ಕರ್ನಾಟಕ ವಿಧಾನಸಭೆ ಸ 1 ) ಜೆಕ್ನಿಗುರುತಿಲದ ಪಶ್ನೆ ಸಂಖ್ಲೆ [2 Bs en ಆ Be 5 ಷಾನ ಸದೆಸೈರ ಹೆಸರು ಶೀ ಕೃಷ್ಣಾರಡ್ಡಿ.ಎಂ (ಚಿಂತಾಮಣಿ ] 3) | ಉತ್ತರಿಸೆಬೇಕಾದ ದಿನಾಂಕ 23/12/2021 WM g 4) 1 ಉತ್ತರಿಸುವವರು | ಮಾನ್ಯ ಉನ್ನೆತ''ಶಿಕ್ಷಣ ಐಟಿ-ಬಿಟಿ ವಿಜ್ಞಾನ ` ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರು. FRR Wi ಕ್ರ ಪ್ರಶ್ನೆ 5 Ws § ಉತ್ತರ | ಸಂ ಅ) | ಚಿಕ್ಕಬಳ್ಳಾಪುರ ಜಿಲ್ಲೆಯ | ಚಿಕ್ಕಬಳ್ಳಾಪರೆ ಜಿಲ್ಲೆಯ' ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಮಂಜೂರಾಗಿರುವ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ | ಸರ್ಕಾರಿ ಐ.ಟಿ.ಐ ಕಾಲೇಜುಗಳ ಸಂಖ್ಯೆ:07 ಮಂಜೂರಾಗಿರುವ ಸಕತ ಮಿ ಐ.ಟಿ.ಐ. ಕಾಲೇಜುಗಳ ಸಂಖೆ ಸರ್ಕಾರಿ ಕೈಗಾರಿಕಾ ಸ್ಪಂತ ಕಟ್ಟಡ/ ತ ವಿ pe ಎನಿ ಗಲ 9 ಎಷ್ಟು; ಮಂಜೂರಾಗಿರುವ 3 ಸ ಬಾಡಿಗೆರಹಿತ ಕಾಲೇಜುಗಳ ಫೆಕಿ ಎಷು ಸಿಂ ಹೆಸರು. ತಾಲ್ಲೂಕು ಕಾಲೇಜುಗಳು ಸಂತ / ಬಾಡಿಗ | 1 |ಗಾರಿಬಿದನೊರು 'ಗೌರಿಜಿದನೊರು' ]ಸ್ಥಂತ ಕಚ್ಬಡ ನ 6 & ನ ೧ ಯಂದ WN f ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವ || 5 | ಬಾಗೇಪಲ್ಲಿ ಹ ಸರತ ಕಟ್ಟಡೆ (ತಾಲ್ಲೂಕುವಾರು ವಿವರ|| 3 |ಶಿಡಪ್ರೂ | ಶಿಡ್ಲಘಟ್ಟ ಸ್ವಂತ ಕಟ್ಟಡ ನೀಡುವುದು) 47 ಸುಡಿಬಂಡೆ 'ಸುಡದಂಡೆ ಸಂತ ಕಟಡ 5 ಚೆಕಬಳ್ಳಾಪುರ | ಚಿಕ್ಕಬಳ್ಳಾಪುರ ''1ಸ್ನಂತ ಕಟ್ಟ | 3 ಮಂಡಿಕಲ್ಲು ಚಿಕ್ಕಬಳ್ಳಾಪುರ ಸ್ಪಂತ ಕಟ್ಟಡ [7 [ಚಿಂತಾಮಣಿ ಚೆಂತಾಮೆಣಿ ಬಾಡಿಗೆ ರಹಿತ" LL _ ಬಾಡಿಗೆರಹಿತ ಕಟ್ಟಡ:-01 ಸ್ಪಂತೆ ಕಟ್ಟಡ ಹೊಂದಿರುವ ಸಂಸ್ಥೆಗಳು:-06 ಐ.ಟಿ.ಐ ' ಕಾಲೇಜು ಮಂಜೂರಾಗಿ "4. ವರ್ಷಗಳ ಕಳೆದಿದ್ದು, | ಕಾಲೇಜಿಗೆ ಈ ತಾಲ್ಲೂಕಿನ ಕಸಬಾ ಸದರಿ ಹೋಬಳಿಯ ಚಿನ್ನಸಂದ್ರ ಗ್ರಾಮದ ಸರೆ ನಂ. 194ರಲ್ಲಿ 2. ಎಕರೆ ಜಮೀನು ಮಂಜೂರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಯಾವ ಕಾಲಮಿತಿಯೊಳಗೆ ಅಮದಾನ ಬಿಡಗಡೆ ಮಾಡಿ ಕೆಟ್ಟಡ ಕಾಮಗಾರಿಯನ್ನು ಪಾರಂಭಿಸಲಾಗುವುದು? (ವಿವರ ನೀಡುವುದು) ಬಂದಿದೆ. ಚಿಂತಾಮಣಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ 2021-2022ನೇ ಸಾಲಿನಲ್ಲಿ ಪಬಾರ್ಡೇತರ ಲೆಕ್ಕಶೀರ್ಷಿಕೆ 