ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು ಶ್ರೀ ದೊಡ್ಡ್ಗಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2296 ಉತ್ತರಿಸಬೇಕಾದ ದಿನಾಂಕ [19.03.2021 ಉತ್ತರಿಸಬೇಕಾದವರು ನಗರಾಭಿವೃದ್ಧಿ ಸಚಿವರು ಕ್ರ.ಸಂ ಪ್ರಶ್ನೆ ಉತ್ತರ ಅ) |ಕಿತ್ತರ ಮತ್ತು ಎಂಕೆ. ಹುಬ್ಬಳ್ಳಿ | ಕಿತ್ತೂರ ಮತ್ತು ಎಂಕೆ. ಹುಬ್ಬಳ್ಳಿ ಪಟ್ಟಣಗಳಿಗೆ ಪಟ್ಟಣಗಳಿಗೆ ರೇಣುಕಾ ಸಾಗರದಿಂದ | ರೇಣುಕಾ ಸಾಗರದಿಂದ ಕುಡಿಯುವ ನೀರು ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ | ಒದಗಿಸುವ ಪ್ರಸ್ಲಾವನೆಯು ಸರ್ಕಾರದ ಸರ್ಕಾರದ ಮುಂದಿರುವುದು ನಿಜವೇ; ಮುಂದಿರುವುದಿಲ್ಲ. ಆ) |ಹಾಗಿದ್ದಲ್ಲಿ. ಈ ಪ್ರಸ್ತಾವನೆಯು ಪ್ರಸ್ತುತ | ಕಿತ್ತೂರು ಮತ್ತು ಎಮ್‌. ಕೆ. ಹುಬ್ಬಳ್ಳಿ ಪಟ್ಟಣಗಳು ಯಾವ ಹಂತದಲ್ಲಿದೆ; ಹಾಗೂ ಮಾರ್ಗ ಮಧ್ಯದ 13 ಹಳ್ಳಿಗಳಿಗೆ ರೇಣುಕಾ ಇ) ಈ ಪ್ರಸ್ತಾವನೆಗೆ ಅನುಮೋದನೆ ನೀಡಿ, ಸಾಗರ ಜಲಾಶಯದಿಂದ ಕುಡಿಯುವ ನೀರು ಅನುಹಾನ ಜುಗ ಸಕಾರದ ಸರಬರಾಜು ಮಾಡಲು ಕರ್ನಾಟಕ ನಗರ ನೀರು ಕ್ರಮವೇನು; ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ರೂ.12321.00 ಲಕ್ಷಗಳಿಗೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು ಮಂಡಳಿಯಿಂದ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆಯು ಸ್ವೀಕೃತವಾದಲ್ಲಿ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಅನುದಾನದ | ಲಭ್ಯತೆಗನುಗುಣವಾಗಿ ಪರಿಶೀಲಿಸಲಾಗುವುದು. ಸಂಖ್ಯೆ: ನಅಇ 65 ಯುಎಂಎಸ್‌ 2೦21 ನಗರಾಭಿವೃದ್ಧಿ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 2088 ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ರಾಘವೇಂದ್ರ ಬಸವರಾಜ್‌ ಹಿಟ್ನಾಳ್‌ ಕೆ. (ಕೊಪ್ಪಳ) ಉತ್ತರಿಸಬೇಕಾದ ದಿನಾಂಕ : 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ. ಪ್ರಶ್ನೆ ಉತ್ತರ ಸಂ ಅ ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿರುವ ಬಿ.ಪಿ.ಎಲ್‌ | ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 60650 ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿದಾರರ ಸಂಖ್ಯೆ | ಹಾಗೂ 6715 ಅಂತ್ಯೋದಯ ಪಡಿತರ ಚೀಟಿಗಳು ಇರುತ್ತವೆ. ಎಷ್ಟು; ಆ ಪ್ರಸ್ತುತ ಹೊಸದಾಗಿ ಪಡಿತರ ಚೀಟ | ಹೊಸ ಪಡಿತರ ಚೀಟಿಗಾಗಿ ಅರ್ಜಿಗಳ ಸಿೀಕೃತಿ ಪ್ರಕ್ರಿಯೆಯನ್ನು ವಿತರಿಸಲಾಗುತ್ತಿದೆಯೇ; ಚಾಲನೆಯಲ್ಲಿದೆ. ಆದ್ಯತಾ ಪಡಿತರ ಚೀಟಿ ವಿತರಣೆಯನ್ನು | ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ, ಆದ್ಯತೇತರ ಪಡಿತರ ಚೀಟಿಯನ್ನು ಆನ್‌ ಲೈನ್‌ ಮುಖಾಂತರ ಪಡೆದುಕೊಳ್ಳಲು | ಅವಕಾಶವನ್ನು ಕಲ್ಪಿಸಲಾಗಿದೆ. ಇ ಸದರಿ ಕ್ಷೇತ್ರದಲ್ಲಿರುವ ಪಡಿತರ ವಿತರಣಾ | ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 70 ನ್ಯಾಯಬೆಲೆ ಕೇಂದ್ರಗಳೆಷ್ಟು; ಅಂಗಡಿಗಳು ಕಾರ್ಯನಿರ್ವಹಿಸುತ್ತವೆ. ಈ |ಈ ಕೇಂದ್ರಗಳಲ್ಲಿ ಪಡಿತರವನ್ನು ಹೆಚ್ಚಿನ ದರಕ್ಕೆ ವಿತರಣೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಇಲ್ಲ ಬಂದಿದೆಯೇ; ಉ | ಬಂದಿದ್ದಲ್ಲಿ, ಇಂತಹ ಎಷ್ಟು ಪಡಿತರ ಕೇಂದ್ರಗಳ ವಿರುದ್ಧ ಸರ್ಕಾರದ ಇದುವರೆಗೆ ಕ್ರಮ ಕೈಗೊಂಡಿದೆ? ಉದ್ಭವಿಸುವುದಿಲ್ಲ. ಆನಾಸ 112 ಡಿಆರ್‌ಎ 2021 (ಇ-ಆಫೀಸ್‌) ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು \ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ತ ಕರ್ನಾಟಕ ವಿಧಾನಸಭೆ 3272 ಶ್ರೀ ಸತೀಶ್‌ ಎಲ್‌.ಜಾರಕಿಹೊಳಿ (ಯಮಕನಮರಡಿ) ಉತ್ತರಿಸುವವರು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಉತ್ತರಿಸುವ ದಿನಾಂಕ 19.03.2021 ಕ್ರಸಂ: ಪ್ರಶ್ನೆ ಉತ್ತರ ವಡ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿಯಲ್ಲಿ ಇತ್ತೀಚೆಗೆ ಸರ್ಕರ ಔೌACILITATION ಎಂಬ ಹೊಸ ಕಾನೂನನ್ನು ಹೌದು, ಜಾರಿಗೆ ತಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆ; Kn ಬಂದಿದ್ದಲ್ಲಿ, ಈ ಉತ್ಪಾದನೆ ಕೈಗಾರಿಕೆಗಳು /ಉದ್ದಿಮೆಗಳು ಘಟಕಗಳ ಅನುಷ್ಠಾನ ಕಾಮೂನಿನಿಂದಾಗುವ, ಪೂರ್ವದಲ್ಲಿ ರಾಜ್ಯದ ವಿವಿಧ ಇಲಾಖೆಗಳಿಂದ ಪಡೆಯಬೇಕಾಗಿರುವ ಉಪಯೋಗವೇನು; (ವಿವರ | ಅನುಮೋದನೆಗಳಿಗಾಗಿ ಕಾಯದೇ ಕೂಡಲೇ ಕೈಗಾರಿಕೆಗಳನ್ನು ಸ್ಥಾಪಿಸುವ ನೀಡುವುದು) ಸಲುವಾಗಿ ದಿನಾಂಕ 18.10.2020 ರಂದು ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ ಅಧಿನಿಯಮ 2002ರ ತಿದ್ದುಪಡಿ ವಿಧೇಯಕವನ್ನು ಹೊರಡಿಸಲಾಗಿದೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ನಿಯಮಗಳನ್ನು ದಿನಾಂಕ 04.11.2020 ರಂದು ಹೊರಡಿಸಲಾಗಿದೆ. ಇದೊಂದು ವಿಶಿಷ್ಟ ಯೋಜನೆಯಾಗಿದ್ದು, ದೇಶದಲ್ಲಿಯೇ ಪ್ರಥಮ ಬಾರಿಗೆ ಸೂಕ್ಷ ಆ ಸಣ್ಣ, ಮಧ್ಯಮ ಮತ್ತು ಬೃಹತ್‌ ಉತ್ಪಾದನಾ ಕೈಗಾರಿಕೆಗಳು ರಾಜ್ಯದಲ್ಲಿ ಸುಲಲಿತವಾಗಿ ಯೋಜನೆ ಅನುಷ್ಠಾನ ಗೊಳಿಸಲು ಸಹಕಾರಿಯಾಗಿದೆ. ಈ ಯೋಜನೆಯು ಸAಣdavit Based Clearance (ABC) ವ್ಯವಸ್ಥೆಯಾಗಿದ್ದು, ಸನ್ಮಾನ್ಯ ಮುಖ್ಯಮಂತ್ರಿಯವರು ದಿನಾಂಕ 21.12.2020 ರಂದು ಚಾಲನೆ ನೀಡಿದ್ದಾರೆ. ಇದರಲ್ಲಿ ರಾಜ್ಯದ ಸಂಬಂಧಿಸಿದ ಇಲಾಖೆಗಳ 15 ಸೇವೆಗಳನ್ನು ಗುರುತಿಸಿ ಉತ್ಪಾದನಾ ಕೈಗಾರಿಕೆಗಳ /ಉದ್ಯಮಗಳ ಸ್ಥಾಪನೆಗೆ ಸ್ವೀಕೃತಿ ಪತ್ರ ನೀಡಲು ಅನುವು ಮಾಡಲಾಗಿದೆ. ಯೋಜನೆ ಸೈಗಾರಿಕೆ ಸ್ಥಾಪನೆಗಾಗಿ ಸ್ಟೀಕೃತಿ ಪತ್ರದ ಮೂಲಕ ನೀಡಲಾದ ಒಪ್ಪಿಗೆಯನ್ನು ಸದರಿ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸತಕ್ಕದ್ದು. ತಪ್ಪಿದ್ದಲ್ಲಿ ಅಂತಹ ಪ್ರಕರಣಗಳನ್ನು ಅಪರಾದವೆಂದು ಪರಿಗಣಿಸಲಾಗುವುದು ಹಾಗೂ ನಿಗದಿತ ದಂಡವನ್ನು ಜುಲ್ಲಾನೆಯೊಂದಿಗೆ ವಿಧಿಸಬಹುದಾಗಿದೆ ಹಾಗೂ ಸಂಬಂಧಿತ ಇಲಾಖೆಗಳು ಸಂಬಂಧಪಟ್ಟ ಅಧಿನಿಯಮಗಳ ಅಡಿಯಲ್ಲಿ ದಂಡನಾಕ್ರಮವನ್ನು ಅನುಸರಿಸಲಾಗುವುದು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಮಟ್ಟದಲ್ಲಿ ಕರ್ನಾಟಕ ಉದ್ಯೋಗ ಮಿತ್ತ ಕಚೇರಿಯು ಹಾಗೂ ಜಿಲ್ಲಾ ಮಟದಲ್ಲಿ "ಜಿಲ್ಲಾ ಕೈಗಾರಿಕಾ ಕೇಂದ್ರವು ನೋಡಲ್‌ ಏಜೆನ್ಸಿಯಾಗಿರುತ್ತದೆ. dE DLSWCC ಸಭೆಗಳಲ್ಲಿ ಅನುಮೋದನೆಗೊಂಡ ಉತ್ಪಾದನೆ ಕೈಗಾರಿಕೆ/ಉದ್ದಿಮೆಗಳು ನಿಯಮಗಳ : ಅಧಿಸೂಚನೆಯನುಸಾರ ವಿವಿಧ ಸೇವೆಗಳ ಅನುಮೋದನೆಗೆ ನಿಗಧಿತ ಸೇವಾ ಶುಲ್ಕ ಪಾವತಿಸಿ ಹಾಗೂ ಅವಶ್ಯ ಸ್ವಯಂ ಘೋಷಣಾ ಪ್ರಮಾಣ ಪತ್ರ (4ಗdಂಳ)ದೊಂದಿಗೆ ಆನ್‌ಲೈನ್‌ನಲ್ಲಿ ನೋಡಲ್‌ ಏಜೆನ್ಸಿ (ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕಾಗಿದೆ. ನೋಡಲ್‌ ಏಜೆನ್ಸಿಯು ನಿಗದಿತ ಕಾರ್ಯವಿಧಾನದಂತೆ ಸ್ವೀಕೃತಿ ಪ್ರಮಾಣ ಪ ಪತ್ರವನ್ನು ಯೋಜನಾ ಪ್ರವರ್ತಕರಿಗೆ ನೀಡಲಾಗುವುದು. ಈ ಸ್ಟೀಕೃತಿ ಪ್ರಮಾಣ ಪತ್ರದ ಸಿಂಧುತ್ನವು ಗರಿಷ್ಠ 3 ವರ್ಷ ಅಥವಾ ಕೈಗಾರಿಕೆ ಘಟಕಗಳ ಉತ್ಪಾದನೆಯ ಪ್ರಾರಂಭದವರೆಗೂ ಯಾವುದು ಮೊದಿ ಅಲ್ಲಿಯವರೆಗೆ ಇರುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಕಾಲಾವಧಿಯನ್ನು ಕಡಿಮೆಗೊಳಿಸಿ ್ಯ ಗಾರೀಕರಣ ಶೀಘ್ರಗೊಳಿಸಲು ಅನುವು ಮಾಡಿಕೊಡಲಾಗಿದೆ. ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ನೇತೃತ್ವದಲ್ಲಿ ದಿನಾಂಕ: 13-11-2020 ಮತ್ತು ದಿನಾಂಕ 04-12-2020 ರಲ್ಲಿ” * ವಶೇಷವಾಗಿ ಸಾಫ್ಟ್‌ವೇರ್‌ ಅಭಿವೃದ್ಧಿಯ ಸಂಬಂಧ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಲಾಯಿತು” ಹಾಗೂ ತದನಂತರ ಸಾಫ್ಟ್‌ವೇರ್‌ನ್ನು ಅಭಿವೃದ್ಧಿಪಡಿಸಿ ಕರ್ನಾಟಕ ಉದ್ಯೋಗ ಮಿತ್ರದ ವೆಬ್‌ಸೈಟ್‌ ಪೊರ್ಟಲ್‌ https:/lebiz.karnataka.gov.in/ KUM/UI/Pages/frmDashBoard.aspx ನಲ್ಲಿ ಅಳವಡಿಸಲಾಗಿದ್ದು ಈಗಾಗಲೇ 9 ಕೈಗಾರಿಕಾ ಪ್ರವರ್ತಕರು ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದಿರುತ್ತಾರೆ. ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಪಡೆಯಲಾಗುವ ವಿವಿಧ ಇಲಾಖೆಗಳ ಸೇವೆಗಳ ಮೊತ್ತವನ್ನು ಆಯಾ ಇಲಾಖೆಗಳಿಗೆ ಪಾವತಿಸಲು ಸಹಕಾರಿಯಾಗುವಂತೆ ಪೇಮೆಂಟ್‌ ಅಗ್ರಿಗೇಟರ್‌ ಆಗಿ ಕೇಂದ್ರ ಸರ್ಕಾರದ ಇಲಾಖೆಯ ಸರಹದ್ಧಿನಲ್ಲಿರುವ “ಪೇಗೌ” ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ `ಈ ಸಂಬಂಧ ರಾಜ್ಯ ಸರ್ಕಾರದ್‌ ಆರ್ಥಿಕ ಇಲಾಖೆಯ ಪಷಾಶ ಸಂಖ್ಯೆ ಕೆಯುಎಂ 290 Wi des ಅಕೌಂಟ್‌ 2020-21 (ಆಇ 1 ವೆಚ್ಚ- 12021). ದಿನಾಂಕ 09.02.2021 ರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಆಫೀಸ್‌ ಅಕೌಂಟ್‌ ಖಾತೆ ತೆರೆಯಲು ಅನುಮೋದನೆ ನೀಡಿದ್ದು ಬ್ಯಾಂಕ್‌ ಆಫ್‌ ಬರೋಡ ಆರ್‌.