ಕರ್ನಾಟಕ ವಿಧಾನ ಸಬೆ ಮಾನ್ಯ ವಿಧಾನ ಸಭೆ ಸದಸ್ಯರು : ಶ್ರೀ ಸಿದ್ದು ಸವದಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1740 ಉತ್ತರಿಸಬೇಕಾದ ದಿನಾಂಕ : 12.03.2021 ಕಸಾ: ಷ್‌ ಉತ್ತರ ONES ETN EO EEE ET CTE ಲಕ್ಷಗಳ "ಸಾಲಮನ್ನಾ 2020-21ನೇ ಯೋಜನೆಯಡಿಯಲ್ಲಿ 2019-20ನೇ ಸಾಲಿನಲ್ಲಿ 8,85,661 ಕೈತರಿಗೆ Meenas ಸಾಲಿನಲ್ಲಿ | ಕೋಟಿಗಳನ್ನು ಮತ್ತು 2020-21ನೇ ಸಾಲಿನಲ್ಲಿ 47,759 ರೈತರಿಗೆ ರೂ.258.10 ರಾಜ್ಯದಲ್ಲಿ ನಷ್ಟು | ಸ್ಫೋಟಗಳ ಸಾಲ ಮನ್ನಾ ಮಾಡಿ ಅನುದಾನ ಬಿಡುಗಡೆ CBR ಸಾಲಮನ್ನಾ 57,229 ರೈತರಿಗೆ ರೂ.295.14 ಕೋಟಿಗಳ ಅನುದಾನ ಬಿಡುಗಡೆ ಮಾಡಲು ಮಾಡಲಾಗಿದೆ: ಬಾಕಿ ಇರುತ್ತದೆ. ಆ) ಮನ್ನಾ 2019-20ನೇ `` ಸಾಲಿನ ₹8368] ರೈತನಿಗೆ ರೂ ಇಟ ಮತ್ತು ಮಾಡಲಾದ 2020-21 47,759 ರೈತರಿಗೆ 10 ಕೋಟಿಗಳ ಸಾಲ ಮನ್ನಾ ಫವನ್ನು ರೈತರ | ನ್ನುದಾನವನ್ನು ರೈತರ ಉಳಿತಾಯ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ತೆಗಳಿ | ಧಿನಾಂಕವಾರು ಬಿಡುಗಡೆ ಮಾಡಿದ ವಿವರವನ್ನು ಈ ಕೆಳಕಂಡಂತೆ ನೀಡಲಾಗಿದೆ. ಮಾಡಲಾಗಿದೆ; (ರೂ.ಕೋಟಿಗಳಲ್ಲಿ) (ಪೂರ್ಣ [ 205-20 r 2020-2 ಮಾಹಿತಿ ರೈತರ ಹ ಕೈತರ | ಸ್‌ಲಿ ದಿನಾಂಕ ಈ ಮನಾ. ದಿನಾಂಕ ಈ ಮನಾ ನೀಡುವುದು) ಸಂಖ್ಯೆ a fy ಸಂಖ್ಯೆ ಪ £; PT EST BETA EPAPER 3520S T3550 TANT 7373 130 TASS TUTE 73 al 337 18/09/2019 | 35750 TEI AO TI (20057205 56838 38754 LTTE NEE TS EAC ESTAS LR) 1— | VAC EET OEE TET) r T os 73385 7734 [ EO 57 7335] ] ] ಎಣ್ವ ERT T3337 [7735 [35800 * ಫಲಾನುಭವಿಗಳಿಗೆ ಮೊದಲು ಭಾಗಶಃ ಸಾಲ ಮನ್ನಾ ನೀಡಿ ನಂತರ ಪೂರ್ಣ ಮನ್ನಾ ನೀಡಲಾಗಿದೆ. ನು ಗಸದರ ವರ್ಷಗ] ಸಾಲ ಮನ್ನಾ ಯೋಜನೆಯಲ್ಲಿ ಎಲ್ಲಾ ಷರತ್ತುಗಳನ್ನು ಪೊಕೈಸಿ``ಅರ್ಹತೆ| ಸಾಲಮನ್ನಾದಿಂದ | ಹೊಂದಿರುವ 57,229 ರೈತರಿಗೆ ಸಾಲ ಮನ್ನಾ ಅನುದಾನ ಬಿಡುಗಡೆ ಮಾಡಲು ಮತ್ತು ವಂಚಿತರಾದ ಇನ್ನೂ ಅರ್ಹತೆ ಹೊಂದದೇ ಇರುವ 62,056 ರೈತರಿಗೆ ಅರ್ಹತೆ ಗುರುತಿಸಲು ಬಾಕಿ ರೈತರ ಸಂಖ್ಯೆ | ಇರುತ್ತದೆ. ವ್ಯ ಇದುವರೆಗೆ ಎಲ್ಲಾ ಷರತ್ತು ಹಾಗೂ ಮಾನದಂಡಗಳನ್ನು ಪೂರೈಸಿ ಸದ್ಯ ಅರ್ಹತೆ ಅವರುಗಳಿಗೆ ಹೊಂದಿರುವ 57,229 ರೈತರಿಗೆ ರೂ.295.14 ಕೋಟಿಗಳನ್ನು ಬಿಡುಗಡೆ ಮಾಡಲು ಸಾಲಮನ್ನಾ ಸರ್ಕಾರ ದಿ:06.03.2021 ರಂದು ಆದೇಶ ಹೊರಡಿಸಿರುತ್ತದೆ. ಖಜಾನೆಗೆ ಬಿಲ್ಲು ಮಾಡದಿರಲು | ಸಲ್ಲಿಸಲಾಗಿದ್ದು, ಖಜಾನೆಯಿಂದ ಅನುದಾನ ಬಿಡುಗಡೆಯಾದ ಕೂಡಲೇ ರೈತರ ಕಾರಣಗಳೇನು: | ಖಾತೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಪ ಇನ್ನೂ ಅರ್ಹತೆ ಹೊಂದದೇ ಇರುವ 62,056 ರೈತರು ನೀಡಿದ ಆಧಾರ್‌, ಗ i: 3 ಪಡಿತರ ಚೀಟಿ ಮತ್ತು ಭೂಮಿ ದಾಖಲೆಗಳು ಸಂಬಂಧಿಸಿದ ಪ್ರಾಧಿಕಾರದ ದತ್ತಾಂಶಕ್ಕೆ | ಲಾಗುವುದು; | ಸ್ರ್ಞಯಾಗದೇ ಇರುವುದರಿಂದ ಅರ್ಹತೆ ಗುರುತಿಸಲು ಬಾಕಿ ಇರುತ್ತದೆ. | ಈ) | ವಿಳಂಬಕ್ಕೆ' ಸಾಲ ಮನ್ನಾ ಯೋಜನೆಯಲ್ಲಿ ಅರ್ಹ 'ಕೈತರನ್ನು ಗುರುತಿಸಲು ಕಾರಣಗಳೇನು? ವಿಳಂಭವಾಗಿರುವುದಕ್ಕೆ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ. [3 ಣಿ ಗುರುತಿಸಲು ಮ ಇರುವ ಕಾರಣಗಳು 7 ಆಹೆ ಸಂ ಗುರುತಿಸಲು ಬಾಕಿ ರೈತರ ಸಂಖ್ಯೆ 7 ದಾಪರಕಗಫ ಸರ ಇದ್ದು ಸಾಲಮನ್ನಾ ವಿಶೇಷ 1415 ಕೋಶದಿಂದ ಹಸಿರುವ ಪಟ್ಟಿ ನೀಡಲು ಬಾಕಿ ಇರುತ್ತದೆ. 7 [ಸಹಾರ ಸಂಘಗಳು ರೈತರ ಮಾಹಿತಿಯನ್ನು `'ತಪ್ಪಾಗಿ 13,020 ಅಳವಡಿಸಿದ್ದು, ಅವುಗಳನ್ನು “ಸರಿಪಡಿಸುವ ವಿವರ" 3 ಸ ಷಾಷಗಳ ಹಾಸದಾಗ ಮಾಡಸದ್ದಾ ನಂತರದಲ್ಲಿ | 20,287 ಪುಟ್ಟ ಬದಲಾವಣೆಯಾಗಿರುವುದರಿಂದ ಸಾಲ ಮನ್ನಾ ವಶೇಷ ಕೋಶದಿಂದ ಹಸಿರು ಪಟ್ಟಿ ನೀಡಲು ಬಾಕಿ ಇರುವ ರೈತರ ಸಂಖ್ಯೆ 7 100 ಗವ ಹೆಚ್ಚನ ಸಾಲವನ್ನು ಸರ್ಕಾರ 4500 ಕಾಲಾವಕಾಶ "ನೀಡಿದ ಅವಧಿಯಲ್ಲಿ ಮರುಪಾವತಿಸಿದ್ದು, ಹಸಿರು ಪಟ್ಟಿ ನೀಡಲು ಬಾಕಿ ಇರುವ ರೈತರ ಸಂಖ್ಯೆ 5 ಆಧಾರ್‌, ಪೆಡಿತರ ಚೀಟಿ, ಆರ್‌ಟಿಸಿ ರಾಪ್‌ i 10,134 ಸರಿಯಿಲ್ಲದೇ ಇರುವ ಮತ್ತು ಅಧಿಕಾರಿಗಳು ಪರಿಶೀಲಿಸಲು ಬಾಕಿ ಇರುವ ರೈತರ ಸಂಖ್ಯೆ 4 i ಬಾ| $2056 ಸಂಖ್ಯೆ: ಸಿಒ 73 ಸಿಎಲ್‌ಎಸ್‌ 2021 ವಾಣಿ 2 (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನ ಸಭೆ ಮಾನ್ಯ ವಿಧಾನ ಸಭೆ ಸದಸ್ಯರು ಶ್ರೀ ದೊಡ್ಡಗೌಡರ ಮಹಾಂತೇಶ [) ಸರ್ಕಾರದ ಮುಂದಿದೆಯೇ; ಬಸವಂತರಾಯ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1764 ಉತ್ತರಿಸಬೇಕಾದ ದಿನಾಂಕ 12.03.2021 ಕ್ರಸಂ ಪ್ರಶ್ನೆ ಉತ್ತರ ED) SSE ರಾಜ್ಯ ಸಹಕಾರಿ] `ಹೌದು, ಅಪೆಕ್ಸ್‌ ಬ್ಯಾಂಕ್‌ ಕೇಂದ್ರ/| ಪ್ರಾಧಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಒಂದೇ ಸಹಕಾರಿ ಬ್ಯಾಂಕ್‌ ಮತ್ತು ಸ್ಸಯ ತಂತ್ರಾಂಶದಡಿ ಗಣಕೀಕರಣಗೊಳಿಸಿ ಅವುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ವ್ಯವಹಾರವನ್ನು ಡಿಸಿಸಿ ಬ್ಯಾಂಕ್‌ಗಳಲ್ಲಿನ ತಂತ್ರಾಂಶಕ್ಕೆ ಅಂತರ bi ji. ಸಂಪರ್ಕ ಸಾಧನ (1M?) ಮಾಡುವ ಪ್ರಸ್ತಾವನೆಯನ್ನು ೦ತ್ರಾಂಶದಡ | ವಶ್ರೀಲಿಸಲಾಗುತ್ತಿದೆ. ನಿರ್ವಹಿಸುವ ಪ್ರಸ್ತಾವನೆ 3 ಈ ಬಗ್ಗೆ 2021-22ನೇ ಸಾಲಿನ ಆಯವ್ಯಯದಲ್ಲಿ ಈ ಕೆಳಕಂಡಂತೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿರುವ 5,500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ರೂ.198.00 ಕೋಟಿ ವೆಚ್ಚದಲ್ಲಿ ಗಣಕೀಕರಣಗೊಳಿಸಲಾಗುವುದು. ಆ) ಹಾಗಿದ್ದಲ್ಲಿ, ಈ 3 ಹಂತದ ಸಹಕಾರ ಬ್ಯಾಂಕ್‌ಗಳ ತಂತ್ರಾಂಶ ಒಂದೇ ಸೂರಿನಡಿ ತರುವುದರಿಂದ ರೈತರು, ಗ್ರಾಹಕರು ಹಾಗೂ ಸಹಕಾರ ಬ್ಯಾಂಕ್‌ಗಳ ನೌಕರರಿಗೆ ಇರುವ ಲಾಭಗಳೇನು; ಈ 3 "ಹಂತದ ಸಹಾರ `ಬ್ಯಾಂ್‌ಗಳ ತಂತ್ರಾಂಶ] ಒಂದೇ ಸೂರಿನಡಿ ತರುವುದರಿಂದ ರೈತರು, ಗ್ರಾಹಕರು ಹಾಗೂ ಸಹಕಾರ ಬ್ಯಾಂಕ್‌ಗಳ ನೌಕರರಿಗೆ ಈ ಕೆಳಕಂಡ ಲಾಭಗಳಿರುತ್ತವೆ. 1 ರೈತರಿಗೆ ಸಕಾಲದಲ್ಲಿ ತ್ವರಿತವಾಗಿ ಸಾಲ ವಿತರಣೆ ಮಾಡಬಹುದಾಗಿದೆ. 2. ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಡ್ಡಿ ಸಹಾಯಧನವನ್ನು ತ್ವರಿತವಾಗಿ ವಿತರಿಸಬಹುದಾಗಿದೆ. 3. ಗ್ರಾಹಕರು ನೇರವಾಗಿ ತಂತ್ರಾಶದ ಮೂಲಕ R76, NEFT ಹಾಗೂ ATM ಮೂಲಕ ವ್ಯವಹರಿಸಬಹುದಾಗಿದೆ. 4. ಸಹಕಾರ ಬ್ಯಾಂಕ್‌ಗಳ ನೌಕರರಿಗೆ ವಿವಿಧ ಸಹಕಾರ ಸಂಘಗಳ ಜಮಾ-ಖರ್ಚು, ಅಡಾವೆ ಪತ್ರಿಕೆ ಲಾಭ- ನಷ್ಟದ ಮಾಹಿತಿ ತ್ವರಿತವಾಗಿ ಪಡೆಯಬಹುದಾಗಿದೆ. ಇ) ಹಾಗಿದ್ದಲ್ಲಿ, ಸರ್ಕಾರ ಈ ನಿರ್ಧಾರದಿಂದ 3 ಹಂತದ ಸಹಕಾರ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ರೈತರು ಹಾಗೂ ಗ್ರಾಹಕರು ರಾಜ್ಯದ ಎಲ್ಲಿ ಬೇಕಾದರು ವ್ಯವಹಾರ ಮಾಡಬಹುದೇ? ರಾಜ್ಯದೆ ಎಲ್ಲಾ ಔಸಿಸಿ ಬ್ಯಾಂಕ್‌ಗಳು ಹಾಗೂ ಅಪೆಕ್ಸ್‌ ಬ್ಯಾಂಕ್‌ ಈಗಾಗಲೇ ಕೋರ್‌ ಬ್ಯಾಂಕಿಂಗ್‌ ಪ್ಲಾಟ್‌ಫಾರಂನಲ್ಲಿರುವುದರಿಂದ RTGS, NEFT ಹಾಗೂ ATM ಮೂಲಕ ವ್ಯವಹಾರ ಮಾಡಬಹುದಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್‌ಗಳಿಗೆ ಬ್ಯಾಂಕಿಂಗ್‌ ಕಾಯ್ದೆಯಡಿ ಪರವಾನಗಿ ಇಲ್ಲದಿರುವುದರಿಂದ ಇಲ್ಲಿನ ಗ್ರಾಹಕರು ಇನ್ನೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವ್ಯವಹಾರ ಮಾಡಲು ಸಾಧ್ಯವಿರುವುದಿಲ್ಲ. ಸಂಖ್ಯೆ; ಸಿಒ 74 ಸಿಎಲ್‌ ಎಸ್‌ 2021 ವನಿ. py (ಎಸ್‌. ಟಿ ಸೋಮಶೇಖರ್‌) ಸಹಕಾರ ಸಚಿವರು 4 ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1776 ಸದಸ್ಯರ ಹೆಸರು ಶ್ರೀ ಯಶವಂತರಾಯಗೌಡ ವಿಠ್ಗಲಗೌಡ ಪಾಟೀಲ್‌ .. ಉತ್ತರಿಸಬೇಕಾದ ದಿನಾಂಕ 12.