ಕರ್ನಾಟಕ ಸರ್ಕಾರ ಸಂಖ್ಯೆ: ಇಎನ್‌ 203 ಪಿಪಿಎ೧ 2020 ಕರ್ನಾಟಕ ಸರ್ಕಾರದ ಸಚೆವಾಲಯ, ಬೆಂಗಳೂರು, ದಿವಾಂ೦ಕ:07.12.2020 ಇವರಿಂದ: y ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು. ( Ra ಇಂಧನ ಇಲಾಖೆ, \ ಬೆಂಗಳೂರು. a ಇ ರ್‌” ಕರ್ನಾಟಕ ವಿಧಾನಸಭೆ, ವಿಧಾನ ಸೌಧ, ಬೆಂಗಳೂರು. ವಿಷಯ: ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ನರೇಂದ್ರ .ಆರ್‌ (ಹನೂರು) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 325 ಕೈ ಉತ್ತರಿಸುವ ಬಗ್ಗೆ. skoksokok ' ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ನರೇಂದ್ರ .ಆರ್‌ (ಹನೂರು) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 325 ಕೈ ಉತ್ತರಗಳನ್ನು (ಕನ್ನಡ ಭಾಷೆ 350 ಪ್ರತಿಗಳು ಮತ್ತು ಆಂಗ್ಲ ಭಾಷ 25 ಪ್ರತಿಗಳು) ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ತೆಮ್ಮ ವಿಶ್ವಾಸಿ, $ Y ಧಿಕಾರಿ ಇಂಧನ ಇಲಾಖೆ. ಕರ್ನಾಟಕ ವಿಧಾನಸಬೆ | ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2 ಸದಸ್ಯರ ಹೆಸರು | ಶ್ರೀ ನರೇಂದ್ರ .ಆರ್‌. (ಹನೂರು) Tae TT okkdkkk ಕ ಕ ಏದ್ಭುಚ್ಛಕ್ತ ( ಆಯೋಗದ (KERC) ಚಾಮರಾಜನಗರ ಜಿಲ್ಲೆಯ ರ್ನಾಟಕ ನಿಯಂತ್ರಣಾ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವಂತಹ ರೈತರ ಜಮೀನುಗಳಲ್ಲಿನ ಪಂಪ್‌ಸೆಟ್‌ಗಳಿಗೆ ಒದಗಿಸಲು ಅಳವಡಿಸಿರುವ ಟಿ.ಸಿ.ಗಳು ದುರಸ್ಸಿಗೊಂಡ ಸಂದರ್ಭಗಳಲ್ಲಿ ಹೊಸ ನಿಯಮಾನುಸಾರ ಗ್ರಾಮಾಂತರ ಪ್ರದೇಶದಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ನ ವಿಫಲಗೊಂಡ ಪರಿವರ್ತಕಗಳನ್ನು 72 ಗಂಟೆಯೊಳಗೆ ಬದಲಾಯಿಸಬೇಕಾಗಿರುತ್ತದೆ. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ರೈತರ ಜಮೀನುಗಳಲ್ಲಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಒದಗಿಸಲು ಅಳವಡಿಸಿರುವ ಪರಿವರ್ತಕಗಳು (ಟಿ.ಸಿ.ಗಳು) ದುರುಸ್ತಿಗೊಂಡ ಸಂದರ್ಭಗಳಲ್ಲಿ ವಿಫಲವಾದ ಪರಿವರ್ತಕಗಳನ್ನು 72 ಗಂಟೆಗಳಲ್ಲಿ ಬದಲಾಯಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸಕ್ಷ ಸಾಲಿನ ನವೆಂಬರ್‌- 2020ರ ಅಂತ್ಯಕ್ಕೆ ವಿವಧ ಸಾಮರ್ಥ್ಯದ ಒಟ್ಟು 218 ಸಂಖ್ಯೆಯ ಪರಿವರ್ತಕಗಳು ವಿಫಲಗೊಂಡಿದ್ದು, ಇವುಗಳನ್ನು ಈಗಾಗಲೇ ಬದಲಾಯಿಸಲಾಗಿರುತ್ತದೆ. ವಿಫಲಗೊಂಡ ಪರಿವರ್ತಕಗಳನ್ನು ಬದಲಾಯಿಸುವುದು ಒಂದು ನಿರಂತರ ಪಕ್ರಿಯೆಯಾಗಿರುತ್ತದೆ. ವಿಫಲವಾದ ಪರಿವರ್ತಕಗಳನ್ನು ನಿಗದಿತ ಕಾಲಮಿತಿಯೊಳಗೆ ಬದಲಾಯಿಸಲು ಅನುವಾಗುವಂತೆ ಕೊಳ್ಳೇಗಾಲ ಹಾಗೂ ಹನೂರು ಉಪವಿಭಾಗ ಮಟ್ಟದಲ್ಲಿ ಪ್ರತ್ಯೇಕ ಪರಿವರ್ತಕ ದುರಸ್ತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಕೊಳ್ಳೇಗಾಲ ವಿಭಾಗೀಯ ಉಗ್ರಾಣದಲ್ಲಿ ನವೆಂಬರ್‌-2020ರ ಅಂತ್ಯಕ್ಕೆ ಒಟ್ಟು 56 ಸಂಖ್ಯೆಯ ವಿವಿಧ ಸಾಮರ್ಥ್ಯದ ಪರಿವರ್ತಕಗಳು ದಾಸ್ತಾನಿನಲ್ಲಿರುತ್ತವೆ. ವಿದ್ಯುತ್‌ ಬಂದಿದ್ದಲ್ಲಿ, ಶೀಘವಾಗಿ ಹೊಸ ಟಿ.ಸಿ. ಗಳನ್ನು ಅಳವಡಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು? (ವಿವರ ನೀಡುವುದು) ಸಂಖ್ಯೆ: ಎನರ್ಜಿ 203 ಪಿಪಿಎಂ 2020 ಹೆ ಬ (ಬಿ.ಎಸ್‌.ಯಡಿಯೂರಪ್ಪ) ವ ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ: ಸನೀಇ 214 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಮಹಡಿ, ಬೆಂಗಳೂರು, ದಿನಾಂಕ:07.12.2020 ಇವರಿಂದ ಸರ್ಕಾರದ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ rege a iy ಯಿ Ni ವಿಷಯ:- ಶ್ರೀ ವೆಂಕಟರಮಣಯ್ಯ ಟಿ, ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:296ಕ್ಕೆ ಉತ್ತರಿಸುವ ಬಗ್ಗೆ [a ks p> Ae ಇವರಿಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಜೆವಾಲ ವಿಧಾನ ಸೌಧ, ಬೆಂಗಳೂರು. % % ok Kk ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ವೆಂಕಟರಮಣಯ್ಯ ಟಿ., ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:296ರ ಉತ್ತರದ ಫ್ಲಿ50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿದೆ. ಮುಂದಿನ ಸೂಕ್ತ ಕ್ರಮ ಕೈಗೊಳ್ಳಲು ಈ ಮೂಲಕ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟಿದ್ದೇನೆ. ತಮ್ಮ ನಂಬುಗೆಯ (ಎಂ.ಎಸ್‌.ಜ್ಯೋತಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಕರ್ನಾಟಕ ವಿಧಾನ ಸಚೆ & ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ : 296 pA ಸದಸ್ಯರ ಹೆಸರು : ಶ್ರೀ ವೆಂಕಟರಮಣಯ್ಯ ಟ್ತೆ. 3. ಉತ್ತರಿಸಬೇಕಾದ ದಿನಾಂಕ : 08.12.2020 4. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು. £ ಪಶೆಗಳು ಉತರಗಳು | ಸಂ. ಲ್ಸ ತ್ತ ಅ ರ ತಾಲ್ಲೂಕಿನ ಕೆರೆಗಳಿಗೆ] ಬಂದಿಡೆ' ವೃಷಭಾವತಿ ನದಿಯಿಂದ ಸಂಸ್ಕರಿಸಿದ ತಾಜ ನಿ ಏತ ನೀರಾವರಿ [ex ಕಾಮಗಾರಿಯನು ಸರ್ಕಾರವು | ಕೈಗೊಳ್ಳುವ ಕುರಿತು ಪರಿಶೀಲಿಸಲಾಗುವುದು. al pe | ಕಡತ ಸಂಖ್ಯೆ: MID 214 LAQ 2020 ಜೆ.ಸಿ. ಮಾಧುಸ್ತಾ Ne) ಅ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾ ಶಾಸನ ರಚನೆ ಹಾಗೂ ಸಣ್ಣ SO ಸಜೆವರು. ಹಾಗಿದ್ದಲ್ಲಿ" ಸದ ಯೋಜನೆಯ] ಅನುದಾನದ ೮ ತೆಯ ಯನಾಧರಿಸಿ ಸಾವಮಗಾರವನಾ; ದ ಿ #4 ವೃಷಭಾವತಿ ವ್ಯಾಲಿ ಯೋಜನೆಯಿಂದ ತುಂಬಿಸಲು ಯೋಜಿಸಿರುವ ಕೆರೆಗಳ ವಿವರ ಶ್ರೀ ವೆಂಕಟರಮಣಯ್ಯ ಟಿ, ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:296ಕ್ಕೆ ಅನುಬಂಧ ತುಂಬಿಸಲು ಯೋಜಿಸಿರುವ ಕೆರೆಯ ಸಾಮರ್ಥ (ಎಂ.ಎಲ್‌.ಡಿ.ಗಳಲ್ಲಿ) ಕೆರೆಯ ಶೇಖರಣಾ (ಎಂ.ಸಿ.ಎಫ್‌.ಟಿ. ಗಳಲ್ಲಿ) ತಾಲ್ಲೂಕು 0.145 0.288 | 5.333 5 |Shiresandra Tank |6| Kammasandsa Tank-1 Halenahalli Tank-2 | 8 | Doddavaddagere Tank |9| Halenahalli Tank-2 Kasagatta Tank-5 16 Aambalagere Tank DB Pura JI Tharabanahalli Tank-1 DB Pura | 19 |3| Tharabanahalli Tank i | 24 [Kattihosahall Tank § | 27 [Naranahalli Tank | 30 [Chikkanahalli Tank-1 | 31 [Chikkanahalli Tank-2 DBPua | 378 1 “6039 Shravanuru Tank DB Pura | 33 [Hanabe Tank-1 sea | Te 34 [Kesturu Tank Le {ox pS [e 3 i ಕೆರೆಯ ಶೇಖರಣಾ ಕೆರೆಯ ಹೆಸರು: - ತಾಲ್ಲೂಕು ಸಾಮರ್ಥ್ಯ ತುಂಬಿಸಲು ಯೋಜಿಸಿರುವ ಘೆ ವಾಸ್ನೆ ಕರಯ ಸಾಮರ್ಥ (ಎಂ.ಸಿ.ಎಫ್‌.ಟಿ. ಗಳಲ್ಲಿ) (ಎಂ.ಎಲ್‌.ಡಿ.ಗಳಲ್ಲಿ) Ne 4-165 37 Taivolo Tank osu mss S50] 39 [Rampura Kere-1 Po iroanws Tank bur | T——o [33 JAikethammanahali Tank (Dsus | 29] 09% | ‘44 [Bhuchanahalli Tank-1 1.342 | 46 [Goltahalli tank 12.078 49 3.799 | 50 [Galbilkote Tank“ [oBpura 0.101 0292 52 5 | 55 |Chunchegowdanahosahalli Tank 56 57 \Menasi Tank | 0359 | 60 |Kemauruvonk ——[DBpures | 15468 0.836 3.119 2.808 [66 [Gundmagere Tank |Dspua | 7204] oo 0389] [68 [Hosahali Tank [bbrua | 2404] 1298] |. 69 [Hosahall Tank-2 70 [Ujini Tenk 1.451 DB Pura _74 |Kallakuntane Tank | 75 |Arudi Tank -1 [76 [BanavathiTank1 [DBpus | 1838] 099 Mathur Tank ನ್‌್‌ 0.600 ತುಂಬಿಸಲು ಯೋಜಿಸಿರುವ ಕೆರೆಯ ಸಾಮರ್ಥ್ಯ (ಎಂ.ಎಲ್‌.ಡಿ.ಗಳಲ್ಲಿ) ಕೆರೆಯ ಶೇಖರಣಾ ಸಾಮರ್ಥ್ಯ (ಎಂ.ಸಿ.ಎಫ್‌.ಟಿ. ಗಳಲ್ಲಿ) ಕ್ರಸಂ. ಕೆರೆಯ ಹೆಸರು ತಾಲ್ಲೂಕು 0 [Fiamasandra Tend | 53 [edanal tor Mallatthahalli Tank Khas Bhag Kere Tank 4 ; Majara Hosahalli Tank DB Pura 27.193 1.470 Karanala Kere-1 DB Pura 3.284 0.178 0355 96 Linganahalli Tank , | 98 |Gulayanandhigundhi Tank 99 |Thapashipura Tank 100 |Doddarayanappanahalli Tank Heggadihalli Tank 102 |Melekote Tank Gantiganahalli Kere ಕರ್ನಾಟಕ ಸರ್ಕಾರ ಸಂಖ್ಯೆ ನಅಇ 200 ಬೆಂಭೂಸ್ತಾ 2020 ಕರ್ನಾಟಕ ಸರ್ಕಾರದ ಸಚಿವಾಲಯ ವಿಕಾಸ ಸೌಧ, 4ನೇ ಮಹಡಿ, ಬೆಂಗಳೂರು, ದಿನಾಂಕ: 07.12.2020 ಇವರಿಂದ: ಸರ್ಕಾರದ ಅಪರ ಮಃ ಖು ರ್ತುದರ್ಶಿಗಳು, ೫” ನಗರಾಭಿವೃದ್ದಿ ಇಲಾಖೆ, [SU ವಿಕಾಸ Bo ಬೆಂಗಳೂರು. ಇವರಿಗೆ: ವಿಷಯ: ಕರ್ನಾಟಕ ವಿಧಾನ ಸಭಿ ಶ್ರೀ ಕೃಷ್ಣ ಭೈರೇಗ್‌ಡ (ಬ್ಯಾಟರಾಯನಪುರ 2 ಇವರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 354 ಕ್ಕಿ ಉತ್ತರವನ್ನು ಕಳುಹಿಸಿಕೊಡುವ ಬಗ್ಗೆ. x 3% ಮೇಲ್ಪಂಡ ವಿಷಯಕ್ಷ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸರಾದ ಲಲ pe 0 ತಮ ವಂಬುಗೆಯ, ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 354 ಸದಸ್ಯರ ಹೆಸರು ; ಶ್ರೀ ಕೃಷ್ಣ ಭೈರೇಗೌಡ (ಬ್ರ್ಯಾಟಿರಾಯನಪುರ) ಉತ್ತರಿಸಬೇಕಾದ ದಿನಾಂಕ - 08.12.2020 ಶ್ತರಿಸೆಬೇಕಾದ ಸಚಿವರು ಮಾನ್ಯ ಮುಖ್ಯಮಂತಿರವರು ದ | 4 ಖಲಿ | ಅಳವಡಿಸಲು ಖಾಸಗಿ ಸಂಸ್ಕ ಗೆ /ಕೆ ಕೆಳಕಂಡಂತಿವೆ: ವ | ನೀಡಲಾಗಿದೆ; ಇದಕ್ಕೆ 4ನೇ ನ೦ಬರ್‌ (100 ಚ.