ಸಿ.ರಸ್ತೆ ಶಾಖೆಯೊಂದಿಗೆ ಖಾತೆ ತೆರೆಯಲು ಕ್ರಮ ಕೈಗೊಳ್ಳಲಾಗಿದ್ದು, ಸದರಿ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಯನ್ನು ಹಾಗೂ ಸೇವಾ ಶುಲ್ಕಗಳನ್ನು ಆನ್‌ ಲೈನ್‌ ಮೂಲಕವೇ ಸಲ್ಲಿಸಬೇಕಾಗಿದ್ದು ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಎಷ್ಟು? (ಸಂಪೂರ್ಣ ವವರ ನೀಡುವುದು. ) ಈ ಕಾನೂನು | ರಾಜ್ಯದಲ್ಲಿ ಈವರೆಗೂ ಒಟ್ಟು 9 ಎನಿಧ ಕೈಗಾರಿಕೆಗಳು ಪ್ರಯೋಜನ ಜಾರಿಯಾದಾಗಿನಿಂದ ಪಡೆದು ಕೈಗಾರಿಕೆಗಳ ಸ್ಥಾಪನೆಗೆ ಕಮ ಕೈಗೊಂಡಿರುತ್ತವೆ. ಇಲ್ಲಿಯವರೆಗೆ ಲಾಭ ಪಡೆದ i ಇ ಫಲಾನುಭವಿಗಳ ಸಂಖ್ಯೆ ವಿವರವನ್ನು ಅನುಬಂಧದಲ್ಲಿ ಲಗತ್ತಿಸಿದೆ. ಸಿಐ 110 ಎಸ್‌ಪಿಐ 2021 A (ಜಗದೀಶ್‌ ತೆಟ್ಡರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು Uno, 22%> — unex “aunch of Simplified scheme for setting up of industries through Affidavit Based Clearances - 21st December, 2020 ್ಯ CONTACT DISTRICT INVESTMENT SLNo UNIT NAME AND ADDRESS PERSON NAME LOCATION PRODUCTS (Rs. In Crores) 1 Mis Adarsha Pharmaceutical 10 acres of land Nifedipine , Pheny! Industry in Kadechur Ephrine Hci, Supermarket Main Road, industrial Sideenafil Kalaburagi Plot No 22, LAKSHMI PATIL Yadgir Area, Yadgir District Citrate , 40.0೦ Adarsha Medical H - 585103 Ursodexycholic Acid 2 M/s Surukshaa Star Organics 2 acres land at Plot a Private Limited Nos. 1-C7 or -C-8 in |Triacetoxyborohydrid Peenya Industrial Area, Hassan Growth e, Imidazole, 1 Methyl Bangalore Shed No.8-161, 4th Center, Hassan imidazole, 2 methy! Main Road, Peenya 2nd District imidazole, Stage, Bangalore - 560058 Ram Prasad Rai HASSAN carbonyldiimidazole, 2 18.00 (Promoter: Mr.Ram Prasad methyl 5 Rai (MD}- 9845011040) Nitroimidazole 3 M/s Euploid Pharmaceuticls 2 acres of land at |Pharmaceutical Oral Pvt Ltd Plot No.236A, 2nd |Solid Dosages of K No 29/2, no. 15, 2nd floor, phase, Thandya Tablet & Capsules Vinayaka Layout, Old Madras Industrial Area, road, KR Puram, Bangalore - CR Raju Mysore 560 036 KE d Mysore 17.82 (Promoter: Mr.C R Raju) ಫಿತಗಳೀಗರrಾ Category: SC 4 MIs Bhagiradha Chemicals 33 acres 8 guntas of |Agro Chemicals iB and Industries Limited § land at Plot Nos.137 y bandhakavi F Plot no 3, Sagar Society, Kiichna moksn Yadgir to 157 in Kadechur ಸರತ Road No.2 Banjara Hills, Industrial Area, k Hyderabad -500034 , 0 Yadgir District | 5 Mis Rotary Connectors 1acre of land at Design, development Private Limited Aerospace and manufacturing of No 18, 5th Cross, 4th Main, SEZ, Bengaluru Electronic, West of Chord Road, Electromechanical, Bengaluru - 580೧44 Gangadharan BANGALORE Mechanical parts for Mani RURAL Defence, Industrial 24 and Automotive applications 6 MIs Vijayavani Printers 13 acres of land at |Printing Books K R Puram, Seegahalli - Plot No.78 in 560049 Vemgal industrial (Promoter: Mr-Harsha Harsha Vardhan KOLAR Area, Kolar District 25.00 Vardhan N - 8897559557) Nayuni MIs JD Nutrition 1acre of land at KR |Manufacturing of ” RS halli, KR Pete Cherukunu Mancys pet pelet for ಭಾಗ 48.00 " jayadeva naidu District Taluk, Mandya. Mis ARSOM CNC PVT LTD #21, C- 104, Concorde Midway City, Basapura, Bangalore — 7 acre of land at Plot| Manufacturing Of No. 26-A, Sompura 1st Stage Industrial Steam Turbine Sub Assembly & Moving 560 100 BANGALORE JArea, Bangalore Blade (Promoter: Mr.AR CUELLALPANANR RURAL Rural ದ 1516 Chellappan - 9844508918) MIs OM Industries 1acre of land at Plot | Manufacturing of No76 Kattamnallur village No.189-B2 in Plywood, Particle Bidarahalli Hobli Old Madras y Jakkasandra Board and Hard Board Jagadish R KOLAR 15.03 Rಂad, Bangalore - 560049 Industrial Area, Kolar District and Medium density fibre Board 1 ಹುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2. ಸದಸ್ಯರ ಹೆಸರು 3. ಉತ್ತರಿಸುವ ದಿನಾಂಕ 4. ಉತ್ತರಿಸುವ ಸಚಿವರು 3 ಕರ್ನಾಟಕ ವಿಧಾನ ಸಚಿ 3267 ಶ್ರೀಮತಿ ರೂಪಕಲಾ ಎಂ. (ಕೆ.ಜ.ಎಫ್‌.) 19.03.2021 ಮಾಸ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕ್ರ.ಸಂ | ಪ್ರಶ್ನೆ ಉತ್ತರ (ಅ) | ಕೆ.ಜ.ಎಫ್‌.ನಲ್ಲರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಭಾರತ ಸರ್ಕಾರದ ಕಾರ್ಯದರ್ಶಿ, ಚಿ.ಇ.ಎಂ.ಎಲ್‌. ಸಂಸ್ಥೆಗೆ | IPAM: ಇವರುಗಳನ್ನು ಒಳಗೊಂಡಂತೆ ದಿನಾಂಕ ೦1.1೦.2೦೭೦ರಂದು 1964-65ನೇ ಸಾಅನಟ್ಲ | ಜ.ಇ.ಎಂ.ಎಲ್‌.ಗೆ ರಾಜ್ಯ ಸರ್ಕಾರವು ನೀಡಿರುವ ಜಮೀನುಗಳಲ್ಲಿ ಸರ್ಕಾರವು ಕಾರ್ಸಾನೆ | ಉಪಯೋಗಿಸದೇ ಇರುವ ಜಮೀನುಗಳ ಕುರಿತು ಸಭೆ ನಡೆಸಲಾಗಿದ್ದು, ಸದರಿ ಸ್ಥಾಪಿಸಲು 1849-೦೦ ಎಕರೆ ಜಮೀನನ್ನು ಉಚಿತವಾಗಿ ನೀಡಿರುತ್ತದೆ, ಸದರಿ ಜಮೀನಿನ ಪೈಕಿ ಉಡೇಕಿತ ಚಟುವಟಕೆಗಳಗೆ ಉಪಯೋಗಿಸಿಕೊಂಡು ಬಾಕಿ ಉಳದಿರುವ ೨73-24 ಎಕರೆ ಜಮೀನನ್ನು ಸಂಸ್ಥೆಯಿಂದ ಸರ್ಕಾರದ ವಶಕ್ಕೆ ಪಡೆಯಲು ಪತ್ರ ಬರೆಯಲಾಗಿದ್ದು, ಅದರಂತೆ ಜಮೀನನ್ನು ಸರ್ಕಾರದ ವಶಕ್ಷೆ ಪಡೆಯಲಾಗಿದೆಯೇ: ಸಭೆಯಲ್ಲ ಕೋಲಾರ ಜಲ್ಲೆಯ ಕೆ.ಜ.ಎಫ್‌ನಲ್ಲ ರಾಜ್ಯ ಸರ್ಕಾರವು ಭಾರತ್‌ ಅತ್‌ ಮೂವರ್ಸ್‌ ಅಮಿಟೆಡ್‌ (ಬ.ಇ.ಎಂ.ಎಲ್‌) ಕಾರ್ಸಾನೆ ಸ್ಥಾಪಿಸಲು ನೀಡಿರುವ ಒಟ್ಟು ಜಮೀನಿನ ಪೈಕಿ ಬಳಕೆ ಮಾಡದೇ ಇರುವ ೨73 ಎಕರೆ ಜಮೀನಿನ ಕುರಿತು ಕೆಳಕಂಡಂತೆ ತೀರ್ಮಾನಿಸಲಾಗಿದೆ: 1. Deputy Commissioner, Kolar to take back 973 acres of unutilized land at KGF from BEML and handover the same to KIADB for development of Industrial Area. 2. CMD, BEML to handover the unutilized land to the Deputy Commissioner, Kolar, within 15 days. ಅದರಂತೆ, ಜಲ್ಲಾಧಿಕಾರಿ, ಕೋಲಾರ ಜಲ್ಲೆ ಇವರ ಆದೇಶ ಸಂಖ್ಯೆ: ಎಲ್‌ಎನ್‌ಡಿ/ ಸಿಆರ್‌-64/ 2೦೭೦-೦1, ದಿನಾಂಕ 12.1.2೦2೦ರಲ್ಲ ಕೆ.ಜಐಫ್‌. ಪಾಲ್ಲೂಕು, ರಾಬರ್ಟ್‌.ಸನ್‌ ಪೇಟಿ ಹೋಬ, ಬಂಗಾರದ ಗಣಿ ಗ್ರಾಮದಟ್ಲ ರಾಜ್ಯ ಸರ್ಕಾರವು ಚ.ಇ.ಎಂ.ಎಲ್‌. ಕಾರ್ನಾನೆ ಸ್ಥಾಪಿಸಲು ನೀಡಿರುವ ಒಟ್ಟು 187೦-3೦ ಎಕರೆ ಜಮೀನಿನ ಪೈಕಿ ಮಂಜೂರಾದ ಉದ್ದೇಶಕ್ಕೆ ಉಪಯೋಗಿಸದೆ ಇರುವ ೮67-2೦ ಎಕರೆ ಜಮೀನನ್ನು ಎಲ್ಲಾ ಯಣ ಭಾರಗಳಂದ ಮುಕ್ತಗೊಳಸಿ ಕಂದಾಯ ಇಲಾಖೆಗೆ ವಾಪಸ್ತು ಪಡೆಯಲು ಆದೇಕಿಸಿರುತ್ತಾರೆ. | ಸದರಿ ಆದೇಶದನ್ಷಯ ಅ-ಇ.ಎಂ.ಎಲ್‌ ಸಂಸ್ಥೆಯಿಂದ ಬಳಕೆ ಮಾಡದೇ ಇರುವ. ೨67-2೦ ಎಕರೆ ಭೂಮಿಯನ್ನು ಕಂದಾಯ ಇಲಾಖೆಯು ವಾಪಸ್ಸು ಪಡೆದಿರುತ್ತದೆ. (ಆ) ತ ಜಮೀನನ್ನು ಸರ್ಕಾರದ ಜ.ಇ.ಎಂ.ಎಲ್‌ ರವರಿಂದ ವಾಪಸು ಪಡೆಯಲಾದ ೨67-2೦ ಎಕರೆ ಜಮೀನಿನಣ್ಣ ವಶಕ್ಷೆ ಪಡೆಯಲಾಗಿದ್ದಲ್ಲ. ಕೈಗಾರಿಕಾ ಪ್ರದೇಶದ ಅಭವೃಧ್ಧಿಗಾಗಿ ಸದರಿ ಜಮೀನನ್ನು ಕೆ.ಐ.ಎ.ಡಿ.ಬ.ಗೆ ಸದರಿ ಜಮೀನಿನಣ್ಲ | ಹಸ್ತಾಂತರಿಸಲು ದಿನಾಂಕ ೦6೮1೭.೭೦೭೦ ಹಾಗೂ ೦4.೦8.2೦೦1 ರಂದು ಕೈಗಾರಿಕೆಗಳನ್ನು ಸ್ಥಾಪಿಸಲು | ಕಂದಾಯ ಇಲಾಖೆಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಪ್ರಸ್ತಾವನೆ ಸಲ್ಣಸಿದೆ. ಸರ್ಕಾರ ಕ್ರಮ | ಕಂದಾಯ ಇಲಾಖೆಯು ಕೆ.ಐ.ಎ.ಡಿ.ಜ.ಗೆ ಭೂಮಿಯನ್ನು ಹಸ್ತಾಂತರ ಮಾಡಿದ | ಕೈಗೊಂಡಿದೆಯೇ; (ವಿವರ | ಸಂತರ, ಕೈಗಾರಿಕಾ ಪ್ರದೇಶವನ್ನು ಅಭವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ನೀಡುವುದು) (೩) ಚ.ಇ.ಎಂ.ಎಲ್‌.ನ ಕೆ.ಜಿ.ಎಫ್‌ನಲ್ಲ ಕೈಗಾರಿಕಾ ನೋಡ್‌ ಅಭವೃದ್ಗಿಪಡಿಸುವ ಸಂಬಂಧ ಭಾರತ್‌ ಒಡೆತನದಣ್ಣರುವ ಭೂಮಿಯ | ಗೋಲ್ಡ್‌ ಮೈನ್ಸ್‌ ಅ. (BGMD)ನ ಯಣಭಾರ ರಹಿತ ಖಾಅ ಜಮೀನನ್ನು ಪೈಕ ನಿರುಪಯುಕ್ತ | ಗುರುತಿಸಲು ಆಯುಕ್ತರು, ಬೃಹತ್‌ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ ಜಮೀನನ್ನು ಗುರುತಿಸಿ | ಇವರ ಅಧ್ಯಕ್ಷತೆಯಲ್ಲ ಸರ್ಕಾರದ ಆದೇಶ ಸಂಖ್ಯೇ ಸಿಐ/ 126/ ಎಸ್‌ಪಿಐ/ ಸ್ವಾಧೀನಪಡಿಸಿಕೊಳ್ಳಲು 2೦18, ದಿನಾಂಕ 28.೦1.೭೦1೨ರನ್ಟಯ ಸಮಿತಿಯನ್ನು ರಚಿಸಲಾಗಿದೆ. ದಿನಾಂಕ: ೭8.೦1.2೦1೨ರಂದು ಸರ್ಕಾರವು ಸಮಿತಿಯನ್ನು ರಚಿಸಿದ್ದು, ಸದರಿ ಸಮಿತಿಯು ಇದುವರೆಗೆ ಕೈಗೊಂಡ ಕ್ರಮಗಳೇನು; ಸದರಿ ಸಮಿತಿಯು ಜ.ಜ.ಎಂ.ಎಲ್‌ನ ಅಧಿಕಾರಿಗಟೊಂದಿಗೆ ಸಭೆಗಳನ್ನು ನಡೆಸಿದ್ದು ಕೋಲಾರ ಜಲ್ಲಾಧಿಕಾರಿಯವರ ಕಛೇರಿ ವತಿಬುಂದ ಚ.ಜ.ಎಂ.ಎಲ್‌. ಸಂಸ್ಥೆಯ ಸಹಾಯೋಗದೊಂದಿಗೆ ಚ.೫.ಎಂ.ಎಲ್‌. ಪ್ರದೇಶದ ಡ್ರೋನ್‌ ಸರ್ವೆಯನ್ನು ನಡೆಸಿದ್ದು ಬ.ಜ.ಎಂ.ಐಲ್‌. ಸಂಸ್ಥೆಯು ಬಳಸಿಕೊಳ್ಳದೆ ಇರುವ ಹಾಗೂ ಕೈಗಾರಿಕಾ ನೋಡ್‌ / ಟೌನ್‌.ಿಪ್‌ ಅಭವೃಧ್ಧಿಪಡಿಸಬಹುದಾದ ಒಲ್ಸಾರೆ 3212 ಎಕರೆ ಭೂಮಿಯನ್ನು ಗುರುತಿಸಲಾಗಿದೆ. BEML ನೆ ಖುಣಭಾರವಿಲ್ಲದ ಉದ್ದೇಶಕ್ಕೆ ಉಪಯೋಗಿಸದೆ ಇರುವ ೨67-2೦ ಎಕರೆ ಜಮೀನನ್ನು ಕಂದಾಯ ಇಲಾಖೆಯು ವಾಪಸ್ಸು ಪಡೆದಿರುತ್ತದೆ. ಹಾಗೂ ಮಂಜೂರಾದ 3) ಚಿ.ಇ.ಎಂ.ಎಲ್‌.ನ ಖಯಣಭಾರವಿಲ್ಲದ ಭೂಮಿಯನ್ನು ಹಸ್ತಾಂತರಿಸುವ ಬಣ್ಣಿ ಕೇಂದ್ರ ಸರ್ಕಾರಕ್ಕೆ ಮನವಿ ನಿೀಡಲಾಗಿದೆಯೇ:; ಹಾಗಿದ್ದಲ್ಲ ಈ ಐಣ್ಣಿ ಕೇಂದ್ರ ಜ.ಜ.ಎಂ.ಎಲ್‌ವನ (BGMLl) ಮುಖ್ಯಮಂತ್ರಿಯವರ ದಿನಾಂಕ ಭೂಮಿಗೆ ೦೨.೦7.೨೦೭೦ರ ಪತ್ರದಲ್ಲ ಕರ್ನಾಟಕ ಸಂಬಂಧಿಸಿದಂತೆ ಮಾನ್ಯ | ಸರ್ಕಾರವು ಕೆ.ಜ.ಎಫ್‌.ನಲ್ಲ ಕೈಗಾರಿಕಾ ನೋಡ್‌ / ಟೌನ್‌ಶಿಪ್‌ ಅನ್ನು ಅಭವೃದ್ಧಿಪಡಿಸಲು ಜ.೫.ಎಂ.ಎಲ್‌. (BGM1) ಕಂಪನಿಯ ಜಒಡೆತನದಲ್ಲರುವ ಐಳಸಿಕೊಳ್ಳದೇ ಉಳದಿರುವಂತಹ .212 ಎಕರೆ ಭೂಮಿಯನ್ನು ನೀಡುವಂತೆ ಮಾನ್ಯ ಗಣೆ, ಕಲ್ಲದ್ದಲು ಹಾಗೂ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರನ್ನು ಸರ್ಕಾರದಿಂದ ರಾಜ್ಯ | ಕೋರಿರುತ್ತಾರೆ. ಸರ್ಕಾರಕ್ಕೆ ಮಾಹಿತಿ ಬಂದಿದೆಯೇ; (ಉ) | ಬ.ಇ.ಐಂ.ಎಲ್‌.ನ ದಿನಾಂಕ ೭8.೦8.2೦2೦ ರಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಒಡೆತನದಲ್ಲರುವ ಭೂಮಿಯ | ಗಣಿ. ಕಣ್ಲದ್ದಲು ಹಾಗೂ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರ ಜಂಟ ಪೈಕಿ ನಿರುಪಯುಕ್ತ | ಅಧ್ಯಕ್ಷತೆಯಲ್ಲ ಚ.೫.ಎಂ.ಎಲ್‌. (BGM) ಕಂಪನಿಯ ಜಒಡೆತನದಲ್ಲರುವ ಜಮೀನನ್ನು ಭೂಮಿಯನ್ನು ಉಪಯೋಗಿಸುವ ಕುರಿತು ಸಭೆ ನಡೆಸಲಾಗಿದ್ದು, ಈ ಕೆಳಕಂಡ ಸ್ಥಾಧೀನಪಡಿಸಿಕೊಂಡು ಅಣ್ಣ | ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ನೈದಾರಿಕೆಚನ್ನು. :ಸ್ಥಾತಿಸಲು 1. Exploration survey be taken up by the MECL at ಸರ್ಕಾರ ಇದುವರೆಗೆ their cost to be completed within six months of the ತೆಗೆದುಕೊಂಡ ಕ್ರಮಗಳೇನು? (ವಿವರ ನೀಡುವುದು) entire unexplored area of BGML. 2. The State Government to take up total station survey of the entire BGML land to be completed within three months. 3. If the land identified to be not suitable for mineral exploitations, the same would be considered for grant to the State Government for development of Industrial Township to the extent of clear vacant land. ಮೆ: ಮಿನರಲ್‌ ಎಕ್ಷಪ್ಲೊರೇಶನ್‌ ಕಾರ್ಪೊರೇಶನ್‌ ಆ. (MECL) ಸಂಸ್ಥೆಯು ಸರ್ವೆಯನ್ನು ಕೈಗೆತ್ತಿ ಕೊಂಡಿರುವುಮ ತಿಆದುಬಂದಿದ್ದು, ಮಾರ್‌ 2೦೦1 ರೊಳಗೆ ಸರ್ವೆ ಕಾರ್ಯವನ್ನು ಮುಗಿಸುವುದಾಗಿ ತಿಆಸಿರುತ್ತದೆ. / (ಜಗದೀಶ ಶೆಟ್ಟರ) ಸಂಖ್ಯೆ: ಸಿವ ಆ7 ಐಎಪಿ (ಇ) 2೦೦1 ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು | ಶ್ರೀ ಶಿವಲಿಂಗೇಗೌಡ ಕೆ.ಎಂ.(ಅರಸೀಕೆರೆ) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 3155 ಉತ್ತರಿಸಬೇಕಾದ ದಿನಾಂಕ 19..03.2021 ಉತ್ತರಿಸಬೇಕಾದವರು ನಗರಾಭಿವೃದ್ಧಿ ಸಚಿವರು ಕ್ರಮ ಸಂಖ್ಯೆ ಪಶ್ನೆ ಬತ ಅ) | ಅರಸೀಕೆರೆಯಲ್ಲಿ ಯು.ಜಿ.ಡಿ | | ಒಳಚರಂಡಿ ಕಾಮಗಾರಿಯು sid. | ಅರ್ಧಕ್ಕೆ ನಿಂತಿರುವುದು ಸರ್ಕಾರದ ಗಮನಕ್ಕೆ | ಬಂದಿದೆಯೇ; ಆ) ಹಾಗಿದ್ದಲ್ಲಿ, ಈ ಕಾಮಗಾರಿಯು | ಈ ಯೋಜನೆಯಡಿಯಲ್ಲಿ ಮೂರು ಔಟ್‌ಫಾಲ್‌ ಕೊಳವೆ ಅರ್ಧಕ್ಕೆ ನಿಲ್ಲಲ್ಲು | ಮಾರ್ಗಗಳಲ್ಲಿ ಎರಡು ಔಟ್‌ ಫಾಲ್‌ ಕೊಳವೆ ಮಾರ್ಗಗಳನ್ನು ಕಾರಣಗಳೇನು; ಪೂರ್ಣಗೊಳಿಸಲಾಗಿದೆ. ಉಳಿದ ಒಂದು ಔಟ್‌ಫಾಲ್‌ ಕೊಳವೆಯನ್ನು | ಸಗರ ಸಭೆಯಲ್ಲಿ ಅನುದಾನದ ಕೊರತೆ ಇದ್ದುದ್ದರಿಂದ ಈ ಔಟ್‌ಫಾಲ್‌ | ನೀರು ಸರಬರಾಜು ಯೋಜನೆಯ ಉಳಿತಾಯದಡಿಯಲ್ಲಿ ಭರಿಸಲು ಹೆಂಜಗೋಡನಹಳ್ಳಿ ಮಾರ್ಗದಲ್ಲಿ ಸುಮಾರು 1.7 ಕಿ.ಮೀ ಉದ್ದಕ್ಕೆ ಅಳವಡಿಸಬೇಕಾಗಿದ್ದು, ಈ ಮಾರ್ಗದಲ್ಲಿ ಖಾಸಗಿ ಜಮೀನನ್ನು ಭೂ-ಸ್ವಾಧೀನಪಡಿಸ ಬೇಕಾಗಿರುವುದರಿಂದ ಬಾಕಿ ಉಳಿದಿರುತ್ತದೆ. ಈ ಯೋಜನೆಗೆ ಅವಶ್ಯವಿರುವ ಜಾಗಗಳನ್ನು ನಗರಸಭೆಯಿಂದ ಭೂಸ್ವಾಧೀನಪಡಿಸಿಕೊಂಡು ಹಸ್ತಾಂತರಿಸ ಬೇಕಾಗಿರುತ್ತದೆ. ಆದರೆ ಗೆ ಸಂಬಂಧಿಸಿದ ಹಾಗೂ ಉಳಿದ ಮುಖ್ಯ ಕೊಳವೆಗಳನ್ನು ಖಾಸಗಿ | ಜಮೀನಿನಲ್ಲಿ ಅಳವಡಿಕೆಗಾಗಿ ಒಟ್ಟಾರೆಯಾಗಿ ಅವಶ್ಯವಿರುವ 3.29 ಎಕರೆ ಜಮೀನಿನ ಸೇರ ಖರೀದಿಗೆ ರೂ.9.62 ಕೋಟಿ ಮೊತ್ತವನ್ನು ಎಸ್‌.ಎಫ್‌.ಸಿ ಅಥವಾ ಹಾಲಿ ಚಾಲ್ತಿಯಲ್ಲಿರುವ ಅರಸೀಕೆರೆ ನಗರದ ಕೋರಿ ಮತ್ತು ಬಾಕಿ ಕಾಮಗಾರಿಗಳನ್ನು ಕೈಗೊಳ್ಳಲು ಅರಸೀಕೆರೆ ನಗರದ ನೀರು ಸರಬರಾಜು ಯೋಜನೆಯಡಿ ಸರ್ಕಾರದಿಂದ ಬಿಡುಗಡೆಯಾಗಿ ಉಳಿತಾಯವಾಗಿರುವ ರೂ.15.78 ಕೋಟಿಗಳ ಅನುದಾನವನ್ನು ಒಳಚರಂಡಿ ಯೋಜನೆಗೆ ಬಳಸಿಕೊಳ್ಳಲು ಪ್ರಸ್ತಾವನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅನುಮತಿಯನ್ನು ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಮುಂದುವರೆದು, ಸದರಿ ಯೋಜನೆಯಡಿ ಜೇನುಕಲ್ಲು ನಗರ ಮತ್ತು ಗುಂಡಕನಹಳ್ಳಿಯಲ್ಲಿ ಸಂಗ್ರಹಣ ಗುಂಡಿಗಳನ್ನು (Collection Chambers) ನಿರ್ಮಿಸುವುದು ಮತ್ತು ಸೂಕ್ತ ಸಾಮರ್ಥ್ಯದ ನಾನ್ಸಾ ಗ್ವೀವೇಜ್ವಂಪ್‌ ಸೆಟ್‌ಗಳನ್ನು ಅಳವಡಿಸುವುದು ಮತ್ತು ಸಂಗ್ರಹಣ ಗುಂಡಿಗಳಿಂದ ಜೇನುಕಲ್‌ ನಗರ ಮತ್ತು ಗುಂಡಕನ ಹಳ್ಳಿಯಲ್ಲಿರುವ ರಿಡ್ಲ್ಯಾನ್ಲೋಲ್ಲಳಿಗೆ ಏರುಕೊಳವೆ ಮಾರ್ಗಗಳನ್ನು ಅಳವಡಿಸುವ ಕಾಮಗಾರಿಯ ಉಪ ಅಂದಾಜು ಪಟ್ಟಿ ರೂ.92.60 ಲಕ್ಷಗಳಿಗೆ ದಿನಾಂಕ 16.01.2021 ರಂಡು ಅನುಮೋದನೆ ನೀಡಲಾಗಿದ್ದು, ಕಾಮಗಾರಿಯ ಟೆಂಡರ್‌ ಆಹ್ವಾನಿಸಲಾಗಿದ್ದು, ಗುತ್ತಿಗೆದಾರರನ್ನು ನೇಮಿಸಲು ಕ್ರಮ ಜರುಗಿಸಲಾಗುತ್ತಿದೆ. ಸದರಿ ಕಾಮಗಾರಿಯನ್ನು ಜೂನ್‌ 2021ರ ಅಂತ್ಯಕ್ಕೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಇ) ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ವಿವರ ನೀಡುವುದು ಸದರಿ ಯೋಜನೆಯಡಿಯಲ್ಲಿ 137 ಕಿ.ಮೀ ಔಟ್‌ಫಾಲ್‌ ಆಂತರಿಕ ಒಳಚರಂಡಿ ಕೊಳವೆ ಮಾರ್ಗಗಳನ್ನು ಅಳವಡಿಸಲಾಗಿದೆ ಹಾಗೂ 2000 ಸಂಖ್ಯೆ ಮನೆ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಹಾಗೂ ನವೀನ ಮಾದರಿಯ 12 ಎಂ.ಎಲ್‌.ಡಿ ಸಾಮರ್ಥ್ಯದ ಎಸ್‌.