ಕರ್ನಾಟಕ ವಿಧಾನ ಸಭೆ ಚುಕ್ಣೆ ಗುರುತಿನ ಪ್ರಶ್ನೆ ಸ ಸಂಖ್ಯೆ :T7eo § ದಸ್ಯರ ಹೆಸರು ಶ್ರೀ ಮಂಜುನಾಥ್‌ ಎ. ಇವ ದಿನಾಂಕ 10.12.202೦. ಉತ್ತರಿಸುವ ಸಚವರು ಸಮಾಜ ಕಲ್ಯಾಣ ಇಲಾಖೆ ಸಚವರು. ಉತ್ತರ 2018-19 ಹಾಗೂ 2೦1೦-೦೭೦ಸೇ ಸಾಅನಲ್ಲ ಮಾಗಡಿ ವಿಧಾನಸಭಾ ಕ್ಷೇತ್ರಕ್ಷೆ ಡಾ.ಬಿ.ಆರ್‌.ಅ೦ಬೇಡ್ಡರ್‌ ಅಭವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆಯದೇ ಇರುವುದಕ್ಷೆ ಕಾರಣಗಳೇನು? 2೦18-1೨ನೇ ಸಾಲಅನಲ್ಲ ಮಾಗಡಿ ವಿಧಾನಸಭಾ ಕ್ಷೇತ್ರದಲ್ಪ ಕೊಳವೆ ಬಾವಿ ಕೊರೆಯಲು ಕಾರ್ಯಾದೇಶ ನೀಡಲಾಗಿದೆ. ಆದರೆ ಗುತ್ತಿಗೆದಾರರು ಕೊಳವೆ ಬಾವಿಗಳನ್ನು ಕೊರೆಯಲು ವಿಆಂಬ ಮಾಡುತ್ತಿದ್ದು, ಈ ಬಗ್ಗೆ ಘನ ಗುತ್ತಿಗೆದಾರರಿಗೆ ಕಾರಣ ಕೇಳುವ ನೋಟೀಸ್‌ ಅನ್ನು ಜಾರಿ ಮಾಡಲಾಗಿದೆ. ಶೀಘ್ರದಲ್ಲ ಕೊಳವೆ ಬಾವಿಗಳನ್ನು PE ಕ್ರಮವಹಿಸಲಾಗುವುದು. 2೦1೨-೭೦ನೇ ಸಾಆನ ಕೊಳವೆ ಬಾವಿಗಳನ್ನು ಕೊರೆಯಲು ಟೆಂಡರ್‌ ಆಹ್ಞಾನಿಸಲು ಕ್ರಮವಹಿಸಲಾಗುತ್ತಿದೆ. ಈ ಯೋಜನೆಯಡಿ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆಯಲು ಯಾವ ಖಾಸಗಿ ಸಂಘ್ಣೆಗಳಗೆ ವಹಿಸಲಾಗಿದೆ. 2೦18-1೦ನೇ ಸಾಅನಲ್ಪ್ಲ ಮಾಗಡಿ ವಿಧಾನಸಭಾ 4 ಕೊಳವೆ ಬಾವಿಗಳನ್ನು ಕೊರೆಯಲು ಮೆ: ಜಯೋ ಕನ್ನಲ್ಲೆನ್ಸಿ ಸರ್ವೀಸಸ್‌, ad ಇವರಿಗೆ ಟೆಂಡರ್‌ ಮೂಲಕ ವಹಿಸಲಾಗಿದೆ. ಕೊಳವೆ ಬಾವಿಗಳನ್ನು ಕೊರೆಯದೇ ಇರುವುದರಿಂದ ಅರ್ಹ ಫಲಾನುಭವಿಗಳು ನೀರಾವರಿ ಸೌಲಭ್ಯಗಳಂದ ವಂಚಿತರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದೆ. ಹಾಗಿದ್ದಲ್ಲ, ಮೇಲ್ಗಂಡ ಅವಧಿಯಲ್ಲ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಎಷ್ಟು ಅವಧಿಯೊಳಗೆ F¥ ವಿದ್ಯದ್ಧೀಕರಣದೊಂದಿಗೆ ಕಾಮಗಾರಿಯನ್ನು ಪೂರ್ಣಗೊಳಸಲಾಗುವುದು? (ಸಂಪೂರ್ಣ ಮಾಹಿತಿ ನೀಡುವುದು) 2೦18-1೦ನೇ ಸಾಅನಲ್ಲ ಮಾಗಡಿ ವಿಧಾನಸಭಾ ಕ್ಷೇತ್ರಕೆ ಮಂಜೂರಾದ ಕೊಳವೆ ಬಾವಿಗಳನ್ನು ಕೊರೆಯಲು ಶೀಘ್ರದಲ್ಲ ಕ್ರಮವಹಿಸಿ ವಿದ್ಯುದ್ಧೀಕರಣ ಇತ್ಯಾಧಿ ಕಾಮಗಾರಿಗಳನ್ನು ಕೈಗೊಂಡು 3 ತಿಂಗಳ ಒಳಗೆ ಪೂರ್ಣಗೊಳಆಸಲಾಗುವುದು. 2೦1೨-೨೦ನೇ ಸಾಅನ ಕೊಳವೆ ಬಾವಿಗಳನ್ನು ಕೊರೆಯಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ಲೆಂಡರ್‌ನಲ್ಪ ಆಯ್ದೆಯಾದ 1-1 ಡುತ್ತಿಣೆದಾರರಿಣಿ ಕಾರ್ಯಾದೇಶ ನೀಡಿ ತ್ಛರಿತವಾಗಿ ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ಜರುಗಿಸಲಾಗುವುದು. ಸಂಖ್ಯೆ: ಸಕಇ 58೦ ಎಸ್‌ಡಿಸಿ 2೦೭೦ ಸಮಾಜ ಕಲ್ಯಾಣ ಸಪಜಿವರು. ಕರ್ನಾಟಕ ವಿಧಾನಸಬೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 7745 ಮಾನ್ಯ ಸದಸ್ಕರ ಹೆಸರು ಶೀ ಬೆಳ್ಳಿಪ್ರಕಾಶ್‌ (ಕಡೂರು) ಉತ್ತರಿಸಬೇಕಾದ ದಿನಾಂಕ 10-12-2020 ಉತ್ತರಿಸುವ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕ್ರಸಂ. | ತ್ನ ಉತ್ತರ ಅ |ಕಡೂರು ಕ್ಷೇತ್ರದ ವ್ಯಾಪ್ತಿಯಲ್ಲಿರುವ | ಬಂದಿದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕರು ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | ಆ |ಬಂದಿದ್ದಲ್ಲಿ ಇದುವರೆವಿಗೂ | ರಾಜ್ಯದಲ್ಲಿ ಖಾಲಿ ಇರುವ 824 ತಜ್ಞ ವೈದ್ಯಾಧಿಕಾರಿಗಳು, 1246 ಸಿಬ್ಬಂದಿ: ಒದಗಿಸದಿರಲು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಮತ್ತು 88 ದಂತ ಆರೋಗ್ಯಾಧಿಕಾರಿ ಕಾರಣಗಳೇನು; (ವಿವರ | ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ನೀಡುವುದು) ಆಹ್ಹಾನಿಸಿದ್ದು, ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಮುಂದುವರೆದು, ಇಲಾಖೆಯಲ್ಲಿ ಖಾಲಿ ಅರುವ ಅರೆ ವೈದ್ಯಕೀಯ ಸಿಬ್ಧಂದಿಯನ್ನು ಸಹ ವಿಶೇಷ ನೇಮಕಾತಿ ನಿಯಮಗಳ ಮೂಲಕ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ. ಇ | ಕಡೂರು ಕ್ಷೇತ್ರದಲ್ಲಿ ಅತಿ ಹೆಚ್ಚು | ಇಲ್ಲ. ಗ್ರಾಮಗಳಿದ್ದು ತಾಯಿ ಮತ್ತು | ಕಡೂರು ಕ್ಷೇತ್ರದ ಕಡೂರು ಪಟ್ಟಣದಲ್ಲಿ ಈಗಾಗಲೇ 100 ಹಾಸಿಗೆಯ ಮುಕ್ಷಳ ಆಸ್ಪತ್ರೆ | ಸಾರ್ವಜನಿಕ ಆಸ್ಪತ್ರೆಯು ಕಾರ್ಯ ನಿರ್ವಹಿಸುತ್ತಿದ್ದ, ಹಲವಾರು ಅತ್ಯವಶ್ಯಕವಿರುವುದರಿಂದ, ಸದರಿ ಅರೋಗ್ಯ ಸೇವೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದು, ಈ ಸೇವೆಗಳಲ್ಲಿ ಆಸ್ಪತ್ರೆಯನ್ನು ಸ್ಥಾಪಿಸುವ | ತಾಯಿ ಮತ್ತು ಮಕ್ಕಳ ಆರೈಕೆಯ ಆರೋಗ್ಯ ಸೇವೆಗಳೂ ಪ್ರಸ್ತಾವನೆಯ ಸರ್ಕಾರದ | ಒಳಗೊಂಡಿದ್ದು, 20 ಹಾಸಿಗೆಗಳನ್ನು ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಮುಂದಿದೆಯೇ; ಮೀಸಲಿಡಲಾಗಿದೆ. | ಕಡೂರು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾಹೆಯಾನ 74 ಹೆರಿಗೆ ಪ್ರಕರಣಗಳು ಜರುಗುತ್ತಿವೆ. ಭಾರತ ಸರ್ಕಾರದ ಮಾನದಂಡಗಳ ಅನ್ವಯ Bed Occupancy Rate (BOR) ಪ್ರತ್ಯೇಕವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ತೆರೆಯಲು ಔ೦R ಶೇ.70ಕ್ಕಿಂತ ಹೆಚ್ಚು ಇರಬೇಕು. ಪ್ರಸ್ತುತ ಜರುಗುತ್ತಿರುವ ಹೆರಿಗೆ ಪ್ರಕರಣಗಳು 150ಕ್ಕಿಂತ ಹೆಚ್ಚು ಆದಲ್ಲಿ ವಿಶೇಷವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಾಪನೆಗೆ ನವನತನರ್ತಾಡ ತ ಒನ್ನತಹಳ್ಲಿ ಕಡೂರು ಕ್ನೇತ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಲು ಅವಕಾಶವಿರುವುದಿಲ್ಲ. ಈ ಕ್ಷೇತ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕೈಮಗಳೇನು? (ವಿವರ ನೀಡುವುದು) 2018-19 ಮತ್ತು 2019-20ನೇ ಸಾಲಿನಲ್ಲಿ ಕಡೂರು ತಾಲ್ಲೂಕಿನಲ್ಲಿ ಒಟ್ಟು 5 ದುರಸ್ತಿ ಮತ್ತು ನವೀಕರಣ ಕಾಮಗಾರಿಗಳನ್ನು ಒಟ್ಟು ರೂ.29.78 ಲಕ್ಷಗಳ ವೆಚ್ಚದಲ್ಲಿ ಕೈಗೊಂಡಿದ್ದು, ಸದರಿ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷ: ಣ ಸಚಿವರು ಸಂಖ್ಯೆ: ಆಕುಕ 357 ಹೆಚ್‌ಎಸ್‌ಎಂ 2020 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 745ಕ್ಕೆ ಅನುಬಂಧ 2018-19- & ೨೦1೨-೦೦ನೇ ಸಾಅನಲ್ಲ ಕಡೂರು ಕ್ಷೇತ್ರ ವ್ಯಾಪ್ರಿಯಲ್ಲರುವ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಅನುಷ್ಠಾನಗೊಳಸಿರುವ ಕಾಮಗಾರಿಗಳ ವಿವರಗಳು: © ಕ್ರಮ | | ಅಂದಾಜು ಮೊತ | ನಡ ಕಾಮಗಾರಿಯ ಹೆಸರು W ಷರಾ ಸಂಖ್ಯೆ (ರೂ ಲಕ್ಷಗಳಲ್ತ) [F Essential repairs & Renovation works to ] Toilets, Water supply & Sanitary works at 4.98 ಕಾಮಗಾರಿ Biruru Community Health Center in ಪೂರ್ಣ ಗೊಂಡಿರುತ್ತದೆ. Kaduru Taluk, Chickmagalur District. | Essential repairs & Renovation works to Toilets, Water supply & Sanitary works sh ಕಾಮಗಾರಿ * 4. 2 lat Kaduru Taluk ಪೂರ್ಣಗೊಂಡಿರುತ್ತದೆ. Level Hospital in Chickmagalur District. Providing Galvolume sheet & Repair to 3 Roof works at KaduruTaluk Level 10.00 ಕಾಮಗಾರಿ Hospital in Kaduru ಪೂರ್ಣಗೊಂಡಿರುತ್ತದೆ Taluk, Chickmagalur District. | Essential repairs & Renovation works to 4 Roof & Electrical Repair Works at 5.00 ಕಾಮಗಾರಿ Biruru Community Health Center in ಪೂರ್ಣಗೊಂಡಿರುತ್ತದೆ Kadur Taluk, Chickmagalur District. Ir # Essential Repairs & Improvement works us ಕಾಮಗಾರಿ - . ವ ನ 5 |to Community Health Center at Biruru ಪೂರ್ಣಗೊಂಡಿರುತದೆ in Kadur Taluk, Chikmagalur District. ಸ Total | 2978 ll 1 ಕ್‌ ಕರ್ನಾಟಕ ವಿಧಾನ ಸಟೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಃ ೨೦2 ಸದಸ್ಯರ ಹೆಸರು : ಶ್ರೀ ಮಹೇಶ್‌.ಎನ್‌ ಉತ್ತರಿಸಬೇಕಾದ ದಿನಾಂಕ 10.12.2020 ಉತ್ತರಿಸುವ ಸಚವರು ಸಮಾಜ ಕಲ್ಯಾಣ ಸಚಿವರು p j ಪ್ರಶ್ನೆ ಉತ್ತರ ಅ) | ಕೂಳ್ಳೇಗಾಲ ನಗರದ್ರ ಸಂಸದರ ಜ್ಷೇಗಾಲ ನಗರದಲ್ಪ ೦ಸದರು ಶಾ ೪೦ ಆ) ಇ) ಶಾಸಕರು ಸ್ಥಳೀಯ ಪ್ರದೇಶಾಭವ್ಯೃದ್ಧಿ ಅನುದಾನದಡಿ ಮಹರ್ಷಿ ವಾಲ್ಕೀಕಿ ಭವನದ ಕಾಮಗಾರಿಯು 2೦ ವರ್ಷಗಳ ಹಿಂದೆಯೇ ಪ್ರಾರಂಭವಾಗಿ ಇನ್ನೂ ಅನುಷ್ಟಾನ ಹಂತದಲ್ಲಯೇ ಇರುವುದು ಸರ್ಕಾರದ ಗಮನಕ್ಕೆ ಐಂದಿದೆಯೇ:; ವಾಲ್ಕೀಕಿ 2 ದ ಕಾಮಗಾರಿಗೆ |” ಇಲ್ಲಯವರೆಗೆ ಒಟ್ಟು 87 ಲಕ್ಷ ಖರ್ಚಾಗಿದ್ದು, ಸದರಿ ಭವನವು ಸುಸಜ್ಜಿತವಾಗಿ ರೂಪುಗೊಳ್ಳಲು ಇನ್ನೂ ಹೆಚ್ಚನ ಅನುದಾನ ಅಗತ್ಯವಿರುವ ಬ್ದ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆಯೇ; ಹಾಗಿದ್ದ್ಲ. `ಈ ಬಣ್ಣಿ ಸರ್ಕಾರಔಂದ ಯಾವ ಕ್ರಮ ಕೈಗೊಳ್ಳಲಾಗಿದೆ; ದರಿ ಕಾಮಗಾರಿ ಈ) ಪೂರ್ಣಗೊಳಸಿ ಜನರ ಸೇವೆಗೆ ಉ) ಅರ್ಪಿಸಲು ಇನ್ನೂ ೦೭ಕೋಟ ರೂಪಾಯುಗಳು ಅಗತ್ಯವಿದ್ದು [a ಮೊತ್ತದ ಜಡುಗಡೆಗೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ; ಹರ್ಷಿ ವಾಲ್ಕೀಕಿ ಭವನವು "ಪ್ರಸ್ತುತ ವರ್ಷವೇ ಜನರ ಸೇವೆಗೆ ಸಿಗುವಂತಾಗಲು ಉಳಕೆ ೦೭2 ಕೋಟ ರೂಪಾಯುಗಳನ್ನು ಬಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ? ಸಕಇ 368 ಎಸ್‌ಟಪಿ ೭೦೦೦೭೦ ಪ್ರದೇಶಾಭವ್ಯದ್ಧಿ ಅನುದಾನದಡಿ ರೂ.೭೦.೦೦ ಲಕ್ಷಗಳನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳ ಹಂತದಲ್ಲ ನೀಡಿರುತ್ತಾರೆ. ಸದರಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ, ಚಾಮರಾಜನಗರ ಇವರು ನಿರ್ಮಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲ ಯಾವುದೇ ಪ್ರಸ್ತಾವನೆ ಸ್ಟೀಕೃತವಾಗಿರುವುದಿಲ್ಲ. ಪ್ರಸ್ತುತ ಈ ಬಗ್ದೆ ಸರ್ಕಾರಕ್ಷೆ ಪ್ರಸ್ತಾವನೆ ಬಂದಿರುವುದಿಲ್ಲ. ಪ್ರಸ್ತಾವನೆ ಬಂದಲ್ಲ, ಅದನ್ನು ಪರಿಶೀಅಸಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು. 1 ಖಾಸಗಿ ಸಂಘ-ಸಂಫ್ಥೆಗಳಗೆ ಶಾಲೆ/ಕಟ್ಟಡ/ಹಾಸ್ಟ್‌ಲ್‌ ಕಟ್ಟಡ ಮತ್ತು ಸಮುದಾಯ ಭವನಗಳಗೆ ಅನುದಾನವನ್ನು ಗರಿಷ್ಠ ರೂ.5೦.೦೦ ಲಕ್ಷಗಳನ್ನು ನೀಡಲಾಗುತ್ತಿದೆ. 