4250-00-203-0-—07-386 ಅನುದಾನದಲ್ಲಿ ಕಟ್ಟಡ ನಿರ್ಮಾಣವನ್ನು ಕೈಗೊಳ್ಳುವಂತೆ ಸರ್ಕಾರದ ಆದೇಶ ಸಂಖ್ಯೆ ಕೌಲಉುಜೀಇ 36 ಕೈತಶಿ, 2021 ಬೆಂಗಳೂರು ದಿವಾಂಕ:11-11-2021ರಲ್ಲಿ ಶ್ರಯಾ | ಸರ್ಕಾರದ ಅನುಮೋದನೆ ದೊರೆತಿರುತ್ತದೆ. (ರಡಿ ರೂ.375.00 ಸದರಿ ಕಟ್ಟಡ ಕಾಮಗಾರಿಯನ್ನು ವಹಿಸಿ, ಏಜೆನ್ಸಿಗೆ ಲಕಗಳ [30 ನಿರ್ಮಾಣ Dh ಏಜೆನಿಯಿಂದ ಟೆಂಡರ್‌ ಕೈಗೊಂಡು, ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ, ನಿಯಮಾನುಸಾರ ನಿಗಧಿತ ಅವಧಿಯಲ್ಲಿ ಕಟ್ಟಡ ಪೂರ್ಣ ೭ ನರ್‌ p | ಸೂಕ್ತ ಸರ್ಕಾರಿ ಸ್ಥಾಮ್ಮದ ನಿರ್ಮಾಣ ಣೆ ಪ ಇಳಿಸಲಾಗುವುದು. ಯೋಜನೆಗೆ ಸಂಖ್ಯೆ: ಕಉಜೇಇ 93 ಕೈತಪ್ರ 2021 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 480 ಮಾನ್ಯ ಸದಸ್ಯರ ಹೆಸರು ಡಾ: ಯತೀಂದ್ರ ಸಿದ್ದರಾಮಯ್ಯ (ಪರುಣ) ಉತ್ತರಿಸಬೇಕಾದ ದಿನಾಂಕ 23.12.2021 ಉತ್ತರಿಸುವ ಸಚಿವರು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ ಸಚಿವರು ಹಹ pe NN ಸ RT ಮ್‌ a ಪ್ರಶ್ನೆ & ಉತ್ತರ | 7) ವರುಣ ವಿಧಾನಸಭಾ ಜೇತ್ರದ | ಸರ್ಕಾರದ ಅದೇಶ ಸ೦ಖ್ಯೆ: ಪ್ರಇ/5ಂ/ಪ್ರವಾಯೋ/2016, ದಿನಾಂಕ: | ' ವ್ಯಾಪ್ತಿಯಲ್ಲಿ ಬರುವ ಮೈಸೂರು | 19-09-2019ರ ಅನುಬಂಧದಲ್ಲಿ ಮೈಸೂರು ವಿಭಾಗದಡಿ ಕ್ರಮ ಸಂಖ್ಯೆ: | j ಸಾಲ್ಲೂಸಹು ವರುಣ ಗ್ರಾಮದ ! ರಲ್ಲಿ 2018-19ಸೇ ಸಾಲಿನಲ್ಲಿ ರೂ:150.00 ಲಕ್ಷಗಳ ; | ಕೆರೆಯನ್ನು ಪುಮಾಸೋದ್ಯಮ | ಅಂದಾಜುವೆಚ್ಛದಲ್ಲಿ ಮೈಸೂರು ತಾಲ್ಲೂಕಿನ ಬರುಣಾ ಕೆರೆಯನ್ನು | | | ತಾಣವನ್ನಾಗಿ ಅಬಿವ್ಯದ್ದಿಪಡಿಸಲು | ಮಾದರಿ ಪ್ರವಾಸಿ ತಾಣವಾಗಿ ಅಬಿವೃದ್ಧಿಪಡಿಸುವ ಕಾಮಗಾರಿಯನ್ನು | | 2018-19ರಲ್ಲಿ ರೂ.150.00 ಲಕ್ಷಗಳ | ಮಂಜೂರು ಮಾಡಿ, ಸದರಿ ಕಾಮಗಾರಿಯನ್ನು ಮೆ: ಕೆ.ಟಿ.ಐ.ಎಲ್‌. ' ಅನುದಾನವನ್ನು ಮಂಜೂರು | ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ಸರ್ಕಾರದೆ ಮಂಜೂರಾತಿ ! ಮಾಡಿದ್ದು ಕಾಮಗಾರಿ | ನೀಡಲಾಗಿತ್ತು. | ಅನುಮೋದನೆಗೆ ಸಲ್ಲಿಸಿದ್ದ _ | ಪ್ರಸ್ತಾವನೆಯ 2 ವರ್ಷಗಳಿಂದ | ಈ ಕಾಮಗಾರಿಯ ಅನಮುಷ್ಠೂನ ೧ನಸಂಸ್ನೆಗೆ ನಿರ್ದೇಶಕರು, | ಅನುಷೋದನೆಯಾಗದೆ ಪ್ರವಾಸೋದ್ಯಮ ಇಲಾಖೆ, ಚೆಂಗಳೂರುರವರು ದಿನಾಂಕಃ ! ವಿಳಂಬವಾಗಿರುವುದು ಸರ್ಕಾರದ | 20-09-2018ರ ಅಧಿಕೃತ ಜ್ಞಾಪನದಲ್ಲಿ ರೂ.750 ಲಕ್ಷಗಳ "ಗಮನಕ್ಕೆ ಬಂದಿದೆಯೇ; ಬಂದಿದಲ್ಲಿ. ! ಅನುದಾನವನ್ನು ಬಿಡುಗಡೆ ಮಾಡಿದ್ದರು. | | | ಯಾವಾಗ ಅನುಮೋದನೆ | ಸರ್ಕಾರದ ಆಡೇಶ ಸಂಖ್ಯೆ: ಪ್ರತ 316 ಪ್ರವಾಯೋ 2018, ದಿನಾಂಕ: | | | ನೀಡಲಾಗುವುದು? 