ಬಿ. ಆರ್ತಂತ್ರಜ್ಞಾನದ ಮಲೀನ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಿ, ಜನವರಿ 2020 ರಲ್ಲಿ ಚಾಲನೆಗೊಳಿಸಲಾಗಿದೆ. ಬಿಟ್ಟು ಹೋಗಿರುವ ಪ್ರದೇಶಗಳಿಗೆ ಲಿಂಕ್ಕಾಡುವ ರೂ.167.44 ಲಕ್ಷಗಳ ಕಾಮಗಾರಿಗೆ ಗುತ್ತಿಗೆ ದಾರರನ್ನುನೇಮಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಜೇನುಕಲ್‌ ನಗರ ಮತ್ತು ಗುಂಡಕನ ಹಳ್ಳಿಯಲ್ಲಿ ಸಂಗ್ರಹಣ ಗುಂಡಿಗಳನ್ನು ನಿರ್ಮಿಸುವುದು ಮತ್ತು ಸೂಕ್ತ ಸಾಮರ್ಥ್ಯದ ನಾನ್ನಾ ಗ್ಲೀವೇಜ್‌ ಪಂಪಸೆಟ್‌ಗಳನ್ನು ಅಳವಡಿಸುವುದು ಮತ್ತು ಸಂಗ್ರಹಣ ಗುಂಡಿಗಳಿಂದ ಜೇನುಕಲ್‌ನಗರ ಮತ್ತು ಗುಂಡಕನ ಹಳ್ಳಿಯಲ್ಲಿರುವ ರಿಡ್ಲ್ಯಾನ್ಲೋಲಳಿಗೆ ಏರು ಕೊಳವೆ ಮಾರ್ಗಗಳನ್ನು ಅಳವಡಿಸುವ ರೂ.92.60 ಲಕ್ಷಗಳ ಕಾಮಗಾರಿಯನ್ನು ಜೂನ್‌ 2021ರ ಅಂತ್ಯಕ್ಕೆ ಪೂರ್ಣಗೊಳಿಸಿ ಚಾಲನೆಗೊಳಿಸಲಾಗುವುದು. ಭೂಸ್ವಾಧೀನ ಪ್ರಕ್ರಿಯೆಗಾಗಿ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳಿಗೆ ನೀರು ಸರಬರಾಜು ಯೋಜನೆಯಡಿ ಉಳಿತಾಯವಾಗಿರುವ ಅನುದಾನವನ್ನು ಒಳಚರಂಡಿ ಯೋಜನೆಗೆ ಉಪಯೋಗಿಸಿಕೊಳ್ಳಲು ಅನುಮೋದನೆ ದೊರೆತ ನಂತರ ಟೆಂಡರ್‌ ಆಹ್ವಾನಿಸಿ ಗುತ್ತಿಗೆ ದಾರರನ್ನು ನಿಗಧಿಪಡಿಸಿದ ನಂತರ 6 ತಿಂಗಳ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಸಂಖ್ಯೆ ನಅಇ 66 ಯುಎಂಎಸ್‌ 2021 “ವಿಸಿಸವರಾಜ) ನಗರಾಭಿವೃದ್ಧಿ ಸಚಿವರು. ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ 3107 ಸಂಖ್ಯೆ ಸದಸ್ಯರ ಹೆಸರು ಶ್ರೀ ಬಾಲಕೃಷ್ಣ ಸಿ.ಎನ್‌ ಉತ್ತರಿಸಬೇಕಾದ ದಿನಾಂಕ 19.03.2021 ಉತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಜಿ:ವರು ಕ್ರ.ಸ ಥಿ ಪ್ರಶ್ನೆಗಳು ಉತ್ತರ ಅ) | ಹಾಸನ ಜಿಲ್ಲೆಯಾದ್ಯಂತ | * ಹಾಸನ ಜಿಲ್ಲೆಯಲ್ಲಿ ಲೋಕೋಪಯೋಗಿ ಹಾಗೂ ಬಡವರು / ವಸತಿಹೀನರು ಮನೆ ನಿರ್ಮಿಸಲು ಹಾಗೂ ಸರ್ಕಾರಿ ಯೋಜನೆಗಳಿಗಾಗಿ ಮರಳಿನ ಅಭಾವವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ (ಸಂಪೂರ್ಣ ಮಾಹಿತಿ ನೀಡುವುದು); ಇತರ ಅಭಿವೃದ್ದಿ ಇಲಾಖೆಗಳ ಮಾಹಿತಿಯಂತೆ ಅಂದಾಜು ವಾರ್ಷಿಕ 8 ರಿಂದ 9 ಲಕ್ಷ ಮೆಟ್ರಿಕ್‌ ಟಿನ್‌ ಮರಳಿನ ಬೇಡಿಕೆ ಇರುತ್ತದೆ. ಹಾಸನ ಜಿಲ್ಲೆಯ ಹೇಮಾವತಿ ನದಿ ಪಾತ್ರದ ವ್ಯಾಪಿಯಲ್ಲಿ ಕರ್ನಾಟಿಕ ಉಪಖವಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016 ರ ನಿಯಮ 31-7 ರಂತೆ ಟೆಂಡರ್‌-ಕ೦-ಇ-ಹರಾಜು ಮೂಲಕ 23 ಮರಳು ಬ್ಲಾಕುಗಳಲ್ಲಿ ಮರಳು ಗುತ್ತಿಗೆಗಳನ್ನು ಮಂಜೂರು ಮಾಡಲಾಗಿರುತ್ತದೆ. ಸದರಿ ಗುತ್ತಿಗೆ ಪ್ರದೇಶಗಳಿಂದ ಫೆಬ್ರವರಿ 2021 ರ ಅಂತ್ಯಕ್ಕೆ 1,11,040 ಮೆಟ್ರಿಕ್‌ ಟನ್‌ ಮರಳನ್ನು ಜಿಲ್ಲೆಯ ಸಾರ್ವಜವಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಪೂರೈಸಲಾಗುತ್ತಿರುತ್ತದೆ. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ 38 ಎಂ-ಸ್ಯಾಂಡ್‌ ಘಟಿಕಗಳು ಕಾರ್ಯ ನಿರ್ವಹಿಸುತ್ತಿದ್ದ, ಸದರಿ ಘಟಿಕಗಳ ಐಎಂ-ಸ್ಯಾ೦ಡ್‌ ಉತ್ಪಾದನಾ ಸಾಮರ್ಥ್ಯವು ವಾರ್ಷಿಕ ಅಂದಾಜು 25,12,500 ಮೆಟ್ರಿಕ್‌ ಟನ್‌ ಇದ್ದು, ಫೆಬ್ರವರಿ 2021 ರ ಅಂತ್ಯಕ್ಕೆ 4,42,548 ಮೆಟ್ರಿಕ್‌ ಟಿನ್‌ ಮರಳನ್ನು ಉತ್ಪಾದಿಸಿ, ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಪೂರೈಸಲಾಗಿರುತದೆ. iy ಅಲ್ಲದೆ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಹಾಗೂ ಇತರೆ ಜಿಲ್ಲೆಗಳಿಂದ 234238 ಮೆಟ್ರಿಕ್‌ ಟನ್‌ ಎಂ-ಸ್ಯಾಂಡ್‌ ಪೂರೈಕೆಯಾಗುತ್ತಿರುವುದರಿಂದ ಜಿಲ್ಲೆಯ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳಿನ ಪೂರೈಕೆಯಲ್ಲಿ, ವ್ಯತ್ಯಯ ಉಂಟಾಗಿರುವುದು ಕಂಡು ಬಂದಿರುವುದಿಲ್ಲ. ಹಾಗಿದ್ದಲ್ಲಿ, ಸಾರ್ವಜನಿಕರಿಗೆ ಸರ್ಕಾರಿ ನಿರ್ಮಾಣಕ್ಕಾಗಿ ಸುಗಮವಾಗಿ ಮರಳು ದೊರೆಯುವಂತೆ ಮಾಡಲು ಮರಳು ನೀತಿಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರದ ಕೈಗೊಂಡಿರುವ ಕ್ರಮಗಳೇನು. (ಸಂಪೂರ್ಣ ಮಾಹಿತಿ ನೀಡುವುದು)? ಹಾಗೂ ಕಟ್ಟಡ ರಾಜ್ಯದ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಸುಲಭವಾಗಿ ಕಡಿಮೆ ದರದಲ್ಲಿ ಮರಳು ಪೂರೈಕೆ ಮಾಡುವ ಸಂಬಂಧ ದಿನಾ೦ಕ 05.05.2020 ರಂದು ಹೊಸ ಮರಳು ನೀತಿ, 2020ನ್ನು ಜಾರಿಗೊಳಿಸಲಾಗಿರುತ್ತದೆ. ; ಅದರರಿತೆ, ॥॥ & ॥ ನೇ ಶ್ರೇಣಿಯ ಹಳ್ಳ / ತೊರೆಗಳಲ್ಲಿ ಹಾಗೂ ಕೆರೆಗಳು ಲಭ್ಯವಿರುವ ಮರಳನ್ನು ಗ್ಯಾಮ ಪಂಚಾಯಿತಿಗಳ ಮೂಲಕ ವಿಲೇವಾರಿ ಮಾಡಲು ಅವಕಾಶ ಕಲ್ಬಿಸಲಾಗಿರುತದೆ. ಪ್ರಸುತ, 193 ಮರಳು ವಿಕೇಪದ ಪ್ರದೇಶಗಳನ್ನು ಗುರುತಿಸಲಾಗಿದ್ದು ಈ ಪೈಕಿ 87 ಬ್ಲಾಸುಗಳಿಗೆ ಅಧಿಸೂಚನೆ ಹೊರಡಿಸಿ ಕಾರ್ಯಾದೇಶ ನೀಡಲಾಗಿರುತ್ತದೆ. N, ೪ &ಬ ನೇ ಶ್ರೇಣಿಯ ಹೊಳೆ / ನದಿಗಳಲ್ಲಿ ಅಣೆಕಟ್ಟು 1/1 ಜಲಾಶಯ / ಬ್ಯಾರೇಜ್‌ ಹಾಗೂ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಸರ್ಕಾರಿ ಸ್ಮಾಮದ ಸಂಸ್ಥೆಗಳಾದ ಮೆ ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೋರೇಷನ್‌ ವಿಮಿಟಿಡ್‌ (KSMCL) ಮತ್ತು ಮೆ ಹಟ್ಟಿ ಚಿನ್ನದ ಗಣಿ ನಿಯಮಿತ (H6M)) ಇವರಿಗೆ ವಹಿಸಲಾಗಿರುತ್ತದೆ. ಪ್ರಸುತ ಮೆ॥| ಕರ್ನಾಟಕ ಸ್ನೇಟ್‌ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ ರವರಿಗೆ 46 ಹಾಗೂ ಮೆ ಹಟ್ಟಿ ಚಿನ್ನದ ಗಣಿ ವಿಯಮಿತ ರವರಿಗೆ 43 ಮರಳು ಬ್ಲಾಕುಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಆಯಾ ಜಿಲ್ಲಾ ಮರಳು ಸಮಿತಿಗಳಿಂದ ಅಧಿಸೂಚನೆ ಹೊರಡಿಸಲಾಗಿರುತ್ತದೆ. ವತಿ ಹೊಸ ಮರಳು ವನೀತಿಯಂತೆ, ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ 1 1 ಮತ್ತು ॥॥ ನೇ ಶ್ರೇಣಿಯ ಹಳ್ಳ / ತೊರೆ ಒಟ್ಟು 14 ಮರಳು ವಿಕ್ನೇಪಗಳ ಪ್ರದೇಶಗಳನ್ನು ಗುರುತಿಸಿ, ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಮರಳು ಸಮಿತಿ ಅಧಿಸೂಚನೆ ಹೊರಡಿಸಿ, ಕಾರ್ಯಾದೇಶ ನೀಡಲಾಗಿರುತ್ತದೆ. ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಮುಂದುವರೆದು, |, ೪ & ೪। ನೇ ಶ್ರೇಣಿಯ ಹೊಳೆ / ನದಿ ಪಾತ್ರಗಳಲ್ಲಿ 5 ಮರಳು ಬ್ಲಾಕುಗಳನ್ನು ಜಿಲ್ಲಾ ಮರಳು ಸಮಿತಿಯಿಂದ ಗುರುತಿಸಿ, ಸದರಿ ಮರಳು ಬ್ಲಾಕುಗಳಲ್ಲಿ ಗಣಿಗಾರಿಕೆ ನಡೆಸಲು ಮೆ|| ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ ಸಂಸ್ಥೆಗೆ ಅಧಿಸೂಚನೆ ಹೊರಡಿಸಲಾಗಿರುತ್ತದೆ. ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಸಂಖ್ಯೆ ಸಿಐ 187 ಎ೦ಎಂಎನ್‌ 2021 NON ಗಣಿ ಮತ್ತು ಭೂವಿಜ್ಞಾನ ಸಚಿವರು. pS ಅನುಬಂಭ-1 ಹಾಸನ ಜಿಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1, 11 & 111 ನೇ ಶ್ರೇಣಿಯ ಹಳ್ಳಗಳಲ್ಲಿ / ತೊರೆಗಳಲ್ಲಿ ಗುರುತಿಸಿರುವ ಮರಳು ಪ್ರದೇಶಗಳ ವಿವರಗಳು 0 t ಲಭ್ಯವಿರುವ ತಾಲ್ಲೂಕು ಗ್ರಾಮ ಪಂಚಾಯಿತಿ ಗ್ರಾಮ ಸ ee ಮರಳಿನ ಪ್ರಮಾಣ kp ( ಠ) | (ಮೆ.ಟನ್‌ ಗಳಲ್ಲಿ) 5,6 0.35 600 ಚಿಕ್ಕಮೇದೂರು ಮರೂರು BK 5,96 0.35 600 ಕಿತೂರು 37, 36 1.00 500 ದಬ್ಬೆ 1) ಕರ್ಕಿಹಳ್ಳಿ 68 1.10 600 pee 5 | ಬೇಲೂರು 94,95, 96, 97,98,99| 2.20 1200 4 ಕೋಗಿಲೆಮನೆ ರಣಘಟ್ಟ 2, 100, 101 1.25 600 2 (ರಣಘಟ) 139 7 ( (ಹಾದಲಗೆರೆ) 240 700 § ಮದಘಟ್ಟ ಜಿನಗನಹಳ್ಳಿ 1,2,3,4,5,36 1.30 600 9 ಇಬ್ಬೀಡು ಸೂರಾಪುರ 32833 3.30 1500 10 35 1.08 1350 ¥ ಯಸಳೂರು ಹುಲಗತೂರು Il 35 &20 1.13 1500 12 ಸಕಲೇಶಪುರ ಗ 1.13 1500 } ಎ ಫಟ್ಟ ಕೂತ್ತನಿಹ್ಳಿ 60 134 1550 14 | 60, 61, 56, 64, 4, 5 1.13 1500 Deputy Director (Min. Admn) Dept. of Mine 2 s & Geology Bangalore-560001 ಸ್ಟ ಅನುಬಂಭ-2 ಹಾಸನ ಜಿಲ್ಲಾ ವ್ಯಾಪ್ತಿಯ ಸಕಲೇಶಪುರ ತಾಲ್ಲೂಕಿನ IV, V & ಭ1ನೇ ಶ್ರೇಣಿಯ ಹೊಳೆ/ ನದಿಗಳಲ್ಲಿ ಮತ್ತು ಅಣೆಕಟ್ಟು / ಜಲಾಶಯ / ಬ್ಯಾರೇಜ್‌ nvg HGML & KSMCL ರವರಿಗೆ ಗುರುತಿಸಿ ಅಧಿಸೂಚನೆ ಹೊರಡಿಸಿರುವ ಮರಳು ಬ್ಲಾಕ್‌ಗಳ ವಿವರಗಳು ] ಗುರುತಿಸಿರುವ ಮರಳು ತಿಸಿರುವ R ನ ನ ಬಾಕ್‌ಗಳಲ್ಲಿರುವ 3 [ae] [xe] 3 |ನದಿ ಪಾತ್ರದ ಹೆಸರು ಗ್ರಾಮ ಸರ್ವೇ ನಂ. ಪ ಅಂದಾಜು ಮರಳಿನ ನುಲಿ. ¥ ಸ್ತಿ ? ಎಕರೆಗಳಲ್ಲ) ಪನಿ ( ನ (ಮೆ.