ಣಯ ೫ ಹ ಭಾ Bega: Re ತ೦ಶಃಣಂಣ್ಯಂಣ:೪/6-1-0:moeD eo T & ‘eed Boc-Hoacs Vacoces 00'ceel 8 ನ್‌ 0S'8sol Sl | ೦'೭86ರ [೨] kL ೩3 | [ ೩3 esl 23 ನಂದಿ |೦ಐ (RRS CG 3800 cee 4g capgeoses pepe sew | capgeomes mecersos | epereios veces | ©] | enveg) se appetoE eoeocs ಬಹ 'ಊಂ te [EAS ACT Te COTES 3.3 ‘sucrose aLNeTaR yo Ta QELPENHOKS Be 8 ದ ಹ ಈ £ ‘kk ಇ nocoBa woos Bape cone Has eropaeego 3000 Broa Spoos Bape ae ae (cece 'ಏಿಅಂ ಔಂತ-ನಿಂಇಂಣ ಔಣ ಧಿ ದಲ 'ಬಂಂಖಂಲ | ೧ನ 3೮೦ ಉಂ ಡಿರನೀರಲ) geoewocs papceuwes Ro a SeoFeye caevoe avBcocsscrs | Ae Keon ALGER COUNT & eropweyo 300 Boks mee pee __ |voapise cane vas ಮ me was] wm | ooo] 0 J|oseew] ೫ |e |S ಲಲ, ತ | ೦ರಂದು ನಲಲ8ಿನ ದ ಟದ ; PONTO gepEc en ಔದೀಲಂೂ ಉೀ3ಜe pee ‘CONOR 98 C೮ MENS Heo ಸ Fo ಗ HALGeLMeS ೧೮ oes 3 ಊಂ Lg eo DORON ps & P pF [ ಇನ [on] ಗ #pE > NE 1S02'£0'¥೪ PaMNLS> (Soc) ‘0° “'eeಲಂಧ 9 2ಂe೦e ಉeeappoEಔo mam een Seow 8 eco Boe ನ ನರರ ಇನದವ 6T-8TOz JeaA 23 Ul ponoidde pue 8T-/T0z ul pesodog Yydd peuolDuEs jou § nq pasodo1g ¥yaq 00°05 peuolues you K nq pasodoJg yd 000 pauOues jou § nq pasodolg dq 00°00T 61-8T0Z 1¢9A au} Ul poAoidde Pue 87-102 uj pesodoJg yd Rr cork 00°001 IppopepeieuoFey 0) 1|e.Ie Ag Wo} peo 0} syuouloA0Idu] EApUEN ಬ es @u% ui pancidde SFEIA PIESEN AA 01 21041) [euuSy uioy peo uiof 0} syuauisA0Idwi} somian| Apu Pue 8T-110Z Ul pas0do/g ¥dd Aleuepeweq wiA Ajjeeuooqureys 01 a10XS|SkesoH io peo 0] siouwaAoidui NA[BL tBALIBN UIQ) uo peo FeliIA ijeypueS Luo 0} Felt njeddoxoFipeurespityy uo peo 0] syusuisA0IduI] IeAe/eW| LApuen hfe euedeSueiiis Uy peo YAN JNSOH’ WNL uiof 0} IjEpMoD uo} peo 0} sjuouiA0IduI] euypedeSuenis] eApuepn 9I9E|EY 0] peos 2iNS[eI0N Uo peo 0] sjuouioAoIdui]| euyedeSueiis| eApueN EFESUEUIESEN UY HEU PIpUSSeUIIeG BIA yeyueSipueg 2Be||iA Aj|eyene, wo} peo 0} SYUSUISAOIdUI] wyeSueueSen] eApuen Nnje}, BApuLA 00001 UL HIEUBpXBIEH 0) IjEpueN uloy peo uyof 0] syusuisAoidui p 3 p [4 = IWeyeuolnH weyeuedipueg vu weyeueyyefunyg ©] aye) IjeyEHEy], wo} peo 0} syuoulsAoIdUi] 00°00T | pl ಈ [el Fl ನ ಘೆ ಕೆ 3 [2] HOE 3 pauolpues you 1nq pasodoig udQ 61-8102 Je2A au} ul peaodde PUE 8T-LT0z uj pasodoig Ya pauondues jou F 1nd pasodoig ya 00°00T pauolDues you }nq pasodold #4 sd 00001 oxnjon| eApuen Hieaepen| PApuen EIE|2aY 0] SISNEQNY } WO} peo 0} syUsUSA0IdWj POI DS SHEUINIESEUOH EIA duis) EIEMUSSPEUEN RIEMYSIppIS 03 STE]IIA EIELTY] WoL} peol 0} SuouisA0IdUL] 6T-8T0Z ea eu) ul paaodde & peo inysnH 0] IfeyeSeueg PUE 8T-LT0Z 00'ST% wo} peoi 0} SyuowsAoIdul} 2FpLg Jo UoHINNSUOY Hieaefen| uApuen| ul pesodoid dg p Be Cd ng parodoid ೫0 ul ~IppopexeSIp3 Ut BHIEH SS0108 Ske Ps ಹಟ || 00051 cE NON ung pan sof man] ee] woe y He esos 00001 2 Ippopeieddn 0} einduios Pe RN JnppeW| eAput pauonduEs Jou [a Meyeuoeg'g 0) peo UYeUI INU 232g" Woy peoi 0] SjuouoA0IdU nq pasodoug 4G 000 Pauondues ou ¥nq pesodoJd HG 29g"Y-| eApuepn Hleyeuedj ea Aipunog Xnge] 219g" 0 peo AL jeu 1jeyeueuios n[eqsyppiy Wol peo 0} syuouIsAoIdui (cT-3200w) Ars AHocucrce NeorrirE Berger 3891-1102 (suey urs) Junoury Speway HOM JO SWEN Aouenytysuo} ‘oN uisIG 5 ಭಜ 2x0 aune R ಲಂಕೆ ಜಂಲ್ರನನಿಯ ಡ್ರಂ ಲಛಿಂನನುಲ್ಲಾಂ ೨ ಖಂಟ ಧನಿಟತಜನ € ಬಧಿನಿ xc $over ox %E ನೀಲಗಿಣ ೧೬೧ ಹಂ) ೦೮ ಹಜಜ ಉೀಂಲಜ ಭಜ ಜೀಲಿಲ ಮ -ಬಿಂ೧ಣಜಂ S20 D efpueW| 2, Anjel eindeaepuedg ui Ijeueljey epe8eg uiof 03 iyeyeuoSefng Wo} pod 0} syuaweAoidwj nel. eindenepued ul ade} euyeyewulueys eaeIestWuS Ye] uiof 0} Weyeue|a8N WoL} peo 0} SYUaWBAOIdU peuondues 30U ್ಥ nq pasodoAd Ydd 0000 00°00T (st 30ene) oc sYocumes peorrivE Beer sE0T-610T | sea pauolpues jou nq pasodod Hd peuolues jou T 1nq pesodoig 14d ayoxnjayi| eApuEW } H ಈ 1B yp 8B 8 © HB oie aucee hoa eng ಉಂ ಬಹಧಿಂ ಔಂ ಬಲಯ yheoBey oeoeres Fo wep ಶಿಲಾ ಐಂಲದಿಯಲಂಟಿ peuohdues ನ್ಯ 00°001 cere hte %o %% Len] suo peuonnues ್‌ ಸಸ R 2 pue pasodog aq | 00001 ‘ous Uda Fo Lepoevope pow 80a] muon pauondues ಹ್‌ ನ pe F pue psodo1g ug | 053 Whee Fo Youve ಬಂಯ ಶಿಂಐಟ] ಆಗಿಯ pauoppues pue pasodoag ¥da | 00°001 coeur Wheaa Fo cir doom nowko Loses] gargs] ow pauotues Whee Fo tue pesodou ” pS Boys puep; du40 | 0000 | cere epor BosEgoe 82 Hoo Bಂನಔಂಂnnಲಾ [$) KA ಖಿ) [$7 [°] £ B18 MBE sisi als] 5 # ಸಂ Al B [e 8 pauon ues Cure Teca ಎ jue pasodo "0 _ ಣು pS auo 'ಐಂ' ಡಕ ಧನಾಲಟಿಯ್ಯ ಟರ |, 00005 Se whsycosy duesupocp poe chtencngsto] HOHE pauohdues ಫಿ _ kee Fo p ue pasodo. X ತಾ ತ "ಐಂ pue pasodotd Wud 00 00C soy yho Zeppredhp Bop porecmess oko $2 a as (v3 2ens) ore Avocugc HeorsiE Brger 3261-9102 Anyel, windeAEpUEg 0] 2IoYEqUIM}, Uo} peo 0] SJUouioA01dWIY pauotues 30 yng pesodoig dd 6T-8T0z sea ey} ul penoidde pue 8T-1102 uj pasodoig Yd 6Y-8Toz JeaA au} ul paAoidde pue gT-£T0Z ul pasodo1g 140 eApuen| TZ WA 681 9] 00°09 Xn] Inppep ux ippoplejery pue Ajjeueueg tia peoy’H"u 03 AU0[0 2S In]log" WoL} peol 0} sYUwoA01dUI] InppeW| tApuep| 07 Ane emdeAepuedg Ui peol ender oi Lkis) pest cad pezm slot jcoe 6 (spiel ur'sy) Junoury SHEUSH SOM 0 Wen Aouemksuo) | Puisid SN C6'6b smuoosS] _ si-110c [3 $669 SS EN reac] gi-ioc [5 [3 sw | eel woe | 2 cauo acco? orT-s@ee spean pN ~ HL pe 00'0£ eteuopaG] _$1-110c £ ಚಾಧಂಂಣ'p| 91-110 ೭ reacel $1-L10c i | | os | brass] si-L10z | ko Tel en cee `ನ ಬಂಧಿ ಪಿಬಂೀಂದಾಂಡ ಉಂ ಉಂಲಂಧಾ ನಂಟ ಏಢಿಟಂರಾಲ ನಡಿ ಅಂದ ಪಾಲಂ ಬಂ ಕಲಂ “ಲಂದೇತಿ ಪಂಂಉಂಧಔಂಕ ಾಂದ್ರಂಂಂಂಣಂ ಡಿಲ೨ರ cane ಐಹa 1 -Mocoee | ಬವ 'ಂ6ರ್‌ಾಂಜ ಇಡ ನಂಬ %ಂ ವಣದಲು ಬರಲ (ಖಂ) ಅಂಧ | (CLauBc'p) ನೀಲಾ ಐeಂಅnಂ sox Agee ಬೀಂಣಂಂ [) | Ba) ಸೆಂ “ಬೀಡಿಡಿ ಪಂಂಂ೧ಂಧಭಂಟ ಂಪಂದ್ರಿಂರೀಣಂದಾ ಮಂಜೂರಾದ ಅನುದಾನ ಕಸಾ ನಧಾನಸಫಾ್ನ (ರೂ.ಲಕ್ಷಗಳಲ್ಲಿ) ನಬಾರ್ಡ್‌ ಮಾಲಿಕೆ-24ರ ರಸ್ತೆಗಳು 2 | 2018-19 ಮಳವಳ್ಳಿ Wiecsnsd Wess ವಾ ಾಾ ಮಾನ ನಾನಿ ಮಾ ಮ ಗ | ಸವಾರ್‌ ಮಾಕಕರ ಅಂಗನವಾಡಿ ಕಟ್ಟಿಡಗಳು ಸನತವನವನದವ TMs ime 2019-20ನೇ ಸಾಲಿನಲ್ಲಿ ನಬಾರ್ಡ್‌ ಯೋಜನೆಯಡಿ ಯಾವುದೇ ಕಾಮಗಾರಿಗಳು ಮಂಜೂರಾತಿಯಾಗಿರುವುದಿಲ್ಲ. 2018-19ನೇ ಸಾಲಿನಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಮುಂದುವರೆಸಲಾದಿರುತ್ತದೆ. ಮಂಜೂರಾದ ಕಾಮಗಾರಿಗಳೆ ಸಂಖ್ಯೆ ಲಂ ಉತ ಉಂ ಆಲಂ ಅಂಗ ete ಲಜಾಣಲ ಎಂ 3c RoanLe ರಂ ಊದು ಉಲ್ಲ ಊಂ Love cele ಲಧೊಧಂ ಪ೨ಲಲಳಲುಧಿಲಣ ತಂ ಲಾಲ ಎಯೂಧಾೀಂಧ K ನಲಂ ಊತದ CORE (Ceato'eco) ನೀಲಇಣಾ “ವದಿಧಿ ಹಿಬಂಿಂಬಂಂ ಉಟ ಬಂಲಂ೧ಣ ನಂಂಲಂಂಉಣಂಂs ಬಢಿಬಂಲಬಂದಲ ನಧಿ ಐಂಂಲಧನ ತಂ ಬ್‌ "ಐಂ "ಬಂದಿದ ಪಂಂಂಊಧಣಂಟ ಫೀಂ್ಯಎಂ೦ಂದಾ “ಡಲ ಲಂ ಬಡಿ ¥ -Souces `ದ ಇಂ ಯದ ಬಂಂಂಂ %ಂಣ ವವಬಿಯಲಬ ಅಂಬಲ (ಐಂಂ)೦೮'ಂeಲಧಿಧ ಸೆಲಂಂಣ “ಬರೋ ಅಲಂಂಉಂಲಭಂಕ ವನಾಂದ್ರಎಂ೧ಂಂ೧ಂಧಡ TE -ROXD ಕ್ರ.ಸಂ ಸಾಲು ವಿಧಾನಸಭಾ ಕ್ಟೇತ್ರ ಕಾಮಗಾರಿಯ ವಿವರ ಮಂಜೂರಾದ ಅನು ನಾನ : (ರೂ.ಲಕ್ಕಗಳಲ್ಲಿ) 2017-18 ಮಳವಳ್ಳಿ ಹಲಗೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ ಹಾಣೂ 49.95 ಶೌಚಾಲಯ ನಿರ್ಮಾಣ ಕಾಮಗಾರಿ 5 2017-18 ನಾಗಮಂಗಲ ನಾಗಮಂಗಲ ಟೌನ್‌ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ 49.)5 ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ 2017-18 ತಗ್ಗಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ ಹಾಗೂ § ಶೌಚಾಲಯ ನಿರ್ಮಾಣ ಕಾಮಗಾರಿ 2018-19 ಕೆ.ಬೆಳ್ಳೂರು ಎಸ್‌.ಸಿ.ಕಾಲೋನಿಯಿಂದ ಆರ್‌ ಹೆಚ್‌ ರಸ್ತೆ ಯಿಂದ ಬನ್ಮಹಳ್ಳಿ ಅರೆಕಲ್‌ ದೊಡ್ಡಿ ರಸ್ತೆ ಅಭಿವೃದ್ಧಿ. 2 2018-19 ಮದ್ದೂರು ಕೆ.ಕೆ. ರಸ್ತೆಯಿಂದ ಚಾಮಲಾಪುರ ದೊಡ್ಡಿ ಬೆಟ್ಟಿದಾಸನದೊಡ್ಡಿ ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿ 3 2018-19 ಮಳವಳ್ಳಿ | ರ 5 2018-19 ನಾಗಮಂಗಲ ಗ ಹುಸ್ಕೂರು ನಿಂದ ಬಾಣಗಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ. ತಟ್ಟಿಹಳ್ಳಿ ಹುಳ್ಳೇನಿಯಿಂದ ದಮ್‌ಜಕ್ಕನಹಳ್ಳಿ ಮಾರ್ಗದಿಂದ ದಂಡಿಗನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ. ಲಕ್ಕೇಗೌಡನಳೊಪ್ಪಲು ನಿಂದ ದೊಂದೇಮಾದಹಳ್ಳಿ ಕೊಂಬಿನಕೊಪ್ಪಲು ರಸ್ತೆ ಅಭಿವೃದ್ಧಿ ಕಾಮಗಾರಿ. 2018-1 ಮೇಲುಕೋಟೆ 7 |2018-19 ಮೇಲುಕೋಟೆ ಅಭಿವೃದ್ಧಿ 2018-19 ಮೇಲುಕೋಟೆ ಎಸ್‌.ಹೆಚ್‌.-07 ರಸ್ತೆಯಿಂದ ಹುಲ್ಕೆರೆ ಕೊಪ್ಪಲು ರಸ್ತೆ ಅಭಿವೃದ್ಧಿ ಕಾಮಗಾರಿ. 2018-19 ಮಂಡ್ಯ ನಂದಹಳ್ಳಿ ಯಿಂದ ಹರಕದಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ. 9 2018-1 ಶ್ರೀರಂಗಪಟ್ಟಣ ಗೌಡಹಳ್ಳಿ ಯಿಂದ ಟಿ.ಎಂ.ಹೊಸೂರು ರಸ್ತೆ ಅಭಿವೃದ್ಧಿ ಎಲೆಕೆರೆ ಶಂಭೂನಹಳ್ಳಿ ಮಾರ್ಗ ಡಾಮಡಹಳ್ಳಿ ರಸ್ತೆ ಅಭಿವೃ: ಹೊಸಸಾಯಪ್ಪನಹಳ್ಳಿ ಯಿಂದ ಹಳೇ ಸಾಯಪ್ಪನಹಳ್ಳಿ ಸುಂಡಹಳ್ಳಿ ಮಾರ್ಗವಾಗಿ ರಸ್ತೆ eV nn es ಬಂ ತಂ ಉಂ೧ಂಣ್ಯ ಉಲ ಅಂಗ ಬಾ ಅಗಲ ep 0೨cm seue oon pe ದದ ಬಿಎಂಧಾಧಿ ಉಂ ಊಂ ಅನಲ ದು ಕುಣ anTeene 03eaw ES eS (GasBo'co) [NS ಉೀಂೀಣಂಂಲ ನ ಉಂ es ಚುಷ್ಪೆ ಕಭಾಣಟಕ ವಿಧಾವ ಪಭೆ ಗುರುತಿನ ಪ್ರಶ್ನೆ ಸಂಖ್ಯೆ ಪದಸ್ಯರ ಹೆಪರು ಉತ್ತಲವಿಪಬೇಹಾದ ವಿವಾಂಕ ಉತ್ತರಿಸುವ ಪಚಿವರು 2೨೦೭6 ಪ್ರೀ ಅಮರೇಗೌಡ ಅಂದನದೌಡ ಪಾಣೀಲ್‌ ಬಯ್ಯಾಪುರ್‌ ಹುಷ್ಠಣ) 24-03-2021. ಮಾನ್ಯ ಕೈಮದ್ದ ಮತ್ತು ಇವಳ ಹಾದೂ ಅಲ್ಲಪಂಖ್ಯಾತರ ಕಲ್ಯಾಣ ಪಜಿವರು. ಕಪ: ಪಕ್ಕೆಣಳು ಉತ್ತರಗಳು ಅ. ಅಲ್ಲಪಂಖ್ಯಾತರೆ ಕಲ್ಯಾಣ ಇಲಾಖೆಯೆಲ್ಲ 2೦187೨ನೇ `ಪಾಆನ ಆಯವ್ಯಯ ಭಾಷಣದ ಎ೦.ಎಪ್‌.ಡಿ.ಖಿ ಯೋಜನೆಯಡಿಯಲ್ಲ ಪ್ವಂತ | ಕಂಡಿಕೆ-217 ರಲ್ಲ ಮಾನ್ಯ ಮುಖ್ಯಮಂತ್ರಿಣಚು ಕಟ್ಟಡ ನಿರ್ಮಿಸಲಾಗಿರುವ 2ರ ವನಶಿ| ಘೂಷಿಿದಂತೆ M.5.D.?. ಯೊಂಜನೆ ಯಡಿಯಲ್ಲಿ ನಿಲಯಗಳನ್ನು ಪ್ರಾರಂಭಸಲು ಸಲ್ಲಸಲಾದ | ಸ್ಹಂಥ ಕಟ್ಟಡ ನಿರ್ಮಿಸಲಾಗುವ 2೮ ಸಆಗಳಲಿ [x re ೫ ಪ್ರಸ್ಲಾವನೆ ಮಂಜೂರಾಗದೇ ವಿದ್ಯಾರ್ಥಿನಿಲಯ/ ಮಾದರಿ] ಆದರ್ಶ ಶಾಲೆ/ವಸತಿ ವಿಳಂಬವಾಗಲು ಕಾರಣವೇನು; ಕಾಲೇಜುಗಳನ್ನು ಪ್ರಾರಂಭಪುವ ಬದ್ದೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಪಟ್ಲಪಲಾಗಿರುತ್ತದೆ. 2೦18-1೨ನೇ ಪಾಅನಲ್ಲ ಆರ್ಥಿಕ ನಿರ್ಭಂದದ (Financial Restrictions) ಹಿನ್ನೆಲೆಯಲ್ಲಿ ವಪಹಿ ಶಾಲೆಗಳ ಹುದ್ದೆಗಳನ್ನು ಸೃಜಪುವ ಪುಸ್ತಾವನೆಯನ್ನು ಮುಂದಿನ 2 ವರ್ಷದಆಟಗೆ ಆರ್ಥಿಕ ಇಲಾಖೆಂಬಂದ ಮುಂದೂಡಲಾಗಿರುತ್ತದೆ ಎಂದು ತಿಆನಿರುವುದಲಿಂದ ಐರಡು ವರ್ಷಗಳ ನಂತರ ಪದವಿ ಪ್ರಶ್ನವನೆಯನ್ನು ಆರ್ಥಿಕ ಇಲಾಖೆಗೆ ಮರು ಪಲ್ಲಪಿ ಮಂಜೂರಾತಿದಾಗಿ ಹೋರಲಾದುವುದು. ಆ. ಪದರ್‌ `'ವಪತ ನಿಲಯದಳನ್ನು ಪ್ರನ್ನುತ] KN ವರ್ಷದಲ್ಲಯೆೇೇ ಪ್ರಾರಂಸಲಾದುತ್ಡದೆಯೆಂ: ಲ್ಲ ಇ ಹಾಗಿದ್ದೆಲ್ರ, ಯಾವಾದೆ ಮೆಂಜೂರಾತ | ಆರ್ಥಿಕ ಇಲಾಖೆರವರು ಮರನೂರಾತ 'ನಾನದ ನೀಡಲಾಗುವುದು? ವಂತರ ನಿದ್ಯಾಿನಿಲಯ/ ಮಾದರಿ/ ಆದರ್ಶ ಶಾಲೆ/ವಪತಿ ಕಾಲೇಜುಗಳನ್ನು ಪ್ರಾರಂಣಪಲು ಶ್ರಮವಹಿಪಲಾದುವುದು. wo: MWD 135 LMQ 2021 x (ಶ್ರೀಮಂತ ಬಾಳಾಸಾಹೇಬ ಪಾಣಂಲ್‌) , ಕೈಮದ್ಧ. ಜವಳ ಹಾಗೂ ಅಲ್ಪಪ೦ಖ್ಯಾತರ ಚುಜ್ಜೆ ದುರುತಿವ ಸದಸ್ಯರ ಹೆಪರು ಉತ್ಡರಿಪಬೇಕಾದ ಏಿನಾಂಕ ಉತ್ತಲಪುವ ಪಚಿವರು sp ಸಸ ಕರ್ವಾಟಕ ವಿದಾವ ಪೆ ಪಶ್ನೆ ಪಂಜ್ಯ 2೨36 ಶ್ರೀ ಲಾಲಾಜ ಆರ್‌. ಮೆಂಡನ್‌ (ಕಾಪು) 24-03-2021. ಮಾನ್ಯ ಕೈಮದ್ದ ಮತ್ತು ಇವಳ ಹಾಗೂ ಅಲ್ಪಪಂಖ್ಯಾತರ ಕಲ್ಯಾಣ ಪಚಿವರು. ಪಕ್ಕಗಳು ಉತ್ತರರತಈ ೨೦1೨-೭೦ ಹಾರೂ 2೦೭೦-21 ನೇ ಪಾಲನಲ್ಲಿ ಉಡುಪಿ ಜಲ್ಲೆಯಲ್ಲ ಬರುವ ಅಲ್ಪಪಂಖ್ಯಾತ ಕಾಲೋನವಿರಆದೆ ಮೂಲಭೂತ ಪೌಹರಯ್ಯ£ ಒಬದಗಿಪಲು ಮಂಜೂರಾದ ಅಮುದಾನನೆಷ್ಟು: (ವಿಧಾನಪಭಾ ಕ್ಲೇತ್ರವಾರು ಮಾಹಿತಿ ನೀಡುವುದು) 2೦1೨-2೦ನೇ ಸಾಅನಲ್ಲ ಉಡುಪಿ ಜಲ್ಲೆಯ ವ್ಯಾಪ್ಟಿಯಲ್ಲನ ಅಲ್ಲಪಂಖ್ಯಾತರ ಕಾಲೋನವಿರಳಆಗೆ ಮೂಲಭೂತ ಪೌಶರ್ಯ ಬದಿಪಲು ರೂ.2೦೦.೦೦ ಲಕ್ಷದಳ ಅಮುದಾನವನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ ಮೊದಲನೇ ಕಂತಿವಲ್ಲ ಶೇ.೭5% ರಷ್ಟು ರೂ.5೦.೦೦ ಲಕ್ಷಗಳ ಅಮುದಾನವನ್ನು ಬಡುಗಡೆ ಮಾಡಲಾಗಿದೆ. 2೦18-೨ ಹಾಗೂ 2೦1೨-೭2೦ ನೇ ಸಾಅನ ಮಾನ್ಯ ಮುಖ್ಯಮಂತ್ರಿಯವರ ಅಲ್ಪಪಂಖ್ಯಾಡರ ಅಭವ್ಯ ಯೋಜನೆಯಹಥಿ ಅಲ್ಪಸಂಖ್ಯಾತರ ಕಾಲೋನಿಗಆಳ ಮೂಲಭೂತ ಸೌಕರ್ಯದ ಬಾಜ ಉಳದಿರುವ ಕಾಮದಾರಿದಕನ್ನು ಪೂರ್ಣದಗೊಆಪಲು 2೦೭೦-೭1 ನೇ ಪಾಲಅವ ಅಯವ್ಯಯದಲ್ಲ One time settlement ರನ್ವಯ ಬಡುಗಡೆ ಮಾಡಲಾದ ರೂ.1೦2.0೦ ಕೋಟ ಅನುದಾನದಲ್ಲ ಪ್ರಗತಿಯನ್ನಾಧರಿಪಿ ಉದ ಅನುದಾನವನ್ನು ಬಡುಗಡೆ ಮಾಡಲು ಕ್ರಮವಹಿಸಲಾಗುವುದು. ವಿಧಾನಪಭಾ ಕ್ಷೇತ್ರವಾರು ಮಾಹಿತಿಯನ್ನು “ಅಮುಬಂಧ-1” ರಲ್ಲ ನೀಡಲಾಗಿದೆ. 2೦೭೦-೭1ನೇ ಪಾಅನಲ್ಲ ಈ ಯೋಜನೆಯಡಿ ಆಯವ್ಯಯದಲ್ಲಿ ಯಾವುದೇ ಅಮದಾನವನ್ಳು ಒದಗಿಪಿರುವುದಿಲ್ಲ. ಉಡುಖಿ ಜಲ್ಲೆಯ ಶಠಾಪು ವಿಧಾನಪಭಾ ವ್ಯಾಪ್ಟಿಯಲ್ಲ ಹೆಚ್ಚಿವ ಪಂಖ್ಯೆಯಲ್ಲ ಅಲ್ಲಪಂಖ್ಯಾತರು ವಾಪಿಸುತ್ತಿದ್ದು ಪದರಿ ಕಾಲೋನಿಗಆಗೆ ಅದತ್ಯ ಮೂಲಭೂತ ಪೌಕರ್ಯ ಒದಿಪಲು ಪಕಾರ ದಮನಹರಿಪುವುದೆ«: ಆಯವ್ಯಯದಲ್ಲ ಬದರಿಸಲಾಗುವ ಅನುದಾನದ ಲಭ್ಯತೆಯ ಆಧಾರದಲ್ಲಿ ಅಗತ್ಯ ಶ್ರಮ ಕೈದೊಳ್ಳಲಾಗುವುದು. ಇ ಪ್ರಪಕ್ತ ಪಾಅನಲ್ಲಿ ಅಲ್ಪಪಂಖ್ಯಾತ ಪ್ರಪಕ್ತ ಸಾಅನ ಅಯವ್ಯಯದಲ್ಲಿ ಅನಮುದಾವ ಕಾಲೋವಿಗಆದೆ ಮೂಲಭೂತ ಪೌಕಯರ್ಯ | ಒದಗಿಪಿರುವುದಿಲ್ಲ. 4 ಒದಗಿಪುವ ನಿಟ್ಣವಲ್ಲ ಅಮುದಾವ ಮಂಜೂರು ಮಾಡಲು ಪರ್ಕಾರ ಕೈಗೊಂಡ ಶ್ರಮವೇನು? vo; MWD 134 LMQ 2021 NA (ಶ್ರೀಮಂತೆ ಬಾಲೌಪಾಹೇಬ ಪಾಟಲ್‌) ಹೈಮದ್ಧ, ಜವಳ ಹಾಗೂ ಅಲ್ಲಪಂಖ್ಯಾತರ ಕಲ್ಯಾಣ ಪಟಿವರು [1] pe ಕವಾಣಟಕ ವಿಧಾವ ಪೆ ಚುಪ್ಪೆ ದುರುತಿವ ಪಶ್ನೆ ಸಂಖ್ಯೆ 3637 ಪದಸ್ಯರ ಹೆಪರು ಪ್ರೀ ಪ್ರಿಯಾಂಹ್‌ ಎಂ.ಖರ್ದೆ(ಜಿಡ್ತಾಪುರ) ಉತ್ಡಲಿಪಬೇಹಾದ ದಿನಾಂಕ 24-08-2೦೦1. ಉತ್ತರಿಸುವ ಪಚಿವರು ಮಾನ್ಯ ಕೈಮದ್ದ ಮತ್ತು ಜವಆ ಹಾಗೂ ಅಲ್ಪಪಂ೦ಖ್ಯಾತರ ಕಲ್ಯಾಣ ಪಜಿವರು. ಪ್ರ.ಪಂ. ಪಶ್ನೆಗಳು ಉತ್ಸರಗಳು ಕಲಬುರಗಿ ಜಲ್ಲೆಯ ಚಿತ್ತಾಪುರ ತಾಲ್ಲೂಕಿನ ಸಾತನೂರು ದ್ರಾಮದ ಪರ್ಕಾಲಿ ಜಮೀನಿನಲ್ಲ ಅಲ್ಪಪಂಖ್ಯಾತರ ನವೋದಯ ಮಾದರಿ ವಪತಿ ಶಾಲೆಗೆ ಆಡಳಆಡಾತೃಕ ಅನುಮೋದನೆ ದೊರೆಔಿದ್ದರೂ ಕಾಮದಾಲಿಯು ಪ್ರಾರಂಭವಾದಲು 5ವಿಆಂಬವಾದುತ್ತಿರುವುದು ಸರ್ಕಾರದ ದಮನಕ್ಷೆ ಬಂವಿದೆಯೇ:; ಕಲಬುರಗಿ ಜಲ್ಲೆಯ ಚಡ್ತಾಪುರ ತಾಲ್ಲೂಕಿನಲ್ಲಿ ನಮೋದಯ ಮಾದರಿ ವಪತಿ। ಶಾಲೆಯನ್ನು ಪ್ರಾರ೦ಂಭಪಲು 2017-18 ವೇ ಪಾಅವ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿನಿರುಡ್ತಾರೆ. ದಿನಾಂಕ:15ರ-೦7-2೦17 ರಂದು ಪದರ ಮಾದರಿ ವಪತಿ ಶಾಲೆಯನ್ನು ಪ್ರಾರಂ೪ಪಲು ಮಂಜೂರಾತಿ ನೀಡಲಾಗಿರುತ್ತದೆ. ಪದಲಿ ಮಾದಲಿ ವಪತಿ ಶಾಲೆ ಕಟ್ಟಡ ನಿರ್ಮಾಣ ಮಾಡಲು ಕೇಂದ್ರ ಪರ್ಕಾರಬಿಂದ ಪಿ.ಎ೦.ಜೆ.ವಿ.ಕೆ. ರಡಿ ರೂ.18.೦೦ಹೋಟದಳಗೆ ದಿನಾ೦ಕ:23-0೨-೭2೦17 ರಂದು ಮಂಜೂರಾತಿ ನೀಡಲಾಗಿರುತ್ತದೆ. ವಿವಾ೦ಕ:02-೦83-2೦೭2೦ ರಲ್ಲ ಪದರಿ ಕಟ್ಟಡ ನಿರ್ಮಾಣಕ್ಞಾಗಿ ಕಲಬುರಗಿ ಜಲ್ಲಾಧಿಕಾಲಿದಳು ಆ ಎಕರೆ ಜಮೀನನ್ನು ಮಂಜೂರು ಮಾಡಿರುತ್ತಾರೆ. ದಿವಾ೦ಕ:೦೨-೦7-2೭೦2೦ ರ ಪತ್ರದ ಮುಖಾಂಡರ ಜಲ್ಲಾ ಅಧಿಕಾರಿಗಳು, ಅಲ್ಪಪಂಖ್ಯಾತರ ಪಲ್ಲಾಣ ಇಲಾಖೆ ಕಲಬುರಣ ರವರು ನಿವೇಶನ ಪಡೆದು ಕಟ್ಟಡ ನಿರ್ಮಾಣಕ್ನಾಗಿ ಪ್ರಸ್ತಾವನೆ ಸಪಳ್ಲಿಲದ್ದು, ಅದರಂತೆ ಕಟ್ಟಡ ಹಶಾಮದಾಲಿ ನಿರ್ಮಾಣಕ್ಷಾಗಿ ಕರ್ನಾಟಕ ಬೃಹ ಮಂಡಳಆರವದಿಣೆ ವಿವಾಂಕ:25ರ-೦8-2೦೭2೦ ರಂದು ಕಾಮದಾಲಿಯನ್ನು ಕೈಗೊಳ್ಳಲು ಹೋರಲಾಗರುತ್ತದೆ. [2] ° ಹರ್ನಾಟಕ ದೃಹ ಮಂಡಆ ರವರು ರೂ.18.0೦ ಹೋಟಣಗಳಆದೆ ಅಂದಾಜು ಪಟ್ಟಿ ಮತ್ತು ನಕಾಶೆಯನ್ನು ವಿವಾಂಕ: 23-11- "೦೦೨೮ ರಂದ ನೀಡಿರುತ್ತಾರೆ. ಪದರಿ ಪ್ರಸ್ಲಾವನೆಯನ್ನು ಪಲಿಶಿೀಅಪಿ ಪಜವ ಪಂಪುಟದ ಒಪ್ಪಿದೆ ಪಡೆದು ಕಾಮದಾಲಿಯನ್ನು ಪಾರಂಸಪಲು ಶ್ರಮವಹಿಪಲಾದುವುದು. ಆ. ಬಂದಿದ್ದಲ್ಲಿ, ವಆಂಬವಾರಲು ಕಾರಣಗಲೇಮು? ಜಲ್ಲಾಡಆಅತ ಕಲಬುರಣಿ ರವರಿಂದ ನಿವೇಶನ (ಮಾಹಿತಿ. ನೀಡುವುದು) ಪಡೆಯುವಲ್ಲಿ ವಿಕಂಬವಾಗಿರುತ್ತದೆ. ಪಂಖ್ಯೆ: MWD 133 LMQ 2021 ಹ್‌ (ಶ್ರೀಮಂತ ಬಾಳಾಪಾಹೇಬ ಪಾಟೀಲ್‌) ಕೈಮದ್ಗ, ಜವಳ ಹಾಗೂ ಅಲ್ಪಪಂಖ್ಯಾತರ ಕೆಲ್ಯಾಣ ಪಜುವರು ಚುಕ್ಕೆ ದುರುತನ ಪಶ್ನೆ ಸಂಖ್ಯೆ - ಕರ್ನಾಟಕ ವಿಧಾನ ಸಭೆ ~ ಪದಪ್ಯರ ಹೆಪರು ಉತ್ತಲಿಪಬೇಕಾದ ದಿನಾಂಕ [Cele ಶ್ರೀ ಎನ್‌ `ಎನ್‌`ನಾರಾಯೆಣನಪ್ಹಾಮಿ'ಕ`'ಎ (ಬಂದಾರಪೇದೆ) 24.೦3.2೦21 [ತನಂ ಪಕ್ಷಗಳು ಅ. ಸುವರ್ಣ ದ್ರಾಮ ಯೋಜನೆಯನ್ನು ಪುವಃ ಅಮುಷ್ಠಾನದೊಅಪುವ ಉದ್ದೇಶ ಪರ್ಕಾರಕ್ಷೆ ಇದೆಯೇ? ದ್ರಾಮೀಣ ಪ್ರದೇಶದ ಪಮದ್ರ ಅಭಿವೃದ್ದಿಗೆ ಪೂರಕವಾದ ಯೋಜನೆಯನ್ನು ಪ್ರಾರಂಣಪಲು ಪರ್ಕಾರ ನಿದ್ದವಿದೆಯೇಃ; 2೦೦6-೦7ನೇ ಆರಂಭಗೊಂಡು ೮ ಹಂತದಳಲ್ಲ 5613 ದ್ರಾಮದಗಟಲ್ಲ ಅಮಷ್ಠಾನಕ್ಟೆ ತಂದ ಪುವರ್ಣ ದ್ರಾಮೋದಯ ಯೋಜನೆಯ ಪರ್ಯಾಯವಾಗಿ: * 2೦೦14-15ವೇ ಪಾಲನಲ್ಲಿ ಪ್ರಾರಂಭಸಲಾದ ದ್ರಾಮ ಏಬಹಕಾಪ ಯೋಜನೆಯಡಿ ಪ್ರತಿ ದ್ರಾಮಕ್ನೆ ಕನಿಷ್ಠ ರೂ.75.೦೦ ಲಕ್ಷಗಳಂತೆ ಹಂಚಿಕೆ ಮಾಡಿ ೨3೨ ದ್ರಾಮಗಳನ್ನು ರೂ.7ರರ.೦2 ಹಕೋಟದಳ ಅನುದಾನದಲ್ಲಿ ಕಾಮದಾರಿಗಳನ್ನು ಅಮಷ್ಠಾನದೊಳಖ ೨೦17-18ನೇ ಸಾಅನಲ್ಲಿ ಯೋಜನೆಯನ್ನು ಮುಕ್ತಾಯಗೊಳಆಸಲಾಗಿದೆ. ಮುಂದುವರೆದು, * 2೦17-18ನೇ ಪಾಲಅನಿಂದ ಜಾರಿಗೆ ತರಲಾದ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಪ್ರತಿ ದ್ರಾಮಶ್ನ್‌ ರೂ. 10೦೦ ಹೋಟಯಂತೆ' ಒಟ್ಟು ರೂ.0೦೦.