ಇ ಪಸಂಮೀ 304 ಸಲೆವಿ 2022 | Wy is ಕರ್ನಾಟಕ ವಿಧಾನಸಭೆ ಸದಸ್ಯರ ಹೆಸರು : ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ ; 20 ಉತ್ತರಿಸಬೇಕಾದ ದಿನಾಂಕ - 26.12.2022 ಉತ್ತರಿಸಬೇಕಾದ ಸಚಿವರು - ಮಾನ್ಯ ಪಶುಸಂಗೋಪನೆ ಸಚಿವರು [ಕ್ರಸಂT ಪ್ನೆ ನ ರನ ನನಗು ಮತ್ತಾಎತ್ತಗ್‌ಗ/ ಇತ್ತ ದಾವಣ ಪಕ್ಸಯಕ್ಷ್‌ ಬರದು ರಾಜ್ಯದಲ್ಲಿ ಗಂಟಲು ರೋಗ ಬಂದಿರುವುದು | ಜಾನುವಾರುವಿಗೆ ಗಂಟಲುಬೇನೆ ರೋಗ ಬಂದಿರುವ ಪ್ರಕರಣ ನಿಜವಲ್ಲವೇ; ದಾಖಲಾಗಿರುತ್ತದೆ. ಆ [ಈ `ರೋಗಕ್ಕೆ` ತುತ್ತಾಗಿ "ಜಾನುವಾರುಗಳ!" ಗಂಟಲುಚೇಣೆ ರೋಗದಿಂದ ಬಳಲುತಿದ್ದ ಜೌಷಧವಿಲ್ಲದೆ ಸಾಪನೃಪುುತ್ತಿರುವುದು | ಜಾನುವಾರುವುಗೆ (ಎಮ್ಮೆ) ಚಿಕಿತ್ಸೆ ನೀಡಿರುತ್ತದೆ. ಆದರೂ ಸದರಿ ಸರ್ಕಾರದ ಗಮನಕ್ಕೆ ಬಂದಿದೆಯೇ; ಜಾನುವಾರು ಮರಣ ಹೊಂದಿರುತ್ತದೆ. ಇ 'ಜೆಳೆಗಾವಿ ಜಿಲ್ಲೆಯಲ್ಲಿ" ಇದುವರೆಗೂ ಎಷ್ಟು ಬೆಳೆಗಾವಿ "ಜಿಲ್ಲೆಯಲ್ಲಿ" `ಗಂಟಲುಬೇನೆ `ಕೋಗದಿಂದ | ಆಕಳು ಮತ್ತು ಎತ್ತುಗಳು ಸಾಪನ್ನಪ್ಪಿರುತ್ತವೆ; | ಯಾವುದೇ ಜಾನುವಾರು ಮರಣ ಹೊಂದಿರುವುದಿಲ್ಲ. ಇದರಿಂದಾಗಿ ರೈತರಿಗೆ ಸಾಕಷ್ಟು ಹಾನಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; _ ಈ - ಬಂದಿದ್ದಲ್ಲಿ, ಆರ್ಥಿಕ ಇಲಾಖೆಯಿಂದ] ಅನುದಾನ ಮಂಜೂರು ಮಾಡಿ, -ಅನ್ವಯಿಸುವುದಿಲ್ಲ- ಪಶುಸಂಗೋಪನೆ ಇಲಾಖೆ ಮೂಲಕ ರೈತರಿಗೆ ಪರಿಹಾರವನ್ನು ಒದಗಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವುದೇ? |