2. ಸರ್ಕಾರದಿಂದ ಸಮುದಾಯ ಭವನಗಳನ್ನು ನಿರ್ಮಿಸುವಲ್ಲ ಈ ಕೆಳಗಿನಂತೆ ಅನುದಾನ ಮಿತಿಗಳನ್ನು ನಿರ್ಧರಿಸಲಾಗಿದೆ. mel ಅ.ಶ್ರೀರಾಮುಲು) ಸಮಾಜಕಲ್ಯಾಣ ಸಚವರು ಕರ್ನಾಟಿಕ ವಿಧಾನ ಸಭೆ § ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ CP | ಶ್ರೀ ಶರತ್‌ ಕುಮಾರ್‌ ಬಚ್ಚೇಗೌಡ ಖೆ ~ ) ಚ ಸದಸ್ಯರ ಹೆಸರು | (ಹೊಸಕೋಟಿ) | ಉತ್ತರಿಸಬೇಕಾದ ದಿನಾ೦ಕ 10.12.2020 ಉತ್ತರಿಸುವ ಸಚಿವರು ವಿದ್ಯನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ | ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು | ತಂತ್ರಜ್ಞಾನ ಸಚಿವರು | ಪ್ರಶ್ನೆ § ಉತ್ತರ ಅ) ಇತ್ತೀಚೆಗೆ ನಡೆದ ಬೆಂಗಳೂರು ಟೆಕ್‌ ಇತೀಚೆಗೆ ವರ್ಚುವಲ್‌ ರೂಪದಲ್ಲಿ ನಡೆದ ಸಮ್ಮಿಟ್‌ನಲ್ಲಿ ಎಷ್ಟು ; ಕಂಪನಿಗಳು | ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಸುಮಾರು 3099 ಭಾಗವಹಿಸಿದ್ದವು; | ಸಂಸ್ಥೆಗಳು/ ಕಂಪನಿಗಳು ಭಾಗವಹಿಸಿದ್ದವು. ಆ) ರಾಜ್ಯದಲ್ಲಿ ಬಂಡವಾಳ ಹೂಡಿಕೆಯ | ಬೆಂಗಳೂರು ಟಕ್‌ ಸಮ್ಮಿಟ್‌-20200 ತಾಂತ್ರಿಕ ಸಂಬಂಧ ಎಷ್ಟು ಒಪ್ಪಂದಗಳಾಗಿವೆ; | ಸಮಾವೇಶವು “Net is Now" ಎಲಬ ಬಂಡವಾಳ ಹೂಡಿಕೆಯ ಪ್ರಮಾಣ ಎಷ್ಟು; ಧ್ಯೇಯೋದೇಶದೊಂದಿಗೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟಿದಲ್ಲಿ ತಾಂತ್ರಿಕತೆಯಲ್ಲಿ ಆವಿಷ್ಕಾರ, ನಾವೀನ್ಯತೆಯನ್ನು ರಚಿಸಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪೂರಕ ಬಾತಾವರಣ ನಿರ್ನ್ಮಿಸುವುದಕೆ ಸಂಬಂಧಿಸಿದಂತೆ ಸಮಾವೇಶಗೊಂಡಿದ್ದ, ಈ ಸಮಾವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಉದ್ಯಮ ವಲಯದವರೂ ಸೇರಿದಂತೆ ಹಲವಾರು ಶೈಕ್ಷಣಿಕ ಸಂಸ್ಥೆಗಳು ಪಾಲ್ಗೊಂಡಿದ್ದು, ಇದು ಮುಂದಿನ ನಾಲ್ಕೈದು ವರ್ಷಗಳಲ್ಲಿ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆಯೋಜಿಸಲಾಗಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಂಬಂಧವಾಗಿ ಆಯೋಜಿಸಿದ ಸಮಾವೇಶವಾಗಿರುವುದಿಲ್ಲ. ಆದ್ದರಿಂದ ಈ ಸಮಾವೇಶದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಯಾವುದೇ ಒಪ್ಪಂದಗಳಾಗಿರುವುದಿಲ್ಲ. ಆದಾಗ್ಯೂ ಸದರಿ ವರ್ಚುವಲ್‌ ಮೇಳದಲ್ಲಿ %) p ನವೋದ್ಯಮಗಳ ಸ್ಥಾಪನೆ, ಕೌಶಲ್ಯ ಅಭಿವೃದ್ದಿ ಸಂಶೋಧನೆ ಮತ್ತು ಅಬಿವೃದ್ಧಿ ಇಕೋ ಸಿಸ್ಥಂ ಕನೆಕ್ಟ್‌, ಲೈಫ್‌ ಸೈನ್ಸ್‌, ಜೈವಿಕ ತಂತ್ರಜ್ಞಾನ, ಆರೋಗ್ಯ, ರಕ್ಷಣೆ, ಬಾಹ್ಯಾಕಾಶ, ಕ್ರೀಡೆ, ಶಿಕ್ಷಣ ಪರಸ್ಪರ ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ಕ್ಲೇತ್ರಗಳಲ್ಲಿ ಸಂಶೋಧನೆ ಅಭಿವೃದ್ಧಿ ವಿಚಾರ ವಿನಿಮಯ, ಚರ್ಚೆ, ಸಂವಾದ, ಕೌಶಲ್ಯ ಅಭಿವೃದ್ದಿ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಜಾಗತಿಕ ಆವಿಷ್ಠಾರ ಮೈತಿ ಕೂಟ (ಜಿಐಎ) ದೇಶಗಳ ಜೊತೆ ಮಹತ್ಕದ 8 ಒಪ್ಪಂದಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಇವುಗಳ ಪೈಕಿ ಎರಡು ದೇಶಗಳೊಂದಿಗೆ (ಫಿನ್‌ಲ್ಯಾಂಡ್‌ ಹಾಗೂ ಸ್ಮೀಡನ್‌ ದೇಶ) ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇನ್ನುಳಿದ 6 ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡುವ ಕಾರ್ಯವು ಪ್ರಗತಿಯಲ್ಲಿದೆ. ಹೂಡಿಕೆಯ ಒಡಂಬಡಿಕೆಗಳಾಗಿದ್ದಲ್ಲಿ, ಅವುಗಳು ಹಂತದಲ್ಲಿವೆ? (ಬಿವರ ನೀಡುವುದು) | ಸಬಂಧ (2 ಚೆಂಗಳೂರು ಟೆಕ್‌ ಸಮ್ಮಿಟ್‌ 2020ರಲ್ಲಿ ವರ್ಚುವಲ್‌ ಯಾವ ಸಮಾವೇಶದಲ್ಲಿ ಹೂಡಿಕೆ ಸಂಬಂಧ ಯಾವುದೇ ಒಡಂಬಡಿಕೆಗಳಾಗಿರುವುದಿಲ್ಲ. ಸಿ (ಐಟಿಬಿಟಿ 68 ಎಲ್‌ಸಿಎಂ 2020) (ಡಾ|| ಅಶ್ವಥ ರಾಯಣ್‌್‌ ಸಿ.ಎನ್‌) ಉಪಮುಖ್ಯಮಂತಿಗಳು ಹಾಗೂ ವಿದ್ಯನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ನಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು. © ಕರ್ನಾಟಿಕ ವಿಧಾಪ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ + 134 ಮಾನ್ಯ ಸದಸ್ಯರ ಹೆಸರು : ಪ್ರೀ ಐಹೋಳೆ ಡಿ.ಮಹಾಲಿಂಗಪ್ಪ (ರಾಯಭಾಗ) ಉತ್ತರಿಸಬೇಕಾದ ದಿನಾಂಕ : 10.12.2020 ಉತ್ತರಿಸಬೇಕಾದ ಸಚಿವರು : ಆರೋಗ್ಯ ಮ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಪ್ರ. ಸಂ ಪ್ರಶ್ನೆಗಳು ಉತ್ತರ ಅ ರಾಯಭಾಗ ಮತಕೇತ್ರದಲ್ಲಿರುವ | ರಾಯಭಾಗ ಮತಕ್ಲೇತ್ರದಲ್ಲಿರುವ ರಾಯಭಾಗ ಹಾಗೂ ರಾಯಬಾಗ ಹಾಗೂ ಚಿಕ್ಕೋಡಿ | ಚಿಕ್ಕೋಡಿ ತಾಲ್ಲೂಕು ಪ್ರಾಥಮಿಕ ಆರೋಗ್ಯ ತಾಲ್ಲೂಕು ಪ್ರಾಥಮಿಕ ಆರೋಗ್ಯ | ಕೇಂದ್ರಗಳನ್ನು ಮೇಲ್ಲರ್ಜೀಗೇರಿಸುವ ಪ್ರಸ್ತಾವನೆ ಕೇಂದ್ರಗಳನ್ನು ಮೇಲ್ಯರ್ಜೀಿಗೇರಿಸುವ | ಸರ್ಕಾರದ ಮುಂದಿರುವುದಿಲ್ಲ. ಪ್ರಸ್ತಾವನೆ ಸರ್ಕಾರದ ಮುಂದಿದೆಯೇ£ WC AN SN pe] 3 ಹಾಗಿದ್ದಲ್ಲಿ, ಯಾವ | ಅನ್ವಯಿಸುವುದಿಲ್ಲ ಕಾಲಮಿತಿಯಲ್ಲಿ ಈ ಪ್ರಾಥಮಿಕ | ಆರೋಗ್ಯ ಕೇಂದ್ರಗಳನ್ನು ಮೇಲ್ಲರ್ಜಿಗೇರಿಸಲಾಗುವುದು; ಈ ಕಾರ್ಯಕ್ಕಾಗಿ ಸರ್ಕಾರ ಮೀಸಲಿರಿಸಿರುವ ಅನುದಾನವೆಷ್ಟು; _|ಿಪರನೀಡುವುದು | ರ ಇ ಇಲ್ಲದಿದ್ದಲ್ಲಿ, ಕಾರಣಗಳೇನು? | ಆರ್ಥಿಕ ವಿಸ್ತರತೆ ಇಲ್ಲದಿರುವುದರಿಂದ ಯಾವುದೇ (ಸಂಪೂರ್ಣ ವಿವರ ನೀಡುವುದು) ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು | ಮೇಲ್ದರ್ಜೀಗೇರಿಸುವ ಪ್ರಸ್ತಾವನೆಗಳು ಸರ್ಕಾದದ | ಪರಿಶೀಲನೆಯಲ್ಲಿರುವುದಿಲ್ಲ. [ Tens ES ಭನ ವಾ ಎತ ಅರಮ ಲನನೂವಾಳನತ ಸಂಖ್ಯೆ ಆಕುಕ 141 ಎಸ್‌ಬೇವಿ 2020 . (ಚಾ।ಳೆ.ಸುಧಾಕರ್‌) ಆರೋಗ್ಯ ಮತ್ತು ಕುಟಿಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಿಕ ವಿಧಾನ ಸಭೆ 4 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 394 ra ಸದಸ್ಯರ ಹೆಸರು : ಶ್ರೀಗಣೇಶ್‌ ಜಿ.ಎನ್‌ (ಕಂಪ್ಲಿ) 1 ಉತ್ತರಿಸಬೇಕಾದ ದಿನಾಂಕ : 10.12.2020 4. ಉತ್ತರಿಸುವ ಸಚಿವರು : ಕಾರ್ಮಿಕ ಮತ್ತು ಸಕ್ಕರೆ ಸಚಿವರು ಪ್ರಶ್ನೆ ] ಉತ್ತರ ಸಂ - | ಅ) | ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ಸಕ್ಕರೆ | ಬಂದಿದೆ. ಕಾರಖಾನೆ ಸ್ಥ್ಮಾಪಿತವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದಯೇ: ps ಹಾಗಿದ್ದಲ್ಲಿ ಈ ಸಕ್ಕರೆ ಕಾರ್ಬಾನೆಯನ್ನು | ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಬಾನೆಯು ಸಹಕಾರ ಸಂಘಗಳ ಯಾವಾಗ ಪ್ರಾರಂಭಿಸಲಾಯಿತು; ಕಾಯ್ದೆಯಡಿಯಲ್ಲಿ 1955ರಲ್ಲಿ ನೋಂ೦ದಣಿಯಾಗಿದ್ದು, 1958 ರಿಂದೆ ಕಬ್ಬು ಮನಮುರಿಸುವ ಕಾರ್ಯವನ್ನು | ಪ್ರಾರಂಬಿಸಿರುತದೆ. ಇ) ಪ್ರಸ್ತುತ ಸದರಿ ಕಾರ್ಲಾನೆ ಸ್ಥಗಿತಗೊಂಡಿರಲು ಕಾರಣವೇನು? (ಪೂರ್ಣ ವಿವರ ನೀಡುವುದು) | 1 | | } | | ' 176.51 ಎಕರೆ ಜಮೀನು ಹೊಂದಿರುತ್ತದೆ ಈ ಕಾರ್ಬಾನೆಯ ಕಬ್ಬು ಅರೆಯುವ ಸಾಮರ್ಥ್ಯ ಪ್ರಾರಂಭದಲ್ಲಿ 800 ಟಿಸಿಡಿಗಳಿದ್ದ, ನಂತರ 1200 | ಟಿಸಿಡಿಗಳಿಗೆ ಹೆಚ್ಚಿಸಲಾಗಿತ್ತು ಹಾಗೂ ಈ ಕಾರ್ಯಾನೆಯು | ಕಾರ್ಬಾನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸರ್ಕಾರವು ಈ ಕಾರಾನೆಯನ್ನು ದಿನಾ೦ಕ21.07.1995ರಲ್ಲಿ ಸಮಾಪನೆಗೊಳಿಸಿ, ಸಮಾಪನಾಧಿಕಾರಿಗಳನ್ನು ನೇಮಿಸಿರುತ್ತದೆ. ನಂತರ ಸರ್ಕಾರವು ಈ ಕಾರ್ಯಾನೆಯನ್ನು ದಿನಾ೦ಕ: 02.03.1996 ರಂದು ಮೆ॥| ಸುಂದರಿ ಶುಗರ್ಸ್‌ ಲಿ. ಹೈದರಾಬಾದ್‌ ಇವರಿಗೆ ರೂ.8.01 ಕೋಟಿಗಳಿಗೆ ಮಾರಾಟ ಮಾಡಿರುತ್ತದೆ. ಸದರಿ ಮಾರಾಟ ಕರಾರು ಪತ್ರದ ಪ್ರಕಾರ ಖರೀದಿದಾರರು ಹಾಲಿ ಸ್ಥಳದಲ್ಲಿಯೇ ಕಾರ್ಲಾನೆಯನ್ನು | ನಡೆಸಬೇಕು ಎಂಬ ನಿಬಂಧನೆ ಇರುತ್ತದೆ. ಆದರೆ, ಮೆ॥| | ಸು೦ದರಿ ಶುಗರ್ಸರವರು ಕಬ್ಬು ಅರೆಯುವ ಕಾರ್ಯವನ್ನು ನಿರ್ವಹಿಸಿರುವುದಿಲ್ಲ. ಇದಲ್ಲದೆ, ಕಾರಾನೆಯ ಯಂತ್ರೋಪಕರಣಗಳನ್ನು ಬೇರೆಡೆಗೆ ಸಾಗಾಣಿಕೆ ಮಾಡಿ ಮಾರಾಟ ಮಾಡಿಕೊಂಡಿರುತ್ತಾರೆ ಎಂಬ ದೂರುಗಳು ಸಹ ಕಾರಾನೆಯ ವಿರುದ್ದ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸುಂದರಿ ಶುಗರ್ಸ್‌ರವರಿಗೆ ಆಗಿರುವ ಕಾರ್ಬಾನೆಯ ಜಮೀೀಮ ಮಾರಾಟ ಒಪ್ಪಂದವನ್ನು ರದ್ದುಪಡಿಸಿ ಸಾವಿರಾರು: ರೈತರ ಹಿತದೃಪ್ಪಿಯನ್ನು ಗಮನದಲ್ಲಿಟ್ಟುಕೊಂಡು ಸಮಾಪನೆಯಲ್ಲಿರುವ ಈ ಕಾರಾನೆಯನ್ನು ಪುನ:ಶ್ಲೇತನಗೊಳಿಸಲು ಆಗ್ರಹಿಸಿ ದಿನಾ೦ಕ 09.07.2015 ರಂದು ಕಂಪ್ಲಿ ಪಟ್ಟಿಣದಿಂದ ಕಾರ್ಬಾನೆವರೆಗೆ ಬಿಬಿಧ ಮಠಾಧೀಶರು ಬೃಹತ್‌ ಪಾದಯಾತ್ರೆಯನ್ನು ನಡೆಸಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈ ಸಂಬಂಧ ಕೂಲಕಂ೦ಪವಾಗಿ ಪರಿಶೀಲಿಸಲಾಗಿ, ಈ ಕಾರ್ಯಾನೆಯ ಯಿ 2. ಜ್‌ | ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡ ಪೀಠ ಇಲ್ಲಿ, | ರಿನ್‌ ಅರ್ಜಿ ಸ೦ಖ್ಯೆ. 112167/2017 ನ್ನು ದಾಖಲಿಸಿದ್ದರು. | | 21.10.2019 ರಂದು ಆದೇಶ ನೀಡಿದ್ದು, ಮೆ|॥ ಸುಂದರಿ ' ಮನವಿಯನ್ನು ಪರಿಗಣಿಸಿ, 6 ವಾರಗಳೊಳಗಾಗಿ ರಾಜ್ಯ land in question i.e., 59.02 Acres which is in agricultural | 176.51 ಎಕರೆ! ಸೆಂಟ್ಡ್‌ ಜಮೀನುಗಳನ್ನು ಮೆ|| ಸುಂದರಿ ಶುಗರ್ಸ್‌ ಲ್ಲಿ ಈ ಕಾರ್ಯಾನೆಗೆ ಮಾರಾಟ ಮಾಡಿದ್ದು, ಮಾರಾಟದ ಸಂದರ್ಭದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಮತ್ತು ಕಾರ್ಬಾನೆ ಹಾಗೂ ಖರೀದಿದಾರರ ನಡುವೆ ಏರ್ಪಟೈರುವ ಕಾರಾನೆಯ ಹಸ್ತಾಂತರದ ಪರತ್ತುಗಳನ್ನೊಳಗೊಂ೦ಡ ಒಡಂಬಡಿಕೆಯ ಪರತ್ತುಗಳನ್ನು ಸಹ ಉಲ್ಲಂಘಿಸಿರುವುದರಿಂದ ಕರ್ನಾಟಕ ಭೂಸುಧಾರಣಾ ಕಾಯೆ, 1961ರ ಪ್ರಕರಣ 109) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕಂದಾಯ ಇಲಾಖೆಯು ಕಾರ್ಬಾನೆಯ 176.51 ಎಕರೆ ಜಮೀನನ್ನು ದಂಡವನ್ನಾಗಿ ಮುಟ್ಟುಗೋಲು ಹಾಕಿಕೊಂಡಿರುತ್ತದೆ ಮತ್ತು ಈ ಜಮೀನಿನ ಎಲ್ಲಾ ಯಣಬಾರಗಳಿಂದ ಮುಕವಾಗಿ ರಾಜ್ಯ ಸರ್ಕಾರದಲ್ಲಿ ನಿಹಿತವಾಗತಕ್ಕದ್ದೆಂದು ಸರ್ಕಾರದ ಆದೇಶ ಸಂಖ್ಯೆ. ಆರ್‌ಡಿ/18/ಎಲ್‌ಆರ್‌ಎಂ/2017 ದಿನಾಂಕ 11.10.2017 ರಲ್ಲಿ ಆದೇಶ ಹೊರಡಿಸಲಾಗಿತ್ತು. ಸದರಿ ಆದೇಶದ ವಿರುದ್ದ ಮೆ] ಸುಂದರಿ ಶುಗರ್ಸರವರು ಈ ಸಂಬಂಧ: ಮಾನ್ಯ ಉಚ್ಚ್‌ ನ್ಯಾಯಾಲಯವು ದಿನಾ೦ಕ | ಶುಗರ್ಸ್‌ರವರು ರಾಜ್ಯ ಸರ್ಕಾರಕ್ತೆ ನೀಡುವ ಸರ್ಕಾರದ ಆದೇಶ ಹೊರಡಿಸಲು ಸೂಚಿಸಿರುತ್ತದೆ. ಸದರಿ ' ಆದೇಶದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, | ಕಂದಾಯ ಇಲಾಖೆ ಇವರ ಸಮಕ್ಷಮದಲ್ಲಿ ವಿಚಾರಣೆ ನಡಸಿ ದಿನಾಂಕ 19.03.2020 ರಂದು ಈ ಕೆಳಕಂಡಂತೆ. ಆದೇಶ ಹೊರಡಿಸಿರುತ್ತಾರೆ. Wi “ IW would not be in the interest of the State to forfeit the land for the following reasons: (a) Construction of a sugar factory by the Government would mean burden on the exchequer of the Government, on the contrary it is beneficial for the State if the sugar factory is started by the Petitioner as the factory would generate huge employment and also revenue for the State; (b) It would be inappropriate to hold that the Company has violated Section 109(1)(i) of the Karnataka Land Reforms Act 1961 especially in the light of the fact that the permission to continue the industry was never accorded due to the various litigations pending before various authorities: (c) The ತೆ Oo, |2- Re WS NEE -. | '[ಕಾರ್ಬಾನೆಯು ಸ್ಮಗಿತಗೊಂಡಿಕ್ಸ್‌: ಸ೦ಖ್ಯೆ: ಸಿಐ 277 ಸಿಓಎಫ್‌ 2020 ಸ್ನ ಸಾ status as evident from the Sale Deed dated 05.03 1999 | | cannot be used for non-agricultural usage without | obtaining appropriate permission from the appropriate | authority; | | (d) This authority has no power to direct the Official | Liquidator to execute the registered sale deed for the | | remaining extent of 59.02 Acres as prayed for by the | | Petitioner cannot be granted. However, it is open for the | Petitioner to approach the official liquidator independently. f (e) As per my discussion in Paragraphs 12 & 13 above, it is evident that the persons who are managing the | company are indeed the directors of the company as per the Annual Reports submitted along with the reply to the Show Cause Notice. In the above circumstances, the Representation of the Company is considered accordingly.” © ಹಿನ್ನೆಲೆಯಲ್ಲಿ "ಸರ್ಕಾರವು ಆದೇಶ ಸಂಖ್ಯೆ. ಆರ್‌ಡಿ /66/ಎಲ್‌ಆರ್‌ಎ/2019 ; ದಿನಾ೦ಕ 04.07.2020 ರನ್ನ್ಮಯ ಜಮೀನನ್ನು ದಂಡವನ್ನಾಗಿ ! ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಆದೇಶವನ್ನು ' ರದ್ದುಪಡಿಸಿ ಆದೇಶಿಸಲಾಗಿದೆ. ತದನಂತರ ಸರ್ಕಾರದ ಆದೇಶ ಸ೦ಖ್ಯೆ ಆರ್‌ಡಿ/66/ಎಲ್‌ಆರ್‌ಎ/2019 ದಿನಾ೦ಕ 22.07.2020 | | ರನ್ವಯ ಸದರಿ ಜಮೀನಿನ ಖಾತೆಯನ್ನು ಮೆ|॥ ಸುಂದರಿ | ಶುಗರ್ಸ್‌ ಲಿ, ಇವರಿಗೆ ಹಕ್ಕು ಬದಲಾವಣೆ ಮಾಡಲು ಹಾಗೂ | ' ಆರ್‌ಒಆರ್‌ನ ಕಾಲಂ 11ರಲ್ಲಿ ವಿಧಿಸಿರುವ ಪರತ್ತು ಅಂದರೆ | ಸದರಿ ಜಮೀನನ್ನು. ಮಾರಾಟ ಅಥವಾ ಅಡಮಾನ । ' ಇಡತಕ್ಕದ್ದಲ್ಲ ಎಂಬುದನ್ನು ತೆಗೆಯುವುದಕೆ ಸೂಕ್ತ ಕಮ | | ಕೆಗೊಳ್ಳವಂತೆಯೂ ಸಹ ಆದೇಶಿಸಲಾಗಿದೆ. ಮಾನ್ಯ ಉಚ್ಚಿ | ನ್ಯಾಯಾಲಯವು ನೀಡಿರುವ ಆದೇಶದನ್ವಯ ಹಾಗೂ । ಸರ್ಕಾರದ ಆದೇಶಗಳಲ್ಲಿ ನೀಡಿರುವ ಸೂಚನೆಗಳನ್ನ್ವಯ ; ಮುಂದಿವ ಕ್ರಮ ಕೈಗೊಳ್ಳಲು ಕಾರಾನೆಯ ಸಮಾಪನಾಧಿಕಾರಿಗಳಿಗೆ ಕಬ್ಬು ಅಬಿವೃದ್ಧಿ ಮತ್ತು ಸಕ್ಕರೆ | ನಿರ್ದೇಶನಾಲಯದಿಂದ ದಿನಾಂಕ 10.08.2020 ಮತ್ತು | 07.09.2020 ರಂದು ಸೂಚನೆಗಳನ್ನು ಸಹ ನೀಡಲಾಗಿರುತದೆ. ಕಾರಾನೆಯನ್ನು ಈಗಾಗಲೇ ಖಾಸಗಿಯವರಿಗೆ | ಮಾಡಿರುವುದರಿಂದ ಮತ್ತು ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ _ ಸಮಾಪನೆಗೊಳಿಸಿ ಸಮಾಪನಾಧಿಕಾರಿಗಳನ್ನು ನೇಮಕ ಮಾಡಿರುವುದರಿಂದ | {MM VY ಸ ಶ್ರೀ ಹೆಬ್ಬಾರ) ಕಾರ್ಮಿಕ ಮತ್ತು ಸಕ್ಸತೆಸಚಿವರು ಕರ್ನಾಟಕ ವಿಧಾನಸಭೆ ತ ದಾರ್‌ ಉತ್ಸಕಸುವವರು 10/12/2020 ಉಪ ಮುಖ್ಯಮಂತ್ರಿಗಳು ಉದ್ಯಮಶೀಲತೆ ಮತ್ತು ಜೀವನೋಪಾ ತಸ ಉತ್ತರ ಕ್ರ ರಿನ್‌ ಕನ್‌ ಕಪಪ) ಹಾಗೂ ಯ ಇಲಾಖೆ RN ಶಲ್ಯಾಭಿವೃದ್ಧಿ, ಲ"ಧಿ ಕುಮಟಾ ಹೊನ್ನಾವರ ವಿಧಾನಸಭಾ | ಕ್ಷೇತ್ರದಲ್ಲಿ ಬರುವ ಹೊನ್ನಾವರ ಮತ್ತು | ಕುಮಟಾ ಐ.ಟಿ.ಐ. ಕಾಲೇಜುಗಳಲ್ಲಿ ಹೌದು. | ಬೋಧಕ ಮತ್ತು ಬೋಧಕೇತರ | ಸಿಬ್ಬಂದಿಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; Yes. ಬಂಔನ್ನಕ್ಯ ಫಹ ದ್ದೆಗಳನ್ನು | ಇರಾಪಯ `ತರಚಾತ `ನಧಾಗದ್ಷ್‌ ಪಾಠ ಭರ್ತಿ | ಇರುವ 1520 ಕಿರಿಯ ತರಬೇತಿ ಅಧಿಕಾರಿಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕರ್ನಾಟಕ ಲೋಕಸೇವಾ ಆಯೋಗದಿಂದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಆಯ್ಕೆಪಟ್ಟಿಯನ್ನು ನಿರೀಕ್ಷಿಸಲಾಗಿದೆ. ಆಯ್ಕೆ ಪಟ್ಟ ಸ್ಥೀಕೃತಗೊಂಡ ತೆಕ್ಷಣ ನೇಮಕಾತಿ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದುವರೆದು, ಕರ್ನಾಟಕ ಲೋಕಸೇವಾ ಆಯೋಗದಿಂದ 26 ಪ್ರಥಮ ದರ್ಜೆ ಸಹಾಯಕರ ಆಯ್ಕೆ ಪಟಿ ಸ್ಟೀಕೃತಗೊಂಡಿದ್ದು, ಸದರಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ಪರಿಶೀಲನೆಯಲ್ಲಿದೆ. Teer have been forwarded to the Karnataka Public Service Commission for filing up 1520 vacant Junior Training Officer posts in the Training Wing of | the Department. The verification work of these | candidates has been completed by KPSC and the selection list is awaited. Action will be taken to issue appointment orders as soon as the select list is! received. i Further, the selected list of 26 | First Division Assistants has : been received from the Karnataka Public Service ; Commission, The process of issuing appointment orders for | these candidates under | review, IS ಬೋಧಕ ಸಿಬ್ಬಂಧಿಗಳ ಹೆದ್ದೆಗಳನ್ನು ಭರ್ತಿ ಮಾಡಲು ಯಾವುದೇ ತೊಂದರೆ ಇರುವುದಿಲ್ಲ. There are no hurdles in filing up the posts of teaching staff. | At present, training is being | Institutes | ಭರ್ತಿ ಮಾಡಲು ಸರ್ಕಾರಕ್ಕಿರುವ ಡಿಜಿಟಿ ನವದೆಹಲಿ ಇವರ ಪಠ್ಕಾನುಸಾರ | ತೊಂದರೆಗಳೇನು? (ವಿವರ | ಬೋಧನಾ ಕ್ರಿಯೆಗೆ ಯಾವುದೇ provided as per DGT (Director ; ! | ಸೀ ಡುವುದು) ತೊಂದರೆಯಾಗದಂತೆ ವಿದ್ಯಾರ್ಥಿಗಳ | eneral of Training) syllabus | ಹಿತದೃಷ್ಟಿಯಿಂದ ಪ್ರಸುತ ಸದರಿ ಸಂಸ್ಥೆಗಳಲ್ಲಿ in the respective Government | ಗ ಖಾಲಿ ಇರುವ ' ಜೋಧಕ ಸಿಬಂದಿಗಳ | dustrial Training | i ಎದುರಿಗೆ ಅತಿಥಿ ಬೋಧಕರನು pe A by engaging guest lecturers | | NE SU A ವನು | 88inst the vacant posts of the | | A ಇ ಯ teaching staff, | | ನಿರ್ವಹಿಸಲಾಗುತ್ತಿದೆ. ಸಂಖ್ಯೆ ನೌಉಜೀಇ 65 ಕೈತಪ್ರ 2020 2% (ಡಾ.ಸಿ.ಎನ್‌ಆ ಶ್ರಥ ನಾರಾಯಣ) ಉಪ ಮುಖ್ಯಮಂತ್ರಿಗಳು ಹಾಗೂ ಕೌಶಲ್ಯಾಭಿವೃದ್ಧಿ. " ಉದ್ಧಮತೀಲತೆ ಮತ್ತು ಮ ಸಚಿವದು (3 ಕರ್ನಾಟಿಕ ವಿಧಾನ ಸಬೆ ಚುಕ್ಕೆ ಗುರುತಿನ ಪ್ರಶ್ನೆ ಸ೦ಖ್ಯೆ 7 47 ಮಾನ್ಯ ಸದಸ್ಯರ ಹೆಸರು : ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟೆ (ಕುಂದಾಪುರ) ಉತ್ತರಿಸಬೇಕಾದ ದಿನಾಂಕ : 10.12.2020 ಉತ್ತರಿಸಬೇಕಾದ ಸಚಿವರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಉತ್ತರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಿಕ ಯೋಜನೆಯಡಿಯಲ್ಲಿ ಕಿಡ್ಲಿ ಡಯಾಲಿಸಿಸ್‌ ಸೌಲಭ್ಯಕ್ಕಾಗಿ 2A.51.00214, 2A.S81.00252, 3A.M3.00004 ಪ್ಯಾಕೇಜ್‌ ಕೋಡ್‌ ಗಳು ಲಭ್ಯವಿದ್ದು, ಈ ಪ್ಯಾಕೇಜ್‌ ಗಳನ್ನು ಡಯಾಲಿಸಿಸ್‌ಗಳಿಗಾಗಿ ಬಳಸಿಕೊಳ್ಳಲಾಗಿದೆ. ಆಯುಷ್ಮಾನ್‌ ಭಾರತ್‌ ಆ ಕರ್ನಾಟಕ ಪ್ಲಾಂಟ್‌ ಇತ್ಯಾದಿ ಗಂಬೀರ ಕಾಯಿಲೆಗಳ ಮತ್ತು ಜೀವನ ಪರ್ಯಂತ ಚಿಕಿತ್ಸ ಪಡೆಯಬೇಕಾದ ಕಾಯಿಲೆಗಳ ಹೆಸರುಗಳ ಸಹಿತ ಕೋಡ್‌ ಸಂಖ್ಯೆಗಳು ಸೇರದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ನ್ಯೂಕ್ಲಿಯರ್‌ ಮೆಡಿಸಿನ್‌ ಸೌಲಭ್ಯವು ಕೆಲವು ಚಿಕಿತ್ಸೆಗಳನ್ನು ಗುರುತಿಸುವುದಕ್ಕಾಗಿ ಹಾಗೂ ಚಿಕಿತ್ಸೆಗಾಗಿ ಬಳಸುತ್ತಿದ್ದು, ಈ ಪ್ಯಾಕೇಜ್‌ ಕೋಡ್‌ಗಳು ಅಲ್ಪ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಜೆ.ಬಿಸಿಂಡ್ರೋಮ್‌ಗಾಗಿ ವ್ಯದ್ಯಕೀಯ ತಜ್ನ್ಞತೆಯಲ್ಲಿ ಸಾಮಾನ್ಯ ಚಿಕಿತ್ಸೆಗಾಗಿ 2B.M1.00061, A B, C ಹಾಗೂ ಶಿಶುರೋಗ ತಜ್ನತೆಯಲ್ಲಿ 4A.ಬ2.00082, A, B,C ಪ್ಯಾಕೇಜ್‌ ಸೌಲಭ್ಯಗಳು ಇರುತ್ತವೆ. ಅಂತಕ ಗಂಭೀರ ಖಾಯಿಲೆಯಿಂದ ಆಗುತ್ತಿರುವ ಪರಿಣಾಮಗಳಿಗಾಗಿ ಚಿಕಿತ್ಸಾ ಪ್ಯಾಕೇಜ್‌ ಕೋಡ್‌ಗಳಿದ್ದು, ಇದರ ಚಿಕಿತ್ಸೆಗಾಗಿ ಬಳಸಿಕೊಳ್ಳಬಹುದಾಗಿದೆ. ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ ಚಿಕಿತ್ಸಾ ವಿಧಾನವು ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಮತ್ತು ಜೀವನ ಪರ್ಯಂ ತ ಚಿಕಿತ್ಸೆ ಪಡೆಯಬೇಕಾದ ಹಲವು ಖಾಯಿಲೆಗಳ ಹೆಸರುಗಳ ಕೋಡ್‌ಗಳು ಲಭ್ಯವಿರುವುದಿಲ್ಲ. ಸದರಿ ಯೋಜನೆಯಡಿಯಲ್ಲಿ ಬಿಟ್ಟಿ ಹೋದ ಖಾಯಿಲೆಗಳ ಹೆಸರುಗಳ ಸಹಿತ ಕೋಡ್‌ ಸಂಖ್ಯೆಗಳನ್ನು ಸೇರ್ಪಡೆ ಮಾಡಲು ತಜ್ನ ಸಮಿತಿಯು ರಚನೆಯಾಗಿದ್ದು, ಪರಿಶೀಲನೆಯಲ್ಲಿರುತ್ತದೆ. ಸದರಿ ಯೋಜನೆಯಡಿಯಲ್ಲಿ ಬಿಟ್ಟಿ ಹೋದ ಕಾಯಿಲೆಗಳ ಹೆಸರುಗಳ ಸಹಿತ ಕೋಡ್‌ | ಸಂಖ್ಯೆಗಳನ್ನು ಸೇರ್ಪಡೆ ಮಾಡಿ ಬಡ ರೋಗಿಗಳಿಗೆ ಸರ್ಕಾರ ನೆರೆವಾಗುವುದೇ? ಸ೦ಖ್ಯೆ: ಆಕುಕ 136 ಎಸ್‌ಬಿ ವಿ2020 hes _ (ಡಾ।