೦೦ ಹೋಟಗಳ ಅನಮುದಾನದಲ್ಲ 1000 ದ್ರಾಮದಳನ್ನು 2 ವರ್ಷಗಳ ಕಾಲಾವಧಿಯಲ್ಲಿ ಪೂರ್ಣರೊಆಪಲು ರಾಜ್ಯಾದ್ಯಂತ ೨೮ ದ್ರಾಮದಳಲ್ಲ ಯೋಜನೆಯನ್ನು ಜಾರಿದೆ ತರಲಾಗಿದ್ದು, ಈ ಪಾಅಗೆ ಪೂರ್ಣದೊಆಪಲಾದುವುದು. ಸಾಅವಲ್ಲ ಇಲದಿದ್ದಲ್ಲ ಹಳ್ಳಗಳ ಸಮದ್ರ ಅಭವೃದ್ದಿದೆ ಪರ್ಯಾಯವಾಗಿ ಯೋಜನೆಯನ್ನು ಪರ್ಕಾರ ನಿದ್ದಪಡಿಪಿದೆಯೆ« (ವಿವರದಳನ್ನು ನೀಡುವುದು) | ಹಳ್ಳಗಳ ಪಮದ್ರ ಅಭವೃದ್ಧಿದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಡ್‌ ರಾಜ್‌ ಇಲಾಖೆಂಖಂದ ಈ ಕೆಳಕಂಡ ಯೋಜನೆಗಳನ್ನು ದ್ರಾಮ ಪಂಚಾಯತಿಗಳ ಮಟ್ಟದಲ್ಲ ಅಮುಷ್ಣಾನದೊಆಸಲಾಗುತ್ತಿದೆ. ರ 'ದಾಂಧಿ ರಾಷ್ಟ್ರೀಯ ದ್ರಾಮಿಂಣ ಸ ಖಾತ್ರಿ ಯೋಜನೆ 3 ಸಚ ಭಾರತ ಅಭಯಾವ 8 ದ್ರಾಮೀಣ ನೀರು ಪರಬರಾಜು (ಎನ್‌.ಆರ್‌.ಡ.ಪಿ.ಡಬ್ರ್ಯೂಪಿ ೩ ಜೆ.ಜೆ.ಎ೦) , ರಾಷ್ಟಿೀಯ ಜೈವಾನೀಲ ಅಭವೃದ್ದಿ . ಕೆರೆಗಳ ಪುನಲ್ಲೀವನ ಹಾಗೂ ಕೆರೆಗಳ ಪುನಶ್ಣೇತನ ಕಾರ್ಯಕ್ರಮ . 14 ಮತ್ತು 15ನೆ ಹಣಕಾಸು ಅಯೋದದ ಅಮದಾವ . ಗ್ರಾಮ ಪಂಚಾಂಖುತಿ ಶಾಪನಬದ್ಧ ಅನುದಾನ ಕಡತ'ಸಂಖ್ಯೆ; ಗ್ರಾಅಪ'ಅಧಿ-ರ-೨/ತರ:ಆರ್‌ಆರ್‌ಪ:೭ರ೭' re ಲ pr ¢ §” (ತೆ.ಎ; ರಪ್ತು ದ್ರಾಮೀಣಾಭವೃದ್ಧಿ ಮತ್ತು ಪಂಚಾಯತ್‌ ರಾಜ್‌ ಪಚಿವರು ಕೆ.ಎಸ್‌. ಈಶ್ವರಪ್ಪ _ ಗ್ರಾಮೀಣಾಭಿವೃ್ಧಿ ಮೆತ್ತು ಪಂಚಾಯತ್‌ ರಾಜ್‌ ಸಜಿವರು _ ಚುಕ್ಕೆ ಗುರುಪಿನ ಡ್ರಶ್ಕೆ ಸಂಖ್ಯೆ ನದಸ್ಕರ ಹೆಸರು ಉತ್ತರಿಸುವವರು ಉತ್ತರಿಸಬೇಕಾದ ದಿನಾಂಳ ¢ ಕರ್ನಾಟಿಕ ವಿಧಾನ ಸ 3549 ಶ್ರೀ ಆನಂದಾ ಹಿದ್ದು ನ್ಯಾಮಗೌದ(ಬಮಖಂಡಿ) ತ A ಮಾನ್ಯ ಮಹಿಳಾ ಮ್ತು ಮಳ್ಳಳ ಅಭಿವೃದ್ದಿ ಹಾಗೂ ವಿಕಲಚೇತನರ ಮ್ತು ಹಿರಿಯ ನಾಗರಿಕರ ಸಬಲೀಕರಣ ಸೆಚಿದರು. 24403/2021 ಪ್ರಬ್ನೆ | ಉತ್ತರ ಜಮಖಂಡಿ ಮಠಕ್ಸೇತ್ರದ ಕವಟಿಗಿ ಬಂದಿದೆ. ಗ್ರಾಮದಲ್ಲಿ 2 ಅಂಗನವಾಡಿ ಕೇಂದ್ರಗಳು ಕವಟಿಗಿ ಗ್ರಾಮದಲ್ಲಿ ಎರಡು ಅಂಗನವಾಡಿ ಕಟ್ಟಿಡವಿಲ್ಲದೆ ಸರ್ಕಾರಿ ಶಾಲೆಯಲ್ಲಿ ಮತ್ತು | ಕೇಂದ್ರಗಳು ಗ್ರಾಮದ ಚಾವಡಿ(ಪಂಚಾಯತ ಕಟ್ಟಿಡ) ಊರಿನ ಚಾವಡಿಯಲ್ಲಿ ನಡೆಯುತ್ತಿರುವುದು | ದಲ್ಲಿ ನಡೆಯುತ್ತಿವೆ. ಸದರಿ ಅಂಗನವಾಡಿ ಸರ್ಕಾರದ ಗಮನಕ್ಕೆ ಬಂದಿದೆಯೇ; ಕೇಂದ್ರಗಳ ಆಹಾರ ದಾಸ್ತಾನನ್ನು ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ ಶೇಖರಿಸಿ ಇಡಲಾಗುತ್ತಿದೆ. ಅಂಗನವಾಡಿ ಕಟ್ಟಿಡಗಳ ಕಾಮಗಾರಿಯನ್ನು ಯಾವಾಗ ಮಾಡಲಾಗುವುದು ಮತ್ತು ಪೂರ್ಣಗೊಳಿಸಲಾಗುವುದು? MN SN 1 ಆ. ಹಾಗಿದ್ದಲ್ಲಿ, ಕವಟಗಿ ಗ್ರಾಮದಲ್ಲಿ ಎರಡು ಕವಟಗಿ ಗ್ರಾಮ ಕೃಷ್ಣಾ ಮೇಲ್ದಂಡೆ ನಿರ್ಮಾಣ | (ಯ್ರುಕಿ.ಪ) ಯೋಜನೆಯ ಮುಳುಗಡೆ ಪ್ರದೇಶ ಪ್ರಾರಂಭ | ವ್ಯಾಪ್ತಿಯಲ್ಲಿರುವುದು. ಯುಃಕೆ.ಪಿ ಯೋಜನೆಯಲ್ಲಿ 2 ಯಾವಾಗ | ನ್ನ ಹಂತದ ಪುನರ್‌ ವಸಕಿ ಕಲ್ಪಿಸಿದ ನಂತರ ಸರ್ಕಾರದ ಮಾರ್ಗಸೂಚಿಯಂತೆ ನಿವೇಶನ ಮತ್ತು ಅನುದಾನ ಲಭ್ಯತೆ ಆಧಾರದ ಮೇಲೆ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಸಂಖ್ಯೆ: ಮಮಜ 142 ಐಸಿಡಿ 2021 Sc anned by CamScanner (ಶಶಿಕಲಾ ಅ. ಜೊಲ್ಲೆ) ಮಹಿಳಾ ಮತ್ತು ಮಕ್ಕಳ್‌ ಅಭಿವೃದ್ಧಿ ಹಾಗೂ ವಿಕಲಚೇತನರ, ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು. ಕರ್ನಾಟಕ ವಿಧಾನಸಭೆ >» ಸದಸ್ಯರ ಹೆಸರು : ಶ್ರೀ. ನರೇಂದ್ರ . ಆರ್‌ (ಹನೂರು) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 3557 ಉತ್ತರ ದಿನಾಂಕ : 24.03.2021 ಕ್ರಸಂ ಪಕ್ನೆ ಉತ್ತರ ಅ |ಹಾವಮರಾಜನಗರ ಜಿಕ್ಲಯ ಹನೂರು ಜಕ್ಲಾಡೌತದಿಂದ ಕುಡಿಯುವ `'ನೀರು'' ಪೊರೈಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯಕ್ರಮ ಜರುಗಿಸಲಾಗುತ್ತಿದೆ. ಹನೂರು ವಿಧಾನಸಭಾ ಈಗಾಗಲೇ ಕುಡಿಯುವ ನೀರಿಗೆ ಅಭಾವ |ಕ್ಷೇತ್ರವಿರುವ ಕೊಳ್ಳೇಗಾಲ ತಾಲ್ಲೂಕಿಗೆ ಕುಡಿಯುವ ನೀರು ಉಂಟಾಗಿರುವುದು ಸರ್ಕಾರದ ಗಮನಕ್ಕೆ | ಸರಬರಾಜು ಕಾಮಗಾರಿಗಳಿಗೆ 2018-19ನೇ ಸಾಲಿನಲ್ಲಿ SDP ಜೋಧಾ ಅಡಿಯಲ್ಲಿ ರೂ.200.75ಲಕ್ಷಗಳು ಮತ್ತು ್ಹRDWP ಆ. |ಬಂದಿದ್ದಲ್ಲಿ ಕುಡಿಯುವ ನೀರನ] ಅಡಿಯಲ್ಲಿ ರೂ.262.83ಲಕ್ಷಗಳು ಹಾಗೂ 2019-20ನೇ ಅಭಾವವನ್ನು ಪರಿಹರಿಸಲು ಸರ್ಕಾರ | ಸಾಲಿನಲ್ಲಿ SDP ಅಡಿಯಲ್ಲಿ ರೂ.198.21ಲಕ್ಷಗಳು ಮತ್ತು ತೆಗೆದುಕೊಂಡಿರುವ ಕ್ರಮಗಳೇನು? (ಸಂಪೂರ್ಣ ವಿವರ ನೀಡುವುದು) NRDWP vಡಿಯಲ್ಲಿ ರೂ.291.76ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಹನೂರು ವಿಧಾನಸಭಾ ಕ್ಷೇತಕ್ಕೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ವಿವೇಚನಾ ಅನುದಾನದಡಿ ರೂ.33.40ಲಕ್ಷ, ಟಾಸ್ಕ್‌ ಪೋರ್ಸ್‌ ಯೋಜನೆಯಡಿ ರೂ.50.00ಲಕ್ಷ ಹಾಗೂ Contingency Action Plan (CAP) ಯೋಜನೆಯಡಿ ರೂ.50.00ಲಕ್ಷ, ಒಟ್ಟು ರೂ.133.40ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಬರಪೀಡಿತ y) ಬರಪೀಡಿತವಲ್ಲದ ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸುವ ಹಂತದಲ್ಲಿದ್ದು, ಅಗತ್ಯತೆ ಮತ್ತು ಅನುದಾನದ ಲಭ್ಯತೆ ಅನುಸಾರ ಕ್ರಮ ಜರುಗಿಸಲಾಗುವುದು. ಶಾಶ್ವತ ಕುಡಿಯುವ ನೀರು ಸರಬರಾಜಿಗಾಗಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 291 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಮೊದಲನೇ ಹಂತದಲ್ಲಿ ಟೆಂಡರ್‌ ಕರೆದು ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಮೊದಲನೇ ಹಂತದ ಕಾಮಗಾರಿಯನ್ನು ನವೆಂಬರ್‌ 2021ಕ್ಕೆ ಪೂರ್ಣಗೊಳಿಸಿ 98 ಜನವಸತಿಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಉದ್ದೇಶವಿದೆ. 2ನೇ ಹಂತದ ಕಾಮಗಾರಿಯಲ್ಲಿ ಒಟ್ಟು 193 ಜನವಸತಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವ ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಂ:ಗ್ರಾಕುನೀ&ನೈಣಇ 113 ಗ್ರಾನೀಸ(4)2021 23 (ಕಪಸ್‌' ಈಶ್ವರಪ್ಪ) ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಸಚಿವರು ಕೆ.ಎಸ್‌. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಫಂಚಾಯತ್‌ ರಾಜ್‌ ಸಚಿವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಕರ್ನಾಟಕ ವಿಧಾನ ಸಭೆ 3556 ಶ್ರೀ ಸಿದ್ದುಸವದಿ (ತೇರದಾಳ) ಉತ್ತರಿಸುವವರು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು ಉತ್ತರಿಸಬೇಕಾದ ದಿನಾಂಕ: 24-3-2021 ಕ್ರ ಖ್‌ poe ಸಂ ಪನ್ನ ಉತ್ತರ ಅ. ತೇರದಾಳ ಮತ ಕ್ಷೇತ್ರದಲ್ಲಿರುವ ಒಟ್ಟು ಅಂಗನವಾಡಿ ಕೇಂದ್ರಗಳೆಷ್ಟು; ಸ್ವಂತ ಕಟ್ಟಡ ಹೊಂದಿರುವ ಕೇಂದ್ರಗಳೆಷ್ಟು ಉಳಿದ ಕೇಂದ್ರಗಳಿಗೆ ಯಾವಾಗ ಕಟ್ಟಡಗಳನ್ನು ಮಂಜೂರು ಮಾಡಲಾಗುವುದು. ತೇರದಾಳ ಮತಕ್ಷೇತ್ರದಲ್ಲಿರುವ ಒಟ್ಟು ಅಂಗನವಾಡಿ ಕೇಂದ್ರಗಳ ಸಂಖ್ಯೆ: 302. ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳ ಊ ಸಂಖ್ಯೆ:167 ಇತರೆ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ ಕೆಳಕಂಡಂತಿವೆ. | ಪಂಜಾಯತ್‌ ಕಟ್ಟಡ" 17 | ಸಮುದಾಯ ಭವನ 14 (ಶಾಲಾ ಕಟ್ಟಡ 19 | [ವಾಡಗ ಕಟ್ಟಡ 85 ] ನಾಲ್ಕು (4) ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೂಳ್ಳಲಾಗಿದ್ದು ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಐದು (5) ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಲಭ್ಯವಿರುತ್ತದೆ. ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ನಿವೇಶನ ಮತ್ತು ಅನುದಾನ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ನಿರ್ಮಿಸಲಾಗುವುದು. ಸದರಿ ಕೇಂದೆಗಳಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ ಎಷ್ಟು; ದಾಖಲಾತಿ ಎಷ್ಟು ಮತ್ತು ಹಾಜರಾತಿ ಎಷ್ಟು; ತೆರದಾಳೆ ಮತಕ್ಷೇತ್ರದಲ್ಲಿರುವ ಅಂಗನವಾಡಿ ಕೇಂದಗಳಲ್ಲಿ ದಾಖಲಾಗಿರುವ ಹಾಗೂ ಹಾಜರಾಗಿರುವ ಮಕ್ಕಳ ವಿವರಗಳು ಈ ಕೆಳಕಂಡಂತಿವೆ. ಸದರಿ ಕೇಂದ್ರೆಗಳಲ್ಲಿ ಹಾಜರಾತಿ ಪ್ರಕಾರ ದಾಖಲಾಗಿರುವ ಮಕ್ಕಳ ಮಕ್ಕಳ ಸಂಖ್ಯೆ ಸಂಖ್ಯೆ 25849 25198 ಪೌಷ್ಠಿಕ ಆಹಾರವನ್ನು ವಾರವಿಡಿ ಯಾವ ರೀತಿ ಒದಗಿಸಲಾಗುವುದು (ಸಂಪೂರ್ಣ ಮಾಹಿತಿ ಒದಗಿಸುವುದು) ಭಾರತ ಸರ್ಕಾರದ ಮಾರ್ಗಸೂಚಿಯಂತೆ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದಗಳಲ್ಲಿ ನೋಂದಾಯಿತರಾದ 6 ತಿಂಗಳಿನಿಂದ 3 ವರ್ಷದ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕೇಂದ್ರಗಳ ಮೂಲಕ ಫಲಾನುಭವಿಗಳಿಗೆ, ವಾರಕ್ಕೆ 6 ದಿನ ಮನೆ ಬಾಗಿಲಿಗೆ ಒದಗಿಸಲಾಗುತ್ತಿದೆ. 3 ವರ್ಷದಿಂದ 6 ವರ್ಷದ ಮಕ್ಕಳಿಗೆ ವಾರಕ್ಕೆ 6 ದಿನಗಳು ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಬಿಸಿಯೂಟ ರೂಪದಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಒದಗಿಸಲಾಗುತ್ತಿದೆ. ಇದಲ್ಲದೇ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಾರಕ್ಕೆ 6 ದಿನಗಳು ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ ರೂಪದಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ. ಪ್ರಸ್ತಕ ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಅಂಗನವಾಡಿ ಕೇಂದದ ಫಲಾನುಭವಿ ಗಳಿಗೆ ನೀಡಲಾಗುತ್ತಿದ್ದ ಬಿಸಿಯೂಟದ ಬದಲಾಗಿ ಜಿಲ್ಲಾ ಮೇಲ್ವಿಚಾರಣಾ ಸಮಿತಿಯು ನಿಗದಿಪಡಿಸಿದ ಆಹಾರ ಸಾಮಗ್ರಿಗಳನ್ನು ತಿಂಗಳಿಗೆ ಒಂದು ಬಾರಿ ಫಲಾನುಭವಿಗಳ ಮನೆಬಾಗಿಲಿಗೆ (THR) ಆಹಾರ ಸಾಮಗ್ರಿಗಳನ್ನು ತಲುಪಿಸಲಾಗುತ್ತಿದೆ. ಸಂಪೂರ್ಣ ಮಾಹಿತಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಅಂಗನೆವಾಡಿ ಕೇಂದಗಳನ್ನು' ಹೊಸದಾಗಿ ಪ್ರಾರಂಭಿಸಲು ಇರುವ ನಿಯಮಗಳೇನು; ಕೇಂದ್ರೆ ಸರ್ಕಾರದ ಮಾರ್ಗಸೊಚಿಯನ್ನೆಯ ಹೊಸದಾಗಿ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಲು ಈ ಕೆಳಕಂಡ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ೪ ನಗರ / ಗ್ರಾಮೀಣ ಪ್ರದೇಶದಲ್ಲಿ 1000 ಜನ ಸಂಖ್ಯೆಗೆ ಒಂದು ಹೊಸ ಅಂಗನವಾಡಿ ಕೇಂದ್ರವನ್ನು ತೆರೆಯಬಹುದಾಗಿದೆ. * ಬುಡಕಟ್ಟು ಜನಾಂಗ ಇರುವ ಪ್ರದೇಶದಲ್ಲಿ 700 ಜನಸಂಖ್ಯೆಗೆ ಒಂದು ಹೊಸ ಅಂಗನವಾಡಿ ಕೇಂದ್ರವನ್ನು ತೆರೆಯ ಬಹುದಾಗಿದೆ. * 150 ರಿಂದ 400 ಜನಸಂಖ್ಯೆಗೆ ಹೊಂದಿರುವ 2 ನಗರ / ಗ್ರಾಮೀಣ ಪ್ರಡೇಶದಿ್‌ 17 ಮನಿ ಅಂಗನವಾಡಿ ಕೇಂದ್ರ ವನ್ನು ತೆರೆಯಬಹುದಾಗಿದೆ. * ಗುಡ್ಡಗಾಡು ಹಾಗೂ ಬುಡಕಟ್ಟು ಜನಾಂಗ ಇರುವ ಪ್ರದೇಶದಲ್ಲಿ 150 ರಿಂದ 300 ಜನಸಂಖ್ಯೆಗೆ 1 ಹೊಸ ಮಿನಿ ಅಂಗನವಾಡಿ ಕೇಂದ್ರವನ್ನು ತೆರೆಯಬಹುದಾಗಿದೆ. ಅಂಗನವಾಡಿ ಕೇಂದಗಳ ಫಲಾನುಭವಿಗಳಾದ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಮತ್ತು ಶಾಲೆಬಿಟ್ಟ ಪ್ರಾಯಪೂರ್ವ ಬಾಲಕಿಯರಿಗೆ ಮನೆಗೆ (THR) ಪೂರಕ ಪೌಷ್ಠಿಕ ಅಹಾರವನ್ನು ಒದಗಿಸಲಾಗುತ್ತದೆ. ಉ [ಈ ಕ್ಷೇತದ ಎಷ್ಟು ಇಡ "ಹಾಸ ಕೇಂದ್ರಗಳಿಗೆ ಬೇಡಿಕೆ ಇವುಗಳನ್ನು ಪ್ರಾರಂಭಿಸಲಾಗುವುದು? ಬಂದಿವೆ; ಯಾವಾಗ ತೇರದಾಳ" ``'ಮತಕೇತ್ರದಲ್ಲ ಒಟ್ಟು 179 'ಹೊಸೆ ಅಂಗನವಾಡಿ ಕೇಂದ್ರಗಳಿಗೆ ಬೇಡಿಕೆ ಬಂದಿರುತ್ತವೆ. ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಮಂಜೂರಾತಿ ದೊರೆತ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಂಖ್ಯೆ: ಮಮ 140 ಐಸಿಡಿ 2021 (ಶಶಿಕಲಾ ಅ. ಜೊಲ್ಪೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು. ಮಾನ್ಯ ವಿಧಾನಸಭೆಯ ಸದಸ್ನ್ಥರಾದ ಶ್ರೀ ಸ %; ಈ ್ಲಿಸವದಿ (ತೇರದಾಳ) ಇವರ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ: 3556 ಕ್ಕೆ ಅನುಬಂಧ | ಅಂಗನವಾಡಿ ಕೇಂದ್ರಗಳಲ್ಲಿ ಕೋವಿಡ್‌ ಪೂರ್ವದಲ್ಲಿ ವಾರದಲ್ಲಿ ನೀಡುತ್ತಿದ್ದ ಪೂರಕ ಪೌಷ್ಟಿಕ ಆಹಾರದ ವಿವರ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಮನೆಗೆ ವಿತರಿಸುವ ಪೂರಕ ಪೌಷ್ಟಿಕ ಆಹಾರದ ವಿವರ ಕಮ ವಾರಗಳು ಫಲಾನುಭವಿಗಳ'ವಿವರ ಮನಗೆ ನೀಡುವ ಪೊರಕ ಪೌಷ್ಠಿಕ ಆಹಾರ ಸಂ. 1 ಸೋಮವಾರ ದಿಂದ ಪೌಷ್ಠಿಕ ಪುಷ್ಟಿ ಮಿಶ್ರಣ ಶನಿವಾರದವರೆಗೆ PR ಮಂಗಳವಾರ, ಗುರುವಾರ, ಹಾಲಿನ ಪುಡಿ ಶನಿವಾರ 6 ತಿಂಗಳಿಂದ 3 ವರ್ಷದ 3. ಮಂಗಳವಾರ ಮತ್ತು ಮಕ್ಕಳಿಗೆ ಸಕ್ಕರೆ ಗುರುವಾರ 3 ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ವಿತರಿಸುವ ಪೂರಕ ಪೌಷ್ಟಿಕ ಆಹಾರದ ವಿವರ ಕ್ರ ವಾರಗಳು ಫಲಾನುಭವಿಗಳ'ವಿವರ ಬೆಳೆಗಿನ ಉಪಾಹಾರ ಮಧ್ಯಾಹ್ನೆದ ಊಟ ಸಂ. ] ಸೋಮವಾರಬುಧವಾರ ಮೊಳಕೆ'ಭರಿಸಿದ್‌ ಕಾಳು ಗೋಧಿ`ರಪೆ ಮತ್ತು ಶುಕ್ರವಾರ ಮತ್ತು ಹಾಲು ಬೆಲ್ಲದಿಂದ ತಯಾರಿಸಿದ ಸಜ್ಜಕ pp ಮಂಗಳವಾರ, ಗುರುವಾರ, 3 ರಿಂದ 6 ವರ್ಷದ ಶೇಂಗಾ ಉಂಡೆ ಅನ್ನ, ಸಾಂಬಾರು ಶನಿವಾರ ಮಕ್ಕಳಿಗೆ EU ಮಂಗಳವಾರ್‌'ಮಶ್ತು ps ಬೇಯಿಸಿದ ಗುರುವಾರ ಕೋಳಿಮೊಟ್ಟೆ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಬಾಣಂತಿಯರಿಗೆ ವಿತರಿಸುವ ಆಹಾರದ ವಿವರ ವಾರಗಳು ಫಲಾನುಭವಿಗಳ ವಿವರ ಮಧ್ಯಾಹ್ನದ ಊಟ a (et i ಸೋಮವಾರೆ,ಬುಧವಾರ ಚಿತ್ರಾನ್ನ ಶೇಂಗಾ ಚಿಕ್ಕಿ ಹಾಲು, ಬೇಯಿಸಿದ ಕೋಕ ಶುಕ್ರವಾರ ಮೊಟ್ಟೆ ಮತ್ತು ಮೊಟ್ಟೆ ಸೇವಿಸದ ಫಲಾನುಭವಿಗಳಿಗೆ ಮೊಳಕೆ ಭರಿಸಿದ ಹೆಸರುಕಾಳು tm ಮಂಗಳವಾರ, ಗುರುವಾರ, ಶನಿವಾರ ಗರ್ಭಿಣಿ ಮತ್ತು ಬಾಣಂತಿಯರು ಅನ್ನ, ಸಾಂಬಾರು ಶೇಂಗಾ ಹಾಲು, ಬೇಯಿಸಿದ ಕೋಳಿಮೊಟ್ಟೆ ಮತ್ತು ಮೊಟ್ಟೆ ಸೇವಿಸದ ಫಲಾನುಭವಿಗಳಿಗೆ ಮೊಳೆಕೆ ಭರಿಸಿದ ಹೆಸರುಕಾಳು ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರದ ಫಲಾನುಭವಿ ಗಳಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳ ವಿವರ 6 ತಿಂಗಳಿಂದ-3 ವರ್ಷದ ಮಕ್ಕಳಿಗೆ: ಅಕ್ಕಿ, ಹೆಸರುಬೇಳೆ, ಗೋಧಿ, ಕಡಲೆಬೇಳೆ, ಬೆಲ್ಲ ಸಾಮಗಿಗಳ ಪೆ ಪೌಷ್ಟಿಕ ಪುಷ್ಠಿ ಮಿಶ್ರಣ, ಸಕ್ಕರೆ, ಹಾಲಿನಪುಡಿ. 