ಕರ್ನಾಟಿಕ ಸರ್ಕಾರ ಸಂಖ್ಯ: ಟಿಓಆರ್‌ 3702 ಟಿಡೀಲಿ 2021 ಕರ್ನಾಟಿಕ ಸರ್ಕಾರದ ಸಚಿವಾಲಯ, ಬೆಂಗಳೂರು, i ಇವರಿಂದ 0 \ ಸರ್ಕಾರದ ಕಾರ್ಯದಶಿಣ ಗ್ಗೆ % 4) ಪ್ರವಾಸೋದ್ಯಮ ಇಲಾಖೆ ಈ AO ೨} ವಿಕಾಸಸೌಧ ಬೆಂಗಳೂರು, key ಇವರಿಗೆ 0 ಕಾರ್ಯದರ್ಶಿಗಳು, | ಕರ್ನಾಕಿಕ ವಿಧಾನ ಸಭೆ ಸಚಿವಾಲಯ “) ವಿಭಾನಸೌಭ ಬೆಂಗಳೂರು. ಮಾನ್ಯರೆ ಎನಿಷಯ: ಮಾಸ್ಯ ವಿಧಾನ ಸಭೆ ಸದಸ್ಯರಾದ ಪ್ರೀ ದೊಡ್ಡನಗೌಡ ಜಿಪಾಟೇಲ್‌ (ಹುನಗುಂದ) ಇವರ ಚುಕ್ನೆ ಗುರುತಿಸ ಪ್ರಶ್ನೆ ಸಂಖ್ಯೆ: 3702 ಕ್ಲೆ ಉತ್ತರ ಒದಗಿಸುವ ಬಗ್ಗೆ. ಮೇಲ್ಕಂಡ ಎವಿಷಯಜಿ ಸಂಬಂಧಿಸಿದಂತೆ ಪ್ರೀ ದೊಡ್ಡನಗೌಡ ಜಿಪಾಟೇಲ್‌ (ಹುನಗುಂದ) ಇವರ ಚುಕೆ ಗುರುತಿನ ಪ್ರಶ್ನೆ ಸಂಖ್ಯ: 3702 ಕೆ ಉತ್ಸರಬ 25 ಪ್ರತಿಗಳನ್ನು ಅದರೊಂದಿಗೆ ಲಗತ್ತಿಸಿ ಮುಂದಿನ ಕಮಕ್ಕಾಗಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ತಮ್ಮ ವಿಶ್ವಾಸಿ (ಆರ್‌. ರಠಜಪ್‌ಖದ್‌) ಸರ್ಕಾರದ ಅಧೀನ ಕಾರ್ಯದರ್ಶಿ ಪ್ರವಾಸೋದ್ಯಮ ಇಲಾಖೆ ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 3702 ಮಾನ್ಯ ಸದಸ್ಯರ ಹೆಸರು ಶ್ರೀ ದೊಡ್ಡನಗೌಡ ಜಿ. ಪಾಟೀಲ್‌ (ಹುನಗುಂದ ಉತ್ತರಿಸುವ ಸಚಿವರು ಪುವಾಸುತಳಯ್ಯವೂಿ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಉತ್ತರಿಸುವ ದಿನಾಂಕ 25-03-2021 KEKE ಕ್ರ ಸಂ. ಪ್ರಶ್ನೆ ಉತ್ತಶ ಅ) | ಹುನಗುಂದ ಕ್ಷೇತ್ರದಲ್ಲಿ ರಾಜ್ಯದಲ್ಲಿ ಒಟ್ಳಾರೆ 778 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಪ್ರವಾಸೋದ್ಯಮ ಇಲಾಖೆಯ | ಇಲಾಖೆಯಿಂದ ಗುರುತಿಸಲಾಗಿದೆ. ಧಮ್ಮೂರು ಫಾಲ್ಡ್‌ ಸಿದ್ದನಕೊಳ್ಳ | ಕರ್ನಾಟಕ ಪ್ರವಾಸೋದ್ಯಮ ವೀತಿ 200-25ರಡಿ ಬಾಗಲಕೋಟೆ ಮತ್ತು ರಂಗಸಮುದ್ರ ಎಂಬ | ಹ್ರಲ್ಗೆಯಲ್ಲಿರುವ ಐಹೊಳೆ, ಬಾದಾಮಿ, ಪಟ್ಟದಕಲ್ಲು ಮತ್ತು ಕೂಡಲ ಸಂಗಮ ಲ ಭಾ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳೆಂದು ಗುರುತಿಸಲಾಗಿದೆ ಬಂದಿದೆಯೇ: * | ಹಾಗೂ ಬಾಗಲಕೋಟೆ ಜಿಲ್ಲೆಗೆ ಗುರುತಿಸಿರುವ ಪ್ರವಾಸಿ ತಾಣಗಳ ವಿವರ ಈ ಕೆಳಕಂಡಂತಿದೆ. ಆ) | ಬಂದಿದಲ್ಲಿ, ಈ ಪ್ರವಾಸಿ —— SE ತಾಣಗಳನ್ನು ಅಭಿವೃದ್ಧಿಪಡಿಸಲು || ಜಲ್ಲೆ ತಾಲ್ಲೂಕು | ಗುರುತಿಸಿರುವ ಪ್ರವಾಸಿ| ತಾಣಗಳ ಯಾವಾಗ ಅನುದಾನ | 4 | ತಾಣಗಳು ಸಂಖ್ಯ | ಮಂಜೂರು ಮಾಡಿ, ಬಾಗಲಕೋಟಿ Ra 2 ಕಾಮಗಾರಿಗಳನ್ನು L ಸಿಮಿಕೇರಿ-ಲಡ್ಲುಮುತ್ತಾ | ಕೈಗೊಳ್ಳಲಾಗುವುದು? | ಹುನಗುಂದ ಐಹೊಳು 2 (ಸಂಪೂರ್ಣ ವಿವರ ನೀಡುವುದು) || ಬಾಗಲಕೋಟಿ - ಕೂಡಲಸಂಗಮ HME, ಬಾದಾಮಿ, ಪಟ್ಟದಕಲ್ಲು, 3 ಮಹಾಕೂಟ ಬೀಳಗಿ ಚಿಕ್ಕಸ೦ಗಮ 1 ಜಮಖಂಡಿ |ಕಟ್ಟಿಕೆರೆ [1 | ಹುನಗುಂದ ಕ್ಷೇತ್ರದಲ್ಲಿ ಧಮ್ಮೂರು ಫಾಲ್ಡ್‌ ಮತ್ತು ರಂಗಸಮುದ್ರ ಎಂಬ ಪ್ರವಾಸಿ ತಾಣಗಳಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ, 2014-15ನೇ ಸಾಲಿನಲ್ಲಿ ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲ್ಲೂಕಿನ ಸಿದ್ದನಕೊಳ್ಳ ಪುಣ್ಯಕ್ಲೇತ್ರದ ಬಳಿ ಡಾರ್ಮಿಟಿರಿ, ಮೆಟ್ಟಿಲುಗಳ ನಿರ್ಮಾಣ, ಬೆಂಚುಗಳ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಲ್ಯಾಂಡ್‌ ಸ್ಫೇಪಿಂಗ್‌ ಮುಂತಾದ ಸೌಲಭ್ಯಗಳ ನಿರ್ಮಾಣ ಕಾಮಗಾರಿಯನ್ನು ರೂ. 53.50 ಲಕ್ಷಗಳ ಅಂದಾಜು ವೆಚ್ಚದಲ್ಲಿ ಕೆಆರ್‌.ಐ.ಡಿ.ಎಲ್‌. ಸಂಸ್ಥೆಯ ಮೂಲಕ ಕೈಗೊಂಡು ಪೂರ್ಣಗೊಳಿಸಲಾಗಿರುತ್ತದೆ. ಸಂಖ್ಯೆ: ಟಿಟೀಆರ್‌ 98 ಟಿಡಿವಿ 2021 ರ p ಡಿಪಿಂತನೇತ್ಯವು ಶವ್‌ಸೋದ್ಯಮ ಮತ್ತು ಪರಿಸರ ಹಾಗೂ ಜೀವಿಶಾಸ್ತ್ರ, ಸಚಿವರು ತರ್ನಾಟಿಕಸರ್ಕಾರ ಸಂಖ್ಯೆ: ಸಿಆಸುಇ 26 ಎಸ್‌ಎಎಂ೦ಎಸ್‌ 2021 ಕರ್ನಾಟಿಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಿಡ, ಬೆಂಗಳೂರು, ದಿನಾ೦ಕ: 24-03-2021 ಇವರಿಂದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ನ ಸಿಆಸು ಇಲಾಖೆ (ಇ-ಆಡಳಿತ) ಮತ್ತು ಮಿಷನ್‌ ನಿರ್ದೇಶಕರು, ಸಕಾಲಮಿಷನ್‌, ಬೆಂಗಳೂರು. ಇವರಿಗೆ ಕಾರ್ಯದರ್ಶಿಗಳು, ಕರ್ನಾಟಿಕ ವಿಧಾನ ಸಭೆ, Pa bs ಬೆಂಗಳೂರು 9 ಮಾನ್ಯರೆ, ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಸಂಜೀವ್‌ ಮಠಂದೂರ್‌(ಪುತ್ತೂರು) ರವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ :2048ಕ್ಕೆ ಉತ್ತರಿಸುವಬಗ್ಗೆ ಕಾ್‌್‌: ಉಲ್ಲೇಖ: ಅ.