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಸ ಪ್ರಶ್ನೆಗಳು ಉತ್ತರ ಅ) | ವಿಜಯಪುರ ಜಕ್ಷಯ ಇಂಡ ಮ್ಲ] ಪ್ರಸ್ತುತ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕು ಭೀಮಾ ನದಿ ತೀರದ ವ್ಯಾಪ್ತಿಯಲ್ಲಿ ಪ್ರತಿ | ಭೀಮಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ನಿತ್ಯ ಅಕ್ರಮ ಮರಳು ದಂದೆ[ಮರಳು ಗಣಿಗಾರಿಕೆ / ಸಾಗಾಣಿಕೆ ಚಟುವಟಿಕೆಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ | ನಡೆಯುತ್ತಿರುವುದು ಕಂಡು ಬಂದಿರುವುದಿಲ್ಲ. ಬಂದಿದೆಯೇ; ಆ) | ಬಂದಿದ್ದಲ್ಲಿ, ಈ ಬಗ್ಗೆ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಮರಳು ಸಮಿತಿಯ ಸದಸ್ಯ ಕೈಗೊಂಡ ಕ್ರಮಗಳೇನು; ಇಲಾಖೆಗಳ ಸಹಯೋಗದೊಂದಿಗೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಭೀಮಾ ನದಿ ಪಾತ್ರದಲ್ಲಿ ಯಾವುದೇ ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸಲಾಗಿರುತ್ತದೆ. ಇ) [ಸವರ ಪ್ರದ ಪರನ ನ್ನ ಇಂ ಇನ ಮಾದ ಪಾತ್ರದ ಪಕಘ ಗುರುತಿಸಿ, ಹರಾಜು ಮಾಡಲಾಗಿದೆಯೇ ಹರಾಜು ಮಾಡಿದ್ದಲ್ಲಿ ಕಾರಣಗಳೇನು; ಯಾವಾಗ ಹರಾಜು ಪಕ್ರಿಯೆ ಪ್ರಾರಂಭಿಸಲಾಗುವುದು; ಗಣಿಗಾರಿಕೆ / ಸಾಗಾಣಿಕಿಗೆ ಮಾನ್ಯ ಹಸಿರು ಪೀಠ, ನವದೆಹಲಿ ಇವರಿಂದ ತಡೆಯಾಜ್ಞೆ ಇರುವುದರಿಂದ ಯಾವುದೇ ಮರಳು ಬ್ಲಾಕ್‌ ಗಳನ್ನು ಗುರುತಿಸಿರುವುದಿಲ್ಲ ಹಾಗೂ ಹರಾಜು ಪ್ರಕ್ರಿಯೆ ನಡೆದಿರುವುದಿಲ್ಲ. ಮಾನ್ಯ ಹಸಿರು ಪೀಠದಲ್ಲಿ ತಡೆಯಾಜ್ಞೆ ತೆರವುಗೊಂಡ ನಂತರ ಹೊಸ ಮರಳು ನೀತಿ, 2020 ರಂತೆ ಸದರಿ ನದಿ ಪಾತ್ರದ ಮರಳನ್ನು ವಿಲೇಪಡಿಸಲು ಕ್ರಮವಹಿಸಲಾಗುವುದು. ಈ) ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಷನಲ್‌ ಗ್ರೀನ್‌ ಟ್ರಿಬ್ಯೂನಲ್‌ (ಎನ್‌.ಜಿ.ಟಿ) ನಲ್ಲಿರುವ ಪ್ರಕರಣವು ಇತ್ಯರ್ಥವಾಗಿದೆಯೇ; ಅಥವಾ ಇಲ್ಲವೇ ಪ್ರಸ್ತುತ ಯಾವ ಹಂತದಲ್ಲಿದೆ; (ವಿವರ ಒದಗಿಸುವುದು) ಪ್ರಸ್ತುತ ಮಾನ್ಯ ಹಸಿರು ಪೀಠದಲ್ಲಿ ದಾಖಲಾಗಿರುವ ಪ್ರಕರಣವು ಇತ್ಯರ್ಥವಾಗಿರುವುದಿಲ್ಲ. ಸದರಿ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸಮ ವಹಿಸಲಾಗುತ್ತಿದೆ. ಮ ಸಾರ್ವಜನಿಕರು ಹಾಗೂ ಸರ್ಕಾರದ ಕಾಮಗಾರಿಗಳನ್ನು ಕೈಗೊಳ್ಳಲು ಎಂ-ಸ್ಯಾಂಡ್‌ ಅನ್ನು ಬಳಕೆ ಮಾಡಲು ಸರ್ಕಾರವು ಯಾವ ಉತ್ತೇಜನ ಕ್ರಮಗಳನ್ನು ಕೈಗೊಂಡಿದೆ? (ವಿವರ ಒದಗಿಸುವುದು) ಉ) ನದಿ ಮರಳಿಗೆ ಪರ್ಯಾಯವಾಗಿ ಎಂ-ಸ್ಕಾಂಡ್‌ ಉತ್ಪಾದನೆ ಮತ್ತು ಬಳಕೆಯನ್ನು ಪ್ರೋತ್ಲಾಹಿಸುತ್ತಿದ್ದು, ಈ ಕೆಳಗಿನಂತೆ ಕ್ರಮ ವಹಿಸಲಾಗಿರುತ್ತದೆ. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016ರ ನಿಯಮ 15 ರಂತೆ ಎಂ- ಸ್ಯಾಂಡ್‌ ಘಟಕ ಸ್ಥಾಪಿಸುವವರಿಗೆ ಗರಿಷ್ಟ 50-00 ಎಕರೆ ವಿಸ್ಲೀರ್ಣದವರೆಗೆ ಕಲ್ಲುಗಣಿ ' ಗುತ್ತಿಗೆಯನ್ನು ಮಂಜೂರು ಮಾಡಲು ನಿಯಮಾವಳಿ ರೂಪಿಸಲಾಗಿದೆ. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016 ರ ನಿಯಮ 8-A ರಂತೆ ಎಂ-ಸ್ಯಾಂಡ್‌ ತಯಾರಿಸುವ ಉದ್ದೇಶಕ್ಕಾಗಿ 30 ವರ್ಷಗಳ ಅವಧಿಗೆ ಕಲ್ಲುಗಣಿ ಗುತ್ತಿಗೆ ಮಂಜೂರು ಮಾಡಲು ನಿಯಮಾವಳಿ ರೂಪಿಸಲಾಗಿದೆ. ಎಂ-ಸ್ಕಾಂಡ್‌ ಬಳಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಲಾಖೆಯಿಂದ ಆಕಾಶವಾಣಿ ಮೂಲಕ ಜಿಂಗಲ್ಫ್‌ಗಳ ಪ್ರಸಾರ ಸಂದರ್ಶನ ಕಾರ್ಯಕ್ರಮ, ಘೋನ್‌ ಇನ್‌ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಇದಲ್ಲದೆ ಪೋಸ್ಟರ್ಸ್‌, ಕರಪತ್ರಗಳನ್ನು ಮುದ್ರಿಸಿ ಎಂ-ಸ್ಕಾಂಡ್‌ ಉಪಯೋಗಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016 ರಲ್ಲಿ ನಿಯಮ 31-2€ ಎಂಬ ವಿಶೇಷ ನಿಯಮವನ್ನು ಜಾರಿಗೆ ತಂದಿದ್ದು, ದಿನಾಂಕ 12.08.2016 ರ ಪೂರ್ವದಲ್ಲಿ ಎಂ-ಸ್ಕಾಂಡ್‌ ತಯಾರಿಕಾ ಘಟಕದವರಿಗೆ ಎಂ-ಸ್ಕಾಂಡ್‌ ಉತ್ಪಾದನೆ ದ್ವಿಗುಣಗೊಳಿಸಲು ಹರಾಜು ರಹಿತವಾಗಿ ಕಲ್ಲುಗಣಿಗುತ್ತಿಗೆ ಮಂಜೂರಾತಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಸಂಖ್ಯೆ ಸಿಐ 148 ಎಂಎಂಎನ್‌ 2021 ಭಾ (ಮುರುಗಿಪ್ರ್‌ ಆರ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1914 ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು : ಶ್ರೀ ಬಂಡೆಪ್ಟ ಖಾಶೆಂಪುರ್‌ (ಬೀದರ್‌ ದಕ್ಲಿಣ) ; 12.032021, : ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಪ್ರ.ಸ೦ಲ ಪ್ರಶ್ನೆ ಉತ್ತರ (ಅ) ರಾಜ್ಯದಲ್ಲಿ ವಾರ್ತಾ ಮತ್ತು ಸಾರ್ಹಜನಿಕ ಸಂಪರ್ಕ ಇಲಾಖೆಯಲ್ಲಿ, ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ ಎಷ್ಟು; (ಜಿಲ್ಲೆ ಹಾಗೂ ವೃಂದವಾರು ಮಾಹಿತಿ ಒದಗಿಸುವುದು) ರಾಜ್ಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಸೇರಿ ಒಟ್ಟು 284 ಮಂದಿ ಕಾರ್ಯ ನಿರ್ಮಹಿಸುತ್ತಿದ್ದಾರೆ. ಜಿಲ್ಲೆ ಮತ್ತು ಕೇಂದ್ರ ಕಚೇರಿಯಲ್ಲಿ ವಿವಿಧ ವೃಂದಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಮಾಹಿತಿ ಕೆಳಕಂಡಂತಿದೆ. ವೃಂದ ೦. ಬಲ 5 ಆಯುಕರು 1 ಜಂಟಿ ನಿರ್ದೇಶಕರು 1 ಹಿರಿಯ ಸಹಾಯಕ ವಿರ್ದೇಶಕರು f ಸಹಾಯಕ ನಿರ್ದೇಶಕರು 21 ಸಹಾಯಕ ಆಡಳಿತಾಧಿಕಾರಿ £ 2 ; ತಾಂತ್ರಿಕ ಅಧಿಕಾರಿ (ಚಲನಚಿತ್ರ) 1 ಮುಖ್ಯ ವರದಿಗಾರರು 1 ಸಹಾಯಕ ನಿರ್ಮಾಪಕ 1 9. ವಾರ್ತಾ ಸಹಾಯಕ ಸ್ಥಾಗತಕಾರ ಹಾಗೂ ಗ್ರಂಥಪಾಲಕರು 11. | ಅಧೀಕ್ಷಕರು ಲೆಕ್ಕಾಧೀಕ್ಷಕರು 1 ಪ್ರಥಮದರ್ಜೆ ಸಹಾಯಕರು ದ್ವಿತೀಯದರ್ಜಿ ಸಹಾಯಕರು ಶೀಘ್ರಲಿಪಿಗಾರರು 7 ಬೆರಳಚ್ಚುಗಾರರು 6 ಹಿರಿಯ ವಾಹನ ಚಾಲಕರು 8 ವಾಹನ ಚಾಲಕರು ಸಿನಿಚಾಲಕರು ಛಾಯಾಗ್ರಾಹಕರು 2 ಸೇವಕರು 60 ಸಂಖ್ಯಾ ek sw [eNO 00 (ಆ) ಈ ಇಲಾಖೆಯಲ್ಲಿ ಎನಿವೃತ್ತಿ ಮತ್ತು ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ನಿವೃತ್ತಿ ಮತ್ತು ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ರಾಜ್ಯದಲ್ಲಿ ಕರೋನಾ ಸಾಂಕ್ರಾಮಿಕ ರೋಗ ಇರುವುದರಿಂದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿರ್ಬಂಧಿಸಲಾಗಿದೆ. ರಾಜ್ಯದಲ್ಲಿ ಸಂಪನ್ಮೂಲ ಕ್ರೂಢೀಕರಿಸಿದ ನಂತರ ಖಾಲಿ ಇರುವ ಹುದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. pe (ಇ) | ಬಂದಿದ್ದಲ್ಲಿ, ಸದರಿ ಇಲಾಖೆಯಲ್ಲಿ ಖಾಲಿ ಇರುವ| ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಸರ್ಕಾರದ ಗಮನಕ್ಕೆ ಬಂದಿದೆಯೇ; ಹುದ್ದೆಗಳನ್ನು ಭರ್ತಿ ಮಾಡದಿರುವುದು| ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ರಾಜ್ಯದಲ್ಲಿ ಕರೋನಾ ಸಾಂಕ್ರಾಮಿಕ ರೋಗ ಇರುವುದರಿಂದ ಹುಡ್ಮೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿರ್ಬಂಧಿಸಲಾಗಿದೆ. ರಾಜ್ಯದಲ್ಲಿ ಸಂಪನ್ಮೂಲ ಕ್ರೂಢೀಕರಿಸಿದ ನಂತರ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. (ಈ) | ಬಂದಿದಲ್ಲಿ, ಸದರಿ ಇಲಾಖೆಯಲ್ಲಿ ಖಾಲಿ ಇರುವ| ರಾಜ್ಯದಲ್ಲಿ ಕರೋನಾ ಸಾಂಕ್ರಾಮಿಕ ರೋಗ ಕೈಗೊಳ್ಳುವುದೇ? ಹುದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ| ಇರುವುದರಿಂದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿರ್ಬಂಧಿಸಲಾಗಿದೆ. ರಾಜ್ಯದಲ್ಲಿ ಸಂಪನ್ಮೂಲ ಕ್ರೂಢೀಕರಿಸಿದ ನಂತರ ಖಾಲಿ ಇರುವ ಹುದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. KCI-PIP/63/2021-INFO-KC-SEC ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಿಕ ವಿಧಾನ ಸಭೆ 1915 ಶ್ರೀ ಬಂಡೆಪ್ಸ ಖಾಶೆಂಪುರ್‌ (ಬೀದರ್‌ ದಕ್ಷಿಣ) 12/03/2021 ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು. ಪ್ರ.ಸಂ ಪ್ರಶ್ನೆಗಳು ಉತ್ತರಗಳು (ಅ) | ಬೀದರ್‌ ಜಿಲ್ಲೆಯಲ್ಲಿ | ಬೀದರ್‌ ಜಿಲ್ಲೆಯಲ್ಲಿ ಔರಾದ ವಿಧಾನಸಭಾ ವಿಧಾನಸಭಾ ಕ್ಷೇತ್ರವಾರು | ಕ್ಷೇತ್ರದಲ್ಲಿ 01 ಪಟ್ಟಣ ಪಂಚಾಯಿತಿ ಇರುತ್ತದೆ. ಇರುವ ಇನ್ನುಳಿದ ವಿಧಾನಸಭಾ ಕ್ಷೇತ್ರಗಳಾದ ಬೀದರ್‌, ಪಂಚಾಯಿತಿಗಳು ಯಾವುವು; | ಬೀದರ್‌(ದು, ಬಸವಕಲ್ಯಾಣ, ಭಾಲ್ಕಿ ಹಾಗೂ ಹಾಗೂ ಹೊಸ ಹುಮನಾಬಾದ ಕೇತ್ರಗಳಲ್ಲಿ ಪಟ್ಟಣ ಪಂಚಾಯಿತಿಗಳ ಪಂಚಾಯಿತಿಗಳು ಇರುವುದಿಲ್ಲ. ಪಾಲಿಸಲಾಗುತ್ತಿರುವ ಮಾನದಂಡಗಳೇನು; ಪಟ್ಟಿಣ ಪಂಚಾಯಿತಿಯನ್ನಾಗಿ ಮೇಲ್ಕರ್ಜಿಗೇರಿಸಲು ಕರ್ನಾಟಿಕ ಪುರಸಭೆ ಅಧಿನಿಯಮ 1964 ಕಲಂ 349 ರನ್ನಯ ಈ ಕೆಳಕಂಡ ಮಾನದಂಡಗಳನ್ನು ಅನುಸರಿಸಲಾಗುವುದು. * ಅಂತಹ ಪ್ರದೇಶದ ಜನಸಂಖ್ಯೆಯು 10,000ಕ್ಕೆ ಕಡಿಮೆ ಇಲ್ಲದಂತೆ ಹಾಗೂ 20,000ಕ್ಕೆ ಹೆಚ್ಚಿಲ್ಲದಂತಿರಬೇಕು. * ಅಂತಹ ಪ್ರದೇಶದ ಜನಸಂಖ್ಯೆಯು ಜನಸಾಂದ್ರತೆಯು ಆ ಪ್ರದೇಶದ ಒಂದು ಚ್‌.