3ವರ್ಷದಿಂದ-6 ವರ್ಷದ ಮಕ್ಕಳಿಗೆ: ಸಕ್ಕರೆ, ಹಾಲಿನಪುಡಿ ಹೆಸರುಕಾಳು, ಶೇಂಗಾಬೀಜ, ಬೆಲ್ಲ ಗೋಧಿರವೆ, ಅಕ್ಕಿ ತೊಗರಿಬೇಳೆ, LR NSS, ಉಪ್ಪು, ಮಸಾಲೆಮಡಿ, ಎಣ್ಣೆ, ಅರಿಶಿನಪುಡಿ ಮತ್ತು ಮೊಟ್ಟೆ. ಕರ್ನಾಟಕ ವಿಧಾನ ಸಚಿ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ಸಚಿವರು ಉತ್ತರಿಸುವ ದಿನಾಂಕ 35823 : ಶ್ರೀ ಮಹೇಶ್‌ ಎನ್‌. : ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು : 24-03-2021 MW lat ಪ್ರಶ್ನೆ ಉತ್ತರಗಳು [= ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಂತೆಮರಹಳ್ಳಿ ಮತ್ತು ಬಿಳಿಗಿರಿರಂಗನ ಬೆಟ್ಟದ ಬಸ್‌ ನಿಲ್ದಾಣಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆಯೇ; ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಂತೆಮರಳ್ಳಿ ಮತ್ತು ಬಿಳಿಗಿರಿರಂಗನ ಬೆಟ್ಟದ ಬಸ್‌ ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾವನೆ ಕ.ರಾ.ರ.ಸಾ.ನಿಗಮದ ಮುಂದಿರುತ್ತದೆ. ಆ) ಬಂದಿದ್ದಲ್ಲಿ, ಸದರಿ ಬಸ್‌ ನಿಲ್ದಾಣಗಳ ನಿರ್ಮಾಣದ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಸದರಿ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ನಿವೇಶನಗಳನ್ನು ಕ.ರಾ.ರ.ಸಾ.ನಿಗಮಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇ) ಈ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಅಗತ್ಯವಾದ ನಿವೇಶನವನ್ನು ಇಲಾಖೆಯ ವಶಕ್ಕೆ ಪಡೆಯಲು ಸರ್ಕಾರ ಕೈಗೊಂಡಿರುವ | ಕೆಮಗಳೇನು; ಸಂತೇಮರಳ್ಳಿ ಗ್ರಾಮದಲ್ಲಿ ನಿಗಮದ ಬಸ್‌ ನಿಲ್ದಾಣ ನಿರ್ಮಿಸುವ ಉದ್ದೇಶಕ್ಕಾಗಿ ಚಾಮರಾಜನಗರ ತಾಲ್ಲೂಕು ಸಂತೆಮರಳ್ಳಿ ಹೋಬಳಿ, ಸಂತೆಮರಳ್ಳಿ ಗ್ರಾಮಕ್ಕೆ ಸೇರಿದ ಸ.ನಂ.134/3ರ 1-00 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಕಾಯ್ದಿರಿಸಿ ಆದೇಶಿಸಿರುತ್ತಾರೆ ಹಾಗೂ ತಹಶೀಲ್ದಾರ್‌, ಈ) 2021-22ನೇ ಸಾಲಿನಲ್ಲಿ ಈ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಅಗತ್ಯವಾದ ಅನುದಾನವನ್ನು ಮಂಜೂರು ಮಾಡಲಾಗುವುದೇ? (ವಿವರ ನೀಡುವುದು) ಚಾಮರಾಜನಗರ ತಾಲ್ಲೂಕು, ಇವರು "ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕ.ರಾ.ರ.ಸಾ.ನಿಗಮ, ಚಾಮರಾಜನಗರ ವಿಭಾಗ, ಇವರಿಗೆ ಕಾಯ್ದಿರಿಸಿದೆ” ಎಂಬುದಾಗಿ ಆರ್‌.ಟಿ.ಸಿ. ಯ ಕಾಲಂ೨ರಲ್ಲಿ ದಾಖಲಿಸಿರುತ್ತಾರೆ. ಸದರಿ ಜಮೀನು ಖಾಸಗಿ ವ್ಯಕ್ತಿಗಳಾದ ಶ್ರೀಮತಿ ಮರಮ್ಮ ಮತ್ತು ಇತರರಿಗೆ ಸೇರಿದೆ ಎಂಬುದಾಗಿ ಸದರಿಯವರು ಜೆ.ಎಂ.ಎಫ್‌.ಸಿ. ನ್ಯಾಯಾಲಯ, ಯಳಂದೂರು ಇಲ್ಲಿ ಪ್ರಕರಣ ಸಂಖ್ಯೆ: 122/2019ರ ಮೂಲಕ ದಾವೆ ಹೂಡಿರುತ್ತಾರೆ. ಸದರಿ ಪ್ರಕರಣವು ವಿಚಾರಣೆ ಹಂತದಲ್ಲಿದ್ದು, ಪ್ರಕರಣ ಇತ್ಯರ್ಥವಾದ ನಂತರ ನಿಗಮವು ಬಸ್‌ ನಿಲ್ದಾಣ ನಿರ್ಮಾಣ ಮಾಡಲು: ಹೊರಡಿಸಿರುವ ಸುತ್ತೋಲೆ ಸಂಖ್ಯೆ: 01/2015-16, ದಿನಾಂಕ: 06.06.2015ರ ಪ್ರಕಾರ ಸಾರಿಗೆ ಅವಶ್ಯಕತೆ ಹಾಗೂ ಆರ್ಥಿಕ ಲಭ್ಯತೆಯನ್ನು ಆಧರಿಸಿ ಈ ಬಗ್ಗೆ ಕ್ರಮ ಜರುಗಿಸಲಾಗುವುದು. ಯಳೆಂದೂರು ತಾಲ್ಲೂಕು ಅಗರ ಹೋಬಳಿ ಬಿಳಿಗಿರಿರಂಗನಬೆಟ್ಟ ಗ್ರಾಮದ ಸ.ನಂ.4/56ರಲ್ಲಿ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ 87.20 ಎಕರೆ ಪೈಕಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ನಿಲ್ದಾಣ ನಿರ್ಮಿಸುವುದಕ್ಕೆ ಕಾಯ್ದಿರಿಸಿ ಆದೇಶವಾಗಿರುವ 0.24 ಎಕರೆ ಜಮೀನನ್ನು ನಿಗಮದ ಹೆಸರಿಗೆ ಆರ್‌.ಟಿ.ಸಿ.ಯಲ್ಲಿ ದಾಖಲಿಸಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ.ನಿಗಮ, ಚಾಮರಾಜನಗರ ವಿಭಾಗ, ಇವರಿಗೆ ಭೌತಿಕವಾಗಿ ಹಸ್ತಾಂತರ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳು, ಚಾಮರಾಜನಗರ ಜಿಲ್ಲೆ, ಇವರಲ್ಲಿ ಕೋರಲಾಗಿರುತ್ತದೆ. ಸದರಿ ನಿವೇಶನವು ನಿಗಮದ ಸ್ಟಾಧೀನಕ್ಕೆ ಬಂದ ನಂತರ ಸಂಸ್ಥೆಯು ಬಸ್‌ ನಿಲ್ದಾಣ ನಿರ್ಮಾಣ ಮಾಡಲು ಹೊರಡಿಸಿರುವ ಸುತ್ತೋಲೆ ದಿನಾಂಕ: 06.06.2015ರ ಪ್ರಕಾರ ಸಾರಿಗೆ ಅವಶ್ಯಕತೆ ಹಾಗೂ ಆರ್ಥಿಕ ಲಭ್ಯತೆಯನ್ನು ಆಧರಿಸಿ ಈ ಬಗ್ಗೆ ಸಮ ಸಂಖ್ಯೆ: ಟಿಡಿ 139 ಟಿಸಿಕ್ಯೂ 2021 ಜರುಗಿಸಲಾಗುವುದು. NE 7 (ಲಕ್ಷ್ಮಣ ಸರೆಗಪ್ಪ ಸವದಿ) ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಕರ್ನಾಟಕ ವಿಧಾನ ಪೆ ಚುತ್ನೆ ದುರುತಿನ ಪ್ರಶ್ನೆ ಸಂಖ್ಯೆ | 3587 ಸದಸ್ಯರ ಹೆಸರು ಶಿ ರಾಜೀವ್‌ ಪಿ. (ಹುಡಚಿ) | ಉತ್ತರಿಪಬೇಹಾದ ದಿನಾಂಕ | 24.೦8.2೦೦1 ಈ ಉತ್ತರ್‌ [3] ಪನ್ನಗ R 3 ಅ. | ಮುಖ್ಯ ಮಂತ್ರಿ ದ್ರಾಮ ವಿಕಾಸ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯನ್ನು 2೦17-18ನೇ | ಯೋಜನೆಯನ್ನು ದ್ರಾಮದಳ ಅಭಿವೃದ್ಧಿಗಾಗಿ ಸಾಅನಿಂದ ಯಾವ ಉದ್ದೇಶಕ್ಷಾಗ ಜಾಲಿದೆ ಜಾರಿದೆ ತರಲಾಗಿದೆ. Le NE ಆಟ. | ರಾಯಭಾಗ ಡಾಲ್ಲೂಕು, ಹುಡಟ ಮತ ಮುಖ್ಯಮಂತ್ರಿ ಗ್ರಾಮ ವಿಕಾಪ ಕ್ಲೆಂತ್ರದಲ್ಲ ಯಾವ ದ್ರಾಮದಳನ್ನು ಮುಖ್ಯಮಂತ್ರಿ ದ್ರಾಮ ವಿಕಾಸ ಯೋಜನೆದೆ ಆಯ್ತೆ ಮಾಡಿಕೊಳ್ಳಲಾರಿದೆ; ಯೋಜನೆಯಡಿ ಕಡಚಿ ವಿಧಾನಪಭಾ ಕ್ಲೇತ್ರದಲ್ಲ ಈುಡಡಿ (ದ್ರಾ ಮತ್ತು ಬೆಕ್ನೇರಿ ದ್ರಾಮದಳನ್ನು ಆಯ್ತೆ ಮಾಡಲಾಗಿದೆ. ಕೆಲಮೊಂದು ದ್ರಾಮಗಳಲ್ಲ ಈ ಯೋಜನೆಯನ್ನು ಅನುಷ್ಠಾನಗೊಳಸುವಲ್ಲ ವಿಆಂಬವಾದಗುತ್ತಿರುವುದು ಪರ್ಕಾರದ ಗದಮನಕ್ಟೆ ಬಂದಿದೆಯೆಃ ಹಾಗಿದ್ದಲ್ಲ. ತವಾಗಿ ಕಾಮಗಾರಿಯನ್ನು ಕೈಗೊಳ್ಳಲಾಗುವುದೇ? — ಬಂದಿದೆ, ಈ ಯೋಜನೆಯಡಿ ಆಯ್ದೆ ಮಾಡಿರುವ ೨೨91 ದ್ರಾಮಗಳಲ್ಲ ಸಮದ್ರ ಅಭವೃದ್ಧಿ ಕಾಮದಾಲಿಗಳನ್ನು ಅನುಷ್ಠಾನ ಮಾಡಲು ಇದುವರೆದೆ ರೂ.2.34 ಕೊಟದಳನ್ನು ಬಡುಗಡೆ ಮಾಡಲಾಗಿದೆ. ಕಾಮದಾಲಿದಳು ಮುಕ್ತಾಯ ಹಂತದಲ್ಲದ್ದು., ಬಾಕಿ ಇರುವ ರೂ187.66 ಕೊಣಟಗಳನ್ನು ಕ ಪಾಅವಲ್ಲ ಸಂಪೂರ್ಣವಾಗಿ ಬಡುಗಡೆ ಮಾಡಿ ಯೋಜನೆಯನ್ನು ಪೂರ್ಣದೊಆಸಲು ಕ್ರಮವಹಿಪಬೇಕದೆ. ತ ೦ಖ್ಯೆ: ದ್ರಾಅಪ್‌ಅಧಿ5ರ-ಅ]3ರ:ಆರ್‌ಆರ್‌:2೦೭1 ದ್ರಾಮೀಣಾಭವೃದ್ಧಿ ಮತ್ತು ಪಂಚಾಯತ್‌ ರಾಜ್‌ ಪಚಿವರು ಎಸ್‌. ಈಶ್ತರಪ ವೆ ಬ yy ಗ್ರಾಮೀಣಾಭಿವೃದ್ಧಿ ಪುಶ್ತು | ಹೆಡಹಾಯತಶ್‌ ರಾಜ್‌ ಸಚಿವರು MW ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 3635 ಸದಸ್ಯರ ಹೆಸರು : ಡಾ॥ ಅನ್ನದಾನಿ ಕೆ. (ಮಳವಳ್ಳಿ) ಉತ್ತರಿಸುವ ದಿಪಾಂಕ : 24.03.2021 ಉತ್ತರಿಸುವ ಸಚಿವರು : ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ಸಚಿವರು. ಕಸಂ ಪ್ತ ಉತ್ತರ ಅ) ರಾಜ್ಯಾದ್ಯಂತ ಅಂಗನವಾಡಿ ರಾಜ್ಯದ ಎಲ್ಲಾ ಅಂಗನವಾಡಿ ಮಕ್ಕಳಿಗೆ 2017ನೇ ಜೂನ್‌ ಕೇಂದ್ರಗಳಲ್ಲಿ ಮಕ್ಕಳಿಗೆ ವಿತರಿಸುವ | ತಿಂಗಳಿನಿಂದ ವಾರದಲ್ಲಿ ಎರಡು ದಿನ ಮೊಟ್ಟೆಯನ್ನು ಸಮಗ್ರ ಆಹಾರದ ಜೊತೆಗೆ ಮೊಟ್ಟೆಯನ್ನು ಮಕ್ಕಳ ಅಭಿವೃದ್ಧಿ ಯೋಜನೆಯು ಪೂರಕ ಪೌಷ್ಠಿಕ ಆಹಾರ ವಿತರಿಸುವ ಯೋಜನೆ ಸರ್ಕಾರದ ಕಾಂರ್ಯಕ್ತಮದಡಿ ವಿತರಿಸಲಾಗುತ್ತಿದೆ. ಮುಂದಿದೆಯೇ; ಇದಲ್ಲದೇ, ಈ ಯೋಜನೆಯಡಿ ಈ ಕೆಳಕಂಡಂತೆ ಮೊಟ್ಟೆಂಯನ್ನು ವಿತರಿಸಲಾಗುತ್ತಿದೆ. 6 ತಿಂಗಳಿಂದ 3 ವರ್ಷದ ತೀವ್ರ ಅಪೌಷ್ಠಿಕ ಮಕ್ಕಳಿಗೆ ಬಾರದಲ್ಲಿ 3 ದಿನ ಮೊಟ್ಟೆಯನ್ನು ನೀಡಲಾಗುತ್ತಿದೆ. 3 ರಿಂದ 6 ವರ್ಷದ ತೀವ್ರ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆಯನ್ನು ನೀಡಲಾಗುತ್ತಿದೆ. 5 ಹಿಂದುಳಿದ ಜಿಲ್ಲೆಗಳಾದ ಕಲ್ಬುರ್ಗಿ, ಬೀದರ್‌, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳ 6 ತಿಂಗಳಿಂದ 3 ವರ್ಷದ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 3 ರಿಂದ 6 ವರ್ಷದ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆಂಶುನ್ನು ನೀಡಲಾಗುತ್ತಿದೆ. ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪೂರಕ ಪೌಷ್ಠಿಕ ಆಹಾರದ ಜೊತೆ ಮೊಟ್ಟೆಗಳನ್ನೂ ಸಹ ಮಕ್ಕಳ ಮನೆಗೆ ನೀಡಲಾಗುತ್ತಿದೆ. ಆ) ಹಾಗಿದ್ದಲ್ಲಿ, ಮಕ್ಕಳಿಗೆ ಪ್ರೋಟೀನ್‌ಯುಕ್ತ ಮೊಟ್ಟೆ ವಿತರಿಸಲು ಇರುವ ತೊಡಕುಗಳೇಮು; ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ಇ) | ಆಹಾರದ ಜೊತೆ ಮೊಟ್ಟೆ ವಿತರಣೆಯನ್ನು ಯಾವಾಗ ಪ್ರಾರಂಭಿಸಲಾಗುವುದು? ಸಣ ಮಮ 141 ಐಸಿಡಿ 2021 (ಅಶಿಕಲಾ ಅ. ಜೊಲ್ಪ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ, ಹಿರಿಯ ನಾಗರೀಕರ ಸಬಲೀಕರಣ ಸಚಿವರು. Te ಕರ್ನಾಟಕ ವಿಧಾನ ಪಭೆ (_ ಚುಕ್ತೆ ದುರುತಿವ ಪ್ರಶ್ನೆ ಸಪಂಖ್ಯೆ 3608 ಪದಪ್ಯರ ಹೆಪರು ಡಾ: ಭರಡ್‌ ಶೆಟ್ಟ ವೈ.((ಮಂದಳೂರು ವದರ ಉತ್ಪರ) ಉತ್ತಲಿಪುವವರು ಮಾವ್ಯ ಮಹಿಳಾ ಮತ್ತು ಮಕ್ತಆ ಅಭವೃದ್ಧಿ. ವಿಕಲಚೇತವರ ಮತ್ತು ಹಿಲಿಯ ವಾದರಿಕರ ಸಬಲೀಕರಣ ಇಲಾಖಾ ಪಚಿವರು:. ಉತ್ತಲಿಪಬೇಕಾದ ವಿವಾಂಕ:ಃ 24-0೦3-2೦೧ ಕ್ರ ಪಂ. ಪಶ್ನೆ ಕಿ ಅ) ರಾಜ್ಯದಲ್ಲ ಖಾಅ ಇರುವ ಶಶು ಅಭವೃದ್ಧಿ ಮಹಿಳಾ ಮತ್ತು ಮಕ್ಷಳ ಅಭವೃದ್ಧಿ ಇಲಾಖೆಯ 202೦-82ನೇ ಯೋಜನಾಧಿಕಾರಿಗಳ ಒಟ್ಟು ಹುದ್ದೆಗಳು | ಫಾಅನ ವೃಂದ ಮತ್ತು ನೇಮಕಾತಿ ನಿಯಮಾವಳಿಯ ವೃಂದ ಎಷ್ಟು ; ಬಲದಂತೆ ರಾಜ್ಯದಲ್ಲ ಖಾಆ ಇರುವ ಶಿಶು: ಅಭವೃದ್ಧಿ ಯೋಜನಾಧಿಕಾಲಿಗಳಆ ಹುದ್ದೆಗಳ ಮಾಹಿತಿ ಈ ಕೆಳಕಂಡಂತಿದೆ. [ ಮೆಂಜೂರು ಭರ್ತಿ ಖಾಲ | 2೦8 160 48 ಆ) 75 ಅಭವೃದ್ಧಿ ಯೋಜನಾಧಿಕಾರದತಈ ಇಲ್ಲ. ಹುದ್ದೆಗಳನ್ನು ತುಂಬಲು ಪರ್ಕಾರದ ಮುಂದೆ 2೦18-1೨ನೇ ಸಪಾಅನವಲ್ಲ ಹೆಪಿಎಸ್‌ಪಿ ಮೂಲಕ ೮೭ ಶಿಶು ಪ್ರಸ್ಥಾವನೆ ಇದೆಯೇ; ಅಭವೃದ್ಧಿ ಯೋಜನಾಧಿಕಾಲಿ ಹುದ್ದೆಗಳನ್ನು ನೇರ ನೇಮಕಾತಿಲಂದ ತುಂಬಲು ಅಧಿಪೂಚನೆ ಪಂಖ್ಯೆ:P5SC 72-RTB 2016, Dated 2೦.1.2೦18 ರನ್ನಯ ಅಧಿಪೂಚಿಸಲ್ಲಟ್ಟದ್ದು, ಬಿನಾಂಕಃ೦೮.೦3.2೦19 ರಂದು ಕಂ ಹುದ್ದೆಗಆದೆ ನೇಮಕಾತಿ ಆದೇಶ ಹೊರಡಿಸಲಾಗಿದೆ. ಉಟದ 2 ಹುದ್ದೆಗಳ ಹೆಚ್ಚುವಲಿ ಪಟ್ಟ ಬಂಬಿದ್ದು ವೇಮಕಾತಿ ಆದೇಶ ಹೊರಡಿಪುವ ಕ್ರಮ ಪ್ರಗತಿಯಲ್ತದೆ. ಇ) | ಹಾಗಿದ್ದಲ್ಲ. - ಹಾವ `ಕಾಲನುತಹಾಳರ್‌] ಆರ್ಥಿಕ ಇಲಾಖೆಯ ಪತ್ರ ಸಂಖ್ಯೆ: FD141/FRC-20, ರ್ಥ ತ್ರ ್ಯ ಭರ್ತಿ ಮಾಡಲಾಗುವುದು; ದಿವಾಂಕ;೦7.೦೨.೭2೦೭೦ರ ಪತ್ರದಲ್ಲ ರಾಜ್ಯದಲ್ಲ ಹೋವಿಡ್‌-19ರ ಹಿನ್ನೆಲೆಯಲ್ಲ ಪರ್ಕಾರದ ವೆಚ್ಚದಲ್ಲ ಮಿತವ್ಯಯ ಪಾಅಪಲು ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ತಡೆ ಹಿಡಿಯಲು ಆದೇಶಿಪಲಾಗಿದ್ದು, ನಿಯಮ ಪಡಿಅಕೆಯಾದ ನಂತರ ನೇರ ನಮೇಮಕಾತಿದೆ ನಿಯಮಾನಮುಪಾರ ಲೋಕಸೇವಾ ಆಯೋಗವನ್ನು ಪಮಾಲೋಚಿನಿ ಕ್ರಮವಹಿಪಲಾದುವುದು. ಈ) | ಈ ಹುದ್ದಗೆ ನದನಪಹಾರುವ ನಿದ್ಯಾಹ್ಹತ್‌] ಏನುಃ (ಮಾಹಿತಿ ನೀಡುವುದು) ಇಲಾಖೆಯ ವೃಂದ ಮತ್ತು `ನೇಮಕಾತ ನಿಯಮಾವಾದಕ ನೇಮಕಾತಿ ವಿಧಾನದಲ್ಪ ಶಿಶು ಅಭವೃದ್ಧಿ ಯೋಜನಾಧಿಕಾಲಿಗಟ ಹುದ್ದೆದೆ ನಿಗಧಿಪಡಿಪಿದ ವಿದ್ಯಾರ್ಹಡೆಯು ಎ೦.ಎಸ್‌.ಡಬ್ಬ್ಯೂ ಅಥವಾ ದೃಹ ವಿಜ್ಞಾವದಲ್ಲ ಸಾತಕೋತ್ತರ ಪದವೀಧರರಾಗಿರಬೇಕಾಗುತ್ತದೆ. (Family Resource Management/Food Nutrition/Food Science and Nutrition/Human Development and Family relations/Human Development & Family Studies/ Human Development and Family relations/Child Development or Master of Science in Home Science or Master of Arts in Women studies or Master of Arts in Sociology from an University Established by law) ಉ) | ಮಂಗಳೂರಿನಲ್ಲ ಖಾಅ ಇರುವ ಶಿಶು ಮಂದಳೂರಿನಲ್ಲ ಖಾಆ ಇರುವೆ ಶಿಶು ಅಭವೃದ್ಧಿ ಅಭವೃದ್ಧಿ ಯೊಂಜನಾಭಿಕಾಲಿದಳ ಹುದ್ದೆಗಳು | ಯೋಜನಾಧಿಕಾರಿಗಳ ಹುದ್ದೆಗಳ ಮಾಹಿಪಿ ಈ ಕೆಳಕಂಡಂತಿದೆ. ಎಪ್ಪುಃ [ಮಂಜೂರು | ಭರ್ತಿ ಖಾಲ 07 | ೦4 [ec] ಊ) | ದೌಣ ಕನ್ನಡ ಜಲ್ಲೆಯಲ್ಲ ಖಾಅ ಇರುವ ನನಾಂಕರ7/೦೨/5೦೭0ರ ಆರ್ಥಿಕ ಇಲಾಖೆಯ ನಿರ್ಭಂಧ ಹುದ್ದೆಗಳನ್ನು ಯಾವಾದ ತುಂಬಲಾದುವುದು; | ಆದೇಶ ಪಡಿಅಕೆ ನಂತರ ನಿಯಮಾನುಪಾರ ಭರ್ತಿಗೆ ಕ್ರಮ ವಹಿಪಲಾರುವುದು. ಬಿ) T ಇದಕ್ಷಾಗಿ ಪರ್ಕಾರ ಕೈಗೊಂಡಿರುವ ಇಲಾಖೆಯ ವೈಂದ ಮತ್ತು ನೇಮಕಾತಿ ನಿಯಮದಳ ಪ್ರಕಾರ ಶ್ರಮಗಳೇಮ? ಶೇಶಡ 6೦ರಷ್ಟು ಅಧಿಂತ್ಲಕರು ದರ್ಜೆ-1! / ಪಹಾಯಶ ಶಿಶು ಅಭವೃದ್ಧಿ ಯೋಜನಾಧಿಕಾಲಿಗಳು / ಅಧಿಂಶ್ಲಕರು ಬೀಂಪ್ಲಹಾಲಯ, ಬಾಲಕರ ಬಾಲಮಂದಿರ ಮುಂತಾದ ಗ್ರೂಪ್‌ “ಬ” ಇನ್ನು ಇತರೆ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಪುತ್ತಿರುವ ಅಭ್ಯರ್ಥಿಗಳು ಕನಿಷ್ಠ ೦3 ವರ್ಷಗಳ ಅರ್ಹಡಾದಾಯಕಶ ಪೇವೆ ಪೂರೈಲಿರುವವರನ್ನು ಮುಂಬಡ್ತಿದೆ ಪರಿಗಣಿಪಲು ಅವಕಾಶ ಕಲ್ಪಪಲಾಗಿದೆ. ಪ್ರಪ್ನುತ ೦3 ವರ್ಷಗಳ ಕನಿಷ್ಠ ಅರ್ಹತಾದಾಯಕ ಪೇವೆ ಪೂರೈನಿದ ಅಭ್ಯರ್ಥಿಗಳು ಲಭ್ಯವಿಲ್ಲದಿರುವುದರಿಂದ ಆಡಳಡಾತೃಕ ಹಿತದೃಷ್ಟಿಯ ಮೇರೆಗೆ ಅರ್ಹ ದ್ರೂಪ್‌ “ಬ” ಅಧಿಕಾರಿಗಳನ್ನು ಹೆಚ್ಚುವರಿ ಪ್ರಭಾರದಲ್ಲಿಟ್ಟು ಕೆಲಪ ನಿರ್ವಹಿಪಲಾದುತ್ತಿದೆ. ಪಂ. ಮಮಖಜ 13 ಎನ್‌ಜೆಡಿ 2೦೦1 PH (ಶಶಿಲ್‌ ಅ.