ಅಡಿ) ಸಂಬಂದಿಸಿದ ಕರಾರಿನ | 8) ಕ್ರಾಷ್‌ ಬ್ಯಾರಿಯರ್‌ ಗಳ ಮೇಲೆ ಅಳವಡಿಸಲು | ಪ್ರಶ [ a "ವಿ | u — ಹೆಬ್ಬಾಳ ಮೇಲೈಸೇತುವ ಕೆಳಗೆ | ಒಟ್ಟಾರೆ 147 ಸಂಖ್ಯೆಯ ಜಾಹಿರಾತು ಫಲಕಗಳನ್ನು ಎಷ್ಟು ಮತ್ತು ಯಾವ ಅಳತೆಯ | ಅಳವಡಿಸಲು ಅನುಮತಿಸಲಾಗಿದೆ. ಇವುಗಳ ಸ; ಹೋರ್ಡಿಂಗ್‌ ಗಳನ್ನು | ವಿಸ್ತೀರ್ಣ 61,780 ಚ.ಅಡಿಗಳಾಗಿದ್ದು, ಅದರ ವಿವರಗಳು ಈ ಅನುಮತಿ ನೀಡಲಾಗಿದೆ: ಮ ಯಾವಾಗ A) 355ಅಡದಿ ಅಳತೆಯ ಗ್ಯಾಂಟ್ರೀ ಸೂಚನಾ ಘಲಕಗಳ್ಳು, | | ವರಗಳನ್ನು ನೀಡುವುದು: | 4012ಅದಿ ಅಳತೆಯ ಪ್ರದರ್ಶನ ಘಲಕಗಳ್ಳು 29 ನಂಬರ್‌ (13920 ಚ.ಅಡಿ) ೦ ವಿದ್ಯತ್‌ ಕಂಬಗಳ ಹಿಂದೆ ಮುಂದೆ ಅಳವಡಿಸು | ಪ್ರದರ್ಶನ ಫಲಕಗಳು 40 ನಂಬರ್‌ (960 ಚ.ಮಿ | 0) ಮೇಲುಸೇತುವೆ ಕಳಗಿನ ತರದ ಪನಃ ದಲ್ಲಿ | ಅಳವಡಿಸು ಪ್ರದರ್ಶನ ಫಲಕಗಳು 15%10ಅಡಿ, 20 ನ೦ಬರ್‌ (3000 ಚ.ಅಡಿ) ರ ಮೇಲುಸೇತುವೆಯಿಂದ ಮವೀಕ್ಲಿಸುವ ಪ್ರದರ್ಶನ | | | | | | ಫಲಕಗಳು 4020ಅಡಿ, 54 ನಂಬರ್‌ (43200 ಚ.ಅಡಿ) ಈ ಕಾಮಗಾರಿಯನ್ನು ಮೆ|| ಅವಿನಾಶಿ ಆಡ್ಸ್‌ ರವರಿಗೆ ಕಾರ್ಯದೇಶ ಸಂಖ್ಯೆ- -BDA/EE(ID)W.0/T-01/2018-19 ರಲಿ | ದಿನಾ೦ಕ:-25.05.2018 ರಂದು ವೀಡಲಾಗಿದೆ. ಈ ಕರಾರನ್ಟು 30 ವರ್ಷಗಳಿಗೆ ನೀಡಲಾಗಿದ್ದು ಪ್ರತಿ ವರ್ಷಕ್ಕೆ ರೂ.11 | ಕೋಟಿಗಳ ಮೊತ್ತಕ್ಕೆ ವಾರ್ಷಿಕ ಶೇ.5ರಷ್ಟು ಹೆಚ್ಚಳ ಮತು. | | ತೆರಿಗೆಗಳನ್ನು ಹೊರತುಪಡಿಸಿ ಪ್ರಾಧಿಕಾರಕ್ಕೆ ನೆಲಬಾಡಿಗೆ ರೂಪದಲ್ಲಿ ಸಂದಾಯ ಮಾಡಬೇಕಾಗಿರುತ್ತದೆ. C ( ಸದರಿ ಖಾಸಗಿ ಸಂಸ್ಥೆಯವರು | 198583 ಚ.ಅಡಿ ಪ್ರದೇಶದಲ್ಲಿ ಉದ್ಯಾನವನ್ನು ಅಂದಾಜು ಎಷ್ಟು ಪ್ರದೇಶವನ್ನು ಎಷ್ಟು! ರೂ.8.98 ಲಕ್ಷಗಳ ವೆಚ್ಚದಲ್ಲಿ ಪೂರ್ಣವಾಗಿ ಅಂದಾಜು ವೆಚ್ಚ್ಜ್‌ದಲ್ಲಿ ಅಭಿವೃದ್ಧಿಪಡಿಸಲಾಗಿರುತದೆ. ಉದ್ಯಾನವನವನ್ನಾಗಿ ಅಭಿವೃದ್ದಿಪಡಿಸಿರುತ್ತಾರೆ; ಖಾಸಗಿ ಸಂಸೆಗೆ ಎಲ್ಲಾ ಹೋರ್ಡಿಂಗ್‌ ಗಳಿಂದ ವರ್ಷಕ್ಕೆ ಎಷ್ಟು ಆದಾಯ ಬರಬಹುದೆಂದು ಅಂದಾಜಿಸಲಾಗಿದೆ; ಪ್ರದರ್ಶನ ಫಲಕಗಳಿಂದ ಬರುವ ಆದಾಯವು ಅದನ್ನು ಅಳವಡಿಸಿರುವ ಸ್ಥಾನ, ಅಳತೆ, ನೋಟ ಮುಂತಾದ ಅಂಶಗಳಿಂದ ತು೦ಬಾ ಏರಿಳಿತವಾಗಬಹುದಾಗಿದ್ದು, ಹರಾಜಿನಲ್ಲಿ ಬರುವ ಅತೀ ಹೆಚ್ಚು ಬಿಡ್‌ ಮೊತವನ್ನು ನಿಖರವಾಗಿ ತಿಳಿಯುವುದು ಕಷ್ಟವಾಗಿದೆ. ಆದಾಗ್ಯೂ ಅಂದಾಜಿನಂತೆ ಚ.ಅಡಿಗೆ ವಾರ್ಷಿಕ ರೂ.360.00 ಆದಾಯ ನಿರೀಕ್ಲಿಸಬಹುದಾಗಿದೆ. ಈ ಪ್ರಕಾರ ಅನುಮತಿ ನೀಡಿರುವ 61,780 ಚ.ಅ ಪ್ರದರ್ಶನ ಫಲಕದಿಂದ ವಾರ್ಷಿಕ ರೂ.2.23 ಕೋಟಿ ಆದಾಯ ಖಾಸಗಿ ಸಂಸ್ಥೆಗೆ ಬರುವ ನಿರೀಕ್ಷೆ ಇರುತದೆ. ಬಿಬಿಎಂಪಿಯಿಂದ ಅನುಮತಿ ಪಡೆಯುವಲ್ಲಿ ತದನಂತರ ಕೋವಿಡ್‌-19 ಬಿಂದಾಗಿ ವಿಳಂಬವಾಗಿದ್ದು, ಒಟ್ಟು 61,780 ಚ.ಅಡಿ ಅಳತೆಯ ಪ್ರದರ್ಶನ ಫಲಕಗಳಿಗೆ ನೀಡಿರುವ ಅನುಮತಿ ಪೈಕಿ ದಿನಾಂಕ:-15.09.2020 ರಿಂದ ಇಲ್ಲಿಯವರೆಗೆ 17,300 ಚ.ಅಡಿಗಳ ನಾಮಫಲಕವನ್ನು ಅಳವಡಿಸಲಾಗಿದೆ. ಇದುವರೆವಿಗೂ ಯಾವುದೇ ಆದಾಯ ಬಂದಿರುವಪುದಿಲ್ಲವೆಂದು ಬಿಡ್ಡುದಾರ ಸಂಸ್ಥೆಯವರು ತಿಳಿಸಿರುತ್ತಾರೆ. ಲಾಭ | ಯೋಜನೆಯಾಗಿರುವುದು | ಸರ್ಕಾರದ ' ಬಂದಿದೆಯೇ; | ಖಾಸಗಿ ಸಂಸ್ಥೆಗೆ ಬರಬಹುದಾದ ಆದಾಯ ಮತ್ತು ಸಾರ್ವಜನಿಕರಿಗೆ ಆಗಿರುವ ಅನುಕೂಲಗಳನ್ನು ತುಲನೆ ಮಾಡಿದರೆ, ಇದು ಖಾಸಗಿ ಸಂಸ್ಥೆಗೆ ದೊಡ್ಡ ಪ್ರಮಾಣದಲ್ಲಿ ಮಾಡಿಕೊಡುವಂತಹ ಗಮನಕ್ಕೆ | Ll | ಬಂದಿದ್ದಲ್ಲಿ, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು ' ವಾರ್ಷಿಕವಾಗಿ ರೂ.4000 ಲಕ್ಷಗಳನ್ನು ಬೆಂಗಳೂರು ಅಬಿವೃದ್ಧಿ ಪ್ರಾಧಿಕಾರದ ವತಿಯಿಂದ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ) ಯೋಜನೆಯಡಿ ಹೆಬ್ಬಾಳ ಮೇಲುಸೇತುವೆ ಕೆಳಭಾಗದ ತೆರೆದ ಪ್ರದೇಶದಲ್ಲಿ ಲ್ಯಾಂಡ್‌ ಸ್ನೇಪ್‌ ಮಾಡುವುದು, ಗಿಡಗಳನ್ನು ನೆಡುವುದು, ಹಾರ್ಡ್‌ ಸ್ಕೇಪ್‌ ಅಭಿವೃದ್ಧಿ ಆರ್ಬೋರಿಕಲ್ಬರ್‌ ಮಾಡುವುದು, ಕರ್ಬ್‌ ಸ್ಫೋನ್ಸ್‌ ಮೀಡಿಯನ್‌ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ಹಾಗೂ ಉದ್ಯಾನವನದ ಅಬಿವೃದ್ದಿ ಮತ್ತು 30 ವರ್ಷಗಳ ನಿರ್ವಹಣೆ ಕಾರ್ಯವನ್ನು ಜಾಹೀರಾತು ಹಕ್ಕುಗಳ ಎದುರಿಗೆ 30 ವರ್ಷಗಳ ಅವಧಿಗೆ ಅನುಮತಿಸಿರುವ ಸ್ಥಳಗಳಲ್ಲಿ ವಿವಿಧ ವಿನ್ಯಾಸದ ಜಾಹೀರಾತು ಫಲಕಗಳನ್ನು ಅಳವಡಿಸಿ ಪ್ರದರ್ಶಿಸಲು ನೆಲಬಾಡಿಗೆ ರೂಪದಲ್ಲಿ ಪ್ರಾಧಿಕಾರಕ್ಕೆ ವರ್ಷಕ್ಕೆ ರೂ.1.10 ಕೋಟಿಗಳು + ವಾರ್ಷಿಕವಾಗಿ ಶೇ5 ರಷ್ಟು ಹೆಚ್ಚಳ + ತೆರಿಗೆಗಳು ಆದಾಯವಾಗುತ್ತಿದ್ದ, ಸಾರ್ವಜನಿಕರಿಗೂ ಇದರಿಂದ ಅನುಕೂಲವಾಗುತ್ತಿದೆ. ಈ ಯೋಜನೆಗೆ ಪ್ರಾಥಮಿಕವಾಗಿ ರೂ.16.18 ಕೋಟಿ ಹೂಡಿಕೆ ಬೇಕಾಗಿದ್ದು, ನಿರ್ಹಹಣೆಗಾಗಿ ಗುತ್ತಿಗೆದಾರರು ವ್ಯಯಿಸಬೇಕಾಗಿರುತದೆ. ನಂತರದ | ದಿನಗಳಲ್ಲಿ ಪ್ರದರ್ಶನ ಫಲಕಗಳಿಂದ ಆದಾಯ ಪಡೆದು ಬಂಡವಾಳ ವೆಚ್ಚವನ್ನು ಸರಿದೂಗಿಸಿಕೊಳ್ಳುವಂತೆ ಖಾಸಗಿ | ಸಹಭಾಗಿತ್ವದಲ್ಲಿ (೧ರ ಖಂ!) ಟೆಂಡರ್‌ ಆಹ್ವಾನಿಸಿ, ಅತೀ | | ಹೆಚ್ಚಿನ ಮೊತ್ತ ನೀಡಿರುವ ಬಿಡ್ಡುದಾರರಿಗೆ | ವಹಿಸಿರುವುದರಿಂದ ಖಾಸಗಿ ಸಂಸ್ಥೆಗೆ ದೊಡ್ಡ ಪ್ರಮಾಣದಲ್ಲಿ ' ಸಂಖ್ಯೆ : ನ. ಅ.ಇ 200 ಬೆಂಭೂಸ್ವಾ 2020 Zp 05 tod ಸ್ರಿ (ಬಿ.ಎಸ್‌. ಯಡಿಯೂರಪ” ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ:ಜಸಂ೦ಇ [49 ಎನ್‌ಎಲ್‌ಎ 2020 ಕರ್ನಾಟಕ ಸರ್ಕಾರದ ಸಚೆವಾಲಯ್ಕ, 3ನೇ ಮಹಡಿ, ವಿಕಾಸ ಸೌಧ, ಬೆಂಗಳೂರು, ದಿನಾಂಕ: /0%1( 2] 2೭: ಇಂದ : < ಸರ್ಕಾರದ ಕಾರ್ಯದರ್ಶಿ, son F ಜಲ ಸಂಪನ್ಮೂಲ ಇಲಾಖೆ. 'y ಇವರಿಗೆ : ಕಾರ್ಯದರ್ಶಿಗಳು 8/12 / 2909 | A ಕರ್ನಾಟಕ ವಿಧಾನ ಸಭೆ / ಪಠಿಷತ್ತು ಕ್‌ ವಿಧಾನ ಸೌಧ, ಬೆಂಗಳೂರು. (> ಮಾನರೆ, ವಿಷಯ: ಮಾನ್ಯ ವಿಧಾನ ಸಭಾ / ಪಠಿಷತಿನ ಸದಸ್ಯರಾದ ಶ್ರೀ / ಶ್ರೀಪತಿ 5 p- ೬ -ಶಿಹುಟ್ಟು (ರಂಜಸ್‌).೧ಂ.ಪಿ.ಇವರ ಚುಕ್ಕೆ ಗುರು3ನ / ಗುತುತಿಲ್ಲದ ಪ ಪ್ರಶ್ನೆ ಸಂ 7 ಕ್ಕೆ ಉತ್ತರಗಳನ್ನು ಸಲ್ಲಿಸುವ ಬಗ್ಗೆ. xk xk 33 ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸ / ಪಠಿಷತ್ತಿನ ಸದಸ್ಯರಾದ | ನ | ಶ್ರೀ / ಶ್ರೀಷತಿ -ಔಖ್ತತ್ಸ (“ಸಂಜನೆ) ಎಂ.ಹಿ. ಇವರ ಚುಕ್ಕೆ ಗುರುತಿನ / ಗುರುತಿಲ್ಲದ ಪಶ್ನೆ ಸಂಖ್ಯೆ 6 ಕೈ ಉತ್ತರದ 35೦: ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ಅದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, U- pe ಶಾಖಾಧಿಕಾರಿ ೦ತಿಕ-2), ಜಲ ಸಂಪನ್ಮೂಲ ಇಲಾಖೆ. ಕರ್ನಾಟಕ ಏಎಧಾನಸಭೆ 1. ಚುಕ್ಕೆ ಗುರುತಿನ ಪ್ರಶ್ನೆ ಸಂಖೆ : 76 ಇ $ 2. ಸದಸ್ಯರ ಹೆಸರು : ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ. 3. ಉತ್ತರಿಸಬೇಕಾದ ದಿನಾಂಕ ; 08-12-2020 4. ಉತ್ತರಿಸುವ ಸಚಿವರು ; ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಗಳು ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಹಾರಂಗಿ ಅಚ್ಛುಕಟ್ಟು ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯವು ಹಾನಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಜಲಪ್ರಳಯದ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಹಾರಂಗಿ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯವು i ಹಾನಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ; ಬಂದಿದ್ದಲ್ಲ, ಕಳದ ವರ್ಷಗಳಿಂದ ಸರ್ಕಾರ ಯಾವ ಯಾವ ಕಾಮಗಾರಿಗಳಿಗೆ ಎಷ್ಟೆಷ್ಟು ಪುನಶ್ನೇತನ ಹಾಗೂ ರಕ್ಷಣಾ ಕಾಮಗಾರಿಯ ಅನುದಾನ ಮೀಸಲಿಟ್ಟಿದೆ 9 (ಪೂರ್ಣ ವಿವರ ನೀಡುವುದು) ರೂ.130.00 ಕೋಟಿ ಮೊತ್ತದ ಅಂದಾಜಿಗೆ ಸರ್ಕಾರದಿಂದ ದಿನಾಂಕ:19-11-2020 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. 2018-19 ಮತ್ತು 2020-21 ನೇ ಸಾಲುಗಳಲ್ಲಿ ಹಾರಂಗಿ ಹಾಗೂ ಹೇಮಾವತಿ ವ್ಯಾಪ್ತಿಯಲ್ಲಿ ಯಾವುದೇ ಮಳೆ ಹಾನಿ ಪ್ರಕರಣಗಳು ವರದಿಯಾಗಿರುವುದಿಲ್ಲ. (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ; ನಅಇ 236 ಎಂಎನ್‌ವೈ 2020 ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು, ದಿನಾಂಕ: 07-12-2020. ಇವರಿಂದ, Y ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಳ್ಳ ನಗರಾಭಿವೃದ್ಧಿ ಇಲಾಖೆ, 9 ವಿಕಾಸಸೌಧ, ಬೆಂಗಳೂರು. ಇವರಿಗೆ, ಕಾರ್ಯದರ್ಶಿಗಳು ಕರ್ನಾಟಕ ವಿಧಾನ ಸಭೆ ಸಚಿವಾಲಯ bL ವಿಧಾನಸೌಧ, ಬೆಂಗಳೂರು. ಮಾನ್ನರೆ p) > ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಹ್ಯಾರಿಸ್‌ ಎನ್‌.ಎ. (ಶಾಂತಿನಗರ) ಇವರು ಮಂಡಿಸಿರುವ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ 376 ಕ್ಕೆ ಉತ್ತರ ನೀಡುವ ಬಿಗೆ. 1 ಉಲ್ಲೇಖ: ಕರ್ನಾಟಕ ವಿಧಾನಸಭೆ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/8ಅ/ಪ್ರ.ಸಂ.376/ 2020, ದಿನಾಂಕ: 01-12-2020. % kkk | ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಹ್ಯಾರಿಸ್‌ ಎನ್‌.