ಸ.ಪತ್ರಸಂಖ್ಯೆ: ವಿ.ಸ.ಪ್ರ.ಶಾ /15ನೇವಿಸ/ಿಮುಉ/ಚುಗು-ಚುರ.ಪ್ರಶ್ನೆ/18/2021 ದಿನಾ೦ಕ: 18.03.2021 *kkkEkK ಮೇಲ್ಕಂಡ ವಿಷಯಕ, ಸಂಬಂಧಿಸಿದಂತೆ ಉಲ್ಲೇಖದ ಪತ್ರದನ್ವಯ, ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಸಂಜೀವ್‌ ಮಠಂದೂರ್‌(ಪುತ್ತೂರು) ರವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ :2048ರ ಉತ್ತರವನ್ನು ಕನ್ನಡ ಭಾಷೆಯ 350 ಪ್ರತಿಗಳನ್ನು ಹಾಗೂ ಆಂಗ್ಲ ಭಾಷೆಯ 25 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದೇನೆ. (ಉತ್ತರದ $೦1 €ಂpy ಯನ್ನು dsqb-kla-kar@nicin ಇ-ಮೇಲ್‌ ವಿಳಾಸಕ್ಕೂ ಸಹ ಕಳುಹಿಸಿಕೊಡಲಾಗಿದೆ). xl. (ಮೇಘನಜಿ) ಆಡಳಿತಾಧಿಕಾರಿ (ಪ್ರ) ಸಿಆಸುಇ (ಇ-ಆಡಳಿತ), ಸಕಾಲ ಮಿಷನ್‌ ¥- [ ಪ್ರತಿಗಳು M9 ಮಾನ್ಯ ಮುಖ್ಯಮಂತ್ರಿಯವರ ಅಪರ ಕಾರ್ಯದರ್ಶಿಗಳು, ವಿಧಾನಸೌಧ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ವಿಧಾನ ಸೌಧ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಆಸುಇ ರವರ ಆಪ್ರ ಕಾರ್ಯದರ್ಶಿ, ಬಹುಮಹಡಿ ಕಟ್ಟಡ ಅಪರ ಮಿಷನ್‌ ನಿರ್ದೇಶಕರು -1, ಸಕಾಲ ಮಿಷನ್‌ ಅಪರ ಮಿಷನ್‌ ನಿರ್ದೇಶಕರು -2, ಸಕಾಲ ಮಿಷನ್‌ ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ರ ಸಹಾಯಕರು, ಸಿಆಸುಇ (ಆಸು) ಕಚೇರಿ ಪ್ರತಿ/ಶಾಖಾ ರಕ್ಕಾ ಕಡತ NVA WN= ಈ ಸ ವಿಧಾನ ಸ 2048 ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಶ್ರೀ ಸಂಜೀವ ಮಠಂದೂರ್‌ (ಪುತ್ತೂರು) ಉತ್ತರಿಸುವ ದಿನಾಂಕ ್ಥ 25-03-2021 ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಉತ್ತರಿಸುವ ಸಚಿವರು ಶಿಕ್ಷಣ ಹಾಗೂ ಸಕಾಲ ಸಚಿವರು k3 ಪ್ರಶ್ನೆ ಉತ್ತರ ಅ | ಸಕಾಲ ಯೋಜನೆಯಡಿ ಎಷ್ಟು ಸೇವೆಗಳು | ಸಕಾಲ ಯೋಜನೆಯಡಿ ಪ್ರಸ್ತುತ ಸಾರ್ವಜನಿಕರಿಗೆ 98 ಪ್ರಸ್ತುತ ಸಾರ್ವಜನಿಕರಿಗೆ ಲಭ್ಯವಿರುತ್ತದೆ; ಇಲಾಖೆ! ಸಂಸ್ಥೆಗಳ 1077 ಸೇವೆಗಳು ಲಭ್ಯವಿರುತ್ತದೆ. ಆ | ಇವುಗಳ ಪೈಕಿ ಗ್ರಾಮ ಪಂಚಾಯತ್‌ ಗಳ ಇವುಗಳ ಹೈಕ ಪುಸ್ತುತ 20 ಸೇವೆಗಳು | ಎಷ್ಟು ಸೇವೆಗಳು ಸಕಾಲ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬರುತ್ತವೆ. ಬರುತ್ತವೆ; ಇ) | ಹೆಚ್ಚುವರಿ ಸೇವೆಗಳನ್ನು ಸಕಾಲ | ಸಕಾಲ ಮಿಷನ್‌ ವತಿಯಿಂದ ಕಾಲ ಕಾಲಕೆ ವಿವಿಧ ವ್ಯಾಪ್ತಿಯಲ್ಲಿ ತರುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? (ಸಂಪೂರ್ಣ ಮಾಹಿತಿ ನೀಡುವುದು) ಇಲಾಖೆಗಳ ಸೇವೆಗಳನ್ನು ಸಕಾಲದಡಿ ಅಧಿಸೂಚಿಸಲಾಗುತ್ತಿದೆ. ಈ ರೀತಿ ಅಧಿಸೂಚಿಸಲಾಗಿರುವ ಸೇವೆಗಳ ವರ್ಷ-ವಾರು ಮಾಹಿತಿಯನ್ನು ಈ ಕೆಳಗಿನಂತೆ ಒದಗಿಸಲಾಗಿದೆ. ಕ್ರ.ಸಂ | ವರ್ಷ | ಸೇವೆಗಳ ಸಂಖ್ಯೆ 1 2012 268 2 2013 182 2014 224 3 4 6 7 | 2017 | | 7 Jos] so | 9 2020 30 ಕಾಲ ಕಾಲಕೆ ಸಕಾಲ ಪರಿಶೀಲನಾ ಸಭೆಯನ್ನು ಮಾನ್ಯ ಸಕಾಲ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಿ ಸಕಾಲದಡಿ ಅಧಿಸೂಚಿಸಬೇಕಾದ ಸೇವೆಗಳನ್ನು ಕುರಿತು ಮಾನ್ಯ ಸಕಾಲ ಸಚಿವರ ಮಾರ್ಗದರ್ಶನದಂತೆ ಸಕಾಲದಡಿ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಇದರೊಂದಿಗೆ ವಿವಿಧ ಇಲಾಖೆಗಳಿಂದ ಸೇವೆಗಳನ್ನು ಸಕಾಲದಡಿ ಅಧಿಸೂಚಿಸಲು ಸ್ಮೀಿಕೃತವಾಗುವ ಪ್ರಸ್ತಾವನೆಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯ ಮುಂಬೆ ಮಂಡಿಸಿ ಸಮಿತಿಯ ಅನುಮೋದನೆ ನಂತರ ಸಕಾಲದಡಿ ಅಧಿಸೂಜಿಸಲಾಗುತ್ತಿದೆ. ಪ್ರಸ್ತುತ ಹೊಸ ಸೇವೆಗಳನ್ನು ಸಕಾಲದಡಿ ಅಧಿಸೂಜಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. — ಸಂಖ್ಯೆ: ಸಿಆಸುಇ 26 ಎಸ್‌ ಎ ಎ೦ಎಸ್‌ 2021 ತನ್‌ ನ್‌್‌ (ಎಸ್‌. ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು ಕರ್ನಾಟಕ ಸರ್ಕಾರ ಇ-ಸಂಖ್ಯೆ: ಅಪಜೀ 78 ಎಫ್‌ಡಬ್ಲೂ ಖುಲ್‌ 2021 ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು, ದಿನಾಂಕ:23-03-2021. ಅಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, * ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು. ಇವರಿಗೆ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭಾ ಸಚಿವಾಲಯ, ವಿಧಾನಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನಸಭೆಯ ಸದಸ್ಯರಾದ ಡಾ॥ ಅಂಜಲಿ ಹೇಮಂತ್‌ ನಿಂಬಾಳ್ಳರ್‌ (ಖಾನಾಪುರ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 1804 ಕ್ಕೆ ಉತ್ತರವನ್ನು ಕಳುಹಿಸುವ ಬಗ್ಗೆ. ಉಲ್ಲೇಖ: ಅರೆ ಸರ್ಕಾರಿ ಪತ್ರ ಸಂಖ್ಯೆ: ವಿಸಪ್ರಶಾ/15ನೇವಿಸ/9ಮುಉ/ಚುಗು- ಚುರ.ಪ್ರಶ್ನೆಗ8/2021, ದಿನಾಂಕ: 18.03.2021 kkk ಮಾನ್ಯ ವಿಧಾನಸಭೆಯ ಸದಸ್ಯರಾದ ಡಾ॥ ಅಂಜಲಿ ಹೇಮಂತ್‌ ನಿಂಬಾಳ್ಕರ್‌ (ಖಾನಾಪುರ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 1804 ಕೈ ಉತ್ತರವನ್ನು ಸಂಬಂಧಿಸಿದಂತೆ ಉತ್ತರದ 350 ಕನ್ನಡ ಪ್ರತಿಗಳನ್ನು ಹಾಗೂ ಆಂಗ್ಲ ಭಾಷೆಯ 25 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲಟಿದೇನೆ. ಬಲಲ ನಿಮ್ಮ ನಂಬುಗೆಯ, 2 ರೆ. ಕಬಿ (ಕೆ.ಆರ್‌. ರಮೇಶ್‌) ? ಶಾಖಾಧಿಕಾರಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ (ಅರಣಣ್ಯ-ಎ) i 1) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2) ಸದಸ್ಯರ ಹೆಸರು 3) ಉತ್ತರಿಸುವ ದಿನಾಂಕ 4) ಉತ್ತರಿಸುವವರು ಕರ್ನಾಟಕ ವಿ ನಸ : 1804 : ಡಾ! ಅಂಜಲಿ ಹೇಮಂತ್‌ ನಿಂಬಾಳ್ಕರ್‌ (ಖಾನಾಪುರ) : 25.03.2021 ಆ) ಪ್ರಸ್ತುತ ಕಾಡು` ಪ್ರಾಣಿಗಳಿಂದ ಪ್ರಾಣ] ಹಾನಿಯಾದವರ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರ ಧನದ ಮೊತ್ತವೆಷ್ಟು; ಇ) '1ಸದರಿ'ಪರಿಹಾರ ಧನದ ಮೊತ್ತವನ್ನು ಹೆಚ್ಚಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು; ಈ) ಸಂತ್ರಸ್ತ ಕುಟುಂಬಗಳಿಗ ಪರಿಹಾರ ಧನದ ಜೊತೆಗೆ ಯಾವ ಯಾವ ಸೌಲಭ್ಯಗಳನ್ನು ಸರ್ಕಾರವು ನೀಡುತ್ತಿದೆ? ಈ Kt ಶ್ರ ಕಸಂ ಪಕ್ನೆ ಉತ್ತರ ಅ) [ರಾಜ್ಯದಲ್ಲಿ ಕಾಡು ಪ್ರಾಣಿಗಳಿಂದ | ರಾಜ್ಯದಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಂಡವರ | ಬ್ರಂಟಾಗುವ ಮಾನವ ಪ್ರಾಣ ಹಾನಿ ಕುಟುಂಬದವರಿಗೆ ಪಸುತ | ಪ್ರಕರಣಗಳಲ್ಲಿ ಸರ್ಕಾರದ ಆದೇಶ ಸಂಖ್ಯೆ ನರವ ಪರಿಹಾರದ | ಎಫ್‌.೪.ಇ 143 ಎಫ್‌.ಡಬ್ಲೂಎಲ್‌ 200 ಮೊತ್ತವನ್ನು ಹೆಚ್ಚಳ ಮಾಡುವ | ದ್ರನಾಂಕ: 03.08.2011ರ ಅನ್ನಯ ವನ್ಯಪ್ರಾಣಿಗಳ ಅಗತ್ಯತೆ ಇರುವುದು ಸರ್ಕಾರದ ದಾಳಿಯಿಂದ ಮೃತರಾದ ವ್ಯಕ್ತಿಯ ಗಮನಕ್ಕೆ ಬಂದಿದೆಯೇ; ವಾರಸುದಾರರಿಗೆ ಪಾವತಿಸಲಾಗುತ್ತಿದ್ದ ರೂ.5.00,000/- ದಯಾತ್ಮಕ ಧನವನ್ನು ಆದೇಶ ಸಂಖ್ಯೆ ಅಪಜೀ 66 ಎಫ್‌ಡಬ್ಬ್ಯೂಎಲ್‌ 2019, ದಿನಾಂಕ: 07.01.2020 ರಲ್ಲಿ ರೂ.7,50,000/- ಗಳಿಗೆ ಹೆಚ್ಚಿಸಿ ಈಗಾಗಲೇ ಆದೇಶ ಹೊರಡಿಸಲಾಗಿರುವುದರಿಂದ, ಮತ್ತೆ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಇರುವುದಿಲ್ಲ. ಸರ್ಕಾರದ್‌ ಆದೇಶ ಸಂಖ್ಯೆ ಎಫ್‌.ಇಇ 1390 ಎಫ್‌.ಡಬ್ಬ್ಯೂ.ಎಲ್‌ 2016 ದಿನಾಂಕ:19.09.2016 ರನ್ವಯ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ರೂ.5,00,000/- ದಯಾತ್ಮ್ಸಕ ಧನ ಮತ್ತು ಭಾಗಶಃ ಅಂಗವಿಕಲತೆ ಹೊಂದಿದ್ದಲ್ಲಿ ರೂ.2,50,000/- ದಯಾತ್ಮಕ ಧನವನ್ನು ಅಂಗವಿಕಲ ವ್ಯಕ್ತಿಗೆ ನೀಡಲಾಗುತ್ತಿದೆ ಹಾಗೂ ಗಾಯಗೊಂಡ ವ್ಯಕ್ತಿಗೆ ಗರಿಷ್ಠ ರೂ. 30,000/- | ಗಳ ದಯಾತ್ಮಕ ಧನ ಪಾವತಿಸಲಾಗುತ್ತಿದೆ. (at (4 pb ಉತ್ತರ ಮಾನವ ಗಳಯ ! ಭಾಗಶಃ ಅಂಗವಿಕಲತೆ yj ಶಾಶ್ವತ ಅಂಗವಿಕಲತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ; ಎಫ್‌.ಇ.ಇ 128 ಎಫ್‌.ಡಬ್ಬ್ಯೂಎಲ್‌ 2013 ದಿನಾಂಕ:15.09.2015ರನ್ನ್ವಯ ದಯಾತ್ಮ್ಸಕ ಧನದ ಜೊತೆಗೆ ವೈದ್ಯಕೀಯ ವೆಚ್ಚವನ್ನು ಸಿ.ಜಿ.ಹೆಚ್‌.ಎಸ್‌. ದರಗಳ ಪ್ರಕಾರ ಪಾವತಿಸಲಾಗುತ್ತದೆ. ಸರ್ಕಾರದ ಆದೇಶ ಸಂಖ್ಯೆ. 