ಜೊಲ್ಲೆ) ಮಹಿಳಾ ಮತ್ತು ಮಕ್ಷಳ ಅಭವೃದ್ಧಿ ಹಾಗೂ ವಿಕಲಚೇತನರ ಮಡ್ತು ಹಿಲಿಯ ವಾದಲಿಕರ ಪಬಲೀತಶರಣ ಇಲಾಖಾ ಪಚಿವರು. ಣು ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ | 3527 ಸದಸ್ಯರ ಹೆಸರು | ಶ್ರೀ ಮಸಾಲ ಜಯರಾಮ್‌ ಉತ್ತರಿಸುವ ದಿನಾಂಕ [24703/2021 ಉತ್ತರಿಸುವವರು | ತೋಟಗಾರಿಕೆ ಮತ್ತು ರೇಷ್ಮೆ ಸಚಿವರು ಪ್ರಶ್ನೆಗಳು ಉತ್ತರ ಅ) | ತುರುವೇಕೆರೆ ತಾಲ್ಲೂಕಿನಲ್ಲಿ ರೇಷ್ಮೆ | ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನಲ್ಲಿ ರೇಷ್ಮೆ ಇಲಾಖೆಯ ವತಿಯಿಂದ ಕಾರ್ಯ | ಇಲಾಖೆ ವತಿಯಿಂದ ಯಾವುದೇ ರೇಷ್ಮೆ ಬಿತ್ತನೆ ಕೋರಿಯ ನಿರ್ವಹಿಸುತ್ತಿರುವ ರೇಷ್ಮೆ ಬಿತ್ತನೆ ಕೋರಿಯ | ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಘಫಟಕಗಳೆಷ್ಟು: (ಸಂಪೂರ್ಣ ಮಾಹಿತಿ ನೀಡುವುದು) ಆ) |ಸುಮಾರು ವರ್ಷಗಳಿಂದ ಕಾರ್ಯ | ಉದ್ಭವಿಸುವುದಿಲ್ಲ ನಿರ್ವಹಿಸುತ್ತಿರುವ ರೇಷ್ಮೆ ಬಿತ್ತನೆ ಕೋರಿಗಳು ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆ; ಇ) ಹಾಗಿದ್ದಲ್ಲಿ ರೇಷ್ಠ್ಟ ಬೆಳೆಯ ಮೇಲೆ | ತುರುವೇಕೆರೆ ತಾಲ್ಲೂಕಿನಲ್ಲಿ ಪ್ರಸ್ತುತ ಶೇ.100 ರಷ್ಟು ದ್ವಿತಳಿ ಅವಲಂಬಿತರಾಗಿರುವ ಬೆಳೆಗಾರರಿಗೆ | (ಶುದ್ದ ಮತ್ತು ಸಂಕರಣ ಗೂಡು) ಉತ್ಪಾದಿಸಲಾಗುತ್ತಿದೆ. ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು | ರೇಷ್ಟ ಮೊಟ್ಟೆ ಪೂರೈಕೆಗಾಗಿ ಸರ್ಕಾರಿ ಮಾದರಿ ಬಿತ್ತನೆ ಕೈಗೊಂಡಿರುವ ಯೋಜನೆಗಳಾವುವು; ಕೋರಿ, ತುಮಕೂರು, ಹಾಗೂ ಕೇಂದ್ರ ರೇಷ್ನ್ಲೆ ಮಂಡಳಿಯ “ಎನ್‌ಎಸ್‌ಎಸ್‌ಓ" ಸಂಸ್ಥೆಯ ಮುಖಾಂತರ ಬಿತ್ತನೆ ಮೊಟ್ಟೆ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಅನುವು ಮಾಡಿಕೊಡುವ ನಿಟ್ಟೆನಲ್ಲಿ ಪುಲ್ಲಡೇವನಹಳ್ಳಿ ಜಾಕಿ: ಸಾಕಾಣಿಕಾ ಕೇಂದ್ರವು: ರೇಷ್ಮೆ ಹುಳುಗಳನ್ನು 2ನೇ ಹಂತದವರೆಗೆ ಸಾಕಾಣಿಕೆ ಮಾಡಿ ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಚಾಕಿ ಹುಳುಗಳನ್ನು ಪೂರೈಸುತ್ತಿದೆ. ಈ) |ಸದರಿ ಯೋಜನೆಗಳನ್ನು ರೈತರಿಗೆ | ದ್ವಿತಳಿ ಜಾಕಿ ಹುಳುಗಳಿಗೆ ರೂ.1000/- ಪ್ರತಿ 100 ಹೊಟ್ಟೆಗೆ ತಲುಪಿಸುವಲ್ಲಿ ಸರ್ಕಾರ ಕೈಗೊಂಡ | ಸಹಾಯಧನವನ್ನು "ರೇಷ್ಮೆ ಕೃಷಿ ಅಭಿವೃದ್ಧಿಗೆ ನೂತನ ಕುಮಗಳೇನು? (ಸಂಪೂರ್ಣ ಮಾಹಿತಿ| ಕರ್ತೃತ್ವ ಶಕ್ತಿ ಮತ್ತು ಭಾಗೀದಾರರಿಗೆ ಸವಲತ್ತು" ನೀಡುವುದು) ಯೋಜನೆಯಡಿ ರೇಷ್ಮೆ ಬೆಳೆಗಾರರಿಗೆ ಒದಗಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಜೇಷ್ಠತೆಯನ್ನಾಧರಿಸಿ ಕ್ಷೇತ್ರಮಟ್ಟದಲ್ಲಿ ಕಾರ್ಯಕ್ರಮವನ್ನು ಅನಮುಷ್ಠಾನಗೊಳಿಸಲಾಗುತ್ತಿದೆ. ಸಹಾಯಧನ/ ಪ್ರೋತ್ಸಾಹಧನವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ರ87/ಖಜಾನೆ-2 ಮುಖಾಂತರ ನೇರವಾಗಿ ಜಮಾ ಮಾಡಲಾಗುತ್ತದೆ. ಹಾಗೂ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸಲು ಕ್ರಮಕ್ಕೆ ಗೊಳ್ಳಲಾಗುತ್ತಿದೆ. ಸಂಖ್ಯೆ: ರೇಷ್ಮೆ 85 ರೇಕೃವಿ 2021 ಸ್‌ ತೋಟಗಾರಿಕೆ ಮತ್ತು ರೇಷ್ಮೆ ಸಚಿವರು 1. ಸದಸ್ಯರ ಹೆಸರು 2. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 3. ಉತ್ತರಿಸಬೇಕಾದ ದಿನಾಂಕ ly ಕರ್ನಾಟಿಕ ವಿಧಾನ ಸಭೆ : ಶ್ರೀ ವಿ.ಮುನಿಯಪ್ಪ ಶಿಡ್ಲಘಟ್ಟ) :3566 : 24.03.2021 4. ಉತ್ತರಿಸುವ ಸಚಿವರು : ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಪ್ರ.ಸಲ ಪುಶ್ನೆ ಉತ್ತರ ಅ) | ಗ್ರಾಮೀಣಾಭಿವೃದ್ದಿ ಈಗಾಗಲೇ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಗೆ ಪಂಚಾಯತ್‌ ರಾಜ್‌ | ಮಂಜೂರಾಗಿರುವ ಸಹಾಯಕ ಇಂಜಿನಿಯರ್‌ ಹಾಗೂ ಕಿರಿಯ ಇಂಜಿನಿಯರ್‌ ಇಲಾಖೆಯ ವೃಂದದಲ್ಲಿ ಈ ಕೆಳಕಂಡಂತೆ ಭರ್ತಿ ಮಾಡಲಾಗಿದೆ. ಮ್‌ ಡಿ ಕ] ವೃಂದ | ಮಂಜೂ ರ್ತಿ ಮಾಡಲಾದ ಹುದ್ದೆಗಳು ಬಾಲಿ ಇಂಜಿನಿಯರಿಂಗ್‌ ಸಂ ರಾದ ನೇರ 1 ಶಾಶ್ನತವಿಲೇನಾ3 | ಹುದ್ಮೆಗಳು ವಿಭಾಗದಲ್ಲಿ ಕಿರಿಯ ಹುಜೈಗ | ನೇಮಕಾತಿ ಅಭಿಯಂತರರು ಹಾಗೂ ಘು ಸಹಾಯಕ 1. | ಸಾಯಕ 256 147 32 (ಸಹಾಯಕ 29 ಅಭಿಯಂತರರುಗಳ ಇಂಜಿನಿಯರ್‌ ಇಂಜಿನಿಯರ್‌ (ವಿ-1) ಹುದ್ದೆಗಳು 48 (ಸಹಾಯಕ ಖಾಲಿಯಿರುವುದು ಇಂಜಿನಿಯರ್‌ (ವಿ-2) pd. 2] 3ರಿಯ 568 472 61 35] ಬಂದಿದೆಯೇ ” [ಇಂಜಿನಿಯರ್‌ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 09 ಸೇಶಿಕಾ 2020, ದಿನಾ೦ಕ: 08.12.2020 ರನ್ನಯ ಲೋಕೋಪಯೋಗಿ ಇಲಾಖೆಯ ಸೇವೆಗೆ ಸೇರಿದ ಒಟ್ಟು 141 ಸಹಾಯಕ ಇಂಜಿನಿಯರ್‌ ಹಾಗೂ ಕಿರಿಯ ಇಂಜಿನಿಯರ್‌ಗಳನ್ನು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಂಡಿರುತ್ತಾರೆ. ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲಿ ನೇಮಕಗೊಂಡಿರುವ ಹಾಗೂ ಶಾಶ್ವ್ಯಕವಾಗಿ ವಿಲೀನಾತಿಗೊಂಡಿರುವ ಸಹಾಯಕ ಇಂಜಿನಿಯರ್‌ / ಕಿರಿಯ ಇಂಜಿನಿಯರ್‌ಗಳ ಪೈಕಿ ಕೆಲವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಗಳಿಗೆ ಆಡಳಿತಾತಕ ಹಿತದೃಷ್ಠಿಯಿಂದ ನಿಯೋಜಿಸಿರುವುದರಿಂದ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್‌ / ಕಿರಿಯ ಇಂಜಿನಿಯರ್‌ಗಳು ಖಾಲಿ ಇರುತ್ತವೆ ಆ) | ಬಂದಿದ್ದಲ್ಲಿ ತಾಲ್ಲೂಕು| ಮೇಲಿನ (ಅ) ದಲ್ಲಿ ತಿಳಿಸಿರುವಂತೆ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಪಂಚಾಯತಿ ಮತ್ತು | ಖಾಲಿ ಇರುವ ಹುದ್ದೆಗಳಿಗೆ ಹೆಚ್ಚಿನ ಪ್ರಭಾರದಲ್ಲಿರಿಸಿ ಅಡಚಣೆಯಾಗದಂತೆ ಜಿಲ್ಲಾ ಪಂಚಾಯತ್‌ | ಕೆಲಸ ನಿರ್ವಹಿಸಲಾಗುತ್ತಿದೆ. ಅಲ್ಲದೇ ಆರ್ಥಿಕ ಇಲಾಖೆಯ ಸಹಮತಿ ಪಡೆದು ವಿಭಾಗಗಳಲ್ಲಿ ಕೆಲಸ | ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಪ್ರಸ್ತಾವನೆ ಇದೆ. ಕಾರ್ಯಗಳಿಗೆ ಅಡಚಣೆಯಾಗುತ್ತಿರುವುದ ರಿಂದ ಖಾಲಿಯಿರುವ ಎಲ್ಲಾ ವೃಂದದ ಹುದ್ದೆಗಳಿಗೆ ನೇಮಕಾತಿ ಮಾಡಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? > | 6: (ಜೆ.ಎಸ್‌.ಈಶ್ನರಪ್ಪ) ಗ್ರಾಮೀಣಾಭಿವೃದ್ದಿ ಮತ್ತು ಈ್ಕುಪಾಯತ್‌ ರಾಜ್‌ ಸಚಿವರು ಗ್ರಾಮೀಣಾಭಿವ್ಯ ದ್ರಿ ಮೆತು ಫಂಚಾಯಶ್‌ ರಾಜ್‌ ಸಜನ