ಟನ್‌ ಗಳಲ್ಲಿ) ks 84, 82, 81, 79, 78, 1 ಬಿಳಾಹ ಹಳ ಯಸಳೂರು- ಥಿ ಸಳೂರು-! | 3637, 38, 39 6.00 10472 i§ 85, 87, 88, 89 2 ಬಿಳಾಹ ಹಳ ಸಳೂರು- ERA ಳ್ಳ | ಸಸಸ ಘಂ 102, 105, 106 6.20 11344 3 | ಕರಗೂರು ಹಳ್ಳ ಕರಗೂರು-1 17, 32, 31, 30, 100 5.00 8726 T | 19, 15, 14, 6,7,8, 4 | ಕರಗೂರು ಹಳ್ಳ ಕರಗೂರು-2 x 6.00 10472 26, 33, 50, 10. U, § ಪಾಲಹಳ್ಳಿ ಹಳ್ಳ ಪಾಲಹಳ್ಳಿ | 12 6.00 10472 CT -1%-mMmN- 202 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ H ವಿಧಾನಸಭೆ ಸದಸ್ಯರ ಹೆಸರು ಕರ್ನಾಟಕ ವಿದಾನ ಸಬೆ 3121 ಶ್ರೀ ಹ್ಯಾರಿಸ್‌.ಎನ್‌.ಎ (ಶಾಂತಿನಗರ) ಉತ್ತರಿಸುವವರು ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಉತ್ತರಿಸಬೇಕಾದ ದಿನಾಂಕ 19.03.2021 ಕ್ರಸಂ § ಪೆ್ನೆ ಉತ್ತರ Answer ಅ) ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಕುರಿತು ಸರ್ಕಾರದ ಕ್ರಮಗಳೇನು; ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಕುರಿತು ಸರ್ಕಾರವು ಹೊಸ ಕೈಗಾರಿಕಾ ನೀತಿ 2020-25 ರಲ್ಲಿ ಈ ಕೆಳಗಿನ ಯೋಜನೆಗಳನ್ನು ಅಳವಡಿಸಿರುತ್ತದೆ: 1. ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಸಾಲದ ಮೇಲೆ ಬಡ್ಡಿ ಸಹಾಯಧನ. ಉದ್ಯಮಶೀಲರು ಹಾಲಿ ಇರುವ ತಮ್ಮ ಕೈಗಾರಿಕಾ ಘಟಕದ ತಂತ್ರಜ್ಞಾನ ಮೇಲ್ದರ್ಜೆಗೇರಿಸಲು ಹೊಸ ಯಂತ್ರೋಪಕರಣಗಳನ್ನು ಖರೀದಿಸಲು ಭಾರತ ಸರ್ಕಾರದ ಸಿಎಲ್‌ಸಿಎಸ್‌ಎಸ್‌ (ಕ್ರೆಡಿಟ್‌ ಲಿಂಕ್ಷ ಕ್ಯಾಪಿಟಲ್‌ ಸಬ್ದಿಡಿ ಸ್ಕೀಂ-ಸಾಲ ಸಂಯೋಜಿತ ಬಂಡವಾಳ ಸಹಾಯಧನ ಯೋಜನೆ) ಅಡಿಯಲ್ಲಿ ಒಳಗೊಂಡಿರದ, ಕೆಎಸ್‌ಎಫ್‌ಸಿ ಮತ್ತು ಅನುಸೂಚಿತ (ಹೆಡ್ಕೂಲ್ಲ್‌) ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲಗಳಿಗೆ ಶೇ5 ರಂತೆ 5 ರಿಂದ 6 ವರ್ಷಗಳ ಕಾಲ ಬಡ್ಡ ಸಹಾಯಧನವನ್ನು ನೀಡಲಾಗುವುದು. ಸಾಮಾನ್ಯ ವರ್ಗದವರಿಗೆ: ವಲಯ 1: 5% -6 ವರ್ಷದವರೆಗೆ ವಲಯ 2: 5% -5 ವರ್ಷದವರೆಗೆ ವಲಯ 3: 5% -5 ವರ್ಷದವರೆಗೆ ವಿಶೇಷ ವರ್ಗದವರಿಗೆ : (ವಿಶೇಷ ಪ್ರವರ್ಗ (ಪರಿಶಿಷ್ಟ ಜಾತಿ! ಪರಿಶಿಷ್ಟ ಪಂಗಡ, ಮಹಿಳೆಯರು, To promote technology based micro and small industries Government of Karnataka has | framed the following schemes under New 2020-25: 1. Interest Subsidy Industrial Policy om Technology Up-gradation Loan Interest subsidy of 5% for a period of 5 to 6 years will be offered on loans availed from KSFC & Scheduled Commercial Banks which are not covered under CLCSS Capital Subsidy Scheme} (Credit Linked of Government of India by existing units for technology gradation Generali Category Zone 1 :5% -for 6 years Zone 2 :5% -for5 years Zone3 :5%-for5 years Special Category: (SC/ST, Women, Physicaily Challenged Ex-Servicemen Entrepreneurs) Zone1 :5% -for6 years Zone 2 :5% -for 5 years Zone3 :5% -for5 years 2. Technology Adoption up Minorities, & ಅಲ್ಲಸೆಂಖ್ಯಾತರು, ವಿಕಲಾಂಗರು ಹಾಗೂ ನಿವೃತ್ತ ಸೈನಿಕ ಉದ್ಯಮಿಗಳು) ವಲಯ 1 : 5% -6 ವರ್ಷದವರೆಗೆ ವಲಯ 2 : 5% -5 ವರ್ಷದವರೆಗೆ ವಲಯ 3 : 5% -5 ವರ್ಷದವರೆಗೆ 2. ತಂತ್ರಜ್ಞಾನ ಅಳವಡಿಕೆಗೆ 25% of cost (Max. Rs.50,000/-) | subsidy wil be offered for adopting technology from 43 recognized national laboratories. ಆ) ಸಣ್ಣ ಕೈಗಾರಿಕಾ ವಲಯದಲ್ಲಿ `ಆಧುನಿಕ ರೀತಿ ನೀತಿಗಳ ಅನುಸರಣೆ ಮತ್ನು ಅನುಷ್ಠಾನದ ಕುರಿತಾದ ಸರ್ಕಾರದ ಪ್ರಸ್ತಾವನೆಗಳು ಯಾವುವು; ಸಹಾಯಧನ: ದೇಶದಲ್ಲಿ ಮಾನ್ಯತೆ ಪಡೆದ 43 ಪ್ರಯೋಗಾಲಯಗಳಿಂದ ತಂತ್ರಜ್ಞಾನವನ್ನು ಪಡೆದು ತಮ್ಮ ಕೈಗಾರಿಕೆಗಳಿಗೆ ಅಳವಡಿಸಿದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಅದರ ವೆಚ್ಚದ ಶೇ25 ರಷ್ಟು (ಗರಿಷ್ಟ ರೂ.50,000) ಸಹಾಯಧನ ನೀಡಲಾಗುವುದು. ಸಣ್ಣ ಕೈಗಾರಿಕಾ ವಲಯದಲ್ಲಿ ಆಧುನಿಕ ರೀತಿ ನೀತಿ ಅನುಸರಣೆ ಮತ್ತು ಅನುಷ್ಠಾನದ ಕುರಿತು ಸರ್ಕಾರವು ಹೊಸ ಕೈಗಾರಿಕಾ ನೀತಿ 2020-25 ರಲ್ಲಿ ಈ ಕೆಳಗಿನ ಯೋಜನೆಗಳನ್ನು ಅಳವಡಿಸಿದೆ: 1 ಉತ್ಕಪ್ಪ ಕೇಂದ್ರ (Centre of Excellence) ಕೈಗಾರಿಕಾ ಸಂಘಟನೆಗಳು, ಅಗತ್ಯ ಸಾಮರ್ಥ್ಯ ಹೊಂದಿದ ಸಂಸ್ಥೆಗಳು ಹಾಗೂ ರಾಜ್ಯದ ಶ್ರೇಷ್ಠ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದಲ್ಲಿ ಕೈಗಾರಿಕೆ 40 ರ ಉತ್ಸಪ್ಪ ಕೇಂದ್ರವನ್ನು ಸ್ಥಾಪಿಸಲಾಗುವುದು. ಬೆಂಗಳೂರು ಮತ್ತು ಇತರೆ ಪ್ರಾದೇಶಿಕ ಕೇಂದ್ರಗಳಿಗಾಗಿ ರಾಜ್ಯವು ರೂ.100.00 ಕೋಟಿ ಅನುದಾನ ನೀಡಲಿದೆ. ಆದರೆ ಈ ಉತ್ಕಷ್ಟ ಕೇಂದ್ರಗಳು ಪ್ರಸ್ತುತ ಇರುವ ಕಟ್ಟಡಗಳನ್ನೇ ಬಳಸಬೇಕಿದ್ದು, ಯಾವುದೇ ಹೊಸ ನಿರ್ಮಾಣವನ್ನು “| ಪರಿಗಣಿಸಲಾಗುವುದಿಲ್ಲ. Under New Industrial Policy 2020-25 the following schemes have been proposed for Modern technology adoption and implementation. 1. Centre of Excellence Centre of Excellence for Industry 4.0 shall be setup in the State with the help of industry associations, institutes having requisite capacity . and any leading academic technical institution of the State. The State will provide a grant of Rs.100 crore for CoE at Bengaluru and its Regional Centres, subject to the condition that such CoE use only existing building/s and taking up of new construction will not be considered. Capital Subsidy for supporting Direct Digital Manufacturing Capital subsidy of 50% limited | ಸೀಮಿತವಾಗಿ 2. ನೇರೆ ಡಿಜಿಟಲ್‌ ಉತ್ಪಾದನೆ (ಡೈರೆಕ್ಟ್‌ ಡಿಜಿಟಲ್‌) ಬೆಂಬಲಕ್ಕೆ ಬಂಡೆವಾಳ ಸಹಾಯಧನ ರಾಜ್ಯದಲ್ಲಿ ಮೊಡಲ ಐದು ಘಟಕಗಳಿಗೆ ನೀತಿ ಅವಧಿಯಲ್ಲಿ ಕೈಗಾರಿಕಾ ಸಂಘಟನೆಗಳು/ಸಾಮರ್ಥ್ರ್ಯ ಉಳ್ಳ ಸಂಸ್ಥೆಗಳ ನೆರವಿನೊಂದಿಗೆ ಪ್ರತೀ ಕೇಂದ್ರಕ್ಕೆ ರೂ.500.00 ಲಕ್ಷಕ್ಕೆ ಶೇ.56 ಬಂಡವಾಳ ಸಹಾಯಭಧನ ನೀಡಲಾಗುವುದು. ಕೈಗಾರಿಕಾ ಸಂಘಟನೆಗಳು/ಸಂಸ್ಥೆಗಳು ಈ ಸಾಮಾನ್ಯ ಸೌಕರ್ಯಗಳನ್ನು ನಿರ್ವಹಿಸಲಿದ್ದು, ಪ್ರತಿ ಬಳಕೆಗೆ ಪಾವತಿ ಆಧಾರದಲ್ಲಿ ಉಗ್ರಾಣ/ಭಂಡಾರಗಳಾಗಿ ೪ | managed to INR 5800.00 Iakh per centre for the first five units in the State with the help of industry associations / institutes having requisite capacity during the policy period. These common facilities will be housed and by industry association / institutes on pay- per-use basis & will act asa repositories. | ಕಾರ್ಯನಿರ್ವಹಿಸಲಿವೆ. | ಇ) ರಾಜ್ಯದಲ್ಲಿ ತಂತ್ರಜ್ಞಾನ ತಕ] 7 ide the engineering and ಶಿಕ್ಷಣವನ್ನು ” ಪಡೆದಿರುವ ರಾಜ್ಯದಲಿ Wk, ್ಲಿನ. ಸುಧಾರಿತ el ತ to ಮ ಯುವಕ/ಯುವತಿಯರು ಗಣನೀಯ |8ನವನ್ನು ಪಡೆದಿರುವ ಯುನಕ/ | [;icr0 and small industries ಸಂಖ್ಯೆಯಲ್ಲಿ ಉದ್ಯೋಗವಿಲ್ಲದೇ ಯುವತಿಯರಿಗೆ ಮಾರ್ಗದರ್ಶನ Government has framed the ವ ಸ್ಯ ನೀಡಲು ಹಾಗೂ ಅವರುಗಳು ಸಣ್ಣ |ಗಂllowing schemes under New ಅಸಹಾಯಕ ಪರಿಸ್ಥಿತಿಯಲ್ಲಿರುವುದು | ದಿಕೆಗಳ ಸಾಪಣೆಗ | Industrial Policy 2020-25. ಸರ್ಕಾರದ ಗಮನಕ್ಕೆ ಬಂದಿದೆಯೇ; | ಸ್‌ ವಂತೆ ಮಾಡಲು ಹ 38ರ ಬಂದಿದ್ದಲ್ಲಿ, ಅಂತಹವರುಗಳಿಗೆ ಭಾನ ಸ ಇ ೮ 3 1. Entrepreneurship ಮಾರ್ಗದರ್ಶನ ನೀಡಲು ಹಾಗೂ ಸ ಕೃಗಾರಿಕಾ ನೀತಿ 282 ಲ್ಲ Development Programmes ME ಪನೆಗೆ ಮುಂದಾಗುವಂತೆ ಮಾಡಲು y i sector ser Salling ಸರ್ಕಾರ ಹಮ್ಮಿಕೊಂಡಿರುವ | 1. ಉದ್ಯಮಶೀಲತಾ ಅಭಿವೃದ್ದಿ | programmes, hands-on ಯೋಜನೆಗಳು ಯಾವುವು? ಕಾರ್ಯಕ್ರಮ training, mentoring wil be conducted by TECSOK / DICs ಹೊಸ ತಲೆಮಾರಿನ ಉದ್ಯಮಿಗಳನ್ನು | ೬0 promote new generation ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ಉದ್ಯಮಶೀಲತೆ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯಕ್ರಮಗಳು, ನಿರ್ದಿಷ್ಟ ಕ್ಷೇತ್ರ ಸಂಬಂಧಿ ಫೌಶಲ್ಯ ಕಾರ್ಯಕ್ರಮಗಳು, ಪ್ರಾಯೋಗಿಕ ತರಬೇತಿ, ಮಾರ್ಗದರ್ಶನಗಳನ್ನು ಟೆಕ್ಲಾಕ್‌/ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ನೀಡಲು ಕಾರ್ಯಕ್ರಮವನ್ನು ರೂಪಿಸಲಾಗಿದೆ. 