ ಮತ್ತು ಅರಣ್ಣ ಕ ~ ಉತ್ತರ ಹೌದು. ದಿನಾಂಕ: 2020, £ಖಿ ಯ 9 HIP 0) IW ca pp _ Sy B 785 i 3 ವ CAS: 3 BRE LRN \ = Ko) [F1 [3 Kp) x2 ಆ © Ff ಮಾ po Bp ೫ರ BE ಖಿ “se 1 Je AE) 3 ೨ ಸ 5 p, ps 1 ಸ | KS mhiAk Bask BE ಲ ಸ NR | ) & Ms ಪ £4 j ಜಮ ಜಿ ಜಿ ಲಿಪ್ರಳ ಸಸ 5 8-0 ಪಿ ಸಂಖ್ಯೆ: ಅಪಜೀ 24 ಎಫ್‌ಟಿಎಸ್‌ 2021 ಡ ಮತ್ತು ಸಂಸ್ಕೃತಿ ಸವರು ಅರಣ್ಣ ಕನ್ನ ಚುಕ್ಕೆಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ 3004 ಶ್ರೀ ರೇವಣ್ಣ ಹೆಚ್‌.ಡಿ (ಹೊಳೇನರಸೀಪುರ) 18.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಆಂಗ್ಲ ಭಾಷಾ ಬೋಧಕರ ಹುದ್ದೆಗಳನ್ನು ಮಂಜೂರು ಮಾಡಿ, ಭರ್ತಿ ಮಾಡಲು ಸರ್ಕಾರ ಯಾವ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವುದು? (ಸಂಪೂರ್ಣ ಮಾಹಿತಿ ನೀಡುವುದು) ಕಸಂ ಪ್ರ್ನ್‌ ಉತ್ತರ ಈ Tಫನನಕಾಪರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಬಂದಿದೆ ಆಂಗ್ಲ ಭಾಷಾ ಬೋಧಕರ ಹುದ್ದೆಗಳು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 48 ಸರ್ಕಾರಿ ಮಂಜೂರಾಗದೇ ಇರುವುದರಿಂದ | ಪೌಢ ಶಾಲೆಗಳಿದ್ದು ಎಲ್ಲಾ ಶಾಲೆಗಳಲ್ಲಿ ಆಂಗ್ಲ ಭಾಷಾ ಶಿಕ್ಷಕರ ಹಾಗೂ ಆ ಹುದ್ದೆಗಳು ಖಾಲಿ ಹುದ್ದೆಗಳು ಮಂಜೂರಾಗಿರುತ್ತದೆ. ಇರುವುದರಿಂದ ಎಸ್‌.ಎಸ್‌.ಎಲ್‌.ಸಿ ನಾಂಮಾಕಾರ ತತ್‌ ಖಾಲಿ"`ಹುಡ್ದೆಗಳ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಇತರೆ ಆಂಗ್ಲ ಹುದ್ದೆಗಳು ನಿರ್ವಹಿಸುತ್ತಿರುವ ಸಂಖ್ಯೆ ವಿಷಯಗಳಲ್ಲಿ ಹೆಚ್ಚಿನ ಅಂಕ ಶಿಕ್ಷಕರ ಸಂಖ್ಯೆ ಗಳಿಸಿದರೂ ಸಹ ಆಂಗ್ಲ ಭಾಷೆಯಲ್ಲಿ 5] 4] 10 ಕಡಿಮೆ ಅಂಕ ಗಳಿಸಿ | ಹೊಳನರಾಪರ ನದವ ಕೇತ ವ್ಯಾಪ್ತಿಯ`ಸರ್ಕಾರಿ ಪೌಢ ಅನುತ್ತೀರ್ಣರಾಗುತ್ತಿರುವುದು ಶಾಲೆಗಳ 2019-20ನೇ ಸಾಲಿನ ಆಂಗ್ಗ ವಿಷಯ ಹಾಗೂ ಇತರೆ ಸರ್ಕಾರದ ಗಮನಕ್ಕೆ ಬಂದಿದೆಯೇ; | ವಿಷಯಗಳ ಎಸ್‌.ಎಸ್‌.ಎಲ್‌.