61 ಎಫ್‌ಎಪಿ 2018 ದಿನಾಂಕ:16.10.2018ರ ಆದೇಶದಂತೆ ಮೃತರ ಕುಟುಂಬದ ವಾರಸುದಾರರಿಗೆ ಹಾಗೂ ಶಾಶ್ವತ ಅಂಗವಿಕಲತೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ 05 ವರ್ಷಗಳವರೆಗೆ ಪ್ರತಿ ತಿಂಗಳು ರೂ. 2,000/-ಗಳ ಮಾಸಾಶನವನ್ನು ಸಹ ನೀಡಲಾಗುತ್ತಿದೆ. ಸಂಖ್ಯೆ: ಅಪಜೀ 78 ಎಫ್‌ ಡಬ್ಬೂ ಹಿಲ್‌ 2021 md (ಅರವಿಂದ ಲಿಂಬಾವಳಿ) ಅರಣ್ಯ, ಕನ್ನಡ ಮತ್ತು ಸಂಸ್ಕೃಶಿ ಸಚಿವರು KARNATAKA LEGISTLATIVE ASSEMBLY as" Assembly 9" Session) 1. Starred Question No. 1804 5. Whae othe Meiter Dr. Anjali Hemanth Nimbalkar (Khanapur) 3. Dateof Reply 25-03-2021 k Minister for Forest, Kannada and 4. Reply to be given by Clie Sl. ಸ No. Question Answer (a) |Has it come to the | Incase human death due to attack by wild animal an notice of the | ex-gratia of Rs.5,00,000/- was being paid to the legal Government that to | pei of the deceased person as per Govt. Order No. increase the ex-gralia (FEE 143 FWL 2010 dated: 03-08-2011. Since the amount paid for human g - death due to attack by | S3M® has been increased to Rs. 7,50,000/- vide Govt. wild animal; Order No. FEE 66 FWL 2019 dated: 07-01-2020, (b) | At present, what is the | there is no proposal to increase ex-gratia again. amount of ex-gratia is being paid to the family of the deceased who died due to wild animal attack; (c) | What are the measures taken by the Government to increase the said ex- gratia amount; d) | What are the other [An ex-gratia of Rs. 5,00,000/- for permanent facilities provided by the Government to the deceased family along with the ex-gratia payment? disability and an ex-gratia upto Rs. 2,50,000/- for partial disability and an ex-gratia of Rs. 30,000/- for injury to the victim due to attack by wild animal is being paid as per Govt. Order No. FEE 130 FWL 2016 dated 19.09.2016. In case of Human Injury / Partial Disability / Permanent Disability, medical expenditure is being paid as per the Central Government Health Scheme (CGHS) rates, as per Government Order FEE 128 FWL 2013 dated: 15-09-2015 along with the ex- gratia amount. Also, as per Govt. Order No. FEE 61 FAP 2018 dated: 16-10-2018 a monthly pension of Rs.2,000/- for a period of 5 years is being paid along with the ex-gratia to the legal heir of the deceased person and to the victim in case of Permanent Disability caused due to attack by wild animal. File No: FEE 79 FWL 2021 Sd/- (ARAVINDA LIMABAVALI) Minister for Forest, Kannada and Culture ಕರ್ನಾಟಕ ಸರ್ಕಾರ ಸಂಖೆ:ಇಪಿ 67 ಡಿಜಿಡಬ್ಬ್ಯೂ 2021 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 24/03/2021. ಇವರಿಂದ:- ಸರ್ಕಾರದ ಪ್ರಧಾನ ಕಾರ್ಯದರ್ಶಿ, (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) ಶಿಕ್ಷಣ ಇಲಾಖೆ, ಬೆಂಗಳೂರು. ಇವರಿಗೆ:- gy ig ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭಾ ಸಚಿವಾಲಯ, ವಿಧಾನಸೌಧ, ಬೆಂಗಳೂರು. ವಿಷಯ:- ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ನಂಜೇಗೌಡ ಕೆ.