ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾ೦ಕ ಉತ್ತರಿಸಬೇಕಾದ ಸಚಿವರು ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 379 ಶ್ರೀ ತನ್ನೀರ್‌ ಸೇಠ್‌ 29.12.2022 (ವರ್ಗಾವಣೆಗೊಂಡ ಪ್ರಶ್ನೆ) ನಗರಾಭಿವೃದ್ದಿ ಸಚಿವರು ಪ್ರಶ್ನೆ ಉತ್ತರ ಅ) ಆ) ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಈ ಕಟ್ಟಡಗಳ ಮೈಸೂರು ನಗರದಲ್ಲಿರುವ ಲ್ಯಾನ್ಸ್‌ ಡೌನ್‌ ಕಟ್ಟಿಡ / ದೇವರಾಜ ಮಾರುಕಟ್ಟೆ / ವಿವಿ ಮಾರುಕಟ್ಟೆ ಹಾಗೂ ಅಗ್ನಿಶಾಮಕ ದಳದ ಕಟ್ಟಿಡಗಳು ಶಿಥಿಲಗೊಂಡ ಪಶುಸಿದಿರುವ ಬಗ್ಗೆ ಸರ್ಕಾರದ ಮೈಸೂರು ನಗರದಲ್ಲಿರುವ ಲ್ಯಾನ್ಸ್‌.ಡೌನ್‌ ಕಟ್ಟಿಡ / ದೇವರಾಜ ಮಾರುಕಟ್ಟೆ / ವಿವಿ ಮಾರುಕಟ್ಟೆ ಕಟ್ಟಿಡಗಳು ಶಿಥಿಲಗೊಂಡು ಹುಸಿದಿರುವುದಮ ಸರ್ಕಾರದ ಗಮನಕ್ಕೆ ಬಂದಿದೆ ಹಾಗೂ ಅಗ್ನಿಶಾಮಕ ದಳದ ಕಟ್ಟಿಡವು ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುತ್ತದೆ. ಪುನರ್‌ ನಿರ್ಮಾಣಕ್ಕೆ / ನವೀಕರಣಕ್ಕೆ ಸರ್ಕಾರ ಕೈಗೊಂಡಿರುವ ಶ್ರಮಗಳೇಮನು; (ವಿವರ ನೀಡುವುದು) ಇ) ಇಲ್ಲದಿದ್ದಲ್ಲಿ, ಈ ಕಟ್ಟಿಡಗಳ ಪುನರ್‌ ಎಬಿರ್ಮಾಣಕ್ಕೆಿ / ನವೀಕರಣಕ್ಕೆ ಇರುವ ತೊಡಕುಗಳೇಮು; (ವಿವರ ನೀಡುವುದು) ರಿಟ್‌ ಅರ್ಜಿ ಸಂಖ್ಯೆ: 60550/2016 ರಲ್ಲಿ ಮಾನ್ಯ ನ್ಯಾಯಾಲಯವು ವೀಡಿದ ತೀರ್ಪಿನನ್ವಯ ಹಾಗೂ ಸರ್ಕಾರದ ಸೂಚನೆಯಂತೆ ದಿನಾಂ೦ಕ:03-08-2019 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಪಾರಂಪರಿಕ ಸಮಿತಿಯಲ್ಲಿ ದೇವರಾಜ ಮಾರುಕಟ್ಟೆ ನವೀಕರಣ/ಪುನರ್‌ ನಿರ್ಮಾಣದ ಕುರಿತು ವರದಿ ನೀಡುವಂತೆ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಸದರಿ ಸಮಿತಿಯು ದಿನಾಂಕ: 02-12-2019ರಂದು ಅಂತಿಮ ಸಭೆ ನಡೆಸಿ, “ಹಾಲಿ ಕಟ್ಟಿಡವನ್ನು ತೆರವುಗೊಳಿಸಿ ಹಾಲಿ ಇರುವ ಕಟ್ಟಿಡದ ಎತ್ತರಕ್ಕೆ ಸೀಮಿತಗೊಳಿಸಿ, ಪ್ರಸ್ತುತ ಪಾರಂಪರಿಕ ಶೈಲಿಯಲ್ಲಿಯೇ ವಿನ್ಯಾಸದಲ್ಲಿ ಹಾಗೂ ಮಾದರಿಯಲ್ಲಿ ಹೊಸದಾಗಿ ಕಟ್ಟಿಡ ಪುನರ್‌ ನಿರ್ಮಾಣ ಮಾಡಬಹುದೆಂದು” ಅಭಿಪ್ರಾಯಹಟ್ಟೆರುತ್ತದೆ. ಸದರಿ ಅಬಿಪ್ರಾಯವನ್ನು ದಿನಾಂಕ: 10-12-2019 ರಂದು ನಡೆದ ವಿಶೇಷ ಪಾರಂಪರಿಕ ಸಮಿತಿ ಸಭೆಯಲ್ಲಿ ಮಂಡಿಸಲಾಗಿದ್ದು, ತಜ್ಞರ ಸಮಿತಿಯ ವರದಿಯನ್ನು ವಿಶೇಷ ಪಾರಂಪರಿಕ ಸಮಿತಿಯು ಒಪ್ಪಿ, ನಗರ ಪಾಲಿಕೆಯ ಕೌನ್ಸಿಲ್‌ ಸಬೆಯ ಮುಂದೆ ಮಂಡಿಸಿ, ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾದಂತೆ, ದಿನಾಂಕ: 30-01-2020 ರಂದು ನಡೆದ ಕೌನ್ಸಿಲ್‌ ಸಭೆಯಲ್ಲಿ ಮಂಡಿಸಿ, ಸಭೆಯ ನಿರ್ಣಯದಂತೆ ಕಟ್ಟಿಡವನ್ನು ತೆರವುಗೊಳಿಸಿ ಹಾಲಿ ಇರುವ ಶೈಲಿಯಲ್ಲಿ ಕಟ್ಟಡ ನಿರ್ನಿಸಲ ಅನುಮೋದನೆ ಕೋರಿ ಪ್ರಸಾವನೆ ಸ್ಮೀಕೃತವಾಗಿರುತದೆ. ದಿನಾಂಕ: 10-12-2019 ರಂದು ನಡೆದ ವಿಶೇಷ ಪಾರಂಪರಿಕ ಸಮಿತಿ ಸಬೆಯ ತೀರ್ಮಾನ ಹಾಗೂ ದಿನಾಂಕ: 30-01-2020 ರಂದು ನಡೆದ ಮೈಸೂರು ಮಹಾನಗರ ಪಾಲಿಕೆಯ ಸಾಮಾನ್ಯ ಕೌನ್ಸಿಲ್‌ ಸಬೆಯ ತೀರ್ಮಾನದ ವಿರುದ್ದ ಶ್ರೀ ಶ್ರಿಜಯ್‌ ದೇವರಾಜ ಅರಸು ಮತ್ತು ಇತರರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ W.P.15215/2020 ನ್ನು ದಾಖಲಿಸಿದ್ದು, ಮಾನ್ಯ ನ್ಯಾಯಾಲಯವು ಸದರಿ ನಿರ್ಣಯದ ಮೇಲೆ ತಡೆಯಾಜ್ಞೆ ನೀಡಿರುತದೆ. ಸರ್ಕಾರದ ಅಧಿಸೂಚನೆ ಸಂಖ್ಯೇ ಯುಡಿಡಿ/] 04 ಟೆ.ಟೆ.ಪಿ./2013/ ಬೆಂಗಳೂರು ದಿನಾಂಕ: 24-04-2020 ರಂದು ಆದೇಶಿಸಿರುವಂತೆ ಹಾಲಿ ಇರುವ ವಿಶೇಷ ಪಾರಂಪರಿಕ ಸಮಿತಿಯನ್ನು ರದ್ದುಗೊಳಿಸಿ. ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಕೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯಾವಕ್ತಿಗಳು ಮತ್ತು ವಿವಿಧ ಇಲಾಖೆಯ ಮುಖ್ಯಸ್ಥರನ್ನು ಸದಸ್ಯರನ್ನಾಗಿ ಮಾಡಿ ಪಾರಂಪರಿಕ ಸಂರಕ್ಷಣಾ ಸಮಿತಿಯನ್ನು ರಚಿಸಲಾಗಿರುತ್ತದೆ. ಮುಂದುವರೆದು, ದೇವರಾಜ ಮಾರುಕಟ್ಟೆ / ಲ್ಯಾನ್ಸ್‌ ಡೌನ್‌ ಕಟ್ಟಡಗಳ ನವೀಕರಣ /1 ಪುನರ್‌ನಿರ್ಮಾಣ ಮಾಡುವ ವಿಷಯವನ್ನು ಪಾರಂಪರಿಕ ಸಂರಕ್ಷಣಾ ಸಮಿತಿ ಮುಂದೆ ದಿನಾಂಕ: 13-04-2022 ರಂದು ಮಂಡಿಸಿದ್ದು, ಸಮಿತಿಯಲ್ಲಿ "ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌.ಡೌನ್‌ ಕಟ್ಟಡವು ಶಿಥಿಲಾವಸ್ನೆಯಲ್ಲಿರುವುದು ವಿವಿಧ ತಜರ ಸಮಿತಿಯ ವರದಿಗಳಲ್ಲಿ ತಿಳಿಸಿರುವುದರಿಂದ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌. ಡೌನ್‌ ಕಟ್ಟಡವನ್ನು ನೆಲಸಮಗೊಳಿಸಿ ಈಗಿರುವ ವಾಸ್ತು ಶೈಲಿಯಲ್ಲಿಯೇ ಹಾಗೂ ಪಾರಂಪರಿಕ ವಸ್ತು ಸಾಮಾಗಿಗಳನ್ನು ಉಪಯೋಗಿಸಿಕೊಂಡು ಮರು ನಿರ್ಮಾಣ ಮಾಡುವುದು ಸೂಕ್ತ ಎಂದು ಸಮಿತಿಯು ಬಹುಮತದಿಂದ ನಿರ್ಣಯಿಸಲಾಗಿರುತ್ತದೆ. ಸದರಿ ಮಾಹಿತಿಯನ್ನು ಈಗಾಗಲೇ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಹಾಗೂ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯದ ಅಂತಿಮ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಿ.ವಿ. ಮಾರುಕಟ್ಟೆ ಕಟ್ಟಿಡದ ನವೀಕರಣಕ್ಕ ಸಂಬಂಧಿಸಿದಂತೆ ಕಾಮಗಾರಿಯ ಡಿ.ಪಿ.ಆರ್‌. ಸಿದ್ದ್ಧಪಡಿಸಲಾಗುತ್ತಿದೆ. ಈ) |ಈ ನಿಟ್ಟಿನಲ್ಲಿ ಸರ್ಕಾರ ಅನುದಾನವನ್ನು ಮೀಸಲಿಟ್ಟಿದೆಯೆಣ; (ವಿವರ ನೀಡುವುದು) ಉ) | ಇಲ್ಲದಿದ್ದಲ್ಲಿ, ಕಾರಣ ನೀಡುವುದು? ಸಂಖ್ಯೆ: ನಅಇ 147 ಎಸಿಎ೦ 2022 ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯದ ಅಂತಿಮ ಆದೇಶದಂತೆ ದೇವರಾಜ ಮಾರುಕಟ್ಟೆಯನ್ನು ಸಂಪೂರ್ಣವಾಗಿ | ತೆರವುಗೊಳಿಸಿ, ಪಾರಂಪರಿಕ ಶೈಲಿಯಲ್ಲಿಯೇ ಪುನರ್‌ ನಿರ್ಮಾಣ ಮಾಡಲು ಅನುಮೋದನೆ ಹಾಗೂ ವಬಿರ್ಮಾಣಕ್ಕಾಗಿ ರೂ.98.00 ಕೋಟಿಗಳನ್ನು ಬಿಡುಗಡೆ ಮಾಡುವಂತೆ ಕೋರಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ, ವಸ್ತುಸ್ಥಿತಿಯ ವರದಿಯೊಂದಿಗೆ ಪ್ರಸ್ತಾವನೆಯನ್ನು ಮರುಸಲ್ಲಿಸುವಂತೆ ಪೌರಾಡಳಿತ ನಿರ್ದೇಶಕರಿಗೆ ತಿಳಿಸಲಾಗಿದೆ. ಆದರೆ, ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಬಾಕಿ ಇರುವ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಗರಾಭಿವೃದ್ಧಿ ಸಚಿವರು (ಬಿಎ. ಬಸವರಾಜ) ಪರ್ಣ ಉಲ ಲ್ಸ be Fete oN ವಗರ ವ್ಯಧ್ಲಿ ML