|ಕೆ.ಸುಧಾಕರ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಬಸವನಗೌಡ ದದ್ದಲ(ರಾಯಚೂರು ಗ್ರಾಮಾಂತರ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 426ಕ್ಕೆ ಸಂಬಂಧಿಸಿದಂತೆ ಪೂರಕ ಟಿಪ್ಪಣಿ kkk 2017-18ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 101ರಲ್ಲಿ ಹೊಸದಾಗಿ ರಾಯಚೂರು ವಿಶ್ವವಿದ್ಯಾನಿಲಯವನ್ನು 2017-18ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸುವುದಾಗಿ ಘೋಷಿಸಲಾಗಿತ್ತು. ಗುಲ್ಬರ್ಗ ವಿಶ್ವವಿದ್ಧಾನಿಲಯವು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ರಡಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಅಧಿನಿಯಮ, 2020ನ್ನು ಜಾರಿಗೆ ತರುವ ಮೂಲಕ ರಾಯಚೂರು ವಿಶ್ವವಿದ್ಯಾಲಯವನ್ನು ಗುಲ್ಬರ್ಗ ವಿಶ್ವವಿದ್ಧಾನಿಲಯದಿಂದ ವಿಭಜಿಸಿ ಗುಲ್ಬರ್ಗ ವಿಶ್ವವಿದ್ಯಾನಿಲಯದ ಸ್ಮಾತಕೋತ್ತರ ಕೇಂದ್ರವಾದ ಯರಗೇರಾದಲ್ಲಿ ರಾಯಚೂರು ವಿಶ್ವವಿದ್ಯಾ ನಿಲಯವನ್ನು ಪ್ರಾರಂಭಿಸಲಾಗಿರುತ್ತದೆ. ರಾಯಚೂರು ವಿಶ್ವವಿದ್ಯಾಲಯವನ್ನು ನೂತನವಾಗಿ ದಿನಾಂಕ:01.08.2020ರಿಂದ ಜಾರಿಗೆ ಬರುವಂತೆ ಸ್ಥಾಪಿಸಿದ್ದು, ಸರ್ಕಾರದ ಅಧಿಸೂಚನೆ ಸಂಖ್ಯ: ಇಡಿ 236 ಯುಆರ್‌ಸಿ 2019 (ಭಾ-1), ದಿನಾಂಕ: 07-11-2020ರಿಂದ ಜಾರಿಗೆ ಬರುವಂತೆ ಪ್ರೊ. ಹರೀಶ್‌ ರಾಮಸ್ಥಾಮಿ, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಐಏಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರನ್ನು ರಾಯಚೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ ನೇಮಿಸಿ ಆದೇಶಿಸಿದೆ. ಪ್ರಸ್ತುತ ರಾಯಚೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳ ನೇಮಕಾತಿ ಆಗಿದ್ದು, ವಿಶ್ವವಿದ್ಯಾ ಲಯದ ಸುಗಮ ಆಡಳಿತ ಕಾರ್ಯನಿರ್ವಹಣೆಗಾಗಿ ಕುಲಸಚಿವ (ಆಡಳಿತ), ಕುಲಸಚಿವ (ಮೌಲ್ಯಮಾಪನ), ಹಣಕಾಸು ಅಧಿಕಾರಿಗಳ ನೇಮಕಾತಿ ಕುರಿತಂತೆ ಸರ್ಕಾರದ ಹಂತದಲ್ಲಿ ಕ್ರಮವಹಿಸಲಾಗುತ್ತಿದೆ. ಈ ಮಧ್ಯೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 50 ಯುಜಿವಿ 2020, ದಿನಾಂಕ: 04-12-2020ರಲ್ಲಿ ಗುಲ್ಬರ್ಗ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಯನ್ನು ರಾಯಚೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿದೆ. ವಿಶ್ವವಿದ್ಯಾನಿಲಯದ ಶೈಕ್ಷಣಿಕ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸಲು ವಿಶ್ವವಿದ್ಯಾನಿಲಯವು ವಿವಿಧ ಪ್ರಾಧಿಕಾರಗಳನ್ನು ರಚನೆ ಮಾಡಬೇಕಾಗಿರುತ್ತದೆ. ಮುಂದುವರೆದು, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಯಚೂರು ವಿಶ್ವವಿದ್ಯಾನಿಲಯಕ್ಕೆ ಚರ ಮತ್ತು ಸ್ಥಿರಾಸ್ತಿಗಳನ್ನು ವರ್ಗಾಯಿಸಿದ ನಂತರ ಹಂತ ಹಂತವಾಗಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಕುರಿತಂತೆ ಕ್ರಮವಹಿಸಲಾಗುವುದು. kkk ೪ ಕರ್ನಾಟಿಕ ವಿಧಾನ ಸಬೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 754 ಮಾನ್ಯ ಸದಸ್ಯರ ಹೆಸರು ಶ್ರೀ ರಾಮದಾಸ್‌ ಎಸ್‌.ಎ (ಕೃಷ್ಣರಾಜ) ಉತ್ತರಿಸಬೇಕಾದ ದಿನಾಂಕ 10.12.2020 ಉತ್ತರಿಸಬೇಕಾದ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಪ್ರ. ಸಂ ಪ್ರಶ್ನೆಗಳು ಉತ್ತರ ಅ ರಾಜ್ಯದಲ್ಲಿ ಕರ್ನಾಟಕ ಖಾಸಗಿ | ರಾಜ್ಯದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವೈದ್ಯಕೀಯ ಸಂಸ್ಥೆಗಳ | ಅಧಿನಿಯಮವು ಪ್ರಸ್ತುತ ಜಾರಿಗೊಳಿಸಲಾಗಿದೆ. ಅಧಿವಿಯಮವು ಪ್ರಸ್ತುತ ಜಾರಿಗೆ ಬಂದಿದೆಯೇ; ವ] ಕರ್ನಾಟಿಕ ಖಾಸಗಿ ಮೈದ್ಯಕೀಯ ಸಂಸ್ಥೆಗಳ ಅಧಿನಿಯಮವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಮೂರು ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರವು ಸಮಿತಿಯನ್ನೇನಾದರೂ ರಚಿಸಿದೆಯೇ; ಸಮಿತಿಗಳು ಈ ಕೆಳಗಿನಂತಿವೆ: ಇ 1 ರಚಿಸಿದಲ್ಲಿ, ಆ ಸಮಿತಿಯಲ್ಲಿರುವ| 1. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸದಸ್ಯರ ವಿವರಗಳು ಹಾಗೂ ಆ ಸೇವೆಗಳು ಇವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ, | ಸಮಿತಿಯು ಸಭೆಗಳನ್ನೇನಾದರೂ 2. ನಿರ್ದೇಶಕರು/ಡೀನ್‌ ಬೆಂಗಳೂರು ವೈದ್ಯಕೀಯ | ನಡೆಸಿದಲ್ಲಿ ಅದರ ವಿವರಗಳನ್ನು ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇವರ | ನೀಡುವುದು; ಅಧ್ಯಕ್ಷತೆಯಲ್ಲಿ ಒಂದು ಸಮಿತಿ, | 3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ | ಇವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ, | ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಅಧ್ಯಕ್ಷತೆಯಲ್ಲಿ ದಿನಾ೦ಕ:05.08.2019 ಹಾಗೂ 17.12.2019ರಂದು ಸಭೆಗಳು ನಡೆದಿವೆ. (ವಿವರಗಳನ್ನು ಅನುಬಂಧದಲ್ಲಿರಿಸಿದೆ.) ಈ |ಕರ್ನಾಟಕ ಖಾಸಗಿ ವೈದ್ಯಕೀಯ | ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ | ಸಂಸ್ಥೆಗಳ ಅಧಿನಿಯಮವು | ಅಧಿನಿಯಮವನ್ನು ರಾಜ್ಯದಲ್ಲಿ | ರಾಜ್ಯದಲ್ಲಿ ಅನುಷ್ಠಾನವಾಗದಿದ್ದಲ್ಲಿ | ಅನುಷ್ಠಾನಗೊಳಿಸಲಾಗಿದೆ. ಅದರ ವಿಳಂಬಕ್ಕೆ ಕಾರಣಗಳೇನು; | ಇದರ ಅನುಷ್ಠಾನಕ್ಕಾಗಿ ಸರ್ಕಾರವು | ಕೈಗೊಂಡಿರುವ ಕ್ರಮಗಳೇನು? ] N ಸಂಖ್ಯೆ: ಆಕುಕ 77 ಎಸ್‌ಟೆಕ್ಕ್ಯೂ 2020 " (ಡಾ।ಕೆ.ಸುಧಾಕರ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು peecdings of KPME Expert Committee Meeting held ulc of bmmissioner, HFW Services on 05-08-2019 at 12:30 pm Members Present:- | NAME DESIGNATION ‘| Commissioner of Health &F W Services | Director, Health & F. W. Services and | 2. |Dr.T.S. Prabhakar | Member Secretary of Expert Committee Dr. R. Ravikumar Professor, Dept of Neuromicrobiology. NIMHANS, Bengaluru. Joint Director (Medical), Health & F. W | Semices. Dr. K. Jagadeesh Services. Dr. Vivek Dorai | N Joint Director, Dept of AYUSH. Dr. Sridhar Swamy Advisor, Manipal Group Of Hospitals. Non Officio Member, Expert Committee, a DuMacns. President of Sagar Hospital and PHANA, i | Gaekwad | | & i A’ meeting was convened under the Chairmanship of Commissioner, HFW Services for recommending classification, standards of Infrastructure, Staffing Pattern and Staff Qualification for the purpose of section 9 and 9A of the KPME act. Director, HFW Services welcomed members and requested Commissioner HFW Services to chair the meeting. Discussion Points: 1) Regarding Rules and Responsibility *e The committee considered in detail Clinical Establishment Act of 2010 prescribing minimum standards of Infrastructure, Staffing Pattern and Staff Qualification. e twas noticed by the committee that non medical persons are heading certain facilities. In such instances, non medical person heading facility shall ensure that a medical person be nominated as the head. 2) Regarding Category No. 16 and 17 (Medical Diagnostic Laboratory and Diagnostic Imaging Centre) +e There are 18 categories under the KPME Act. Category 16 & 17 pertains to Medical Diagnostic Laboratory and Diagnostic Imaging Centre. Since category 16 & 17 are established as a single entity in Page 1o0f2 and Chairman, Expert Committee for KPME Deputy Direcior (Medical2), Health & F. Ww. [Dr.s. C. Nagendra Non Offic Membr, Expert Commitee and ವಿ ಈ ಅ ಸುಬಂಧ ಈ 3) Kay inal facilitie ಕ s, th i os category Tie 4 &yardin AVS 4 EN 15 (AYUSI! Therapy Centre), check list of pOmmissioner, AVUSE re is ready and awaiting approval of rding Di * We ಸ of Rates for Procedures ough : , procedures hl ಸ notice of committee that more than 20,000 m cing performed in certain major health facilities and en Es to display the rate of all such procedures. The procedures on Fs ( ಪಡ agreed to display rate of common proce dE e notice board and the rate of the remaining facility. e displayed on the website of the concerned health greed to seek amendment to ¥& , Dis | he ದ rates for various procedures shall be made available ion area or desi i i and clinics designated area of hospitals, nursing homes Provision for clarification by the Rates/P public regarding es/Procedures/Patient Chart etc., to be displayed on the website and public should be able to access the portal. 