ಕಮಿೀೀ ವಿಸ್ತೀರ್ಣಕ್ಕೆ 400 ಕ್ಕಿಂತ ಕಡಿಮೆ ಇಲ್ಲದಿರುವುದು. * ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗವಕಾಶಗಳ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣಕ್ಕಿಂತ ಶೇ. 50 ಕಿಂತ ಕಡಿಮೆ ಇಲ್ಲದಿರುವುದು. ಮುಂದುವರೆದು, ದಿ:19.03.2015 ರ ಸಚಿವ ಸಂಪುಟ ಸಭೆಯ ನಿರ್ಣಯದಂತೆ 15000ಕ್ಕಿಂತ ಹೆಚ್ಚು | ಜನಸಂಖ್ಯೆ ಹೊಂದಿರುವ | ಪಂಚಾಯಿತಿಗಳನ್ನು ಮಾತ್ರ | ಕ್ರಮವಹಿಸಲಾಗಿರುತ್ತದೆ. ಗ್ರಾಮ ! ಮೇಲ್ಲರ್ಜಿಗೇರಿಸಲು ರ: (ಅ) [ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಜನ | ಬೀದರ್‌ ದಕ್ಷಿಣ ಕೇತುದಲ್ಲಿ ಮನ್ನಾ-ಏ-ಖೇಳ್ಳಿ ಸಂಖ್ಯೆಗೆ ಅನುಗುಣವಾಗಿ ಎಷ್ಟು | ಗ್ರಾಮವು 12039 ಹಾಗೂ ಕಮಠಾಣಾ ಗ್ರಾಮವು ಗ್ರಾಮಗಳನ್ನು ಪಟ್ಟಣ | 11179 ಜನಸಂಖ್ಯೆ ಇರುತ್ತದೆ. ಪಂ೦ಚಾಯಿತಿಯಾಗಿ ರಚನೆ ಪ್ರದರೆ ದಿ:19.0.2015ರ ಸಚಿವ ಸಂಪುಟದ ಮಾಡಬಹುದಾಗಿದೆ; ನಿರ್ಣಯದಂತೆ 15000 ಸಾವಿರ ಜನಸಂಖ್ಯೆ (ಮಾಹಿತಿಯನ್ನು ಹೊಂದಿಲ್ಲವಾದ್ದರಿಂದ ಪ್ರಸ್ತುತ ಹಂತದಲ್ಲಿ ಈ ಒದಗಿಸುವುದು) ಗ್ರಾಮಗಳನ್ನು ಪಟ್ಟಣ ಪ೦ಚಾಯಿತಿಯನ್ನಾಗಿ ರಚನೆ ಮಾಡಲು ಅವಕಾಶವಿರುವುದಿಲ್ಲ. (3) ಸದಿ ಮತದ ಪ ಕೇಂದ್ರ ಜನಗಣತಿ ನಿರ್ದೇಶನಾಲಯದ ಹ ಜ್‌ ಸೂಚನೆಯನ್ವಯ ಸರ್ಕಾರದ ಆದೇಶ ಸಂಖ್ಯೆಃ ಗಳನ ik 5 ಕಂಜ 18 ಎಲ್‌ ಆರ್‌ ಡಿ 2019, ದಿನಾಂಕ ಗು Fo ಬೌ | 18/09/2020 ರಲ್ಲಿ ದಿನಾಂಕ ೦1/01/2021 ರಿಂದ ಮ ಕ ಜನಗಣತಿ ಮುಕ್ತಾಯವಾಗುವವರೆಗೂ ಯಾವುದೇ ಜಾಲನಗಳೇನು: ಆಡಳಿತಾತ್ಮಕ ಗಡಿಗಳನ್ನು ಬದಲಾವಣೆ y ‘| ಮಾಡದಿರಲು ಆದೇಶ ಹೊರಡಿಸಲಾಗಿರುವ (ಈ) |ಹಾಗಿದ್ದಲ್ಲಿ ಈ ಕೇತ್ರದಲ್ಲಿ | ಹಿನ್ನೆಲೆಯಲ್ಲಿ ಪ್ರಸ್ತುತ ಪಟ್ಟಿಣ ಪಟ್ಟಣ ಪಂಚಾಯಿತಿ ರಚನೆ | ಪಂಚಾಯಿತಿಯನ್ನಾಗಿ ಘೋಷಣೆ ಮಾಡಲು ಮಾಡಲು ಸರ್ಕಾರ ಕ್ರಮ | ಅವಕಾಶವಿರುವುದಿಲ್ಲ. ಕೈಗೊಳ್ಳುವುದೇ? ಸಂಖ್ಯೆ: ನಅಇ/37/ಎಲ್‌ಎಕ್ಕೂ/2021 LS ASE (ಎನ್‌. ನಾಗರಾಜು ಎಂ ಟಿ ಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು ಕರ್ನಾಟಕ ವಿಧಾನ ಸಭೆ ಗುರುತಿಲ್ಲದ ಪ್ರೆ ಸಂಖೆ [5 ವ್ಸ K) 1930 ಶ್ರೀ ಈಶ್ವರ್‌ ಖಂಡ್ರೆ 12.03.2021 ಗಣಿ ಮತ್ತು ಭೂವಿಜ್ಞಾನ ಸಚೆವರು ಕ್ರಸಂ ಪ್ರಶ್ನೆಗಳು ಉತ್ತರ ಅ) [ರಾಜ್ಯದಲ್ಲಿ ಮರಳು ನೀತಿ ಸರಿಯಾಗಿ ಪಾಲಿಸದ ಕಾರಣ, ಬಡ ಜನರಿಗೆ ಮನೆ ಬಂದಿರುತ್ತದೆ. ನಿರ್ಮಾಣ ಮಾಡಲು ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ಮರಳು ಸಿಗದಿರುವುದು ಮತ್ತು ಮರಳು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | ಅ) | ಹಾಗಿದ್ದಲ್ಲಿ ಮರಳು ಮಾಫಿಯಾ | ಸಾರ್ಧಜನಿಕರಿಗೆ ಅಗತ್ಯವಿರುವ ಹಾಗೂ ನಿಯಮಿತ ದರದಲ್ಲಿ ತಡೆಗಟ್ಟಲು ಸರ್ಕಾರ ಕೈಗೊಂಡ | ಮರು ಪೂರೈಕೆಗಾಗಿ ದಿನಾಂಕ 05.05.2020 ರಂದು ಹೊಸ ಕಮಗಳೇನು; ಮರಳು ನೀತಿ, 2020 ನ್ನು ಜಾರಿಗೆ ತಂದಿದ್ದು, ಅದರ ಇ) |ಜನ ಸಾಮಾನ್ಯರಿಗೆ ಮರಳು | ಫ್ರಮ್ಮುಖಾಂಶಗಳು ಕೆಳಕಂಡಂತಿವೆ; ಸರಬರಾಜು ಮಾಡಲು ಸರ್ಕಾರ ಈಗಲಾದರೂ ಸರಿಯಾದ ವ್ಯವಸ್ಥೆ ° LI&1Iನೇ ಶ್ರೇಕಿಯ ಹಳ್ಳ / ತೊರೆಗಳಲ್ಲಿ ಮತ್ತು ಮಾಡುವುದೇ? ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯುವ ಮತ್ತು ವಿಲೇವಾರಿ ಮಾಡುವ ಸಂಪೂರ್ಣ ಹೊಣೆಗಾರಿಕೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿರುತ್ತದೆ. ಸದರಿ ಗ್ರಾಮ ಪಂಚಾಯಿತಿಗಳ ವತಿಯಿಂದ ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್‌ ಟನ್‌ ಮರಳಿಗೆ ರೂ.300/- ಗಳ ದರವನ್ನು ನಿಗದಿಪಡಿಸಲಾಗಿದೆ. V, VI&V ನೇ ಶ್ರೇಣಿಯ ಹೊಳೆ / ನದಿಗಳಲ್ಲಿ ಲಭ್ಯವಿರುವ ಮರಳನ್ನು ಮತ್ತು ಅಣೆಕಟ್ಟು / ಜಲಾಶಯ / ಬ್ಯಾರೇಜ್‌ಗಳು ಮತ್ತು ಸದರಿ ಹಿನ್ನೀರಿನ ಪ್ರದೇಶಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯುವ ಮುಖಾಂತರ ದೊರೆತ ಮರಳನ್ನು —2 ಕನ ಸರ್ಕಾರದ ಆದೇಶ ಸಂಖ್ಯೆ ಸಿಐ 344 ಎಂಎಂಎನ್‌ 2019, ದಿನಾಂಕ 18.05.2020ರಂತೆ ಸರ್ಕಾರಿ ಸ್ಥಾಮದ ಸಂಸ್ಥೆಗಳಾದ ಮೆ॥ ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ ಮತ್ತು ಮೆ। ಹಟ್ಟಿ ಚಿನ್ನದ ಗಣಿ ನಿಯಮಿತ ಇವರಿಗೆ ವಹಿಸಲಾಗಿರುತ್ತದೆ. ಸದರಿ ಸರ್ಕಾರಿ ಸ್ಕಾಮ್ಯದ ಸಂಸ್ಥೆಗಳಿಂದ ವಿಲೇವಾರಿ ಮಾಡುವ ಪ್ರತಿ ಮೆಟ್ರಕ್‌ ಟನ್‌ ಮರಳಿಗೆ ರೂ.700/-ಗಳ ದರವನ್ನು ನಿಗದಿಪಡಿಸಲಾಗಿರುತ್ತದೆ. IV, VI&V ನೇ ಶ್ರೇಣಿಯ ಹೊಳೆ / ನದಿಗಳಲ್ಲಿ ಲಭ್ಯವಿರುವ ಮರಳನ್ನು ಮತ್ತು ಅಣೆಕಟ್ಟು / ಜಲಾಶಯ / ಬ್ಯಾರೇಜ್‌ಗಳು ಮತ್ತು ಸದರಿ ಹಿನ್ನೀರಿನ ಪ್ರದೇಶಗಳಲ್ಲಿ ಹೂಳು ತೆಗೆಯುವ ಮುಖಾಂತರ ದೊರೆತ ಮರಳನ್ನು ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆಯಡಿ ಸಾರ್ವಜನಿಕರಿಗೆ ಪೂರೈಸಲು ಅವಕಾಶ ಕಲ್ಪಿಸಲಾಗಿದೆ. ಮೇಲ್ಕಂಡ ಕ್ರಮಗಳಂತೆ ಸಾರ್ವಜನಿಕರಿಗೆ ಮರಳು ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಸಂಖ್ಯೆ ಸಿಐ 160 ಎಂಎಂಎನ್‌ 2021 (WHA 3 (ಮುರುಗೇಶ್‌-ಆರ್‌: `ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಿಕ ವಿಧಾನಸಚೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1932 ಸದಸ್ಯರ ಹೆಸರು ಶ್ರೀಮತಿ ಲಕ್ಮ್ಮೀ ಆರ್‌. ಹೆಬ್ಮಾಳ್ಕರ್‌ (ಬೆಳಗಾಂ ಗ್ರಾಮಾಂತರ) ಉತ್ತರಿಸಬೇಕಾದ ದಿನಾಂಕ 12-03-2021 ಉತ್ತರಿಸುವ ಸಚಿವರು ಮಾನ್ಯ ನಗರಾಭಿವೃದ್ಧಿ ಸಚಿವರು ಕ್ರ. ಪ್ರಶ್ನೆ ಉತ್ತರ ಸಂ ಅ | ರಾಜ್ಯದ ಎಷ್ಟು ಜಿಲ್ಲೆಗಳು ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜ್ಯದ 7 ನಗರಗಳು "ಸ್ಮಾರ್ಟ್‌ ಸಿಟಿ" | ಆಯ್ಕೆಯಾಗಿರುತ್ತವೆ. ಸದರಿ ಯೋಜನೆಯಡಿ ಆಯ್ಕೆಯಾದ ಪ್ರತಿ ಯೋಜನೆಯಡಿಯಲ್ಲಿ ನಗರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ತಲಾ ರೂ.500.0೦ ಆಯ್ಕೆಯಾಗಿವೆ; ಈ | ಕೋಟಿ ಅನುದಾನವನ್ನು ಮೀಸಲಿಟ್ಟಿರುತದೆ. ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಗೆ ಮೀಸಲಿಟ್ಟ ಅನುದಾನವೆಷ್ಟು (ಜಿಲ್ಲಾವಾರು ಮಾಹಿತಿ ನೀಡುವುದು) ki ಮ ಸ್ಮಾರ್ಟ್‌ ಸಿಟಿ ಅಭಿಯಾನದಡಿ ಆಯ್ಕೆಯಾದ ರಾಜ್ಯದ 7 ಅನುದಾನ ನಗರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇದುವರೆವಿಗೂ ಅ ಬಿಡುಗಡೆಯಾದ ಅನುದಾನ ವಿವರಗಳು ಈ ಕೆಳಗಿನಂತಿವೆ; (ಜಿಲ್ಲಾವಾರು ಮಾಹಿತಿ ನೀಡುವುದು) ಸ (ರೂ. ಕೋಟಿಗಳಲ್ಲಿ) ಹ ಮ ರಾ'ಜ್ಯ ಸರ್ಕಾರದಿಂದ ನಗರ ಫಿಷಗೆಡಿಯಾದ ಬಿಡುಗಡೆಯಾದ ಅನುದಾನ ಅನಮುಬಾನ ಬೆಳಗಾವಿ 294 200 ದಾವಣಗೆರೆ | 196 200 ಸ 196 190 ಮಂಗಳೂರು 196 [ 148 ಶಿವಮೊಗ್ಗ 196 111 ತುಮಕೂರು 294 171 ಬೆಂಗಳೂರು. 194 | 55 ಒಟ್ಟು 1566 1 1015 ಇ ಮ ಪಕ ಸಿಟಿ" ಸ್ಮಾರ್ಟ ಸಿಟಿ ಅಭಿಯಾನದಡಿ ರಾಜ್ಯದ ನಗರಗಳು 3 ಹಂತದಲ್ಲಿ Ks Ey ಆಯ್ಕೆಯಾಗಿದ್ದು, 5 ವರ್ಷಗಳ ಯೋಜನಾ ಅವಧಿ ಹೊಂದಿರುತ್ತದೆ. ಸೂರ್ಣಗೂಳ್ಳುವುದು ಅದರಂತೆ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ಯಾವಾಗ; ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲ್ಲು, ಯೋಜನಾ ಅನುಷ್ಠಾನಕ್ಕಾಗಿ ವಿಶೇಷ ಉದ್ದೇಶಿತ ವಾಹನವನ್ನು ಸ್ಮಾಪಿಸಲಾಗಿರುತ್ತದೆ. ಆಯ್ಕೆಯಾದ ವರ್ಷದ ಆಧಾರದಲ್ಲಿ ಆಯ್ಕೆಗೊಂಡ ಪ್ರತಿ ನಗರಕ್ಕೆ ಯೋಜನಾ ಅವಧಿಯು 5 ವರ್ಷಗಳಾಗಿದ್ದು, ಆಯಾ ನಗರಗಳು ಯೋಜನೆಯನ್ನು ಪೂರ್ಣಗೊಳಿಸಬೇಕಾದ ಕಾಲಮಿತಿ ಈ ಕೆಳಕಂಡಂತಿದೆ. | ] ವಿಶೇಷ ಯೋಜನೆ ಉದ್ದೇಶಿತ ಮುಕ್ತಾಯಗೊಳಿಸ ಕ್ರ.