23-11-2018ರ ಅನುಬಂಧದ ಕ್ರಮಸಂಖ್ಯೆ: 48ರಲ್ಲಿ ಮೈಸೂರು | ತಾಲ್ಲೂಕಿನ ಪರುಣ ಕೆರೆಯನ್ನು ಮಾದರಿ ಪ್ರವಾಸಿ ತಾಣವನ್ನಾಗಿ | | |! ಅಭಿವೃದ್ದಿಪಡಿಸುವ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯನ್ನು ; \ | ಅನುಷ್ಠಾನ ಸಂಸ್ಥೆಯಾಗಿ ಗುರುತಿಸಲಾಗಿದೆ. ಅದರಂತೆ, ಸದರಿ i | ಕಾಮಗಾರಿಗೆ ಕೆ.ಟೆ.ಐ.ಎಲ್‌, ಶುಲ್ಕ ಕಟಾಯಿಸಿಕೊಂಡು ರೂ.7237 ; | ಲಕ್ಷಗಳ ಅನುದಾನವನ್ನು ಕಾವೇರಿ ನೀರಾವರಿ ನಿಗಮಕ್ಕೆ ಬಿಡುಗಡೆ | | ಮಾಡಲಾಗಿತ್ತು. | ಸರ್ಕಾರದ ಆದೇಶ ಸಂಖ್ಯೆ: ಪ್ರಣ 18 ಟಿಡಿಪಿ 2೦20, ದಿನಾಂಕ; ' 13-02-2020ರಲ್ಲಿ ಸದರಿ ಕಾಮಗಾರಿಯನ್ನು ಸಣ್ಣ ನೀರಾವರಿ ! ಇಲಾಖೆಯ ಬದಲಾಗಿ ಶಾಬೇರಿ ನೀರಾವರಿ ನಿಗಮ ವಿಯಮಿತ, | ಮೈಸೂರುರವರ ಮೂಲಕ ಅಮಷ್ಠಾನಗೊಳಿಸಲು ಆದೇಶಿಸಲಾಗಿತ್ತು. ! | | ಸರ್ಕಾರದ ಆದೇಶ ಸಂಖ್ಯೆ: ಟಿಟಆರ್‌ 190 ಟಿಡಿಪಿ 220, ದಿನಾಂಕ: | f 07-09-2020ರ ಆಸುಬಂಧದ ಮೈಸೂರು ವಿಭಾಗದ ಕ್ರಮಸಂಖ್ಯೆ: | | | 17ರಲ್ಲಿ ಮೈಸೂರು ತಾಲ್ಲೂಕಿನ ವರುಣ ಕೆರೆಯನ್ನು ಮಾದರಿ ಪ್ರವಾಸಿ | ತಾಣವಾಗಿ ಅಭಿವೃದ್ದಿಪಡಿಸುವ ಕಾಮಗಾರಿಯನ್ನು ವಿವಿಧ | ಜಾರಣಗಳಿಲದ ಇನ್ನು ಪ್ರಾರಂಭ ಮಾಡಲ ಸಾಧ್ಯವಾಗದ ಕಾರಣ ! - } ಸದರಿ ಕಾಮಗಾರಿಯನ್ನು ರಯ್ಯ ಪಡಿಸಲಾಗಿದೆ, | ಸಂಖ್ಯೇ ಟಟಿಆರ್‌ 329 ಟಔಡಿಿ 202) pe AY ರ್‌ (ಆನೆಂಬ್‌ : ಸಿಲಗ್‌) ಪ್ರವಾಸೋದ್ಯಮ ಹಾಗೂ ಪರಿಸರ ಮೆತ್ತು ಜಿಳಿಪಿಶಾಸ್ತ ಸಚಿವರು ಚುಕ್ಕೆ ಗುರುತಿನ ಪಶ್ನೆ ಸಂ 507 ಮಾನ್ಯ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 23-12-2021 ಕರ್ನಾಟಕ ವಿಧಾನ ಸಭೆ ಪ್ರೀ ಹಾಲಪ್ಪ ಹರತಾಳ್‌ ಹೆಚ್‌. (ಸಾಗರ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ೪4 WR 1000 ಹೊರ ರೋಗಿಗಳು 150 ಒಳದರೋಗಿಗಳು 800 ರಿಂದ ಹಾಗೂ ಬಂದಿದೆಯೇ; ದಾಖಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಸಾಗರ ತಾಲ್ಲೂಕಿನ ಅಸ್ಪತ್ರೆಯಲ್ಲಿ ಪ್ರ ದಿನ [ಕಳೆದ ಮೂರು ವರ್ಷದ ಹೆಚ್‌.