ಎ. (ಶಾಂತಿನಗರ) ಇವರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 376 ಕೈ ಸರ್ಕಾರದ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ. ಮ್ಮ ನಂಬುಗೆಯ, { ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ.) ಸ ಸಹ, hn = wg OSI syed Te gon / enc | 4 ಐ೨ದಂಯಂನ ಬ ನಗಣ ೧೦9 ಲಔ ಔಳಂಲಐಲಣ V9 CBU oder yen 3en ೧ೀಬಾಧಗ | aco (10D) eceos wg ee NIC I 1 wee eons ave ef BUTE | | 'ನೂಂಲುಆ | ಐಂಲಗ ಭಂಜ ಔರ ಉಣಿ ಈ ನನಲ ಔಂತ ಭುಡಿಟಿರಿಸುಲ್ಲಾಂ ಐಂಂನೂಿ ಕೂ ರಲಲ ಸಬೂೂಟಂಣದು ರಳ೨6no2 ಎ ಎಲ ene | ' ಇಂಡ ಲಲ ಐಂಲನಿಎ ಬಿ ‘Yer woborx ueced | ಜಉಂಲಲನಔಔಂe ಜಲಲ woeyk Uueece ನನೆ ಬಂದ 2ರ ಲುಭಿೀಲಧಾ ಉಂಊಟಂಗ ಎಂಗ 50 ಔಲಂಧಿಜಂ ಧಲಂಲಎ ಐಂ ೧೦ ಐಳRಟೂ | "ಯಾಡಿ್ರಂಂದ 20% | Ge Powe waver ox ‘pEoucorresp egupmney | 2 ಧಔಲಂಲಾಉಂಂ "ಉಲಧೀಣಂಣ ೧೨9 ್ರಂಲದ. / aU een COHUNR Hees ಉಲ Whos | pegs oes born ೦೧ಾಂಣ ಹಂ ೦೮ಾಧಧ ರ ನಧಂಂಗ್‌ 20 ಉಣಂಲಲ ಲಂ ಎ೮ | ಂೌಯಂಂನರ೦ೀಯ apoyo nn | | "ಯುಧಿ ದಿಂಲ ಐಂ; | ‘oucocLnpe pops | ceo Se poe yochr Broenen or ಂonನಿಉೀಣಟ ಮೂಲ ಉಂಂಬನೆ ಔಣ ಲಂಣ ೬ ಿonox wee poe on cor ‘oo? Re nok ಿಂ೧ಣ೦ಜ ಲಂಖಣ ನಔ ೨80m | Qo ove He ಧಿಐಣಲನ ೧೩೮ ೧೧ ಎ 8೩೧ ೨೦೮೧ ಸ ಧಂಣಲಔ ec ೧0 ಔಲಂnene Tex | ಉಂ ಧಿಲಣಲಔ ಉರಯ / ೧೮೧ ಜಲಸಿಲ ಉಂ ಐಂ ೪ ಧಿರನಗಿಲ ಬಹಲ ene eee yes | hepwos ೧0g ನೀಂ yoy ape ಅಂಜುಧಲ "ಗ ನಢಿಂಂ3್‌ £0೮ ಣಂ ಟಂ 6೮" | 58ಎ ನದಿ une HHO | A AN NS ca oce ecg: eed 0T0೭-Z1-80 ೩೦೧್ರ ಎ೦೭ (ousgose) ‘ew 0c xd ore oor oe Feox 2 seedy $e 1 ಛಿ ನೀಲಿ 2೧೨6೧ . ಪಿ.ಪಿ.ಪಿ. : ಮಾದರಿಯಲ್ಲಿ ಬಿಬಿಎಂಪಿ ವತಿಯಿಂದ ಮೆ॥ ಇಂಡಿಯಂ 4. ಪಿ.ಪಿ.ಪಿ. ಮಾದರಿಯಲ್ಲಿ ಮಾವಳ್ಳಿಪುರ ಘಟಕದಲ್ಲಿ ಮೆ॥ ಫರ್ಮ್‌ಗ್ರೀನ್‌ ವ್ಯಾಟ್‌ ವಿದ್ಯುತ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಯೋಜನೆಯು | ರೂ.460.00 ಕೋಟಿಗಳಿಗೆ ಅನುಮೋದನೆಗೊಂಡಿದ್ದು, ಕಾರ್ಯಾದೇಶ ವನ್ನು ನೀಡಲಾಗಿರುತ್ತದೆ. | . ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಈ.ಪ.ಪಿ.) ಮಾದರಿಯಲ್ಲಿ ಮೆ।| ಸತಾರೆಂ ಎಂಟರ್‌ಪ್ರೈಸಸ್‌ ಪ್ರೈ.ಲಿ. ಸಂಸ್ಥೆ ವತಿಯಿಂದ ಪ್ರತಿದಿನ 1000 | ಮೆಟ್ರಿಕ್‌ ಟನ್‌ ಮಿಶ್ರ ಘನತ್ಕಾಜ್ಯವನ್ನು ಉಪಯೋಗಿಸಿ, 12 ಮೆಗಾ ವ್ಯಾಟ್‌ | ವಿದುತ್‌ ಉತ್ಪಾದನಾ ಘಟಕವನ್ನು ಕನ್ನಲ್ಲಿ ಘಟಕದಲ್ಲಿ ಸ್ಥಾಪಿಸಲು ಸರ್ಕಾರವು ಅನುಮೋದನೆ ನೀಡಿರುತ್ತದೆ. ಸದರಿ ಯೋಜನೆಯನ್ನು ಮುಂಬರುವ 24 ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. | ಸಂಸ್ಥೆಯಿಂದ 300 ಮೆಟ್ರಿಕ್‌ ಟನ್‌ ಪ್ರತಿದಿನ ಮಿಶ್ರ ಘನತ್ಯಾಜ್ಯವನ್ನು ಉಪಯೋಗಿಸಿ 4 ಮೆಗಾ ವ್ಯಾಟ್‌ ವಿದ್ಯುಶ್‌ ಉತ್ಪಾದನೆ. ಘಟಕವನ್ನು ದೊಡ್ಡಬಿದರಕಲ್ಲು ಘಟಕದಲ್ಲಿ ಸ್ಥಾಪಿಸಲು ಸರ್ಕಾರವು ಅನುಮೋದನೆ ನೀಡಿರುತ್ತದೆ. ಸದರಿ ಯೋಜನೆಯನ್ನು ಮುಂಬರುವ 12 ತಿಂಗಳಿನಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದೆ. ಸಂಸ್ಥೆಯಿಂದ ಪ್ರತಿದಿನ 1000 ಮೆಟ್ರಿಕ್‌ ಟನ್‌ ಘನತ್ಯಾಜ್ಯ ಉಪಯೋಗಿಸಿ Compressed Natural Gas ಉತ್ಪಾದನೆ ಮಾಡಲು ಸರ್ಕಾರವು ದಿನಾಂಕ: | 19.11.2020 ರಂದು ಅನುಮೋದನೆ ನೀಡಿರುತ್ತದೆ. | ಅದರಂತೆ, ಇನ್ನಿತರೇ ಎರಡು ಯೋಜನೆಗಳಾದ ಮಾರೇನಹಳ್ಳಿ ಸ್ಥಳದಲ್ಲಿ 600 ಮೆಟ್ರಿಕ್‌ ಟನ್‌ ಪ್ರತಿದಿನ ಘನತ್ವಾಜ್ಯದಿಂದ ವಿದ್ಯುತ್‌ ಉತ್ಪಾದನೆ | "ಮಾಡಲು ಮೆ। ನೆಕ್ಸಸ್‌ ನೊವಸ್‌ ಸಂಸ್ಥೆಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಔಯ ೨ (ಔಂಲಣಂಲಣಂ ಜಲ") ಸ ಸಂಗವ ೀಲ ಇಯಸಿಕ್ಗ [oS (ಅ) A pe Ce corey ಔಟು ಜಲದ eee / "a ೧ಂಲ್‌ಲದಿ ಔಂ ೮೧ 28S 000% es ನಲನ ಔಟ z Sonos woegey “wpupriew Be poiag ಅಿಲೀಿಲಬದ ೧೨೮ ಭಭಣಾಲಂ ಜಲಂ ಮಣ ಲೇ ಉಂ 8 'ಇಟೂಲಂಣಂ ದೆರು ಬಲ್ಲಧಡಿ 40೧ ಔಯ 005 ಥಲೂಣಧಿ ೧ಶಿಂಂಣ ಉಂಂಣಂಂಂಜ ಬರಬರ ॥ರ ozo Recos 9c ಧನಿ “eon ಸ ಎ See ಜಾಗರ ಮಾ 3 ಸ g ಹತ್‌ ಮಾಲೆ PE: ಭಾ ್‌ A 4 ETA IY bra ಕ್‌, ನ ಬ್‌ - ನ್‌ PS EEN ಹಾ ಸ ಮ ಮ SH Va \K ES ದ್‌ ಷ್‌ A 5 Ns Cas TU Us Tu po SAN ಮೆ ಸ ಣ ನ Re SSS Ap ಮೂಲ, Ri SNAG Le DIN Pouce Kc LR ne § ಹ ps re Y 4, ವ ಬ ನಾ po sR IN pT § ಮ ES NAAN ps ಸ್‌ RR ES Ta Wen TUE UU TUL Co IU LUT N USCS, ) ಔನ MN ಲರ ದಾಸ TNS ಲ { 0 ಕೂರು ನಗರ ಹಾನಿಯ ಸುಮಾರ ವಸತ ಸಮು ಯಗಲಳಿಂದ 4000- OEE AAA TU ed DALI ' 9 ANN ನ್‌ ರ: ಇ ಭು i Ele: fu 4 sd ವ ರ್‌ Lo prey ನ: Ks KS p ಸೆ ಧೀತಿಯಲ್ಲ ಸಂಗ RNS TBE HE > ಪ್‌ N ಸಾ poy ರೆ ಹೆಲಿ » NF ನಹ BA UU AS MAME UU ರೂಪಿಸು ಎಗಿರುತದೆ ನ್‌ < ವ ಸ pe ಳೆ ಳೆ ಅ WOT SD ON ೧ನೆ ಳೆ ಮಾ ಧೆ ವಾ ಸ BR 5 ೬ Ke LL ವಿ DE ಮಸ ಮಲಲ / ಕ {3 ; - 4 ee [ Ky ke 9 ಸ ಬ kB Ri ಗ ಹ 3 ಳ್‌ R 6 Neb 5 ೫ i ಏಣ “Ny pp 2 p> ಈ - ಸ ಸ Ly ೧ 4೩ 22 Re $e Rv ಳೆ A ek Oe ಸಮ Ke < v ಲಿ ಫ್‌ OMISSION wuM 5%} ನ 2 © 3 pC 9, ಇಗ Wo ಷಃ ಸ SCC } © ಫ್ಯಃ (3 sm. A 14 7 Up _ | Ni 13 ¢ ( ಫು (೨ Ts ೇ ಬಿಡಿ [y 2 [> IF: 7; 7 Ky) ಮ el € |, fy © Ak y 4 ೧ ದಡ 5 ೫ 2G 4 ತತ್ತ (ಪ್ರ re) ಆ kre 3 Ko) Fp py 4 7 Fe ಸ ನ್ಸೌ ಬ x ಭು 3 13 ಘಿ 5 ಮಿ ಜೆ ವ n ಸ SH Ws Fou Sa LA ಲ LA ಟಿ ವ ಸ್‌ ಮ BER p po Kh AE kd - ಈ } ಹ ೫ £ ಗಿ ೨ 1 % [WY [a7 5 Wg R | ಎ bh 0 ಇ" i 1 kg ; [e) ಲಿ KAA - ~q C ‘y 3 ( ನ R ೨ 1) ) ಗ 98) *] ಸ ವತಿಯಿಂದ ಧಮ ನಾಲ pe ಪನ್‌ ನವನ ವಾ್‌ ೪ ಸ್ಯಾಣ್ಸಾರಾ ಬಾರಾ ಸ ವ ಾ ಸರೌಪರಲಿರೂ್ತಿ ಹಾ ಲಾ ASN Wu 1, ೪೫ ಇ ವೂ y ತ ಸಿಗಳಮ್ನು ಸರಿಸರಿಸಲು ಪತಿನಿತ 1000 ಮಟಿ ್ಧ p>’ aes a ಸ ) 4 » x F * ಮು ಬ್ರೊ, My ಈ > 7 p Ex ಥ 2 ನಾ ಮ ಕಾ 8 ಸ y - 4 ್ಧ ಗ ge ಸ k x ಮ 4 p K 3 TET . Rr SS "ಹಿ k A Bn ್ತ pa i ಹ * ಇ ಷಿ 3 Re ¥ -- : ELC ) 3 ಸ್ನ pe IAs Re ಆಬಿಲಟಿrು NULLS TCA mE : NN ನಮೆ ಬಿ ~್ಯ » * RAS TSLELN AT KR NE k ೪ ೫ | ಸೆ ಧಾ ೫ ಗ? ನಿ pS & KN ೨ 2 ¥ - * y p ರ FE % . 4 ಈ ತ 4 - —— ಸ್ಯ ಟಿ 4 CY % pA ze £ P " ¢ p ಸ ಕ್‌ ಸ ಸ ] - ) ; ಮನಾ £ RN ಮ. y ಸ f pA ಸಂ NEViV F x kd po ೫ ವಳಿಮುರ ಘಟಕದಲ್ಲಿ ಮೆಃ ) : ಜ್ಞ ಉಪಯೊ Compressed Natural Poe I ಲ Pa ರ್‌ ಘಟಿಕದಿಲ್ಲ 600 ಮಟ ನೂ ಮ, Mw ಎಸಿ | er (SW M.) valtr galuru M ond agara Palike SS UU NEW. , _ ್ಸ ; ; [$y ” y ಲ ಸೆಮಿ ಕಾಗಿ jo SHecal Commmssioner (S, W. M) KA Rrhath Bengoiuru Mah ~ugara Palike ಸ ¢ 4, 0 p pl N » RY [3 ~k « § EE IIE ap TNs Ss ATG Aen ek | ರ aN Ad \ ws iS ee ೬ನ oD Se NN ಛಿ ne ES ge RRS 2 NE Mr ಕರ್ನಾಟಕ ಸರ್ಕಾರ 'ಸಂಖ್ಯೆ: ಲಾ- ಎಲ್‌ಸಿಇ/ 174 12020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ: ೦7.12.2020. ಇವರಿಂದ: ಓ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, Shed ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು-560001. \aದೀಯವ. ೩ IL 24 ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ವಿಧಾನ ಸೌಧ, ಬೆಂಗಳೂರು-560001. _— ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 330ಕ್ಕೆ ಉತ್ತರಿಸುವ ಬಗ್ಗೆ. ಉಲ್ಲೇಖ: ಕಾರ್ಯದರ್ಶಿ, ವಿಧಾನ ಸಭೆಯ ಸಚಿವಾಲಯ, ಬೆಂಗಳೂರು ರವರ ಪತ್ರ ಸಂಖ್ಯೆ:-ಪ್ರಶಾವಿಸ/15ನೇವಿಸ/8ಅ/ಪ್ರ.ಸಂ.330/2020,ದಿನಾಂಕ:30.09.2೦20. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದತ್ತ ತಮ್ಮ ಗಮನ ಸೆಳೆಯಲಾಗಿದೆ. ಸದರಿ ಪ್ರಶ್ನೆಗೆ ಕನ್ನಡ ಭಾಷೆಯಲ್ಲಿನ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ, (ಆರ್‌. ವಿಜಯಕುಮಾರಿ) ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ¥ ಹಾನೂನು ಇಲಾಖೆ. ಇದರ ಪ್ರತಿಯನ್ನು ಮೇಲ್ವಂಡ ಉತ್ತರದ ಪ್ರತಿಯೊಂದಿಗೆ ಕಳುಹಿಸಿದೆ:- 1 ಮಾನ್ಯ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರ ಆಪ್ತ ಕಾರ್ಯದರ್ಶಿಯವರು, ವಿಧಾನ ಸೌಧ, ಬೆಂಗಳೂರು-. 2. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಯವರು, ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು-1. (0 (2) [ @) ಸ೦ಖ್ಯೆ: ಲಾ-ಎಲ್‌ಸಿಇ/174/2020 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಜಿವರು ಹಾಗಿದ್ಮಲ್ಲಿ, ಅನುದಾನ ಬಿಡುಗಡೆಗೆ ಸರ್ಕಾರದ ಕ್ರಮವೇನು ಯಾವ ಕಾಲಮಿತಿಯೊಳಗೆ ಅಮುದಾನ ಬಿಡುಗಡೆ ಮಾಡಲಾಗುವುದು? 330 ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ತೂರು) 08.12.2020 ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾಪರಿ ಸಚಿವರು. ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 020620200 ರ ಪತ್ರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವನ್ನು ಪ್ರಸ್ತಾವನೆಯ ಕುರಿತು ವರದಿ ನೀಡುವಂತೆ ಕೋರಲಾಗಿದ್ದು, ಅದರಂತೆ ಸದರಿಯವರು ದಿನಾಂಕ:10.09.2020 ರ ಪತ್ರದಲ್ಲಿ ವರದಿ ನೀಡಿದ್ದು, ಬೆಳಗಾವಿ ಜಿಲ್ಲೆಯ ಜೆನ್ನಮ್ಮನ ಕಿತೂರು. ತಾಲೂಕಿನ ನ್ಯಾಯಾಲಯಗಳ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಲೇಔಟ್‌ ಪ್ಲಾನ್‌ ಮತ್ತು ಡ್ರಾಯಿಂಗ್‌ ಗಳಿಗಾಗಿ ಜೀಫ್‌ ಆರ್ಕಿಟೆಕ್ಟ್‌ ಕರ್ನಾಟಿಕ ಸರಕಾರ ಇವರಿಗೆ ಕಳುಹಿಸಲಾಗಿದ್ದು, ಸದರಿ ಡ್ರಾಯಿಂಗ್‌ ಅನುಮೋದಿಸಲ್ಪಟ್ಟ ಬಳಿಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಮುಂದುವರಿದು, ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತೂರು ತಾಲೂಕಿನ ವ್ಯ್ವಾಯಾಲಯಗಳ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಪ್ರಸ್ತುತ ಹಂತದ ಮಾಹಿತಿಯನ್ನು ಒದಗಿಸುವ೦ತ ಲೋಕೋಪಯೋಗಿ ಇಲಾಖೆಯನ್ನು ದಿನಾಂಕ:27.1120200 ರ ಅನಧಿಕೃತ ಟಿಪ್ಪಣಿಯಲ್ಲಿ ಕೋರಲಾಗಿದ್ದು, ಮಾಹಿತಿ ನಿರೀಕ್ಲಿಸಲಾಗಿದೆ. ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅನುಬಾನ ಬಿಡುಗಡೆ ಕುರಿತು ಲೋಕೋಪಯೋಗಿ ಇಲಾಖೆಯಲ್ಲಿ ಫಮವಹಿಸಬೆಕಾಗಿರುವುದರಿರದ `ಪ್ರಸಾವನೆಯು ಸದರಿ ಇಲಾಖೆಯ ಪರಿಗಣನೆಯಲ್ಲಿದೆ. (ಜಿ.ಸಿ. ಮಾಧುಸ್ವಾಮಿ) ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 104 ಡಬ್ಬ್ಯ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಜೆವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾ೦ಕ:08.12.2020 ಇವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ) ಇವರಿಗೆ: ಕಾರ್ಯದರ್ಶಿಗಳು, ¥ ಕರ್ನಾಟಕ ವಿಧಾನ ಸಜೆ ಸಚಿವಾಲಯ, p 9 \ ವಿಧಾನ ಸೌಧ, ಬೆಂಗಳೂರು-560001. A Oy: ಮಾನ್ಯರೇ, 6, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಐಹೋಳೆ ಡಿ. ಮಹಾಲಿಂಗಪ್ಪ (ರಾಯಭಾಗ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:65ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ :ಪ್ರಶಾವಿಸ:15ನೇವಿಸ:8ಅ:ಪ್ರ.ಸ೦.65:2020,ದಿನಾ೦ಕ:01.12.2020. ಮೇಲ್ಕಂಡ ವಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಐಹೋಳೆ ಡಿ. ಮಹಾಲಿಂಗಪ್ಪ (ರಾಯಭಾಗ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 65ಕ್ಕೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ನಾಸಿ, ಹ NX” ಊಂ ಭಂ ಸರ್ಕಾರದ ಅಧೀನ ಕಾರ್ಯದೆರ್ಶಿಗಳು (ತಾಂತಿಕ-4)(ಪು) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 65 2. ಸದಸ್ಯರ ಹೆಸರು : ಶ್ರೀ ಐಹೋಳೆ ಡಿ. ಮಹಾಲಿಂಗಪ್ಪ (ರಾಯಭಾಗ) 3. ಉತ್ತರಿಸಬೇಕಾದ ದಿನಾಂಕ ;: 08.12.2020 4. ಉತ್ತರಿಸುವ ಸಚಿವರು : ಮಾನ್ಯ ಜಲಸಂಪನ್ಮೂಲ ಸಚಿವರು ಚಿಕ್ಕೋಡಿ ಕರಗಾಂವ ಏತ ನೀರಾವರಿ ಯೋಜನೆಯ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ; ರಿ ಪ್ರಸ್ನಾಃ ಿಂಜೂರಾತಿ ನೀಡಿ ಯಾವ ಕಾಲಮಿತಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು; ಈ] ಮಾ ಈ ಅಬಹುದಾದ | ಸದರ ಯೋಜನೆಯ ಕುರಿತು ನೀರಿನ ಹಂಚಿಕೆ, ಅಂದಾಜು ಮೊತ್ತವೆಷ್ಟು; ಲಭ್ಯತೆ, ಆರ್ಥಿಕ ಮತ್ತು ತಾಂತ್ರಿಕ ಸಾಧ್ಯ-ಸಾಧ್ಯತೆ ಬಗ್ಗೆ ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಉ) | ಹಾಗಿಲ್ಲದ್ದಲ್ಲ. ಸದರಿ ಯೋಜನಂ ಪ್ರಸ್ತಾವನೆಯನ್ನು ಮುಂದಿನ ಆಯವ್ಯಯದಲ್ಲಿ ಸೇರ್ಪಡೆಗೊಳಿಸಿ ಅನುಷ್ಟಾನಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ; ಊ) | ಇಲ್ಲವಾದಲ್ಲ, ಕಾರಣಗಳೇನು? (ವಿವರ ನೀಡುವುದು) ಸಂಖ್ಯೆ: ಜಸಂಇ 104 ಡಬ್ಬ್ಯೂಎಲ್‌ಎ 2020 ಲ * ನಾನ್‌. ಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಕರ್ನಾಟಕ ಸರ್ಕಾರ ಸಂ: ನಅಇ ೭56 ಪಿಆರ್‌ಜೆ ೨೦೭2೦ ಕರ್ನಾಟಕ ಸರ್ಕಾರದ ಸಚಿವಾಲಯ ವಿಕಾಸ ಸೌಧ ಬೆಂಗಳೂರು, ದಿನಾಂಕ:-೦7-12-2೦೦೦ ಇಂದ: ಸರ್ಕಾರದ ಕಾರ್ಯದರ್ಶಿಗಳು, NN ನಗರಾಭವೃದ್ಧಿ ಇಲಾಖೆ. ಇವರಿಗೆ: ಕಾರ್ಯದರ್ಶಿಗಳು, ನಬಿ ಕರ್ನಾಟಕ ವಿಧಾನ ಸಭೆ ಸ ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಕ್ರೀ ಮುನಿರತ್ನ (ರಾಜರಾಜೇಶ್ವರಿ ನಗರ) ಇವರು ಮಂಡಿಸಿರುವ ಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 332 ಕ್ಲೆ ಉತ್ತರಿಸುವ ಕುರಿತು. kkk kok kok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಚಿಯ ಸದಸ್ಯರಾದ ಶ್ರೀ ಮುನಿರತ್ನ (ರಾಜರಾಜೇಶ್ವರಿ ನಗರ) ಇವರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 332 ರ ಉತ್ತರದ 35೦ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟದ್ದೇನೆ. ತಮ್ಮ ನಂಬುಗೆಯ, eA 2% ಸರ್ಕಾರದ ಅಧೀನ ಕಾರ್ಯದರ್ಶಿಗಳು (ಪಿ.ಎಂ.ನಿ)್ಗ(ಪರವಾಗಿ), ನಗರಾಭವ್ಯೃದ್ಧಿ ಇಲಾಖೆ. ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಃ, ಇಡ ಸದಸ್ಯರ ಹೆಸರು : ಪ್ರೀ ಮುನಿರತ್ನ (ರಾಜರಾಜೇಶ್ವರಿನಗರ) ಉತ್ತರಿಸಬೇಕಾದ ದಿನಾಂಕ. : 08-12-2020 ಉತ್ತರಿಸುವ ಸಚಿವರು : ಮಾನ್ಯ ಮುಖ್ಯಮಂತಿಗಳು he WN = k 2 G ಪ್ರಶೆ ಉತ್ತರ ee 1 | \ | | ಯಂಡಹಳ್ಳಿ ಜಂಕ್ಷನ್‌ಬಿಂದ | ಹೌದು. NDIewie ನಾಗರಭಾವಿ ಹೊರವರ್ತುಲ ರಸ [2020-21ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾರ್ಗವಾಗಿ ಡಾ: ರಾಜ್‌ಕುಮಾರ್‌ ವ 4 ನ್ರಸ ಛಗ್ಗೆ A | ಸಮಾಧಿ, ಗೊರಗುಂಟೆಪಾಳ್ಯ ಜಂಕ್ಷನ್‌ ಈ ಕೆಳಗಿನ ಪುಸ್ತಾವನೆಯನ್ನುಒಳರೂಂಡಿದು [i ER re MS Scdee ರಸ್ತೆ - ಪಶ್ಚಿಮ ಮೆಟ್ರೋ, | | ಮೂಲಕ ಶಹಬ್ಬಾಳದಬರಿಗಿ ಖು ರೈಲು ಯೋಜನೆ ಪ್ರಾರಂಭಿಸುವ | ಹೆಬ್ಬಾಳದಿಂದ ಜೆ.ಪಿ. ನಗರ ಮತ್ತು ಮಾಗಡಿ | ಪ್ರಸಾವನೆ ಸರ್ಕಾರದ ಮುಂದಿದೆಯೇ; |ರಸೆಯ ಮೆಟ್ರೋ ಲೈಟ್‌ ಹಳಿಗಳನ್ನು ವಿಸ್ಸತಾ | | ಯೋಜನಾ ವರದಿಯನ್ನು ಸಿದ್ದಪಡಿಸುವುದು, | fH Aa! | | ' ಒಯ್ಟಿ 4 ಕಿಮೀ ಉದ್ದದ ಮೆಟ್ರೋ | | | | | ಹಳಿಗಳನ್ನು ಸಾರ್ವಜನಿಕ ಖಾಸಗಿ | | ಸಹಭಾಗಿತ್ವದ (ಪಿಪಿಪಿ) ಮೂಲಕ | | ಕಾರ್ಯಗತಗೊಳಿಸಲು ಪ್ರಸ್ತಾಪಿಸಲಾಗಿದೆ". | ಸಮಾಾಗಂ ರಿತ ಖಾಸಗಿ ಮಂಗ ವೆ 12 | p ಳೊ pe ಣೀಜವೆಯವ. WO Uri! CUO 1D Cada La} | | ಹಾಗಿ TAK ೮, ಈ Oi ಅನುಷ್ಠಾನಗೊಳಿಸಲು ಸರ್ಕಾರ | ಮಾದರಿಯ ಅಮುಖ್ಯೂನಕ್ಕಾಗಿ ಿಸ್ಟೃತ | ಕೈಗೊಂಡಿರುವ ಕ್ರಮಗಳೇಮ | ಯೋಜನಾ ವರದಿ (ಡಿಪಿಆರ್‌) ತಯಾರಿಸಲು | (ಸಂಪೂರ್ಣ ವಿವರ ನೀಡುವುದು)? ದಿನಾಂಕ:19-05-2020 ರಂದು ಮೆ।[ರೈಟ್ಟ್‌ | | [ಸಂಸ ವಹಿಸಲಾಗಿದೆ. 1 ನಅಇ 256 ಪಿ.ಆರ್‌.ಜೆ 2020 Be x (ಬಿ.ಎಸ್‌.ಯಡಿಯೂರಪ್ಪ3೫ ಮುಖ್ಯಮಂತಿಗಳು 8, Bp ಕ KX Wi ಕರ್ನಾಟಿಕ ಸರ್ಕಾರ ಸಂಖ್ಯೆ:ಜಸಂಇ 113 ಡಬ್ಬ್ಲ್ಯೂಬಿಎಂ 2020 ಕರ್ನಾಟಿಕ ಸರ್ಕಾರದ ಸಚೆವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:08/12/2020. Nd ಸರ್ಕಾರದ ಅಪರ ಮುಖ್ಯ ಕಾಂರ್ತುದರ್ಶಿಗಳು, ಜಲಸಂಪನ್ಮೂಲ ಇಲಾಖೆ, ಬೆಂಗಳೂರು. Br 0 ಕಾರ್ಯದರ್ಶಿಗಳು, ~~ ಕರ್ನಾಟಿಕ ವಿಧಾನ ಸಭೆ, g nM ವಿಧಾನ ಸೌಧ, ಬೆಂಗಳೂರು. pe \ ಮಾನ್ಯರೆ, \ ವಿಷಯ:- ಕರ್ನಾಟಿಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ355 ಕೈ ಉತ್ತರ ಸಲ್ಲಿಸುವ ಬಗ್ಗೆ, KE ಕರ್ನಾಟಿಕ ವಿಧಾನ ಸಭಯ ಮಾನ್ಯ ಸದಸ್ಯರಾದ ಮಾನ್ಯ ಸದಸ್ಯರಾದ ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ355 ಳ್ಳ ಸೆಂಬಂಧಿಸಿದ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ತಮ್ಮ ವಿಶ್ವಾಸಿ, Np, Kk Po (ರವೀ ೦ಡ) ಸರ್ಕಾರದ ಅಧೀ ರ್ಯದರ್ಶಿ(ತಾಂತ್ರಿಕ-5) ಜಲ ಸಂಪನ್ಮೂಲ ಇಲಾಖೆ ಇನ್‌ ಟಕ ವಿಧಾನ ಸು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು. ಉತ್ತರಿಸುವ ದಿನಾಂಕ ಉತರಿಸುವ ಸಚಿವರು ಡ ೦ ಇನ್‌ ಮಾ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ನಿಜವೇ; (ಮಾಹಿತಿ ಹಾಗಿದ್ದಲ್ಲಿ, ಸದರಿ ಯೋಜನೆಯನು ತ್ನರಿತವಾಗಿ ಅನುಷ್ಠಾನಗೊಳಿಸಲು ಸರ್ಕಾರ ಕೈಗೊಂಡಿರುವ ಅಗತ್ಯ ಕ್ರಮಗಳೇನು; (ವಿವರ ನೀಡುವುದು) 355 : ಶ್ರೀ ಆನಂಬ್‌ ಸಿದ್ದು ನ್ಯಾಮಗೌಡ (ಜಮಖಂಡಿ) > 08.12.2020 : ಜಲಸಂಪನ್ಮೂಲ ಸಚಿವರು ಪಾಕ ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿನ ಅನ್ವಯ ರಾಜ್ಯಕ್ಕೆ ಒಟ್ಟಾರೆ 173 ಟಿ.ಎಂ.ಸಿ. ನೀರಿನ ಹಂಚಿಕೆ ಆಗಿದ್ದು, ಇದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕಾಗಿ 130 ಟಿ.ಎಂ.ಸಿ. ನೀರಿನ" ಹಂಚಿಕೆ ೬ ಆಗಿರುತ್ತದೆ. ಸದರಿ ಹಂಚಿ ಕೆಯಾದ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆ ಆರ್‌. ಎಲ್‌. 519.6hಿಮೀ, ನಿಂದ ಮಟ್ಟವನ್ನು ಆರ್‌.ಎಲ್‌.524.256ಮೀ. ವರೆಗೆ (4.656 ಮೀ) ಎತ್ತರಿಸುವುದು ಒಳಗೊಂಡಿರುತ್ತದೆ. ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ ಆರ್‌.ಎಲ್‌. 524.256 ಮೀ.ರವರೆಗೆ ಎತ್ತರಿಸುವುದು ಕೇಂದ್ರ ಸರ್ಕಾರದಿಂದ ಹೊರಡಿಸುವ ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿನ ಅಧಿಸೂಚನೆಗೆ ಒಳಪಟ್ಟಿರುತ್ತದೆ. ಮೇಲ್ದಂಡೆ ಯೋಜನೆ ಹಂತ-3 ರಡಿ 9 ಉಪ ಕೃಷ್ಣಾ ಯೋಜನೆಗಳ ಅನುಷ್ಟಾನದೊಂದಿಗೆ ಉತ್ಸರ . ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಡಿ ಈ | ಕೆಳಕಂಡಂತೆ ಒಟ್ಟಾರೆ: 5.94 ಲಕ್ಷ ಹೆಕ್ಟೇರ್‌ (14.67 ಲಕ್ಷ ಎಕರೆ) | ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿರುತ್ತದೆ. ಈ 9೨ ಉಪ ಯೋಜನೆಗಳಡಿಯ ಏತ ನೀರಾವರಿ ಯೋಜನೆಗಳ ಮುಖ್ಯ ಸ್ಥಾವರಗಳ ನಿರ್ಮಾಣ, ಮುಖ್ಯ (ಶಾಖಾ ಕಾಲುವೆ ಮತ್ತು ವಿತರಣಾ ಕಾಲುವೆ ಜಾಲಗಳ pS ಕಾಮಗಾರಿಗಳನು ಮುಂದುವರೆಸುತ್ತಾ ಆದ್ಯತೆಯ ಮೇರೆಗೆ ಕಾರ್ಯಗತಗೊಳಿಸಲಾಗುತ್ತಿದೆ. ಕೃಮೇ.