ಸಿ ಶೇಕಡಾ : ಫಲಿತಾಂಶದ ವಿವರ. | ರೂಳನರಸೀಪುರ ನಾ ಕ್ಷೇತ್ರದಲ್ಲಿ £ ಬಾರಿಯ (2019-20ನೇ ಸಾಲಿನ) ಸರ್ಕಾರಿ ಪೌಢ ಶಾಲೆಗಳ ಶೇಕಡವಾರು ಫಲಿತಾಂಶದಲ್ಲಿ ಆಂಗ್ಲ ವಿಷಯದ ಫಲಿತಾಂಶವು ವಿಜ್ಞಾನ ವಿಷಯದ ಫಲಿತಾಂಶಕ್ಕಿಂತ ಉತ್ತಮವಾಗಿರುತ್ತದೆ. ಆ) ಹಾಗಿದ್ದಲ್ಲಿ ಹೊಳೆನರಷಪಾರ ಹನನ ನವನ್‌ ಕ್ಷೇತ್ರ ವ್ಯಾಪ್ತಿಯ "ಎಲ್ಲಾ 38 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ | ಸರ್ಕಾರಿ ಪೌಢ ಶಾಲೆಗಳಲ್ಲಿ ಒಟ್ಟು ¥) ಆಂಗ್ಲ ಭಾಷಾ 'ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 41 ಆಂಗ್ಲ ಭಾಷಾ ಸಹ ಶಿಕ್ಷಕರುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ 10 ಹುದ್ದೆಗಳು ಖಾಲಿ ಇದ್ದು, ಈ ಖಾಲಿ ಹುದ್ದೆಗಳಿಗೆ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಯಾವುದೇ ಶೈಕ್ಷಣಿಕ ತೊಂದರೆಯಾಗಬಾರದೆಂದು ತಾತ್ಕಾಲಿಕವಾಗಿ 3 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಹಾಗೂ ಉಳಿದ 7 ಹುದ್ದೆಗಳಿಗೆ ಅಕ್ಕ-ಪಕ್ಕದ ಶಾಲೆಗಳಿಂದ ತಾತ್ಕಾಲಿಕವಾಗಿ ನಿಯೋಜನೆ ಮಾಡಿ ಆಂಗ್ಲ ವಿಷಯವನ್ನು ಬೋಧಿಸಲಾಗುತ್ತಿದೆ. ಎಸ್‌.ಎಸ್‌.ಎಲ್‌.ಸಿ ಫಲಿತಾಂಶ" ಉತ್ತಮ ಪಡಿಸಲು ವಿಷಯವಾರು ಕ್ರಿಯಾ ಯೋಜನೆ ಸಿದ್ಧಪಡಿಸಿ, ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ದಿನಾಂಕ:1.2.2021ರಂದು ಹೊಳೆನರಸೀಪುರ ಕ್ಷೇತ್ರದ ಎಲ್ಲಾ ಪೌಢ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಫಲಿಶಾಂಶ ಉತ್ತಮಪಡಿಸಲು ಮಾರ್ಗದರ್ಶನ ನೀಡಲಾಗಿದೆ. ತಾಲ್ಲೂಕಿನಲ್ಲಿ ವಿಷಯವಾರು ಕ್ಷೆಬ್‌ ರಚಿಸಿಕೊಂಡು ಶಿಕ್ಷಕರ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಖಾಲಿ ಇರುವ 3590 ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸ ಲಾಗಿದ್ದು, ಈ "ಬಗ್ಗೆ ps ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಸಂಖ್ಯೆ: ಇಪಿ 26 ಎಲ್‌ಬಿಪಿ 2021 ಜಿ ಯ ಷಿ (ಎಸ್‌. ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ ಮಾನ್ಯ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು $2970 : ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್‌ ಬಯ್ಯಾಹುರ್‌ (ಕುಷ್ನಗಿ). : 18.03.2021 : ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು. ಪ್ನೆ ಉತ್ತರ | ¥ te 2020-21ನೇ ಸಾಲಿಗೆ ಖಾಸಗಿ ಅನುದಾನರಹಿತ ಪ್ರೌಢಶಾಲೆಗಳ ನೋಂದಣಿಗೆ ಅನುಮತಿ ನೀಡುವಲ್ಲಿ ಉತ್ತರ-ದಕ್ಷಿಣ ಎಂದು ತಾರತಮ್ಯ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಅದನ್ನು ಸರಿಪಡಿಸಲು ಸರ್ಕಾರವು ಕೈಗೊಂಡ ಕ್ರಮವೇನು; ಬಂದಿಲ್ಲ ಜು ರಾಜ್ಯದಲ್ಲಿ ಖಾಸಗಿ ಅನುದಾನರಹಿತ ಪೌಢಶಾಲೆಗಳ ನೋಂದಣಿಗೆ ಅನುಮತಿ ನೀಡಲು ಆಯಾ ವಲಯದ ಈ ಕೆಳಕಂಡ ಆಯುಕ್ತರುಗಳು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ. 1) ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು. 2) ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ. 3) ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು 2020-21ನೇ ಸಾಲಿಗೆ ಖಾಸಗಿ ಅನುದಾನರಹಿತ ಪ್ರೌಢಶಾಲೆಗಳ ನೋಂದಣಿಗೆ ಅನುಮತಿ ನೀಡುವಾಗ ತಿರಸ್ಕರಿಸಲ್ಪಟ್ಟ , ಅರ್ಜಿಗಳಿಗೆ ಮತ್ತೊಮ್ಮೆ ಬಾಖಲೆ ಸಲ್ಲಿಸಲು ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಮಾತ್ರ ಅವಕಾಶವನ್ನು ನೀಡಿ ಇನ್ನುಳಿದ ಕಲಬುರಗಿ ಮತ್ತು ಧಾರವಾಡ ಭಾಗಕ್ಕೆ ಅವಕಾಶ ನೀಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಅಂತಹ ಅವಕಾಶವನ್ನು ಕೆಲಬುರಗಿ ಮತ್ತು ಧಾರವಾಡ ಭಾಗಕ್ಕೆ ನೀಡದಿರಲು ಕಾರಣವೇನು; ಈ ತಾರತಮ್ಮವನ್ನು ಸರಿಪಡಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? ಬಂದಿದೆ. ಸರ್ಕಾರದ ಪತ್ರ ಸಂಖ್ಯೆ ಇಪಿ 62 ಎಸ್‌ಇಎಸ್‌ 2021, ದಿನಾಂಕ:23.02.2021ರಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ವಿವಿಧ ಕಾರಣಗಳಿಗಾಗಿ ಮಾನ್ಯತೆ ತಿರಸ್ಕೃತಗೊಂಡಿದ್ದ ಖಾಸಗಿ ಅನುದಾನರಹಿತ ಪೌಢಶಾಲೆಗಳ ಅರ್ಜಿಗಳನ್ನು ಪರಿಶೀಲಿಸುವ ಸಲುವಾಗಿ ಅನ್‌ಲೈನ್‌ ಅರ್ಜಿ ಸಲ್ಲಿಕೆಗೆ ಈಗಾಗಲೇ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಶಾಲೆಗಳಿಗೆ ಅವಕಾಶ ಕಲ್ಲಿಸಿರುವಂತೆ ಧಾರವಾಡ ಮತ್ತು ಕಲಬುರಗಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಸಂಬಂಧಿಸಿದಂತೆ ಕೂಡಲೇ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಿ, ಪ್ರತ್ಯೇಕ ವೇಳಾಪಟ್ಟಿಯನ್ನು ಹೊರಡಿಸಿ ಸರ್ಕಾರದ ಸುತ್ತೋಲೆ ಸಂಖ್ಯೆ: ಇಪಿ 46 ಎಸ್‌ಹೆಚ್‌ಹೆಚ್‌ 2020, ದಿನಾಂಕ: 10-11-2020 ಮತ್ತು ದಿನಾಂಕ: 21-11-2020 ರನ್ವಯ ಪರಿಶೀಲಿಸಿ ಕ್ರಮವಹಿಸುವಂತೆ ಕಲಬುರಗಿ ಮತ್ತು ಧಾರವಾಡ ಜಿಲ್ಲೆಯ ಅಪರ ಆಯುಕ್ತರಿಗೆ ಪತ್ರದ ಮುಖಾಂತರ ಆದೇಶಿಸಿದೆ. ol ಸಂಖ್ಯೆಇಪಿ 126 ಎಸ್‌ಇಎಸ್‌ 2021 — (ಎಸ್‌.ಸುರೇಶ್‌ಕುಮಾರ್‌) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ೬ ಕರ್ನಾಟಿಕವಿಧಾನಸಭೆ ಚುಳೆ ಗುರುತಿನ ಪ್ರಶ್ನೆ ಸಂಖ್ಯೆ : 3025 ಮಾಸ್ಯ ಸದಸ್ಯರ ಹೆಸರು ಶ್ರೀ ಬಂಡೆಪ್ಪ ಖಾಶೆಂಪುರ್‌ (ಬೀದರ್‌ ದಕ್ಷಿಣ ) ಉತ್ತರಿಸುವ ಸಚಿವರು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಉತ್ತರಿಸುವ ದಿನಾ೦ಕ 18-03-2021 ಪ್ರ. ಸಂ. ಪಶ್ನೆ ಕಾಪ್ರಢ ಅ) | ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ | ಪ್ರವಾಸೋದ್ಯಮ ಇಲಾಖೆಯಿಂದ 2020-25ರ ಕರ್ನಾಟಕ ಪ್ರಸ್ತುತ ಇರುವ ಪ್ರವಾಸಿ | ಪವಾಸೋದ್ಯಮ ಐವೀತಿಯಡಿ ಬೀದರ್‌ ದಕ್ಷಿಣ ಕ್ಲೇತ್ರದಲ್ಲಿ ತಾಣಗಳು ಯಾವುವು; (ಮಾಹಿತಿ ಗುರುತಿಸಿರುವ ಪ್ರವಾಸಿ ತಾಣಗಳ ವಿವರ ಈ ಕೆಳಕಂಡಂತಿದೆ. ನೀಡುವುದು) ನಾ ಸ್ರಿವಾಂಸಿ 3 ಜಿಲ್ಲೆ/ ಪ್ರವಾಸಿ ತಾಣದ ಹೆಸರು ತಾಣಗಳ ಸಂ. | ತಾಲ್ಲೂಕು - _ ಸಂಖ್ಯೆ 1 ಬೀದರ್‌ | ಬೀದರ್‌ ಕೋಟೆ, 4 ಪಾಪನಾಶಿನಿ, ಜೌಕಂಡಿ ಮತ್ತು ಬಹಮನಿ ಅಸ್ತೂರ ಟೂಂಬ್ಸ್‌, ಕರೇಜ್‌ _ ಆ) |ಸದರಿ ಪ್ರವಾಸಿ ತಾಣಗಳನ್ನು |1. ಸರ್ಕಾರದ ಆದೇಶ ಸಂಖ್ಯೆ: ಕಸಂವಾಪ್ರ 16 ಪ್ರವಾಯೋ 2008, ಅಭಿವೃದ್ಧಿಪಡಿಸಲು ಸರ್ಕಾರ ದಿನಾಂಕ: 14.08.2008ರಲ್ಲಿ ಬೀದರ್‌ ಜಿಲ್ಲೆಯ ಬೀದರ್‌ ಯಾವ ಕ್ರಮಗಳನ್ನು ಕೋಟೆಯಲ್ಲಿ ಧ್ವನಿ ಮತ್ತು ಬೆಳಕು ಅಳವಡಿಸುವ ಕೈಗೊಂಡಿದೆ; (ಮಾಹಿತಿ ಯೋಜನೆಯನ್ನು ರೂ.192.