ಎಂಐ.ಎ | ' ಇರುತ್ತದೆ. ಎಸ್‌. ಡೇಟಾ ಅನ್ವಯ ಸಾಗರ ತಾಲ್ಲೂಕು ಆಸ್ಪ ಸ್ಪತ್ರೆಯಲ್ಲಿ ಪ್ರತಿ ದಿನ, ಸರಾಸರಿ 350 ಲಿಂದ 400 ಹೊರರೋಗಿಗಳು | ಗೂ ಸರಾಸರಿ 70 ರಿಂದ 100 ಒಳರೋಗಿಗಳು ದಾಖಲಾಗುತ್ತಿರುವುದು ಸರ್ಕಾರದ ಗಮನಕ್ಕೆ | ಬಂದಿರುತ್ತದೆ. ಸದರಿ ಆಸ್ಪತ್ರೆಯು 100 ಹಾಸಿಗೆಯ ' ತಾಲ್ಲೂಕು ಮಟ್ಟದ ಆಸ್ಪ ಸತೆಯಾಗಿದ್ದು, ಆಸತ್ರೆಯ | ಬೆಡ್‌ ರೇಟ್‌ ಸರಾಸರಿ 55 ರಿಂದ 65 ಆಕ್ಕುಪೆನ್ಸಿ ಬಂದಿದ್ದಲ್ಲಿ. ಸದರಿ ಆಸ್ಪತ್ರೆಯಲ್ಲಿ ಎಂ.ಆರ್‌.ಐ ಸ್ಕ್ಯಾನಿಂಗ್‌ ಮತ್ತು ಲ್ಯಾಬ್‌ ಸೌಕರ್ಯವಿಲ್ಲದೆ ಸಾರ್ವಜನಿಕರು ಶಿವಮೊಗ್ಗಕ್ಕೆ ಹೋಗುತ್ತಿರುವುದು ಗಮ ಬಂದಿದೆಯೇ; ¢ ದ ನ ಸ [6% ~ ರ್ಕಾರ A | ! ಸಾರ್ವಜವಿಕರಿಗೆ ರೇಡಿಯಾಲಜಿ ಎಂ.ಆರ್‌.ಐ [ಸದರಿ ಆಸ್ಪತ್ರೆಗೆ | | | ತಜ್ಞರನ್ನೊಳಗೊಂಡಂತೆ, ಸ್ಕ್ಯಾನಿಂಗ್‌ ಮತ್ತು ಲ್ಯಾಬ್‌ ಸೌಕರ್ಯ ! ಒದಗಿಸುವ ಸರ್ಕಾರದ | ಮುಂದಿದೆಯೇ; Wy ಈ ಆಸ್ಪತ್ರೆಯಲ್ಲಿ ಲ್ಯಾಬ್‌ ಸೌಕರ್ಯವು ಲಭ್ಯವಿದ್ದು, 67 ಪ್ರಯೋಗಶಾಲಾ ಪರೀಕ್ಷೆಗಳನ್ನು | he ಉಚಿತವಾಗಿ ಒದಗಿಸಲಾಗುತ್ತಿದೆ. ಎಂ.ಆರ್‌.ಐ. ಸ್ಕ್ಯಾನಿಂಗ್‌ ಸೌಲಭ್ಯವು ಸಾಮಾನ್ಯವಾಗಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುತ್ತದೆ. | ಹಾಗಿದ್ದಲ್ಲಿ. | ರೇಡಿಯಾಲಜಿ ತಜ್ಣರನ್ನೊಳಗೊಂಡ, ಈ ಎಂ.ಆರ್‌.ಐ ಸೌಕರ್ಯವನ್ನು ತೊಂದರೆಗಳೇನು, ಕ್ರಮಗಳೇನು? ಒದಗಿಸುವುದು) ಒದಗಿಸಲು ಈ ಬಗ್ಗೆ [a (ಪೊರ್ಣ | [52 | WE ಈ ಉಪ ವಿಭಾಗೀಯ ಆಸ್ಪತ್ರೆಗೆ 'ನಯಾಂವ ತಜ್ಞ ಮಂಜೂದಾತಿ ಹುದ್ದೆಯು ಇರುವುದಿಲ್ಲ. ರೇಡಿಯಾಲಜಿಸ್ಟ್‌ ಹುದ್ದೆಯ ಮಂಜೂರಾತಿ ಬಗ್ಗೆ ಆಯುಕ್ತರು / ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ ಪ್ರಸ್ತಾವನೆ ಪಡೆದು ಪರಿಶೀಲಿಸಲಾಗುವುದು. ಸಂಖೆ ಮ 507 ಚುಗುಪ್ತ 2021 ಟೆ ಡಾ: ಧಾಕರ್‌) ಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು [33 ಆರೋ ಆ) ಇ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಕರ್ನಾಟಕ ವಿಧಾನ ಸಭೆ 515 ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) 23-12-2021 ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು Kokkok ಉತ್ತರ ಠಿ ಕೃಷಿ ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರದ ವಿದ್ಯುತ್‌ ಎಷ್ಟು ಗಂಟೆ | ಆದೇಶದಂತೆ ದಿನವಹಿ 7 ಗಂಟೆಗಳ ಕಾಲ 3-ಫೇಸ್‌ ವಿದ್ಯುತ್‌ ನೀಡಲಾಗುತಿದೆ; ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕವಾಗಿ ಸಾಧ್ಯತೆಯಿರುವ ವಿದ್ಧುತ್‌ ಉಪಕೇಂದಗಳಲ್ಲಿ ಹಗಲಿನಲ್ಲಿ 7 ಗಂಟೆಗಳ ಕಾಲ ನಿರಂತರ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಕಿತ್ತೂರು ವಿಧಾನಸಭಾ ಕ್ಷೇತ್ರದ ತಾಂತ್ರಿಕವಾಗಿ ಸಾಧ್ಯತೆಯಿರುವ ವಿದ್ಯುತ್‌ ಉಪಕೇಂದಗಳಲ್ಲಿ ವ್ಯಾಪ್ತಿಯ ಬೈಲಹೊಂಗಲ ಮತ್ತು ಹಗಲಿನಲ್ಲಿ 7 ಗಂಟೆಗಳ ಕಾಲ ನಿರಂತರ 3 ಫೇಸ್‌ ವಿದ್ಯುತ್‌ ಸರಬರಾಜು ಕಿತ್ತೂರು ತಾಲ್ಲೂಕುಗಳಲ್ಲಿ ರಾತ್ರಿ ವೇಳೆ | ಮಾಡಲಾಗುತ್ತಿದೆ. - ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 3 ಫೇಸ್‌ ವಿದ್ಯುತ್‌ ನೀಡುತ್ತಿರುವುದರಿಂದ ರೈತರಿಗೆ ಹಾವು ಕಡಿತ, ರಸ್ತೆ ಅಪಘಾತ ಸಂಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಗ್ರಾಮಗಳ ರೈತರಿಗೆ ರಾತ್ರಿ ವೇಳೆ 3 ಫೇಸ್‌ ವಿದ್ಯುತನ್ನು ನೀಡುತ್ತಿರುವುದರಿಂದ ಅಪಘಾತ, ಹಾವು ಕಡಿತದಂತಹ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ. [RS NR ಬಂದಿದ್ದಲ್ಲಿ, ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕುಗಳಲ್ಲಿ 3 ಫೇಸ್‌ ವಿದ್ಯುತನ್ನು ಸಂಪೂರ್ಣವಾಗಿ ಹಗಲು ವೇಳೆಯಲ್ಲಿ ವಿತರಿಸಲು ಸರ್ಕಾರದ ಕ್ರಮವೇನು? (ಪೂರ್ಣ ವಿವರ ನೀಡುವುದು) 1 ಹೆಸ್ಕಾಂ ವ್ಯಾಪ್ತಿಯ ಎಲ್ಲಾ ಕೃಷಿ ಪಂಪ್‌ಸೆಟ್‌ ಫೀಡರ್‌ ಗಳಿಗೆ ಪ್ರಸ್ತುತ ಸರ್ಕಾರದ ಆದೇಶದಂತೆ ಪ್ರತಿದಿನ 7 ಗಂಟೆಗಳ ಕಾಲ 3-ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಗ್ರಾಮಗಳೂ ಸೇರಿದಂತೆ ಹೆಸ್ಕಾಂ ವ್ಯಾಪ್ತಿಯ ಎಲ್ಲಾ ಕೃಷಿ ಪಂಪ್‌ಸೆಟ್‌ ಫೀಡರ್‌ ಗಳಿಗೆ ತಾಂತ್ರಿಕವಾಗಿ ಸಾಧ್ಯತೆಯಿರುವ ವಿದ್ಯುತ್‌ ಉಪಕೇಂದ್ರಗಳಲ್ಲಿ ಹಗಲಿನಲ್ಲಿ 7 ಗಂಟೆಗಳ ಕಾಲ ನಿರಂತರ 3 ಫೇಸ್‌ ವಿದ್ಮುತ್‌ ಸರಬರಾಜು ಮಾಡಲಾಗುತ್ತಿದೆ. ಕಿತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಗ್ರಾಮಗಳ ರೈತರಿಗೆ 3 ಫೇಸ್‌ ವಿದ್ಯುತನ್ನು ಹಗಲಿನ ಖಿ Js ವೇಳೆಯಲ್ಲಿ ನಿರಂತರ ಸರಬರಾಜು ಮಾಡಲು ಕರ್ನಾಟಕ ವಿದ್ಯುತ | ಪ್ರಸರಣ ನಿಗಮದ ವತಿಯಿಂದ ಕೈಗೊಂಡ ಕಾಮಗಾರಿಗಳ ವಿವರಗಳು ಕೆಳಕಂಡಂತಿವೆ: 1. ತುರ್ಕರ ಶಿಗೆಹಳ್ಳಿಯಲ್ಲಿ 110 ಕೆ.