ವೈ. (ಮಾಲೂರು) ಇವರು ಮಂಡಿಸಿರುವ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ: 3644ಕ್ಕೆ ಉತ್ತರಿಸುವ ಬಗ್ಗೆ. ಉಲ್ಲೇಖ:- ಕರ್ನಾಟಕ ವಿಧಾನ ಸಭೆ ಸಚಿವಾಲಯದ ಪತ್ರ ಸಂಖ್ಯೆ ಪ್ರಶಾವಿಸ/5ನೇವಿಸ/ಿಮುಉ/ಪ್ರ.ಸಂ.3644/2021 ದಿನಾಂಕ:18-03- 2021. * 3% ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ನಂಜೇಗೌಡ ಕೆ.ವೈ. (ಮಾಲೂರು) ಇವರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 3644ಕ್ಕೆ ಸಂಬಂಧಿಸಿದಂತೆ ತಯಾರಿಸಿರುವ ವರದಿಯ 350 ಪ್ರಶಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ತಮಗೆ ಕಳುಹಿಸಲು ನಾನು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, Jewedl (ಎ.ಸಿ.ಮಧು) y(5)2) ಶಾಖಾಧಿಕಾರಿ, ಶಿಕ್ಷಣ ಇಲಾಖೆ(ಪದವಿ ಪೂರ್ವ ಶಿಕ್ಷಣ) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 3644 ಸದಸ್ಯರ ಹೆಸರು ಶ್ರೀ ನಂಜೇಗೌಡ ಕೆ.ವೈ (ಮಾಲೂರು) ಉತ್ತರಿಸುವ ದಿನಾಂಕ 25-03-2021. ಉತ್ತರಿಸುವ ಸಚಿವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು KA ಪ್ರಶ್ನೆ ಉತ್ತರ ಅ) ದೈಹಕ ಶಿಕ್ಷಣ ವಿಷಯಕ್ಕೆ ಪ್ರೊ"ಎಲ್‌.ಆರ್‌. `ವೈದ್ಯನಾಥನ್‌ "ಆಯೋಗದ ಸಂಬಂಧಿಸಿದಂತೆ ಪ್ರೊ ಎಲ್‌.ಆರ್‌. | ವರದಿಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 20 ವೈದ್ಯನಾಥನ್‌ ಆಯೋಗದ ವರದಿಯಂತೆ, | ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆಗಳು ರಾಜ್ಯದ ಎಲ್ಲಾ ಪದವಿ ಪೂರ್ವ ಮಂಜೂರಾಗಿರುತ್ತವೆ (ಜಿಲ್ಲಾವಾರು ವಿವರಗಳನ್ನು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ | ಅನುಬಂಧದಲ್ಲಿ ಲಗತ್ತಿಸಿದೆ). ಉಪನ್ಯಾಸಕರ ನೇಮಕಾತಿ ಮಾಡಲಾಗಿದೆಯೇ; (ಜಿಲ್ಲಾವಾರು | ಸದರಿ 20 ಹುದ್ದೆಗಳಲ್ಲಿ 10 ನೇರ ನೇಮಕಾತಿ ಮಾಹಿತಿ ಒದಗಿಸುವುದು) ಮೂಲಕ ಮತ್ತು 10 ಬಡ್ತಿ ಮೂಲಕ ಭರ್ತಿ ಆ) [ಪೌಢ `ತಾಲೆಗಳಲ್ಲ್‌ ಕರ್ತೆವ್ಯ | ಮಾಡಿಕೊಳ್ಳಲು ಅವಕಾಶ ಕಲ್ಲಿಸಲಾಗಿರುತ್ತದೆ. ಅದರಂತೆ ನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ ಗೇಡ್‌-! ದೈಹಿಕ ಶಿಕ್ಷಣ ಶಿಕ್ಷಕರನ್ನು ಪದವಿ ಪೂರ್ವ ಕಾಲೇಜುಗಳಿಗೆ ಬಡ್ಡಿ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು;(ವಿವರ ಒದಗಿಸುವುದು) 10 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಿಕೊಳ್ಳಲು ದಿನಾಂಕ:10-11-2020 ಮತ್ತು ದಿನಾಂಕ:12-02-2020ರ ಪತ್ರಗಳಲ್ಲಿ ಕೇಂದ್ರಿಕೃತ ದಾಖಲಾತಿ ಘಟಕವನ್ನು ಕೋರಲಾಗಿತ್ತು. ವಿಶೇಷಾಧಿಕಾರಿಗಳು, ಕೇಂದ್ರಿಕೃತ ದಾಖಲಾತಿ ಘಟಕ ಇವರ ದಿನಾಂಕ:28-01-2021ರ ಪತ್ರದಲ್ಲಿ ನೇಮಕಾತಿ ಅಧಿಸೂಚನೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಿಂದಲೇ ಹೊರಡಿಸಿ ಸದರಿ ಅಧಿಸೂಚನೆಯೊಂದಿಗೆ ಪಠ್ಯಕ್ರಮ, ಪ್ರಶ್ನೆ ಪತ್ರಿಕೆ ಸ್ವರೂಪದ ಬಗ್ಗೆ ಮಾಹಿತಿಯನ್ನು ನೀಡುವಂತೆ ಕೋರಿರುತ್ತಾರೆ. ಅದರಂತೆ ಕ್ರಮವಹಿಸಲಾಗುತ್ತಿದೆ. ಬಡ್ಡಿ ಕೋಟಾದ 10 ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ದಿನಾಂಕ:07-10-2020ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪೌಢ ಶಾಲಾ ಗೇಡ್‌-1 ದೈಹಿಕ ಶಿಕ್ಷಣ ಶಿಕ್ಷಕರ ಕ್ರೋಢೀಕೃತ ಜೇಷ್ಠತಾ ಪಟ್ಟಿಯನ್ನು ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಕೋರಲಾಗಿತ್ತು. ಅದರಂತೆ, ದಿನಾಂಕ:10- 11-2020ರಲ್ಲಿ ಪೌಢ ಶಾಲಾ ಗೇಡ್‌-1 ದೈಹಿಕ ಶಿಕ್ಷಣ ಶಿಕ್ಷಕರ ಕ್ರೋಢೀಕೃತ ಜೇಷ್ಠತಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಅರ್ಹ ನೌಕರರ ಇತ್ತೀಚಿನ 05 ವರ್ಷಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿ, ಇಲಾಖಾ ಪರೀಕ್ಷೆ/ಕನ್ನಡ ಭಾಷಾ ಪರೀಕ್ಷೆ ಉತ್ತೀರ್ಣರಾಗಿರುವ ಮಾಹಿತಿಯನ್ನೊಳಗೊಂಡ ವ್ಯಕ್ತಿ ಪೂರ್ವೋತ್ತರ ದಸ್ತಾವೇಜುಗಳನ್ನು ಪಡೆದು ಬಡ್ತಿ ನೀಡುವ ಬಗ್ಗೆ ಕಮವಹಿಸಲಾಗುತ್ತಿದೆ. ಈ I) ಪೌಢ ಶಾಲೆಗಳಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪದವಿ ಪೊರ್ವ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರಾಗಿ ಬಡ್ತಿ ನೀಡಲು ಇರುವ ಮಾನದಂಡಗಳೇನು; (ವಿವರ ಒದಗಿಸುವುದು) ಪೌಢೆ ಶಾಲೆಗಳಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರಾಗಿ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಈ ಕೆಳಕಂಡ ಮಾನದಂಡಗಳನ್ನು ನಿಗಧಿಪಡಿಸಲಾಗಿರುತ್ತದೆ- * ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು(Second Class). ಸಾರ್ವಜನಿಕ ಶಿಕ್ಷಣ ಇಲಾಖೆಯ ಪೌಢ ಶಾಲಾ ಗ್ರೇಡ್‌-1 ದೈಹಿಕ ಶಿಕ್ಷಣ ಶಿಕ್ಷಕರಾಗಿ 05 ವರ್ಷಗಳಿಗಿಂತ ಕಡಿಮೆ ಇಲ್ಲದೇ ಸೇವೆ ಸಲ್ಲಿಸಿರಬೇಕು. ಈ) ಅರ್ಷತ್‌ ಹೊಂದಿರುವ'ಪೌಢ ಶಾಲೆಗಳ ದೈಹಿಕ ಶಿಕ್ಷಕರಿಗೆ, ಪದವಿ ಪೂರ್ವ ಕಾಲೇಜುಗಳಿಗೆ ಬಡ್ಡಿ ನೀಡುವ ಪ್ರಕ್ರಿಯೆ ಪ್ರಸ್ತುತ ಯಾವ ಹಂತದಲ್ಲಿದೆ; ಈ ಪ್ರಕ್ರಿಯೆಯನ್ನು ಯಾವ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು? (ವಿಷರ ಒದಗಿಸುವುದು) ಬಡ್ತಿ "ಕೋಟಾದ 10 ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ದಿನಾಂಕ:07-10-2020ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪೌಢ ಶಾಲಾ ಗೇಡ್‌-1 ದೈಹಿಕ ಶಿಕ್ಷಣ ಶಿಕ್ಷಕರ ಕ್ರೋಢೀಕೃತ ಜೇಷ್ಠತಾ ಪಟ್ಟಿಯನ್ನು ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಕೋರಲಾಗಿತ್ತು. ಅದರಂತೆ, ದಿನಾಂಕ:10-11- 2020ರಲ್ಲಿ ಪ್ರೌಢ ಶಾಲಾ ಗೇಡ್‌-1 ದೈಹಿಕ ಶಿಕ್ಷಣ ಶಿಕ್ಷಕರ ಕ್ರೋಢೀಕೃತ ಜೇಷ್ಠತಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಅರ್ಹ ನೌಕರರ ಇತ್ತೀಚಿನ 05 ವರ್ಷಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿ, ಇಲಾಖಾ ಪರೀಕ್ಷೆ/ಕನನ್ನಡ ಭಾಷಾ ಪರೀಕ್ಷೆ ಉತ್ತೀರ್ಣರಾಗಿರುವ ಮಾಹಿತಿಯನ್ನೊಳಗೊಂಡ ವ್ಯಕ್ತಿ ಪೂರ್ವೋತ್ತರ ದಸ್ತಾವೇಜುಗಳನ್ನು ಪಡೆದು ಬಡ್ತಿ ನೀಡುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ] ಸಂಖ್ಯೆ: ಇಪಿ 67 ಡಿಜಿಡಬ್ಬ್ಯೂ 2021 ಸ್‌ು ಪಾನ್‌ (ಎಸ್‌. ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. 3 TO ಹುದ್ದೆ ಮೆಂಜೂರಾ — ಖಾ ¥ ಸ ಹುಡ್ಡೆಗಳ . | | ; | ವಿವ | Ki) ರ್ಕ ಕ್‌ ಫಡನ ಫರ್‌ ನರ್‌ ಮಾಗಡ್‌ ರಾವ್‌ ಜಿಕ್ಷ: 7 KN 1 | i ' Hud ೯ರಿ ಪದವಿ ಪೊರ್ವ್‌ ಕಾಲೇಜು, ಕೂಢ್ಗಗ, ಬಫ್ಸಾರ`ಹಕ್ರ” ] TE els ce | | ಬಾಗಲಕೋಟಿ ಜಿಲ್ಲೆ. | , 04 [ಸರ್ಕಾರಿ ಪದವಿ ಪೊರ್ವ'ಕಾಶ್‌ಜ ಬಸವನ ಬಾಗಾಪಾಗವಾಕ 'ನಷಾಪಾಕೆ ] i | ಜಿಲ್ಲೆ. } Ko ಬಾಲಕರ ಸರ್ಕಾರಿ ಪದವಿ`ಪೊರ್ವ ಕಾಮ ಹಾಷನಾವಾಡ್‌ ಕಾಷನ r i \ ಮು Ie) [FS ಸರ್ಕಾರ ದ ಮಾ 'ಕಾಶೇಜು, ಸನಧನ್ಯತಾ ರಾಹಾ ] — ಜಿಲ ಸರ್ಕಾರ ಪರನ ಪಾರ್ಷ ಕಾಮ ಪತ್ಪನಂಗಹ; ಪತಾಕ ಕಾದ ಜಿಕ್ಸ್‌ . il i. ಸರ್ಕಾರಿ ಪದನ್‌ಮೊರ್ಷ್ವ ಈ ಜು, ಸರವ ಶಿವಠ _1 | ಗ್ಗ ಜಿಲ್ಲೆ I 18 ಸರ್ಕಾರ ಪದವಿ"ಪೊರ್ವ ಇಕಾ ತಮಕಾಪ" ಜಿಲ್ಲೆ. ನ್‌್‌ + iW ೨ | ಸರ್ಕಾರಿ ಪದನಿ ಪೊರ್ವಾಕಾಮನಾಗಾಪಾ ತೋರಾರೆ ಹನ್ಸ್‌ 20 |ಸರ್ಕಾರಿ ಪದೆನಿ'ಪಾರ್ಷ ಇನಾಮ್‌ ಹಾರ್‌ - ಜಾ ರ್‌ ವಾ್‌ ——— ನದ ENS ೪” ಅಲೆ": ಅಡಭಿಷಗೆ t [ ಪದಿಬ್ದೂತ್ರ ಖಥಿಕ್ಷಣಿ ಇಲಾಖೆ ಕರ್ನಾಟಕ ಸರ್ಕಾರ ಸಂಖೆ:ಇಪಿ 68 ಡಿಜಿಡಬ್ಬ್ಲ್ಯೂ 2021 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ:24/03/2021. ಇವರಿಂದ:- ಸರ್ಕಾರದ ಪ್ರಧಾನ ಕಾರ್ಯದರ್ಶಿ, (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) (ಕ) 04ಸಿ ಶಿಕ್ಷಣ ಇಲಾಖೆ, a ಬೆಂಗಳೂರು. ಇವರಿಗೆ:- ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭಾ ಸಚೆವಾಲಯ, ವಿಧಾನಸೌಧ, ಲಿ ಬೆಂಗಳೂರು. ಮಾನ್ಯರೆ, ವಿಷಯ:- ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಜಾರ್ಜ್‌ ಕೆಜೆ. (ಸರ್ವಜ್ಜನಗರ) ಇವರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 3715ಕ್ಕೆ ಉತ್ತರಿಸುವ ಬಗ್ಗೆ ಉಲ್ಲೇಖ:- ಕರ್ನಾಟಕ ವಿಧಾನ ಸಭೆ ಸಚಿವಾಲಯದ ಪತ್ರ ಸಂಖ್ಯೆ: ಪ್ರಶಾವಿಸಗ5ನೇವಿಸಿಮುಉ/ಪ್ರ.