ಯೋ. ಹಂತ-3ರಡಿಯ 9 ಉಪ ಯೋಜನೆಗಳು ಹಾಗೂ ಅವುಗಳ ಪ್ರಗತಿಯ ವಿವರಗಳನ್ನು ಅನುಬಂಧ-1ರಲ್ಲಿ ಲಗತ್ತಿಸಲಾಗಿದೆ. ಯೋಜನೆಯಡಿಯ ವಿತರಣಾ ಕಾಲುವೆ ಜಾಲಗಳನ್ನು ಸರ್ಕಾರದಿಂದ ಗೆಜೆಟ್‌ ಅಧಿಸೂಚನೆ ಹೊರಡಿಸಿದ ದ" ಸಮಾನಾಂತರವಾಗಿ ಅನ ನುಷ್ಣಾನಗೊಳಿಸಲು ಎಲ್ಲಾ ಸಿದ್ದತೆ ಗಳನ್ನು ಮಾಡಿಕೊಳ್ಳಲಾಗಿದೆ. RT | ಮತ್ತು ಬಾಗಲಕೋಟೆ ಸಟ್ಟಸಿದ ಪುನರ್‌ ನಿರ್ಮಾಣವನ್ನು “ನ್ಯಾಯಬದ್ಧ ಮತ್ತು ಪಾರದರ್ಶಕ ಭೂಸ್ಥಾಧೀನ, ಪುನರ್ವಸತಿ: ಮತ್ತು ಪುನರ್‌ ನಿರ್ಮಾಣ ಕಾಯ್ದೆ 2013” ರನ್ವಯ ಕ್ರಮಕೈಗೊಳ್ಳಲಾಗುತ್ತಿದೆ. ಯೋಜನೆ ಅಡಿಯ ಭೂಸ್ಪಾಧೀನತೆಗಾಗಿ ಏಕರೂಪ ಭೂಪರಿಹಾರ ನಿಗದಿಪಡಿಸುವ ಕುರಿತಾಗಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಜಿವ ಸಂಪುಟ ಬ ಸಮಿತಿಯನ್ನು ದಿನಾಂಕ:27.08.2019ರಲ್ಲಿ ರಚಿಸಲಾಗಿರುತ್ತದೆ ಪ್ರಸ್ತುತ ಯೋಜನೆಯಡಿಯ ಭೂಸ್ತಾ ಸ್ಥಾಧೀನತೆ ಹಾಗೂ ಪುನರ್ವಸತಿ ಮತ್ತು ಪುನರ್‌ನಿರ್ಮಾ ಣದ ಕಾರ್ಯಗಳನ್ನು ಹೊಸ ಭೂಸ್ಸಾಧೀನ ಕಾಯ್ದೆರನ್ವಯ ಕೈಗೆತ್ತಿಕೊಂಡು ಅನುಷ್ಠಾನ ಗೊಳಿಸುವುದಾಗಿದ್ದು, ಯೋಜನೆಯ ಅಂದಾಜು ಮೊತ್ತ ಗಣನೀಯವಾಗಿ 'ಹೆಚ್ಚಳವಾಗಿರುತ್ತದೆ. ಆದಾಗ್ಯೂ ಪೂರ್ವಸಿದ್ಧತೆ ಕ್ರಮವಾಗಿ ಪ್ರಸ್ತುತ ಯೋಜನೆಯಡಿಯ ಭೊಸ್ಪಾಧೀನತೆ ಹಾಗೂ ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಕಾರ್ಯಗಳನ್ನು ಹೊಸ ಭೂಸ್ಪಾಧೀನ ಕಾಯ್ದೆರನ್ನಯ ಹಂಕ್‌; ಹಂತವಾಗಿ ಕೈಗೆತ್ತಿಕೊಂಡು ಅಸುಷ್ಪಾನಗೊಳಿಸು ಸುವುದಾಗಿದ್ದು, ಪ್ರಕ್ರಿಯೆಯು ವಿವಿಧ ಹಂತದ ಪ್ರಗತಿಯಲ್ಲಿದೆ. ಯೋಜನೆಯಡಿ ಸ ಡವಡಗ 19,329 ಎಕರೆ ಜಮೀನು ಭೂಸ್ಸಾಧೀಸತೆಗೆ ಅವಾರ್ಡ್‌ ಮಾಡಲಾಗಿದೆ. ವಿವರಗಳನ್ನು ಅನುಬಂಧ-2ರಲ್ಲಿ ನೀಡಲಾಗಿದೆ. ವ ಯೋಜನಯನ್ನು ಅನುಷ್ಠಾನ ೊಳಿಸಲು | ಕೃಷ್ಣಾ €ಲ್ಲಂಡ ಯೋಜನೆ ಹಂತ-3 - ಯೋಜನೆಯ ತಗಲುವ ಒಟ್ಟು ಅಂದಾಜು ಮೊತ್ತವೆಷ್ಟು ಈ ರೂ.51, 148.94 ಕೋಟಿ ಪರಿಷ್ಣಠ ಅಂದಾಜು ಮೊತ್ತಕ್ಕೆ ಸರ್ಕಾರವು ಯೋಜನೆಗೆ ಇದುವರೆವಿಗೂ ಮೀಸಲಿಟ್ಟ | ಆದೇಶ : ದಿನಾಂಕ:09.10.2017 ರನ್ವಯ - ಆಡಳಿತಾತ್ಮಕ ಅನುದಾನವೆಷ್ಟು ಮತ್ತು ವೆಚ್ಚ ಮಾಡಿದ ಅನುಮೋದನೆ ನೀಡಿರುತ್ತದೆ. ಯೋಜನೆಯ ಅನುಷ್ಠಾನಕ್ಕಾಗಿ ಅನುದಾನವೆಷ್ಟು? (ಮಾಹಿತಿ ನೀಡುವುದು) ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು ರೂ.12025.98 ಕೋಟಿ ಖರ್ಚು ಮಾಡಲಾಗಿರುತ್ತದೆ ಹಾಗೂ ಯೋಜನೆಯಡಿ ಇದುವರೆಗೂ ಒಟ್ಟು 76,703 ಹೆಕ್ಟೇರ್‌ ಅಚ್ಚುಕಟ್ಟು ಕ್ಷೇತ್ರದ ಔಟ್‌ ಲೆಟ್‌ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿರುತ್ತದೆ. _ ್ಯಃ ಜಸಂಇ 113 ಡಬ್ಬ್ಯೂಬಿಎಂ 2020 ರಮೇಶ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು | 227965 | one ಮತ್ತು ಹಲವು ವಿತರಣಾ ಕಾಲುವೆ ಜಾಲದ (ಅಚ್ಚುಕಟ್ಟು ವ್ಯಾಪ್ತಿಯಡಿಯ ಕೆರೆಗಳಿಗೆ ನೀರು ಹರಿಸಲು ಅನುಕೂಲವಾಗಿಸುವ) ಕಾಮಗಾರಿಗಳು ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗುತ್ತಿದೆ. ಯೋಜನೆಯಡಿ ಕೈಗೆತ್ತಿಕೊಂಡಿರುವ ಬಾಕಿ ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿರುತ್ತವೆ. ಇಂಡಿ ಏತ ನೀರಾವರಿ < ್ಯಿ ವವಿ ಸರ: ವ್ಯ ್ನ f ) NR (ವಿತರಣಾ ಕಾಲುವೆಗಳು ಒಳಗೊಂಡು) "ಪೂರ್ಣಗೊಂಡಿದ್ದು, ಪೂರ್ಣಗೊಂಡ ” ಕಾಲುವೆ ಜಾಲದಡಿ ಪ್ರಾಯೋಗಿಕವಾಗಿ ನೀರು ಹರಿಬಿಡಲಾಗಿದೆ. ಟೇಲ್‌ ಎಂಡ್‌ ವಿತರಣಾ ಕಾಲುವೆ ಮತ್ತು ವಿಸ್ತ ಸ್ಪರಣೆ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. 61,747 ಪೂರ್ಣಗೊಂಡಿದ್ದು. ಕಿ.ಮೀ. 135. 00 ದಿಂದ 168.00 ಹಾಗೂ ವಿತರಣಾ ಸಣ ಸ್ವಃ 23, 36, 38 ಜಾಲದ ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿರುತ್ತದೆ. ವಿಸ್ತರಣೆ ವ್‌ ಸಂ.10, 11 ಮತ್ತು 72 REN ಪೂರ್ಣಗೊಂಡಿರುತ್ತವೆ ಹಾಗೂ ರಾಂಪೂರ ಏತ “uf 13923 | ಪೂರ್ಣಗೊಂಡ ಕಾಲುವೆ ಜಾಲದಡಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಟೇಲ್‌ ನೀರಾವರಿ ಯೋಜನೆ " ಎಂಡ್‌ ವಿತರಣಾ ಕಾಲುವೆ ಪೂರ್ಣಗೊಂಡಿದ್ದು, ಹಟ್ಟಿ ಚಿನ್ನದ ಗಣಿ ಬಳಿ ಕಿ.ಮೀ.17.56 ರಿಂದ 2194 ವರೆಗಿನ ರೀಚ್‌ನಲ್ಲಿ ಅಕ್ಕಡಕ್ಷ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ೫ ಯೋಜನೆಯೆಡಿಯ 3 ಟರ್ನ್‌ ಕೀ ಆಧಾರದ ಸ್ಕಾ ಪೂರ್ಣಗೊಂಡಿವೆ ಹಾಗೂ ಪ್ರಾಯೋಗಿಕ ಕಾರ್ಯಾರರಿಧ ಧಡಲಗದೆ. 33,730 ಯೋಜನೆಯ 3 ಮುಖ್ಯ ಸ್ಥಾವರಗಳಡಿಯ ಕಾಲುವೆ ಜಾಲದ ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿದ್ದು, ಪೂರ್ಣಗೊಂಡ ಕಾಲುವೆ ಜಾಲಗಳಡಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಪೂರ್ಣಗೊಂಡಿದೆ ಹಾಗೂ 220 ಕೆ.ವಿ ಪವರ್‌ ಲೈನ್‌ & ಟರ್ಮಿನಲ್‌ ಬೇ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಯೋಜನೆಯಡಿ ಯೋಜಿತ 112 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಕ್ಷೇತ್ರದಡಿ ಹನಿ ನೀರಾವರಿ ಪದ್ಧತಿ ಅಳವಡಿಕೆಗಾಗಿ ಅಂದಾಜು ಪತ್ರಿಕೆ ತಯಾರಿಸಲಾಗಿದೆ. ಪ್ರಸ್ತುತ ಯೋಜನೆಯಡಿ ಸಂಪ್‌ ಕಂ ಜಾಕ್‌- ವೆಲ್‌, ರೈಸಿಂಗ್‌ ಮೈನ್‌ ಮತ್ತು ಪೈಪಲೈನ್‌ ಅಳವಡಿಕೆಯ ಜಾಲಗಳಿಂದ ಅಚ್ಚುಕೆಟ್ಟು ವ್ಯಾಪ್ತಿಯ 78 ಕೆರೆಗಳನ್ನು ತುಂಬಿಸುವ 3 ಪ್ಯಾಕೇಜ್‌ ಕಾಮಗಾರಿಗಳ ಗುತ್ತಿಗೆಯನ್ನು ಇತ್ತೀಚಿಗೆ ವಹಿಸಲಾಗಿದ್ದು ಕಾಮಗಾರಿಗಳು ಪ್ರಗತಿಯ ಸೂಸು 112,00 ಕಾಮಗಾರಿ ಪೂಣಗೊಂಡಿದೆ. ಹೆರಕಲ್‌ (ದಕ್ಷಿಣ) ಮತ್ತು ಹೆರಕಲ್‌ (ಉತ್ತರ) ಏತ ನೀರಾವರಿ ಟರ್ನ ಕೀ ಆಧಾರಿತ ಮುಖ್ಯ ಸ್ಥಾವರದ ಕಾಮಗಾರಿಗಳು ಪೂರ್ಣಗೊಂಡಿದ್ದು ಪ್ರಾಯೋಗಿಕ ಕಾರ್ಯರಂಭ ಮಾಡಲಾಗಿದೆ. ಹೆರಕಲ್‌ (ದಕ್ಷಿಣ) ಮತ್ತು ಹೆರಕಲ್‌ (ಉತ್ತರ) ಏತ ನೀರಾವರಿ ವ್ಯಾಪ್ತಿಯಡಿಯ ಕಾಲುವೆ ಜಾಲದ ನಿರ್ಮಾಣದ ಕಾಮಗಾರಿಗಳು ಪ್ರ ವಹವೇ ವಿವಿಧ ಹಂತದಲ್ಲಿವೆ. 15,344 ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ 9 ಉಪ ಯೋಜನೆಗಳಡಿ ಇದುವರೆಗೂ ಒಟ್ಟು 76,703 ಹೆಕ್ಟೇರ್‌ ಅಚ್ಚುಕಟ್ಟು ಕ್ಷೇತ್ರದ ಔಟ್‌ಲೆಟ್‌ ನೀರಾವರಿ ಸಾಮಥ್ಯ ಕಲ್ಪಿಸಲಾಗಿರುತ್ತದೆ. (ಮುಳವಾಡ, ಚಿಮ್ಮಲಗಿ, ಇಂಡಿ, ಮಲ್ಲಾಬಾದ್‌ ಹಾಗೂ ರಾಂಪುರ ಏತ ನೀರಾವರಿ ಯೋಜನೆಗಳಡಿ). ಸದಂ ಕಲ್ಪಿಸಲಾದ ನೀರಾವರಿ ಸಾಮರ್ಥ್ಯವು ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿನ ಅಧಿಸೂಚನೆಗೆ ಒಳಪಟ್ಟಿದೆ. ಹೇಷೇಷಸೇಸ್ಯ MT ಅನುಬಂಧ-2 ಕೃ.ಮೇ.ಯೊ. ಹಂತ-3 ರಡಿ ಭೂಸ್ಥಾಧೀನ ಹಾಗೂ ಹು. ೬ ಪು. ದಲ್ಲಿಯ ಪ್ರಗತಿಯ ವಿವರಗಳು ಒಟ್ಟು ವಿಸ್ತೀರ್ಣ / ಸಂ. ಜಮೀನು ಭೂಸ್ಪಾಧೀನತೆ : ಭೂಸ್ವಾಧೀನತೆ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿರುತ್ತದೆ. ಆಲಮಟ್ಟಿ ಜಲಾಶಯದಡಿ ಎಫ.ಆರ್‌.ಎಲ್‌. 75,563 ಎಕರೆ 524.256 ಮೀ. ಗೆ ಮುಳುಗಡೆ : (188 ಮುಳುಗಡೆಯಾಗುವ (FRL}:1,131 ಎಕರೆ ಪುನರ್ವಸತಿ ಕೇಂದ್ರಕ್ಕಾಗಿ 33,015 ಎಕರೆ ಗಾಮಗಳು ಸ) ಕಾಲುವೆಗಾಗಿ 15,183 ಎಕರೆ ಪುನರ್‌ವಸತಿ ಕೇಂದ್ರಗಳ ಸ್ಥಾಪನೆಗಾಗಿ (20 6,467 ಎಕರೆ ——————— ಗ್ರಾಮಗಳಿಗಾಗಿ) ಬಾಗಲಕೋಟ ಪಟ್ಟಣ 19,329 ಎಕರೆ ಪುನರ್‌ವಸತಿ ಒಳಗೊಂಡು 19,329 ಎಕರೆಗೆ ಜಮೀನು ಸ್ಟಾಧೀನತೆ ಹಾಗೂ 2,326 pe 9 ಉಪ ಯೋಜನೆಗಳ ಕಾಲುವೆ ಜಾಲದ 51,837 ಎಕರೆ ಕಟ್ಟಡಗಳ ಸ್ಥಾಧೀನತೆಗೆ ಐತೀರ್ಪು ಮಾಡಲಾಗಿದೆ. 14,3122 ಎಕರೆ ಭೂಸ್ಥಾಧೀನ ಪ್ರಕ್ರಿಯೆ ವಿವಿಧ ನಿರ್ಮಾಣಕ್ಕಾಗಿ ಹಂತದಲ್ಲಿ ಜಾರಿಯಲ್ಲಿ ಇದೆ. i NE WK re 25,661 ಕಟ್ಟಡಗಳ ಪೈಕಿ 2,326 ಕಟ್ಟಡಗಳಿಗೆ ಸ್ವಾಧೀನ ಗ್ರಾಮೀಣ ಪ್ರದೇಶ 23537 , ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, 2 ಗ್ರಾಮಗಳ 2234 ಕಟ್ಟಡಗಳು ಕಟ್ಟಡಗಳು ಜೆ.ಎಂ.ಸಿ ಹಂತದಲ್ಲಿದೆ. 3 ಗ್ರಾಮಗಳಿಗೆ 4367 ಕಟಡಗಳಿಗೆ ಕಲಂ 19()ರ ಅಧಿಸೂಚನೆ ಗರ ಪ್ರದೇಶ - ಬಿ.ಟಿ.ಡಿ.ಎ. 2.330 ಕಟ್ಟಡಗಳು ವ ಹೇ ಹೊರಡಿಸಿದ್ದ, 3 ಗ್ರಾಮಗಳಲ್ಲಿ ಜೆಎಂಸಿ ಯೋಜನಾ ಬಾಧಿತ ಕುಟುಂಬಗಳ ಸಂಖ್ಯೆ ಗ್ರಾಮೀಣ : ತಪ್ಪಾಗಿರುವುದರಿಂದ ಅಸಿಂಧುಗೊಂಡಿರುತ್ತವೆ. 1,17,669 - 15+3 ಗ್ರಾಮಗಳ 16,725+4,367 ಕಟ್ಟಡಗಳಿಗೆ ನಗರ : 3,584 ಭೂಸ್ಟಾಧೀನಕ್ಕಾಗಿ ಕಲಂ 10 ಅಧಿಸೂಚನೆ ಹೊರಡಿಸಬೇಕಾಗಿದೆ. Y ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಯೋಜನಾ ಅನುಷ್ಠಾನಕ್ಕಾಗಿ (1) ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 188 ಗ್ರಾಮಗಳಿಗೆ ಸಂಬಂಧಿಸಿದಂತೆ 75,563 ಎಕರೆ ಜಮೀನು (2) ಬಾಧಿತವಾಗುವ 20 ಗ್ರಾಮಗಳು ಹಾಗೂ ಬಾಗಲಕೋಟ ಪಟ್ಟಣದ 10 ವಾರ್ಡಗಳ ಸ್ಥಳಾಂತರಿಸಲು ಪುನರ್‌ವಸತಿ ಕೇಂದ್ರ ನಿರ್ಮಾಣಕ್ಕಾಗಿ 6467 ಎಕರೆ ಜಮೀನು ಹಾಗೂ (3) ಕಾಲುವೆ ಜಾಲ ನಿರ್ಮಾಣದ 9 ಉಪ ಯೋಜನೆಗೆ 51,837 ಎಕರೆ ಒಟ್ಟು 133,867 ಎಕರೆ ಜಮೀನು ಹಾಗೂ 20 ಗ್ರಾಮಗಳಲ್ಲಿನ 23,537 ಬಾಗಲಕೋಟ ಪಟ್ಟಣದ 10 ವಾರ್ಡಗಳಲ್ಲಿನ 2330 ಹೀಗೆ ಒಟ್ಟು 25,867 ಕಟ್ಟಡಗಳನ್ನು ಸ್ವಾಧೀನಪಡಿಸಬೇಕಾಗಿದೆ. ps ಆಗಸ್ಟ್‌-2020 ರ ವರೆಗೆ 19,329 ಎಕರೆ ಐತೀರ್ಪ್ಮು ಮಾಡಲಾಗಿದೆ. 14,312 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ವಿವಿಧ ಹಂತಗಳಲ್ಲಿ ಜಾರಿಯಲ್ಲಿದೆ 1,00,226 ಎಕರೆ ಭೂಸ್ಸಾಧೀನ ಪ್ರಕ್ರಿಯೆ ಪ್ರಾರಂಭಿಸಬೇಕಾಗಿದೆ. ಕೃಮೇ.ಯೋ. 'ಹಂತ-3 ಭೂಸ್ವಾಧೀನತೆ ಹಾಗೂ ಪುನರ್‌ವಸತಿ & ಪುನರ್‌ನಿರ್ಮಾಣಕ್ಕಾಗಿ ಅಂದಾಜಿಸಲಾದ ಪರಿಷ್ಠ್ಯಶ ಅಂದಾಜು ಮೊತ್ತ ರೂ.30,143.17 ಕೋಟಿ ಆಗಿರುತ್ತದೆ. Required Formation of RC | 6467 TOTA Y ಕೃಷ್ಣಾ 75563 | 2368 RN 4180 | ©] 1131 | 1131 | 70655 | 53210 Canal Works 51837 4727 | 2899 | 9272 | 3980 [1 15001] 27382 | 1672 Ses Sour li bar ಥಿ ಮೇಲ್ದಂಡೆ ಯೋಜನೆಯ ಹಂತ-3 ರ ಅನುಷ್ಠಾನಕ್ಕಾಗಿ ಬಾಧಿತವಾಗುವ 20 ಗ್ರಾಮಗಳ ಪೈಕಿ 9 Different stage Award Passed Total (7+8) 19(1) | Award | Total 1(3+4+5) JMC Stage 860 1293/1722 ಹಾ|ಪನ ಾಾ ನ 10 ಪುನರ್ವಸತಿ ಕೇಂದ್ರ ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ ಅವಶ್ಯವಿದ್ದ 4703-11 ಎಕರೆ ಜಮೀನಿನ ಪೈಕಿ 1597-02 ಎಕರೆ ಜಮೀನನ್ನು ಭೂಸ್ಥಾಧೀನಪಡಿಸಿಕೊಳ್ಳಲಾಗಿದೆ ಹಾಗೂ ಭೂಸ್ಪಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾದಂತಹ ಪುನರ್ವಸತಿ ಕೇಂದ್ರಗಳಿಗೆ ಕಬ್ಬಾ ಪಡೆಯುವ ಹಾಗೂ ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. kokkok ಕರ್ನಾಟಕ ಸರ್ಕಾರ ಸಂಖ್ಯೆ: ಒಇ 40 ಪಿಎನ್‌ಡಿ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ: 07.12.2020 ಇವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಜಿಂಗಳಡರೆ: \ ಇವರಿಗೆ, ಯ p) ಕಾರ್ಯದರ್ಶಿಯವರು, ಕರ್ನಾಟಕ ವಿಧಾನ ಸಭೆ, 4 \ ಬೆಂಗಳೂರು. © ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಈಶರ್‌ ಖಂಡೆ(ಭಾಲ್ಪಿ) ಇವರ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ: 341ಕ್ಕೆ ಉತ್ತರ ಒದಗಿಸುವ ಬಗ್ಗೆ. [a ಉಲ್ಲೇಖ: ತಮ ಪತ್ರ ಸಂಖ್ಯೆ: ವಿಸಪಶಾ/ 15ನೇವಿಸ/ 8ನೇಅಧಿವೇ/ 0 ದಿನಾಂಕ: 02.12.2020, kkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಕರಾದ ಶ್ರೀ ಈಶ್ಪರ್‌ ಖಂಡೆ(ಭಾಲ್ಪಿ) ಇವರ ಚುಕ್ಕೆ ಗುರುತಿನ ಪ್ಲೆ ಸಂಖ್ಯೆ 341ಕ್ಕೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿ ಹ ತಮ್ಮ ನಂಬುಗೆಯ, Shogo ole 7] poe (ಜಿ. ಶ್ಯಾಮ ಹೊಳ್ಳ) ಸರ್ಕಾರದ ಅಧೀನ ಕಾರ್ಯದರ್ಶಿ. ಒಳಾಡಳಿತ ಇಲಾಖೆ (ಪೊಲೀಸ್‌ ಸೇವೆಗಳು-ಬಿ). pa ೧೫ Ts ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ : 341 y ಮಾನ್ಯ ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಈಶ್ವರ್‌ ಖಂಡೆ (ಭಾಲಿ) 3. ಉತ್ತರಿಸುವ ದಿನಾಂಕ : 08.12.2020 4, ಉತ್ತರಿಸುವ ಸಚಿವರು : ಗೃಹ ಸಚಿವರು ಇಲ್ಲಿಯವರೆಗೆ ದಾಖಲಾಗಿವೆ; ಚಾರ್ಜ್‌ ಎಷ್ಟು ಜನರಿಗೆ ಪ್ರಕರಣಗಳಲ್ಲಿ ಹಾಕಲಾಗಿದೆ; ಶಿಕೆ %} ವಿಧಿಸಲಾಗಿದೆ; (ವಿವರ ಒದಗಿಸುವುದು) ಈ ಪಿಡುಗನ್ನು ಬೇರು ಸಮೇತ ಕಿತ್ತು ಹಾಕಲು ಡಗ್ಸ್‌ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದು, ಬಿಗಿಯಾದ ಕಾನೂನು ತರಲು ೯ರ ಕ್ರಮ ಕೈಗೊಳ್ಳುವುದೇ? ಉತ್ತರ ಹೌದು ರಾಜ್ಯದಲ್ಲಿ ಕಳೆದ ಮೂರು `ವರ್ಷೆಗಳಲ್ಲಿ ಡಗ್ಸ್‌ ಸಂಬಂಧ ನ್‌.ಡಿ.ಪಿ.ಎಸ್‌. ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರರಕಣಗಳ ು sd ಈ ಕೆಳಕಂಡಂತಿದೆ. ಚಾರ್ಜ್‌ ಶೀಟ್‌ ಸಲ್ಲಿಸಿರುವ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳು ಎನ್‌.ಡಿ.ಪಿ.ಎಸ್‌. | ಚಾರ್ಜ್‌ಶೀಟ್‌ ಕಾಯ್ದೆಯಡಿಯಲ್ಲಿ | ಸಲ್ಲಿಸಿರುವ ದಾಖಲಿಸಿರುವ | ಪ್ರಕರಣಗಳು ಪ್ರಕರಣಗಳು [xo po ಸೇವನೆಯನ್ನು ತಡೆಗಟ್ಟಲು ಕ ನಿಯಂತಿಸಲು ಎನ್‌.ಡಿ.ಪಿ.ಎಸ್‌. ಕಾಯೆಯನು, ಜಾರಿಗೆ ತಂದಿದ್ದು, ಈ ಕಾಯೆಗೆ ಇನ್ನು ಹೆಚಿನ ಬಲ ಬ ವ ಬ [a ವ್ಸ Kp) ನೀಡಲು ತಿದ್ದುಪಡಿ ತರಲು ಇಚ್ಛಿಸಿದ್ದು ಈ ಪ್ರಕಿಯೆಯು ಪಗತಿಯಲಿರುತದೆ ಭತ; Vo] »> ಸರ್ಕಾರದ ಆದೇಶ ಸಂಖ್ಯೆ: ಒಇ 16 ಪಿಎನ್‌ಡಿ -2018, ದಿನಾಂಕ: 27.08.2018 ರನ್ವಯ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಹಂತದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಸಾಗಣೆ ತಡೆಗಟ್ಟಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಂತೆ, ಸಮಿತಿಯನ್ನು ರಚಿಸಿ ಕರ್ತವ್ಯ ನಿಗಧಿಪಡಿಸಲಾಗಿದೆ. ” ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್‌.ಡಿ. 01 ಪಎನ್‌ಡಿ 2019, ದಿನಾಂಕ: 30/01/2020ರಲ್ಲಿ ಪೊಲೀಸ್‌ ಆಯುಕ್ತರು, ಬೆಂಗಳೂರು ನಗರ ಮತ್ತು ವಲಯ ಪೊಲೀಸ್‌ ಮಹಾ ವಿರೀಕ್ಷಕರುಗಳಿಗೆ ಪಿ.ಐ.ಟಿ. ಎನ್‌.ಡಿ.ಪಿ.ಎಸ್‌. ಕಾಯ್ದೆ, 1988ರ ಕಲಂ 3(1)ರಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೂಢಿಗತ ಅಪರಾಧಿಗಳನ್ನು ಬಂಧಿಸಲು ಅಧಿಕಾರ ನೀಡಲಾಗಿದೆ. » ಘವ ಸರ್ವೋಚ್ಛ ನ್ಯಾಯಾಲಯದ ಅಪರಾಧಿಕ ಮೇಲ್ಮನವಿ ಸಂಖ್ಯೆ; 652/2012ರಲ್ಲಿ ದಿನಾಂಕ 28/01/2016ರ ಆದೇಶದನ್ವಯ ಡಿ.ಜಿ & ಐ.ಜಿ.ಪಿ ರವರ ಕಛೇರಿ ಜ್ಞಾಪನ ಸಂಖ್ಯ: ಅಪರಾಧ- 6/29/ಎಸ್‌,ಎ೦.ಎಸ್‌/2016, ದಿನಾಂಕ: 29/10/2020 ರಲ್ಲಿ ಮಾದಕ ವಸ್ತುಗಳ ಜಪ್ತಿ, ಸಂಗಹಣೆ ಮತ್ತು ವಿಲೇವಾರಿ ಕುರಿತು ಕೈಗೊಳ್ಳಬೇಕಾದ ಕ್ರಮಗಳ ವಿವರಗಳನ್ನು ಎಲ್ಲಾ ಘಟಕಾಧಿಕಾರಿಗಳಿಗೆ ನೀಡಲಾಗಿದೆ. MO ಒಇ 40 ಪಿಎನ್‌ಡಿ 2020 (ಬಸವರಾಜ ಬೊಮ್ಮಾಯಿ) ' ' | ಗೃಹ ಸಚಿವರು ರಾರ ರ್‌ nN ೪ = ಕರ್ನಾಟಕ ಸರ್ಕಾರ ಸಂಖ್ಯೆ: ಟೆಓಆರ್‌ 239 ಟಔೀವ) 2020 ಕರ್ನಾಕಿಕ ಸರ್ಕಾರದ ಸಜೆವಾಲಯ, ಿಭಾನಸೌಭ ಬೆಂಗಳೂರು ದಿನಾ೦ಕ 07.12.2020. ಅವರಿಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ; ಪುವಾಸೋದ್ಯಮ ಇಲಾಖೆ S 4 uy ಲಿಕಾಸಸೌಧ; ಬೆಂಗಳೂರು, ಇವರಿಗೆ e wD ಕಾರ್ಯದರ್ಶಿಗಳ ಕರ್ನಾಟಿಕ ವಿಧಾನ ಸಭೆ ಿಭಧಾಬಸೌಭ್ರ ಬೆಂಗಳೂರು. ಖಾಸ್ಯಲೆ ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಪ್ರೀ ಕುಮಾರಸ್ವಾಮಿ ಹಚ್‌ ಕೆ (ಸಕಲೇಶಪುರ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 312 ಕೈ ಉತ್ತರ. ಉಲ್ಲೇಖ: ಕಾರ್ಯಬರ್ಷಿ, ಕರ್ನಾಟಿಕ ವಿಧಾನ ಸಭೆ ಸಚಿವಾಲಯ, ಇವರ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/8ಆ/ಪು.ಸ೦.312/2020 ದಿನಾ೦ಕ: 01.12.2020. *KKEK ಮೇಲ್ಕಂಡ ವಿಷಯಕೆ ಸಂಬಂದಿಸಿದಂತೆ ಮಾನ್ಯ ವಿಧಾನ ಸಭೆಯ ಸದಸ್ಯರಾದ ಪ್ರೀ ಕುಮಾರಸ್ವಾಮಿ ಹಜ್‌. ಕೆ (ಸಕಲೇಶಪುರ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 312ಕ್ಕೆ ಉತ್ಸರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಶಮಕ್ಕಾಗಿ ಕಳುಹಿಸಲು ಬಿರ್ದೇಶಿಸಲ್ಪಟ್ಟಿದ್ಲೇನೆ ೧ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಮಾನ್ಯ ಸದಸ್ಯರ ಹೆಸರು 7 ಸ ಪಾಡ ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ವಿವಿ ವೃಂದದ ಹುದ್ದೆಗಳ ಸಂಖ್ಯೆ ಎಷ್ಟು; ಖಾಲಿ ಇರುವ ಹುದ್ದೆಗಳನ್ನು ಯಾವ ಕಾಲಮಿತಿಯೊಳಗೆ ಭರ್ತಿ ಮಾಡಲಾಗು ವುದು; (ಸಂಪೂರ್ಣ ಮಾಹಿತಿ ನೀಡುವುದು) ಗೊಮಟೇಶ್ವರ ಮೂರ್ತಿ ಮತ್ತು ಹೊಯ್ಸಳ ಶೈಲಿಯಲ್ಲಿ ಕಟ್ಟಿರುವ ಬೇಲೂರು ಮತ್ತು ಹಳೇಬೀಡುಗಳಲ್ಲಿ ಸುಪ್ರಸಿದ್ಧ ದೇವಸ್ಥಾನಗಳಿದ್ದು, ಪ್ರವಾಸಿಗರ ಮಹತ್ವ ಸ್ಥಾನವನ್ನು ಹೊಂದಿದ್ದು, ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ಜಿಲ್ಲಾ ಮಟ್ಟದ ಅಧಿಕಾರಿಯ ಹುದ್ದೆ ಹಾಗೂ ಖಾಲಿ ಇರುವ ಇನ್ನಿತರೆ ವಿವಿಧ ಶ್ರೇಣಿಯ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು; |: [312 ಶ್ರೀಕಾಮಾರಸ್ವಾಮ ಹೆಚ್‌.ಕೆ. (ಸಕಲೇಶಪುರ) ವಿಷಯಂ |. [ಖಾಲಿಹುದ್ದೆಗಳಭರ್ತಿ [ಉತ್ತರಿಸುವ ವಿನಾ | ಮುಖ್ಯ ಮಂತ್ರಿ ಭೂಪಟದಲ್ಲಿ ಒಂದು ಶತೇತೇತೇರ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಕಂಡಂತಿದೆ. 77 ಹುದ್ದೆಗಳನ್ನು ಬಾಹ್ಯ ಮೂಲದ ಆಧಾರದ ಮೇಲೆ ತಾತ್ಕಾಲಿಕವಾಗಿ ತುಂಬಲಾಗಿರುತ್ತದೆ. 23 ಹುದ್ದೆಗಳನ್ನು ಬಾಹ್ಯ ಮೂಲದ ಆಧಾರದ ಮೇಲೆ ತಾತ್ಕಾಲಿಕವಾಗಿ ತುಂಬಲಾಗಿರುತ್ತದೆ. ಖಾಲಿ ಇರುವ ಕೆಲವು ಹುದ್ದೆಗಳನ್ನು ನಿಯೋಜನೆ ಹಾಗು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿರುತ್ತದೆ. ಇನ್ನುಳಿದ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಾಸನ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಕಛೇರಿ ಹುದ್ದೆಗಳ ವಿವರ ಈ ಕೆಳಕಂಡಂತಿದೆ: ಇಲಾಖೆಯಲ್ಲಿ ಹಾಲಿ ಉಪ ನಿರ್ದೇಶಕರ ಪದ ವೃಂದದ ಅಧಿಕಾರಿಗಳು ಇಲ್ಲದೇ ಇರುವುದರಿಂದ ತೋಟಗಾರಿಕೆ ಇಲಾಖೆಯಿಂದ ನಿಯೋಜನೆ ಮೇಲೆ ರ್ತಿ ಮಾಡಲಾಗಿರುತ್ತದೆ. ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಇರುತ್ತಾರೆ. ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಇರುತ್ತಾರೆ. ಖಾಲಿ ಹುದ್ದೆ - ತಾತ್ಕಾಲಿಕವಾಗಿ ಬಾಹ್ಯ ಮೂಲ ಆಧಾರದ ಮೇಲೆ ಭರ್ತಿ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಿಬಂದಿ ಇರುತ್ತಾರೆ. ಪ್ರವಾಸೋದ್ಯಮ ಇಲಾಖೆಯ } ಸಿಬ್ಬಂದಿ ಇರುತ್ತಾರೆ: ಮೇಲ್ಯಂಡ..ಖಾಲಿ. ಇರುವ 02 ಗ್ರೂಪ್‌- ಸಿ ಹುದ್ದೆಗಳನ್ನು ನೇರ| ನೇಮಕಾತಿ ಮೂಲಕ ಭರ್ತಿ' - ಮಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರೂಪ್‌ -ಸಿ ವೃಂದದ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಯನ್ನು ಬಾಹ್ಯ ಮೂಲ ಆಧಾರದ ಮೇಲೆ ತಾತ್ಕಾಲಿಕವಾಗಿ ತುಂಬಲಾಗಿರುತ್ತದೆ. ಎ ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸ್ವಂತ ಕಛೇರಿ ಕಟ್ಟಡ ಇಲ್ಲದಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಹಾಗಿದ್ದಲ್ಲಿ, ಪ್ರವಾಸೋದ್ಯಮ ಇಲಾಖೆಗೆ ಸ್ವಂತ ಕಛೇರಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು? (ಸಂಪೂರ್ಣ ಮಾಹಿತಿ ನೀಡುವುದು) 2001ನೇ ಸಾಲಿನಿಂದ ಪ್ರವಾಸೋದ್ಯಮ ಇಲಾಖೆಯ ಹಾಸನ ಜಿಲ್ಲಾ ಕಛೇರಿಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಉದ್ಭವಿಸುವುದಿಲ್ಲ. ಸಂಖ್ಯೆ: ಟಿಓಆರ್‌ 239 ಟಡಿವಿ 2020 79೨ರ, ( ಬಿ.