4) Regarding Category No. 1 and 6 (Clinic/Polyclinic only Consultation and Health Check-up Centre) *e The committee discussed the issue of overlapping of health check up and consultancy and agreed to seek amendment of such overlapping procedures. 5) Regarding Tele Medicine . Tele Medicine is not mentioned in the 18 categories listed under registration of Private Medical Establishment of chapter-3 of KPME Act. However, the committee discussed rolé of tele medicine and concluded video consultancy alone is not sufficient for establishment of diagnosis and needs physical examination also. 6) Regarding KPME Portal e Public should be able to access KPME portal. e Health facility shall prominently display KPME registration number including validity period on a board measuring not less than 60cmx8cm in the reception area of the hospital. Deputy Director (Medical-2) shall circulate soft copy of clinical establishment source codes to all members of the committee providing clarity on what to publish regarding packages and guidelines. The meeting concluded with vote of thanks by Deputy Director (Medical-2). ( CAs Commissidner & Chairman, Expert Committee of KPME Health & Family Welfare Services, 44 Bengaluru. Page 20f2 (D s of Proceedings of KPME 2° Expert Committee Meeting held u/c Commissioner, HFW Services on 17-12-2019 at 3:00 pm Members Present:- _ R ———— NAME DESIGNATION Commissioner of Health & F. W. Services and Chairman, Expert Committee Sri Pankaj Kumar Pandey Director, Health & F. W. Services. and Dr. Om Prakash Patil | Member Secretary of Expert Committee Joint Director (Medical), Health & F.W. Services. | NS: Deputy Director (Medical-2), Health &F. W. Services. g ಮ Joint Director, Dept of AYUSH. Non Officio Member, Expert Committee, Guckind President of Sagar Hospital and PHANA, - " [Bengauu. ಮ Dr. Suresh Shapeti Non Officio Member, Expert Committee, (representing Prof. President of Public Health Foundation of B.N. Gangadhar) a Oo oo Dr. Srinivas Dr. Vivek Dorai Dr. M. Prakash Kumar Dr. Madan. S. A meeting was convened under the Chairmanship of Commissioner, HFW Services for recommending classification, standards of Infrastructure, Staffing Pattern and Staff Qualification for the purpose of section 9 and 9A of the KPME act. ; Director, HFW Services welcomed members and requested Commissioner, HFW Services to chair the meeting. Discussion Points: 1) Under KPME Amendment to Rule 3 - Category No. 16 and 17 (Medical Diagnostic Laboratory and Diagnostic Imaging Centre). Dr. Madan. S. Gaekwad, Non Officio Member, Expert Committee, President of Sagar Hospital and PHANA; Bengaluru raised that Category 16 and 17 (Medical Diagnostic Laboratory and Diagnostic Imaging Centre) are similar. Committee had a long discussion on this and decided that Category 16 and 17 pha Diagnostic Laboratory and Diagnostic Imaging Centre) are separate entities. i ; 2 Under K NSUultation and ಸ to Rule x Dr. Mad ealth ch Category 4 ಬ an. eck-uy and S5(Clin ini agar H S. Gaekwag P centre) ic/Polyclinic Pital ag » Non Officio (Clinic/Poy Thr ರ NA. Member, Expert Committee President of atego ( CONsultat; TU Opinioned that Catea shy (Clini ealth n and Health ch egory .1 and 5 inic/Poly clinic o -u re) eck-up centre) are similar at Cat ni should be 4 n Y Consultati a (6) ; atio ; 3 pa of Cc g 84 1 and S(Clinic/Pol cl Committee discuss 2 ategory parate entities, l 3) Under KPME Act i Establishment Eb 11 - Obligations of Private Medical upgraded KPME po ave to specify their periodical reports in d to collect R | ಅಕನ € the reports of Communicable diseases, Non- information. ಸ eneral information, Specialty wise Reports, Specific pest and dialysis reports in a monthly basis for to have statistics of healt R to submit the ನ ogramme and Separate ID will be given to each HCF 4) Under KPME Act section 18 Private Medical Establishments to report the names of government doctors on their establishments - Every Private Medical Establishment shall report to the State Government and the Registration Authority, the names of government doctors and Para medical staff, whose services are utilized in the Private Medical Establishments for consultations or any other basic whether on payment basic or not. Reported the names of government doctors on Private Medical establishment website. 5) Qualification-HR | Dr. Madan. S. Gaekwad, Non Officio Member, Expert Committee, President of Sagar Hospital and PHANA, Bengaluru started that qualified paramedical and doctors are not adequate. pe +e Qualification is should be as per the Clinical Establishment Act. § * Qualified Medical Practioners and paramedics are mandatory and training can be given if necessary. ° To start the esipblishments they s registered in KPME they have to follow the min hould have qualified manpower, if they imum standards. Pursuing live trial in Ban ; k | galor i is going on. Live trial wil e urban and Verification of the establishment | be completed within a month. 7) Trade License * Dr. Madan. S. Ga of Sagar ರ n Officio Member, Expert Committee, President demanding for trade li Ail Bengaluru discussed that they are not discussed on this ps nse in Dakshina Kannada district, Committee whether it is ecided to get the clarification on trade license mandatory or not from Urban Development department. 8) Occupancy Certificate / Rental Agreement e Most of the doctors do not be h i ave OC, committ ) | 4 [lee decided to provide the e Committee agreed to get the opinion from legal advisor on Rental agreement to amend the KPME Rules. 9) Fire Safety Certificate « In exercise of powers conferred under section 13 of the Karnataka Fire Services Act, 1964 the government of Karnataka hereby frames preventive measures for buildings of 15mts and above in height in respect of the high rise buildings are eligible to get NOC from Fire Safety Emergency Services and along with that, NOC from Pollution Control board. Nowhere mentioned about Fire NOC for the buildings below 15mts in height whether it can be exempted. Committee decided that buildings below 15mts in height are exempted from providing fire NOC until any clarification from Fire Safety department. 