ಎ. ಉಪಕೇಂದ್ರವನ್ನು ಸ್ಥಾಪಿಸಲು ಟೆಂಡರ್‌ ಕರೆಯಲಾಗಿದ್ದು, ತಾಂತ್ರಿಕ ಬಿಡ್‌ ಗಳ ಮೌಲ್ಯಮಾಪನ ಕಾರ್ಯ ಜಾರಿಯಲ್ಲಿರುತ್ತದೆ. 2. ತಿಗಡಿಯಲ್ಲಿ 110 ಕೆ.ವಿ. ವಿದ್ಯುತ್‌ ಉಪ ಕೇಂದವನ್ನು ಸ್ಥಾಪಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿರುತ್ತದೆ. ಸಂಖ್ಯೆ: ಎನರ್ಜಿ 327 ಪಿಪಿಎಂ 2021 (ವ ಸುನಿಲ್‌ ನಖದ { ಪ ದಾ A / ಮ್‌ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಕರ್ನಾಟಕ ವಿಧಾನ ಸಭೆ 664 ಡಾ। ರಂಗನಾಥ್‌ ಹೆಚ್‌.ಡಿ. (ಕುಣಿಗಲ್‌) ಉತ್ತರಿಸಬೇಕಾದ ದಿನಾಂಕ 23-12-2021 ಉತ್ತರಿಸುವ ಸಚಿವರು ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು sokok | ಪಶ್ನೆ |] ಉತ್ಸರ ~ 7] ಹೆ - ಅ) | ಕುಣಿಗಲ್‌ ತಾಲ್ಲೂಕಿನಲ್ಲಿ ರೈತರಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಕುಣಿಗಲ್‌ | ವಿದ್ಯುತ್‌ ಪ್ರವರ್ತಕ ವಿತರಿಸಿ (ಟಿ.ಸಿ) | ತಾಲ್ಲೂಕಿನಲ್ಲಿ ಶೀಘ್ರ ಸಂಪರ್ಕ ಯೋಜನೆಡಿಯಲ್ಲಿ ರೈತರಿಗೆ ವಿದ್ಯುತ್‌ ಶೀಘ್ರ ಸಂಪರ್ಕ ನೀಡುವಲ್ಲಿ | ಪರಿವರ್ತಕ ವಿತರಿಸುವಲ್ಲಿ ಶೀಘ್ರ ಸಂಪರ್ಕ ನೀಡುವಲ್ಲಿ ಅಧಿಕಾರಿಗಳ ಅಧಿಕಾರಿಗಳು ವಿಳಂಬ ದೋರಣೆ ವಿಳಂಬ ದೋರಣೆ ಕಂಡು ಬಂದಿರುವುದಿಲ್ಲ. ಅನುಸರಿಸುತ್ತಿರುವುದು ಸರ್ಕಾರದ | |ಗಮನಕ್ಕೆ ಬಂದಿದೆಯೇ | ಆ) ಬಂದಿದ್ದಲ್ಲಿ, . ತಾಲ್ಲೂಕಿನಲ್ಲಿ 200 ದಿನಾಂಕ:14.07,2014 ರ ಸುತ್ತೋಲೆಯನ್ವಯ ಬೆಂಗಳೂರು ವಿದ್ಯುತ್‌ ರೈತರು ತತ್ಕಾಲ ಯೋಜನೆ ಅಡಿ ವಿದ್ಯುತ್‌ ಪ್ರವರ್ತಕ ಪಡೆಯಲು ಹಣ | ಕಟ್ಟಿದ್ದು, ಲಕ್ಷಾಂತರ ರೂಪಾಯಿ ಕಂಬ ವಳಂಬ ದೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ದ ಯಾವ ರೀತಿಯ ಕ್ರಮ ಕೈಗೊಳ್ಳಲಾಗುವುದು; ಮತ್ತು ತಂತಿ ಅಳವಡಿಸಿಕೊಂಡು, ವರ್ಷಗಳಿಂದ ಕಾಯುತ್ತಿದ್ದಾರೆ. | ಆದರೆ ವಿದ್ಯತ್‌ ಪ್ರವರ್ಕಗಳನ್ನು ಈವರೆವಿಗೂ ವಿತರಿಸಿರುವುದಿಲ್ಲ. ವಿದ್ಯುತ್‌ ಪ್ರವರ್ಕಕಗಳನ್ನು ಯಾವ ಕಾಲಮಿತಿಯಲ್ಲಿ ಅಳವಡಿಸಲಾಗುವುದು; ಎದ್ಭುತ ಪ್ರವರ್ತಕಗಳನ್ನು ಅಳವಡಿಸುವಲ್ಲಿ | ಸರಬರಾಜು ಕಂಪನಿ ವ್ಯಾಪ್ತಿಯ ಕುಣಿಗಲ್‌ ತಾಲ್ಲೂಕಿನಲ್ಲಿ ತತ್ಕಾಲ್‌ ಯೋಜನೆಯಡಿಯಲ್ಲಿ 2014 ರಿಂದ ನವಂಬರ್‌-2021 ರವರಗೆ ಒಟ್ಟಾರೆ 579 ಅರ್ಜಿಗಳು ನೋಂದಣಿಯಾಗಿದ್ದು, 550 ಅರ್ಜಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು ಅದರಲ್ಲಿ 486 ಅರ್ಜಿಗಳಿಗೆ ಪರಿವರ್ತಕಗಳನ್ನು ವಿತರಿಸಲಾಗಿದೆ. 