ಎಸ್‌. ಯಡಿಯೂರಪ್ಪ) ಮುಖ್ಯ ಮಂತ್ರಿ ಎಸ್‌ ಕರ್ನಾಟಕ ಸರ್ಕಾರ ಸಂಖ್ಯೆ: ಜಸಂ೦ಇ 150 ಎಂಎಲ್‌ಎ 2020 ಕರ್ನಾಟಕ ಸರ್ಕಾರದ ಸಚೆವಾಲಯ. ವಿಕಾಸಸೌಧ, ಬೆಂಗಳೂರು, ದಿನಾ೦ಕ:07.12.2020. ಇವರಿಂದ, | nnd . ಇವರಿಗೆ, ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸಸೌಧ. ) HR ಕಾರ್ಯದರ್ಶಿಗಳು, ್‌ / Vy / 14 1 ಕರ್ನಾಟಕ ವಿಧಾನ ಸಭೆ, ನ ವಿಧಾನ ಸೌಧ, eT ಬೆಂಗಳೂರು. i ೫ ಮಾನ್ಯರೇ, ವಿಷಯ:- ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಭೀಮಾ ನಾಯ್ಕ ಎಸ್‌. (ಹಗರಿಬೊಮ್ಮನಹಳ್ಳಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:369ಕ್ಕೆ ಉತ್ತರ. ———kkk—— ಮಾನ್ಯ ವಿಧಾನ ಸಭಾ ಸದಸ್ಯರಾದ ಶೀ ಭೀಮಾ ನಾಯ್ಯ ಎಸ್‌. (ಹಗರಿಬೊಮ್ಮನಹಳ್ಳಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:369ಕ್ಕೆ ದಿನಾಂಕ:08.12.2020 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ತಮ [2 ಶ್ರೀ ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-1) ಜಲಸಂಪನ್ಮೂಲ ಇಲಾಖೆ. ಪ್ರತಿಯನ್ನು:- 1. ಮಾನ್ಯ ಜಲಸಂಪನ್ಮೂಲ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು. 2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ. 3. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ. 4, ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯವರ ಆಪ್ತ ಸಹಾಯಕರು, ಜಲಸಂಪನ್ಮೂಲ ಇಲಾಖೆ. 5. ಸರ್ಕಾರದ ಉಪ ಕಾರ್ಯದರ್ಶಿಯವರ (ಕೆ.ಬಿ.ಜೆ.ಎನ್‌.ಎಲ್‌) ಆಪ್ತ ಸಹಾಯಕರು, ಜಲಸಂಪನ್ಮೂಲ ಇಲಾಖೆ. 6. ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ, (ಸೇವೆಗಳು) ಜಲಸಂಪನ್ಮೂಲ ಇಲಾಖೆ. 7 ವ್ಯವಸ್ಥಾಪಕ ನಿರ್ದೇಶಕರು, ಕ.ನೀ.ನಿ.ನಿ., ಕಾಫೀಬೋರ್ಡ್‌ ಕಟ್ಟಡ, ಬೆಂಗಳೂರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ y 369 ರ ಹೆಸರು ” ಶ್ರೀ ಭೀಮಾ ನಾಯ್ಯ ಎಸ್‌.(ಹಗರಿಬೊಮ್ಮನಹಳ್ಳಿ) ಉತ್ತರಿಸುವ ದಿನಾಂಕ : 08.02.2020 ಉತ್ತರಿಸುವ ಸಚಿವರು § ಮಾನ್ಯ ಜಲಸಂಪನ್ಮೂಲ ಸಚಿವರು ರೂ.8500 " ಕೊಟಿ ವೆಚ್ಚದಲ್ಲಿ ತುಂಗಭದ್ರಾ ಜಲಾಶಯದ ಹಿನಿ ೀರಿನಿಂದ "ನೀರನ್ನು ಎತ್ತಿ ಕೊಟ್ಟೂರು ಮತ್ತು" ಇತರೆ 1 ಕರೆಗಳನ್ನು ತುಂಬಿಸುವ ಯೋಜನೆಯನ್ನು ಕೈಗೆತ್ತಿಗೊಳ್ಳುವ ಕುರಿತು 2019-20ನೇ ಸಾಲಿನ ಆಯವ್ಯಯದ ಭಾಷಣೆಯಲ್ಲಿ ಪ್ರಸ್ತಾಪಿಸಲಾಗಿರುತ್ತದೆ. - ಆದರೆ ಸದರಿ ಯೋಜನೆಗೆ ಅನುದಾನವನ್ನು ಮೀಸಲಿಟ್ಟಿರುವುದಿಲ್ಲ. ; ಹಳ್ಳಿ ಎಧಾ ಕ್ಷತ್ರದಲ್ಲಿ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಮೀಸಲಿಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; 17 ಕೆರೆಗಳಿಗೆ ನೀರು po ಯೋಜನೆಗೆ ರೂ.379.00 ಕೋಟಿ ಮೊತ್ತದ ಯೋಜನಾ ವರದಿಯೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಹಸ ತ ಹಂತದಲ್ಲಿದೆ; ಯೋಜನಿಯನು ಯಾವಾ ವ ತಾತಂಭಸರಾಗುವುಯ ಸದರಿ ಯೋಜನೆಯ ಕುರಿತು ನೀರಿನ ಹಂಚಿಕೆ, ಲಭ್ಯತೆ, ಆರ್ಥಿಕ ಮತ್ತು ತಾಂತ್ರಿಕ ಸಾಧ್ಯ ಸಾಧ್ಯತೆ ಬಗ್ಗೆ ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಸಂಖ್ಯೆ:ಜಸಂಇ 150 ಎಂಎಲ್‌ಎ 2020 | £ ಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು. ಕರ್ನಾಟಕ ಸರ್ಕಾರ ಸಂಖ್ಯೆ: ಸನೀಇ 216 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಮಹಡಿ, ಬೆಂಗಳೂರು, ದಿನಾಂಕ:07.12.2020 » ಸರ್ಕಾರದ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ತ್ರ ವಿಕಾಸ ಸೌಧ, ಬೆಂಗಳೂರು ಎರ್‌ ಅವರಿಗೆ ಕಾರ್ಯದರ್ಶಿ, ೪೦ ಕರ್ನಾಟಕ ವಿಧಾನ ಸಭೆ ಸಚಿವಾಲಯ \ ವಿಧಾನ ಸೌಧ, ಬೆಂಗಳೂರು. &\ ವಿಷಯ:- ಶ್ರೀ ಶಿವಣ್ಣ ಬಿ. ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:320ಕ್ಕೆ ಉತ್ತರಿಸುವ ಬಗ್ಗೆ % 3% kk ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ಶಿವಣ್ಣ ಬಿ. ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:320ರ ಉತ್ತರದಷಿ50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿದೆ. ಮುಂದಿನ ಸೂಕ್ತ ಕ್ರಮ ಕೈಗೊಳ್ಳಲು ಈ ಮೂಲಕ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಕ ವಿಧಾನ ಸಭೆ ¢ ಚುಕ್ಕೆ ಗುರುತಿನ ಪಠೆ, ಸಂಖೆ :320 ಈ ಎ೨" fp) |. ದ ಸದಸ್ಯರ ಹೆಸರು ಗ ಸೀಪಿ ಶಿವಣ್ಣ ಫ್ರಿ ತಿ ಉತ್ತರಿಸ ಸಜೇಕಾದ ದಿನಾಂಕ : 08.12.2020 4. ಉತ್ತರಿಸುವ ಸಚೆವರು $ ಮಾನ್ಯ ಸಣ್ಣ ನೀರಾವರಿ ಸಚಿವರು. ಆನೇಕಲ್‌ ತಾಲ್ಲೂಕಿನ" ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿ ಯಾವ ಹಂತದಲ್ಲಿದೆ; ಇದುವರೆವಿಗೂ ಕಾಮಗಾರಿ ಪೂರ್ಣಗೊಳ್ಳದಿರಲು ಕಾರಣಗಳೇನು (ಪೂರ್ಣ ವಿವರ ನೀಡುವುದು); ಏತ ನೀರಾವರ್‌ ಮೂಲಕ ಆನೇಕಲ್‌ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಯೋಜನೆ" | ರೂಪಿಸಲಾಗಿದೆ (ವಿವರ ನೀಡುವುದು)? | ಎಲೆಕ್ಟಿಕಲ್‌ $ub-statiಂn ಕಾಮಗಾರಿ ಪ್ರಗತಿಯಲ್ಲಿದೆ. ಎಂ.ಎಸ್‌.ಪೈಪುಗಳನ್ನು ಅಳವಡಿಸಲು ಅವಕಾಶ ಮಾಡಲಾಗಿದೆ. ಇದರಲ್ಲಿ | ನೀರನ್ನು ಏತ ನೀರಾವರಿ ಯೋಜನೆಯ ಪೂಟ ಆನೇಕಲ್‌ ತಾಲ್ಲೂಕಿನ H; "ಸಗಳ “ಹಾಗೂ ಯೋಜನೆಯ' ಉದ್ದೇಶಿತ ಪ್ರದೇಶಗಳಲ್ಲಿ ಬರುವ ಇನ್ನಿತರ ಕೆರೆಗಳನ್ನು “ಸರಿದಂತೆ 69 ಕೆರೆಗಳನ್ನು ತುಂಬಿಸುವ ಕಾಮಗಾರಿಯ |. ರೂ.240.00ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಸರ್ಕಾರದ ಆದೇಶ ಸಂಖ್ಯೆ:ಸನೀಇ/75/ಏನಿಯೋ/204 (ತಾಂತ್ರಿಕ), ದಿನಾ೦ಕ:10.05.2016 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಮುಖ್ಯ ಇಂಜಿನಿಯರ್‌, ಸಣ್ಣ ನೀರಾವರಿ” ದಕ್ಷಿಣ ವಲಯ. ಬೆಂಗಳೂರು ರವರು ದಿನಾಂಕ:26. 10. 2016ರಲ್ಲಿ ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ. ಈ ಕಾಮಗಾರಿಯನ್ನು 5 ವರ್ಷಗಳ ನಿರ್ವಹಣೆಯೂ ಒಳಗೊಂಡಂತೆ ೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಅನುಸಾರ ಟೆಂಡರ್‌ ಆಹ್ಹಾನಿಸಿ, ಮೆ/ಮೇಘಾ ಇಂಜಿನಿಯರಿಂಗ್‌ ಇವ್‌ಪ್ರಾಸ್ತಕ್ಟರ್‌ ಲಿ. ಹೈದ್ರಾಬಾದ್‌ ಇವರಿಗೆ ಟರ್ನ್‌ಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ok ಕರಾರಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು 15! ತಿಂಗಳ ಕಾಲಾವಕಾಶ ನಿಗದಿಪಡಿಸಲಾಗಿರುತ್ತದೆ. ಪ್ರಸ್ತುತ ಕಾಮಗಾರಿಯಲ್ಲಿ ಪಂಪ್‌ಹೌಸ್‌-। ಮತ್ತು" 2° ಪೂರ್ಣಗೊಂಡಿದ್ದು, ಉತ್ತರಗಳು —್‌ಂಗಳೊರಡು`ಇಗಕವ ಕಸವ್ಯಾಶಹ ಸಂಸ್ಕರಣ ` ಘಟಕದಿಂದ ದಿಂದ ಸಂಸ್ಕರಿಸಿದ | "ಈ ಯೋಜನೆಯಡಿ ವಿವಿಧ. ವ್ಯಾಸದ 6869 ಕಿಮೀ ಉದ್ದದ] ಈಗಾಗಲೇ 62.19 ಕಿ.ಮೀ. ಉದ್ದದ ಪ್ಲೆ ನೈಪುಗಳನ್ನು ಅಳವಡಿಸಲಾಗಿದ್ದು, ಉಳಿದ 6.5 ಕಿ.ಮಿ.ಗೆ ಪೈಪಲೈನ್‌ ಅಳವಡಿಸುವ ಕಾಮೆಗಾರಿ ಪ್ರಗತಿಯಲ್ಲಿದೆ. ಯೋಜನೆಯಲ್ಲಿ ವಿವಿಧ ವ್ಯಾಸದ 28.40 ಕಿ.ಮಿ.ಉದ್ದದೆ ಹೆಚ್‌.ಡಿ.ಪಿ.ಇ ಪೈಪುಗಳನ್ನು ಅಳವಡಿಸಲು ಅವಕಾಶ ಮಾಡಲಾಗಿದೆ. ಇದರಲ್ಲಿ ಈಗಾಗಲ 24.00ಕ.ಮೀ ಉದ್ದದ ಹೆಚ್‌.ಡಿ.ಪಿ.ಇ ಪೈಪುಗಳನ್ನು ಅಳವಡಿಸಲಾಗಿದ್ದು, ಉಳಿದ 4.40 ಕಿ.ಮೀ. ಉದ್ದದ ಪ್ಯಮುಗಿಳನ್ನು ಅಳವಡಿಸಬೇಕಾಗಿರುತ್ತದೆ. ಸದರಿ ಕಾಮಗಾರಿಯನ್ನು ದಿ:09.12.2017ರಂದು ಪ್ರಾರಂಭಿಸಲಾಗಿದ್ದು, ಟೆಂಡರ್‌ ಕರಾರಿನಂತೆ ಕಾಮಗಾರಿಯನ್ನು ಪೂರ್ಣಗೊಳಿಸಲು 15 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿತ್ತು. ಆದರೆ ಬೆಳ್ಳಂದೂರು ಕೆರೆಯ ' ಗಡಿಯು ಭಾರತ ಸರ್ಕಾರದ ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಸರಪಳಿ '2340.00ಮೀ. ನಿಂದ ಸ3840. 0೦ಮೀ.ವರೆಗೆ ಸುಮಾರು 1500ಮೀ. ಉದ್ದಕ್ಕೆ ಸೇನೆಯ ಫೈರಿಂಗ್‌ a [ ಸ ಇಂಜ್‌ನಲ್ಲ `ಬರುವುದರರದ ಈ ಜಾಗರ ಪ್‌ದರ್ಷ್‌ ವೃಷ `ಕೃನ್‌ `ಪಾವನಸವ] [xe] | ರಕ್ಷಣಾ ಇಲಾಖೆಯಿಂದ : - ಅನುಮತಿ ಪಡೆಯಬೇಕಾಗಿದೆ. ಈ ಕುರಿತು | ಕಾರ್ಯಪಾಲಕ ಇಂಜಿನಿಯರ್‌ ರವರು ದಿ:21-11-2019 ರಂದು oint i Secrétary (Work & Land) 198A - South Block, Ministry of | Defence, New Delhi ಇವರಿಗೆ ಅನುಮತಿ ಕೋರಿ ಪತ್ತ ಬರೆದಿದ್ದು, ಅದರಂತೆ ದಿ:06.10.2020ರ೦ದು ಕರ್ನಾಟಕದಲ್ಲಿರುವ ರಕ್ಷಾಣಾ ಇಲಾಖೆಯೊಂದಿಗೆ MOU ಮಾಡಿಕೊಳ್ಳಲು ರಕ್ಷಣಾ ಇಲಾಖೆಯು ಸೂಚಿಸಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಮಳೆಯಾಗಿರುವ ಕಾರಣ ಕಾಮಗಾರಿ ಕುಂಠಿತವಾಗಿರುತ್ತದೆ. ಆದಾಗ್ಯೂ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಿ ದಿ:31.03.2021ರೊಳಗಾಗಿ ಎ3 ರೀತಿಯಲ್ಲಿಯೂ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಡತ ಸಂಖ್ಯೆಃ MID 216 LAQ2020 (ಜೆ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. KCI-KYS/105/2020-CULTURE-KC SEC ಕರ್ನಾಟಿಕ ಸರ್ಕಾರ ಸಂಖ್ಯ: ಕಸ೦ಬಾ ॥05 ಕವಿಸ 2020. ಇಂದ: ಸರ್ಕಾರದ ಕಾರ್ಯದರ್ಶಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳ್ಲು, ಕರ್ನಾಟಿಕ ಸಭೆ, ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು. ಮಾನ್ಯರೇ, ಕರ್ನಾಟಿಕ ಸರ್ಕಾರದ ಸಚಿವಾಲಯ. ವಿಕಾಸಸೌಧ, ಬೆಂಗಳೂರು, ದಿನಾ೦ಕ: 07.12.2020. Ww \ ) ವಿಷಯ:ಮಾನ್ಯ ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ರಘುಪತಿ ಭಟ್‌ ಕೆ. (ಉಡುಪಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 389ಕೆ ಉತ್ತರಿಸುವ ಬಗ್ಗೆ. kook ಮಾನ್ಯ ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ರಘುಪತಿ ಭಟ್‌ ಕೆ. (ಉಡುಪಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 349ಕ್ಕೆ ಉತ್ತರದ 350 ಪ್ರತಿ ಹಾಗೂ 05 ಸಿಡಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಾನು ನಿರ್ದೇಶಿಸಲ್ಪಟ್ಟಿರುತ್ತೇನೆ. ತಮ್ಮ ನಂಬುಗೆಯ, ನಾ (ಹೆಚ್‌.ಕೆ. ಸುರೇಶಬಾಬು) ಸರ್ಕಾರದ ಅಧೀನ ಕಾರ್ಯದರ್ಶಿ, ಕನ್ನಣ ಮತ್ತು ಸಂಸ್ಕೃತಿ ಇಲಾಖೆ, Wee. ಕನ್ನಡ) iW pa ಕರ್ನಾಟಕ ವಿಧಾನ ಸಭೆ ದಸರೆ ಹಸರು [ಶ್ರೀ ರಘುಪತಿ ಭನ್‌ ಕ ಉಡುಪಿ) ಉತ್ತರಿಸಬೇಕಾದ ದಿನಾಂಕ 1 08.122020. ---| ಉತ್ತರಿಸುವ ಸಚಿವರು ಮಾನ್ಯ ಮುಖ್ಯಮಂತ್ರಿಗಳು. ರಾಜ್ಯದ: ಕರಾವಳಿ ಭಾಗದ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ತುಳು ಭವನ ನಿರ್ಮಿಸುವ ಬೇಡಿಕೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಸದರಿ ಪ್ರಸ್ತಾವನೆ ಈ ಭಾಗದ ಜನರ ಹಲವಾರು | ಪ್ರಸ್ತಾವನೆ ಬಂದಲ್ಲಿ ಅನುದಾನದ ಮಿತಿಯಲ್ಲಿ ವರ್ಷಗಳ ಬೇಡಿಕೆಯಾಗಿದ್ದ, ಈ ಬಗ್ಗೆ ಸೂಕ್ತ | ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವರದಿ ತಯಾರಿಸಿ ತುಳು ಭವನ ಮಂಜೂರು ಮಾಡುವಲ್ಲಿ ಸರ್ಕಾರದ ನಿಲುವೇನು? ಸಂಖ್ಯ: ಕಸಂವಾ 105 ಕವಿಸ 2020. RN > ed » ಧ್‌ (ಬಿ.ಎಸ್‌. ಯಡಿಯೂರಪ್ಪ)“ ಮುಖ್ಯಮಂತ್ರಿಗಳು, ಕರ್ನಾಟಿಕ ಸರ್ಕಾರ. ಕದ್ದ ನನಾತಟಿತ RHE ಸಂಖ್ಯೆ:ಜಸಂಇ 114 ಡಬ್ಲ್ಯ್ಯೂಬಿಎಂ 2020 ಕರ್ನಾಟಿಕ ಪರ್ಕಾರದ ಸಚೆವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:08/12/2020. ಇಂದ: [3 ಸರ್ಕಾರದ ಅಪರ ಮುಖ್ಯ ಕಾಂರ್ಕ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ಬೆಂಗಳೂರು. 6 ಇವರಿಗೆ: ) ] 2 ಕಾರ್ಯದರ್ಶಿಗಳು, 41H, ಕರ್ನಾಟಿಕ ವಿಧಾನ ಸಭೆ, Kt 1 ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ದೇವಾನಂದ್‌ ಘುಲಸಿಂಗ್‌ ಚವಾಣ್‌ oud ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:303 ಕ್ಕ ಉತ್ತರ ಸಲ್ಲಿ ) ಸುವ ಬಗ್ಗೆ. kek ಕರ್ನಾಟಿಕ ವಿಧಾನ ಸಭೌಯ ಮಾನ್ಯ ಸದಸ್ಯರಾದ ಮಾನ್ಯ ಸದಸ್ಯರಾದ ಶಿಶ್ರೀ ದೇವಾನಂದ್‌ ಘುಲನಿಂಗ್‌ ಚವಾಣ್‌ (ನಾಗಠಾಣ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ303 ಕ್ಕೆ ಸಂಬಂಧಿಸಿದ ಉತ್ತರದ 303 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ತಮ್ಮ ವಿಶ್ವಾಸಿ, (4 ke (ರವೀಂದ್ರ ಡ) ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5) ಜಲ ಸಂಪನ್ಮೂಲ ಇಲಾಖೆ ಸಂಖ್ಯೆ ಚುಕ್ಕೆ ಗುರುತಿನ ಪ್ರಶ್ನೆ ಸದಸ್ಕರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ಕೆಖಿ.ಜೆ.ಎನ್‌.ಎಲ್‌. ವತಿಯಿಂದ" ಕಳೆದ 3 ವರ್ಷಗಳಲ್ಲಿ ಯಾವ ಯಾವ ಯೋಜನೆಗಳಿಗೆ ಎಷು ಅಆಸುದಾನ ಮಂಜೂರು ಮಾಡಲಾಗಿದೆ; ಈ ಪೈಕಿ ಯಾವ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ; spe ಯಾವುವು; ಅಫೂರ್ಣಗೊಂಡಿರುವ ಕಾಮಗಾರಿಗಳು ಯಾವುವು; ಇ) | ಸದರಿ ಕಾಮಗಾರಿಗಳು ಅಫೂರ್ಣಗೊಳ್ಳಲು - ಕಾರಣಗಳೇನು? (ವಿವರ ನೀಡುವುದು) 0 ದ್ವಿ ಜ ೦% 114 ಡ ಬಿಎಂ 2020 ಕರ್ನಾಟಕ ವಎಧಾನ ಸಭೆ 2303 : ಶ್ರೀ ದೇವಾನಂದ್‌ ಫುಲಸಿಂಗ್‌ ಚವಾಣ್‌ (ನಾಗಠಾಣ) : 08-12.2020 : ಜಲಸಂಪನ್ಮೂಲ ಸಚಿವರು ಕೃಷ್ಣಾ ಭಾಗ್ಯ ಜಲ ನಿಗಮದಡಿ ವಾಗಠಾಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ “|ಕಿಮೀ 50.00 ಆಹೇರಿ-ಜಂಬಗಿ ಕೆರೆ ತುಂಬುವ ಕ | ಚಿಮ್ಮಲಗಿ ಏತ ನೀರಾವರಿ ಯೋಜನೆ ಅಡಿಯ ನಾಗಠಾಣ ಶಾಖಾ ಕಾಲುವೆ ರಿಂದ 90.00, ನಾಗಠಾಣ ಶಾಖಾ ಕಾಲುವೆ ಜಾಲದಿಂದ ಕಾಮಗಾರಿ, ಚಡಚಣ ಏತ ನೀರಾವರಿ ಯೋಜನೆ, ಕ8ರೆ ತುಂಬುವ ಯೋಜನೆಗಳಾದ ಅಣಚಿ ಮತ್ತು ಸಂಖ ಏತ ನೀರಾವರಿ ಸೋಜನೆಗಳು ಹಾಗೂ ಮುಳವಾಡ ಹಂತ-3ರ ಅಡಿ ಬಿಜಾಪೂರ | ಮುಖ್ಯ ಕಾಲುವೆ ಮತ್ತು ತಿಡಗುಂದಿ ಶಾಖಾ ಕಾಲುವೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು, ಕಾಮಗಾರಿಗಳ ಇತ್ತೀಚಿನ ಹಂತದ ಹಾಗೂ ಅನುದಾನದ ವಿವರಗಳನ್ನು ಅನುಬಂಧ ದಲ್ಲಿ ಲಗತ್ತಿಸಿದೆ. ನಾಗಠಾಣ ವಿಧಾನಸಭಾ ಕ್ಷತ್ರ ವ್ಯಾಪ್ತಿಯಲ್ಲಿ ಅನುಬಂಧ-1ರಲ್ಲಿ ತಿಳಿಸಿರುವ 15 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಈಗಾಗಲೇ 10 ಕಾಮಗಾರಿಗಳು ಪೂರ್ಣಗೊಂಡಿದ್ದು, 05 ಕಾಮಗಾರಿಗಳು ಪ್ರಗತಿಯಲ್ಲಿದೆ. ಪ್ರಗತಿಯಲ್ಲಿರುವ ಕಾಮಗಾರಿಯು ವಿಳಂಬವಾಗಿರುವದಕ್ಕೆ ಕಾರಣಗಳು ಈ ಕೆಳಗಿನಂತಿವೆ: D 2) 3) ಕೋವಿಪ್‌-19 ಸಾಂಕ್ರಾಮಿಕ ರೋಗದ ಲಾಕ್‌ಡೌನ್‌ದಿಂದ ಕಾಮಗಾರಿಗಳು ಏಪೀಲ್‌, ಮೇ ಜೂನ್‌-2020 ನೇ ತಿಂಗಳುಗಳಲ್ಲಿ ಸ್ಥಗಿತಗೊಂಡಿರುವುದರಿಂದ. ಟೆಂಡದ್‌ ನಿಯಮದ ಪ್ರಕಾರ ಗುತ್ತಿಗೆದಾರರು ಭೂಸ್ವಾಧಿನಕ್ಕೆ ಕಾಯದೇ ರೈತರ ಒಪ್ಪಿಗೆ ಪಡೆದು ಕಾಮಗಾರಿ ಪೂರ್ಣಗೊಳಿಸಬೇಕಾಗಿರುತ್ತದೆ. ನಿಗಮವು ಭೂಸ್ಸಾಧಿನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆಯು ತ್ನರಿತವಾಗಿ ಪೂರ್ಣಗೊಳ್ಳದೇ ಇರುವುದರಿಂದ ರೈತರು ಅಡತಡೆ ಮಾಡುತಿದ್ದು, ಕಾಮಗಾರಿಯ ಪ್ರಗತಿಯಲ್ಲಿ ಕುಂಠಿತವಾಗಿರುವುದರಿಂದ. ರಾಷ್ಟಿಿಮ ಹೆದ್ದಾರಿ ಹಾಗೂ ರೈಲ್ವೇ ಕ್ರಾಸಿಂಗ್ಸ್‌ ಮತ್ತು ವಿದ್ಯುತ್‌ ಕಂಬಗೆಳಗವರ್‌ಗಳ ಸ್ಥಳಾಂತರ ಪ್ರಸ್ತಾವನೆಗಳಿಗೆ ಇತರೆ ಸಂಬಂಧಪಟ್ಟ ಪ್ರಾದಿಕಾರಗಳಿಂದ ಅಗತ್ಯ ಅನುಮೋದನೆಗಳನ್ನು ಪಡೆಯುವಲ್ಲಿ ವಿಳಂಬ. ವಾಗುತ್ತಿರುವುದರಿಂದ. ಅನುಬಂಧ--: ವಿಧಾನ ಸಭೆಯ ಸದಸ್ಯರಾದ ತ್ರಿ ಶ್ರೀ. ದೇವಾನಂದ ಫುಲಸಿಂಗ್‌ ಚವಾಣ್‌ (ನಾಗಠಾಣ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂ: 303 ಕ್ಕೆ ಉತ್ತರಗಳು. ಬಿಡುಗಡಯಾದ ಅನುದಾನ ಮೊತ್ತ £ ಕಾಮಗಾರಿ ಹೆಸರು ನಸಿಸ(ಲಕ್ಷಗಳಲ್ಲ) ಪ್ರಸ್ತುತ ಹಂತ 2017-18 | 2018-19 A Co 30 862.37 207.17 Wid ಕಾಮಗಾರಿ ಮುಕ್ತಾಯ ದ್ದು, ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸಲಾಗುತ್ತಿದೆ. ‘Construction of Bijapur Main Canal from Km 70.00 to 90.00 including structures Under Mulwad Lift irrigation scheme stage-llf Construction of aqueduct of Bijapur Main Canal from Km 82.00 to 85.00 including structures Under Muiwad Lift Irrigatioin scheme stage-lil 3 | Construction of Bijapur Main Canal from 231.32 Km 9000 to 110.00KM including structures Under M Lift Irrigation scheme stage-lil Construction of Aquaduct from Ch:53.41 | 10228.81 | 1571.56 ಸ ವ ಪ್ರಾಯೋಗಿಕವಾಗಿ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸಲಾಗುತ್ತದೆ. to 55.81 km of Bijapur Main Canal Crossing Don River including Approach embackments under MLlI stage-ill works {E Proc. Indent:-9665) Construction of Bijapur Main Canal from Km 56.000 to 70.00 including structures under MLI Stage ill | Construction of Tidagundi Branch Canal from km 0.00 to 2.70 Under MLIS-Ill Survey, Investigation, design, drawing and construction of Tidagundi branch canal from Km 2.70 km to 17.43 Km under ML| Stage-lll on Turnkey basis. Construction of Tidagundi Branch Canal from km 40 to km 56 under ML-ill 2593.22 589.80 719.65 ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸಲಾಗುತ್ತದೆ. 160.36 385.97 199.71 ರೆ WN SRN 478. id wi ತಯಲ್ಲ್‌ಡ Construction of Tidagundi Branch Canal | 6872.57 | 1475.68 | 80 from km 17.43 to 40.00 Under MLIS-lil ಕಾಖಖೆಯಲ್ಲಿ ಪ್ರಾಯೋಗಿಕವಾಗಿ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸಲಾಗುತ್ತದೆ. 10 | Construction of Chadchan Lift Irrigation | 1000.00 | 8380.00 Wid 00 ನವಗಾರಿ ಪ್ರಗತಿಯಲ್ಲಿದೆ. Scheme Construction of Nagathan Branch Canal | 800.00 | 2000.00 i 94 | ಕಾಮಗಾರಿ ಪ್ರಗತಿಯಲ್ಲಿದೆ. from Km. 50.00 to 90.00 12 | Filling up of theri & Jambagi tank 74. Jud 40. Sad Sully ುಗಾರಿ ಪೂರ್ಣಗೊಂಡಿದೆ. Scheme | 13 | Construction of Anachi Lift Irrigation Ml 00 Sud wu ಪೂರ್ಣಗೊಂಡಿದೆ ‘| Scheme 14. | Construction Sankh Lift Irrigation | 2000.00 ಕಾಮಗಾರಿ ಪೂರ್ಣಗೊಂಡಿದೆ. Scheme i 15. | Construction SL-2 of Lateral 2 of Dy.No. 0.00 29.11 ಕಾಮಗಾರಿ ಪ್ರಗತಿಯಲ್ಲಿದೆ. 36 of IBC