10) Existing establishment in upgraded KPME Portal e Existing establishmegt's data should be transferred from old software to upgraded KPME software. e Re-registering of existing establishments is not required. ಸ್ಥೆ Page 1 0f2 § 4), Baya TO * fi, ¥ i$ iis, {fos pe v gts fp yy tuys 1 tH - TET R ll} Hy H+ frag 6 Hdd Md Hypa; tf i 14] HF) Ppp ulus 1, # $ Hi J; $4; Hip fu 7 OS | TT AN Blin 1p, ‘Poke Hh pps Hill, AE bk gi. J ph. pod 5 pp 6 Hh PHA TTT Byala 1 Mist ij4 * ples ji ಭಾ S Pip gpl hls esi) fit pp} Heh 1p# “HF foglh; is Ji sissy glsss] 1 fldbit; if pst i [77 Hitters y Hinds k iin Jt) PN lb fit Hid iy ppt) ds, ‘flit; 1 hui Hh Finis, fies dt TT id Heidi Hip py He hile try phd iy prs gt Ahk Hsing elses) f, pdr td Meth 1s 4 Ro- Hp | PR {A #1 ub nid OTT ET Hyd if fe AI sdiphtotl Hie Ta ks TT ETT CE. iwdy thatpitoftet sel} pet phe pe bel 0 fol el sof MG [4 p f £ p f#! “I Copied ntes taint, F tpn Cents " HME Honlth 4 Favilly Welfare Set He, 4 4” Hep nti. 1 ಕನಾನಟಿಕ ವಿಧಾನಸಬೆ (15ನೇ ವಿಧಾನಸಭೆ, 8ನೇ ಅಧಿವೇಶನ) 1 ಚುಕ್ಕೆಗುರುತಿನ ಪ್ರಶ್ನೆ ಸಂಖ್ಯೆ : 139 2) ಸದಸ್ಯರ ಹೆಸರು : ಶ್ರೀಕುಮಾರಸ್ವಾಮಿ. ಎಂ.ಪಿ (ಮೂಡಿಗೆರೆ) 3) ಉತರಿಸುವ ದಿನಾಂಕ : 10-12-2020 4) ಈಉತರಿಸುವವರು ": ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು. ಪ್ರಶ್ನೆ ಉತ್ತರ ಮೂಡಿಗೆರೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ |" ಆನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಬಂದಿದೆ. ಬೆಳೆಗಳನ್ನು ಹಾಳು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದಲ್ಲಿ, ಇಲ್ಲಿಯವರೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ; ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಿಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ. 1. ಮೂಡಿಗೆರೆ ಮತಕ್ನೇತದ ವ್ಯಾಪ್ತಿಗೆ ಮೂಡಿಗೆರೆ, ಆಲ್ಲೂರು ಮತ್ತು ಮುತ್ತೋಡಿ ವಲಯಗಳು ಸೇರಿದ್ದು, ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬಾರದಿರುವಂತೆ ಆನೆ ನಿರೋಧಕ ಕಂದಕ, ಸೋಲಾರ್‌ ತಂತಿ ಬೇಲಿ, ಟೆಂಟಿಕಲ್‌ ಫೆನ್ನಿಂಗ್‌, ಆರ್‌.ಸಿ.ಸಿ. ಪಿಲ್ಲರ್‌ಗಳು ಇತ್ಯಾದಿಗಳನ್ನು ನಿರ್ಮಿಸಲಾಗಿದೆ. . 2016-17 ಇಂದೀಚೆಗೆ ಮೂಡಿಗೆರೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 21.00 8.ಮೀ. ಆನೆ ನಿರೋಧಕ ಕಂದಕವನ್ನು ನಿರ್ಮಿಸಲಾಗಿದೆ. ಇದಲ್ಲದೆ, ಈ ಭಾಗದಲ್ಲಿ 8.00 ಕಿ.ಮೀ.ಗಳಷ್ಟು ಸೋಲಾರ್‌ ತಂತಿ ಬೇಲಿಯ ನಿರ್ಮಾಣ, 10.00 ಕಿ.ಮೀ. ಟೆಂಟಿಕಲ್‌ ಫೆನ್ನಿಂಗ್‌ ಹಾಗೂ ಆನೆ ನಿರೋಧಕ ಕಂದಕ ನಿರ್ಮಿಸಲು ಸಾಧ್ಯವಾಗದ ಪ್ರದೇಶದಲ್ಲಿ 63 ಆರ್‌.ಸಿ.ಸಿ. ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. - ಮೂಡಿಗೆರೆ ಮತಕ್ಲೇತ್ರದ ವ್ಯಾಪ್ತಿಯಲ್ಲಿ ಆನೆಗಳು ಜನವಸತಿ ಪ್ರದೇಶಕ್ಕೆ ಬರದಂತೆ ಹಾಗೂ ಜನವಸತಿ ಪ್ರದೇಶಕ್ಕೆ ಬಂದಾಗ, ಇವುಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಪ್ರಸಕ್ತ ಸಾಲಿನಲ್ಲಿ ಒಟ್ಟು 10 ಆನೆ ಹಿಮ್ಮೆಟ್ಟಿಸುವ ತಂಡಗಳನ್ನು ರಜಿಸಿ ಕಾರ್ಯ ನಿರ್ವಹಿಸಲಾಗಿದೆ. | 4 ಕಾಡಾನೆಗಳ ಹಾವಳಿಯಿಂದ ಉಂಟಾಗುವ ಬೆಳೆಹಾನಿ ಪ್ರಕರಣಗಳಿಗೆ ಕಳೆದ ಮೂರು ವರ್ಷಗಳಲ್ಲಿ ಮೂಡಿಗೆರೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪಾವತಿಸಿದ ಪರಿಹಾರ (£x-9೯8tಃ) ವಿವರ ಈ ಕೆಳಗಿನಂತಿದೆ. Wi ಅಂತ್ಯಕ್ಕೆ 5. ಪ್ರಸಕ್ತ ಸಾಲಿನಲ್ಲಿ 50:50 ಅನುಪಾತದಲ್ಲಿ 3398 ಮೀ. ಸೋಲಾರ್‌ ಫೆನ್ನಿಂಗ್‌ನ್ನು ರೈತರ ಬೇಡಿಕೆ ಅನುಸಾರ ಮುತ್ತೋಡಿ ವಲಯದಲ್ಲಿ ನಿರ್ಮಿಸಲಾಗಿದೆ. ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಕಾಡಾನೆಯನ್ನು ಸ್ಮಳಾಂತರಿಸುವ ಬಗ್ಗೆ ಯಾವುದೇ ಯೋಜನೆ ಸರ್ಕಾರದ ಮುಂದೆ ಇರುವುದಿಲ್ಲ. ಈ ಭಾಗದಿಂದ ಆನೆಗಳನ್ನು ಸ್ಮಳಾಂತರ ಮಾಡುವ ಯೋಜನೆ ಸರ್ಕಾರದ ಮುಂದಿದೆಯೇ? (ಸಂಪೂರ್ಣ ವಿವರ ನೀಡುವುದು) ಸಂಖ್ಯೆ: ಅಪಜೀ 207 ಎಫ್‌ ಡಬ್ಬೂ ಎಲ್‌ 2020 ಇ) Pad (ಆನಕಿಡ್‌'ಸಿ೦್‌) ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಜಿವರು ಕರ್ನಾಟಿಕ ವಿಧಾನ ಸಭೆ () ತುತ್ತ ಗುರುತಿನ ಪತ್ನ ಸಂಖ್ಯ. ಸದಸ್ಯರ ಹೆಸರು: ಶ್ರೀ ಯತೀಂದ್ರ ಸಿದ್ದರಾಮಯ್ಯ ಡಾ|| (ವರುಣ) ಉತನನಪಣಾಡನನಾಂಕ [1012200 ಉತ್ತರಿಸಬೇಕಾದ ಸಚಿವರು: ಪ್ರಾಥಮಿಕ ಮತ್ತು ಪ್ರೌಢ ಶಿಕಣ ಸಚಿವರು ಖಾಸಗಿ ಶಾಲೆಗಳು ಆನ್‌ಲೈನ್‌ ವಿದ್ಯಾರ್ಥಿಗಳಿಗೆ ಭೋದನೆ, ಪಾಠಪ್ರವಚನ, ನಡೆಸುತಿದ್ದ ಈ ಸಂಬಂಧ ಅಗತ್ಯ ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇ-ಮೇಲ್‌ ಮತ್ತು ಎಸ್‌.ಎಂ.ಎಸ್‌ ಮೂಲಕ ಸೂಚಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅ) ಪ್ರಸ್ತುತ ರಾಜ್ಯದಲ್ಲಿ ಕೋವಿಡ್‌-19ರ ಕಾರಣದಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾಗಿಲ್ಲದಿದ್ದರರೂ ಸಹ ಕೆಲವು ಶಾಲೆಗಳಲ್ಲಿ ಆನ್‌ಲೈನ್‌ ಮೂಲಕ ಶಿಕ್ಷಣ ನಡೆಸುವುದುದಾಗಿ ತಿಳಿಸಿ ಪೂರ್ಣ ಶುಲ್ಕವನ್ನು ವಸೂಲಿ ಮಾಡಲು ಕ್ರಮ ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) ಬಂದಿದ್ದಲ್ಲಿ, ಅಂತಹ ಶಾಲೆಗಳ ವಿರುದ್ದ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ: (ವಿವರ ನೀಡುವುದು) ಕೋವಿಡ್‌-19ರ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿಗೆ ಸಂಬಂಧಿಸಿದಂತೆ, ಮಕ್ಕಳ ಪೋಷಕರಿಂದ ಪಡೆಯುವಂತಹ ಶುಲ್ಕಗಳಿಗೆ ಸಂಬಂಧಿಸಿದಂತೆ ಆಯುಕ್ತರ ಕಛೇರಿ ಸುತ್ತೋಲೆ ದಿನಾಂ೦ಕ:28/04/2020ರಲ್ಲಿ ಶುಲ್ಕವನ್ನು ಪಾವತಿಸಲು ಶಕ್ತರಿರುವ ಪೋಷಕರು ಶಾಲಾ ಶುಲ್ಕವನ್ನು ಪಾವತಿಸಲು ಅನುಮತಿ ನೀಡಲಾಗಿದೆ, ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 76 ಪಿಜಿಸಿ 2020, ದಿನಾ೦ಕ:19-06-2020ರಲ್ಲಿ ಕರ್ನಾಟಕ ಶಿಕ್ಷಣ ನಿಯಮ 1999ರಲ್ಲಿ ಕಲ್ಪಿಸಿರುವ ಅವಕಾಶವನ್ನು ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದನ್ನು ಸರ್ಕಾರವು ಪರಿಗಣಿಸಿ ಕರ್ನಾಟಿಕ ಶಿಕ್ಷಣ ಕಾಯ್ದೆ 1983ಸೆಕ್ಷನ್‌ 133 ಉಪ ನಿಯಮ (2ರಡಿಯಲ್ಲಿನ ಅಧಿಕಾರವನ್ನು ಚಲಾಯಿಸಿ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು 2020- 21ನೇ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಬೋಧನಾ ಶುಲ್ಕವನ್ನು ಹೆಚ್ಚಿಸಬಾರದೆಂದು ಸೂಚಿಸಿದೆ. ಆನ್‌ಲೈನ್‌ ಶಿಕ್ಷಣದ ವಿಷಯವಾಗಿ ಕರ್ನಾಟಿಕ ರಾಜ್ಯ ಉಚ್ಚಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಾನವ ಸಂಪನ್ನೂಲ ಅಭಿವೃದ್ಧಿ ಸಚಿವಾಲಯದ ಮಾರ್ಗದರ್ಶಿ 'ಪ್ರಗ್ಯಾತಾ'ಅನ್ನು ಅನುಸರಿಸುವ ಕುರಿತು ಸರ್ಕಾರದ ಆದೇಶ ಸಂಖ್ಯೆ: ' ಇಪಿ 139 ಪಿಜಿಸಿ 2020, ದಿನಾ೦ಕ:27.06.2020ರಲ್ಲಿ | ಸೂಚನೆಗಳನ್ನು ಹೊರಡಿಸಿದ್ದು, ಕೋವಿಡ್‌-19ರ ಹಿನ್ನೆಲೆಯಲ್ಲಿ ನಿಯಮಿತ ಶಿಕ್ಷಣಕೆ ಪೂರಕವಾಗಿ ಆನ್‌ಲೈನ್‌ ಶಿಕ್ಷಣ ಒದಗಿಸಬೇಕಾಗಿ ಬಂದಿರುವುದರಿಂದ, ಆನ್‌ ಲೈನ್‌ ಶಿಕ್ಷಣಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದಾಗಿ ತಿಳಿಸಿದೆ. ಇದಕ್ಕಾಗಿ ತಗಲುವ ವೆಚ್ಮವನ್ನು ನಿಯಮಿತ | |] ವಾರ್ಷಿಕ ಬೋಧನಾ ಶುಲ್ಕದಿಂದಲೇ | | ಭರಿಸತಕ್ಕದೆಂದು ಆದೇಶಿಸಿದೆ. (ಪ್ರತಿ- ಅನುಬಂಧದಲ್ಲಿರಿಸಿದೆ) ಮುಂದುವರೆದು, ಆಯುಕರು, ಸಾ.ಶಿ.ಇ ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ: ಸಿ7(2ಪ್ರಾಶಿಅ.ಶುಲ್ಮ.30:2020-21, ದಿನಾ೦ಕ:05-09- 2020ರಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಮೊದಲನೇ ಕಂತಿನ ಅಧಿಕೃತ ಶುಲ್ಕವನ್ನು ಮಾತ್ರ ದಾಖಲಾತಿಗಾಗಿ ಪೋಷಕರಿಂದ ಪಡೆಯಲು ಅನುಮತಿ ನೀಡಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಕಳೆದ ವರ್ಷ ಪಡೆದ ಶುಲ್ಕಕ್ಕಿಂತ ಪ್ರಸ್ತುತ ವರ್ಷದ ಶುಲ್ಕವನ್ನು ಹೆಚ್ಚಿಸದಂತೆ ಸೂಚಿಸಿದೆ. ಬಲವಂತವಾಗಿ ಶುಲ್ಕವನ್ನು ಪಾವತಿಸಲು ಸೂಚಿಸಿದಂತಹ ಶಾಲೆಗಳಿಗೆ ಜಿಲ್ಲಾ ಉಪನಿರ್ದೇಶಕರು ತಮ್ಮ ಹಂತದಲ್ಲಿ ಪರಿಶೀಲನಾ ತಂಡವನ್ನು ರಚಿಸಿ ದೂರು ದಾಖಲಿಸಿದ ಶಾಲೆಗೆ ತಕ್ಷಣ ಭೇಟಿ ನೀಡಿ ಕ್ರಮವಹಿಸಲು ತಿಳಿಸಲಾಗಿದೆ. ಖಾಸಗಿ ಶಾಲೆಗಳು ಶುಲ್ಕದ ಬಗ್ಗೆ ದಾವೆ ಹೂಡಿದ್ದ, ಮಾನ್ಯ ಉಜ್ಜ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿ ಯಾವುದೇ ಶಾಲೆಯ ವಿರುದ್ದ ಒತ್ತಡ ಹೇರುವಂತಹ ಅಥವಾ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದೆಂದು ಆದೇಶಿಸಿದೆ. ಇಡಿ 155 ಪಿಜಿಸಿ 2020 ಮ ಹ್‌ ₹ ಎಸ್‌.ಸುರೇಶ್‌ ಕುಮಾರ್‌; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು. CY, ಕರ್ನಾಟಕ ಸರ್ಕಾರದ ನಡವಳಿಗಳು ವಿಷಯ : ರಾಜ್ಯದಲ್ಲಿ ಎಲ್‌.ಕೆ.ಜಿ, ಯು.ಜಿ ಮತ್ತು 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌/ಆಫ್‌ಲೈನ್‌ ತರಗತಿಗಳನ್ನು ನಡೆಸಲು ಸಮಿತಿ ರಚಿಸುವ ಬಗ್ಗೆ. ಓದಲಾಗಿದೆ : 1 ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ರವರ ದಿನಾ೦ಕ:02.06.2020ರಂದು ನಡೆದ ಸಭೆಯ ನಡವಳಿ. 2 ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ರವರ ಟಿಪ್ಪಣಿ ಸಂಖ್ಯೆ: ಪ್ರಾ.ಪ್ರೌ.ಸ.ಸ/4841/2019-20, ದಿನಾ೦ಕ:11.06.2020. 3) ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ಏಕ ಕಡತ ಸಂಖ್ಯೆ: CPIBM-49-EV-2020 ಪ್ರಸಾವನೆ: ಮೇಲೆ ಓದಲಾದ ಕ್ರಮ ಸಂಖ್ಯೆ(1ರ ಸಭಾ ನಡವಳಿಯಲ್ಲಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ರವರು ದಿನಾಂ೦ಕ0206.2020ರಂದು ವಿವಿಧ ಸಂಘ ಸಂಸ್ಥೆಗಳು, ಶಾಲಾ ಆಡಳಿತ ಮಂಡಳಿಗಳು ಮತ್ತು ಶಿಕ್ಷಣ ತಜ್ನರೊಂದಿಗೆ ಸಭೆಯನ್ನು ನಡೆಸಿ, ಸುಧೀರ್ಫ4ವಾಗಿ ಚರ್ಚಿಸಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಿಕಣ ಪಡೆಯುವ ವಿದ್ಯಾರ್ಥಿಗಳ ಸಂಬಂಧದಲ್ಲಿ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ, ವಯೋಮಾನಕ್ಕನುಗುಣವಾಗಿ ವಿದ್ಯಾರ್ಥಿಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಆನ್‌ ಲೈನ್‌ ಮೂಲಕ ತರಗತಿಗಳನ್ನು ನಡೆಸುವ ಬಗ್ಗೆ ನಿರ್ಣಯಿಸಲಾಗಿದೆ. ಮೇಲೆ ಓದಲಾದ ಕ್ರಮ ಸಂಖ್ಯ(ಖರ ಟಿಪ್ಪಣಿಯಲ್ಲಿ ಕೋವಿಡ್‌-19 ವೈರಸ್‌ ಸೋಂಕು ರಾಜ್ಯದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ಶಾಲೆಗಳು ಪ್ರಾರಂಭವಾಗದಿರುವ ಹಿನ್ನೆಲೆಯಲ್ಲಿ, ಮಕ್ಕಳು ಕಲಿಕೆಯ ಅವಕಾಶಗಳಿಂದ ವಂಚಿತರಾಗದಂತೆ ಹಾಗೂ ಈ ಸನ್ನಿವೇಶದಲ್ಲಿ ವಯೋಮಾನಕ್ಕನುಗುಣವಾಗಿ ಮತ್ತು ಸರ್ಕಾರದ ನೀತಿಗೆ ಅನುಸಾರವಾಗಿ ಶಿಕ್ಷಣ ವನ್ನು ನೀಡಲು ಕೆಲವು ಮಾರ್ಗೋಪಾಯಗಳನ್ನು ಸೂಜಿಸಿರುತ್ತಾರೆ. ಮೇಲೆ ಓದಲಾದ ಕ್ರಮ ಸಂಖ್ಯ ರ ಏಕ ಕಡತದಲ್ಲಿ ಮಾನ್ಯ ಶಿಕ್ಷಣ ಸಚಿವರ ದಿನಾ೦ಕ:11.06.2020ರ ಟಿಪ್ಪಣಿ ಹಾಗೂ ದಿನಾ೦ಕ:02.06.2020ರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ರವರ ನಡವಳಿಯನ್ನಯ ಪರಿಶೀಲಿಸಿ, ಕರಿಯ ವಯಸ್ಸಿನ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ತರಗತಿಗಳನ್ನು ನಡೆಸುವ ಬಗೆ ನಿಮ್ಮಾನ್ಸ್‌ ಸಂಸ್ಥೆಯಿಂದ ಸಾದಕ ಬಾದಕಗಳ ಬಗ್ಗೆ ಅಭಿಪ್ರಾಯ ಪಡೆದು, ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ ಹಾಗೂ ಇನ್ನಿತರೆ ಪಠ್ಯಕ್ರಮಗಳಾದ ಐ.ಸಿ.ಎಸ್‌.ಇ/ಸಿ.ಬಿ.ಎಸ್‌.ಇ/ಆ೦ತರಾಷ್ಟ್ರೀಯ ಪಠ್ಯಕ್ರಮ ಸೇರಿದಂತೆ ಎಲ್ಲಾ ಶಾಲೆಗಳು ಎಲ್‌ಕೆಜಿ ಯಿಂದ 5ನೇ ತರಗತಿಯವರೆಗೆ ಆನ್‌ ಲೈನ್‌ ಬೋಧನೆಯನ್ನು ಮಾಡುವುದು ಸೂಕವಲ್ಲವೆಂದು ಹಾಗೂ ಒಂದು ವೇಳೆ ಈಗಾಗಲೇ ಆನ್‌ ಲೈನ್‌ ತರಗತಿಗಳನ್ನು ಪ್ರಾರಂಭಿಸಿದಲ್ಲಿ ತಕಣದಿಂದ ಸ್ಥಗಿತಗೊಳಿಸಲು ಮತ್ತು 6-10ನೇ ತರಗತಿಯವರೆಗೆ ಆನ್‌ ಲೈನ್‌ ಶಿಕ್ಷಣವನ್ನು ವಯೋಮಾನಕ್ಕನುಗುಣವಾಗಿ, ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲು ಈ ಸಂಬಂಧ ಮಾರ್ಗಸೂಚಿಗಳನ್ನು ಸಿದ್ದಪಡಿಸಲು ವಿವಿಧ ತಜ್ನರು ಹಾಗೂ ಅಧಿಕಾರಿಗಳನ್ನೊಳಗೊಂ Re. ES Res 8 ತ ಗ ಸಸ £ ಬಿ NAD Ms ವಿ WEY, MUN EAD ಸೂಕ್ತವೆಂದು ಪ್ರಸ್ತಾಪಿಸಿ ಈ ಸಂಬಂಧ ಸರ್ಕಾರದಿಂದ ಸೂಕ ಆದೇಶ ಹೊರಡಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಎ ಪ್ರಸ್ಮಾವನೆಯಲ್ಲಿ. ಒದಗಿಬಂದ ದಾಖಲೆಗಳನ್ನು ಕೊೂಲಂಕಷವಾ? ಪರಿಶೀಲಿಸಿ. § ವಯೊೋಮಾನಕ್ಕನುಗುಣವಾಗಿ ಮತ್ತು ಮಕ್ಕಳು ಕಲಿಕೆಯ ಅವಕಾಶದಿಂದ ವಂಚಿತರಾಗದಂತೆ ಹಾಗೂ ಮಕ್ಕಳ ಆಯಾ ವೆಯೋಮಾನಕ್ಕನುಗುಣವಾಗಿ ನಿಗದಿತ ಸ್ಟನ್‌ ಸಮಯದಲ್ಲಿ ಮಾತ್ರ ತಂತ್ರಜ್ಞಾನ ಸಾಧನಗಳನ್ನು ಬಳಸುವಂತೆ ಪ್ರೇರವಿಸಲು ಅಮಕೂಲವಾಗುವಂತ ಹಾಗೂ ನಿದ್ಯಾರ್ಥಿಗಳು ಮೊಬೈಲ್‌/ಲ್ಯಾಪ್‌ ಟಾಪ್‌ ಹಾಗೂ ವಿವಿಧ ತಂತ್ರಜ್ಞಾನ ಪರಿಕರಗಳಿಗೆ ವ್ಯಸನವಾಗದಂತೆ ಎಚ್ಚರಿಕೆ ವಹಿಸಿ ಎಲ್ಲಾ ಶಾಲೆಗಳ ಎಲ್‌ಕೆಜಿ ಯಿಂದ 5ನೇ ತರತಗತಿಯವರಗ ನ್‌ ಲೈನ್‌ ಬೋಧನೆಯನ್ನು ಸ್ಥಗಿತಗೊಳಿಸಲು ಹಾಗೂ 6-10ನೇ ತರಗತಿಯವರೆಗೆ ಆನ್‌ ಲೈನ್‌ ಶತಣವನ್ನು ವಯೋಮಾನಕ,್ನನುಗುಣಬವಾಗಿ ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲು ಈ ಸಂಬಂದ ಮಾರ್ಗಸೂಚಿಗಳನ್ನು ಸಿದ್ದಪಡಿಸಲು ಒಂದು ಸಮಿತಿಯನ್ನು ರಚಿಸಲ ಹಾಗೂ ಆನ್‌ ಲೈನ್‌ ದನೆಯ ಹೆಸರಿನಲ್ಲಿ ಯಾವುದ್‌ ಶುಲ್ಕವನ್ನು ವಸೂಲಾತಿ ಮಾಡದಿರುವಂತೆ ಬಲ್ದಾ ಶಿರ್ತ್ಷಣ '೧ಸ್ನೆಗಳಿ ನಿರ್ದೇಶನ ನೀಡಲು ಸರ್ಕಾರವು ವಿಣನಯಿಸಿದೆ ಅದರಂತೆ ದ ಆರ್‌ಶ 3 [$1 NY ಸರ್ಕಾರದ ಆದೇಶ ಸಂಖ್ಯೆ : ಇಪಿ 139 ಪಿಜಿಸಿ 2020, ಬೆಂಗಳೂರು ದಿನಾ೦ಕ :15-06-2020 ಪ್ರಸಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್‌ (ರಡಿಯಲ್ಲಿ ಅಧಿಕಾರ ಪ್ರತ್ಯಾಯೋಜಿಸಿ, ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ ಹಾಗೂ ಇನ್ನಿತರೇ ಪಠ್ಯಕ್ರಮಗಳಾದ ಐಸಿಎಸ್‌ಇ/ಸಿಬಿಎಸ್‌ಇ/ಅಂತರಾಷ್ಟ್ರೀಯ ಪಠ್ಯಕ್ರಮ ಸೇರಿದಂತೆ ಎಲ್ಲಾ ಶಾಲೆಗಳು ಎಲ್‌ಕೆಜಿ ಯಿಂದ 05ನೇ ತರಗತಿಯವರೆಗೆ ಆನ್‌ಲೈನ್‌ 1ಆಫ್‌ ಲೈನ್‌ ಬೋಧನೆಯನ್ನು ಸರ್ಕಾರದ ಮಾರ್ಗಸೂಚಿಗಳು ಬರುವವರೆಗು ಮಾಡತಕ್ಕದ್ದಲ್ಲ. ಅಂತೆಯೇ ಎಲ್‌ಕೆಜಿ ಯಿಂದ 05ನೇ ತರಗತಿಯವರೆಗೆ ಆನ್‌ಲೈನ್‌ /ಆಫ್‌ ಲೈನ್‌ ಹೊರತುಪಡಿಸಿ ಸಮೂಹ ಮಾಧ್ಯಮಗಳು, ತಂತ್ರಜ್ಞಾನ ಆಧಾರಿತವಾದ ಜೋಧನೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಮಾರ್ಗಸೂಚಿಗಳು ರಚನೆಯಾಗಬೇಕಿರುವುದರಿಂದ, ಈಗಾಗಲೇ ಒಂದು ವೇಳೆ ಆನ್‌ಲೈನ್‌ ತರಗತಿಗಳನ್ನು ಪ್ರಾರಂಬಿಸಿದ್ದಲ್ಲಿ ತಕ್ಷಣದಿಂದಲೇ ಸ್ಥಗಿತಗೊಳಿಸಲು ಹಾಗೂ ಆನ್‌ ಲೈನ್‌ ಜೋದನೆಯ ಹೆಸರಿನಲ್ಲಿ ಯಾವುದೇ ಶುಲ್ಕವನ್ನು ವಸೂಲಾತಿ ಮಾಡದಂತೆ ಎಲ್ಲಾ ಸರ್ಕಾರಿ/ಅನುದಾವಿತ/ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಿದೆ. ಮುಂದುವರೆದು, 06 ರಿಂದ 10ನೇ ತರಗತಿಯವರೆಗೆ ಆನ್‌ಲೈನ್‌ ಶಿಕ್ಷಣವನ್ನು ವಯೋಮಾನಕೆ ಅನುಗುಣವಾಗಿ, ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲು ಈ ಸಂಬಂಧ ಮಾರ್ಗಸೂಚಿಗಳನ್ನು ಸಿದ್ದಪಡಿಸಲು ಈ ಕೆಳಕಂಡ ಸಮಿತಿಯನ್ನು ರಜಿಸಲಾಗಿದೆ : ಕ್ರಮ 7 ಹೆಸರುಮತ್ತು ಪದನಾಮ/ಪ್ರಾಧಿಕಾರ ಪದನಾಮ _ಸಂಖ್ಯೆ ' | ಡಾ! ಎಂತಕೆ ಶ್ರೀದರ್‌, ಅಧ್ಯಕ್ಷರು ರಾಷ್ಟೀಯ ಶಿಕ್ಷಣ ನೀತಿ ನಿರೂಪನಾ 3 ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗ. ' ಶಿಕಣ ತಜ್ನರು 2 ಡಾ| ಗುರುರಾಜ್‌ ಕರ್ಜಗಿ ಸದಸ್ಯರ ಶಹ ತಬ ದು EE Bn ವ 2 EE 3 ಚಾ! ವಿ.ಪಿ. ನಿರಂಜನಾರಾಧ್ಯ, ಸದಸ್ಯರು ks 2 ಸ ) Ns ನ ಶಿಕ್ಷಣ ತಜ್ನರು ಹಾಗೂ ಮುಖ್ಯಸ್ಥರು ಮಗು ಮತು ಕಾನೂನು ಕೇಂದ್ರ ರಾಷ್ಟೀಯ ಫಾಪೂಮು ಶಾಲೆ Ad ಶ್ರೀ. ಹೃಷಿಕೇಶ್‌, ಅಜೀಮ್‌ ಪ್ರೇಮ್‌ ಜಿ ಫೌಂಡೇಷನ್‌ ನಿಮ್ಮಾನ್ಸ್‌ ಸಂಸ್ಥೆಯ ಮುಖ್ಯಸ್ಥರು ಹಾಗೂ ಆ ಸಂಸ್ಥೆಯ ಮಕ್ಕಳ ಮಾನಸಿಕ ತಜ್ನರು ಅರ್ಲಿ ಜೈಲ್‌ ಹುಡ್‌ ಸಂಘಟನೆಯ ಸದಸ್ಯರು ಪ್ರತಿನಿಧಿಗಳು 'ರಾಜ್ಯ / ಐಸಿಎಸ್‌ಇ / ಸಿಬಿಎಸ್‌ಇ / ಅಂತರಾಷ್ಟ್ರೀಯ ಪಠ್ಯಕ್ರಮವನ್ನು ಬೋಧಿಸುವ ಖಾಸಗಿ ಶಾಲಾ ಆಡಳಿತ | ಮಂಡಳಿಗಳ ಸಂಘಟನೆಗಳ ಪ್ರತಿವಿಧಿಗಳು ಹಾಗೂ ಪೋಷಕರು / ವಿದ್ಯಾರ್ಥಿಗಳ | ಪ್ರತಿನಿಧಿಗಳು ಡಾ|| ಕೆ.ಜಿ. ಜಗದೀಶ್‌, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ NS ಶ್ರೀ. ಗೋಪಾಲಕೃಷ್ಯ, ನಿರ್ದೇಶಕರು (ಗುಣಮಟ್ಟ), ಸಮಗ್ರ ಶಿಕ್ಷಣ - - ಕರ್ನಾಟಿಕ 10 | ಎಂ.ಆರ್‌. ಮಾರುತಿ ಸದಸ್ಯರು | ನಿರ್ದೇಶಕರು, ಡಿ.ಎಸ್‌.ಇ.ಆರ್‌.ಟೆ 11. | ಡಾ| ಎಂ.ಟಿ. ರೇಜು, ಭಾ.ಆ.ಸ್ಟೊ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಿಕ - ಸದಸ್ಯ ಕಾರ್ಯದರ್ಶಿ ee SEE TNS SR SA N fy ಸಮಿತಿಯ ಜವಾಬ್ದಾರಿಗಳು: > 6 ರಿಂದ 10ನೇ ತರಗತಿಯವರೆಗೆ ಆನ್‌ಲೈನ್‌ ಶಿಕಣವನ್ನು ವಯೋಮಾನಕ್ಕೆ ಅನುಗುಣವಾಗಿ, ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವಲ್ಲಿ ಮಾರ್ಗಸೂಚಿಗಳನ್ನು ರಜಿಸುವುದು. » ಎಲ್‌.ಕೆ.ಜಿ ಯಿಂದ 05ನೇ ತರಗತಿಯವರೆಗೆ ಆನ್‌ಲೈನ್‌ ಹೊರತುಪಡಿಸಿ ಸಮೂಹ ಮಾಧ್ಯಮಗಳು, ತಂತ್ರಜ್ಞಾನಾಧಾರಿತವಾದ ಬೋಧನೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಮಾರ್ಗಸೂಚಿಗಳನ್ನು ರಚಿಸುವುದು. > ಶಿಕ್ಷಣದಲ್ಲಿ ತಂತ್ರಜ್ನಾನವನ್ನು ಯಾವ ರೀತಿ ಬಳಸಬೇಕು, ಸಾಂಪ್ರದಾಯಕ ತರಗತಿಗಳಿಗೆ ಪರ್ಯಾಯ ಎನ್ನುವ ಭಾವನೆ ಮೂಡದಂತೆ ಮಕ್ಕಳ ಕಲಿಕೆಗೆ ಪ್ರೇರೆಪಣೆ ಹಾಗೂ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ತಂತ್ರಜ್ಞಾನ ಬಳಕೆ ಹೇಗಿರಬೇಕು. ವಯೋಮಾನಕ್ಕನುಗುಣವಾಗಿ ವಿದ್ಯಾರ್ಥಿಯ ಏಕಾಗ್ರತಾ ಇಲಬರ್ರೀಿ, ತಿ೦ತ್ರಜ್ಞಾನ ಉಪಕರಣಗಳ ಬಳಕೆಯಿಂದ ಉಂಟಾಗುವ ಅರೋಗ್ಯದ ಮೇಲಿನ ಪರಿಣಾಮಗಳು, ವಿಶೇಷವಾಗಿ ರಾಜ್ಯದ ನಗರ ಹಾಗೂ --4 Hw ಗ್ರಾಮಿಕಿಣ ಪ್ರದೇಶಗಳ ವಿದ್ಯಾರ್ಡ್ಥಿ/ಪೋಷಕರ ಸಾಮಾಜಿಕ ಸ್ಥಿತಿಗತಿಗಳ ಅಂತರದ ಸಿನ್ನೆಲೆಯಲ್ಲಿ ಈ ರೀತಿಯ ನೀತಿ ನಿರೂಪಣೆಗಳ ಕಾರಣ ಯಾವುದೇ ವಿದ್ಯಾರ್ಥಿ ಯು ಕಲಿಕೆಯಿಂದ ವಂಚಿತರಾಗದೆ ಮುಖ್ಯ ವಾಹಿನಿಯಲ್ಲಿ ಒಳಗೊಳ್ಳುವುದು ನೂರದರ್ಶನ ಹಾಗೂ ಸಮೂಹ ಮಾಧ್ಯಮಗಳ ಮುಖಾಂತರವಬಾದ ಜೋಧನೆ ಹಾಗೂ ಕಲಿಕಾ ಮಾನದಂಡಗಳ ಅನುಪಾಲನೆಯ ಅಂಶವೂ ಸೇರಿದಂತೆ ಡೀ ಕೋವಿಡ್‌ ಸಂದರ್ಭದಲ್ಲಿನ ಪರ್ಯಾಯ ಬೋಧನಾ ಕ್ರಮದ ಸಾಧಕ ಸಾದಕಗಳನ್ನು ಚರ್ಚಿಸಿ ಮಾರ್ಗಸೂಚಿಗಳನ್ನು ರಚಿಸುವುದು , ಈ ಸಮಿತಿಯು ಕೋವಿಡ್‌-19 ಸಂದರ್ಬದಲ್ಲಿ ಮೇಲ್ಕಂಡಂತೆ ens ತುರ್ತು ತಂತ್ರಜ್ಞಾನಾಧಿರತವಾದ ಬೋಧನಾ ಕ್ರಮಗಳ ಕುರಿತಾದ ಸಲಹೆ: ಯ ಸೈನಿತೆಜಿಸತೆಗ ಮುಂದಿನ ದಿನಗಳಲ್ಲಿ ಈ ಮಾದರಿಯ ಬೋ ಹಭೆಕು ್ಸು ಶಿಕಣ ವಸ್ನೆಯಲ್ಲಿ ಅಳವಡಿಸಿಕೊಳ್ಳುವ ಸಂಬಂಧ ದೂರದರ್ಶಿತ್ಸ್ತದ ಸಲಹಾತ್ಮಕ fede ನಿರ್ವಹಿಸುವಲ್ಲಿ ಕೆಲಸ ಮಾಡುವ ವ್ಯವಸ್ಥೆಯನ್ನು ರೂಪಿಸುವುದು ” ted ಅಗತ್ಯವಾದ ಕೊಠಡಿ, ಅಗತ್ಯ ಪರಿಕರಗಳನ್ನು ಆಯುಕ್ತರು, ೯ಜನಿಕ ಶಿಕಣ ಇಲಾಖೆ ರವರು ಒದಗಿಸತಕ್ಕದ್ದು. 3” ಸ ಕಡ್ಡಾಯವಾಗಿ 10 ದಿನಗಳೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದು »- ಸಮಿತಿಯ ಸರ್ಕಾರೇತರ ಸದಸ್ಯರುಗಳಿಗೆ ಗೌರವ ಸಂಭಾವನೆ ನೀಡುವ ಬಗೆ, ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಮಿ (ಯಮ್‌ ಸಷ) ಅ RA ಸರ್ಕಾರದ ಅಧೀನ ಕಾರ್ಯದರ್ಶಿ, ಶಿಪ್ರಣ ದೆ "ಪ್ರಾಥಮಿಕ) ಇವರಿಗೆ: ಮಹಾಲೇಖಪಾಲಕರು, ಎ ೩ ಇ ಬಂಗಳೂರು ೫ ಆಯುಕರು. ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು - ಸಮಿತಿಗೆ ಸಂಬಂಧ ಪಟ್ಟ ಪ್ರಾಧಿಕಾರ/ಮಂಡಳಿಗಳಿಂದ ಮಾಹಿತಿ ಅಗತ್ಯ ಪೆಸಿಸಿದಲ್ಲಿ ನೇರವಾಗಿ ಸಮಿತಿಗೆ ಮಾಹಿತಿ ಒದಗಿಸುವ೦ತ3 ಕೋರಿದೆ. 3) ನಿರ್ದೇಶಕರು. ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು 4 ಅಪರ ಆಯುಕ್ತರು. ಕಲಬುರಗಿ/ಬಾರವಾಡ. 5) ಸಿರ್ದೇಶಕರು (ಪ್ರಾಥಣ ರಿತ/ಪೌಡಢ). ಸಾರ್ವಜನಿಕ ಶಿಕ್ಷಣ ಇ ಇಲಾಖೆ, ಬೆಂಗಳೂಗ 5) ವಿರ್ದೇಶಕರು(ಗುಣಮಟ್ಟ), ಸಮಗ್ರ ಶಿಕಣ-ಕರ್ನಾಟಕ. ಬೆಂಗಳೂರು 7 ಸಮಿತಿ ಸದಸ್ಯರಿಗೆ-ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇಖರ ಮುಖಾಲತರ ೫ ಖಾಸಗಿ ಅನುದಾವಿತ/ಅನುದಾಸರಹಿತ ಶಾಲಾ ಚಿಡಳಿತ ಮಂಡಳಿಗಳು/ಸ೧ಪ ಈ, ಇ ೨ ಬವ y MANNS p ೫% 3 ಮ ಸೆಂಸ್ಥೆಗಳು- ಆಯುಕ್ತರು ಸಾರ್ನ್ವಜಯಖಕ ಶಸ್ತ್ರ ಇಲಾಖ p po ಮಖಾಂ ಅರಿ. ೫ ಶಾಖಾ ರಸಾಕಡತೆ ಸ್ರ 1 ಪ್ರಾಥಮಿಕ ಮತ್ತು ಪ್ರೌಢ ಶಿಕಣ ಹಾಗೂ ಸಕಾಲ ಸಚಿವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು. 