64 ಅರ್ಜಿಗಳಿಗೆ ಪರಿವರ್ತಕಗಳನ್ನು ವಿತರಿಸಲು ಬಾಕಿ ಇರುತ್ತವೆ. 29 ಅರ್ಜಿಗಳು ಕಂಪನಿ ನಿಯಮವನ್ನು ಪಾಲಿಸಲು ಅರ್ಜಿದಾರರಿಂದ ಬಾಕಿ ಇರುತ್ತವೆ. ಬಾಕಿ ಇರುವ 64 ಅರ್ಜಿಗಳಿಗೆ 25 ಕೆವಿಎ ಪರಿವರ್ತಕಗಳು ಸರಬರಾಜು ಆದ ತಕ್ಷಣ ಆದ್ಯತೆಯ ಮೇರೆಗೆ ರೈತರಿಗೆ ವಿದ್ಯುತ್‌ ಪರಿವರ್ತಕ ವಿತರಿಸಿ ಸಂಪರ್ಕವನ್ನು ನೀಡಲಾಗುವುದು. e € ° ರೈತರಿಗೆ ವಿದ್ಯುತ್‌ ಪರಿವರ್ತಕ ಲಭ್ಯತೆಯ ಮೇರೆಗೆ ಪರಿವರ್ತಕ ವಿತರಿಸುವಲ್ಲಿ ಅಧಿಕಾರಿಗಳ ವಿಳಂಬ ದಜಬೋರಣೆಯು ಕಂಡು ಬಂದಿರುವುದಿಲ್ಲ. ಇ) ಯಾವುದೇ ಯೋಜನೆಯ ವಿದ್ಯುತ ಪರಿವರ್ತಕಗಳು ಸುಟ್ಟು ಹೋದರೆ ಬದಲಿಸಲು ಮತ್ತು ಅಳವಡಿಸಲು | ಕೆಳಹಂತದ ಸಿಬ್ಬಂದಿಯಿಂದ | ಶೋಷಣೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ತಂತಿ ಟು ಬೆಂಗಳ ಧು ವಿದುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ, ಪರಿವರ್ತಕಗಳು ಸುಟ್ಟು ಹೋದಲ್ಲಿ ಕೂಡಲೇ ಬೆವಿಕಂನ ಗ್ರಾಹಕದೂರು | ಕೇಂದ್ರದ ದೂರವಾಣಿ ಸಂಖ್ಯೆ 19122 ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಬಹುದಾಗಿರುತ್ತದೆ. ಸಂಬಂಧಿಸಿದ | | ಶಾಖಾಧಿಕಾರಿಗಳು ಗ್ರಾಹಕದೂರು ಕೇಂದ್ರದಲ್ಲಿ ದಾಖಲಿಸಿದ ದೂರಿನ ಮೇರೆಗೆ ಅಥವಾ ಸಂತ ದಾಖಲಿಸಿದ ದೂರಿನ ಮೇರೆಗೆ ಡಾಕೆಟ್‌ ನಂಬರ್‌ ನ್ನು ಬೆವಿಕಂನ ಗ್ರಾಹಕದೂರು ಕೇಂದ್ರದಿಂದ ಪಡೆದು, ಸ್ಥಳ ಪರಿಶೀಲಿಸಿ | ಹತ್‌) ~~ ಸಿ ಧೆ ಮಾರ್ಗ ಬದಲಿಸುವ ವಿಚಾರದಲ್ಲಿ ರೈತರಿಂದ ಸುಲಿಗೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಹಾಗೂ ಇಂತಹ ಅಧಿಕಾರಿಗಳು/ಿಸಿಬ್ಬಂದಿಯ ವಿರುದ್ದ ಕೈಗೊಂಡಿದೆ? SC, ಸಂಖ್ಯೆ: ಎನರ್ಜಿ 328 ಪಿಪಿಎಂ 2021 | ಯಾವ ರೀತಿಯ ಕ್ರಮಗಳನ್ನು ' ಜಾಲ ಸಂಪರ್ಕ ನೀಡಿ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಪರಿವರ್ಶಕ ಸುಟ್ಟು ಹೋಗಿರುವ ಬಗ್ಗೆ ಖಚಿತ ಪಡಿಸಿಕೊಂದು, 24 ಗಂಟೆಯೊಳಗೆ ವಫೆಲವಾದ ಪರಿವರ್ತಕಗಳನ್ನು ಸಕಾಲದಲ್ಲಿ ಬದಲಾಯಿಸಿ ವಿದ್ಯುತ್‌ ಪೂರೈಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 24 ಗಂಟೆಗಳ ಒಳಗಾಗಿ ವಿಫಲಗೊಂಡ ಎಲ್ಲಾ ವಿಫಲವಾದ ಪರಿವರ್ತಕಗಳನ್ನು ಬದಲಾಯಿಸಲು ಬೆವಿಕಂ ವ್ಯಾಪ್ತಿಯಲ್ಲಿ ತಾಲ್ದುಕುವಾರು 46 ದುರಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ವಿಫಲವಾದ ಪರಿವರ್ತಕಗಳನ್ನು ಕೂಡಲೇ ದುರಸಿಗೊಳಿಸಲಾಗುತ್ತಿದೆ. ದಿನಾಂಕ:10.12.2021 ರ ಅಂತ್ಯಕ್ಕೆ ಬೆವಿಕಂನ ವಿವಿಧ ಪರಿವರ್ತಕಗಳ ಬ್ಯಾಂಕ್‌ಗಳಲ್ಲಿ ಹಾಗೂ ವಿಭಾಗೀಯ ಉಗ್ರಾಣಗಳಲ್ಲಿ ಒಟ್ಟಾರೆ 3276 ಸಂಖ್ಯೆಯ ವಿವಿಧ ಸಾಮರ್ಥ್ಯದ ಹೊಸ/ದುರಸಿಗೊಂಡ ಪರಿವರ್ತಕಗಳನ್ನು ದಾಸ್ತಾನು ಇರಿಸಲಾಗಿದೆ. ರೈತರಿಗೆ ವಿದ್ಯುತ್‌ ಪೂರೈ ಸುವಲ್ಲಿ ತೊಂದರೆಯಾಗದಂತೆ ಬಚೆವಿಕಂ ವತಿಯಿಂದ ಪರಿವರ್ತಕವನ್ನು ಮ ಶವ ತವಕ ತಾತ್ಕಾಲಿಕವಾಗಿ ಸಮೀಪದಲ್ಲಿರುವ ಪರಿವರ್ತಕದಿಂದ ತಾಂತ್ರಿಕ ಸಾಧ್ಧತೆಗನುಗುಣವಾಗಿ ಪರಿವರ್ತಕಗಳು ಸುಟ್ಟುಹೋದಲ್ಲಿ 24 ಗಂಟೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಬೆವಿಕಂ ನಲ್ಲಿ ಪರಿವರ್ತಕ ಬದಲಾವಣೆ/ತಂತಿ ಮಾರ್ಗಗಳ ಬದಲಾವಣೆ ವಿಚಾರದಲ್ಲಿ ಕೆಳ ಹಂತದ ಸಿಬ್ಬಂಧಿಗಳಿಂದ ಶೋಷಣೆಯಾಗುತ್ತಿರುವ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಅಂತಹ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ತಂತಿ ಮಾರ್ಗ (ವಿದ್ಯುತ ಮಾರ್ಗಗಳನ್ನು) ಬದಲಾಯಿಸಲು ಸ್ವಂತ ಕೋರಿಕೆ ಮೇರೆಗೆ ರೈತರು ಸ್ವಯಂ ಕಾರ್ಯ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದಲ್ಲಿ ಕೆ.ಇ.ಆರ್‌.ಸಿ. ನಿಯಮಾನುಸಾರ ಅಂದಾಜು ಮೊತ್ತದ ಶೇಕಡಾ 10% ಮೇಲ್ಲಿಚಾರಣಾ ಶುಲ್ಕವನ್ನು ಬೆವಿಕಂಗೆ ಪಾವತಿಸಿ ಕಾರ್ಯನಿರ್ವಹಿಸಿಕೊಳ್ಳುತ್ತಿರುತ್ತಾರೆ. ಅಪಾಯಕಾರಿ ಸ್ಥಳಗಳಲ್ಲಿರುವ ವಿದ್ಯುತ್‌ ಮಾರ್ಗಗಳು ಕಂಡು ಬಂದಲ್ಲಿ ಬೆವಿಕಂ ವತಿಯಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಕೆಪೆಕ್ಸ್‌ ಕಾಮಗಾರಿಗಳ ಅಡಿಯಲ್ಲಿ ಅವಶ್ಯಕತೆಯಿರುವ ಹೆಚ್‌.ಟಿ/ಎಲ್‌.ಟಿ ಮಾರ್ಗಗಳ ವಾಹಕ ಬದಲಾವಣೆ ಕಾಮಗಾರಿಗಳನ್ನು ಬೆವಿಕಂ ವತಿಯಿಂದ ನಿರ್ವಹಿಸಲಾಗುತ್ತಿದೆ. SE ER Hub (ವಿ ಸುನಿಲ್‌ ಕುಮಾರ್‌) ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃಶಿ ಸಜಚೆವರು