ಸಂ | ನಗರಗಳು | ವ್ರಾಹನ ಸ್ಮಾಪನೆ ಬೇಕಾದ [ ದಿಮಾ೦ಂಕ ವರ್ಷ/ದಿನಾಲಕ 1 | ಬೆಳಗಾವಿ 11.05.2016 2 | ದಾವಣಗೆರೆ 19.05.2016 EEE 3 [ಹುಬಳ್ಳಿ- 10.03.2017 ಧಾರವಾಡ 4 | ಮಂಗಳೂರು 06.04.2017 2022-23 5 | ಶಿವಮೊಗ್ಗ 07.02.2017 6 | ತುಮಕೂರು 06.02.2017 7 | ಬೆಂಗಳೂರು 03.01.2018 2023-24 “ಸ್ಮಾರ್ಟ್‌ ಸಿಟಿ" ಯೋಜನೆಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳನ್ನು ಸೇರಿಸುವ ಆಲೋಚನೆ ಸರ್ಕಾರಕ್ಕೆ ಇದೆಯೇ ಇದ್ದಲ್ಲಿ ಯಾವ ಯಾವ ಜಿಲ್ಲೆಗಳನ್ನು ಸೇರಿಸುವ ಪ್ರಸ್ತಾಪವಿದೆ? ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜ್ಯದ ಉಳಿದ 4 ಮಹಾನಗರ ಪಾಲಿಕೆಗಳಾದ ಮೈಸೂರು, ಕಲಬುರ್ಗಿ, ವಿಜಯಪುರ ಮತ್ತು ಬಳ್ಳಾರಿ ನಗರಗಳನ್ನು ಪರಿಗಣಿಸಲು ಕೇ೦ದ್ರ ಸರ್ಕಾರಕ್ಕೆ ದಿನಾ೦ಕ:22-05-2020 ರಂದು ಪ್ರಸಾವನೆ ಸಲ್ಲಿಸಲಾಗಿರುತ್ತದೆ. ಸಂಖ್ಯೆ:ನಲಅಇ 43 ಸಿಎಸ್‌ಎಸ್‌ 2021 ರಾಭಿವೃ್ಯದ್ಧಿ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ : 1943 ಸದಸ್ಯರ ಹೆಸರು : ಶ್ರೀ ಭರತ್‌ ಶೆಟ್ಟಿ ವೈ. ಡಾ (ಮಂಗಳೂರು ನಗರ ಉತ್ತರ) ಉತ್ತರಿಸುವವರು : ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಉತ್ತರಿಸುವ ದಿನಾಂಕ ್ಥ 12.03.2021 ಪುನ್ನೆ ಉತ್ತರ ಕೋವಿಡ್‌-19ರ ನಂತರ | ಕೋವಿಡ್‌-19 ಲಾಕ್‌ಡೌನ್‌ ಪರಿಣಾಮವಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಕೈಗಾರಿಕೆ ಉದ್ಯಮವನ್ನು ಕ್ಷೇತವನ್ನು ಪುನಃಶ್ನೇತನಗೊಳಿಸಲು ಸರ್ಕಾರ ಈ ಕೆಳಗಿನ ಕಮಗಳನ್ನು ಉತ್ತೇಜಿಸಲು ಸರ್ಕಾರ ಕೈಗೊಂಡಿರುತ್ತದೆ. ಕೈಗೊಂಡ ಕ್ರಮವೇನು (ವಿವರ ಕರ್ನಾಟಕ ಸರ್ಕಾರದ ಪ್ಯಾಕೇಜ್‌ ನೀಡುವುದು); 1. ಇಂಧನ ಇಲಾಖೆಯು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಏಪ್ರಿಲ್‌ ಮತ್ತು ಮೇ 2020. ತಿಂಗಳ ಬೇಡಿಕೆ ಶುಲ್ಕ ಮತ್ತು ಸ್ಥಿರ ಶುಲ್ಕವನ್ನು ಮನ್ನಾ ಮಾಡಿರುತ್ತದೆ. 2. ಇಂಧನ ಇಲಾಖೆಯು ವಿದ್ಯುತ್‌ ಬಿಲ್‌ನ್ನು ಪ್ರಾಮಾಣಿಕವಾಗಿ ನಿಗದಿತ ಅವಧಿಯೊಳಗೆ ಪಾವತಿಸುವ ಕೈಗಾರಿಕೆಗೆ ರಿಯಾಯಿತಿಯನ್ನು ನೀಡಿರುತ್ತದೆ. ಹೆಚ್‌ಟಿ ಗರಿಷ್ಠ ಮಿತಿ ರೂ.1 ಲಕ್ಷ. ಎಲ್‌ಟಿ ಗರಿಷ್ಠ ಮಿತಿ ರೂ.10. ,900/- 1 ರಿಂದ 5 ದಿನದೊಳಗೆ ಶೇ. 1 ರಿಯಾಯಿತಿ ಪಾವತಿಸಿದಲ್ಲಿ 6 ರಿಂದ 15 ದಿನದೊಳಗೆ ಶೇ. 0.5 ರಿಯಾಯಿತಿ ಪಾವತಿಸಿದಲ್ಲಿ 15 ರಿಂದ 30 ದಿನದೊಳಗೆ ಯಾವುದೇ ರಿಯಾಯಿತಿ ಪಾವತಿಸಿದಲ್ಲಿ ಇರುವುದಿಲ್ಲ 3. ಕರ್ನಾಟಕ ಕೈಗಾರಿಕಾ ಪ್ರ ಪ್ರದೇಶಾಭಿವೃದ್ಧಿ ಮಂಡಳಿಯು ಉದ್ಯಮಶೀಲರು ತಮಗೆ ಹಂಚಿಕೆಯಾದ ನಿವೇಶನಗಳ ಕಂತು ಮಾರ್ಚ್‌, ಏಪಿಲ್‌ ಮತ್ತು ಮೇ 2020 ತಿಂಗಳಲ್ಲಿ ಪಾವತಿಸ ದಿದ್ದಲ್ಲಿ ಆ ಪಾವತಿಯನ್ನು ಕ್ರಮವಾಗಿ 3 ತಿಂಗಳು ಮುಂದೂಡಲಾಗಿದೆ ಮತ್ತು ಈ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ವಿಧಿಸುವುದಿಲ್ಲ. 4. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು ಉದ್ಯಮಶೀಲರು ತಮಗೆ ಹಂಚಿಕೆಯಾದ ನಿವೇಶನಗಳ ಕಂತು, ಮಳಿಗೆಗಳ ಬಾಡಿಗೆ ಮತ್ತು ನೀರಿನ ಶುಲ್ಪಗಳ : ಏಪ್ರಿಲ್‌ ಮತ್ತು ಮೇ 2020 ತಿಂಗಳುಗಳ ಕಂತನ್ನು ಈ ಕೆಳಗಿನಂತೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಜೂನ್‌ 2020 ತಿಂಗಳ ಕಂತಿನ ಜೊತೆ ಪಾವತಿಸತಕ್ಕದ್ದು 2020 ತಿಂಗಳ ಕಂತು ಏಲ್‌ ಏಪ್ರಿಲ್‌ i ಮೇ 2020 ತಿಂಗಳ ಕಂತು ಜುಲೈ 2020 ತಿಂಗಳ ಕಂತಿನ ಜೊತೆ ಪಾವತಿಸತಕ್ಕದ್ದು ಜೂನ್‌ 2020 ತಿಂಗಳ ಕಂತು ಆಗಸ್ಟ್‌ 2020 ತಿಂಗಳ ಕಂತಿನ ಜೊತೆ ಪಾವತಿಸತಕ್ಕದ್ದು [a] ಭಾರತ ಸರ್ಕಾರದ ಪ್ಯಾಕೇಜ್‌ ಭಾರತ ಸರ್ಕಾರವು “ಇ.ಸಿ.ಎಲ್‌.ಜೆ” - ಎರ್ಮಜೆನ್ಸಿ ಕ್ರೆಡಿಟ್‌ ಲೈನ್‌ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರನ್ವಯ ಫೆಬ್ರವರಿ 2020ರ ಅಂತ್ಯಕ್ಕೆ ಬ್ಯಾಂಕ್‌ಗಳಲ್ಲಿ ಸ ಇರುವ RON ಘಟಕಗಳ ಸಾಲದ ಮೊತ್ತ ಶೇ.20 ಹೆಚ್ಚವರಿ ಸಾಲವನ್ನು ಯಾವುದೇ ಖಾತರಿ ಇಲ್ಲದೇ ನೀಡುವ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಇದರಡಿಯಲ್ಲಿ ಇದುವರೆಗೆ ಬ್ಯಾಂಕ್‌ಗಳು ನೀಡಿರುವ ಸಾಲದ ವಿವರಗಳು ಈ ಕೆಳಗಿನಂತಿವೆ. ಒಟ್ಟು ಘಟಕಗಳು ಒಟ್ಟು ಸಾಲದ 'ಮೊತ್ತ (ರೂಲಕ ಕ್ಷಗಳಲ್ಲಿ) ಅರ್ಹವಿರುವ 3,00,459 EIT ಖಾತೆಗಳು ಸಾಲ 203,014 ಸ EEN ಮಂಜೂರಾತಿ | ಸಾಲ ಬಿಡುಗ 1,46,409 § $66,116 ದಕ್ಷಿಣ ಕನ್ನಡದಲ್ಲಿ ಕೆ.ಐ.ಎ.ಡಿ.ಬಿ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಎಷ್ಟು ವಿಸ್ಲೀರ್ಣದ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬ ಸ್ವಾಧೀನಪಡಿಸಿಕೊಂಡಿದೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಐಎಡಿಬಿ ವತಿಯಿಂದ ಪ್ರಸ್ತುತ ಸಾಲಿನಲ್ಲಿ 27.72 ಎಕರೆ ಜಮೀನನ್ನು ಸ್ಥಾಧೀನಪಡಿಸಿಕೊಳ್ಳಲಾಗಿದೆ. ಇ) ಭೂ ವಿಸ್ಲೀರ್ಣದ ಎ ಕೈಗಾರಿಕೆ ನೀಡಲಾಗಿದೆ ಸ್ವಾಧೀನಪಡಿಸಿಕೊಂಡ ಷ್ಟು ಜಮೀನನ್ನು ಹಿನ ಬ [3 (ವಿವರ ಮೇಲಿನಂತೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ': ಪರಿಹಾರ ದರ ನಿಗದಿಪಡಿಸಲು ಮತ್ತು ಪರಿಹಾರ ಪಾವತಿಸಲು ಬಾಕಿಯಿದ್ದು, ಸದರಿ ಭೂಸ್ಥಾಧೀನ ಪ್ರಕ್ರಿಯೆ ಪೂರ್ಣಗೊಂಡಿರದ ಕಾರಣ ಈ ಜಮೀನನ್ನು "ಕೈಗಾರಿಕಾ ಉದ್ದೇಶಕ್ಕೆ ನೀಡಿರುವುದಿಲ್ಲ. ನೀಡುವುದು)? [: ಸಿಐ 100 ಎಸ್‌ಪಿಐ 2021 (ಜಗದೀಶ್‌ ಫಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ: 1980 ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು : ಶ್ರೀ ಹ್ಯಾರಿಸ್‌.ಎನ್‌.ಎ (ಶಾಂತಿನಗರ) : 12.03.2021. : ಮಾನ್ಯ ಸಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಪ್ರ.ಸಂ ಪ್ರಶ್ನೆ ಉತ್ತರ (ಅ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಮುಖ ಕಾರ್ಯವಿಧಾನಗಳು ಯಾವುವು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆಗಳು ಯಾವುವೆಂದರೆ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಹಮ್ಮಿಕೊಳ್ಳುವ ವಿವಿಧ ಯೋಜನೆಗಳ ಬಗ್ಗೆ ವಿದ್ಯನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡುವುದು, ಸರ್ಕಾರದ ಅಭಿವೃದ್ದಿ ಯೋಜನೆಗಳ ಕುರಿತು ಬಸ್‌ ಬ್ರ್ಯಾಂಡಿಂಗ್‌ ಮತ್ತು ರೈಲು ಬ್ರ್ಯಾಂಡಿಂಗ್‌, ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಮುಖ ಜಾತ್ರೆಗಳಲ್ಲಿ ವಸ್ತು ಪ್ರದರ್ಶನ ಮಳಿಗೆಗಳನ್ನು ಏರ್ಪಡಿಸುವುದು, ಗಣರಾಜ್ಯೋತ್ಸವ ಸಂದಂರ್ಭದಲ್ಲಿ ಸ್ತಬ್ಮಚಿತು ನಿರ್ಮಾಣ ಮಾಡಿ ಪೆರೇಡ್‌ ನಲ್ಲಿ ಭಾಗವಹಿಸುವುದು. (ಆ) ಸರ್ಕಾರದ ವಿವಿಧ ಯೋಜನೆಗಳ ಕುರಿತಾದ ವಿವರಗಳು ಮತ್ತು ಉಪಯುಕ್ತತೆಗಳನ್ನು ಸಾರ್ವಜನಿಕರು/ ಜನಸಾಮಾನ್ಯರು ಮತ್ತು ವಿಶೇಷತೆ: ಗ್ರಾಮಾಂತರಗಳಲ್ಲಿರುವ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅರಿವಿನ ಸೆರವು ನೀಡುವ ಕುರಿತು ಇಲಾಖೆಯ 'ಪರಿಣಾಮಕಾರಿ ಕ್ರಮಗಳೇನು; ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಸುದ್ದಿ ರೂಪದಲ್ಲಿ ಹಾಗೂ ಜಾಹೀರಾತು ರೂಪದಲ್ಲಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಅರಿವು ಮೂಡಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಿಕಗಳ ಮೂಲಕ ಫಲಾನುಭವಿಗಳಿಗೆ ಅರಿವು ಮೂಡಿಸುವುದು, ಪ್ರಮುಖ ಜಾತ್ರೆಗಳಲ್ಲಿ ವಸ್ತುಪ್ರದರ್ಶನ ಮಳಿಗೆ ನಿರ್ಮಿಸಿ ಮಾಹಿತಿ ನೀಡುವುದು, ಬಸ್‌ ಬ್ರ್ಯಾಂಡಿಂಗ್‌ ಮತ್ತು ರೈಲು ಬ್ರ್ಯಾಂಡಿಂಗ್‌ ಮೂಲಕ ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿದೆ. (ಇ) ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಯೋಜನಾ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಅರಿವು ಮತ್ತು ಅವುಗಳನ್ನು ಪಡೆದುಕೊಳ್ಳುವಲ್ಲಿನ ಅರ್ಹತಾ ನಿಯಮಗಳನ್ನು ತಿಳಿಸುವ ಮಹತ್ಯಾರ್ಯವನ್ನು ಸರ್ಕಾರ ಯಾವ ರೀತಿಯಲ್ಲಿ ಜಾರಿಗೊಳಿಸುತ್ತಿದೆ; ಸರ್ಕಾರದ ಯೋಜನೆಗಳ ಅರಿವು ಮತ್ತು ಅವುಗಳನ್ನು ಪಡೆದುಕೊಳ್ಳುವಲ್ಲಿ ಅರ್ಹತಾ ನಿಯಮಗಳನ್ನು ಇಲಾಖೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಮೂಲಕ, ಸುದ್ದಿ ಮತ್ತು ಜಾಹೀರಾತು ರೂಪದಲ್ಲಿ ಎಲ್‌.ಇ.ಡಿ. ವಾಹನಗಳು ಹಾಗೂ ಬೀದಿ ನಾಟಿಕಗಳ ಮೂಲಕ ಪ್ರಚಾರ ಮಾಡಿ ಗ್ರಾಮಾಂತರ ಪ್ರದೇಶಗಳೂ ಸೇರಿದಂತೆ ಯೋಜನಾ ಫಲಾನುಭವಿಗಳಲ್ಲಿ ಅರಿವು ಮೂಡಿಸುತ್ತಿದೆ. ಹಿ (ಈ) | ವಿವಿಧ ಮಾಧ್ಯಮಗಳ ಮೂಲಕ | ವಿವಿಧ ಮಾಧ್ಯಮಗಳ ಮೂಲಕ ಪ್ರಚಾರದ ಹಾಗೂ ಇಲಾಖೆಯ ಪ್ರಚಾರದ ಹಾಗೂ ಇಲಾಖೆಯ | ವ್ಯಾಪ್ತಿಯಲ್ಲಿಯೇ ಯೋಜನೆಗಳನ್ನು ಪಡೆಯುವಲ್ಲಿನ ಅರಿವು ನೀಡಿಕೆ ವ್ಯಾಪ್ತಿಯಲ್ಲಿಯೇ ಯೋಜನೆಗಳನ್ನು | ಕುರಿತು ಕಾಲಕಾಲಕ್ಕೆ ಕಾರ್ಯಕ್ರಮಗಳನ್ನು ರೂಪಿಸಿ ಪಡೆಯುವಲ್ಲಿನ ಅರಿವು ವೀಡಿಕೆ | ಜಾರಿಗೊಳಿಸಲಾಗುತ್ತಿದೆ. ಕುರಿತು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆಯೇ? KCI-PIP/67/2021-INFO-KC-SEC (ಸಿ.ಸಿ. ಪಾಟೀ ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು p {3 ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ 11730 ಸದಸ್ಯರ ಹೆಸರು ಶ್ರೀ ಸುರೇಶ್‌ ಗೌಡ ಉತರಿಸಬೇಕಾದ ದಿನಾಂಕ 12.03.2021 ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ ಪಶ್ನೆ ಉತ್ತರ ಅ) ನಾಗಮಂಗಲ ತಾಲ್ಲೂಕಿನ ಹೊಣಕೆರೆ | ನಾಗಮಂಗಲ ತಾಲ್ಲೂಕು ಹೊಣಕೆರೆ ಹೋಬಳಿ, ಹೋಬಳಿ, ಕೆಂಪನಕೊಪ್ಪಲು ಗ್ರಾಮದ | ಕೆಂಪನಕೊಪ್ಪಲು ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಕಲ್ಲುಗಣಿ ವ್ಯಾಪ್ತಿಯಲ್ಲಿ ಎಷ್ಟು ವರ್ಷಗಳಿಂದ | ಗುತ್ತಿಗೆ ಮಂಜೂರಾಗಿರುವುದಿಲ್ಲ. ಆದರೆ ಸದರಿ ಗ್ರಾಮದ ಎಷ್ಟು ವರ್ಷಗಳವರೆಗೆ ಪರವಾನಿಗೆ | ಸುತ್ತ ಇರುವ ಎ.ಶ್ಯಾನುಭೋಗನಹಳ್ಳಿ ಮತ್ತು ಇಜ್ಜಲಘಟ್ಟ ಪಡೆದ ಎಷ್ಟು ಕಂಪನಿಗಳು | ಗ್ರಾಮಗಳಲ್ಲಿ 02 ಕಲ್ಲುಗಣಿ ಗುತ್ತಿಗೆಗಳಿಗೆ ಪರವಾನಿಗೆ ಕಲ್ಲುಗಣಿಗಾರಿಕೆ ನಡೆಸುತ್ತಿವೆ; | ನೀಡಲಾಗಿರುತ್ತದೆ, (ಸಂಪೂರ್ಣ ವಿವರ ನೀಡುವುದು) ವಿವರಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ. ಆ) |ಈ ಕಂಪನಿಗಳು ಇಲ್ಲಿಯವರೆಗೂ | ಶ್ರೀ ಸಿ.ಕೆ. ದೇವರಾಜು ಇವರು ಹೊಂದಿರುವ ಕಲ್ಲುಗಣಿ ಗುತ್ತಿಗೆ ಎಷ್ಟು ಪ್ರಮಾಣದ ಖನಿಜ|ಸಂಖ್ಯೆ 627ರಲ್ಲಿ, 64300 ಮೆಟ್ರಿಕ್‌ ಟನ್‌ ನಷ್ಟು ಕಟ್ಟಡ ಸಂಪತ್ತನ್ನು ತೆಗೆದುಕೊಂಡಿವೆ; ಅದಕ್ಕೆ | ಕಲ್ಲನ್ನು ತೆಗೆದಿದ್ದು, ಇದಕ್ಕೆ 2019-20ನೇ ಸಾಲಿನವರೆಗೆ ಎಷ್ಟು ರಾಜಧನ | ರೂ.60,54,977/-ಗಳ ರಾಜಧನ ಪಾವತಿಸಬೇಕಾಗಿದ್ದು, ಈ ನೀಡಬೇಕಾಗಿರುತ್ತದೆ; ಎಷ್ಟು ಪೈಕಿ ಒಟ್ಟು ರೂ.13,38,569/- ಗಳನ್ನು ಪಾವತಿಸಿರುತ್ತಾರೆ. ಠಾಜಧನ' ಬಂದಿದೆ (ವವರ ಶ್ರೀ ಇ.ಎನ್‌.ಉಮೇಶ್‌ ಇವರು ಹೊಂದಿರುವ ಕಲ್ಲುಗಣಿ ನೀಡುವುದು) ಗುತ್ತಿಗೆ ಸಂಖ್ಯೆ 1076 ರಲ್ಲಿ, 6300 ಮೆಟ್ರಿಕ್‌ ಟನ್‌ ನಷ್ಟು ಖನಿಜ ಸಂಪತ್ತನ್ನು ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿದ್ದು, ಇದಕ್ಕೆ 2019-20ನೇ ಸಾಲಿನವರೆಗೆ ರೂ.5,18,631/- ರಾಜಧನ ಪಾವತಿಸಬೇಕಾಗಿದ್ದು, ಈ ಪೈಕಿ ಒಟ್ಟು ರೂ.4,50,000/- ರಾಜಧನ ಪಾವತಿಸಿರುತ್ತಾರೆ. ಇ) | ಇದುವರೆವಿಗೂ ರಾಜಧನ | ಸದರಿ ಇಬ್ಬರು ಕಲ್ಲುಗಣಿ ಗುತ್ತಿಗೆದಾರರು ಉಳಿಸಿಕೊಂಡಿರುವ ಪಾವತಿಸದೆ ಇರುವವರ ವಿರುದ್ಧ ಸರ್ಕಾರ ಕೈಗೊಂಡ ಕ್ರಮವೇನು? (ವಿವರ ನೀಡುವುದು) ಬಾಕಿಯನ್ನು ಪಾವತಿಸುವಂತೆ ನಿಯಮಾನುಸಾರ ನೋಟೀಸ್‌ ಜಾರಿ ಮಾಡಿ, ಬಾಕಿ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಖ್ಯೆ ಸಿಐ 135 ಎಂಎಂಎನ್‌ 2021 (ಮುರುಗೇಶ್‌ ಈರ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಅಮುಬಂಧ-1 (ABO ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಎ.ಶ್ಯಾನುಭೋಗನಹಳ್ಳಿ ಮತ್ತು ಇಜ್ಜಲಘಟ್ಟ ಗ್ರಾಮದಲ್ಲಿ ಮಂಜೂರು ಮಾಡಿರುವ ಕಟ್ಟಡ ಕಲ್ಲುಗೆಣಿ ಗುತ್ತಿಗೆಗಳ ವಿವರ ಕ್ರ. | ತಲ್ಬುಗಣಿ ಗುತ್ತಿಗೆದಾರರ | ಈಗಗು | ತಾಲ್ಲೂಕು | ಗ್ರಾಮ. 3 1 2% [ಜಮೀನಿನ | ಖನಿಜದ | ಮಂಜೂರಾದ ಸಂ | ಹೆಸರು ಮತ್ತು ವಿಳಾಸ ಪಂ |ಸಂ| ೧೯ | ವಿವರ ವಿವರ ದಿನಾಂಕ ಮತ್ತು | ಅವಧಿ, ಮುಕ್ತಾಯ ದಿನಾಂಕ ಸಿಕ. ದೇವರಾಜ 627 | ನಾಗಮಂಗಲ | ಎಶ್ಯಾಸುಭೋಗ [1 (5-00 ಸರ್ಕಾರಿ | ಕಟ್ಟಡದ | ೦೪/೦8/2003, 20 ಬಿನ್‌ ಕಾಳೇಗೌಡ ಶ್ರೀ ನಹಳ್ಳಿ ಗೋಮಾಳ ಕಲ್ಲು ವರ್ಷ, 31/07/2023 ಭೈರವ ನಿಲಯ ಸಂ 4600 22ನೇ ಕ್ರಾಸ್‌, ವಿ.ವಿ.ನಗರ. ಕಲ್ಲಹಳ್ಳಿ ಮಂಡ್ಯ ಟೌನ್‌ \ [2 ಇಎನ್‌. ಉಮೇಶ್‌ ಬಿನ್‌ | 1076 | ನಾಗಮಂಗಲ ಇಜ್ಬಲಘೆಟ್ಟ a | 1 ಔಟ್ಟಾಭೂಮಿ ಕಟ್ಟಡದ 22/02/2019, 20 | ನಾರಾಯಣಗೌಢ ನಂ 58 | | | ಕಲ್ಲು ವರ್ಷ, 2೦/02/2039 ಇಜ್ಯಲಘಟ್ಟ ಗ್ರಾಮ | | | ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆ | {SS SS ವೆ yg —— CTENNS ded) 4 ಕರ್ನಾಟಕ ವಿಧಾನ ಸಭೆ [ಚೆಕ್ಕೆ ಗುರುತ್ತಿಲ್ಲದ ಪ್ರಶ್ನೆ ಸಂಖ್ಯೆ 11744 | ಸದಸ್ಯರ ಹೆಸರು ಶ್ರೀ ಖಾದರ್‌ ಯು.ಟಿ. ಉತ್ತರಿಸಬೇಕಾದ ದಿನಾಂಕ | 12.03.2021. ಉತ್ತರಿಸುವ ಸಚಿವರು [ಗಿ ಮತ್ತು ಭೂವಿಜ್ಞಾನ ಸಚಿವರು ಭಾ; ಪಶ್ನೆ ಉತ್ತರ ಆ) [ದಣ ಕನ್ನಡ ಜಿಲ್ಲೆಗೆ ಡಿ.ಎಂ.ಎಫ್‌. ಖಾತೆಯಲ್ಲಿ ಅನುದಾನ ಲಭ್ಯವಿದ್ದರೂ ಉದ್ದೇಶಿತ ಕಾಮಗಾರಿಗೆ ವಿನಿಯೋಗಿಸದಿರುವುದು ಸರ್ಕಾರದ ಗಮನಕ್ಕೆ ಬಂದಿಯೇ; ದೆಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟಸ್ಟ್‌ ಅಡಿಯಲ್ಲಿ 2016-17 ರಿಂದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಸಂಗಹಿಸಲಾಗುತ್ತಿದ್ದು, 2020-21ನೇ ಸಾಲಿನ ಜನವರಿ 2021ರ ಅಂತ್ಯದವರೆಗೆ ಒಟ್ಟು ರೂ.857.53 ಲಕ್ಷಗಳನ್ನು ಸಂಗಹಿಸಲಾಗಿದೆ. | ಜಿಲ್ಲಾ ಖನಿಜ ಪ್ರಶಿಷ್ಠಾನ ಟ್ರಸ್ಟ್‌ ವತಿಯಿಂದ ಪ್ರಧಾನ | ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ (PMKKKY) ರಲ್ಲಿ ಉದ್ದೇಶಿತ ಯೋಜನೆಗಳಿಗೆ ರೂ. 165.50 ಲಕ್ಷಗಳಿಗೆ ಕ್ರಿಯಾ ಯೋಜನೆಯನ್ನು ಅನುಮೋದಿಸಿದ್ದು, ಒಟ್ಟು 52 ಕಾಮಗಾರಿಗಳನ್ನು ಹಮ್ಮಿಕೊಂಡು ರೂ.126.49 ಲಕ್ಷಗಳನ್ನು ಖರ್ಚು ಮಾಡಲಾಗಿರುತ್ತದೆ. ಬಂದಿದ್ದಲ್ಲಿ, ಉದ್ದೇಶಿತ ಕಾಮಗಾರಿಗೆ ಅನುಬಾನ ಹಂಚಿಕೆ ಮಾಡಲು ಸರ್ಕಾರ ಯಾವಾಗ ಸಕ್ರಮ ಕೈಗೊಳ್ಳಲಾಗುವುದು (ವಿವರ ನೀಡುವುದು) ಕಂಡಿಕೆ (ಅ) ರಲ್ಲಿ ವಿವರಿಸಿರುವಂತೆ, ಈಗಾಗಲೇ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ವತಿಯಿಂದ PMKKKY ಉದ್ದೇಶಿತ ಯೋಜನೆಗಳಿಗೆ ಕ್ರಿಯಾ ಯೋಜನೆಯನ್ನು ಅನುಮೋದಿಸಿದ್ದು, ಕಾಮಗಾರಿಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಸಂಖ್ಯೆ ಸಿಐ 138 ಎಂಎಂಎನ್‌ 2021 f Wh \. Be ಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವರು. po \ HL ವು) ಅನುಬಂಧ pW ರೂ.ಲಕ್ಷಗಳಲ್ಲಿ ದೆಸ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಬಾಧಿ3"ಪ್ರದೇಶಗಳಲ್ಲಿ'ಕೈಗೊಂಡ ಕಾಮಗಾರಿಗಳ ವಿವರ ಕ್ರಸಂ "ಕಾಮಗಾರಿ ವಿವರ ಯೋಜನ ತಾರದ ಗ್ರಾಮ ಅನುಮೋದಿತ 'ಖರ್ಜಾದ ಮೂತ್ರ| ಕಾಮಗಾರಿ ಹಂತ ಕ್ರಿಯಾಯೋಜನೆಯ ಮೊತ್ತ Providing Pure drinking water unit to DKLP. ಭಾ 1 Higher Primary school, at Babankutie of Drinking water |p. yal Ananthady 100 0.99| Completed 2 4 Supply nanthadya village Drinking Water Facility: Rejapaike(Borewell& | Drinking water Under 2 Pipe Line Facility) Supply enol Kavala adoor 33 000] progress Drinking Water Facility for 12 Drinking water i 3 Kavalu(Arambodi). Suppl Belthangady Arambodi 150 150| Completed 4 |Water Tank For Machina Govt. High School. ಧನವ Belthangady Machina 200 0.00 RE 5 |Borewell Facility to Parladi S.T Colony [ len War | gngalore Kadandale 150 0.00| Yetto Start Tl suooy | 6 |Borewell Facility to Malavoor grama Panchayath | P ನತ Mangalore Kadandale 2.50 0.00 ee Forewell Facility & Water Supply Facility Drinking water : 7 ED ಕ sullia Markanja 150 150| Completed Providing Drinking water supply at Goliyadka Drinking water 8 anbaiivadi ir MarkantaCP Suobi Sullia Markanja 1.50 1.50 Completed f R Drinking water Under 9 il 4 Water Facility of Thumbe village supply Bantwal ‘Thumbe y 150 0.00 Progress Repair work to D.K.Z.P. Lower Primary school, 10 | Kilinia of Veerakamba villare Education Bantwal Veerakamba 2.50 2.50) Completed Repairs of building ‘at Govt Higher primary } 11 |schoo}‘Goliyadka Mudnoor Markanja in Education’ Sullia Markanja 2.00 2.00| Completed Markanja G.p ic Toilet f¢ 0೩ la Mar A uN Ears MAS saniation |Bantwal Kadeshivalaya 050) 0.50| Completed Repair work to D.K.Z.P. Higher Primary Under 13 |school,and Toilet at Pallipady of Kariyangala Sanitation Bantwal Kariyangala 2.50 0.00 progress village 4 Repair work to Government High schoo ಪ Under # [guiding and Tolletat Karivangala village Ce Kalyaneals 490 000| progress 15 Drainage Facility from Karinja to Rajapaike Sanitation Bantwal Kavala Padoor 2.00 0.00] Under Road, in Kavala padoor Progress Repair work to D.K.ZP. Lower Primary ೬ 16 ‘schoal,and Toilet at Bayila of Veerakamba village Sanitation Bantwal Veeralsmba 250 250] Completed SEC DNTP SWE PANES EU ್ಸ 17 |Repair work to DXZP. Lower Primary Sanitation Bantwal Veerakamba 250 2.50| Completed school,and Toilet at Veerakamba village k Drainage Facility: Kalleripete, of 38 anni rupantha villare Sanitation Belthangady ‘Thanneerpantha 4.00 4.00| Completed 13 [Public Toilet:: Machina Bus Stand Sanitation. [Belthangady Macchina 2.00 0.001 er L—rogress | 20 [Drainage facility for Perlapu Cluister . Sanitation Belthangady - Ianthila 4.00| 4.00|_ Completed 21 [Public Toiletto Armbody village Sanitation Belthangady + Arambodi 1.50 150| Completed Physical 22 |Nodaje Road life ads Bantwal Amtady 3.00 3.00| Completed 3 Road Development in Kukkuri To Papud Physical Bantwal Amtady 3.50 3.50] Completed Kuriyala Village, Infrastructure 24 |Natkemar Road, Riyal Bantwal Amtady 3.00 3.00] Completed x Infrastructure ಜು & Road Repair Work from Babankatte road to Physical Under 2 Kombilakatte Infrastructure Banta) [Austhacy 5 99 Progress F jd § Physical * sue A 26 | Road Repair Gujiruku to Tharigudi (FFFABErU Ee Bantwal Kadeshivalaya 1 5.00 5.00| Completed 27 |Muctila to Nejinadka Road Repair ng [Bancual Kadeshivalaya 300 000] Onder nfrastructure Progress Road Repair Work from Karlyangala to Physical 2 2 | infra ucure [Bantwal [Kariyangaia 5.00 5.00| Completed Road Development +» Nethravathi Road of Physical 2 [pumbeviilage infratrocure |Bantwal Thumbe 400 4.00| Completed 30 |Mallikodi Road of Thumbe village Physical © [pancwal 'Thumbe 400 4.00] Completed Infrastructure 31 Road Development : Paraneeru’of Thumbe Physical Bantwal Thuribe 400 0.00| Yet to Start village Infrastructure [32 [servanoad. of Thumbs vilags Physical [panowal Thumb 5.00 5.00| Completed erva ie Villag Infrastructure imbe X A ‘ompl 33 | MajiRoad of Thumbs village Physical © |goaowal Thumbe 5.00 5.00| Completed Infrastructure 34 Road Development from Bayla to Deremaaru in Physical Bantwal Vee ba 500 5.00| Completed Veera Kamba Village Infrastructure alan Road Development from Ukkuda Road to Physical Vitla Town Under 35 Branapade : Infrastructure Bantwal Panchayath 34 049 Progress ನ ET ಇ Physical A 36 |Road Development :Gandibagilu-Nayimaaru Jafrastrictin Belthangady lanthila 5.00 00| Completed Road Development: Kalieri janatha Colony, of Physical 7 py 3 |Thgnnirupantha village infrastructure | !angady PHatniripantha 400 490] Complete Road Development: Karaya Janatha Colony of Physical 38 Thannirupantha village jiferuct Belthangady Thannirupantha 5.00 5,00| Completed 39 |RoadRepair Work:- Adyar Padavu Phi Mangalore Adyar 5,00. 5.00| Completed [ | Gurimajala Road Fe ne 2 Penge ravat § pe soo] Completa #1 | Paladka Village Gundyadka Kallasanka Road i 8 Kadandale 250| 2.50] Completed [3 [romoal Road of Kallarmundkuru village ME Mangalore Kallamundkuru 320 5.00| Completed * sn] So] Cops py ed Development Bangerapadavu-Kolatharu- mr Mangalore Niddodi 5.00 500| Completed L 45 nad Development:- Bangerapadavu Near Govt [ ಗ | fee — ಗ 250] Cops L 46 [Road Development:-Palkehithu Infrastructure [Mangalore _|Niddoat 250 2.50|..Completed 7 Puthige to i SE _ [Mangulore Puthige ಚ 5.00| Completed eR ue 50] sa] peed 50 Po ಗ: | Gl Sullia Markanja I 2501 250| Completed 5 pepe tene er Irrigation [bantwal Veeralamba 250] > 000] veces Providing wooden Panels and Repair work to 1 Fi alia - “hder ] 52 [Venteddam near Chandunalike house of Irrigation Bantwal Veerakamba 2.00 0:00 ಸ Kariyangala village I Ws k_ ನ Bk: ಒಟ್ಟು IK 165.50] 126.49| CE ILL maw ವೇವಿ!। ie ಫೆ 1749 ಡಾ॥ ಅಂಜಲಿ ಹೇಮಂತ್‌ ನಿಂಬಾಳ್ಳರ್‌ 12.03.2021. ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ ಪ್ರಶ್ನೆಗಳು ಉತ್ತರ ಅ) | ರಾಜ್ಯಾದ್ಯಂತ ವ್ಯವಸ್ಥಿತ ಮರಳು ರಾಜ್ಯದಲ್ಲಿ ಸಾರ್ವಜನಿಕ ಮತ್ತು ಸರ್ಕಾರಿ ಕಾಮಗಾರಿಗಳಿಗೆ ನೀತಿಯು ಅನುಷ್ಠಾನವಾಗದ | ಅಲ್ಲ ಪ್ರಮಾಣದಲ್ಲಿ ಮರಳಿನ ಕೊರತೆ ಉಂಟಾಗಿರುವುದು ಕಾರಣ ಮರಳಿನ ಕೊರತೆಯಿಂದ | ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಸಾರ್ವಜನಿಕರ ಮತ್ತು ಸರ್ಕಾರದ ನಿರ್ಮಾಣ ಕಾಮಗಾರಿಗಳಿಗೆ ಹಿನ್ನಡೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) |ಹಾಗಿದ್ದಲ್ಲಿ, ಸಾರ್ವಜನಿಕರ ಮತ್ತು ರಾಜ್ಯದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮರಳನ್ನು ಸರ್ಕಾರದ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಕೊರತೆ ನೀಗಿಸಲು ಸರ್ಕಾರವು ಯಾವ ಕ್ರಮ ಜರುಗಿಸಿದೆ; ಪೂರೈಸಲು ದಿನಾಂಕ 12.08.2016 ರಂದು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994 ಕ್ಕೆ ತಿದ್ದುಪಡಿ ತಂದು (ತಿದ್ದುಪಡಿ) ನಿಯಮಗಳು, 2016ನ್ನು ಜಾರಿಗೊಳಿಸಿರುತ್ತದೆ. ಅದರ ಪ್ರಮುಖಾಂಶಗಳು ಈ ಕೆಳಕಂಡಂತಿವೆ; * ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016 ರ ನಿಯಮ 31-7 ರಂತೆ ಟೆಂಡರ್‌ ಕಂ-ಇ-ಹರಾಜು ಮೂಲಕ ನದಿ ಪಾತ್ರಗಳಲ್ಲಿನ ಮರಳು ಬ್ಲಾಕುಗಳನ್ನು ವಿಲೇಪಡಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ೬ ಅದರಂತೆ, ಪ್ರಸ್ತುತ ರಾಜ್ಯದಲ್ಲಿ 248 ಮರಳು ಬ್ಲಾಕುಗಳನ್ನು ಟೆಂಡರ್‌-ಕಂ-ಹರಾಜು ಮೂಲಕ ಮರಳು ಗುತ್ತಿಗೆಗಳನ್ನು ಮಂಜೂರು ಮಾಡಲಾಗಿರುತ್ತದೆ. * ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016 ರ ನಿಯಮ 31-2A ರಂತೆ 82 ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಲೈಸನ್ಸ್‌ ನೀಡಲಾಗಿರುತ್ತದೆ. ಎಲ ಆ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು. 2016 ರ ನಿಯಮ 31-2B ರಂತೆ ಕರಾವಳಿ ನಿಯಂತ್ರಣ ವಲಯ ಪ್ರದೇಶಗಳ ನದಿ ಪಾತ್ರಗಳಲ್ಲಿ 34 ಮರಳು ದಿಬ್ಬಗಳಲ್ಲಿ ಮರಳು ತೆಗೆಯಲು ಅವಕಾಶ ಕಲ್ಲಿಸಲಾಗಿರುತ್ತದೆ. : ರಾಜ್ಯದಲ್ಲಿ ಎಂ-ಸ್ಕಾಂಡ್‌ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಪ್ರಸ್ತುತ 289 ಎಂ-ಸ್ಕಾಂಡ್‌ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಘಟಕಗಳಿಂದ ರಾಜ್ಯದ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಉತ್ಪಾದಿತ ಮರಳು ಪೂರೈಕೆಯಾಗುತ್ತಿರುತ್ತದೆ. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2017 ರ ನಿಯಮ 31-7F ರಂತೆ, ವಿದೇಶದಿಂದ ಮರಳು ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ನದಿ ಪಾತ್ರಗಳ ಪಕ್ಕದ ಕೃಷಿ ಜಮೀನುಗಳಲ್ಲಿ ಪ್ರವಾಹದಿಂದ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಿ ಕೃಷಿ ಯೋಗ್ಯ ಭೂಮಿಯಾಗಿ ಪರಿರ್ವತಿಸಲು ಕೃಷಿ ಜಮೀನು ಮಾಲೀಕರುಗಳಿಗೆ ಸದರಿ ಮರಳನ್ನು ತೆಗೆದು ವಿಲೇಪಡಿಸಲು ಅವಕಾಶ ಕಲ್ಲಿಸಲಾಗಿರುತ್ತದೆ. ಮುಂದುವರೆದು, ದಿನಾಂಕ 05.05.2020 ರಂದು ಹೊಸ ಮರಳು ನೀತಿ, 2020 ನ್ನು ಜಾರಿಗೆ ತಂದಿದ್ದು, ಸದರಿ ಮರಳು ನೀತಿಯಂತೆ, LI & 1ನೇ ಶ್ರೇಕೆಯ ಹಳ್ಳ/ ತೊರೆಗಳಲ್ಲಿ ಹಾಗೂ ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ವಿಲೇವಾರಿ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದರಂತೆ, ಪ್ರಸ್ತುತ 193 ಮರಳು ನಿಕ್ಷೇಪದ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಪೈಕಿ 87 ಬ್ಲಾಕ್‌ ಗಳಿಗೆ ಅಧಿಸೂಚನೆ ಹೊರಡಿಸಿ ಕಾರ್ಯಾದೇಶ ನೀಡಲಾಗಿರುತ್ತದೆ. IV, V&vIನೇ ಶ್ರೇಕಿಯ ಹೊಳೆ / ನದಿಗಳಲ್ಲಿ ಅಣೆಕಟ್ಟು / ಜಲಾಶಯ / ಬ್ಯಾರೇಜ್‌ ಹಾಗೂ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಸರ್ಕಾರಿ ಸ್ಥಾಮದ ಸಂಸ್ಥೆಗಳಾದ ಮೆ। ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೋರೇಶನ್‌ ಲಿಮಿಟೆಡ್‌ (KSMCL) ಮತ್ತು ಮೆ। ಹಟ್ಟಿ ಚಿನ್ನದ ಗಣಿ (GML) ನಿಯಮಿತ ಇವರಿಗೆ ವಹಿಸಲಾಗಿರುತ್ತದೆ. --3 / 4 9 Kk ಅದರಂತೆ, ಪ್ರಸ್ತುತ ಮೆ। ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೋರೇಶನ್‌ ಲಿಮಿಟೆಡ್‌ ಇವರಿಗೆ 46 ಹಾಗೂ ಮೆ॥ ಹಟ್ಟಿ ಚಿನ್ನದ ಗಣಣಿ ನಿಯಮಿತ ಇವರಿಗೆ 43 ಮರಳು ಬ್ಲಾಕ್‌ ಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಆಯಾ ಜಿಲ್ಲಾ ಮರಳು ಸಮಿತಿಗಳಿಂದ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಇ) | ಸಾರ್ವಜನಿಕರು ತಮ್ಮ ಸ್ವಂತ ಮನೆ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿರ್ಮಿಸಿಕೊಳ್ಳಲು ತಮ್ಮ ಜಮೀನು ಅಥವಾ ಸಮೀಪದ ಹಳ್ಳ ಕೊಳ್ಳದಲ್ಲಿ ಮರಳು ತೆಗೆದು ಸಾಗಾಣೆ ಮಾಡಲು ಸರ್ಕಾರ ಯಾವ ನಿಯಮ ನಿಯಮಗಳು, 2016 ರ ನಿಯಮ 31-2 ರಂತೆ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆ ಲೈಸನ್ಸ್‌ ನೀಡಲು ಅವಕಾಶ ಕಲ್ಲಿಸಲಾಗಿರುತ್ತದೆ. ಭಾರತ' ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಹೊರಡಿಸಿರುವ ಸುಸ್ಥಿರ ಮರಳು ಗಣಿಗಾರಿಕೆ ಮಾರ್ಗಸೂಚಿಗಳು, 2016 ರಂತೆ, ನದಿ ಪಾತ್ರಗಳ ಪಕ್ಕದ ಕೃಷಿ ಜಮೀನುಗಳಲ್ಲಿ ಪ್ರವಾಹದಿಂದ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಿ ಕೃಷಿ ಯೋಗ್ಯ ಭೂಮಿಯಾಗಿ ಪರಿರ್ವತಿಸಲು ಕೃಷಿ ಜಮೀನು ಮಾಲೀಕರುಗಳಿಗೆ ಸದರಿ ಮರಳನ್ನು ತೆಗೆದು ಬಳಸಿಕೊಳ್ಳಲು ವಿಲೇಪಡಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ದಿನಾಂಕ 05.05.2020 ರಂದು ಹೊಸ ಮರಳು ನೀತಿ, 2020 ನ್ನು ಜಾರಿಗೆ ತಂದಿದ್ದು, ಸದರಿ ಮರಳು ನೀತಿಯಂತೆ, 1, 1 & 111 ನೇ ಶ್ರೇಕೆಯ ಹಳ್ಳ / ತೊರೆಗಳಲ್ಲಿ ಹಾಗೂ ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಸ್ಥಳೀಯ ಸಾರ್ವಜನಿಕ ಹಾಗೂ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಲಿಸಲಾಗಿರುತ್ತದೆ. ಸರ್ಕಾರಿ ಸಂಖ್ಯೆ ಸಿಐ 141 ಐಂಎಂ೦ಎನ್‌ 2021 { iQ NMS )_ (ಮುರುಗೇಶ್‌ “ಆಠ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಕರ ಹೆಸರು ಉತ್ತರಿಸುವವರು ಉತ್ತರಿಸುವ ದಿನಾಂಕ 1758 ಶ್ರೀ ಬಸವನಗೌಡ ದದ್ದಲ್ಲ (ರಾಯಚೂರು ಗ್ರಾಮಾಂತರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು 12.03.2021 ಕ್ರಸಂ ಪ್ರಶ್ನೆ ಉತ್ತರ ' ಅ) | ರಾಯಚೂರು ಜಿಲ್ಲೆಯಲ್ಲಿ ಇದುವರೆವಿಗೂ | ರಾಯಚೂರು ಜಿಲ್ಲೆಯಲ್ಲಿ 15 ಕೆಮಿಕಲ್‌ ಕಾರ್ಬ್ಯಾನೆಗಳು ಎಷ್ಟು ಕೆಮಿಕಲ್‌ ಕಾರ್ಬಾನೆಗಳನ್ನು ಇರುತ್ತವೆ ಮತ್ತು ಸದರಿ ಕಾರ್ಬಾನೆಗಳಿಗೆ ಪರವಾನಗಿ ನೀಡಿದ ಸ್ಥಾಪಿಸಲು ಯಾವ ಯಾವ ಸಂಸ್ಥೆಗಳಿಗೆ (ಯಾವ ವರ್ಷದಲ್ಲಿ) ಪರವಾನಗಿಯನ್ನು ನೀಡಲಾಗಿದೆ; (ವಿವರ ನೀಡುವುದು) ವರ್ಷಗಳ ವಿವರಗಳನ್ನು ಅನುಬಂಧ-1 ರಲ್ಲಿ ನೀಡಿದೆ. ಆ) ಇದುವರೆವಿಗೂ ಎಷ್ಟು ಕಾರ್ಬಾನೆಗಳು ಮರು ನವೀಕರಣ ಮಾಡಿಕೊಂಡಿವೆ; ಕಾರ್ಬಾನೆಗಳನ್ನು ಸ್ಥಾಪಿಸಲು ಪರಿಸರ ಇಲಾಖೆಯಿಂದ ಪರವಾನಗಿಯನ್ನು ಪಡೆಯದೇ ಮತ್ತು ಮರು ನವೀಕರಣ ಪಡೆಯದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ; (ಸಂಪೂರ್ಣ ವಿವರ ನೀಡುವುದು) ಇಲಾಖೆಯಿಂದ ನವೀಕರಣ ಈ ಎಲ್ಲಾ ಕಾರ್ಪಾನೆಗಳು ಪರಿಸರ ಪರವಾನಿಗೆಯನ್ನು ಪಡೆದಿರುತ್ತವೆ ಮರು ಪಡೆಯದೇ ಇರುವುದು ಗಮನಕ್ಕೆ ಬಂದಿರುವುದಿಲ್ಲ. | | | | ) ಇ) ಕೆಮಿಕಲ್‌ ಕಾರ್ಪಾನೆಗಳು ಹೊರಚೆಲ್ಲುವ ಕಲುಷಿತ ನೀರಿನಿಂದ ಸುತ್ತಮುತ್ತಲಿನ ಗ್ರಾಮಗಳ ಬೋರ್‌ವೆಲ್‌ಗಳ ನೀರನ್ನು ಕುಡಿಯಲು ಯೋಗ್ಯವಿಲ್ಲದಿರುವುದು ಸರ್ಕಾರದ ಗಮನದಲ್ಲಿದೆಯೇ; ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? (ಸಂಪೂರ್ಣ ವಿವರ ನೀಡುವುದು) ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ ಸುತ್ತಮುತ್ತಲಿನ ಗ್ರಾಮಗಳ ಬೋರವೆಲ್‌ಗಳಲ್ಲಿ ಕುಲಷಿತ ನೀರು ಇರುವುದಿಲ್ಲ. ಸಿಐ 89 ಎಸ್‌ಪಿಐ 202) (ಜಗದೀಶ್‌ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಜೆವರು ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ರವರ ಚುಕ್ಷೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1768 ಗೆ ಅನುಬಂಧ - 1 ರವಾನಗಿ ಈ: ವಿ, ವ್‌ ಘಟಕದ ಹೆಸರು ಮತ್ತು ವಿಳಾಸ vr ಮೆ: ಶಿಲ್ಪ ಮೆಡಿಕೇರ್‌ ಪ್ರೈ.. ಅ.. ಗ್ರೋತ್‌ ಸೆಂಟರ್‌, ರಾಯಚೂರು ಪ್‌ ಸೈನ್ಸ್‌ ಪ್ರೆ ಪ್ರೈ. ಅ., ಗ್ರೋತ್‌ ಸೆಂಟರ್‌ ರಾಯಚೂರು ರಾಯಚೂರು ಲ್ಯಾಬೋರೇಟರೀಸ್‌ ಪ್ರೈ. ಅ. ಗ್ರೋತ್‌ ಸೆಂಟರ್‌, ರಾಯಚೂರು ಮೆ: ಎಸ್‌.ಆರ್‌.