ಕರ್ನಾಟಕ ವಿಧಾನ ಸಭೆ . ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 917 2. ಸದಸ್ಯರ ಹೆಸರು : ಶ್ರೀ ಉಮೇಶ್‌ ವಿಶ್ವನಾಥ್‌ ಕತ್ತಿ (ಹುಕ್ಕೇರಿ) 3. ಉತ್ತರಿಸಬೇಕಾದ ದಿನಾಂಕ : 13.12.2018. 4. ಉತ್ತರಿಸುವ ಸಚಿವರು : ಮಾನ್ಯ ಜಲ ಸಂಪನ್ಮೂಲ ಸಚಿವರು. ಕಸಂ] ಂಂಂಂಂಪ್ನೆಳು ಉತ್ತರಗಳು ಅ) 'ಹಕ್ಕ್‌ರ ತಾಲ್ಲೂಕಿನ ಕೊಚರಿ BE ಅಡವಿ ಸಿದ್ದೇಶ್ವರ ಏತ ನೀರಾವರಿ ಯೋಜನೆ ಮತ್ತು ಸುಲ್ದಾನಮರ ಬ್ಯಾರೇಜ್‌ನಿಂದ ಶಂಕರಲಿಂಗ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು. ಸರ್ಕಾರದ ಮುಂದೆ ಪ್ರಸಾವನೆ ಇದೆಯೇ; ೮) | ಹಾಗಿದ್ದಲ್ಲಿ ಸದರ ಯೋಜನೆಗ್‌ ಅಂದಾಜು ಹುಕ್ಕೇರಿ ತಾಲ್ಲೂಕಿನ ಕೊಚರಿ ಬ್ಯಾರೇಜ್‌ನಿಂದ ಗ್‌ ಣಿ ಗಾ ೊತ್ತವೆಷ್ಟು? ಯೋಜನೆಗಳಿಂದ ಎಷ್ಟು ಪ್ರದೇಶಕ್ಕೆ ಅಡವಿಸಿದ್ದೇಶ್ವರ ಏತ ನೀರಾವರಿ ಯೋಜನೆ ನೀರಾವರಿ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ; | ಮತ್ತು ಸುಲ್ತಾನಪೂರ ಬ್ಯಾರೇಜ್‌ನಿಂದ ಎರಡೂ ಯೋಜನೆಗಳ ಸಂಪೂರ್ಣ ವಿವರಗಳನ್ನು ಶಂಕರಲಿಂಗ ಏತ ನೀರಾವರಿ ಯೋಜನೆಗಳ ಒದಗಿಸುವುದು; ಪ್ರಸ್ತಾವನೆಗಳು ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ. ಇ) 17ಈ ಯೋಜನೆಗಳ ಸನ್ಯಾಸ ಸರ್ಕಾರಯೋಜನೆಗಳಿಗೆ ಅನುಮೋದನೆ ನೀಡಿದೆಯೇ; (ವಿವರ ನೀಡುವುದು) ಈ) | ಇಲ್ಲವಾಗಿದ್ದಲ್ಲ ಸದರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಹಾಕಿಕೊಂಡಿರುವ ಕಾಲಮಿತಿಯೇನು; i Wl ಸಂಖ್ಯೆ: ಜಸಂಇ 64 ಡಬ್ರ್ಯೂಎಲ್‌ಎ 2018 NA (ಡಿ.ಕೆ.ಶಿವಕುಮಾರ್‌) ಜಲ ಸಂಪನ್ಮೂಲ ಸಚಿವರು [ ಕರ್ನಾಟಿಕ 'ಸರ್ಕಾರ ಸಂಖ್ಯೆ:ಜಸಂಇ 60 ಎಂಎಲ್‌ಎ 2018 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:12/12/2018 ಇಂದ: ಸರ್ಕಾರದ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಿಕ ವಿಧಾನಸಭೆ ಸುವರ್ಣಸೌಧ, ಬೆಳಗಾವಿ. ಮಾನ್ಯರೆ, ವಿಷಯ:- ಕರ್ನಾಟಿಕ ವಿಧಾನ ಸಭ್‌ ಸದಸ್ಯರಾದ ಡಾ:ಉಮೇಶ್‌ ಜಿ.ಜಾಧವ್‌ (ಚಿಂಚೋಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1402ಕ್ಕೆ ಉತ್ತರ ನೀಡುವ ಬಗ್ಗೆ. kkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಡಾ:ಉಮೇಶ್‌ ಜಿ.ಜಾಧವ್‌ (ಚಿಂಚೋಳಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖೈ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5) ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ ಚುಕ್ತೆ ಗುರುತಿಲ್ಲದ ಪ್ರಶ್ನೆ ಸಂಖೆ : 1402 ಸದಸ್ಥರ ಹೆಸರು : ಡಾ:ಉಮೇಶ್‌ ಜಿ. ಜಾಧವ್‌ (ಚಿಂಚೋಳಿ) ಉತ್ತರಿಸುವ ದಿನಾಂಕ 13-12-2018 ಉತ್ತರಿಸುವ ಸಚಿವರು ಮಾನ್ಯ ಜಲಸಂಪನ್ಮೂಲ ಸಚಿವರು ೬; ಪತೆ oo ಉತರ |] ಸಂ. ಕ್‌ 5 ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಗೆ ಹಂಚಿಕೆಯಾದ ನೀರಿನ ಪರಿಮಾಣದಲ್ಲಿ ಹಿನ್ನೀರಿನಲ್ಲಿ 0.5 ಟಿ.ಎಂ.ಸಿ. ನೀರನ್ನು ಏತ ನೀರಾವರಿಗೆ ಮೀಸಲಿರಿಸಿ ಮೂಲ ಯೋಜನೆ ರೂಪಿಸಲಾಗಿದೆಯೇ; ಅದರ ಅಡಿಯಲ್ಲಿ ಐನಾಪೂರ ಏತ ನೀರಾವರಿ ಪ್ರಸ್ತಾಪಿಸಿದ್ದು ಪ್ರಸುತ ಹಂತದ ವಿವರ ಜಡಗುವುಣು, ಕಳೆದ ಮೂರು ವರ್ಷಗಳ ಬಳಕೆ ಆಧಾರದಲ್ಲಿ ಏತ ನೀರಾವರಿ ಯೋಜನೆಯನ್ನು ಅನುಮೋದಿಸಲು ಕ್ರಮ ಕೈಗೊಳ್ಳಲಾಗುವುದೇ? ಕರ್ನಾಟಕ ನೀರಾವರಿ ನಿಗಮದಡಿ ಬರುವ ಕಲಬುರಗಿ ಯೋಜನಾ ವಲಯದಡಿ ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಗೆ ಪೂರ್ವದಲ್ಲಿ ಹಂಚಿಕೆಯಾದ 3.08ಟಿ.ಎಂ.ನಿ. ನೀರಿನಲ್ಲಿ ಏತ ನೀರಾವರಿ ಯೋಜನೆಗೆ 0.55 ಟಿ.ಎಂ.ಸಿ. ಮೀಸಲಾಗಿರುತ್ತದೆ. ಆದರೆ ನಂತರದಲ್ಲಿ ನೀರಿನ ಲಭ್ಯತೆಯ ಅನುಗುಣವಾಗಿ ಸದರಿ ಯೋಜನೆಗೆ ಮರು ಹಂಚಿಕೆಯಾದ 2.61 ಟಿ.ಎಂ.ಸಿ. ನೀರಿನಲ್ಲಿ ಏತ ನೀರಾವರಿಗೆಂದು ಯಾವುದೇ ನೀರಿನ ಹಂಚಿಕೆಯಾಗಿರುವುದಿಲ್ಲ. ನೀರಿನ ಲಭ್ಯತೆ / ಹಂಚಿಕೆಗಳನ್ನು ಆಧರಿಸಿ, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಖ್ಯೆ ಜಸಂಇ 60 ಎಂಎಲ್‌ಎ 2018 ANN ಲ ಸಂಪನ್ಮೂಲ ಸಚಿವರು ಸಂಖ್ಯೆ:ಜಸಂಇ 63 ಎಂಎಲ್‌ಎ 2018 ಕರ್ನಾಟಿಕ ಸರ್ಕಾರದ ಸಚೆವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:12/12/2018 ಇಂದ: ಭರ್‌ ಸರ್ಕಾರದ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಿಕ ವಿಧಾನಸಭೆ ಸುವರ್ಣಸೌಧ, ಬೆಳಗಾವಿ. ಮಾನ್ಯರೆ, ವಿಷಯ:- ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ಬಸವನಗೌಡ ದದ್ದಲ್‌ (ರಾಯಚೂರು ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1388ಕ್ಕೆ ಉತ್ತರ ನೀಡುವ ಬಗ್ಗೆ. kkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ಬಸವನಗೌಡ ದದ್ದಲ್‌ (ರಾಯಚೂರು ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1388ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸ್ಲಿಕೊಡಲಾಗಿದೆ. (ಬಿ. ಹರೆನಾರಾಖುಣ) ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5) ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1388 ಸದಸ್ಯರ ಹೆಸರು : ಶ್ರೀ. ಬಸವನಗೌಡ ದದ್ದಲ್‌ (ರಾಯಚೂರು ಗ್ರಾಮಾಂತರ) ಉತ್ತರಿಸುವ ದಿನಾಂಕ : 13.12.2018 ಉತ್ತರಿಸುವ ಸಚಿವರು : ಮಾನ್ಯ ಜಲಸಂಪನ್ಮೂಲ ಸಚವರು, 3 | ಪ್ರಶ್ನೆಗಳು ಉತ್ತರಗಳು ಗು೦. ಅ) | ರಾಯಚೂರು ಗ್ರಾಮೀಣ ಕ್ಷೇತ್ರದ ಚಿಕ್ಕ್ಷಮಂಚಾಆ ಗ್ರಾಮದ ಹತ್ತಿರ ಪಂ೦ಜಮುೂ ಆಂಜನೇಯ ಮತು ಮಂತ್ರಾಲಯ ರಾಘವೇಂದ್ರ ಶ್ರೀಗಳ ಪುಣ್ಯಕ್ಷೇತ್ರಕ್ಕೆ ಜೋಡಿಸುವ ಬ್ರಡ್ಡ್‌ [ele ಬ್ಯಾರೇಜ್‌ನ ಪ್ರಸ್ತಾವನೆ ಸರ್ಕಾರದ | ಸದರಿ ಪ್ರಸ್ತಾವನೆಯು ನಿಗಮದ ಹಂತದಲ್ಲ ಮುಂದಿದೆಯೇ: ಇದ್ದ್ಲ ಈ ಬಣ್ಗಿ| ಪರಿಶೀಲನೆಯಲ್ಲರುತ್ತದೆ. ಸಕಾರ ಕೈಗೊಂಡ ಕ್ರಮಗಳೇನು: ಆ) | ಸದರಿ ಕಾಮಗಾರಿಗಳಗೆ ತಗಲುವ ವೆಚ್ಚ ಹಾಗೂ ಅಂದಾಜು ವೆಚ್ಚವೆಷ್ಟು (ಮಾಹಿತಿ ಒದಗಿಸುವುದು)? ಜಸಂಇ 63 ಎಂ.ಎಲ್‌.ಎ 2೦18 (ಡಿ.ಕೆ.ಶಿವಕುಮಾರ್‌) ಜಲಸಂಪನ್ಮೂಲ ಸಚಿವರು. ಸಂಖ್ಯೆ:ಜಸಂಇ 62 ಡಬ್ಲ್ಯೂಬಿಎಂ 2018 ಇಂದ: ಸರ್ಕಾರದ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ಸುವರ್ಣಸೌಧ, ಬೆಳಗಾವಿ. ಮಾನ್ಯರೆ, ¥ ಸ ky ಕರ್ನಾಟಿಕ ಸರ್ಕಾರ ಕರ್ನಾಟಿಕ ಪರ್ಕಾರದ ಸಚೆವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:12/12/2018 ವಿಷಯ:- ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ಸಿ.ಎಂ. ನಿಂಬಣ್ಣನವರ್‌ (ಕಲಘಟಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 303ಕ್ಕೆ ಉತ್ತರ ನೀಡುವ ಬಗ್ಗೆ. kkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ಸಿ.ಎಂ. ನಿಂಬಣ್ಣಸವರ್‌ (ಕಲಘಟಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 303ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಯ್ಕೂಲ ಸಚೆವರು ಉತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ ರಗಳನ್ನು ) [a) NW) pr) ಸಿದ್ದಪಡಿಸಿ 350 ಪ್ರತಿಗಳನ್ನು ಅದರೊಂದಿಗೆ ಲಗತ್ತಿಸಿ ಕಳುಹಿನಿಕೊಡಲಾಗಿ ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5) ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 303 ಸದಸ್ಯರ ಹೆಸರು : ಶ್ರೀ ಸಿ.ಎಂ. ನಿಂಬಣ್ಣನವರ್‌ (ಕಲಘಟಗಿ) ಉತ್ತರಿಸುವ ದಿನಾಂಕ : 13.12.2018 ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು ಸುತ್ತರ 71778 ನ್‌ ಸಾರನಲ್ಲ್‌ ಧಾರವಾಡ ಹೌದು ಜಿಲ್ಲೆ ಕಲಘಟಗಿ ತಾಲ್ಲೂಕಿನ 35 ಸಣ್ಣ ನೀರಾವರಿ ಕೆರೆಗಳನ್ನು ಬೇಡ್ತಿ ನಾಲಾದಿಂದ ಏತ ನೀರಾವರಿ ಮೂಲಕ ತುಂಬಿಸುವ ಯೋಜನೆ ಕಾಮಗಾರಿಗೆ ರೂ. 12219 ಲಕ್ಷ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಕಾಮಗಾರಿ ವಿಳಂಬವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇದಕ್ಕೆ ಕಾರಣವೇನು; ಸದರಿ ಕಾಮಗಾರಿಯ ಕುಂಠಿತ ಪ್ರಗತಿಯ ಕುರಿತು ಗುತ್ತಿಗೆದಾರರೊಂದಿಗೆ ಚರ್ಚಿಸಿ, ಸದರಿ ಕಾಮಗಾರಿಯನ್ನು ನಿಗದಿತ ಸಮಯದ ಒಳಗಡೆ ಅಂದರೆ ದಿ:31.012020ರ ಪೂರ್ವದಲ್ಲಿಯೇ ಹೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಹಂತದ ಚಟುವಟಿಕೆಗಳ ಪರಿಷ್ಠತ ಬಾರ್‌ಚಾರ್ಟನ್ನು ಗುತ್ತಿಗೆದಾರರಿಂದ ಪಡೆಯಲಾಗಿದ್ದು, ಗುತ್ತಿಗೆದಾರರು ಟೆಂಡರ್‌ ಅವಧಿಯ ' ಒಳಗಡೆ ಅಂದರೆ :31.01.2020 ಒಳಗಾಗಿ ಪೂರ್ಣಗೊಳಿಸಲು ಒಪ್ಪಿಕೊಂಡಿರುತ್ತಾರೆ. ಈಗಾಗಲೇ ಗುತ್ತಿಗೆದಾರರು ಕಾಮಗಾರಿಯ ಅನುಷ್ಠಾನಕ್ಕೆ ಅವಶ್ಯಕವಿರುವ ಸರ್ವೆ ಕಾರ್ಯಕೈಗೊಂಡು ರೈಸಿಂಗ . ಮೇನ್‌, ಹೈಡ್ರೋ- ಮೆಕ್ಕಾನಿಕಲ್‌ ಕೆಲಸಗಳಿಗೆ ಸಂಬಂಧಿಸಿದ ಏನ್ಯಾಸ ಹಾಗೂ ನಕ್ಷೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಅಮೃತ ಕನ್ನಸಕ್ಷನ್‌ ಪಲ. ಕಂ ಸಲ ೨ ಕಾಮಗಾರಿ ಒಪ್ಪಂದ ಪತ್ರ ನೀಡಲಾಗಿದೆಯೇ? (ಡಿ. ಶವದ ಜಲ ಸಂಪನ್ಮೂಲ ಸಜಿವರು ಕರ್ನಾಟಿಕ ಸರ್ಕಾರ ಸಂಖ್ಯೆ:ಜಸಂಇ 201 ಸಿಎಎಂ 2018 ಕರ್ನಾಟಕ ಸರ್ಕಾರದ ಸಚೆವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:12/12/2018 ಇಂದ: ಸರ್ಕಾರದ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ಬೆಂಗಭೂರು. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಿಕ ವಿಧಾನಸಭೆ ಸುವರ್ಣಸೌಧ, ಬೆಳಗಾವಿ. ಮಾನ್ಯರೆ, ವಿಷಯ:- ಕರ್ನಾಟಿಕ ವಿಧಾನ ಸಭ್‌ ಸದಸ್ಯರಾದ ಶ್ರೀ ಗೂಳಿಹಟ್ಟಿ ಡಿ. ಶೇಖರ್‌ (ಹೊಸದುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 58ಕ್ಕೆ ಉತ್ತರ ನೀಡುವ ಬಗ್ಗೆ. KKK ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ಗೂಳಿಹಟ್ಟಿ ಡಿ. ಶೇಖರ್‌ (ಹೊಸದುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 58ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಕೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ತಮ್ಮ ಸಿ, ನಶಿ $NA (ಬಿ. ಹರಿನಾರಾಯಣ) ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5) ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 58 2 ಸದಸ್ಯರ ಹೆಸರು : ಶ್ರೀ. ಗೂಳಿಹಟ್ಟಿ ಡಿ ಶೇಖರ್‌ (ಹೊಸದುರ್ಗ) 3 ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು 4 ಉತ್ತರಿಸಬೇಕಾದ ದಿನಾಂಕ : 13-12-2018 ಪ್ರದೇಶದಲ್ಲಿ ಬೇವಿನಹಳ್ಳಿ ಎರಡು ಗುಡ್ಡದ ಮಧ್ಯೆ ಮಾಡದಕೆರೆ ಮತ್ತೋಡು, ಶ್ರೀರಾಂಪುರ 3 ಹೋಬಳಿಗಳ ಸಂಪರ್ಕ ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಬಾರ್ಡ್‌ ಅಥವಾ ಬೇರೆ 'ಕನುದಾನಲ್ಲಿ ಕೈಗೊಳ್ಳಲಾಗಿದೆಯೇ; ಅಥವಾ ಇಲ್ಲವೇ ಆ "ಒದಗಿಸುವುದು) ಒದಗಿಸುವುದು)? ಜಸಂಇ:201:ಸಿಎಎಂ:2018 ಹೊಸದುರ್ಗ ತಾಲ್ಲೂಕು ವಾಣಿವಿಲಾಸ ಹಿನ್ನೀರು ಮುಳುಗಡೆ ಪ್ರದೇಶದಲ್ಲಿ ಬೇವಿನಹಳ್ಳಿ ಎರಡುಗುಡ್ಡದ ಮಧ್ಯೆ ಮಾಡದಕೆರೆ, ಮತ್ತೋಡು, ಶ್ರೀರಾಂಪುರ 3 ಹೋಬಳಿಗಳ ಸಂಪರ್ಕ ಸೇತುವೆ ಕಾಮಗಾರಿಯ ಕಾರ್ಯಸಾಧ್ಯತೆ ಮತ್ತು ಸೂಕ್ತತೆ ಬಗ್ಗೆ ವಿಶ್ವೇಶ್ವರಯ್ಯ ಜಲ ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದೆ. M, (ಡಿ.ಕೆ. ಶಿವಕುಮಾರ) ಜಲ ಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಹ, ಸಂ: ಗ್ರಾಅಪ/233/10/ಆರ್‌ಆರ್‌ಸಿ/2018 ಕರ್ನಾಟಕ ಸರ್ಕಾರದ ಸಚಿವಾಲಯ ್ಲ £. ್ಯ ಸುವರ್ಣ ಸೌಧ, ಬೆಳಗಾವಿ, ದಿನಾಂಕ: 10.12.2018. ಇಂದ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ ಇವರಿಗೆ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಪರಿಷತ್ತು ಸುವರ್ಣ ಸೌಧ ಬೆಳಗಾವಿ. ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ವಿಶ್ವನಾಥ ಚಂದ್ರಶೇಖರ ಮಾಮನಿ (ಸವದತ್ತಿ ಯಲ್ಲಮ್ಪ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂ: 1396 ಕೈ ಉತ್ತರವನ್ನು ಒದಗಿಸುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ವಿಶ್ವನಾಥ ಚಂದ್ರಶೇಖರ ಮಾಮನಿ (ಸವದತ್ತಿ ಯಲ್ಲಮ್ಮ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1396 ಕ್ಕೆ ಉತ್ತರಗಳನ್ನು (350 ಪ್ರತಿಗಳನ್ನು) ತ ಿ ವಿಶ್ವಾಸಿ, | J |p (ಡಿ!ಎಸ್‌.ಬಜಯ್‌ ಸರ್ಕಾರದ ಅಧೀನ ಕಾರ್ಯದರ್ಶಿ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ (ಸೇವೆಗಳು ಬಿ ೩ ಸಿ) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ. ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ. I) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಆಪ್ತ ಕಾರ್ಯದರ್ಶಿಗಳು 2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಇವರ ಆಪ್ತ ಕಾರ್ಯದರ್ಶಿ 3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ. pS ಕವಾ್ವಣಟಕ ವಿಧಾನ ಪಬೆ ಚುಕ್ತ ದುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಪರು ಶ್ರೀ ವಿಶ್ವನಾಥ ಚಂದ್ರಶೇಖರ ಮಾಮನಿ (ಪವದತ್ತಿ ಯಲ್ಲಮೃ) 13.12.2018 ಉತ್ತಲಿಪಬೇಕಾದ ವಿವಾಂಕ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಪಡ್ತಿಗೇಲಿ - ಹುರುಬಗಟ್ಟ 4 &.ಮೀ. ರಪ್ತೆಯು ಭಾವಿ ವಾಹವರಳ ಪಂ೦ಚಾರಬವಿಂದ ಪೂರ್ತೀಯಾಉ ಹಾಳಾಗಿದ್ದು ಪರ್ಕಾರದ ದಮನಕ್ಟೆ ಬಂವಿದೆಯೇೇ? ಬಂಬಿದೆ ಆ. ಮ ರ ರತ್ರೆಯನ್ನು * ಸವದತ್ತಿ ತಾಲೂಕಿನ ಸತ್ತಿಗೇರಿ ಕುರುಬಗಣ್ಣ ರಸ್ತೆಯ ಅಂ ್ಸ) ಖಿಟನಿಲಿ ನಿಕಾ್‌ ಪ್ರೆ ಕ್ಯ ಮ ಔಯ: (ವಿ.