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ಒದಗಿಸುವುದು) ಮೆ॥ ಇನ್ನೋವೇಟಿವ್‌ ಲೈಟಿಂಗ್‌ ಸಿಸ್ಪಂ ಕಾರ್ಪ್‌ ಸಂಸ್ಥೆ ಬೆಂಗಳೂರುರವರ ಮೂಲಕ ನಿರ್ವಹಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿರುತ್ತದೆ. ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ: ಕಸಂವಾಪ್ರ 162 ಪ್ರವಾಯೋ 2010, ದಿನಾಂಕ: 05-06-2010ರಲ್ಲಿ ಸದರಿ ಕಾಮಗಾರಿಯನ್ನು ರೂ.2999 ಲಕ್ಷಗಳ ಅಂದಾಜುವೆಚ್ಚೆದಲ್ಲಿ ಕೈಗೊಳ್ಳಲು ಸರ್ಕಾರದ ಪರಿಷತ ಆಡಳಿತಾತಕ ಅನುಮೋದನೆ ನೀಡಲಾಗಿದೆ. ಬೀದರ್‌ ಜಿಲ್ಲೆಯ ಬೀದರ್‌ ಕೋಟೆ ಪ್ರದೇಶದಲ್ಲಿ ರೂ.252.43 ಲಕ್ಷಗಳ ಅಂದಾಜು ವೆಚ್ಚದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು ಸರ್ಕಾರದ ಆದೇಶ ಸಂಖ್ಯೆ: ಪ್ರಇ 1% ಪ್ರವಾಯೋ 2016, ದಿನಾಂಕ: 18.03.2016ರಲ್ಲಿ ಸರ್ಕಾರದ ಅನುಮೋದನೆಯನ್ನು ನೀಡಲಾಗಿರುತ್ತದೆ. ಇಂಟರ್‌ಪ್ರಿಟಿಷನ್‌ ಸೆಂಟಿರ್‌ ಕೆಲಸ ಮುಕ್ತಾಯವಾಗಿದ್ದು, ಒಳ ಕಾಮಗಾರಿ ಪ್ರಾರಂಭಿಕ ಹಂತದಲ್ಲಿದೆ. ' ಸರ್ಕಾರದ ಆದೇಶ ಸಂಖ್ಯೆ: ಪ್ರಇ 161 ಪ್ರವಾಯೋ 2016, ದಿನಾಂಕ: 23.04.2016ರಲ್ಲಿ ಬೀದರ್‌ ಜಿಲ್ಲೆಯ ಪ್ರವಾಸಿ ತಾಣಗಳನ್ನು ರೂ.10.00 ಕೋಟಿಗಳ ಅಂದಾಜು ವೆಚ್ಚದಲ್ಲಿ: ಮಾದರಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರದ ತಾತ್ಮಿಕ ಅನುಮೋದನೆಯನ್ನು ನೀಡಲಾಗಿದ್ದು, ಸದರಿ ಅನುದಾನದಲ್ಲಿ ಪಾಪನಾಶ ಕೆರೆಯ ಅಭಿವೃದ್ದಿ ಕಾಮಗಾರಿಯನ್ನು ರೂ.150.00 ಲಕ್ಷಗಳ ಅಂದಾಜುವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರದ ಆದೇಶ ಸಂಖ್ಯೆ: ಪ್ರಜ 304 ಪ್ರವಾಯೋ 2016, ದಿನಾಂಕ: 31.03.2017ರಲ್ಲಿ ಸರ್ಕಾರದ ತಾತ್ವಿಕ k 2 