2) ಸರ್ಕಾರದ ಪ್ರಧಾನ ಕಾರ್ಯದರ್ಶಿರವರ ಆಪ್ತ ಕಾರ್ಯದರ್ಶಿ. ಶಿಕ್ಷಣ ಇಲಾಖೆ. 3) ಸರ್ಕಾರದ ಉಪ ಕಾರ್ಯದರ್ಶಿ (ಸೇವೆಗಳು), ಶಿಕ್ಷಣ ಇಲಾಖೆ, ಇವರ ಆಪ್ತ ಸಹಾಯಕರು. ವ ಇ) ಈಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚವರು ಹಾಗಿ; ಧ್ರಲ್ಲಿ, ಯಾವ ಸೌಕರ್ಯಗಳ ಪೇಡಿಕೆಯ ಮುಂದಿರುತ್ತದೆ: ಣಲಭೂತ ಕಾರಣಗಳೇಮಃ: 2 ವಾಡಿ ಸರ್ಕಾರಿ A ಕಾಲೇಜನಲ್ಲ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಕರ್ನಾಟಕ ವಿಧಾನಸಭೆ : 875 : ಶ್ರೀ ಶಿವಾನಂದ.ಎಸ್‌.ಪಾಟೀಲ್‌ (ಬಸವನ ಬಾಗೇವಾಡಿ) : 1೪.12.2೦2೦ ; ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಪಾಅಬೆಕ್ಸಿಕ್‌ ಸರ್ಕಾರಿ ಪಾಆಟೆಕ್ಕಿಕ್‌, '' ಬಸವನಬಾಗೇವಾಡಿ ೦ಸ್ಥೆಯೆನ್ನು ಪ್ರಾರಂಭಸಲು ಅಗತ್ಯವಿರುವ ಪೀಠೋಪಕರಣಗಳು, ಯಂತ್ರೋಪಕರಣಗಳು, ಪುಸ್ತಕಗಳು ಹಾಗೂ ಇತರೆ ಅತ್ಯಗತ್ಯ ಮೂಲಭೂತ ಸೌಕರ್ಯಗಳ ಬೇಡಿಕೆ ಸರ್ಕಾರದ ಮುಂದಿರುತ್ತದೆ. ರ್ಕಾರಿ ಪಾಅಟೆಕ್ನಿಕ್‌, ಬಸವನಬಾಗೇವಾಡಿ ಸಂಸ್ಥೆಯನ್ನು 2೦೭2೦- 21ನೇ ಸಾಅನಲ್ಲಿ ಕಾರ್ಯಾರಂಭ ಮಾಡಲು ಎಐಸಿಟಿಇ ಅನುಮೋದನೆ ನೀಡಿದ್ದು, ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಅನುದಾನದ ಲಭ್ಯತೆಯನುಸಾರ ಹಂತ ಹಂತವಾಗಿ ಒದಗಿಸಲಾಗುತ್ತಿದೆ. ಹಾಗಿದ್ದಲ್ಲ, ಣಲಭೂ ಲಪ ರ್ಯಗಳನ್ನು ಒದಗಿಸಲು ಇದುವರೆಗೂ ಸರ್ಕಾರವು ಕಮಗಳೇನು? ಸಂಖ್ಯೇ: ಇಡಿ 126 ಹಜ್‌ಪಿಟ 2೦೦೦ ಕೈಗೊಂಡಿರುವ ರ್ಕಾರಿ ಪಾಅಟೆಕ್ಸಿಕ್‌, ಬಸವನಬಾಗೇವಾಡಿ ಸೆಂಸ್ಸೆಂ ಕ್ಯು ಕಟ್ಟಡ ನಿರ್ಮಾಣ ಕಾಮಗಾರಿಗೆ ನಖಾರ್ಡ್‌ ಆರ್‌ಐಡಿಎಫ್‌-೭1 ರಡಿ ರೂ.800.೦೦ ಲಕ್ಷಗಳನ್ನು ೭೦16-17ನೇ ಸಾಲಿನಲ್ಲಿ ಜಅಡುಗಡೆ ಮಾಡಿದ್ದು, 2೦1೨ ರಲ್ಲ ಕಾಮಗಾರಿ ಪೂರ್ಣಗೊಂಡಿರುತ್ತದೆ. 2017-18ನೇ ಸಾಲಿನಲ್ಲಿ ಎಸ್‌ಸಿಪಿ/ಟಎಸ್‌ಪಿ ಯೋಜನೆಯಡಿ ಹಾಸ್ಟೆಲ್‌ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ.೭81.0೦ ಲಕ್ಷಗಳನ್ನು ಬಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲದೆ. 2೦18-1೨ನೇ ಸಾಲಿನಲ್ಲಿ ನಖಾರ್ಡ್‌ ಆರ್‌ಐಡಿಎಫ್‌-೭ಆ ರಡಿ ವರ್ಕ್‌ಷಾಪ್‌ ಕಟ್ಟಡ ನಿಮಾಣ ಕಾಮಗಾರಿಯನ್ನು ಅಂದಾಜು ಮೊತ್ತ ರೂ.296.೦೦ ಲಕ್ಷಗಳಿಗೆ ನಿರ್ಮಾಣ ಮಾಡಲು ಮಂಜೂರು ಮಾಡಿದ್ದು, ಸದರಿ ಕಾಮಗಾರಿಗೆ ಈವರೆಗೂ ರೂ.7.5೦ ಲಕ್ಷಗಳನ್ನು ಜಡುಗಡೆಗೊಳಸಿದ್ದು, ಕಾಮಗಾರಿಯು ಪ್ರಗತಿಯಲ್ಲದೆ. ಇತರೆ ಅತ್ಯಗತ್ಯ ಮೂಲಭೂತ ಸೌಕರ್ಯಗಳನ್ನು ಅನುದಾನದ ಲಭ್ಯತೆಯನುಸಾರ ಹಂತ ಹಂತವಾಗಿ ಒದಗಿಸಲಾಗುತ್ತಿದೆ. Wy (ಡಾ: ಅಪ್ವಥ್‌ 1 ರಾಯಣ ಪಿ.ಎಸ್‌) ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು > ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ; 885 ಸದಸ್ಯರ ಹೆಸರು : ಶ್ರೀ ಹರೀಶ್‌ ಪೂಂಜ (ಬೆಳ್ಳಂಗಡಿ) ಉತ್ತರಿಸುವ ದಿನಾಂಕ : 10-12-2020 ಉತ್ತರಿಸುವ ಸಚಿವರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಬಂದಿದ ಕರೋನಾ ಸಾಂಕಾಮಿಕ ಖಾಯೀ ವ್ಯಾಪಕವಾಗಿ ಹರಡಲು ಪ್ರಾರಂಭವಾದ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರುಗಳಿಗೆ ಮಾರ್ಚ್‌ ತಿಂಗಳಿನಿಂದ ಯಾವುದೇ ರೀತಿಯ ವೇತನವಾಗಲಿ, ಪರಿಹಾರ ಧನವಾಗಲಿ ನೀಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; 2019-20ನೇ ಸಾಲಿನಲ್ಲಿ ಸುಮಾರು 2819 ಅತಿಥಿ ಉಪನ್ಯಾಸಕರನ್ನು ವವಿಧ. ಜಿಲ್ಲೆಗಳಲ್ಲಿ ನಿಯಮಾನುಸಾರ ನೇಮಕ ಮಾಡಲಾಗಿತ್ತು. ಸದರಿ ಅತಿಥಿ ಉಪನ್ಯಾಸಕರುಗಳಿಗೆ ನಿಯಮಾನುಸಾರ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ರೂ.9000/- Ko ಗೌರವಧನ ಪಾವತಿಸಲಾಗಿದೆ. | 2020-21ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್‌-19 ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭಗೊಳ್ಳದ ಕಾರಣ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿರುವುದಿಲ್ಲ. ಅತಿಥಿ ಉಪನ್ಯಾಸಕರು ನೇಮಕವಾಗದ ಹಿನ್ನೆಲೆಯಲ್ಲಿ ಗೌರವಧನ ಪಾವತಿಯಾಗಿರುವುದಿಲ್ಲ. ಉಪನ್ನಾಸಸರುಗಳಗೆ ವೇತನ ಪಾವತಿ ಮಾಡುವ ಕುರಿತು ಸರ್ಕಾರವು ಯಾವ ಯಾವ ಕ್ರಮಗಳನ್ನು ಕೈಗೊಂಡಿದೆ? (ಸಂಪೂರ್ಣ ವಿವರ ನೀಡುವುದು) ಸಂಖ್ಯೆ; ಇಪಿ 173) ಡಿಜಿಡಬ್ಲೂ k 2020 ಮ ಮಿ ಎಸ್‌.ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಹಾಗೂ ಸಕಾಲ ಸಚಿವರು. \ ಕರ್ನಾಟಕ ವಿಧಾನಸಭೆ | (8) ರಾ. ಅರ್‌ಧರ್ನಸಾಗ್‌ ಜವನ [ನನನನತಾರ ಕಾ ಗ್ಯ ಮತ್ತು ಕುಟುಂಬ ಕಲ್ಯಾಣ ಉತ್ತರಿಸುವ ಸಚಿವರು; ಮಾನ್ಯ ಆರೊ ) ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಖಾಸಗಿ "ವೈದ್ಯಕೀಯ ರಾಜ್ಯದಲ್ಲಿರುವ ಕಾಲೇಜುಗಳ ಸಂಖ್ಯೆ ಎಷ್ಟು (ವಿವರ ನೀಡುವುದು); ಕಳೆದ ಮೂರು ವರ್ಷಗಳಿಂದ ಸದರಿ ಕಾಲೇಜುಗಳು ದಂತ ಹಾಗೂ ಮೆಡಿಕಲ್‌ ಸೀಟುಗಳಿಗೆ ಎಷ್ಟು ಮೊತ್ತದ ಶುಲ್ಕವನ್ನು ನಿಗಧಿಪಡಿಸಿವೆ; ಆಡಳಿತ ಮಂಡಳಿಯ ಕೋಟಾ ಮತ್ತು ಸರ್ಕಾರಿ ಕೋಟಾದ ಸೀಟುಗಳ ಶುಲ್ಕದ ಮಾಹಿತಿ ನೀಡುವುದು, ಸದರಿ ಸೀಟುಗಳ ಶುಲ್ಕದ ಏರಿಕೆಯನ್ನು ಯಾವ ಮಾರ್ಗಸೂಚಿಯನುಸಾರ ರಾಜ್ಯದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ವಿವರವನ್ನು ಅನುಬಂಧ-1ರಲ್ಲಿ ಲಗತ್ತಿಸಿದೆ. ಕಳೆದ ಮೂರು ವರ್ಷಗಳ ಸ್ನಾತಕೋತ್ತರ ದಂತ ಹಾಗೂ ವೈದ್ಯಕೀಯ ಸೀಟುಗಳ ಶುಲ್ಕದ ವಿವರಗಳನ್ನು ಅನುಬಂಧ- 2ರಲ್ಲಿ ಲಗತ್ತಿಸಿದೆ ಹಾಗೂ ಸ್ನಾತಕ ಕಾಲೇಜುಗಳ ದಂತ ಹಾಗೂ ವೈದ್ಯಕೀಯ ಸೀಟುಗಳ ಶುಲ್ಕದ ವಿವರಗಳನ್ನು ಅನುಬಂಧ-3ರಲ್ಲಿ ಲಗತ್ತಿಸಿದೆ. ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಪ್ರವೇಶಾತಿ ನಿಯಂತ್ರಣ ಮತ್ತು ಶುಲ್ಕ ನಿಗಧಿ) ಕಾಯ್ದೆ, 2006ರ ನಿಯಮ 4ರನ್ವಯ ಸರ್ಕಾರವು ಖಾಸಗೀ ವೈದ್ಯಕೀಯ ಸಂಘಗಳೊಂದಿಗೆ ಶುಲ್ಕ ನಿಗಧಿ ಪಡಿಸಲು ಅವಕಾಶವಿರುತ್ತದೆ. ಇದರನ್ವಯ ಒಡಂಬಡಿಕೆ ಒಪ್ಪಂದದಂತೆ ಶುಲ್ಕವನ್ನು ನಿಗಧಿ ಪಡಿಸಲಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿನ ದಂತ ಹಾಗೂ ವೈದ್ಯಕೀಯ ಸೀಟುಗಳ ಶುಲ್ಕವನ್ನು ಕಳೆದ 3 ವರ್ಷಗಳಿಂದ ಹೆಚ್ಚಿಸಿರುವುದಿಲ್ಲ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶುಲ್ಕ ಹೆಚ್ಚಳದಿಂದಾಗಿ ದಂತ ಹಾಗೂ ವೈದ್ಯಕೀಯ ಸೀಟುಗಳನ್ನು ನಿರಾಕರಿಸಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಸೀಟುಗಳ ಶುಲ್ಕ ಹೆಚ್ಚಳದಿಂದ ಸರ್ಕಾರಿ ಕೋಟಾದ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿರುವುದು ನಿಜವೇ, ಹಾಗಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ನೆರವು ನೀಡಲು ಸರ್ಕಾರ ಕೈಗೊಂಡ ಕ್ರಮಗಳೇನು (ವಿವರ ನೀಡುವುದು)? ಗ ಸಂಖ್ಯೆ:ಎಂಇಡಿ 472 ಎಂಪಿಎಸ್‌ 2020 ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಅನುಲಂದ- 2020-2 Year of Inception of College Non Minority Medical MRE MS Basaveswara Medical College and Hospital, Chitradar ga Dr BR Ambedkar Medical College, Bangalore East Point College of Medical Sciences Research Centre, Bangalore JIM Medical College, Dava gere M S Ramaiah Medical College, Bangalore Mahadevappa Rampure Medical College, Kalaburagi S S Institute of Medical Sciences& Research Centre Davangere S. Nijalingappa Medical College & HSK Hospital & Research Centre, Bagalkot |_ 12] 12[Sapthagiri Institute of Medical Sciences & Research Centre, Bangalore SS SS ST EE of inority Wedical Colieges TB Minority Total} 1995 4 AJ insttuts of Medical Sciences & Resear Cre Menge ———— Akash Institute of Medical Sciences & Research Centre Devanhalli, Bangalore, Ka 1 Medical College List Al-Ameen Medical Colle ge,Bijapur 8 SKanachur Insitute of Medical Sciences, Mangalore 96M Medical College and Research Hospital, Bangi HS 20 —7Navodaya Medical College, Raich |_ 21] “8[Rajarajeswari Medical Coll ge & Hospital, Bangalore —32/ —[SamBharam Insitute of Medical Sciences & Research Fer Srinivas Institute of Medical Research Centre, Srinivasnagar [150 | |. 250 Vydehi Institute Of Medical Sciences & Researc Centre, Bangalore ಕ ಮನಾ | Private University | 28] 1] i agiri Institute of Medical Sciences Bellur |_ 29] 2[Khaja Bandanawaz Universi ws; |__| Jawaharlal Nehru Medical College, Belgaum Ws; |] _32| ege, Kolar |__ 8[Sri siddhartha Institute of Medical Sciences & Research Centre, Bangalore SIS Siddhartha Medical College, Tumkar ESS ಅನುಬಂಧ-2 ಸ್ನಾತಕೋತ್ತರ ಪದವಿಯ ಬೋಧನ ಶುಲ್ಕದ ವಿವರಗಳ 2018-2019 5,000 ಕಿನಿಕಲ್‌ 20000 | 506000 17,59,000 20,000 [ದಂತಪ್ಯಾರಾ ಕ್ಲಿನಿಕಲ್‌ $00 0, 2018-19 ರಿಂದ 2020-21ರವರೆಗೆ ಸ್ನಾತಕ ವೈದ್ಯಕೀಯ ಬೋಧನಾ ಶುಲ್ಕದ ವಿವರ ಸರ್ಕಾರಿ ಖಾಸಗಿ ಸೀಟು SERRE 3 2020-21 ಸರ್ಕಾರಿ ಕಾಲೇಜು 50,000 kr ಖಾಸಗಿ ಕಾಲೇಜು 1,28,746 9,81,956 2018-19 ರಿಂದ 2020-21ರವರೆಗೆ ಸ್ನಾತಕ ದಂತ ವೈದ್ಯಕೀಯ ಬೋಧನಾ ಶುಲ್ಕದ ಸರ್ಕಾರಿ ಖಾಸಗಿ ಸೀಟು ಸೀಟು