2. ನಿರ್ದಿಷ್ಟ ವಲಯದ ಕೌಶಲ್ಯಗಳಿಗಾಗಿ ಸಾಂಸ್ಥಿಕ ಸಹಯೋಗ ಎಲ್ಲಾ ವಲಯಗಳಲ್ಲಿ ನಿರ್ದಿಷ್ಟ ವಲಯದ ಉನ್ನತ ಕೌಶಲ್ಯ ಮತು ಸ entrepreneurs and start-ups. 2. Institutional Tie-Ups for Advanced Sector Specific Skilling Institutional tHe-ups/ Vocational Training Institutes for sector specific advanced skilling & up- skilling coming up in all Zones through industry associations will be eligible for a 50 per cent capital subsidy on cost of equipment and machinery limited-to Rs.15.00 Lakh. State will also play the role of a facilitator, if required. This} ಕೌಶಲ್ಯ ಹೆಚ್ಚಳಕ್ಕಾಗಿ ಸಾಂಸ್ಥಿಕ ಸಹಯೋಗ;ವೃತ್ತಿ ತರಬೇತಿ ಸಂಸ್ಥೆಗಳು ಕೆಗಾರಿಕಾ ಸಂಘಟನೆಗಳ ಸಹಯೋಗದೊಂದಿಗೆ ಸ್ಟಾ ಪಿಸಲು ಉಪಕರಣಗಳು ಮತ್ತು ಯಂತ್ರೋಪಕರಣಗಳ ವೆಚ್ಚದ ಮೇಲೆ ಶೇ.50 ಬಂಡವಾಳ ಸಹಾಯಧನಕ್ಕೆ ಅರ್ಹವಾಗಿದ್ದು ಗರಿಷ್ಠ ಮಿತಿ ರೂ.15.00 ಲಕ್ಷ ಆಗಿರುತ್ತದೆ. ಅಗತ್ಯವಿದ್ದಲ್ಲಿ ರಾಜ್ಯವು ಸಹಾಯಕರ ಪಾತ್ರ ನಿರ್ವಹಿಸಲಿದೆ. ಈ ಬಂಡವಾಳ ಸಹಾಯಧನವು ನೀತಿಯ ಅವಧಿಯಲ್ಲಿ ವರ್ಷಕ್ಕೆ ಕೇವಲ 2 ಘಟಕಗಳಿಗೆ ಮಾತ್ರ ಸೀಮಿತವಾಗಿದೆ. 3. ಉದ್ಯೋಗದೊಂದಿಗೆ ತರಬೇತಿ ಐಟಿಐ ತೇರ್ಗಡೆ ಹೊಂದಿದ 2,000 ಅಭ್ಯರ್ಥಿಗಳಿಗೆ 4 ಉದ್ಯೋಗಾರ್ಹತೆ ಹೆಚ್ಚಿಸಲು ಪ್ರತಿ ವರ್ಷ ಉದ್ಯೋಗ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಕೈಗಾರಿಕೆಗಳು ಪಾವತಿಸುವ ಸಂಬಳದ ಶೇ.50 ರಷ್ಟು ಪ್ರೋತ್ಲಾಹಧನವನ್ನು(ಸ್ಟೈಪೆಂಡ್‌) ಅಭ್ಯರ್ಥಿಗಳಿಗೆ ನೀಡಲು ಪ್ರಸ್ತಾವಿಸಲಾಗಿದ್ದು, ಪ್ರತಿ ಅಭ್ಯರ್ಥಿಗೆ ಮಾಸಿಕ ರೂ.7,000 ಮಿತಿ ಇರುತ್ತದೆ. ಉದ್ಯೋಗ ತರಬೇತಿಯ 6 ತಿಂಗಳಿಗೆ ಈ ಪ್ರೋತ್ಲಾಹಧನ ನೀಡಲಾಗುವುದು. 4. ಹೊಸ ಕೈಗಾರಿಕಾ ನೀತಿ 2020-25 ರನ್ವಯ ಈ ಕೆಳಗಿನ ಸಹಾಯಧನವನ್ನು ಹೊಸದಾಗಿ ಬಂಡವಾಳ ಹೂಡಿರುವ/ ವಿಸ್ತರಣೆ/ ವೈರುದ್ಧೀಕರಣ/ ಆಧುನೀಕರಣ ಕಾರ್ಯಕ್ರಮ ಕೈಗೊಂಡಿರುವ ಸೂಕ್ಷ್ಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗಿರುತ್ತದೆ: 1. ಬಂಡವಾಳ ಹೂಡಿಕೆ ಸಹಾಯಧನ 2. ಮುದ್ರಾಂಕ ಶುಲ್ಕ ವಿನಾಯಿತಿ 3. ನೋಂದಣಿ ಶುಲ್ಕ ರಿಯಾಯಿತಿ ಪ್ರಮಾಣಪತ್ರ 4. ಭೂಪರಿವರ್ತನಾ ಮರುಪಾವತಿ ಸಹಾಯಧನ 5 ವಿದುತ್‌ ಸಹಾಯಧನ ಶುಲ್ಕ capital subsidy will be available only to 2 units per year during the policy period. 3. On the Job Training On the Job Training: A scheme would be formulated to provide on the job training to 2,000 ITY passed candidates each year to increase the employability of the candidates. It is proposed to give stipend to the extent of 50% of salary paid by the Industry subject to ceiling of Rs.7,000 per month per candidate. This incentive would be extended up to 6 months of on the job training. 4. Under Karnataka Industrial Policy 2020-25 the following incentives and concessions are being offered for new/ expansionf modernization and diversification of MSMEs: 1. Investment promotion "subsidy 2. Exemption from Stamp duty registration | 3. Registration fee concession. 4. Reimbursement of NA conversion fee 5. Power subsidy to micro & small industries 6. Effluent treatment subsidy 7. Electricity tax exemption 8. Incentives to Export oriented units. 9. Technology up gradation, quality certification subsidy. 10.Rain Water harvesting / conservation subsidy l1.Interest subsidy technology up gradation 5. Prime Minister’s Employment Generation Programme: Under this scheme financial assistance to the projects upto Rs.25.00 lakh for manufacturing plant for 6. ವಿದ್ಯುತ್‌ ತೆರಿಗೆ ವಿನಾಯಿತಿ 7. ತ್ಯಾಜ್ಯನೀರು ಸಂಸ್ಕರಣಾ ಘಟಕ | ಸ್ಥಾಪನೆ ಸಹಾಯಧನ 8. ರಷ್ಟು ಘಟಕಗಳಿಗೆ ಪ್ರೋತ್ಸಾಹಗಳು | 9. ತಾಂತ್ರಿಕ ಉನ್ನತೀಕರಣ, ಗುಣಮಟ್ಟ ಪ್ರಮಾಣ ಪತ್ರ ಸಹಾಯಧನ 10.ಮಳೆ ನೀರುಕೊಯ್ದು / ಸಂರಕ್ಷಣೆ ಸಹಾಯಧನ 11. ತಂತ್ರಜ್ಞಾನ ಉನ್ನತೀಕರಣಕ್ಕೆ ಬಡ್ಡಿ ಸಹಾಯಧನ 5. ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ನಗರ ಮತ್ತು ಗ್ರಾಮೀಣ | ಪ್ರದೇಶಗಳಲ್ಲಿ - ಕೈಗಾರಿಕೆಗಳನ್ನು ಸ್ಥಾಪಿಸಲು ಗರಿಷ್ಟ ಸಾಲ ರೂ.25.00 ಲಕ್ಷಗಳವರೆಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಒದಗಿಸಲಾಗುವುದು ಹಾಗೂ ಯೋಜನಾ ವೆಚ್ಚದ ಮೇಲೆ ಶೇ.15 ರಿಂದ ಶೇ35 ರವರೆಗೆ ಗರಿಷ್ಟ ರೂ.3.75 ಲಕ್ಷದಿಂದ ರೂ.8.75 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. 6. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಸೂಕ್ಷ್ಮ ಮತ್ತು! ಸಣ್ಣ ಕೈಗಾರಿಕೆಗಳು ಸ್ಥಾಪಿಸಲು ರೂ.5.00 ಕೋಟಿಗಳವರೆಗೆ ಸಾಲ ಪಡೆದು ನಿಗದಿತ ಸಷುಯದಲ್ಲಿ ಮರುಪಾವತಿ ಮಾಡಿದ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ 5 ವರ್ಷಗಳ ಅವಧಿಗೆ ಶೇ.6 ರಂತೆ ಬಡ್ಡಿ ಸಹಾಯಧನ ನೀಡಲಾಗುವುದು. . ಪರಿಶಿಷ್ಟ ಜಾತಿಯ ಮತ್ತು ಪರಿನಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಶೇ. 75 ರಿಯಾಯಿತಿ ದರದಲ್ಲಿ i sector and to the projects upto Rs. 10 lakh for Service Sector is extended in the form of loan through various banks. Subsidy percentage is 15% to 35%. Max subsidy available is 3.75 lakhs to 8.75 lakhs. . 6% interest subsidy is given to entrepreneurs desiring to establish micro and smal enterprises availing loan from Kamataka State Finance Corporation for a period of 5 years. The max loan amount is Rs.5.00 crore. . Under SCSP/TSP scheme Industrial sites/ Plots/sheds wil be allotted at 75% subsidized rate to SC/ST entrepreneurs by the Karnataka Industrial Areas Development Board/ Karnataka State Small Scale Industries Corporation. The maximum extent land to be considered for allotment at subsidized rate is 2 acres. Subsidy to micro enterprises/ artisan on loan availed from banks. Under this scheme financial assistance will be given in the form of loan through financial institutions/ Commercial banks, Co- operative banks, Regional Rural Banks (exchuding Credit co-operative societies) for the projects upto Rs.10.00 lakhs to SC/ST entrepreneurs for setting up Micro/ small enterprises. The subsidy given under this scheme by Government is 60% limited to maximum of Rs.5.00 lakhs. ಕೈಗಾರಿಕಾ ನಿವೇಶನಗಳನ್ನು (ಗರಿಷ್ಟ 2 ಎಕರೆ ಮತ್ತು ಕ್ಕಿಗಾರಿಕಾ ಶೆಡ್‌ಗಳನ್ನು ನೀಡಲಾಗುತ್ತಿದೆ. . ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ | ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕೆ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆ ಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.10.00 ಲಕ್ಷ ಯೋಜನಾ ವೆಚ್ಚದ ಮೇಲೆ ಶೇ.60 ರಷ್ಟು ಗರಿಷ್ಟ ರೂ.500 ಲಕ್ಷ ಸಹಾಯಧನ ನೀಡಲಾಗುತ್ತಿದೆ. . ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಮೊದಲ ಪೀಳಿಗೆಯ ಉದ್ಯಮಿದಾರರು ಬ್ಯಾಂಕ್‌/ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ ಘಟಕಗಳಿಗೆ ಗರಿಷ್ಟ ರೂ.200 ಕೋಟಿ ಯೋಜನಾ ವೆಚ್ಚದಲ್ಲಿ The Debt Equity Ratio 21 ಪ್ರಕಾರ (23 ರಷ್ಟು ಬ್ಯಾಂಕ್‌! ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು 13 ಪ್ರವರ್ತಕರ ಬಂಡಬಾಳ)ಘಟಕಕ್ಕೆ ಪ್ರವರ್ತಕ ಬಂಡವಾಳ ಹೂಡಿಕೆಯ 13 ರಲ್ಲಿ ಶೇ.50 ರಷ್ಟು ಬಡ್ಡಿರಹಿತ ಗರಿಷ್ಟ ರೂ.33.00 ಲಕ್ಷ ಸಾಫ್ಟ್‌ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ ನೀಡಲಾಗುತ್ತಿದೆ. 9. So ಆ6ಡೆ capital assistance to micro and small enterprises. Under this scheme, financial assistance to the extent of 50% of 1/3 of promoter’s contribution will be given to Sc/sT first generation entrepreneurs, intending to start new enterprises by availing loan from banks. Soft seed capital of maximum Rs.33.00 lakh will be sanctioned for the projects with less than Rs.2.0 crore investments on plant and machinery and Debt Equity ratio of 2:1. ಸಿಐ 51 ಎಸ್‌ಎಸ್‌ಐ 2021 ನ (ಪಿ.ಸಿ ಪಾಟೀಲ್‌) ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ವಿಧಾನ ಸಭೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು : 3087 ಶ್ರೀ ಕುಮಾರಸ್ವಾಮಿ ಹೆಚ್‌.ಕೆ. (ಸಕಲೇಶಪುರ) 19.03.2021 : ಆಹಾರ, ನಾಗರಿಕ ಸರಬರಾಜ pe ಹಾಗೂ ಕಾನೂನು ಮಾಪನಶಾಸ ವ್ಯಾಪ್ತಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಡುಗೆ ಅನಿಲ ಸಂಪರ್ಕವನ್ನು ಪಡೆದಿರುವ ಫಲಾನುಭವಿಗಳ ಈ ಕ್ರ. ಪ್ರಶ್ನೆ ಉತ್ತರ ಸಂ \ ಅ ಹಾಸನ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರ | ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿರುತ್ತದೆ. ಸದರಿ ಯೋಜನೆಯಡಿ ಹಾಸನ ಜಿಲ್ಲೆಯಲ್ಲಿ ವಿಧಾನ ಸಭೆ ಕ್ಷೇತ್ರವಾರು ವ "ಸಂಖ್ಯೆ ಎಷ್ಟು; (ವಿಧಾನಸಭಾ ಕ್ಷೇತ್ರವಾರು | ಅನಿಲ ಸಂಪರ್ಕಗಳನ್ನು ಒದಗಿಸಿರು ಫಲಾನುಭವಿಗಳ ವಿವರ ಈ ಸಂಪೂರ್ಣ ಮಾಹಿತಿ ನೀಡುವುದು) ಕೆಳಕಂಡಂತಿರುತ್ತದೆ. ಕ್ರ.ಸಂ ವಿಧಾನ ಸಭಾ | ಅನಿಲ ಸಂಪಕ್ಷ ಪಡೆದಿರುವ | ಕ್ಷೇತ್ರದ ಹೆಸರು ಫಲಾನುಭವಿಗಳ ಸಂಖ್ಯೆ 1 ಅರಕಲಗೂಡು 1650 — — 2 | ಅರಸೀಕೆರೆ 747 3 ಬೇಲೂರು 814 4 ಶ್ರವಣಬೆಳಗೊಳ 204 5 ಹಾಸನ 81 6 ಹೊಳೆನರಸೀಪುರ 139 7 ಸಕಲೇಶಪುರ 615 ಒಟ್ಟು 4250 ಆ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಹಾರ ಮತ್ತು | ಈಗಾಗಲೇ ನಿಗದಿತ ಗುರಿಯಂತೆ ಮುಖ್ಯಮಂತ್ರಿ ಅನಿಲಭಾಗ್ಯ ನಾಗರಿಕ ಸರಬರಾಜು ಇಲಾಖೆಯಿಂದ ಅಡುಗೆ ಅನಿಲ ಸಂಪರ್ಕವನ್ನು ನೀಡಲು ಬಾಕಿ ಇರುವ ಸಂಖ್ಯೆ ಎಷ್ಟು; ಸಂಪೂರ್ಣ ಯೋಜನೆಯಡಿ ಹಾಸನ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅಡುಗೆ ಅನಿಲ ಸಂಪರ್ಕವನ್ನು ನೀಡಲಾಗಿದೆ. ಇ ಸದರಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸದರಿ ಇಲಾಖೆಯಿಂದ ಅಡುಗೆ ಅನಿಲ ಸಂಪರ್ಕವನ್ನು ಪಡೆಯಲು ಬಾಕಿ ಇರುವ ಅರ್ಜಿಗಳನ್ನು ಎಷ್ಟು ದಿನಗಳಲ್ಲಿ ವಿಲೇವಾರಿ ಈ | ಅಡುಗೆ ಅನಿಲ ಸಂಪರ್ಕವನ್ನು ನೀಡಲು ಸರ್ಕಾರದ ನಿಗದಿಪಡಿಸಿರುವ , ಆದ್ಯತಾ!ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರು ಯಾವುದೇ ಅನಿಲ ಸಂಪರ್ಕಗಳನ್ನು ಹೊಂದದೇ ಇರುವಂತಹ ಕುಟುಂಬಗಳು ಅರ್ಹತೆ ಹೊಂದಿರುತ್ತಾರೆ.(ನಗರ ಮತ್ತು ಗ್ರಾಮಾಂತರ ಪ್ರದೇಶದವರು) . ಯಾವುದೇ ಅನಿಲ ಸಂಪರ್ಕವನ್ನು ಹೊಂದಿರದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಟ್ಟಡ ಕಾರ್ಮಿಕರು ಯಾವುದೇ ಅನಿಲ ಸಂಪರ್ಕಗಳನ್ನು ಹೊಂದದೇ ಇರುವಂತಹ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಅನಿಲ ಸಂಪರ್ಕಗಳನ್ನು ಒದಗಿಸಲಾಗುವುದು. ಉ |ಅಡುಗೆ ಅನಿಲ ಸಂಪರ್ಕವನ್ನು ಪಡೆಯಲು ಎಷ್ಟು ದಿನಗಳೊಳಗೆ ವಿತರಿಸಲಾಗುವುದು? (ಸಂಪೂರ್ಣ ಮಾಹಿತಿ ನೀಡುವುದು) ಬಾಕಿ ಇರುವ ಪ್ರಕರಣಗಳೆಷ್ಟು ಹಾಗೂ" ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ, ಆನಾಸ 113 ಡಿಆರ್‌ಎ 2021 (ಇ-ಆಫೀಸ್‌) ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, ಸದಸ್ಯರ ಹೆಸರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ [2 ಕರ್ನಾಟಕ ವಿಧಾನಸಭೆ ಶ್ರೀ ಸುರೇಶ್‌ ಗೌಡ (ನಾಗಮಂಗಲ) ೨೦೨8 19.03.2೦೦1 ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದವರು ಸಗರಾಭವೃದ್ಧಿ ಸಜವರು ಪ್ರಶ್ನೆ ಉತ್ತರ ಅ | ನಾಗಮಂಗಲ ಪುರಸಭಾ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಕಲ್ತ (24 ೩ 7) ಸಮಗ್ರ ಕುಡಿಯುವ ನೀರು ಸರಬರಾಜು ಕಾಮಗಾರಿಗೆ | ನಾಗಮಂಗಲ ಪಟ್ಟಣಕ್ಕೆ 2ನೇ ಹಂತದ ಎಷ್ಟು ಮೊತ್ತದ ಯೋಜನೆ | ಕುಡಿಯುವ ನೀರು ಸರಬರಾಜು ಮಾಡಲು ತಯಾರಿಸಲಾಗಿದೆ; ಕರ್ನಾಟಕ ನಗರ ಸೀರು ಸರಬರಾಜು ಮತ್ತು ಆ ಕ್‌ ಯೋಜನೆ ಪಸುತ ಯಾವ ಒಳಚರಂಡಿ ಮಂಡಳಯು ರೂ.15೦ ಹಂತದಲ್ಲಿದೆ; pic ಕೋಟಗಳಗೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ C= ಮಾಷ ಇನಾಮತ ಸಲ್ಪಸಲಾಗಿತ್ತು. ಅನುದಾನದ ಕೊರತೆಯಿಂದಾಗಿ ನೀಡಿದ್ದರೂ ಸಹ ಇದುವರೆವಿಗೂ ಈ ಯೋಜನೆಗೆ ಆಡಳತಾತ್ಯಕ ಅನುಮೋದನೆ ಕಾಮಗಾರಿಯು ನೀಡಿರುವುದಿಲ್ಲ. ಮುಂದಿನ ದಿನಗಳಲ್ಲ ಅನುದಾನ ಪ್ರಾರಂಭವಾಗದಿರಲು ಕಾರಣವೇನು; ಲಭ್ಯತೆ ಆಧರಿಸಿ ಪರಿಶೀಅಸಲಾಗುವುದು. ಈ | ಸದರಿ ಕಾಮಗಾರಿಯನ್ನು ಪ್ರಾರಂಭಸಲು ಸರ್ಕಾರ ಕ್ರಮ ಕೈಗೊಳ್ಳವುದೇ? ಸಂಖ್ಯೆ: ನಅಇ 83 ಯುಎಂಎಸ್‌ 2೦೦1 ಕ್‌ ವರಾಜ) ರಾಭವೃದ್ಧಿ ಸಚಿವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ನ \s ಕರ್ನಾಟಿಕ ವಿಧಾನ ಸ 2087 ಶ್ರೀ ಅಮೃತ್‌ ಅಯ್ಯಪ್ಪ ದೇಸಾಯಿ (ಧಾರವಾಡ) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸಬೇಕಾದ ಸಚಿವರು ನಗರಾಭಿವೃದ್ಧಿ ಸಚಿವರು ಪುಶ್ನೆ ಉತ್ತರ ಅ)| ಧಾರವಾಡದ ಕೃಷಿ ಮಾರುಕಟ್ಟೆಯಲ್ಲಿನ ಬಡಾವಣೆಗಳಲ್ಲಿ ಮಹಾನಗರ ಹೌದು. ಪಾಲಿಕೆಯಿಂದ ಕರ ವಸಿ ಮಾಡುತ್ತಿರುವುದು ಸರ್ಕಾರದ | | ಗಮನಕ್ಕೆ ಬಂದಿದೆಯೇ; ಆ) | ಬಂದಿದ್ಮಲ್ಲಿ, ಕರ ವಸೂಲಿಯಿಂದ ಹುಬ್ಮಳ್ಳಿ- ಧಾರವಾಡ ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿ ಬಂದ ಹಣದಲ್ಲಿ ಅಲ್ಲಿನ | ಬರುವ ಧಾರವಾಡ ಕೃಷಿ ಮಾರುಕಟ್ಟೆಯು ಕೃಷಿ ಮಾರಾಟ ಲೇಔಟ್‌ಗಳಿಗೆ ಮೂಲಭೂತ | ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟಿ ಮಂಡಳಿ" ಸೌಕರ್ಯಗಳನ್ನು ಅಧೀನಕ್ಕೆ ಒಳಪಡುತ್ತಿದ್ದು, ಸದರಿ ಪ್ರದೇಶದ ಮಾಲೀಕತ್ವವು ಒದಗಿಸಲಾಗಿದೆಯೇ:; ಹುಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯದ್ದಾಗಿರುವುದಿಲ್ಲ. ಧಾರವಾಡದ ಕೃಷಿ ಮಾರುಕಟ್ಟೆಗೆ ಬಂದು ಕೂಡುವ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಚರಂಡಿ, ಸದರಿ ಪ್ರದೇಶಕ್ಕೆ ಕೂಡುವ ರಸ್ತೆಗಳ ಬೀದಿ ದೀಪಗಳ ನಿರ್ವಹಣೆ, ಸದರಿ ಪ್ರದೇಶದಿಂದ ಬರುವ ಒಳಚರಂಡಿ ಕೊಳವೆ ಜೋಡಣೆ ಹಾಗೂ ಕುಡಿಯುವ ನೀರಿನ ಸಂಪರ್ಕವನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ಕಲ್ಪಿಸಲಾಗಿರುತ್ತದೆ. ಇ) | ಇಲ್ಲದಿದ್ದಲ್ಲಿ ಕರ ವಸೂಲಿ | ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಮಾಡುವ ಉದ್ದೇಶವೇನು; ಸೌಲಭ್ಯಗಳನ್ನು ಒದಗಿಸಲು ಹಾಗೂ ನಿರ್ವಹಣೆ ಮಾಡಲು ಕರ್ನಾಟಿಕ ಮಹಾನಗರ ಪಾಲಿಕೆ ಅಧಿನಿಯಮ 1976ರ ಕಲಂ 103 ರಂತೆ ಪಾಲಿಕೆಯು ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು ಪಾಲಿಕೆ ವ್ಯಾಪ್ತಿಯಲ್ಲಿರುವ ಕಟ್ಟಡ ಅಥವಾ ಖಾಲಿ ಭೂಮಿ ಅಥವಾ ಅವರೆಡರ ಮೇಲೆ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ. ಸದರಿ ಕಾಯ್ದೆಯ ಕಲಂ 110 ರಡಿ ವಿನಾಯಿತಿಗೆ ಒಳಪಟ್ಟ ಆಸ್ತಿಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಆಸ್ತಿಗಳಿಗೆ ತೆರಿಗೆ ವಿಧಿಸಿ ನಿಯಮಾನುಸಾರ ವಸೂಲಿ ಮಾಡಬೆಾಗಿರುತ್ತದೆ. ಈ [ಸದರಿ ಬಡಾವಣಗಳಿಗ ಮೂಲಷಾತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಕೈಗೊಂಡ ಕ್ರಮವೇನು ವಿವರ ನೀಡುವುದು) Ros ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕ ಯಿಂದ ಧಾರವಾಡದ ಕೃಷಿ ಮಾರುಕಟ್ಟೆಗೆ ಬಂದು ಕೂಡುವ ಸಂಪರ್ಕ ಕಲ್ಪಿಸುವ ಸೌಕರ್ಯವಾದ ರಸ್ತೆ ಹಾಗೂ ಚರಂಡಿ, ಸದರಿ ಪ್ರದೇಶಕ್ಕೆ ಕೂಡುವ ರಸ್ತೆಗಳ ಬೀದಿ ದೀಪಗಳ ನಿರ್ವಹಣೆ, ಸದರಿ | ಪ್ರದೇಶದಿಂದ ಬರುವ ಒಳಚರಂಡಿ ಕೊಳವೆ ಜೋಡಣೆ ಹಾಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿರುತ್ತ ದೆ. pe ಕಡತ ಸಂಖ್ಯ: ನಅಇ 22 ಹೆಜ್‌ಡಿಎಂಸಿ 2021(%) "ಎ. ಬಸವರಾಜ) ನಗರಾಭಿವೃದ್ಧಿ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಗೆ ಗುರುತಿನ ಪ್ರಶ್ನೆ ಸಂಖ್ಯೆ 2301 ಲು ಸದಸ್ಯರ ಹೆಸರು ಡಾ॥ ಯತೀಂದ್ರ ಸಿದ್ದರಾಮಯ್ಯ (ವರುಣ) ಇ. ಉತ್ತರಿಸುವ ದಿನಾಂಕ 19.03.2೦21 4. ಉತ್ತರಿಸುವ ಸಜಚವರು ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕ್ರಸಂ ಹಫಕ್ನಿ ಉತ್ತರ 1] (ಅ) | ರಾಜ್ಯದಲ್ಲ ಕಳೆದ ಮೂರು ಕಳೆದ ಮೂರು ಪರ್ಷಗಳಂದ ಇದುವರೆಗೆ ಕರ್ನಾಟಕ | | ವರ್ಷಗಳಿಂದ ಕೆ.ಐ.ಎ.ಡಿ.ಬ.೦ಿಂದ ಕೈಗಾರಿಕಾ ಪ್ರದೇಶಾಭವೃಧ್ಧಿ ಮಂಡಳ ವತಿಯಿಂದ ಕೈಗಾರಿಕಾ | ಎಷ್ಟು ಎಕರೆ ಜಮೀನುಗಳನ್ನು ಭೂ ಪ್ರದೇಶಕ್ಸಾಗಿ 6209-14 ಎಕರೆ ಜಮೀನುಗಳನ್ನು | | ಸಾಧೀನಪಡಿಸಿಕೊಳ್ಳಲಾಗಿದೆ: ಎಷ್ಟು | ಸ್ಥಾಧೀನಪಡಿಸಿಕೊಳ್ಳಲಾಗಿದೆ. a SE ಕಳೆದ ಮೂರು ವರ್ಷಗಳಲ್ಲಿ ಮಂಡಳಯು | ಅಭವೃಧ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲ ಒಟ್ಟು 2೦೦4-೦4 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿಬೆ. (ಆ) | ವರುಣ ವಿಧಾನಸಭಾ ಕ್ಷೇತ್ರದಲ್ಲ ಇದುವರೆಗೂ ವರುಣ ವಿಧಾನಸಭಾ ಕ್ಷೇತ್ರದಲ್ಲ | ಎಷ್ಟು ಎಕರೆ ಜಮೀನುಗಳನ್ನು ಭೂ | ಕೈಗಾರಿಕಾ ಪ್ರದೇಶಕ್ಷಾಗಿ 1852-1792 ಎಕರೆ ಜಮೀನುಗಳನ್ನು ಸ್ಥಾಧೀನ ಪಡಿಸಿಕೊಳ್ಳಲಾಗಿದೆ; ಎಷ್ಟು | ಸ್ಥಾಧೀನಪೆಡಿಸಿಕೊಳ್ಳಲಾಗಿದೆ. ಸಸರ. ಹನಿತರೆ ಎಡಭಾಗ ಭೂಸ್ಪಾಧೀನಪಡಿಸಿದ 1852-7% ಎಕರೆ ಜಮೀನಿನಲ್ಪ 3 ಕೈಗಾರಿಕಾ ಪ್ರದೇಶಗಳನ್ನು ಕೆ.ಐ.ಎ.ಡಿ.ಚ.ಊು೦ದ | ಅಭವೃಧ್ಧಿಪಡಿಸಿದ್ದು. ಈ ಪೈಕಿ ಹಂಚಿಕೆಗೆ ಲಭ್ಯವಿರುವ 1072-೦4 | ಎಕರೆ ಜಮೀನಿನಲ್ಲ 8೦9-3492 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. (ಇ) | ಈ ರೀತಿ ಪೆದರಿ ಕೈಗಾರಿಕಾ ಪ್ರದೇಶಗಳ ಶಗಾಗಲೇ 8೦೨- ಭೂಸ್ಥಾಧೀನಪಡಿಸಿಕೊಂಡ 34Y2 ಎಕರೆ ಜಮೀನು ಹಂಚಿಕೆ ಮಾಡಿದ್ದು. ಉಳಕೆ ಜಮೀನಿನ ಹೆಂಚಿಕೆ ಪ್ರಕ್ರಿಯೆ ಹಾರಿಯಲ್ಲರುತ್ತದೆ. | ಜಮೀನುಗಳು ಎಷ್ಟು ವರ್ಷದಿಂದ | ಹಂಚಿಕೆಯಾಗದೇ ಬಾಕಿ ಉಳದಿರುತ್ತವೆ; ಆಸಕ್ತ ಉದ್ದಿಮೆದಾರರಿಂದ ಅರ್ಹ ಅರ್ಜಗಳು ಸ್ಟೀಕೃತವಾದಲ್ಲ ಹಂಚಕೆ ಮಾಡಲು ಶ್ರಮ ಕೈಗೊಳ್ಳಲಾಗುವುದು. ಹಲವಾರು ವರ್ಷಗಳು ಕಳೆದರೂ ಭೂ ಸ್ವಾಧೀನ ಪಡಿಸಿಕೊಂಡ ಜಮೀನುಗಳು ಹಂಚಕೆಯಾಗದೇ ಬಾಕಿ ಉಳದಿರುವ ಕಾರಣದಿಂದ ರೈತರು ಜಮೀನನ್ನು ಕಳೆದುಕೊಂಡು ಮತ್ತು ಉದ್ಯೋಗವೂ ಇಲ್ಲದೆ ನಷ್ಟ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಷೆ ಬಂದಿದೆಯೆ« (ಊಉ) ಬಂದಿದ್ದಲ್ಲ ಈ ರೀತಿ ಜಮೀನು ಹಂಚಿಕೆ ಮಾಡಲು ಬಾಕಿ ಇರುವ ಭೂ ಮಾಲೀಕರ ಕುಟುಂಬದವರಿಗೆ ಉದ್ಯೋಗ ನೀಡಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? | ಮೇಅನಂತೆ ಸ್ವಾಧೀನಪಡಿಸಿಕೊಂಡಿರುವ 18೮2-179೨ | ಎಕರೆ ಜಮೀನಿನ ಪೈಕಿ ಹಂಚಿಕೆಗೆ ಲಭ್ಯವಿರುವ 1072-04 ಎಕರೆ ಜಮೀನಿನಲ್ಲ ಹಾಅ ಅಭವೃಧ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲನ 8೦೨-3492 ಎಕರೆ ಜಮೀನನ್ನು ಈಗಾಗಲೇ ಹೆಲವು ಮಾಡಲಾಗಿದ್ದು ಸದರಿ ಕಂಪನಿಗಳು ತಮ್ಮ ಯೋಜನೆಯನ್ನು ಅನುಷ್ಠಾನಗೊಆಸುವ ಕಂಪನಿಗಆಗೆ ಹಂಚಿಕೆ | ಕಾರ್ಯ ಪ್ರಗತಿಯಲ್ಲದೆ. ಇನ್ನುಆದ 2೮೭-೦೨%. ಎಕರೆ ಪ್ರದೇಶದಲ್ಲಯೂ ಸಹ ಹಲವು ಯೋಜನೆಗಳು ಅನುಮೋದನೆಗೊಳ್ಳುತ್ತಿದೆ. ಘಟಕಗಳು ಸ್ಥಾಪನೆಯಾದ ನಂತರ ಭೂಮಿ ಕಳೆದುಕೊಂಡ ಭೂಮಾಲೀಕರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಕಲ್ತಸಲು ಕ್ರಮ ಕೈಗೊಳ್ಳಲಾಗುವುದು. ವರುಣ ವಿಧಾನಸಭಾ ಕ್ಷೇತ್ರದಲ್ಲ ಸ್ವಾಧೀನಪಡಿಸಿಕೊಂಡು ಅಭವೃಧ್ಧಿ ಪಡಿಸಲಾದ ಕೈಗಾರಿಕಾ ಪ್ರದೇಶಗಳು ಹೊಸದಾದ ಕೈಗಾರಿಕಾ ಪ್ರದೇಶಗಳಾಗಿರುವುದರಿಂದ ಹಂಚಿಕೆ ಪ್ರಕ್ರಿಯೆಯು ಜಾರಿಯಲ್ಲರುತ್ತವೆ. ಹಂಚಿಕೆ ಪಡೆದ ಉದ್ದಿಮೆಗಳು ಸ್ವಾಧೀನ ಪಡೆದು ಉದ್ದೇಶಿತ ಯೋಜನೆಗಳನ್ನು ಅನುಷ್ಣಾನಗೊಆಸಿ. ಘಟಕವು ಸ್ಥಾಪನೆಯಾದ ನಂತರ ಭೂಮಿ ಕಳೆದುಕೊಂಡ ಭೂಮಾೀಕರ ಕುಟುಂಬದ ಒಬ್ಬ ಸದಸ್ಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡುವ ಷರತ್ತು ವಿಧಿಸಿ. ಹೆಂಚಿಕೆದಾರರಿಗೆ ಗುತ್ತಿಗೆ ಕರಾರು ಮಾಡಿಕೊಡಲಾಗುತ್ತದೆ. ಘಟಕಗಳು ಸ್ಥಾಪನೆಯಾದ ನಂತರ ಭೂ ಭೂಮಿ ' ಕಳೆದುಕೊಂಡ ಭೂಮಾಲೀಕರ ಕುಟುಂಬದ ಒಬ್ಬ ಸದಸ್ಯರಿಗೆ | ಉದ್ಯೋಗ ಕಲ್ಪಸಲು ಕ್ರಮ ಕೈಗೊಳ್ಳಲಾಗುತ್ತದೆ. Vy 8 ಸಂಖ್ಯೆ: ನಿವ ೨4 ಐಎಪಿ (ಇ) 2೦೦1 (ಜಗದೀಶ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕರ್ನಾಟಕ ವಿಧಾನಸಭೆ ಸದಸ್ಯರ ಹೆಸರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದವರು ಶ್ರೀ ರಘುಪತಿ ಭಟ್‌ ಕೆ. (ಉಡುಪಿ) ಇ1ರಂ 19.03.2೦21 ನಗರಾಭವೃದ್ಧಿ ಸಚಿವರು ಪಕ್ನೆ ಉತ್ತರ ಉಡುಪಿ ನಗರಾಭವೃದ್ಧಿ ಪ್ರಾಧಿಕಾರದ ವ್ಯಾಪ್ಲಿಯಲ್ಲ ಕೃಷಿ ವಲಯದಲ್ಲನ 10 ಸೆಂಟ್ಲ್‌ವರೆಗಿನ' ಜಾಗಕ್ಕೆ ಭೂ ಪರಿವರ್ತನೆಗೆ ಅವಕಾಶ ನೀಡುವ ಕುರಿತು ನಿರ್ಣಯ ಕೈಗೊಂಡು ಮುಂದಿನ ಕ್ರಮಕಾಗಿ ಸರ್ಕಾರಕ್ಕೆ ಸಲ್ಲಸಲಾಗಿದ್ದರೂ ಈ ಬಗ್ಗೆ ಸೂಕ್ತ ಆದೇಶವನ್ನು ಹೊರಡಿಸುವಲ್ಪ ವಿಕಂಬವಾಗಲು ಕಾರಣವೇನು? (ಸಂಪೂರ್ಣ ವಿವರ ಒದಗಿಸುವುದು) ಸದರಿ ವಲಯ ನಿಯಮಾವಳಲುಂದ 10 ಸೆಂಟ್ಲ್‌ ವರೆಗಿನ ಜಾಗವನ್ನು ಕೃಷಿ ವಲಯದಿಂದ ವಸತಿ ವಲಯಕ್ಷೆ ಭೂ ಪರಿವರ್ತನೆ ಮಾಡಲು ಅವಕಾಶವಿಲ್ಲದೆ ವಾಸ್ತವ್ಯಕ್ಕಾಗಿ ಮನೆ ನಿರ್ಮಿಸುವವರು ಸಂಕಷ್ಟಕ್ಕೆ ಒಳಗಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಉಡುಪಿ ನಗರಾಭವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲ 10 ಸೆಂಟ್ಹ್‌ ವರೆಗಿನ ಕೃಷಿ ಜಮೀನನ್ನು ಿ ಕೃಷಿ ವಲಯದಿಂದ ಪಸತಿ' ಪಲಯಕ್ಕೆ' ಭೂ ಫೆರಿವತೇನೆ ಮಾಡುವುದಕ್ಕೆ ಸಂಬಂಧಿಸಿದಂತೆ” ಉಡುಪಿ ನಗರಾಭವೃದ್ಧಿ ಪ್ರಾಧಿಕಾರದ ವಲಯ ನಿಯಮಾವಳಗಳಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯು ಸರ್ಕಾರಕ್ಕೆ ಪ್ಟೀಕೃತವಾಗಿರುತ್ತದೆ. ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡುವ ಪೂರ್ವದಲ್ಲ ಕೆ.ಏ.ಸಿ.ಪಿ. ಕಾಯ್ದೆ, 196ರ ಕಲಂ 14-ಎ ರಡಿಯಲ್ಲ ಕಡ್ಡಾಯವಾಗಿ ಭೂ ಉಪಯೋಗ ಬದಲಾವಣೆ ಅನುಮತಿ ಪಡೆಯಬೇಕಿರುತ್ತದೆ. ಸದರಿ ಪ್ರಸ್ತಾವನೆಯು ಕೆ.ಟ.ಸಿ.ಪಿ. ಕಾಯ್ದೆ. 1961ರ ಕಲಂ 14 ಮತ್ತು %4-ಎ ಗೆ ಅನುಗುಣವಾಗಿಲ್ಲದಿರು ವುದರಿಂದ ಪ್ರಸ್ತಾವನೆಯನ್ನು ಪರಿಗಣಿಸುವುದು ಸೂಕ್ತವಲ್ಲವೆಂದು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ನೀಡಿರುವ ತಾಂತ್ರಿಕ ಅಭಪ್ರಾಯವನ್ನು ಪ್ರಾಧಿಕಾರಕ್ಕೆ ದಿನಾಂಕ 27.8.2೦೭೦ರಂದು ತಿಆಸಲಾಗಿದೆ. ರಾಜ್ಯದ ಇತರೆ ನಗರಾಭವ್ಯೃಧ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲ 10 ಸೆಂಟ್ಸ್‌ ವರೆಗಿನ ಜಾಗವನ್ನು ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಇರುವ ವಲಯ ನಿಯಮಾವಳಗಳೇಮು? (ಆದೇಶದ ಪ್ರತಿ ಸಹಿತ ನೀಡುವುದು) ಸಂಪೂರ್ಣ ವಿವರಗಳನ್ನು ಮಹಾಯೋಜನೆಯೆಲ್ಲನೆ ಕೃಷ ವಲಯದೆ ಜಮೀನನ್ನು ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣಿ ಕೋರಿ ಕೆ.ಟ.ಸಿ.ಪಿ. ಕಾಯ್ದೆ, 1961ರ ಕಲಂ 14-ಎ ರಡಿ ಪ್ರಾಧಿಕಾರದಿಂದ ಸ್ಟೀಕೃತಗೊಳ್ಳುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಸಿ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣಿ ಮಾಡಬೇಕಾಗಿರುತ್ತದೆ. ಮಹಾಯೋಜನೆಯಲ್ಲ ವಸತಿ ವಲಯದಲ್ಲ ಕಾಲಿರಿಸಿದ ಜಮೀನಿಗೆ ವಸತಿ ಉಪಯೋಗಕ್ಕೆ ಭೂ ಪರಿವರ್ತನೆಗೆ ಜಲ್ಲಾಧಿಕಾರಿಗಳಂದ ಪ್ರಸ್ತಾವನೆ ಬಂದಲ್ಪ, ಪ್ರಾಧಿಕಾರದಿಂದ ತಾಂತ್ರಿಕ ಅಭಪ್ರಾಯ ಪಡೆದು ನಿಯಮಾನುಸಾರ ಪರಿಶೀಆಸಲಾಗುವುದು. ಸಂಖ್ಯೆ: ನಅಇ 8 ಎಲ್‌ಎಸ್ಯೂ 2೦511)