ಸಂ.3715/2021 ದಿನಾಂಕ:18-03- 2021. * % ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಜಾರ್ಜ್‌ ಕೆ.ಜೆ. (ಸರ್ವಜ್ಜನಗರ) ಇವರು ಮಂಡಿಸಿರುವ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ: 3715ಕ್ಕೆ ಸಂಬಂಧಿಸಿದಂತೆ ತಯಾರಿಸಿರುವ ವರದಿಯ 350 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ತಮಗೆ ಕಳುಹಿಸಲು ನಾನು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, { Ac Hs)» (ಎ.ಸಿ.ಮಧು) ಶಾಖಾಧಿಕಾರಿ, ಶಿಕ್ಷಣ ಇಲಾಖೆ(ಪದವಿ ಪೂರ್ವ ಶಿಕ್ಷಣ) ಕರ್ನಾಟಕ ವಿಧಾನ ಸಬೆ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ 3715 ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ಶ್ರೀ ಜಾರ್ಜ್‌ ಕೆ.ಜೆ. (ಸರ್ವಜ್ಜನಗರ) 25-03-2021. ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವರು ತ್ರ ಷ್‌ ಉತ್ತರ ಸಂ. ಅ) [ಚಿಂಗಳೂರು ನಗರ `ಜಿಕ್ಲೆಯಲ್ಲಿ "ಎಷ್ಟು ಜಚೆಂಗಳೊರು`ನಗರ `ಜಿಲ್ಲೆಯಲ್ಲಿ "ಒಟ್ಟು 35 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ; | ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. (ವಿಧಾನಸಭಾ ಕ್ಷೇತ್ರವಾರು ವಿವರ ನೀಡುವುದು) ವಿಧಾನಸಭಾ ಕ್ಷೇತ್ರವಾರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪಟ್ಟಿಯನ್ನು ಅನುಬಂಧ-1ರಲ್ಲಿ ಒದಗಿಸಿದೆ. ಈ) |ಜಿಂಗಳೂರು ನಗರ `ಜಿಲ್ಲೆಗೆ ನೂತನವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ತೆರೆಯುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ; ಬೆಂಗಳೊರು`ನಗರ `ಜಿಲ್ಲೆಯೆಲ್ಲಿ "ಒಟ್ಟು 18 ಸರ್ಕಾರಿ ಪ್ರೌಢ ಶಾಲೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಇ) ಹಾಗಿದ್ದಲ್ಲಿ" ಚಿಂಗಳೊರು`'ನಗರ`ಜಿಲ್ಲೆಯ ವ್ಯಾಪ್ತಿಯಡಿ ಬರುವ ಯಾವ ಯಾವ ವಿಧಾನಸಭಾ ಕ್ಷೇತ್ರಗಳಿಗೆ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಲು ಕ್ರಮ ವಹಿಸಲಾಗುವುದು 9? (ವಿವರ ನೀಡುವುದು) ರಾಜ್ಯದಲ್ಲಿ `ಹೊಸ ಸರ್ಕಾರಿ "ಪದವಿ ಪೊರ್ವ ಕಾಲೇಜುಗಳ ಅವಶ್ಯಕತೆಯಿರುವ 361 ಸರ್ಕಾರಿ ಪೌಢ ಶಾಲೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ಗರ್ಜೆಗೇರಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಸದರಿ ಸರ್ಕಾರಿ ಪೌಢ ಶಾಲೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯ ಪೈಕಿ ಬೆಂಗಳೂರು ನಗರ ಜಿಲ್ಲೆಯ 18 ಪ್ರೌಢ ಶಾಲೆಗಳು ಸೇರಿರುತ್ತದೆ. ವಿಧಾನ ಸಭಾವಾರು ಪ್ರಸ್ತಾವನೆಗಳ ಪಟ್ಟಿಯನ್ನು ಅನುಬಂಧ-2ರಲ್ಲಿ ಒದಗಿಸಿದೆ. ಮೇಲಿನ ಸರ್ಕಾರಿ ಪ್ರೌಢ ಶಾಲೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಮಾಹಿತಿಗಳನ್ನು ಕ್ರೋಢೀಕರಿಸಲಾಗುತ್ತಿದ್ದು, ಸದರಿ ವಿವರಗಳನ್ನು ಪಡೆದ ನಂತರ ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಲು ಕ್ರಮವಹಿಸಲಾಗುವುದು. ಸಂಖ್ಯೆ: ಇಪಿ 68 ಡಿಜಿಡಬ್ಲೂ $ 2021 ಮ (ಎಸ್‌. ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಅನುಬಂಧ-1 ಬೆಂಗಳೂರು ನಗರ ಜಿಲ್ಲೆಯಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳು ಒಳಗೊಂ ರುತ್ತವೆ. 1. ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಒಟ್ಟು 15 ಸರ್ಕಾರಿ ಪದವಿ ಪೂರ್ವ ಕಾಲೇಜು. ಅವುಗಳು: ಕ್ರಸಂ ಕಾರೇಜನ್‌ಹೆಸರ್‌" ವಿಧಾನಸಭಾ ಕ್ಲೇತ್ರ 1 ಸರ್ಕಾರ ಪದವಿ ಪೊರ್ವ ಕಾಠೇಜು, 18ನೇ ಅಡ್ಡರಸ್ತೆ ಮಲ್ಲೇಶ್ವರಂ, ಬೆಂ-ಉ. ಮಾನಕ 7 [ಸರ್ಕಾರ ಪದನ್‌ಪೊರ್ಷ ಇಾರೌಜ, ನ್‌ ಅಡ್ಡರಸ್ತೆ ಮಲ್ಲೇಶ್ವರಂ, ಬೆಂ-ಉ. ಸಾದ 37ರ ಪದವಿ ಪಮೊರ್ವ ಇಕೇಜು, ಯಲಹಂಕ ಚೆಂ`ಉ. 4 ರ್ಕಾರ ಪದನ್‌ ಪೂರ್ವ ಕಾಲೇಜು, ಹೆಸರಘಟ್ಟ ಬೆಂಉ. ಯಲಹಂಕ, 5ರ ಪದನ್‌ಪೊರ್ವ ಇಾಕೌಜು, ರಾಜಾನುಕುಂಟೆ, ಚೆಂ. | 73ರ ಪದವ ಮೊರ್ವ ಕೇಜಿ, ಜೆಸಿನಗರ, ಚೆಂ ಸಾಲ ಸರ್ಕಾರ`'ಪದನ' ಮೊರ್ವ ಕಾಠೇಜು, ಹೆಬ್ಗಾಳಿ, ಬೆಂ-ಉ. -- ; ವಿ ಪೀಣ್ಯ, ಬೆಂ-ಉ. ರಾಜರಾಜೇಶ್ವರಿನಗರ ಜಾಲಹಳ್ಳಿ ಜೆಂ-ಉ: ಸರ್ಕಾರ ಪದವಿ ಪೊರ್ವ ಕಾಲೇಜು, ಶಿವನಗರ, ಜೆಂ-ಉ ರಾಜಾಜಿನಗರ 11 ಸರ್ಕಾರ ಪದವಿ ಪೊರ್ವ ಕಾಲೇಜು, ಬಾಗಲೂರು, ಚೆಂ. 1 ಸರ್ಕಾರಿ ಪದವಿ ಪೂರ್ವ ಕಾಲೇಜು, ಜಕ್ಕೂರು, ಬೆಂ-ಉ. ಬ್ಯಾಟರಾಯನಪುರ 7 ಸರ್ಕಾರಿ ಪದನಿಪೊರ್ವ ಕಾಠೇಜು, ಕೊಡಿಗೇಹಳ್ಳಿ ಬೆಂ-ಉ. 14 ರ್ಕಾರ ಪದನ`ಪಾರ್ಷಾಶೇಜು, ಡ.ಡೆ.ಹಳ್ಳಿ ಬೆಂ-ಉ. ಪುಲಕೇಶಿನಗರ 75 ರ್ಕಾರಿ ಪದವಿ`"ಪೊರ್ವ ಕಾಲೇಜು, ಟಿ ದಾಸರಹಳ್ಳಿ ಬೆಂ-ಉ. | ದಾಸರಹ್ಳ್‌ 2. ಚೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 20 ಸರ್ಕಾರಿ ಪದವಿ ಪೂರ್ವ ಕಾಲೇಜು, ಅವುಗಳು: ಕಸಂ ಕಾಲೇಜನ'ಷೆಸರು ವಿಧಾನಸಭಾ ್ನೇತ್ರ 1 | ಎಎಸ್‌ ಸರ್ಕಾರ ಪದನ್‌' ಪೂರ್ವ ಕಾಲೇಜು, ಆನೇಕಲ್‌, ಚೆಂದ” To | 2 ಸರ್ಕಾರಿ ಪದವಿ ಪೂರ್ವ ಕಾಲೇಜು, ಸು ೦-ದ. 3 ಸರ್ಕಾರ ಪದನ್‌ ಪೂರ್ವ ಾಕಾಜಾ ಯಡಿಯೂರು, ಚಂದ: ಪೆದ್ಮನಾಭನಗರ 4 ಸರ್ಕಾರ್‌ ಪದನ್‌ಪೊರ್ವ್‌ಕಾಕೇಜು, ಅಗರ, ಚೆಂದ. - | ಚೌಮ್ಮನಹ್ಸಿ 5 ಪದನ್‌'ಪೊರ್ವ ಕಾಠೇಜು, FU; 6 ಮಹದೇವಪುರ 7 ಪದವಿ ಪೂರ್ವ ಕಾಲೇಜು, ವರ್ತೂರು, ಬಂ-ದ. 8 ರಾನಿ ಪದವಿಪೂರ್ವ ಕಾಠೇಜು, ಅತ್ತೀಗುಪ್ತೆ ಬೆಂದೆ: | ವಜಯನಗರ 5 ರ್ಕಾರಿ' ಪದವಿ ಪೊರ್ವ ಕಾಲೇಜು, ಬ್ಯಾಟರಾಯನಪುರ, ಬೆಂ-ದ. 10 ಪದನ' ಪೂರ್ವ ಾಕೇಜು,`'ಮಡಿವಾಳೆ ಚೆಂ-ದೆ. 7 ರ್ಕಾಕ ಪದವಿ ಪೊರ್ವ ಕಾಶೇಜು, ಆಡುಗೋಡ, ಚೆಂದ. ಬಟ್ಟೆಎಂಫಔಟ್‌ 7 | ಬಾಲಕಿಯರ ಸರ್ಕಾನ ಪದನ್‌ಪೊರ್ವ ಕಾಲೇಜು, ಬಸವನಗುಡಿ, ಚೆಂದ: ಬಾಲಕಿಯರ ಸರ್ಕಾರ ಪದನಪೊರ್ವ ಾಕೇಜು, ವಾಣಿೆನಲಾಸ್‌ಕೋಟೆ`ಚೆಂ-ದ ಚಿಕ್ಕಪೇಟೆ ವಾಣಿನಲಾಸರರ್ಕಾಕಿ ಪದನ್‌ಪೊರ್ವ ಕಾಕೇಜು ವ,ನ.ಪುರಂ, ಚಿಂ-ದೆ ಪದನ್‌' ಪಾರ್ವ ಕಾಠಾಜು, `ಡೊಮ್ಮಲೂರು, ಚೆಂ-ದ: | ಶಾಂತಿನಗರ 5] 15 [ಸರ್ಕಾರಿ ಪದವಿ ಪೊರ್ವ ಕಾಕೇಜು, ಕಆರ್‌,ಪರಂ, ಜೆಂ-ದ. ಧರ್‌ ರಂ ಪೆದವಿ'ಪೊರ್ವ ಕಾಲೇಜು, ರಾಮಮೂರ್ತಿನಗರ, ಬೆಂ-ದ ರ್‌ 18 ಪೆದವಿ`ಪೊರ್ವ್‌ಕಾಠೇಜು. ಕಗ್ಗಶೇಷುರ, ಚೆಂದ. ಗತನಾವ್‌ ಪದನ್‌ ಪಾರ್ವ ಕಾಮ ಪಗಾರ, ಚಂಪ ಸಾಲಿನ ಪದನಿ ಪೂರ್ವ ಕಾಲೇಜು ನೂತನಕೋಟೆ, `ಚೆಂ-ದ. ಜಾಮರಾಜಪೇಟೆ ಜಂಟಿ ನಿರ್ದೇಶಕರ(ಆ) ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಬಂಧ -2 ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಡಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿನ ಪದವಿ ಪೂರ್ವ ಕಾಲೇಜುಗಳ ಮಾಹಿತಿ ಸಸಂ ಸಢಾಕಹ ಪಸರ ವಿಧಾನಸಭಾ ಕ್ಲೇತ್ರ ಷಕ್ತ 1 [ಸರಕಾರಿ ಪೌಢಶಾಲೆ, ಹೆಗ್ಗನೆಹ್ಳಿ ಬೆಂಗಳೂರು ಉತ್ತರ 2 |ಸರಕಾರಿ ಪೌಢಶಾಲೆ, ಬಾಗಲಗುಂಟೆ ಬೆಂಗಳೂರು ಉತರ ದಾಸರಹಳಿ 5 3 ಸರಕಾರಿ ಪೌಢಶಾಲೆ, ಅಬ್ಬಿಗೇರಿ ೪ ಬೆಂಗಳೂರು ಉತ್ತರ 4 |ಸರಕಾರಿ ಪೌಢಶಾಲೆ, ಚಿಕ್ಕಬಾಣವಾರ ಬೆಂಗಳೂರು ಉತ್ತರ 5 ಸರಕಾರಿ ಪೌಢಶಾಲೆ," ಯೆಶವಂತಪರ ಮಲ್ಲೇಶ್ವರಂ ಬೆಂಗಳೂರು ಉತ್ತರ 6 |ಸರಕಾರಿ ಸೌಾಢಶಾಲೆ, ಚಿಕ್ಕಬೀದರಕಲ್ಲು ಬೆಂಗಳೂರು ಉತರ ಈ ಯಲಹಂಕ _ Eo) 7 ಸರಕಾರಿ ಪ್ರೌಢಶಾಲೆ, ಮಾಕಳಿ ಬೆಂಗಳೂರು ಉತ್ತರ ಸಂ ಹಡಾಕ ಷರ ವಿಧಾನಸಭಾ ಕ್ಷೇತ್ರ ಷಕ್ತೆ 1 [ಸರಕಾರಿ ಪೌಢಶಾಲೆ, ಕೈಲಾಸೆಹಳ್ಳಿ " ಕೈಆರ್‌,ಪುರಂ ಬೆಂಗಳೂರು ದಕ್ಷಿಣ 2 |ಸೆರಕಾರಿ ಪೌಢಶಾಲೆ, ಹೊಸ್ಕೊರು ಬಿಟಿಎಂ ಲೇಔಟ್‌ ಬೆಂಗಳೂರು ದಕ್ಷಿಣ es ವನಗನಹಟ್ಟಿ ಪದ್ಮನಾಭನಗರ ಬೆಂಗಳೂರು ದಕ್ಷಿಣ | 4 ಸರಕಾರಿ ಪೌಢಶಾಲೆ, ಸಾರಕ್ಕಿ ಜಯನಗರ ಬೆಂಗಳೂರು ದಕ್ಷಿಣ 5" |ಸರಕಾರಿ ಪೌಢಶಾಲೆ, ಉತ್ತರಹಳ್ಳಿ ಬೆಂಗಳೂರು ದಕ್ಷಿಣ ಬೆಂಗಳೂರು ದಕ್ಷಿಣ 6 ಸರಕಾರಿ ಪೌಢಶಾಲೆ, ಕೆಂಗೇರಿ ಯಶವಂತಪುರ ಬೆಂಗಳೂರು ದಕ್ಷಿಣ 7 ಸರಕಾರಿ ಪೌಢಶಾಲೆ, ಬೇಗೂರು ಬೊಮ್ಮನಹಳ್ಳಿ ಬೆಂಗಳೊರು ದಕ್ಷಿಣ 8 |ಸರಕಾರಿ ಪೌಢಶಾಲೆ, ಗೊಟಗೇರಿ ಬೆಂಗಳೂರು ದಕ್ಷಿಣ ಬೆಂಗಳೂರು ದಕ್ಷಿಣ 5 [ಸರಕಾರ ಪ್ರಾಢನಾಕ ಪಾಟ್ಸನಹ್ಕ್‌ ಪಂಗಳಾರು ದ್ನಣ |ಚೆಂಗಳೂರು ದಕ್ಷಿಣ 10 [ಸರಕಾರಿ ಪ್ರೌಢಶಾಲೆ, ಹೆಬ್ಬಗೋಡಿ ಆನೇಕಲ್ಲು ಬೆಂಗಳೂರು ದಕ್ಷಿಣ 1 |ಸರಕಾರಿ ಪೌಢಶಾಲೆ, ತಾವರಕೆರೆ ಬಿಟಿಎಂ ಲೇಔಟ್‌ ಬೆಂಗಳೂರು ದಕ್ಷಿಣ REC, ಜಂಟಿ ನಿರ್ದೇಶಕರು(ಆ) ಪದವಿ ಪೂರ್ವ ಶಿಕ್ಷಣ ಇಲಾಖೆ