ಆರ್‌.ವ೦-26) ಭಾಲೀ ವಾಹನದಳಲ ಪಂಚಾರದಿಂದಾ೧ರಿ ಪೂರ್ತಿಯಾಗ? ಹಾಳಾಗಿರುಡ್ತದೆ ಹಾಗೂ * ಪಡಿಗೇಲ — ಹುರುಬಗಟ್ಟ ರಪ್ತೆಯು ದಣಿದಾವಿಕೆಯಂದ ಭಾವಿತ ರಪ್ತೆಯಾಗಿದ್ದು, * ಈ ರಪ್ತೆಯ ಅಭವೃದ್ದಿಗಾದಿ ರೂ. 60.0೦ ಲಕ್ಷಜ್ಷೆ ದಣಿ ಬಾಧಿತ ಪ್ರದೇಶದ ಅಭಿವೃದ್ದಿಯ ಅನುದಾವಕ್ತೆ ಶ್ರಿಯಾ ಯೋಜನೆ ತಯಾಲಿಪಿ ಸ್ಥಆೀಯ ದಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಳರಾವಿ ಇವಲಿದೆ ಪ್ರಸ್ತಾವನೆ ಸಲ್ಲಪಲಾಗಿತ್ತು. ಆದರೆ ಈ ರಸ್ತೆಯನ್ನು ಪರಲಿಗಣಿಪಲಾಗಿರುವುದಿಲ್ಲ. ಹಾಗಿದ್ದಲ್ಲ. ಸದರಿ ರಪ್ತೆಯನ್ನು ಯಾವ ಕಾಲಮಿತಿಯೊಳಗೆ ಅಮುದಾನ ಬಡುಗಡೆ ಮಾಡಿ ಅಭವೃದ್ಧಿ ಪಡಿಪಲಾದುವುದು? (ವಿವರ ನೀಡುವುದು) ಡತ ಸಂಖ್ಯ: ಗ್ರಾಅಪಃ233/10:ಆರ್‌ಜರ್‌ ಪಿ: ಸದಲಿ ರಪ್ತೆಯನ್ನು ಆದ್ಯತೆಯನ್ಸಾಧರಿಲಿ ಜಲ್ಲಾ ಪಂಚಾಲುತಿಗೆ ಹಂಚಿಕ ಮಾಡುವ ಅಮದಾವದ ಲಭ್ಯತೆಯನ್ನಾಧಲಿಖ ಅಭವೃದ್ಣಿಪಡಿಖಿಬೇಕದೆ. (ಕೃಷ್ಣ ಬೈರೇದೌಡ) ದ್ರಾಮೀಣಾಭಿವೃದ್ದಿ, ಪಂಚಾಯತ್‌ ರಾಜ್‌, ಕಾಮೂಮ, ನ್ಯಾಯ ಮತ್ತು ಮಾನವ ಹಕ್ಟುರಕು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಪನ ರಚನಾ ಪಚಿವರು pe Ne of, NN B ¥ Ye WR 3 Wl Be © Kf 3 sp (5 WD Bn ಇತ ಈ [ಈ 13 rd O(N 3% [ಈ ¥e Fy WD BEC J ಎ ಮೇಲ, \ ರ ಸಿ ವ್ಲಿ NY SN ೬ \ ಕರ್ನಾಟಕ ವಿಧಾನ ಸಭೆ |. ಸದಸ್ಯರ ಹೆಸರು [) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 915 3. ಉತ್ತರಿಸಬೇಕಾದ ದಿನಾಂಕ ಶ್ರೀ ಬಾಲಚಂದ್ರ ಲಕ್ಷ್ಮ ರಾವ್‌ ಜಾರಕಿಹೊಳಿ (ಅರಭಾವಿ) 13-12-2018 EE ಬ ವಲ್ಲೆ | ಉತ್ತರ ಅ) 2017-18ನೇ ಸಾಲಿನಲ್ಲಿ ಅರಭಾವಿ! ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2047 8ನ | ಮತಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಸಾಲಿನಲ್ಲಿ ಅರಭಾವಿ ಮತಕ್ಷೇತ್ರದಲ್ಲ ಬರುವ: 34 ಸಮು ಪಂಚಾಯತ್‌ ರಾಜ್‌ ಇಲಾಖೆಯ | ಫುಂಚಾಯಶಿಗಳಲ್ಲಿ "ನಮ್ಮ ಹೊಲ ನಮ್ಮ ರಸ್ಷ' | ಅಡಿಯಲ್ಲಿ ಬರುವ "ನಮ್ಮ ಹೊಲ ನಮ್ಮ | ಕಾರ್ಯಕ್ರಮದಡಿ ಪ್ರಾರಂಭವಾಗಿದ್ದ 128 ಕಾಮಣ:ನಿಗಳ ರಸ್ತೆ ಯೋಜನೆಯಡಿ ಕಾಮಗಾರಿಗಳು. ಪೈಕಿ 101 ಕಾಮಗಾರಿಗಳು ಹೂರ್ಣಗ ಯೆ ' ಪೂರ್ಣಜೊಂಡಿದರೂ ಲ ಈ !ರೂ.219.41 ಲಕ್ಷಗಳ ವೆಚ್ಚ ಪಾಖತಿಸಲಗಿಗ?. ; ಯೋಜನೆಯ ಕಾಮಗಾರಿಗಳಿಗೆ ಹಣ ! ಪೂರ್ಣಗೊಂಡಿರುವ ಎಲ್ಲ ಕಾಮಗಾರಿಗಳಿಣೆ ಬೆ್ಸ | ಬಿಡುಗಡೆ ಆಗದಿರುವುದು ಸರ್ಕಾರದ | ಪೌವತಿಸಲಾಗಿದ್ದು, ಬಾಕಿ ಇರುವುದಿಲ್ಲ. ಗಮನಕ್ಕೆ ಬಂದಿದೆಯೇ; ಆ) ಹಾಗಿದ್ದಲ್ಲಿ, ಯಾವಾಗ ಹಣ ಬಿಡುಗಡೆ ಉಧ್ದವಿಸುವುದ್ಲಂ - ¥ ಮಾಡಲಾಗುವುದು; ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ ಹಣ | ಬಿಡುಗಡೆ ಮಾಡದಿರಲು ಸರ್ಕಾರಕ್ಕೆ | ಇರುವ ತೊಂದರೆಗಳೇನು; ಇ) | ಹಾಗಿದ್ದಲ್ಲಿ. ಯಾವಾಗ ಹಣ ಬಿಡುಗಡೆ? ಉದ್ದವಿಸುವುನಲ್ಲ ಗ : ಮಾಡಲಾಗುವುದು? i ಸಂಖ್ಯೆ: ಗ್ರಾಅಪ 495 ಉಖಾಯೋ 2018 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿ ಕರ್ನಾಟಕ ಸರ್ಕಾರ ಸಂ: ಗ್ರಾಅಪ/ 11 ಜ್‌ ತೆ 20 |€ ಕರ್ನಾಟಕ ಸರ್ಕಾರದ ಸಚೆವಾಲಯ ದ ಸುವರ್ಣ ಸೌಧ, pe) *ಚ್ರೆಳಗಾವಿ, ದಿನಾಂಕ: [0 .12.2018. ಇಂದ, " & ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ FN ಇವರಿಗೆ, ಕಾರ್ಯದರ್ಶಿಗಳು, Ka ಕರ್ನಾಟಕ ವಿಧಾನ ಸಭೆ ಸುವರ್ಣ ಸೌಧ ಬೆಳಗಾವಿ. ಮೊಳ ವಿಷಯ: ಮಾನ್ಯ ವಿಧಾನಸಭೆ ಸದಸ್ಯರಾದ ಸ್ರ 3 ಿಸೆಪುಸಿ ¢ 54) ಥವತ್ಯ: ಅಕ್ಷ ಗುರುತಿ ಸಂಖ್ಯೆ ಛಿ7ಔ ಕೈ ಉತ್ತರವನ್ನು ಒದಗಿಸುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನಸಭೆ ಸದಸ್ಕರಾದ ಸ"! ಹ್‌" ಶಿಸಜಾಸ (ಪು ೪ ಳ್ಳ) ಇವರ ಚುಕ್ಕೆ ಗುರುತಿಲ್ಲಿಸಸಕ್ನೆ ಸಂ 978 ಕಕ್ಕಿ ಉತ್ತರಗಳನ್ನು (350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ. ಸರ್ಕಾರದ ಅಧೀನ ಕಾರ್ಯದರ್ಶಿ ಗಾಮಿಣಾಭಿವೃದ್ದಿ ಮತ್ತು ಪಂಚಾಯತ ರಾಜ್‌ ಇಲಾಖೆ (ಸೇವೆಗಳು ಬಿ ೩ ಸಿ) ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ. 1) ಮಾನ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾ ಜ್‌ ಸ 2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಇವರ ಆಪ್ತ ಖ್‌ ಲ" ಸಿವರ ಆಪ್ತ ಕಾರ್ಯದರ್ಶಿಗಳು ಕಾರ್ಯದರ್ಶಿ 3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ವಯ ಶಾಖೆ. ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು : ಶ್ರೀಡಾ:ಕೆ. ಅನ್ನದಾನಿ (ಮಳವಳ್ಳಿ) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 978 ಉತ್ತರಿಸುವ ದಿನಾಂಕ : 13.12.2018. ಮಳವಳ್ಳಿ ತಾ: ಹುಸ್ಕೂರು ಗಾಮ ಪಂ. ಕೇಂದ್ರವಾಗಿದ್ದು, ಇಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿಯವರು ವಾಸವಾಗಿದ್ದು ಇಲ್ಲಿನ ಬೀದಿಗಳಿಗೆ ಸೌರಬೆಳಕು ಯೋಜನೆಯಡಿ ಸೋಲಾರ್‌ ಲೈಟ್‌ ಅಳವಡಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ; ಹಾಗಿದ್ದಲ್ಲಿ, ಎಷ್ಟು ಕಾಲಮಿತಿಯೊಳಗೆ ಸೋಲಾರ್‌ ಲೈಟ್‌ ಅಳವಡಿಸಲಾಗುವುದು? ಕಡತ ಸಂಖ್ಯೆ: ಗ್ರಾಅಪ 77 ಜೈಅಯೋ 2018. ಬೆಂಗಳೂರು, ದಿನಾಂಕ.07.12.2018. \ 0 (ಶ್ರೀ ಕೃಷ್ಣ ಬೈರೇಗೌಡ) ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು. ಕರ್ನಾಟಿಕ ಸರ್ಕಾರ ಸಂಖ್ಯೆ: ನಅಇ 23 ಎಲ್‌ಎಕ್ಯೂ 2018 ಕರ್ನಾಟಿಕ ಸರ್ಕಾರದ ಸಚೆವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:11.12.2018 ಅಂದ ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಅವರಿಗೆ: ಕಾರ್ಯದರ್ಶಿಗಳು, ಕರ್ನಾಟಿಕ ವಿಧಾನ ಸಭೆ, ಸುವರ್ಣ ವಿಧಾನ ಸೌಧ, ಬೆಳಗಾವಿ. ಮಾನ್ಯರೆ, ವಿಷಯಃ ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಜೆ.ಿ.ಮಾಧುಸ್ಥಾಮಿ (ಚಿಕ್ಕನಾಯಕನಹಳ್ಳಿ) ರವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನ ಸಂಖ್ಯೆ:229 ಕ್ಕೆ ಉತ್ತರಿಸುವ ಬಗ್ಗೆ, ~ kkk kkk kkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಜೆ.ಸಿ.ಮಾಧುಸ್ತಾಮಿ (ಚಿಕ್ಕನಾಯಕನಹಳ್ಳಿ) ರವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:229 ಕ್ಕೆ ಉತ್ತರವನ್ನು ತಯಾರಿಸಿದ್ದು, ಇದರ 350 ಪ್ರತಿಗಳನ್ನು ಇದರೊಂದಿಗೆ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, yi. RE (ಪಂಪನಗೌಡ ಮೇಲ್ಲೀಮೆ) ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ. (ಇ) * bn ಕರ್ನಾಟಿಕ ವಿಧಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚೆವರು [ಚಕ್ಸನಾಯಕನಹಳ್ಳಿ ತಾಲ್ಲೂಕಾ ಹೌಳಿಯಾರು ಪಟ್ಟಣ ಪಂಚಾಯತಿಯಾಗಿ ಘೋಷಣೆ ಮಾಡಿರುವುದು ಸರ್ಕಾರದ ಗಮನದಲ್ಲಿದೆಯೇ? (ಆ) | ಹಾಗಿದ್ದಲ್ಲಿ, ಪಂಚಾಯತಿಯ ಚುನಾಯಿತ ಸದಸ್ಯರ ಉಳಿಕ್‌ ಅವಧಿಯ ಸ್ಥಾನವೇನು? ಈ ಪಟ್ಟಿಣ ಪಂಚಾಯತಿಗೆ ಪೌರಾಡಳಿತ ಇಲಾಖೆಯ ಅಧಿಕಾರಿಗಳು ನಿಯೋಜನೆಗೊಂಡಿರುವುದರಿಂದ ಗ್ರಾಮ ಪಂಚಾಯಿತಿ ಆಗಿದ್ದಾಗ ನಿಗದಿ ಮಾಡಿದ ಅನುದಾನವನ್ನು ಯಾರು ಖರ್ಚು ಮಾಡಲು | ತೀರ್ಮಾನಿಸಲಾಗಿದೆ. ' ಮತು 4 dd ಮೆ 9 ಘ್‌ pS RES | ಹೊಣ್‌ಗಾರಿಕೆದಳೆಗೂಳ ಪಟ್ಟು ಬೂಸ 229 ಶ್ರೀ ಜೆ.ಸಿ.ಮಾಧುಸ್ತಾಮಿ(ಚಿಕ್ಕನಾಯಕನಹಳ್ಳಿ) 13/12/2018 ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಉತ್ತರ ಅಧಿಸೂಚನೆ ಹೌದು. ಸರ್ಕಾರದ ಸಂ ನಅಇ 159 ಎಂಎಲ್‌ಆರ್‌ 2015, ದಿ:23.02.2018 ರನ್ವಯ ಪಟ್ಟಣ ಪಂಚಾಯತಿಯಾಗಿ ಘೋಷಣ್‌ ಮಾಡಲಾಗಿದೆ. ಕರ್ನಾಟಿಕ ಹುರಸಭಗಳ ಅಧಿನಿಯಮ 1964 ರ ಕಲಂ 357(8) ರನ್ವಯ ಗ್ರಾಮ ಪಂಚಾಯತಿಯ ಸದಸ್ಯರಾಗಿ ಪದವನ್ನು ತೆರವು ಮಾಡುವ ವ್ಯಕ್ತಿಗಳಸನ್ನೊಳಗೊಂಡ ಮಧ್ಯಕಾಲಿಕ ಕೌನ್ಸಿಲನ್ನು ರಚೆಸಲ್ಪಡುವುದು ಮತ್ತು ಆ ಗ್ರಾಮ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಸರನ್ನು ಮಧ್ಯಕಾಲೀನ ಮುನ್ಸಿಪಲ್‌ ಕೌನ್ಸಿಲನ್ನು ಅನುಕ್ರಮವಾಗಿ ಅಧ್ಯಕ್ಸರು ಮತ್ತು ಉಪಾಧ್ಯಕ್ಸನೆಂಬುದಾಗಿ ಭಾವಿಸಲ್ಪಡುವುದು. | ಕಲಂ 358(1) ರನ್ವಯ ಮಧ್ಯಕಾಲೀನ ಮುನ್ಸಿಪಲ್‌ ಕೌನ್ಸಿಲ ರಚಿಸಲ್ಪಟ್ಟಿ ದಿನಾಂಕದಿಂದ ಆರು ತಿಂಗಳುಗಳನ್ನು ಮೀರಿದ ಅವಧಿಯೊಳಗೆ ಹೊಸ ಮುನ್ಸಿಪಲ್‌ ಕೌನ್ಸಿಲಿನ ಕೌಸ್ಸಿಲರುಗಳ ಸಂಖ್ಯೆಯನ್ನು ಮತ್ತು ಅದಕ್ಕಾಗಿ ಚುನಾವಣೆ ನಡೆಸುವ ಕಾರ್ಯವನ್ನು ಕೈಗೊಳ್ಳಲಾಗುವುದು. ಕಲಂ 358(2) ರನ್ವಯ ಮಧ್ಯಕಾಲೀನ ಮುನ್ಸಿಪಲ್‌ ಕೌನ್ಸಿಲಿನ ಕೌನ್ಸಿಲರುಗಳು ಹೊಸ ಮುನ್ಸಿಪಲ್‌ ಕೌನ್ಸಿಲಿನ ಮೊದಲ ಸಭೆಯ ದಿನಾಂಕದ ನಿಕಟಿ ಪೂರ್ವದ ದಿನಾಂಕದವರೆಗೆ ಪದಧಾರಣೆಯಲ್ಲಿ ಇರುತ್ತಾರೆ. ಕರ್ನಾಟಿಕ ಪುರಸಭೆಗಳ ಅಧಿನಿಯಮ 1964 ರ ಕಲಂ 357(ಗ) ರನ್ವಯ ಅಧಿಸೂಚನೆಗೆ ಮುಂಚೆ ನಿಹಿತವಾದ ಗ್ರಾಮ ಪಂಚಾಯಿತಿ ನಿಧಿಯ ವೆಚ್ಚ ಮಾಡದೆ ಉಳಿದಿರುವ ಶಿಲ್ಕು ಮತ್ತು ಪಂಚಾಯಿತಿಗೆ ಸೇರಿದ ಸ್ವತ್ತು (ದರಗಳು, ತೆರಿಗೆಗಳು ಹಾಗೂ ಫೀಜುಗಳು ಬಾಕಿಗಳನ್ನೊಳ ಗೊಂಡು) | ಎಲ್ಲಾ ಹಕ್ಕುಗಳು ಹಾಗೂ ಅಧಿಕಾರಗಳು, ಅವುಗಳಿಗೆ ಸಂಬಂಧಿಸಿದ ಎಲ್ಲಾ ಖುಣಭಾರಗಳು ಹಾಗೂ ಬ್ಪಿ ಹ ; A ° ಸಿ Kk ಮ ರಜೆಹುವವರಗ ಮಧ್ದಕಾಲೀನ ಮುಬ್ದಪಲ್‌ | A ತ ಸಂಖ್ಯೆ: ನಅಇ 23 ಎಲ್‌ಎಕ್ಯೂ 2018 (ಈ) | ಈಗಾಗಲೇ ಗಾಮೀಣ ಅಭಿವೃದ್ಧಿ ) [7 ಇಲಾಖೆಯಿಂದ ಮಂಜೂರಾಗಿ | ಪಂಚಾಯಿತಿಯ ಸಂಗ pan ಮಾಡಿರುವ ಹಣವನ್ನು ಖರ್ಚು ಮಾಡಲು ಅವಕಾಶ ಕರ್ನಾಟಿಕ ಪಹುರಸಭೇಗಳ ಅಧಿನಿಯಮ 1964 ರ 3571ಘ) ರನ್ವಯ ಅಧಿಸೂಚನೆ ಹೊರಡಿಸಿದ ಸ್ಥಳೀಯ ಪ್ರದೇಶಕ್ಕೆ ಸಂಬಂಧಿಸಿದಂತೆ ಸದರಿ ದಿನಾಂಕದಿಂದ ನಿಕಟ ಕರ್ನಾಟಿಕ ಪಂಚಾಯತ್‌ ರಾಜ್‌ 0 ಅಧವಾ ಮಂಜೂರು ಲ್ಲೆಸೆನ್ನು, ಅನುಮತಿ, ನಿಯಮ, ಉಪವಿಧಿ ಅಥವಾ ನಮೂನೆಯು ಜಾರಿಯಲ್ಲಿರುವುದು ಮುಂದುವರೆಯುವುದು | ಮತ್ತು (ಚಿಕ್ಕ ನಗರ ಪ್ರದೇಶಕ್ಕೆ) ಸಂಬಂಧಿಸಿದಂತೆ ಈ ಅಧಿನಿಯಮದ ಮೇರೆಗೆ ಮಾಡಿದೆ, ಹೊರಡಿಸಿದ, ವಿಧಿಸಿದ ಅಥವಾ ಮಂಜೂರು ಮಾಡಿದ ಯಾವುದೇ ನೇಮಕಾತಿ, ಅಧಿಸೂಚನೆ, ನೋಟಿಸು, ತೆರಿಗೆ, ಆದೇಶ, ಯೋಜನೆ, ಲೈಸೆನ್ಸು, ಅನುಮತಿ, ನಿಯಮ ಉಪವಿಧಿಯ ಮೂಲಕ ರದ್ದುಪಡಿಸುವ ಅಥವಾ ಮಾರ್ಪಾಟು ಮಾಡುವವರೆಗೆ ಮಾಡಲಾಗಿದೆ, ಹೊರಡಿಸಲಾಗಿದೆ, ವಿಧಿಸಲಾಗಿದೆ ಅಥವಾ ಮಂಜೂರು ಮಾಡಲಾಗಿದೆಯೆಂದು ಭಾವಿಸಲ್ಪಡುವುದು. ಆದ್ದರಿಂದ ಗ್ರಾಮ ಪಂಚಾಯಿತಿಯಿಂದ ಮೇಲ್ವರ್ಜೆಗೇರಿಸಲಾದ ಮುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಕರ್ನಾಟಿಕ ಪುರಸಭೆಗಳ ಅಧಿನಿಯಮ 1964 ರ ಕಲಂ 3ನ57(ಘ) ರನ್ವಯ ಈಗಾಗಲೇ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಮಂಜೂರಾಗಿ ಪಂಚಾಯಿತಿಯ ; Action plan ಮಾಡಿರುವ ಹಣವನ್ನು ಖರ್ಚು ಮಾಡಲು ಅವಕಾಶವಿರುತ್ತದೆ. (ರಮೇಶ ಲ. ಜಾರಕಿಹೊಳಿ) ಪೌರಾಡಳಿತ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ರ ಅಧಿನಿಯಮದ) ಮೇರೆಗೆ ಮಾಡಿದ, ಹೊರಡಿಸಿದ, ವಿಧಿಸಿದ | ಮಾಡಿದ ಯಾವುದೇ ನೇಮಕಾತಿ, : ಅಧಿಸೂಚನೆ, ನೋಟಿಸು, ತೆರಿಗೆ, ಆದೇಶ, ಯೋಜನೆ, ' ಕರ್ನಾಟಕ ಸರ್ಕಾರ ಸಂ: ಗ್ರಾಅಪ/76/ಗ್ರಾನೀಸ(3)/2018 ಕರ್ನಾಟಕ ಸರ್ಕಾರದ ಸಚೆವಾಲಯ ಸುವರ್ಣ ಸಾಧ, ಬೆಳಗಾವಿ, ದಿನಾಂಕ: 11.12.2018. ಇಂದ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ ಇವರಿಗೆ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ಸುವರ್ಣ ಸೌಧ ಬೆಳಗಾವಿ. ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್‌ ಬಯ್ಯಾಪುರ್‌. (ಕುಷ್ಟಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 449 ಕೈ ಉತ್ತರವನ್ನು ಒದಗಿಸುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್‌ ಬಯ್ಯಾಪುರ್‌ (ಕುಷ್ನಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 449 ಕೈ ಉತ್ತರಗಳನ್ನು (350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ. ಸರ್ಕಾರದ ಅಧೀನ ಕಾರ್ಯದರ್ಶಿ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ (ಸೇವೆಗಳು ಬಿ ೩ಸಿ) ಪ್ರತಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ. 1) ಮಾನ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಆಪ್ತ ಕಾರ್ಯದರ್ಶಿಗಳು 2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ಧ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಇವರ ಆಪ್ತ ಕಾರ್ಯದರ್ಶಿ 3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ನಯ ಶಾಖೆ. ಕರ್ನಾಟಕ ವಿಧಾನಸಭೆ ಸದಸ್ಯರ ಹೆಸರು : ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್‌ ಬಯ್ಕಾಪುರ್‌ (ಕುಷ್ಠಗಿ) ಚುಕ್ಕೆ ರಹಿತ ಪಶ್ನೆ ಸಂಖ್ಯೆ : 449 ಉತ್ತರ ದಿನಾಂ : 13.12.2018 | ಕಸಂ. ಕ್ಲಿ | ಉತ್ತರ ಆ) 'ಪಷ್ಠಗ ತಾಲ್ಲೂಕನಕ್ಲಿ ಕಡೆಯುವ ನೀರನಸಮಸ್ಯೆ ಮ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) 18 ತಾಲ್ಲೂಕಿನ ನ್ಯಾಪಹಕ್ಲ' ಬರುವ "ವಿವಿಧ ಸನ | ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ | ಈ ತಾಲೂಕಿನಲ್ಲಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಸ್ಥಳೀಯ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಲ ಸಲಗ ಬಗ್ಗೆ ಸ್ಥಳೀಯ ಜಿಲ್ಲಾಡಳಿತದಿಂದ ಪಸ್ತಾವನೆಯು ಬಂದಿದೆಯೇ; ಸರ್ಕಾರಕ್ಕೆ ಪ್ರಸ್ತಾವನೆಯು ಬಂದಿರುವುದಿಲ್ಲ. ಸ್ರ 'ಹಾಗದ್ಧಪ್ಪ್‌ ಈ ಗ್ರಾಪಗಳಕ್ನ ಪಡಹನನ ನನನ ಪಸ್ತಾ ಸರ್‌ ಮಾನ ಷ್‌ ಕಹನ ನಹನ ಸಮಸ್ಯೆಯನ್ನು ಪರಿಹರಿಸಲು ತಾಲ್ಲೂಕು ಆಡಳಿತ | ಸಮಸ್ಯೆಯಿರುವ ಗ್ರಾಮಗಳ ಪೈಕಿ ಗುಡ್ಡದ ದೇವಲಾಪುರ & ಮತ್ತು ಜಿಲ್ಲಾಡಳಿತ ಯಾವ ಕ್ರಮಗಳನ್ನು ಹನುಮನಾಳ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ತೆಗೆದುಕೊಂಡಿದೆ? ಸರಬರಾಜು ಮಾಡಲಾಗುತ್ತಿದೆ. ಹಾಗೂ ಉಳಿದ 27 ಗ್ರಾಮಗಳಿಗೆ 33 ಖಾಸಗಿ ಕೊಳವೆ ಬಾವಿಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು ನೀರನ್ನು ಪೂರೈಸಲಾಗುತ್ತಿದೆ. ಮುಂದುವರೆದು ಕುಷ್ಠಗಿ ತಾಲ್ಲೂಕನ್ನು ಬರಪಿಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ ಬರ ಪರಿಹಾರಕ್ಕಾಗಿ ರೂ.50.00ಲಕ್ಷ ಅನುದಾನ ಅನುಮೋದನೆಯಾಗಿದ್ದು, 25.00ಲಕ್ಷ ಬಿಡುಗಡೆಯಾಗಿರುತ್ತದೆ. ಇದರಲ್ಲಿ 42 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಹಾಗೂ ಎಸ್‌.ಡಿ.ಆರ್‌.ಎಫ್‌. ಯೋಜನೆಯಲ್ಲಿ ರೂ.40. 0೦೦ಕ್ಷ ಮೊತ್ತದ 67 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಮತ್ತು ಜಿಲ್ಲಾಧಿಕಾರಿಗಳ ಬರಪರಿಹಾರ ೋಜನೆಯಲ್ಲಿ ರೂ.29.00ಲಕ್ಷ ಬಿಡುಗಡೆಯಾಗಿದ್ದು, ಈ ಮೊತ್ತದಲ್ಲಿ 16 ಕೊಳವೆ ಬಾವಿಗಳ 'ಫುಶಿಂಗ್‌ ರೀಡಿಲ್ಲಿಂಗ್‌ ಮತ್ತು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಗಳನ್ನು ತಗೆದುಕೊಳ್ಳಲಾಗಿದೆ. 2018-19ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ 1961 ಕಾಮಗಾರಿಗಳನ್ನು ರೂ.130.41 ಲಕ್ಷಗಳಲ್ಲಿ ಅನುಷ್ಠಾನಗೊಳಿಸಲು EN PN ಅನುಮೋದಿಸಲಾಗಿದೆ ಈ) | ಜಿಲ್ಲಾಡಳಿತ ಕ್ರಮದ ಬಗ್ಗೆ "ಸರ್ಕಾರಕ್ಕೆ [ಜಿಲ್ಲಾಡಳಿತರಿಂದ "ಕುಡಿಯವ ನೀರಿನ `ಸಮಸ್ಥೆಯ ಬಗ್ಗೆ ಪ್ರಸ್ತಾವನೆಯು ಬಂದಿದೆಯೇ; | ಯಾವುದೇ ಪ್ರಸ್ತಾವನೆ ಬಂದಿರುವುದಿಲ್ಲ. ಅವಶ್ಯಕತೆಗೆ ಹಾಗೂ ಬೋರ್‌ವೆಲ್‌ಗಳನ್ನು ಕೊರೆಯಲು ಸರ್ಕಾರವು | ಸಂದರ್ಭಕ್ಕೆ ಅನುಗುಣವಾಗಿ ಸೂಕ್ತ ನಿರ್ಣಯ "ತೆಗೆದುಕೊಳ್ಳಲು ಅನುಮತಿಯನ್ನು ನೀಡಲಾಗುವುದೇ? ಜಿಲ್ಲಾಡಳಿತಕ್ಕೆ ಅವಕಾಶ ಕಲ್ಪಿಸಲಾಗಿದೆ. NESE Nee BR ವ EEE ವಿ ಸಂ:ಗ್ರಾಅಪ 76 ಗಾನೀಸ(3)18 5 (ಕೃಷ್ಣ ಬೈರೇಗೌಡ) ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಕರ್ನಾಟಕ ಸರ್ಕಾರ ಸಂ: ಗ್ರಾಅಪ/8/ಗಾನೀಸ(3)/2018 ಕರ್ನಾಟಕ ಸರ್ಕಾರದ ಸಚಿವಾಲಯ ಸುವರ್ಣ ಸೌಧ, ಬೆಳಗಾವಿ, ದಿನಾಂಕ: 11.12.2018. ಇಂದ, p ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು | R ye $0 ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ kl bk 4 f _ & ಇವರಿಗೆ, ¥ ಕಾರ್ಯದರ್ಶಿಗಳು, ಕ್‌ Fy \, Ne \ La ಕರ್ನಾಟಕ ವಿಧಾನ ಸಬೆ, | 4 ನ ಸುವರ್ಣ ಸೌಧ ಬೆಳಗಾವಿ. ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ನಾರಾಯನಗೌಡ (ಕೆ.ಆರ್‌. ಪೇಟೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 998 ಕೈ ಉತ್ತರವನ್ನು ಒದಗಿಸುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ನಾರಾಯನಗೌಡ (ಕೆ.ಆರ್‌. ಪೇಟೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 998 ಕೈ ಉತ್ತರಗಳನ್ನು (350 ಪ್ರತಿಗಳನ್ನು) ಇದರೊಂದಿಗೆ ಲಗತ್ತಿಸಿ ತಮಗೆ ಕಳುಹಿಸಲು ನಿರ್ದೇಶಿತನಾಗಿರುತ್ತೇನೆ. ಸರ್ಕಾರದ ಅಧೀನ ಕಾರ್ಯದರ್ಶಿ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ (ಸೇವೆಗಳು ಬಿ ೩೬ಸಿ) ಪ್ರಶಿಯನ್ನು ಇವರಿಗೆ ಮಾಹಿತಿಗಾಗಿ ಕಳುಹಿಸಿದೆ. 1) ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಆಪ್ತ ಕಾರ್ಯದರ್ಶಿಗಳು 2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಇವರ ಆಪ್ತ ಕಾರ್ಯದರ್ಶಿ 3) ಸರ್ಕಾರದ ಅಧೀನ ಕಾರ್ಯದರ್ಶಿ ಸೇವೆಗಳು ಎ ಹಾಗೂ ಸಮನ್ನಯ ಶಾಖೆ. ಕರ್ನಾಟಕ ವಿಧಾನಸಭೆ ಶೀ ನಾರಾಯಣಗೌಡ (ಕೆ.ಆರ್‌.ಪೇಟೆ) ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 998 ಉತ್ತರ ದಿನಾಂಕ 13.12.2018 CEN ಪ್ನ ನ್‌ ಉತ್ತ ಅ) '1ಕೆ.ಆರ್‌.ಪೇಟಿ' ತಾಲ್ಲೂಕು `ಸಿಂಧಘಟ್ಟ 'ಕ.ಆರ್‌.ಪೇಟೆ ತಾಲ್ಲೂಕಿನ ಸಿಂದಫಟ್ಟ ಹಾಗೂ ಇತರೆ | ಹಾಗೂ 196 ಹಳ್ಳಿಗಳ ಮತ್ತು ಬಳ್ಳೇಕೆರೆ 195 ಮತ್ತು ಬಳ್ಳೇಕೆರೆ ಹಾಗೂ ಇತರೆ 113 ಗ್ರಾಮಗಳ ಹಾಗೂ 116 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಅನುಮೋದನೆ ನೀಡುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ (ವಿವರ ಒದಗಿಸುವುದು); ಹಾಗಿದ್ದಲ್ಲಿ. ಈ "ಜಃ el ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ರಔB0T ಆಧಾರದ ಮೇಲೆ ತೆಗೆದುಕೊಳ್ಳಲು ದಿನಾಂಕ:01.02.2017ರ೦ದು ನಡೆದ SLSSC ಸಮಿತಿಯಲ್ಲಿ ಅನುಮೋದನೆ ದೊರೆತಿದೆ. { ಬಹುಗ್ರಾಮ ಯೋಜನೆಗಳನ್ನು “ಜಲಧಾರೆ” ಕಾರ್ಯಕ್ರಮದಡಿ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯುವ ಪಕ್ರಿಯೆ ಜಾರಿಯಲ್ಲಿದೆ. | § 1. ಕೆ.ಆರ್‌.ಪೇಟೆ ತಾಲ್ಲೂಕು ಸಿಂಧಘಟ್ಟ ಹಾಗೂ is | ಬಚ್ಚವೆಚ್ಬು ಇತರೆ 195 ಗ್ರಾಮಗಳು ಅಂದಾಜು ಮೊತ್ತ bm SA Bi ರೂ.21175.00ಲಕ್ಷಗಳು. ಸಾ ವುದು; 2. ಕೆ.ಆರ್‌.ಪೇಟೆ ತಾಲ್ಲೂಕು ಬಳ್ಳೇಕೆರೆ ಹಾಗೂ ಇತರೆ 113 ಗ್ರಾಮಗಳು ಅಂದಾಜು ಮೊತ್ತ ರೂ.11850.00ಲಕ್ಷಗಳು. “ಜಲಧಾರೆ” ಕಾರ್ಯಕ್ರಮ ಅನುಮೋದನೆಗೊಂಡ ನಂತರ ನಿಯಮಾನುಸಾರ ಕ್ರಮವಹಿಸಲಾಗುವುದು. | ವ ಇ) '1|ಈ ಯೋಜನೆಯನ್ನು ಆಡಳಿತಾತ್ಮಕ ಮತ್ತು `ತಂತ್ರಿಕ ಮಂಜೂರಾತಿ `ಡೊರೆತ' ಅನುಷ್ಠಾನಗೊಳಿಸಲು ಕಾಲಮಿತಿ | ನಂತರ ಟೆಂಡರ್‌ ಆಹ್ನಾನಿಸಿ 30 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆಯೇ (ಯೋಜನೆಯ | ನಿಗದಿಪಡಿಸಲಾಗುವುದು. ಸಂಪೂರ್ಣ ವಿವರವನ್ನು | ಒದಗಿಸುವುದು)? ee ಸಂ:ಗ್ರಾಅಪ 88 ಗ್ರಾನೀಸ(3)18 Cahn (ಕೃಷ್ಣ ಬೈರೇಗೌಡ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಸಂಖ್ಯೆ: ಆಕುಕ £8 ಬನಿಲದಿವಿಸ್‌ 2018 ಕರ್ನಾಟಿಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟಡ, ಬೆಂಗಳೂರು, ದಿನಾಂಕ: 1/1 -12-2018 ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ವೈದ್ಯಕೀಯ ಶಿಕಣ) ಇವರಿಣೆ: ಕಾಂರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ/ಹಕಿಷತ್ತು ಪುವರ್ಣಸೌಭ, ಬೆಳಗಾವಿ. ಮಾನ್ಯರೆ, Na \ ವಿಷಯ: ವಿಧಾನ ಸಭೆ/ಪರಿಷತ್‌. ಸದಸ್ಯರಾದ ಮಾನ್ಯ ಶ್ರೀ $9: ಮೊಶಲಶರ ಮುಲಉಂಯೆಗ್ಗೆ ರವರು ಮಂಡಿಸಿರುವ ಚುಳ್ಳೆ ಹುಕುತಿಪ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: ವಿ! ಳ್ಳ ಉತ್ತರಿಸುವ ಬಗ್ಗೆ. * — x A ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಧಾನ ಸಭೆ/ಪಠಿಷತ್ತಿನ ಸದಸ್ಯರಾದ ಮಾನ್ಯ ಶ್ರ ಶರಮೆಲಾನು ಮ ಶ್ರೀ €೨.ಹೆಪಶೆ ) ರವರು ಮಂಡಿಸಿರುವ ಚುಕ್ಕೆ ಣುರುತಿನ/ಗುರುತಿಲ್ಲದ ಪ್ರಶ್ನೆ wo ಸಂಖ್ಯೆ ೮೩1 ಕೈ ಉತ್ತರಗಳ 15/350 ಪ್ರತಿಗಳನ್ನು ಅದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ನಿಮ್ಮ ನಂಬುಗೆಯ, ಮರವೆ (ವೈ.ಎಸ್‌.ದಳವಾಯಿ) ಸರ್ಕಾರದೆ ಅಧೀನ ಕಾಂರ್ಕುದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಟಣ) ಚೌಳ್ಳೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 2. | ಸದಸ್ನರ ಹೆಸರು 3. | ಉತ ರಿಸಬೇಕಾದ ದಿನಾಂಕ ) ಉತ ರಿಸಬೇಕಾದ ಸಚಿವರು D0 4 521 ಶ್ರೀ. ಟಿ.ವೆಂಕಔರಮಣಯ್ಯ ದೊಡ್ಡಬಳ್ಳಾಪುರದಲ್ಲಿ ಪ್ರಾರಂಭಿಸುವ ಪ್ರಸ್ತಾವನೆ ಮುಂದಿದೆಯೇ; ಕ್ರಮಗಳೇನು? ಸಂಖ್ಯೆ: ಆಕುಕ 582 ಎಂಪಿಎಸ್‌ 2018 ನರ್ಸಿಂಗ್‌ ಕಾಲೇಜು ಸರ್ಕಾರದ ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರ ಕೈಗೊಂಡಿರುವ ನ 13.12.2018 ಮಾನ್ಯ ಭಾರಿ ಮತ್ತು`ಮಧ್ಯಮ ನೀರಾವರಿ ಹಾಗೂ ' ವೈದ್ಯಕೀಯ ಶಿಕ್ಷಣ ಸಚಿವರು (ಡಿ.ಕೆ.ಶಿವಕತಮಾರ್‌) ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆ ಸಂಖ್ಯೆ: ಸನೀಇ 127 ವಿಸವಿ 2018 ಕರ್ನಾಟಕ ಸರ್ಕಾರದ ಸಜೆವಾಲಯ ಸುವರ್ಣ ವಿಧಾನಸೌಧ, ಬೆಳಗಾವಿ, ದಿನಾ೦ಕ:13.12.2018 ಇಂದ: ಸರ್ಕಾರದ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸುವರ್ಣ ವಿಧಾನಸೌಧ, ಬೆಳಗಾವಿ ಇವರಿಗೆ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚೆವಾಲಯ ಸುವರ್ಣ ವಿಧಾನಸೌಧ, ಬೆಳಗಾವಿ. ಮಾನ್ಯರೆ ವಿಷಯ: ಡಾ॥ ಉಮೇಶ ಜಿ ಜಾಧವ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1762ಕ್ಕೆ ಉತ್ತರಿಸುವ ಕುರಿತು. skh ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಡಾ॥ ಉಮೇಶ ಜಿ ಜಾಧವ, ಮಾನ್ಯ ವಿಧಾನ ಸಭೆ ಸದಸ ರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: :1762ರ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ ಿ ವಿಶ್ಲಾಸಿ Ek ಮ ಫಿ ಬಿ ltl to ಪದನಿಮಿತ್ತ ಸರ್ಕಾರದ ಅದೀನ ಕಾರ್ಯದರ್ಶಿ ಸಣ್ಣಿ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