ಸಿ ಲ್ಯಾಬೋರೇಟರೀಸ್‌, ಗ್ರೋತ್‌ ಸೆಂಟರ್‌, ರಾಯಚೂರು ಮೆ: ಟ್ರೈಮ್ಯಾಕ್ಸ್‌ ಬಯೋ-ಸ್ಕೆನ್ಸ್‌ ಪ್ರೈ.. ಅ.. ಗ್ರೋತ್‌ ಸೆಂಟರ್‌, ರಾಯಚೂರು ಮೆ: ಹೇಮ ಲ್ಯಾಬೋರೇಟರೀಸ್‌, ಗ್ರೋತ್‌ ಸೆಂಟರ್‌, ರಾಯಚೂರು ಮೆ: ಲಾರ್ಸನ್‌ ಫಾರ್ಮಾ ಕೆಮಿಕಲ್ಸ್‌, ಪ್ರೈ, ಅ. ಗ್ರೋತ್‌ ಸೆಂಟರ್‌. ರಾಯಚೂರು 9 ಮೆ: ವ್ಯಧಾತ್ಯ ಕೆಮಿಕಲ್ಡ್‌ ಪ್ರೈ, ಅ. ಗ್ರೋತ್‌ ಸೆಂಟರ್‌, ರಾಯಚೂರು 2013 ಮೆ: ವೈಬ್ರಂಟ್‌ ಫಾರ್ಮಾ ಕೆಮ್‌ ಪ್ರೈ. ಅ. ಗ್ರೋತ್‌ ಸೆಂಟರ್‌, ರಾಯಚೂರು ಮೆ: ಆಕ್ಷೀವ್ಸ್‌ ಕೆಮ್‌ ಪ್ರೈ. ಅ., ಗ್ರೋತ್‌ ಸೆಂಟರ್‌, 12 ರಾಯಚೂರು 2೦2೦ ಮೆ: ವ್ಯೈಜೆ ಫಾರ್ಮಾ ಪ್ರೈ. ಅ., ಗ್ರೋತ್‌ ಸೆಂಟರ್‌, ರಾಯಚೂರು ಮೆ: ಸ್ಪಾರ್ಕಿವಿ ಕೆಮಿಕಲ್ಡ್‌ ಪ್ರೈ. ಅ. ಗ್ರೋತ್‌ ಸೆಂಟರ್‌, ರಾಯಚೂರು 2012 ಶ್ರೀ ವೆನ್ಯೂ ಕೆಮಿಕಲ್ಡ್‌ ಪ್ರೈ.. ಅ. ಗ್ರೋತ್‌ ಸೆಂಟರ್‌, ರಾಯಚೂರು | 2೦13 IS 4 ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ಲೆ ಸಂ 1859 2 ಖಿ [) ಸದಸ್ಯರ ಹೆಸರು ಡಾ॥ ಅಜಯ್‌ ಧರ್ಮ ಸಿಂಗ್‌ ಉತ್ತರಿಸಬೇಕಾದ ದಿನಾಂಕ 12.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಪ್ರಶ್ನೆಗಳು ಉತ್ತರ ರಾಜ್ಯದಲ್ಲಿ ಎಷ್ಟು ಮರಳು ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ; (ಜಿಲ್ಲಾವಾರು ವಿವರ ಒದಗಿಸುವುದು) - ರಾಜ್ಯದಲ್ಲಿ ಮರಳು ಗುತ್ತಿಗೆದಾರರು / ಲೈಸನ್ಸ್‌ದಾರರು/ ತಾತ್ಕಾಲಿಕ ಪರವಾನಗಿದಾರರು ಒಟ್ಟು 687 ಮರಳು ಕೇಂದ್ರಗಳನ್ನು ಸ್ಥಾಪಿಸಿರುತ್ತಾರೆ. ಜಿಲ್ಲಾವಾರು ವಿವರಗಳನ್ನು ಅನುಬಂಧ-01 ರಲ್ಲಿ ನೀಡಲಾಗಿದೆ. ಆ) ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಸದರಿ ಕೇಂದ್ರಗಳಿಂದ ಎಷ್ಟು ಮರಳು ಸಾಗಾಣಿಕೆ ಮಾಡಲಾಗಿದೆ; (ಜಿಲ್ಲಾವಾರು ವಿವರ ಒದಗಿಸುವುದು). 2019-20ನೇ ಸಾಲಿನಲ್ಲಿ ಸದರಿ ಮರಳು ಕೇಂದಗಳಿಂದ ಒಟ್ಟು 43,02,231 ಮೆಟ್ರಿಕ್‌ ಟನ್‌ ಮರಳನ್ನು ಸಾಗಾಣಿಕೆ ಮಾಡಲಾಗಿರುತ್ತದೆ. ಜಿಲ್ಲಾವಾರು ವಿವರಗಳನ್ನು ಅನುಬಂಧ-01 ರಲ್ಲಿ ನೀಡಲಾಗಿದೆ. ಇ) ಸದರಿ ಮರಳು ಕೇಂದಗಳಿಂದ ಆಯಾ ಜಿಲ್ಲೆಗಳ ಸರ್ಕಾರಿ ಕಾಮಗಾರಿಗಳಿಗೆ ಬಳಸಲಾಗಿರುವ ಮರಳಿನ ಪ್ರಮಾಣವೆಷ್ಟು (ವಿವರ ಒದಗಿಸುವುದು) ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರಿಸಿದ ಮರಳು ಬ್ಲಾಕ್‌ ಗಳಿಂದ ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 1,71,848 ಮೆಟ್ರಿಕ್‌ ಟನ್‌ ಮರಳು ಪೂರೈಕೆಯಾಗಿರುತ್ತದೆ. ಮುಂದುವರೆದು, ಸರ್ಕಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರುಗಳು ಬೇಡಿಕೆಗೆ ತಕ್ಕಂತೆ ಸ್ಥಳೀಯ ಮರಳು ಗುತ್ತಿಗೆದಾರರು / ಎಂ- ಸ್ಯಾಂಡ್‌ ಉತ್ಪಾದನಾ ಘಟಕಗಳಿಂದ ನೇರವಾಗಿ ಮರಳನ್ನು ಪಡೆದು, ಸರ್ಕಾರಿ ಕಾಮಗಾರಿಗಳಿಗೆ ಬಳಸುತ್ತಿರುತ್ತಾರೆ. ಈ) 2019-20ನೇ ಸಾಲಿನಲ್ಲಿ ಈ ಸಂಬಂಧ ಸಂಗ್ರಹಿಸಲಾದ ರಾಜಧನವೆಷ್ಟು? (ವಿವರ ಒದಗಿಸುವುದು). 2019-20ನೇ ಸಾಲಿನಲ್ಲಿ ಮರಳು ಗಣಿಗಾರಿಕೆಯಿಂದ ಒಟ್ಟು ರೂ.153.64 ಕೋಟಿಗಳ ರಾಜಧನ ಹಾಗೂ ಹೆಚ್ಚುವರಿ ನಿಯತಕಾಲಿಕ ಮೊತ್ತವನ್ನು ಸಂಗಹಿಸಲಾಗಿರುತ್ತದೆ. ಸದರಿ ಮೊತ್ತದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಬಳಸಲಾದ ಮರಳಿನ ಪ್ರಮಾಣದ ರಾಜಧನವು ಸಹ ಒಳಗೊಂಡಿರುತ್ತದೆ. ಜಿಲ್ಲಾವಾರು ವಿವರಗಳನ್ನು ಅನುಬಂಧ-01 ರಲ್ಲಿ ನೀಡಲಾಗಿದೆ. ಸಂಖ್ಯೆ ಸಿಐ 150 ಎಂಎಂಎನ್‌ 2021 AN (ಮುರುಸೆಕ್‌--ಆರ್‌: ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. PEN ಅನುಬಂಧ- ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಮರಳು ಸ್ಟಾಕ್‌ ಯಾರ್ಡಗಳ ವಿವರ ಮತ್ತು ಸದರಿ ಮರಳು ಸ್ಟಾಕ್‌ ಯಾರ್ಡಗಳಿಂದ ಸಾಗಾಣಿಕೆಯಾದ ಮರಳಿನ ಪ್ರಮಾಣ ಹಾಗೂ ಸದರಿ ಮರಳು ಸಾಗಾಣಿಕೆಯಿಂದ ಸಂಗ್ರಹಿಸಲಾದ ರಾಜಧನ & ಹೆಚ್ಚುವರಿ ನಿಯತಕಾಲಿಕ ಮೊತ್ತ/ಸರಾಸರಿ ಹೆಚ್ಚುವರಿ ನಿಯತಕಾಲಿಕ ಮೊತ್ತಗಳ ವಿವರ. I 2019-20 | ಸ್ಥಾಪಿಸಲಾಗಿರುವ ಹೆಚ್ಚುವರಿ ನಿಯತಕಾಲಿಕ ಕ. EE Lea ac SNES ಸಂ ಢಲ್ಟಿ ಯಾರ್ಡ್‌ / ದಕ್ಕೆಗಳ ಖುನಿ ಪ್ನಚಸ್ಸನ ನಿಯತಕಾಲಿಕ ಮೊತ್ತ, | ಮೆ.ಟನ್‌ ಗಳಲ್ಲಿ | ಸೀಸ (ರೂ.ಲಕ್ಷಗಳಲ್ಲಿ) 1 2 3 4 5 6 1 ದಾವಣಗೆರೆ 18 133253.00 79.95 877.92 2 [ನತ 23 | 313450.00 188.07 1165.78 3 [ಶಿವಮೊಗ್ಗ 25 130172.00 78.11 835.82 4 |ಮಂಡ್ಯ 0 241.00 0.15 0.07 5 ದ 1 22338.00 13.40 135.70 6 [ಹಾಸನ 23 144190.00 86.51 756.69 7 |ದಕ್ಷಿಣ ಕನ್ನಡ 12 502299.00 301.38 206.40 8 [ಉಡುಪಿ 172 423077.00 253.85 178.15 9 [ಕೊಡಗು 17 11436.00 6.86 71.68 10 [ಚಿಕ್ಕಮಗಳೂರು 3 69021.00 41.41 529.72 11 ಕಲಬುರಗಿ 8 60338.00 36.20 21.89 12 | ರಾಯಚೂರು 26 306412.00 183.85 1976.84 13 |ಬಳ್ಳಾರ(ಹೊಸಪೇಟೆ 14 441667.00 265.00 2428.27 14 | ಯಾದಗಿರಿ 4 173308.00 103.98 1050.25 15 ಕೊಪ್ಪಳ 13 124643.00 74.79 56.68 16 ಬೆಳಗಾವಿ 13 78321.00 47.00 300.30 17 |ನಜಯಪುರ 1 5417.00 3.25 1.62 18|ಗದಗ 55 469620.00 281.77 1166.15 19 | ಹಾವೇರಿ 14 128208.00 76.92 799.04 20 [ಬಾಗಲಕೋಟಿ 49 637385.00 325 | 210.42 21 ಉತ್ತರ ಕನ್ನಡ 87 127435.00 60.40 Wi 3020 ಒಟ್ಟು 687 | 430223100 | 2565.28 12799.59 CZ /50oMMM 221 ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 11876 ಸದಸ್ಯರ ಹೆಸರು ಶ್ರೀ ರಾಜೀವ್‌ ಪಿ. ಉತರಿಸಬೇಕಾದ ದಿನಾಂಕ 12.03.2021 ಮಾನದಂಡಗಳು ನೀಡುವುದು) ಯಾವುವು? (ವಿವರ ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಕಸಂ ಪ್ರಶ್ನೆ ಉತ್ತರ ಅ) | ರಾಯಭಾಗ ತಾಲ್ಲೂಕಿನಲ್ಲಿ ಎಷ್ಟು ಎಕರೆ | ರಾಯಭಾಗ ತಾಲ್ಲೂಕಿನಲ್ಲಿ 07 ಕಲ್ಲುಗಣಿ ಗುತ್ತಿಗೆಗಳನ್ನು ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ | ಒಟ್ಟು 31-25ಎಕರೆ ಪ್ರದೇಶದಲ್ಲಿ ಮಂಜೂರು ಮಾಡಲಾಗುತ್ತಿದೆ; (ಕ್ಷೇತ್ರವಾರು ಮಾಹಿತಿ | ಮಾಡಲಾಗಿರುತ್ತದೆ. ನೀಡುವುದು) ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ. ಆ) |ಕುಡುಚಿ ಮತ ಕ್ಷೇತ್ರದಲ್ಲಿ ಯಾವಯಾವ [ಕುಡುಚಿ ಮತ ಕ್ಷೇತ್ರದಲ್ಲಿ ಯಾವುದೇ ಗಣಿಗಾರಿಕೆಗೆ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು | ಅನುಮತಿ ನೀಡಿರುವುದಿಲ್ಲ. ಅನುಮತಿ ನೀಡಲಾಗಿದೆ ಮತ್ತು ಆ ಪ್ರದೇಶಗಳ ವ್ಯಾಪ್ತಿ ಎಷ್ಟು ಇ) | ಕಲ್ಲುಗಣಿ ಗುತ್ತಿಗೆ ಪಡೆಯಲು ಬೇಕಾಗಿರುವ | ದಿನಾಂಕ 12.08.2016 ರಂದು ಕರ್ನಾಟಕ ಉಪವನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016ನ್ನು ಜಾರಿಗೆ ತಂದಿದ್ದು, ಸದರಿ ನಿಯಮಗಳಂತೆ ಸರ್ಕಾರಿ ಜಮೀನುಗಳಲ್ಲಿ ಲಭ್ಯವಿರುವ ಉಪಖನಿಜ ನಿಕ್ಷೇಪಗಳನ್ನು ಹರಾಜು ಮೂಲಕ ಮಂಜೂರು ಮಾಡಬೇಕಾಗಿರುತ್ತದೆ. ಪಟ್ಟಾ ಜಮೀನುಗಳಲ್ಲಿ ಲಭ್ಯವಿರುವ ಖನಿಜವನ್ನು ತೆಗೆಯಲು ಪಟ್ಟಾದಾರರಿಗೆ ಅಥವಾ ಪಟ್ಟಾದಾರರು ಒಪ್ಪಿಗೆ ನೀಡುವ ವ್ಯಕ್ತಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಗಳು, ಭೂಪರಿವರ್ತನೆ ಆದೇಶ ಮತ್ತು ಪರಿಸರ ಅನುಮತಿ ಪತ್ರ ಪಡೆದು ಕಲ್ಲು ಗಣಿಗಾರಿಕೆಗೆ ಲೈಸೆನ್ಸ್‌ ನೀಡಲಾಗುತ್ತಿದೆ. ಸಂಖ್ಯೆ ಸಿಐ 153 ಎಂಎಂಎನ್‌ 2021 STL Ky sy U5 ಥ್‌ LN [33 Fi p kd ks | pe ವ್ರ, ಟು ವ; pS ps = ಸ ಈ pe pS pS ps pe pS pe) y u [e fe 4 [i [4 [4 KN IX ly [a W Kd W ka 3 poe [IN W. A [NS [ & KN d ಲಿ F<] fe 4 4 [M4 [3 LW [73 [3 (2 [r] [oY at pa pd eC ¥. i $ [4 y $ $ ಫೆ [i [3 ಫೆ ನ Ky [4 Kl 4 $ £ % KS h t ಸು Fi pi ಸ್‌ F $9 ls 4 ೩ ಫೆ a ಇ ನಿ ನ pe [3 2 pe ಜೆ ಈ ಈ ನ ನ ನ pl ಸ್ನ ನನ * | ಥ $s |8| pS 2 ka [3 ಇ ನ 2 ಜನ್ಯ ನ pS ee F p px ಷ್ಠ p ಕ್ಷ ಫೆ