PE ಅಸುಮೋದನೆಯನು ನೀಡಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಅಂದಾಜುಪಟ್ಟಿಯನ್ನು ಸಿದ್ಧಪಡಿಸಬೇಕಾಗಿರುತುದೆ. . ಸೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ಭಾರತ ಸರ್ಕಾರ ಇವರ ಪತ್ರ ಸಂಖ್ಯ: 5-pSsw (12/2009, ದಿವಾ೦ಕ: 22.09.2009ರಲ್ಲಿ ಬಿಳಿದರ್‌ ಜಿಲ್ಲೆಯ ಚೌಕಂಡಿ ಮತ್ತು ಅಸೂರ ಟೂಂಬ್ಸ್‌ ಪ್ರದೇಶದಲ್ಲಿ ರೂ.318.27 ಲಕ್ಷಗಳ ಅಂದಾಜುವೆಚ್ಛ್‌ದಲ್ಲಿ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ದಿಪಡಿಸಲು ಅನುಮೋದನೆಯನ್ನು ವೀಡಿರುತ್ತದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಬೀದರ್‌ ಜಿಲ್ಲೆ ಇವರಿಗೆ ರೂ.153.00 ಲಕ್ಷಗಳನು ಬಿಡುಗಡೆ ಮಾಡಲಾಗಿರುತ್ತದೆ. ಸದರಿ ಬಿಡುಗಡೆಯಾದ ರೂ.153.00 ಲಕ್ಷಗಳಲ್ಲಿ ರೂ.83,98,450/-ಗಳಮ್ನು ವೆಚ್ಚ ಮಾಡಲಾಗಿರುತುದೆ. ಮುಂದುವರೆದು, ಸರ್ಕಾರದ ಆದೇಶ ಸಂಖ್ಯೇ ಪ್ರಣ 214 ಪ್ರವಾಯೋ 2015, ದಿಪವಾಲಕ:: 05.10.2015ರಲ್ಲಿ ಅಧೀಕ್ಷಕರು, ಭಾರತೀೀಯ ಪುರಾತತ್ವ ಸರ್ಮೇಕ್ಷಣಾ ಇಲಾಖೆ, ಧಾರವಾಡ ವತ್ತ ಇವರ ಮೂಲಕ ಅನುಷ್ಠಾನಗೊಳಿಸಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ. ಅದರಂತೆ ಸೂತನ ಅನುಷಾನ ಸಂಸ್ಥೆಗೆ ರೂ.100.00 ಲಕ್ಷಗಳನ್ನು ಬಿಡುಗಡಮಾಡಲಾಗಿರುತ್ತದೆ. ಫಾತ್‌ವೇ ಹಾಗೂ ಎಂ೦ಟ್ರಿನ್ಸ್‌ ಪ್ಲಾಜಾ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ. ಸರ್ಕಾರದ ಆದೇಶ ಸಂಖ್ಯೆ: ಪ್ರಇ 250 ಪ್ರವಾಯೋ 2018, ಬನಾಂಕ: 25.09.2018ರ ಕಲಬುರಗಿ ವಿಭಾಗದ ಕು.ಸ೦. 10ರಲ್ಲಿ, ಬೀದರ್‌ ಹೊರವಲಯದಲ್ಲಿರುವ ಸರಸಿಂಹರುರಣ ದೇವಸ್ಥಾನದ ಹತ್ತಿರ ರೂ.200.00 ಲಕ್ಷಗಳ ಅಂದಾಜುವೆಚ್ಚದಲ್ಲಿ ಸ್ನಾನಗೃಹ, ಶೌಚಾಲಯ, ಲ್ಯಾಲಡ್‌ ಸ್ಫೇಪಿಂಗ್‌ ಹಾಗೂ ಮೂಲಭೂತ ಸೌಕರ್ಯ ಅಬಿವೈದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆಯನ್ನು ನೀಡಲಾಗಿದೆ. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ನಿರ್ದೇಶಕರ ಅಧಿಕೃತ ಜ್ಞಾಪನಾ ಪತ್ರ ಸಂಖ್ಯೆ: ಪ್ರಣ/ಯೋ-5/04/2018-19 (ಭಾಗ-16), ದಿನಾಂಕ: 2೨8.01.2021ರಲ್ಲಿ ರೂ.200.00 ಲಕ್ಷಗಳ ಅಂಹಾಜು ಪಟ್ಟಿಯನ್ನು ರೂ.191.00 ಲಕ್ಷಗಳಿಗೆ ಮಿತಿಗೊಳಿಸಿ ಆಡಳಿತಾತಘ ಅಮುಜೋದನೆಯನ್ನು ವೀಡಲಾಗಿದೆ. ಅನುಷ್ಠಾನ ಸಂಸ್ಥೆಯು ಈ ಕಾಮಗಾರಿಗೆ ಟೆಂಡರ್‌ ಆಹ್ವ್ಮಾನಿಸಬೇಕಾಗಿರುತ್ತ. ದೆ. ಈ ಸೇತದಲ್ಲಿ' ಹೊಸ ಪವಾಸಿ ಇರುವುದಿಲ್ಲ ” ತಾಣಗಳನ್ನು ವಿರ್ಮಿಸುವ ಕ ಯೋಜನಾ ಪ್ರಸಾವವು ಸರ್ಕಾರದ ಮುಂದಿದೆಯೇ: ನ ಈ) | ಹಾಗಿದಲ್ಲಿ ಹೊಸ ಪುವಾಸಿ ಉದ್ಭವಿಸುವುದಿಲ್ಲ. ತಾಣಗಳನ್ನು ಯಾವ ಯಾವ ಸ್ನಳದಲ್ಲಿ ವಿರ್ನಿಸಲಾಗುವುದು? ಸಂಖ್ಯೆ: ಟಿಟಆರ್‌ 47 ಟಿಡಿವಿ 2021 ್ರ) ಹಾಗೂ ಜೀವಿಶಾಸ್ಟ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿ ಸೆ' ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 1561 ಡಾ। ಅಂಜಲಿ ಹೇಮಂತ್‌ ನಿಂಬಾಳ್ಕರ್‌ 18.03.2021 ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವರು ಈಗಿನ ಕಡಿಮೆಯಿರಲು ಕಾರಣಗಳೇನು. ಬೈಸಿಕಲ್‌ಗಳು ಗುಣಮಟ್ಟದಲ್ಲಿ | | [3] ಪತ್ನೆ | ತತ್ತರ | |ಅ) ಪೌಢ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ! | | ಬೈಸಿಕಲ್‌ಗಳ ಗುಣಮಟ್ಟ | ಇಲ್ಲ | ಕಳಪೆಯಾಗಿರುವುದು ಸರ್ಕಾರದ ಗಮನಕ್ಕೆ | ಬಂದಿದೆಯೇ? a: ಉದ್ಭವಿಸುವುದಿಲ್ಲ. | ಅ) ಯೋಜನೆಯ ಆರಂಭಿಕ ವರ್ಷಗಳಿಗಿಂತ ಸರ್ಕಾರವು ಉತ್ತಮ ಗುಣಮಟ್ಟದ ಬೈಸಿಕಲ್‌ಗಳನ್ನು ಪೂರೈಸುವ ಉದ್ದೇಶದಿಂದ ಆರ್‌ ಅಂಡ್‌ ಡಿ ಸೆಂಟರ್‌. ಲೂದಿಯಾನ ಇವರೊಂದಿಗೆ ಅಭಿಪ್ರಾಯ ಪಡೆದು ಬ್ಯೂರೋ ಆಫ್‌ ಇಂಡಿಯನ್‌ | ಸ್ಪಾಂಡರ್ಡ್‌ (B18) ರವರು 2014ರಲ್ಲಿ ನಿಗಧಿಸಪಡಿಸಿರುವ ಮಾನದಂಡಗಳನ್ನು ವಿಸ್ತಾರವಾಗಿ ಟೆಂಡರ್‌ ದಾಸ್ತಾವೇಜಿನಲ್ಲಿ ಅಳವಡಿಸಿ ಉತ್ತಮ ಗುಣಮಟ್ಟದ ಬೈಸಿಕಲ್‌ಗಳನ್ನು ಪೂರೈಕೆ ಮಾಡಲು ಕ್ರಮವಹಿಸಿರುತ್ತದೆ. | | | ಪ್ರ ನ್ಯತಲ್‌ಗಳ | ಹಾಗೂ ಬೈಸಿಕಲ್‌ಗಳ ತೆಯಾರಿಕೆ``ಹೆಂತೆದಲ್ಲಿ'`'ಹಾಗೂ' ಗುಣಮಟ್ಟಕ್ಕೆ ಸರ್ಕಾರವು | | ನಿಗದಿಪಡಿಸಿದ ಮಾನದಂಡಗಳೇನು. | ಮಕ್ಕಳಿಗೆ ವಿತರಣೆ ಮಾಡಿದ ನಂತರ ಬೈಸಿಕಲ್‌ಗಳ ಗುಣಮಟ್ಟದ ಬಗ್ಗೆ ವಿಷ್ಕೂಯಲ್‌ ಇನ್‌ಪೆಕ್ಷನ್‌ ಕ್ಲ್ಯಾಷ್‌ pe) ಟೆಸ್ಟ್‌ಗಳನ್ನು | ಸಂಸ್ಥೆಯಾದ ಆರ್‌ ಅಂಡ್‌ ಡಿ ಸೆಂಟರ್‌ ಫಾರ್‌ ೈಸಿಕಲ್‌ ಅಂಡ್‌ ಸಿವಿಂಗ್‌ ಮೆಷಿನ್‌, ಮೂರನೇ | 1 [1 } ಲೂದಿಯಾನ( Research & Development | | Center for Bicyle & Sewing |! Machine, Ludhiana) ರವರಿಂದ ಪರಿಶೀಲನೆ | ಮಾಡಿಸಿ ವರದಿಯನ್ನು ಪಡೆಯಲಾಗಿರುತ್ತದೆ. ಬ್ಲಾಕ್‌ ಹಂತದಲ್ಲಿ ಬೈಸಿಕಲ್‌ಗಳ ಜೋಡಣೆಯ ಕಾರ್ಯ ನಡೆಯುವ ಸಂದರ್ಭದಲ್ಲಿ ಪರಿಶೀಲನೆ ; ಮಾಡಲು ವಿವಿಧ ಹಂತಗಳಲ್ಲಿ ಸಾರ್ವಜನಿಕ ಶಿಕ್ಷಣ | ರಚಿಸಿದ್ದು, ಸದರಿ ತಂಡವು ಜೋಡಣೆಯನ್ನು ಪರಿಶೀಲಿಸಿದ | ಬ | ಇಲಾಖೆಯ ಅಧಿಕಾರಿಗಳ ತಂಡವನ್ನು ನಂತರ ಶಾಲಾ ಮಟ್ಟದಲ್ಲಿ ಎಸ್‌ಡಿಎಂಸಿ ಸದಸ್ಯರು, ಶಾಲಾ ಮುಖ್ಯಸ್ಥರು ಹಾಗೂ ಸ್ಥಳೀಯ ಸರ್ಕಾರಿ ನೌಕರರನ್ನು ಒಳಗೊಂಡ ಸಮಿತಿಯಲ್ಲಿ ಬೈಸಿಕಲ್‌ಗಳ ಗುಣಮಟ್ಟ ಹಾಗೂ ಜೋಡಣೆ ಸರಿಯಾಗಿರುವುದನ್ನು ಪಡಿಸಿಕೊಂಡು ನಂತರ ಶಾಲಾ ಮಕ್ಕಳಿಗೆ ವಿತರಣೆ ಮಾಡಲು ತಿಳಿಸಲಾಗಿದೆ. ಅದರಂತೆ ಶಾಲಾ ಹಂತದಲ್ಲಿ ಪರಿಶೀಲಿಸಿಕೊಂಡು ವಿತರಣೆ ಮಾಡಲಾಗಿರುತ್ತದೆ. ಖಾತ್ರಿ ಈ) ಗ್ರಾಮಾಂತರ ಪ್ರದೇಶಗಳಲ್ಲಿ, `ಬೈಸಿಕಲ್‌ಗಳನ್ನೇ ಅವಲಂಬಿಸಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೈಸಿಕಲ್‌ಗಳನ್ನು ಪೂರೈಕೆ ಮಾಡಲು ಸರ್ಕಾರವು ಕೈಗೊಂಡ ಕ್ರಮಗಳೇನು? ಉತ್ತಮ ಗುಣಮಟ್ಟದ ಬೈಸಿಕಲ್‌ಗಳನ್ನು ಪೊರೈಸುವ ಉದ್ದೇಶದಿಂದ ಆರ್‌ ಅಂಡ್‌ ಡಿ ಸೆಂಟರ್‌, ಲೂದಿಯಾನ ಇವರೊಂದಿಗೆ ಅಭಿಪ್ರಾಯ ಪಡೆದು ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್‌ (B]S) ರವರು 2014ರಲ್ಲಿ ನಿಗಧಿಪಡಿಸಿರುವ ಮಾನದಂಡಗಳನ್ನು ಟೆಂಡರ್‌ ದಾಸ್ತಾವೇಜಿನಲ್ಲಿ ಅಳವಡಿಸಿ ಉತ್ತಮ ಗುಣಮಟ್ಟದ | ಬೈಸಿಕಲ್‌ಗಳನ್ನು ಪೂರೈಕೆ ಮಾಡಲಾಗಿದೆ. ವಿಸಾರವಾಗಿ pr ಇಪಿ: 23 ಯೋಯೋಕ 2021 ಜ್‌ (ವೆಸ್‌.ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚವರು