ಚುಕ್ಕೆ ಗುರುತಿಲ್ಲದ ಪ್ರ್ನೆ ಸಂಖ್ಯೆ ಮಾನ್ಯ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು fe ಕಿ ಃ) ಕರ್ನಾಟಕ ವಿಧಾನ ಸಭೆ : 1264 : ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (8ತ್ತೂರು) : 18-12-2018 : ಉನ್ನತ ಶಿಕ್ಷಣ ಸಚಿವರು ಪ್ರಶ್ನೆ ಉತ ಅ ಆ ) ) ಎಂ.ಬಿ.ಬಿ.ಎಸ್‌ ಮತ್ತು ಇಂಜಿನಿಯರಿಂಗ್‌ ನಂತಹ ಉನ್ನತ ವ್ಯಾಸಂಗ ಅಧ್ಯಯನಕ್ಕೆ ದಾಖಲಾಗಲು ಇರುವ ಮಾನದಂಡಗಳಾವುವು? 2016-17 ಮತ್ತು 2017-18 ನೇ 2016-17 2017-18 ಸಾಲಿನಲ್ಲಿ ಎಷ್ಟು ವಿದ್ಯಾರ್ಥಿಗಳು ಈ ಮೇಲಿನ ಉನ್ನತ ವ್ಯಾಸಂಗ ಅಧ್ಯಯಕಕ್ಕೆ ಪ್ರವೇಶ ಪಡೆದಿದ್ದಾರೆ; ಅದರಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳೆಷ್ಟು; ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೆಷ್ಟು (ಪ್ರತ್ಯೇಕ ವಿವರ ನೀಡುವುದು) ಎಂ.ಬಿ.ಬಿ.ಎಸ್‌ ಕೋರ್ಸಿಗೆ, ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಇಂದ್ಲೀಷ್‌ನ್ನು ಕಡ್ಡಾಯವಾಗಿ ಓದಿರಬೇಕು. ನೀಟ್‌ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯುವುದರ ಜೊತೆಗೆ, ಅರ್ಹತಾ ಪರೀಕ್ಷೆಯ ಭೌತರಾಸ್ರ ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇಕಡ 50ರಷ್ಟು ಅಂಕಗಳನ್ನು ಪಡೆಯಬೇಕು ಮತ್ತು ಪ.ಜಾ/ಪ.ಪಂ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯ ರ್ಥಿಗಳು ಶೇಕಡ 40ರಷ್ಟು ಅಂಕಗಳನ್ನು ಪಡೆದಿರಬೇಕು. ಇಂಜಿನಿಯರಿಂಗ್‌ ಕೋರ್ಸಿಗೆ, ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಇಂದ್ಲೀಷ್‌ನ್ನು ಕಡ್ಡಾಯವಾಗಿ ಓದಿರಬೇಕು. ಸಿಇಟಿ ಪರೀಕ್ಷೆಯಲ್ಲಿ ಪಿಸಿ.ಎಂ ವಿಷ ಯಗಳಲ್ಲಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಕಡ್ಡಾಯ ವಿಷಯಗಳ ಜೊತೆಗೆ ರಸಾಯನಶಾಸ್ತ ಅಥವಾ ಬಯೋಟಿಕ್ಸಾಲಜಿ ಅಥವಾ ಜೀವಶಾಸ್ತ್ರ “i ಎಲೆಕ್ಸಾನಿಕ್ಸ್‌ ಅಥವಾ ಕಂಪ್ಯೂಟರ್‌ ಸೈನ್ಸ್‌ ವಿಷಯಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇಕಡ” 45ರಷ್ಟು ಅಂಕಗಳನ್ನು ಪಡೆಯಬೇಕು, ಪ.ಜಾ/ಪ.ಪಂ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯ ರ್ಥಿಗಳು ಶೇಕಡ 4ರಷ್ಟು ಅಂಕಗಳನ್ನು ಪಡೆದಿರಬೇಕು. OS Se] ವಾವವಎನ್‌ 1 ಇಂಜಿನಿಯರಿಂಗ್‌ | ಎಂಬಿಬಿಎಸ್‌ 3425 64952 6690 ಗಂತನಿಷಕಂಗ್‌ | ಒಟ್ಟು ಸೀಟುಗಳು 69135 (ಸರ್ಕಾರಿ) ಸೀಟು ಪಡೆದ ನಗರ ಪ್ರದೇಶದ ವಿದ್ಯಾರ್ಥಿಗಳು ಸೀಟು ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೀಟು ಪಡೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ಪರೀಕ್ಷಾ ಪ್ರಾಧಿಕಾರವು ನಡೆಸಿದ ಪರೀಕ್ಷೆ ಆಧಾರದ ಮೇಲೆ ಕೇವಲ ಸರ್ಕಾರಿ ಕಾಲೇಜಿನ ಸೀಟುಗಳು ಹಾಗೂ ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳನ್ನು 2016- 17ರವರೆಗೆ ಹಂಚಿಕೆ ಮಾಡಲಾಗುತ್ತಿತ್ತು. ಆದರೆ 2017-18 ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ/ದಂತವೈದ್ಯಕೀಯ ಸೀಟುಗಳಿಗೆ ಪರೀಕ್ಷೆ ನಡೆಸುತ್ತಿರುವುದಿಲ್ಲ. ನಡೆಸಿದ ನೀಟ್‌ ಪರೀಕ್ಷೆಯ ರ್ಯಾಂಕ್‌ ಆಧಾರದ ಮೇಲೆ ಪ್ರಾಧಿಕಾರವು ಸೀಟು ಹಂಚಿಕೆ ಮಾಡುತ್ತಿದೆ. ಇದಲ್ಲದೆ ಈ ಮೊದಲು ಹಂಚಿಕೆ ಮಾಡುತ್ತಿದ್ದ ಸರ್ಕಾರಿ ಕಾಲೇಜುಗಳ ಸೀಟು ಮತ್ತು ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳ ಜೊತೆಗೆ ಖಾಸಗಿ ಕೋಟಾದ, ಭಾಷಾ ಅಲ್ಲಸಂಖ್ಯಾತ, ಧಾರ್ಮಿಕೆ ಅಲ್ಲಸಂಖ್ಯಾತ ಕೋಟಾದ ಸೀಟುಗಳು, ಆಡಳಿತ ಮಂಡಳಿ ಸೀಟುಗಳು ಹಾಗೂ ಎನ್‌ಆರ್‌ಐ ಕೋಟಾದ ಸೀಟುಗಳನ್ನು ಕೂಡ ಹಂಚಿಕೆ ಮಾಡಲಾಗುತ್ತಿದೆ. —| —- 2743 44429 527) 38480 682 11264 835 8900 3425 55693 6106 47380 ವಿವ ಬ್‌ ಈ ಕಾರಣದಿಂದ 2017-18ನೇ ಸಾಲಿನಿಂದ ವೈದ್ಯಕೀಯ, ದಂತ ವೈದ್ಯಕೀಯ ಒಟ್ಟು ಸೀಟುಗಳು ಹೆಚ್ಬಾಗಿರುತ್ತವೆ. ಫು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್‌ ಅಧ್ಯಯನಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ವವರ ಈ ಕೆಳಕಂಡಂತಿದೆ. ವರ್ಷ ನಗರ ಪ್ರದೇಶದ ಪದೇಶದ | ಒಟ್ಟು ಗ್ರಾಮೀಣ ಪ್ರಃ ) ವಿದ್ಯಾರ್ಥಿಗಳು ವಿದ್ಯಾರ್ಥಿಗಳು | 63256 2016-17 30444 93700 2017-18 54839 26362 81201 ಇ) ಇದರಲ್ಲಿ ಅಸಮತೋಲನವಿರುವ ಕಾರಣವೇನು; ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಏನು ಎಂಬುದರ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿಡೆಯೇ; ಬಂದಿದೆ. ಈ) ಹಾಗಿದ್ದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ೩.ಇಟಿ. ನೀಟ್‌ ಕೋಚಿಂಗ್‌ ಸೆಂಟರ್‌ಗಳನ್ನು ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಆರಂಭಿಸಲು ಸರ್ಕಾರ ಏನು ಕಮ ಕೈಡೊಳ್ಳಲಾಗುವುದು? ms 2016-17 ಮತ್ತು 2017-18ನೇ ಸಾಲಿನಲ್ಲಿ ನೀಟ್‌ ಮತ್ತು ಸಿಇಟಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎರಡನೇ ಪಿಯು ಪರೀಕ್ಷೆ ಮುಗಿದ ನಂತರ ಸಿಇಟಿ/ನೀಟ್‌ ಪರೀಕ್ಷೆಯ ದಿನಾಂಕದವರೆಗೆ ಸದರಿ ಪರೀಕ್ಷೆಗಳ ಪಠ್ಯಕ್ರಮಕ್ಕನುಗುಣವಾಗಿ ದೂರದರ್ಶನದ ಮೂಲಕ “ವಿಕಸನ” ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಪ್ರತಿ ದಿನ ಎರಡು ಗಂಟೆ (ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ) ಪ್ರಸಾರ ಮಾಡಲಾಗಿದ್ದು, ಈ ಮೂಲಕ ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಪ್ರಾಧಿಕಾರವು ತರಬೇತಿ ನೀಡಲು ಒಂದು ಯೋಜನೆ ತಯಾರಿಸಿದ್ದು, 2018-19ನೇ ಸಾಲಿಗೆ ಆಯವ್ಯಯದ ಪುಟಿ ಸಂಖ್ಯೆ: 26ರ ಕಂಡಿಕೆ 59ರಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದರಂತೆ ಈ ಕಾರ್ಯಕ್ರಮವನ್ನು ಜಾರಿಗೊಳಿಸಲು ಕ್ರಮವಹಿಸಲಾಗುತ್ತಿದೆ. Rl ಇಡಿ 216 ಟಿಜಿಎಲ್‌ 2018 Ra ಉನ್ನತ ಶಿಕ್ಷಣ ಸಚಿವರು [CN ಹೈದ್ರಾಬಾದ್‌ `ಕರ್ನಾಟಕ ಪ್ರದೇಶ] ಕರ್ನಾಟಕ'ಗಡ ಪ್ರದೇಶ ಅಭಿವೃದ್ಧಿ ವ್ಯಾಪ್ತಿಯ ಗಡಿನಾಡ ಗ್ರಾಮಗಳಲ್ಲಿ | ಕರ್ನಾಟಕ ಗಡಿ ಪ್ರದೇಶ ದಿ ಪ್ರಾಧಿಕಾರದ ಪತಿಯಿಂದ ಹೈದ್ರಾಬಾದ್‌ ಕರ್ನಾಟಕ ಕನ್ನಡ ಭವನ ಹಾಗೂ ಸಂಸ್ಕೃತಿ | ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆ ಅಭಿವೃದ್ಧಿ ಪ್ರಾಧಿಕಾರದ ಭವನಗಳನ್ನು ನಿರ್ಮಿಸಲು ಸರ್ಕಾರ | ವ್ಯಾಪ್ತಿಯಲ್ಲಿನ 19 ಗಡಿ ಜೀ ಸೃಪ್ರಿಯಲ್ಲಿ ಸೇರಿರುವುದಿಲ್ಲ. ಕೈಗೊಂಡ ಕ್ರಮಗಳೇನು; ಆದ್ದರಿಂದ ಕೊಪ್ಪಳ ಜಿಲ್ಲೆಯನ್ನು ಹೊರತುಪಡಿಸಿ ಉಳಿದ 5 ಹೈದ್ರಾಬಾದ್‌ ಕರ್ನಾಟಕ | ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಭವನಗಳನ್ನು ನಿರ್ಮಿಸಲು ಅರ್ಜಿಯನ್ನು ಸಲ್ಲಿಸಿರುವ ಸಂಘ ಸಂಸ್ಥೆಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಧನ ಸಹಾಯವನ್ನು ಕರ್ನಾಟಕ ಗಡಿ ಪ್ರದೇಶ ಆಭಿವೃದ್ಧಿ ಮಾಡಲಾಗಿದೆ ವಿವರವನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ. ಕನ್ನಡ ಭವನ ನಿರ್ಮಿಸುವ ಯೋಜನೆಯು 2018-19ನೇ ಸಾಲಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾ ಯೋಜನೆಯಲ್ಲಿ ಅಳವದಡಿಸಿಕೊಂಡಿರುವುದಿಲ್ಲ. ಅರ್ಜಿಗಳು ಸ್ವೀಕೃತವಾದಲ್ಲಿ ಪ್ರಾಧಿಕಾರದ ಸಭೆಯಲ್ಲಿ ನಿಯಮಾನುಸಾರ py ಸ Ke g) ಣಾ ಪನಕೇಿಸಲಾಗುವುದು; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ವತಿಯಿಂದ ಹೈದ್ರಾಬಾದ್‌ ಕರ್ನಾಟಕ ಪ್ರದೇಶ 5 ಕ್ರ ಬ್ರಾ ko ವ್ಯಾಪ್ತಿಯ ಗಡಿನಾಡ ಗ್ರಾಮಗಳಲ್ಲಿ ಕನ್ನಡ ಭವನ ನಿರ್ಬ್ಮಿಸುವ ಯೋಜನೆ ಇರುವುದಿಲ್ಲ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಗಡಿ ಜಿಲೆಗಳಲ್ಲಿ ಸಾಂಸ್ತ ಶಿಕ ಸಾಲಿನಲ್ಲಿ ರಾಯಚೂರು ಗ್ರಾಮೀಣ |! ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2017-18 ಹಾಗೂ ಕ್ಷೇತ್ರಕ್ಕೆ ಕನ್ನಡ ಭವನ ಮತ್ತು ಸಂಸ್ಕೃತಿಕ | 2018-19ನೇ pe £4 pe ರ್ರ MT Sg NETH ರಾಟ್‌ಗಡ ಪದತ ಅಭಿವೃದ್ಧ ಪ್ರಾಧನರ ಭವನಗಳನ್ನು ಮಂಜೂರು | ನಿರ್ಮಿಸಲು ಯಾವುದೆ: ್ರ ಮಾಡಲಾಗಿದೆಯೇ (ಮಾಹಿತಿ | ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒದಗಿಸುವುದು); ಕನ್ನಡ ಮತ್ತು ಸಂಸ್ಥ ಯೋಜನೆ ಇರುವುದಿಲ್ಲ. ಮತಕ್ಷೇತ್ರವಾರು ಸಾಂಸ್ಕ ಲ್ಪ. ಆದರೆ | 2017-18ನೇ ಸಾಲಿನಲ್ಲಿ ಸಾಂಸ್ಕತಿಕ ಭವನ |/ ಬಯಲು ರಂಗಮಂದಿ ಸಾಲಿನಲ್ಲಿ ಮಂಜೂರು ಮ [4 > K ae ©) ೨ 5 [3 [9 £2 p- 2 p) bp; [4 ಇ KO] p ¥ o Wp (5 [131 & k4 Ie: po) ಮ ng ಇ 3 p 3 ೨) J no 3 ‘ks ಪ eU 7 p 5 Pp I. 0) [5 3, w= [ 13 5 Ie. ಜಿ ss 3 Ve yp [63 CR 1 ಸನ ಆ 5 (2 TN ೮ SN _ RR ಎಲ್‌ 2018 a ಬಿ ಕಸಂವಾ 110 ಕೆ ಸಂಖೆ NN NS PN 7 ಸದಾ « ಕರ್ನಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೈದ್ರಾಬಾದ್‌ ಕರ್ನಾಟಕ ಜಿಲ್ಲೆಗಳಲ್ಲಿ ಕೈಗೊಂಡಿರುವ ಸಾಂಸ್ಥೃತಿಕ ಭವನಗಳ ವಿವರ $ (ಅನುಬಂಧ-1) § Tepe ಮ್‌ § ಯಾದಗಿರಿ ಜೆಲ್ತೆ CO ಕ್ರಸಂ [7 `ಠಾಲ ಸಂಸ್ಥೆಯ ಹೆಸಡು/ನವರ 7 ಉಜೆತಜಸವ್‌್‌ ಮಂಬೊರಾರ ಷಾನ ಮೊತ್ತ ಸಿ % _ | ps { | ಮೊತ್ತರೂ.ಲಕ್ಷಗಳಲ್ಲಿ)] (ರೂ.ಲಕ್ಷಗಳಲ್ಲಿ) I [ ಯಾದಗಿರಿ ಜಿಲೆ ಗ್‌ ವಾನ ಅಧ್ಯಕ್ಷರು. ಅಪಲ ಸಗರ ನನಷನಾಷ್‌ f i ಸಾತ | ಟಿಸ್ಟ್‌(ರಿ) ಸೈದಾಪುರ ಯಾದಗಿರಿ ತಾ॥ & ಜಿಲ್ಲೆ | ದನಿ ಲಾಧಿಕಾರಿಗಳು ಯಾವನ ಊಂ l | 1 [ಯಾದಗಿರಿ ಇವರಿಗೆ ಜಿಲ್ಲಾಧಿಕಾರಿಗಳು ಯಾದಗಿರಿ ಜೆಲ್ಲೆ 25.00 25,00 ಇವರ ಮೂಲಕ(ಭವನ) | | i | | Ty ಢ್‌ ನಾತ T- ನ ಗ್‌ ಸಾ | ರ್‌ y| ಒಟು ಒಟು 125.00 23.00 |! ಮಃ } ೮ ಮಾನಸ Wk RS ಕಲಬುರ್ಗಿ `ಜಿಟ್ತೆ / ಜಲ್ದಾಧಿಕಾರಗಳು ನನಾ ಜಿಲ್ಲೆ'ಇವರ ದಾರ್‌ WN I | ಮೂಲಕ ಶ್ರೀ ಶಾಂತಲಿಂಗೇಶ್ರರ ನಿಕಣ ಮತು i | [1 py pr ಕಲ್ಯಾಣ ಸಂಸ್ಥೆ(ರಿ) ಸಂಚಲಿತ ಪ್ರೀ ಶಾಂಕಲಿಂಗೇಶ್ವರ | | p) ಆಳಂದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಆಳಂದ ತಾಃ ಸಾಂಸ್ಕೃತಿಕ ಭವನ 50.00 \ 50.00 ಕಲಬುರ್ಗಿ ಜಿಲ್ಲೆ ಇವರಿಗೆ 1 \ I EN —— ಮ ಎಮದು | 3 dh ಬೀದರ ಜಿಲ್ರೆ pe , ಣೆ ಲ oh ಮಲ ಹಿಂದಿನ ವರ್ಷದ 'ಮಂದುವಕನ ಇವನ 7 Fi 1 ಜದ ಜತ್ಸ್‌ ಅಧ್ಯಕ್ಷರು "ಪಾರಾ ಮ ಮಂಡ್‌” ರಾ ಾಾ್‌ ನಾ is ! j | ಬಸವಕಲ್ಯಾಣ ತಾ॥|] ಸಂಚಲಿತ ಬುದ್ದ ಬಸವ ಅಂಬೇಡ್ಕರ್‌ ಹಿರಿಯ ಪ್ರಾಥಮಿಕ ಶಾಜಿ, ಮುಚ್ಛಳ೦ಬ, | ! | 1 ತಾ, ಬೀದರ ಜಿಲ್ಲೆ ಇವರಿಗೆ ಬಃ ) 20.00 15.00 | ಬೀದರ ಜಿಲ್ಲೆ ಇವರ ಮೂಲ I i ಕಂತಿನಲ್ಲಿ | | | ಜೀದರ್‌ ಜಕ್ಕ ಮುಖ್ಯಾಪಾಧ್ಯಾಡಡಹಾ RR ವ 7 ತಂ ಎಜುಕೇಷನ್‌ ಮತ್ತು ಚಾರಿಟೇಬಲ್‌ 1 | ಮರಖಲ್‌ ಸಂಚಿತ ಆ | 2 ES es |, 10.00 | 2.00 ಪ್ರಾಥಮಿಕ | | ಒಟ್ಟು 30.00 17.00 `ಮಂಜೂರಾಡೆ ಬಡುಗಡೆಯಾದ'ಮೊತ್ತ ಮೊತ್ತ(ರೂ.ಲಕ್ಷೆಗಳಲ್ಲಿ) (ರೂ.ಲಕ್ಷಗಳಲ್ಲಿ) | 1 } SN | 20.00 } 10.00 } 20.00 15.00 10.00 | 2.00 | | | SEE REE | 5.00 \ 7.50 | i ಮೂಲಕ ಆಂ 34,50 SUN * J ' ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ ಇದರ ಮೂಲಕ, ಅಧ್ಯಕ್ಷರು ವಿಜಯನಗರ ವಿದ್ಯಾಸಂಸ್ಕೆ(ಟ) ಸೆಂಚಲಿತ ಶೀ ಬೀರಭದ್ವೇಶ್ವರ ಬಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ. ಹಳೇಕೋಟೆ ಸಿರಗುಪ್ಪ ಕಾಃ, ಬಳ್ಳಾರ(ರಾಲಾ ಕೊಠಟಿ) [§ ಅಂತಿಮ ಕಂತಿನಲ್ಲಿ f ESE ಬ್ಗ ರ ಸ bl K ವಿದ p ಮೊತ್ತರೂ.ಲಕ್ಷಗಳಲ್ಲಿ) ; (ರೂ.ಲಕ್ಷಗಳಲ್ಲಿ) —— | ಬಿಚುಗಡೆಯಾದ ಮೊತ್ತ po ಮಂಜೂರಾದ I | | \ | | ಹಳ | 10.00 | 5.00 i \ H RS 10.00 | 5.00 ಗ್‌ & ಲ |] i 4 oF & ವಃ pi p-3 je 4 iy ತತ ತ ೫ ' § , 3 13 wT ky j ತ್ರ 3 2 te i [= ಘ 3 ಚೆ | ಬ i 3 i | _} dn ರಾ NS: | ನು } > R_4 ‘of nu ಚ i | ಈ 8 3 ತ ks 3 3 3 | 4 pi 3 3 j $3 rd ಸ ಕ್ತ ವ KU { j 1 | ಸ್ರ i 8 A | \ SN EN 12 ಮಾ ; i i % | ೫ ್ಥ | ಸ » 1 F1 pe 2 j ps po el 4 i ಎ Hs ಸೂ | ಸ ವ 1 ನ i] Hl [ne | f | 3 | ; | \ PR i | A | pr f ೨ ee | ys il ‘gl Dp i 4 4 | \ $ PT ¥ H : | #4 £ ; | | a ! [3 3 2 } pe | 3 i i ಮಿಕ ಶಾ ಕು| ಸ pe ಘ್‌ ಜಿಲ್ಲೆ ೬ ತಾಲ | | ಈ ಕಾರಣದಿಂದ 2017-18ನೇ ಸಾಲಿನಿಂದ ವೈದ್ಯಕೀಯ, ದಂತ ವೈದ್ಯಕೀಯ ಒಟ್ಟು ಸೀಟುಗಳು ಹೆಚ್ಬಾಗಿರುತ್ತವೆ. ಫು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್‌ ಅಧ್ಯಯನಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ವವರ ಈ ಕೆಳಕಂಡಂತಿದೆ. ವರ್ಷ ನಗರ ಪ್ರದೇಶದ ಪದೇಶದ | ಒಟ್ಟು ಗ್ರಾಮೀಣ ಪ್ರಃ ) ವಿದ್ಯಾರ್ಥಿಗಳು ವಿದ್ಯಾರ್ಥಿಗಳು | 63256 2016-17 30444 93700 2017-18 54839 26362 81201 ಇ) ಇದರಲ್ಲಿ ಅಸಮತೋಲನವಿರುವ ಕಾರಣವೇನು; ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಏನು ಎಂಬುದರ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿಡೆಯೇ; ಬಂದಿದೆ. ಈ) ಹಾಗಿದ್ದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ೩.ಇಟಿ. ನೀಟ್‌ ಕೋಚಿಂಗ್‌ ಸೆಂಟರ್‌ಗಳನ್ನು ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಆರಂಭಿಸಲು ಸರ್ಕಾರ ಏನು ಕಮ ಕೈಡೊಳ್ಳಲಾಗುವುದು? ms 2016-17 ಮತ್ತು 2017-18ನೇ ಸಾಲಿನಲ್ಲಿ ನೀಟ್‌ ಮತ್ತು ಸಿಇಟಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎರಡನೇ ಪಿಯು ಪರೀಕ್ಷೆ ಮುಗಿದ ನಂತರ ಸಿಇಟಿ/ನೀಟ್‌ ಪರೀಕ್ಷೆಯ ದಿನಾಂಕದವರೆಗೆ ಸದರಿ ಪರೀಕ್ಷೆಗಳ ಪಠ್ಯಕ್ರಮಕ್ಕನುಗುಣವಾಗಿ ದೂರದರ್ಶನದ ಮೂಲಕ “ವಿಕಸನ” ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಪ್ರತಿ ದಿನ ಎರಡು ಗಂಟೆ (ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ) ಪ್ರಸಾರ ಮಾಡಲಾಗಿದ್ದು, ಈ ಮೂಲಕ ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಪ್ರಾಧಿಕಾರವು ತರಬೇತಿ ನೀಡಲು ಒಂದು ಯೋಜನೆ ತಯಾರಿಸಿದ್ದು, 2018-19ನೇ ಸಾಲಿಗೆ ಆಯವ್ಯಯದ ಪುಟಿ ಸಂಖ್ಯೆ: 26ರ ಕಂಡಿಕೆ 59ರಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದರಂತೆ ಈ ಕಾರ್ಯಕ್ರಮವನ್ನು ಜಾರಿಗೊಳಿಸಲು ಕ್ರಮವಹಿಸಲಾಗುತ್ತಿದೆ. Rl ಇಡಿ 216 ಟಿಜಿಎಲ್‌ 2018 Ra ಉನ್ನತ ಶಿಕ್ಷಣ ಸಚಿವರು [CN ಅಖಾದಗಿರಿ ಚಿಳ ಸಂಸಯ ಹಸರು ಉದ್ದೇಶಯೋಜನೆ f | | [ 2SDNLGO 0 0000.00 # HG000U.66 $30000 U0 i | | | K | H fe ಹ § 1 ನ ' | i | . ರ್ನಾಹುಕ ಅಭಿಯಂತರರು. | p 11 ಯಾದಗಿರಿ ತಾ! ಎ ಬಂಗಾಗ ಲಖಾದಗಿಟಿ ಶಾಲ್‌ | 35roou 00 N “NOON ON cu ಸ ದೂ ಸ 1 ೩ b 4 [ j K \ [ OTT NOURI FY j f § [isceoiss ಆ ವ ಈ 4 I i i NE ಶಾ ಯಾದಗಿಬು ಊನ ORIN O01 $00000 G0 "ಉಂಖಿಂಡ್‌) i y p ವಾ $ ‘ / ! eno 00 jouonn. 60 \ / ನ 4 | | | \ ' | \ i I ಹ ಅಹಾಮೂರ 000000, j 500000. | 1 i 1 y l | | ) ಒಂದಿನ ದರ್ಷದ ಯುಂದುವಳಿದ ಕಾಮಗಾರಿಗಳು fj | : Mek | H | yf dH 1000N00.00 100000009 2060000 » 2600000 0೧ 400000.00 NN np 500೧00.00 500000.00 ONO. 0A [1 pS 3 3 3 [2 3 ; p 3 ತ ib ಮಾಡಗಿ ಕ ೫ ೬ರ ಿಪೂಧ ಜಿಲ್ಲಾಧಿಕಾರಿಗಳು. 2 ಭಿ p 2 <_< pe a 10 13 4 |) 11100009.00 $0000.00 198: ಹೈದ್ರಾಬಾಬ್‌ ಕ್ರ.ಸಂ ಜಿಲ್ಲೆ 1 | ಜಳ್ಳಾರಿ ; | \ | | } | H ener WK 12 | ರಾಯೆಚೊರು | | 1 i | | 3, ಕೊಪ್ಪಳ | | I |4| ಕಲಬುದಗಿ | } Lh ಈ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: ರಂಗಮಂದಿರ ಮಂಜೂರು ಮಾಡಿರುವ ವಿವರಗಳು ಮಂಜೂರಾದ ಸಳೆ ! ವಿಳಾಸ ಶ್ರೀ ಏಳುಮಶ್ಮಳ ತಶಾಯಮ್ಮಬೇವಿ ನೇ ಬಾಟಸ್ಸ್‌ (ರಿ), ಪಾಟ್‌ ಸಂ. 2, ಅಂಬೇಡ್ಸರ್‌ ಸಗರ, ದೇಶಸೂರು ಗಾಮ, ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆಯಲ್ಲಿ ಸಾಂಸ್ಕೃ ತಿಜಿ ಭರನನಿಮಾ ಶ್ರೀ ೬ ಚಂದ್ರ ಶೇಖರ ಕಲಾಬಳಗೆ (8), ಆಂಗೊು, ಮಕರನಿ ಅಂಬೆ, ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇಲ್ಲಿ ಸಂಸ್ಕ ಡಿಕ ಭದನ ನಿರ್ಜಾಣ ಬ್ಯಾರಿ ಜೀಯ ಸಂವಸ ಬ್ರಟಿಸ ಘೋಲಣಗಲ್ಣು ಲೈಲ್ಲೆ ನಿಲ್ಲುಣದ ಪಟ್ತಿರವಿರುವ ಲರಿಪಿಪ್ಟ ಪಂಗಡದ! ಇವ ಬಿಲ್ಲೆ ಇಲ್ಲಿ ಬಯಲ ರಂಗಮಂದಿರ ನಿಮೆ ರಾಯಚೂರು ಜಿಲ್ಲೆ ಲಿಂಗಸೂಗೂರು ಅತಿಲ್ಟೂಕು, ಅಸ್ಸರಿ ನಿಯಲ್ಲಿ 3ನೆ ಭವನ ನಿರ್ಮಾಣ ಸಭೆ ಅಃ ಪಿಯಲಿ ಇರದ 26ನೆ ಸ್ಸ ಅನುಬಂಧ ೧೯೧ಕ್ಕೆ ಗ್ರಾಮದಲ್ಲ: ಸಾಂಸ್ಕ ತಿಕ ಭೆವೆಸ ನಿರ್ಮಾಣಕ್ಕೆ ತಲಟುರಗಿ ಬಿಲ್ಲೆಯ is ಘಾ ಶೆರಣಬಸಃ ಕಲಬುರಗಿ ಬೆ ಸಾಂಸ್ಕೃ ಡಿಕ ಭಖ ಭವನ ನಿರ್ಮೋಣ ವಿಲ್ಲೆಯ, ಕಲಬುರಗಿ ತ ನೆ ನಿರ್ಮಣ ಸ್ವ ಸಿ ಅಲ್ಲೂಕಿ ಟೂಡ೫ಗೇರಿ ಗ್ರಾಮದಲ್ಲಿ ವಿವೇಕಾಸಂದನಗರೆ, ಮಾಳೇವಾಡಿ, ಕಾಳೇ ಲೇಔಟ್‌, ಅಜಿಲ ಕರ್ನಾಟಕ ಸ್ನೇಹ ಗೆಂಗವಾಹಿನಿ ಸಂನ್ಸೆಯವರ ಬ ಸಾಂಸ್ಕೃ ಕ ಭವನ ನಿರ್ಮಣ ಯಿಂದ y ಧರಿ ತಾಂಡ, ಬ ಸಂಯೋಧಿ ತಾಲ್ಲುಕು, ಕಲಬುರಗಿ ಬೆಲ್ಲೆ ಇಲ್ಲಿ `ಬೆಡೆಸೋ ಬು ತಾಂಡೆ, £ ಸಂಜಮನಗದೆ, ಚೆಣ್ಣುಪ್ಪರ ೦ ದಾಲ ನೂಂಸ್ಗಿ.ಪಿಕೆ ಭವನ ನಿರ್ಮಣ ಪೆಲಬುರಗ ಭಃ ಇಲ್ಲಿ ಸಾಂಸ್ಸ ತಿಕ ಭವನೆ ನಿರ್ಮಾಣ ಜೆಲಬುರಗಿ ಚಿಲ್ಲಿ, ಜೇವರ್ಗಿ ತಾ ಲ್ಲೂಸು, ಗೂಡೂರು ಏನ್‌. ತಾಂಟಾದೆಲ್ಲಿ ಸಂಸೆ ತಿರೆ ಭವನ ನಿರ್ಮಾ | ತಲಟುಲಗಿ ಜಿಲೆ, ಬೆ ವಗಿ w ಾಲ್ಗೂು, ಸಿಂಧನೂರು ತಾಲ್ಲೂಕು, ರಾಯಚೊರು 9] w Lr 3 ಸದಲೂರು ರುಗ್ರೂಮಿದಲ್ಲಿ' ಸಾಂಬ ತಿಕ ಭದೆಸ ನಿಮ್ಮೋಣ | } } ರ ತಸಿಂಡಾಬೆರಿ ರೂ. 10. 00 ಲಟ್ಷ ಕನಾ ಟಕೆ ಪ್ರದೇಶ ವ್ಯೂ ಪ್ಲಿಯಲ್ಲಿ ಬರುವಗಡಿ ಜಿಲ್ಲೆಗಳಲ್ಲಿ ಸಾಂಸ್ಸ ತಿಕ ಭವನ! ಬಯಲು ವ ಗ ಮಂಜೂರಾದ ಅನುದಾನ ರೂ. 10.00 ಲಕ್ಷಿ ರೊ. 10.00 ಲಕ್ಷ } | | aia) | ರೂ. 10.00 ಲಕ್ಷ | | ಥೂ. 10 10.00 ಲಕ್ಷ 7] | . 10.00 ಲಕ್ಷೆ ಲೂ. 10.00 ಲಕ್ಷ! | ಚಿವೆಸ ನಿಮಾಣ j pi i aa 5 A ಂಂಸ್ನ ಪಿಟ ಭವನ ನಿಮಾಣ ಕಲಬುಗಗಿ ಜೆಟ್ಟೆ ಜೀವಗ ದಾಟ ಸೂರು, ದಲಟನಗಿ ರೂ. 10.00 ಬಹ ಚೆವನ ನಿಮಾಣ ರೊ. 10.00 Fs ಗ್ರಾಮದ ಶ್ರೀ ಮೈಲೂರೆ ಲಿಂಗೇ್ಸ ರೆಗ್ಯಾಯಿ ಮತ್ತು ಉಂಂಪ್ಸೆ 8 ಚಾರಿಟಬಲ್‌ ಟ್ರನ್‌ (8), ಇಬೆಲೆ Arad j ರೂ. 10.00 ಲಕ್ಷ ಭವನ ನಿಮಿ ಕಬಲುನಗ ಜೇ) ಹಾಲೂೂಪಿವ ಕಡಣಿ ಗ್ರಾ ನುದಳ್ಲಿ ಗಾಂಸ್ಕೃತಿಣಿ K ರೂ. 0.00 ಬೆ ಭವನೆ ನಿರ್ಮಾಣ ಕಲಬುರಗಿ ಚಿಟ್ಟೆ /ಅಾಲ್ಲೂನಿಬೆ ತಾಜ ಸುಲ್ದಾನಪುದಲ್ಲಿ | ರೊ. 10.00 ಬಕ್ಷಿ | [ ಸಾಂಸ್ಕೃ ತಿಕ ಭವನ ನಿರ್ಮಾಣ [ee pe ರಗ ಬಲ ಬಬ್ಲೂಹಿನ ಸಂಟಿಪಾರ ಗ್ರಾಮಭಲ್ಲಿ ಸಾಂಸ್ಕ 36 | 'dೂ, 15.00 'ಬಕ್ಷೆ ಭವನ ನಿಮಾಳ ಐ i ಕಲಬುರಗಿ ಬೆಟ್ಟೆ, ಭೆಂಬೋಳಿ ಹಾಲಿನ ನೀಟಾವರಂ ದೊ. 15.00 ಲಕ್ಷ | ಗ್ರಾಮದಲ್ಲಿ ಪಿಕ ಭವನ ನಿಮ / | ಯರಗ ತಲೆ ಪಂಯೋಳಿ ತಾಲ್ಲೂತಿನ ನೇವುಣಾಯನ್‌ Wi ಠೊ. 15.00 ಲಕ್ಷ | ತಾಲಚದಲ್ಲಿ ಕಾಂಸ್ಕೆ ತಿಕ ಭವನ ನಿರ್ಮಾಣ | ಸಂಬರಗಿ ಚಿಲ್ರೆ, ed ಚಿನ ell | ರೂ.20. ೦೦ ಲಕ್ಷಿ ವಿ.ಆರ್‌. ಉಂಬೇಟ್ನಲ್‌ ಗ್ರಾಮಿಣ ಅಬಿನೃಟ್ಲಿ ಸಂಘ ಇವರಿಗೆ J ) ಏಂಂಸ್ಟೆ ತಿಕ 'ಭವನೆ ನಿರ್ಮೋಣರಗಿ | SUNEEI, ; ಗಂಗೆ ಸಂಖ್ಯ ತಿಕ 'ಟ್ರನ್ನ್‌ y ol | ಚ pe ತಲ್ಲೂರು, ಬೀದರ್‌ ಬಿಲ್ಲೆ ಇಲ್ಲಿ ನಾಂಸ್ಸ ಪಠ ಜಂಟಿ ನಿರ್ದೇಶಕರು (ಕಾ) ನ್ನಡ ಮಡು ಸೆಂಸ್ಥೃತಿ ಇಲಾಖೆ ಖು ೈ FR ಬೆಂಗಳೂರು 'ದೊ. 10.09 ಬಕ್ಷೆ Bp 5 ಕನ್ನಡ ಮತ್ತು ಸಂಸ್ಕೃತಿಇಲಾಖೆಯಅನುಬಂಥ - 2 ಚುಕ್ಕೆಗುರುತಿಲ್ಲದಪ್ರುಶ್ನೆಸಂಖ್ಯೆ: 268 ಕೈಅನುಬಂಧ ಹೈದ್ರಾಬಾದ್ಮರ್ನಾಟಕಪ್ರದೇಶವ್ಯಾಪ್ತಿಯಲ್ಲಿಬರುವಗಡಿಜಿಲ್ಲೆಗಳಲ್ಲಿಸಾಂಸ್ಕೃತಿಕಭವನ / ಬಯಲುರಂಗೆಮಂದಿರಮಂಜೂರುಮಾಡಿರುವವಿವರಗಳು ಇಲ್ಲಿಸಾಂಸ್ಕೃತಿಕಭವನನಿರ್ಮಾಣ i ಮಂಜೂರಾದಸ್ಥಳ / ವಿಳಾಸ ಮಂಜೂರಾದಲನು ಸಂ ಬಾನ ಶ್ರೀಏಳುಮಕ್ಕ ಳತಾಯಮ್ಮದೇವಿಸೇವಾಟ್ರಸ್ಟ್‌ (ರಿ), ವಾರ್ಡ್ಗಂ. 2, | ರೂ. 10.00 ಲಕ್ಷೆ ಅಂಬೇಡ್ಕರ್‌ನಗರೆ, ದೇಶನೂರುಗ್ರಾಮ, ಸಿರುಗುಪ್ಪತಾಲ್ಲೂಕು, ಬಳ್ಳಾರಿಜಿಲ್ಲೆಯಲ್ಲಿಸಾಂಸ್ಕೃ ತಿಕಛಭವನನಿರ್ಮಾಣ ಶ್ರೀಚಂದ್ರಶೇಖರಕಲಾಬಳಗ (ರ), ಅಂಗೂರು, ಮಕರಬ್ಬಿಅಂಚೆ, | ರೂ. 1000 ಲಕ್ಷ ಹಡಗಲಿತಾಲ್ಲೂಕು, ಬಳ್ಳಾರಿಜಿಲ್ಲೆ, ಇಲ್ಲಿಸಾಂಸ್ಕ ೃತಿಕಳವನನಿರ್ಮಾಣ i ್ಯಾನಪಥಮವರವವಪರಸನವ್ಯಾತಿಯನಾರುಪತಾವನಗಬ್ಬಕ್ಯಲ್ವಿನ ರೂ. 15.00 ಲಕ್ಷ ಲ್ಲಾಣದಹತ್ತಿರವಿರುವಪರಿಶಿಷ್ಠಪಂಗಡದಕಾಲೋನಿಯಲ್ಲಿಸಾಂಸ್ಕೃ ತಿಕಛವನನಿ ರ್ಮಾಣ ಚಿನ್ನಹಳ್ಳಿಗ್ರಾಮ, ಸಿಂಧನೂರುತಾಲ್ಲೂಕು, ರಾಯಚೂರುಜಿಲ್ಲೆ, | ರೂ. 1000 ಲಕ್ಷೆ | ಇಲ್ಲಿಬಯಲುರಂಗಮಂದಿರನಿರ್ಮಾಣಕ್ಕೆ — ರಾಯಚೂರುಜಿಲ್ಲೆ, ವಿಂಗನೂಗೂರುತಾಲ್ಲೂಕು, ರೊ. 1000 ಲಕ್ಷ | ಅನ್ವರಿಗ್ರಾಮದಲ್ಲಿಸಾಂಸ್ಕೃತಿಕಭವನನಿರ್ಮಾಣಕ್ಕೆ ಕೊಪ್ಪಳದೆಲ್ಲೆ, ರೂ. 10.00 ಲಕ್ಷೆ ಕೊಪ್ಪಳತಾಲ್ಲೂಕಿನಕವಲೂರುಗ್ರಾಮದಲ್ಲಿಸಾಂಸ್ಕೃತಿಕಭವನನಿರ್ಮಾಣ ಕೊಪ್ಪಳಜಿಲ್ಲೆ, ರೂ. 10.0 ಲಕ್ಷೆ ಕುಷ್ಪಗಿತಾಲ್ಲೂಕಿನಕೊಡತಗೇರಿಗ್ರಾಮದಲ್ಲಿಸಾಂಸ್ಥೆ ೃತಿಕಭವನನಿರ್ಮಾಣ ತವಬರಗತವಯಲಳಂವಾಿನನರಾಗಾಗ್ರಾಪದ್ರಾಪರಣಬನ ಯ್ಯ | ರೊ. 10.0 ಲಕ್ಷ ಸ್ವಾಮಿಸ್ಮಾರಕಟ್ರಸ್ಟ್‌ (ರಿ) ಇವರವತಿಯಿಂದಸಾಂಸ್ಕೆ ತಿಕಭವನನಿರ್ಮಾಣ ಕಲಬುರಗಿಜಿಲ್ಲೆ/ತಾಲ್ಲೂಕಿನಸಾವಳಗಿಗ್ರಾ ತನ್ನಾ ತಿಕಭವನನಿರ್ಮಾಣ | ರೂ. 10.00 ಲಕ್ಷ ಕೆಲಬುರಗಿಜಿಲ್ಲೆಯ, ಕೆಲಬುರಗಿತಾಲ್ಲೂಕಿನ, ಸ್ವಾಮಿವಿವೇಕಾನಂದನಗರ, ರೂ. 10.00 ಲಕ್ಷ ಮಾಳೇವಾಡಿ, ಕಾಳೇಲೇಔಟ್‌, ಅಖಿಲಕರ್ನಾಟಕಸ್ನೇಹಗಂಗಾವಾಹಿನಿಸಂಸ್ಥೆಯವರವತಿಯಿಂದಸಾಂಸ್ಕೃತಿಕಭ ವನನಿರ್ಮಾಣ ಧರಿತಾಂಡ, ಚಿಂಚೋಳಿತಾಲ್ಲೂಕು, ಕಲಬುರಗಿಜಿಲ್ಲೆ ರೂ. 1000 ಲಕ್ಷ ವೆಡಸೂರುತಾಂಡ, ಸಂಜಯನಗರ, ಚಿತ್ತಾಪುರತಾಲ್ಲೂಕು, ಕಲಬುರಗಿಜಿಲ್ಲೆ, ಇಲ್ಲಿಸಾಂಸ್ಕೃತಿಕಭವನನಿರ್ಮಾಣ ಲಕ್ಷೆ ಕಲಬುರಗಿಜಿಲ್ಲೆ, ಜೇವರ್ಗಿತಾಲ್ಲೂಕು, ಗೂಡೂರುಎಸ್‌. ರೊ. 10.00 ತಾಂಡಾದಲ್ಲಿಸಾಂಸ್ಕೃತಿಕಭವನನಿರ್ಮಾಣ ಲಕ್ಷ ಕಲಬುರಗಿಜಿಲ್ಲೆ, ಜೇವರ್ಗಿತಾಲ್ಲೂಕು, ರೊ. 10.00 ರಾಜಾಪುರತಾಂಡಾದಲ್ಲಿಸಾಂಸ್ಕೃತಿಕಭವನನಿರ್ಮಾಣ ಲಕ್ಷ | ಕಲಬುರಗಿಜಿಲ್ಲೆ, ಜೇವರ್ಗಿತಾಲ್ಲೂಕು, ರಂಜಸಗಿತಾಂಡಾದಲ್ಲಿಸಾಂಸ್ಕೃತಿಕಭವನನಿರ್ಮಾಣ ರೂ. 10.00 | ಲಕ್ಷ k ಕಲಬುರಗಿಜಿಲ್ಲೆಯಬೇವರ್ಗಿತಾಲ್ಲೂಕಿನಬೋಸಗಾ (ಬಿ) ರೊ. 10.00 ಗ್ರಾಮದ ಶ್ರೀಮೈಲಾರಲಿಂಗೇಶ್ವರಗ್ರಾಮೀಣಾಭಿವೃದ್ಧಿಶಿಕ್ಷಣಮತ್ತುಸಾಂಸ್ಕೃತಿಕಚಾರಿಟಬಲ್ಪ ಲಕ್ಷ ಸ್ಟ್‌ (ಈಿ), ಇವರವತಿಯಿಂದಸಾಂಸ್ಕೃತಿಕಭವನನಿರ್ಮಾಣ ಕಲಬುರಗಿಜಿಲ್ಲೆ/ತಾಲ್ಲೂಕಿನಪಟ್ಟಣಗ್ರಾಮದಲ್ಲಿಸಾಂಸ್ಕೃತಿಕಭವನನಿರ್ಮಾಣ ರೊ. 10.00 ಲಕ್ಷ ಕಲಬುರಗಿಜಿಲ್ಲೆ/ತಾಲ್ಲೂಕಿನಕಡಣಿಗ್ರಾಮದಲ್ಲಿಸಾಂಸ್ಕೃತಿಕಭವನನಿರ್ಮಾಣ ರೂ. 10.00 ಲಕ್ಷ ಕಲಬುರಗಿಚಿಲ್ಲೆ/ತಾಲ್ಲೂಕಿನತಾಜಸುಲ್ತಾನಪುರದಲ್ಲಿಸಾಂಸ್ಕೃತಿಕಭವನನಿರ್ಮಾಣ ರೊ. 10.00 ಲಕ್ಷ | ತಲಬುರಗಿದೆಲ್ಲೆ/ತಾಲ್ಲೂಕಿಸನಂದಿಕೂರಗ್ರಾಮದಲ್ಲಿಸಾಂಸ್ಕೃತಿಕಭವನನಿರ್ಮಾಣ ರೊ. 15.00 ಲಕ್ಷ 'ಕಲಬುರಗಿಜೆಲ್ಲೆ, ರೊ. 150 ಚಿಂಚೋಳಿತಾಲ್ಲೂಕಿನಪೋಚಾವರಂಗ್ರಾಮದಲ್ಲಿಸಾಂಸ್ಕೃತಿಕಭವನನಿರ್ಮಾಣ ಲಕ್ಷ ಕಲಬುರಗಿಜಿಲ್ಲೆ, ರೂ. 15.0 ಚಿಂಚೋಳಿತಾಲ್ಲೂಕಿನಸೇವುನಾಯಕ್ತಾಂಡದಲ್ಲಿಸಾಂಸ್ಕೃತಿಕಭವನನಿರ್ಮಾಣ ಲಕ್ಷ ಕಲಬುರಗಿಜಿಲ್ಲೆ, ಚಿಂಚೋಳಿತಾಲ್ಲೂಕಿನಡಾ॥ ರೂ. 20.0 ಬಿ.ಆರ್‌.ಅಂಬೇಡ್ಕರ್‌ಗ್ರಾಮೀಣಅಭಿವೃದ್ಧಿಸಂಘಇವರಿಗೆಸಾಂಸ್ಕೃತಿಕಭವನನಿರ್ಮಾಣಕ್ಕಾಗಿ ಲಕ್ಷ ಬೀದರ್‌ | ದಿ ಶಂಕರಪ್ಪಡಾಗೆಸಾಂಸ್ಕೃತಿಕಟ್ರಸ್ಟ್‌, ಸಾ॥ ಚಿತ್ತ್ರಕೋಟ, ಹುಮನಾಬಾದ್ದಾಲ್ಲೂಕು, ರೂ. 10.00 ಬೀದರ್‌ಜಿಲ್ಲೆ, ಇಲ್ಲಿಸಾಂಸ್ಕೃತಿಕಭವನನಿರ್ಮಾಣ ಲಕ್ಷ ನಿರ್ದೇಶಕರು ಕನ್ನಡಮತ್ತುಸಂಸ್ಕೃತಿಇಲಾಖೆ ಬೆಂಗಳೂರು 2 HD ಸಿಲ್‌.ವಿಕ್ಯೂ-268 ಅನುಬಂಧ-॥ Fr ಗಡಿನಾಡು ಶಾಲೆಗಳಿಗೆ ಕಳೆದ ಮೂರು po 2018-19 ಆರ್ಥಿಕ 1 "ರಾಯಚೂರು ಯಾದಗಿರಿ L SC a BA NEES | ಬಟ್ಟು ME 34.66 156 10749 4 | 0 0 "0 ದರ 0 20.00 | 9 0 0 90 4550 0 () | 40 0.80 ಸಮಿಖವಿಭಟಿಲು £ಸ ERE (SN 12 29.09 71.36 270 1328.85 PS ( ಜಿ ಸವದ se « A 2010- ಥೆಟ್ರೆ; ಕಾರ್ಯಕಮಗಳು 2ul0-7 ಭೌತಿಕ | ಆರ್ಥಿಕ _ fe j eS } 25.00 00 | 15.50 | 3. y ಪಸ 1261.04 SENN | ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತ್ತಿಲ್ಲದ ಪ್ನೆ ಸಂಖ್ಯೆ 1930 ಸದಸ್ಕರ ಹೆಸರು ಶೀ ಜಾರಕಿಹೊಳಿ ಸತೀಶ್‌ ಲಕ್ಷಣರಾವ್‌ (ಯಮಕನಮರಡಿ) ಉತ್ತರಿಸಬೇಕಾದ ದಿನಾಂಕ 20.12.2018 ಉತ್ತರಿಸುವ ಸಚಿವರು ಮಾನ್ಯ ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವರು (ಮತಕ್ಷೇತ್ರವಾರು ವಿವರ ನೀಡುವುದು) ಸಂಖ್ಯೆ: ಕಸಂವಾ 118 ಕೆಓಎಲ್‌ 2018 ಕ್ರಸಂ ಪ್ರಶ್ನೆ ಉತ್ತರ ಅ) /ಕಳೆದ್‌`ಮೂರು`ವರ್ಷಗಳ್ಸ್‌ ಗನನಾಹ ಕರ್ನಾಟಕ ಗಡ" ಪ್ರಡೌೇಕ ಅಭಿವೃದ್ಧಿ "ಪ್ರಾಧಿಕಾರದ ಪ್ರದೇಶಾಭಿವೃದ್ಧಿ ಯೋಜನೆಯಡಿ | ವತಿಯಿಂದ ಯಮಕನಮರಡಿ ಕ್ಷೇತಕ್ಕೆ ಬಿಡುಗಡೆಯಾದ ಕಳದ ಯಮಕನಮರಡಿ ಕ್ಷೇತಕ್ಕೆ ಬಿಡುಗಡೆ | ಮೂರು ವರ್ಷದ ಅನುದಾನದ ವಿವರವನ್ನು ಅನುಬಂಧದಲ್ಲಿ ಮಾಡಲಾದ ಅನುದಾನವೆಷ್ಟು | ನೀಡಲಾಗಿದೆ. ¥ ಮಾಲಾ) ಭಿವೃದ್ಧಿ, ವಿಕಲಚೇತನರ, ಸಬಲೀಕರಣ ಹಾಗೂ ಸಷ, (ಡಾ ಮಹಿಳಾ ಮತ್ತು ಮಕ್ಕ ಮತ್ತು ಹಿರಿಯ ನಾಗರಿ ಕೆನ್ನಡ ಮತ್ತು ಸಂಸ್ಕ 9 ಗ್ವಹಿ 2015-16ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಯಮಕರನಮರಡಿ ಕ್ಷೇತಕ್ಷಿ ಬಿಡುಗಡೆ ಮಾಡಲಾದ ಧನಸಹಾಯದ ವಿವರ ಬಕ್ರ ಬೆಳಗಾವಿ ಜಲ್ಲೆ ಸಂಸ್ಥೆಯ ಹೆಸರು/ವಿವರ ಮಂಜೂರಾದ ಉದ್ದೇಶ/ಯೋಜನೆ ಮೊತ್ತ"ರೂ.ಲಕ್ಷಗಳಲ್ಲು) ಬಿಡುಗಡೆಯಾದ ಮೊತ್ತ (ರೊ.ಲಕ್ಷಗಳಲ್ಲಿ) 2015-16 2016-17 2017-18 ಆದರ್ಶ ಕನ್ನಡ ಮಾಧ್ಯಮ(ಅನುದಾನಿತ) ಸಸ ಶಾಲೆ, ಹೊಸೂರು, ಹುಕ್ಕೇರಿ ತಾ॥, ಬೆಳಗಾವಿ ಜಿಲ್ಲೆ. ಸ್ವಂಥಾಲಯ 3.00 0.00 3.00 ಹುಕ್ಳೇರಿ ತಾ॥ ಠ್‌ ರಾಜು ಬಸಪ್ರಾ ಪೂಜಾರಿ, ತಂದೆ ಬಸಪ್ಪಾ ಪೊಜಾರಿ, ಹತ್ತರಗಿ ಪೋಸ್ಟ್‌. ಹುಕ್ಕೇರಿ ತಾ॥, ಬೆಳಗಾವಿ ಜಿಲ್ಲೆ ಸ್ವಯಲ ಉದ್ಯೋಗ 5.00 5.00 0.00 5.00 3 ಹುಕ್ಕೇರಿ ತಾಃ ಹುಕ್ಕೇರಿ ತಾಲ್ಲೂಕಿನ ಶಹಾಬಂದರ ಗ್ರಾಮದ ಗೇರಿ ಮನೆಯಿಂದ ಮುಸರಿ ಮನೆವರೆಗೆ ರಸ್ತೆ ಸುಧಾರಣೆಗಾಗಿ ಕ್ರ ಸುಧಾರಣೆ 0.00 ಹುಕ್ಕೇರಿ ತಾಃ ಲಕ್ಷ್ಮೀ ವಿಧ್ಯಾವರ್ಧಕ ಸಂಘ ಸಂಚಲಿತ ಶ್ರೀ ಲಕ್ಷ್ಮೀ ವಿದ್ಯಾವರ್ಧಕ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಬಸಪೂರ, ಹುಕ್ಕೇರಿ ತಾ। ಬೆಳಗಾವಿ ತಾರಾ ಫೊಠಔಿ 10.00 5.00 ಕ 5.00 ಬೆಳಗಾವಿ ಈ 1. ಬೆಳೆಗಾವಿ ತಾಃ ನ ಬಂಬರಗಾ ಗ್ರಾಮದ ಜಂಗ್ಲಿ ಮಹಾರಾಜ ಆಶ್ರಮಕ್ಕೆ ಹೋಗುವ ರಸ್ತೆ ನಿರ್ಮಾಣ 2)ಬೆಳಗಾವಿ ತಾ॥ ಬಂಬರಗಾ ಗ್ರಾಮದ ಗ್ರಾಮ ಪಂಚಾಯತ್‌ ಹತ್ತಿರ ರಸ್ತೆ ನಿರ್ಮಾಣ 3)ಜೆಳಗಾವಿ ತಾ। ಮಣ್ಣಿಕೇರಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ್‌್‌ಾಾಾ 15.00 ್‌ 7.50 BE 7.50 ಹುಕ್ಕೇರಿ ತಂ॥ % ಹಾಸ್ಳೇರ ತಾ॥ ಶಹಾಬಂದರ ಗ್ರಾಮಪಂಚಾಯಿತಿಯಿಂದ pA ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ 'ತಾ। ಶಹಾಬಂದರ ಗ್ರಾಮದ ರಾಮು ಮನೆಯಿಂದ ಮಜೀದವರೆಗೆ ಸ.ಸ ರಸ್ತೆ 3)ಹುಕ್ಕೇರಿ ಗಾವ ಮುಲ್ಲಾ 2)ಹುಕ್ಕೇರಿ ಶಿರನ್ನವರ ನಿರ್ಮಾಣ ತಾ॥ ಶಹಾಬಂದರ ಗ್ರಾಮದ ಭ್ರೀಮನಿ ಸಿಹಿ ರಸ್ತೆ ನಿರ್ಮಾಣ 4)ಹುಕ್ಕೇರಿ 'ತಾ॥ ಶಹಾಬಂದರ ಗ್ರಾಮದ ಮಠದವರ ಮನೆಯಿಂದ ಯಲ್ಲಪ್ಪ ಗುಜನಾಳಿ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣ ಕ್‌ 20.00 0.00 0.00 10.00 10.00 - ಕರ್ನಾಟಕ ವಿಧಾನ ಸಬೆ [8] 2 a P58 [el [oN PAR ko ey 3 (er 9 p ¢ ತ್ರ! \ 4 ಉತ್ತರಿಸುವ ಸಚಿವರು ಮಾನ್ಯ ಮುಖ್ಯಮಂತ್ರಿಗಳು pe ಬ ೪ | ಪ್ರಕ್ನೆ Kk ಉತ್ತರೆ - ಫ್‌ ಹವ್ಯಯಡ್ಲ್‌್‌ | ವರ್ಷ ನಿಗದಿಪಡಿಸಿರುವ | | | ಸಂ. 1 | ಅನುದಾನ (ರೂ.ಕೋಟಿಗಳಲ್ಲಿ) 00 TNT —T00 T0000 | ಜಿಲ್ಲಾವಾರು ಮಂಜೂರಾದ ಕಾಮಗಾರಿಗಳ ವಿವರಗಳನ್ನು ಆ) ಸದರ ಮಂಡಳ ಪತಿಯಿಂದ ಪೆ ಫ್ಲಮಂ ಸಾಲಿನ ನಟ್ಟು 4303 ಕೈಗೊಂಡ ಕಾಮಗಾರಿಗಳು ಯಾ ಅವುಗಳು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಸದರಿ | ಯಾವ ಹಂಕದಲಿವ; (ಏವರ ನೀಡುವು | ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಕೆ, ಟೆಂಡರ್‌ ಕರೆಯುವುದು | N | ಮತ್ತು ವಿವಿಧ ಹಂತದ ಪರಿಶೀಲನೆಯಲ್ಲಿರುತ್ತದೆ. ಸರ್ಕಾರವು ಆದೇಶಿಸಿರುತ್ತದೆ. ಬ್ರಿ ಸಂಖೆ ಯೋ 108 ಹೈಕನಿ 2018 ಬೀದರ್‌ 2015-16 329 299 7 11138.75 23 2) ಕಲಬುರಗಿ 2015-16 1300 1132 162 =] 6 34556.04 3/ ಯಾಪಗd | 2015-26 340 288 | 52 0 9711.89 4| ರಾಯಚೂರು | 2015-16 284 233 47 4 11693.2 5| ಕೊಪ್ಪಳ 2015-16 | 395 347 48 0 10018.77 6] ಬಳ್ಳಾರಿ 2015-16 508 332 170 6 10446 ಸ 8 f HK 2015-16 | 191 158 33 0 10428.85 | ಒಟ್ಟು 3347 2789 519 39 97993.50 1| ಬೀದರ್‌ 2016-17 237 194 43 0 10175.70 2 2016-17 986 19 33539.32 3 1 10212.24 4 13022.89 12634.54 10672.70 ail 12958.22 103215.61 ವ ಸ್‌ 1] ಬೀದರ್‌ 2017-18 554 169 227 158 22527.34 ——] ಕ್‌ | | ಸ್‌ರಾಕ್‌? ERT 2) ಕಲಬುರಗಿ 2017-18 1367 603 | 492 272 38951.95 | 3] ಯಾದಗಿರಿ 2017-18 619 250 156 213 15808.21 | [ |__ 4 ರಾಯಚೂರು | 2017-18 796 322 393 81 26568.03 | 5] ಕೊಪ್ಪಳ 2017-18 547 | 224 if 286 37 16800.72 B ಬಳ್ಳಾರಿ 2017-18 697 311 319 67 18241 HK 2017-18 4 3 1 0 2056.93 Bi 4 ಒಟ್ಟು 4584 1882 1874 828 140954.18 ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2089 2. ಸದಸ್ಥರ ಹೆಸರು ಶ್ರೀ ಬಸನಗೌಡ ಆರ್‌. ಪಾಟೀಲ್‌ (ಯತ್ನಾಳ್‌) (ವಿಜಯಪುರ ನಗರ) 3, ಉತ್ತರಿಸುವ ದಿವಾಂಕ 18.12.2018 4. ಉತ್ತರಿಸುವ ಸಚಿವರು ಮಾನ್ಯ ಮುಖ್ಯಮಂತ್ರಿಗಳು ರ್‌ ನ್‌ ಉತ್ತರ” (ಈ) ಶಾಸಕರ ಪ್ರದೇಶಾಭಿವೃದ್ಧಿ ನಹ ಅನುದಾ ನೆ/ಹೌದು, 'ಫರ್ಫಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ! ಬಾಕಿ ಉಳಿದಿರುವುದು ಸರ್ಕಾರದ ಗಮನ ಯೋಜನೆಯ ಮಾರ್ಗಸೂಚಿಗಳು-2014ರ ಕಂಡಿಕೆ- 33 | ಬಂದಿದೆಯೇ; ಹಾಗಿದ್ದಲ್ಲಿ, ಬಾಕಿ ಉಳಿಯಲು ರಂತೆ ಮಾನ್ಯ ಶಾಸಕರು ಆರ್ಥಿಕ ರ್ಷ ಕಾರಣಗಳೇನು ಪ್ರಾರಂಭಗೊಂಡಂತೆಯೇ, ಆಯಾ ವಷ ಸಂಪೂರ್ಣ | ಅನುದಾನಕ್ಕೆ ಕಾಮಗಾರಿಗಳ ಪಟ್ಟಿಯನ್ನು | ' ಜಿಲ್ಲಾಧಿಕಾರಗಳಿಗೆ ನೀಡಬೇಕಾಗಿರುತ್ತದೆ. ಆದರೆ, ನ ಮಾನ್ನ | ಶಾಸಕರು ಒಮ್ಮೆಗೆ ಕಾಮಗಾರಿಗಳನ್ನು ಶಿಫಾರಸ್ಸು ಮಾಡದೇ | ಹಂತ ಹಂತವಾಗಿ ಕಾಮಗಾರಿಗಳನ್ನು ಶಿಫಾರಸ್ಸು | | ಮಾಡುವುದು ಮತ್ತು ಶಿಫಾರಸ್ಸು ಮಾಡಿದ ' ಕಾಮಗಾರಿಗಳನ್ನು ಬದಲಾವಣೆಗೆ ಪ್ರುಸ್ತಾಪಿಸುವುದರಿಂದ | ಅಮದಾನಪು ೨ pier ಬಾಕಿ ಉಳಿದಿರುತ್ತವೆ. TONES ಪ್ರದೇಶಾಭಿವೃದ್ಧಿ ನಧಿಯೆನ್ನು'3 ನಾಡ ಹಡ ಸಧಕಾಿಗಳ "ಪಡಿ ಪೌತಡಕ್ತರವ್‌ ರೂ.ಗಳಿಗೆ ಹೆಚ್ಚಳ ಮಾಡುವ ಪ್ರಸ್ತಾವನೆ! ರೂ.939.74 ತೋಟಿ ಮತ್ತು 2018-19ನೇ ಸಾಲಿನ | ಸರ್ಕಾರದ ಮುಂದೆ ಇದೆಯೇ; ಹಾಗಿದ್ದಲ್ಲಿ, ಈ | ಆಯವ್ಯಯದಲ್ಲಿ ಒದಗಿಸುವ “ರೂ.600. 00 ಕೋಟಿಗಳು | ಕುರಿತು ಸರ್ಕಾರದ ನಿಲುವೇನು? | ಸಂಪೂರ್ಣ ವೆಚ್ಚವಾದ ನಂತರ ಈ ಯೋಜನೆ ಅಡಿ | | ವಾರ್ಷಿಕ ಒಡೆಗಿಸುಪ್ತಿಕುವ ತಲಾ ರೂ.200.00 ಲಕ್ಷಗಳನ್ನು | ಹೆಚ್ಚಿಸುವ ಬಗ್ಗೆ ಪಠಿತೀಲಿಸಬಹುದಾಗಿದೆಯೆಂದು ಸ [] ಮುಖ್ಸಮಂತಿ ಗ ಕರ್ನಾಟಕ ವಿಧಾನ ಸಭೆ ಸ್‌ ಗೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2062 2 ಸದಸ್ಯರ ಹೆಸರು ಶ್ರೀ ಟಿ. ನಾಗೇಂದ್ರ (ಬಳ್ಳಾರಿ) ಉತ್ತರಿಸಬೇಕಾದ ದಿನಾಂಕ 18.12.2018 ಉತ್ತರಿಸುವ ಸಚಿವರು ಮಾನ್ಯ ಮುಖ್ಯಮಂತ್ರಿಗಳು § 7: ಪ್ರಶ್ನೆ as sad ಉತ್ತರ" ಬತ \ | ಹೈದ್ರಾಬಾದ್‌-ಕರ್ನಾಟಕ ಗ್ರಾಮೀಣ ಸಡೌನಾಭಿವೃದ್ದ ಸೈದನಾದ್‌ ಕರ್ನಾಡಕ Lb ಅಭಿವೃದ್ಧ "ಮಂಡಲಿಗೆ ಕಳೆದ ಮಂಡಳಿಗೆ ಕಳೆದ ಮೂರು ವರ್ಷಗಳಿಂದ (2015- | ಮೂರು ವರ್ಷಗಳಲ್ಲಿ ಸರ್ಕಾರದಿಂದ ಬಿಡುಗಡೆಮಾಡಿದ, | ಶ್ಯ 16, 2016-17, 2017-18ರ bps bl ಬಿಡುಗಡೆ | ಮಂಡಲಿಯಿಂದ ಖರ್ಚಾದ ಅನುದಾನದ ವಿಷರಗಳು ಈ ! ಮಾಡಿದ ಅನುದಾನ ಎಷ್ಟು 2 ಕೆಳಕಂಡಂತಿದೆ ಇನ್ನೂ ಬಿಡುಗಡೆಯಾಗಬೇಕಿರುವ ಅನುದಾನ ಎಷ್ಟು; | rss | (ವರ್ಷವಾರು 1 ಅನುದಾನವಾರು ಕಳೆದ" ಮಾಹ `ವರ್ಷಗಳನಡ ಇ ಜಯ ಇರುವ ಕಾಮ ಗಾರಿಗಳು ಎಷ್ಟು (ಇವುಗಳಿಗೆ ಬಡುಗಡೆ I EONS ] 796002” os” el] ಅನುದಾನದ ಪಸ್ತಾವನೆಯು ಸು | ತ ಮೂರು" ವರ್ಷಗಳ 05-6, 208 | 2017-18ರ ಸಾಲಿನಲ್ಲಿ) ಬಳ್ಳಾರಿ ಜಿಲ್ಲೆಯ ತಾಲ್ಲೂಕುವಾರು ಕಾಮಗಾರಿಗಳ ವಿವರಗಳನ್ನು ಅನುಬಂಧದಲ್ಲಿ ನೀಡಿದೆ 3 ಲಿಗೆ ಕಾಮಗಾರಿವಾರು"'ಕಿಯಾ ಯೋಜನೆಯನ್ನು | ಕಾಮಗಾರಿಗಳಾ ಾವುವು ಅವುಗಳಿಗೆ ಬಿಡುಗಡೆ ಮಾಡಿದ | ನಪೆಂಬರ್‌-2018 ರಲ್ಲಿ ಮಂಜೂರಾತಿ ನೀಡಲಾಗಿದೆ. | ಅನುದಾನ ಏಷ್ಟು (ಕ್ಷೇತ್ರವಾರು ಏಿವರ ನೀಡುವುದು); pe ಅಂದಾಜು ಪತ್ರಿಕೆಗಳಿಗೆ ಆಡಳಿತಾತ್ಮಕ : ಅನುಮೋದನೆ, ತಾಂತ್ರಿಕ ಅನುಮೋದನೆ ನೀಡುವ ಹಾಗೂ ಟೆಂಡರ್‌ ಕರೆಯುವ ಕಾರ್ಯ ಪ್ರಗತಿಯಲ್ಲಿರುತ್ತವೆ. ಪ್ರಸಕ್ತ 2018- | | ) 4393 ಕಾಮಗಾರಿಗಳನ್ನು ಅ ನುಮೋದಿಸಿದು | ರೂ.750.00 ಕೋಟಿಗಳ ಅನುದಾನವನ್ನು i ಹ್ಜೈ | ಈ) ' ಪ್ರಸಕ್ತ ಸಾಲಿನಲ್ಲಿ ಅನುದಾನ ಪಕಚಕಮಯಲ್ಲಿ ಘರ] 2018ರಂದು ಜರುಗಿದ ಮಂಡಳಿಯ ತಾರತಮ್ಯು ಆಗುತ್ತಿರುವುದು | ನೀದಿಸಿರುವಂತೆ, BSS ಸಾಲಿನಲ್ಲಿ ಹಾಗೂ ಹಂಚಿಕೆ ಅಧಾರದ | ಸಕ್ಕ ತತ್ತರ ಉ) ಇದರಲ್ಲಿ ಅಧಿಕಾರಿಗಳು `'ತಾರತಮ್ಮ ಎಸಗಿರುವುದು ಅನುದಾನ "ಹಂಚಿಕೆಯಲ್ಲಿ ಮಾವುಡೇ ತಾರತಮ್ಯ ಕಂಡುಬಂದಿದ್ದಲ್ಲಿ ಅಂತಹ ಆಧಿಕಾರಿಗಳ ಮೇಲೆ | ಆಗಿರುವುದಿಲ್ಲ ಕಾರಣ ಅಧಿಕಾರಿಗಳ ವಿರುದ್ಧ ಕ್ರಮ ಬುಜ [ k BOE AE | ಸರ್ಕಾರ ಯಾವ ಕ್ರಮ ಕೈಗೊಳ್ಳುವುದು (ವಿವರ! *ಗ'ದುಕೂ ಸ್ತಾವನೆ ಉದ್ಧವಿಸುವುದಿಲ್ಲ. ನೀಡುವುದು) | ೧) 1 ಅನುದಾನದ ಹಂಚಿಕೆಯನ್ನು ಯಾವ ಪ್ರ ಮಂಡೆಗೆ | | ನಿಯಮಾನುಸಾರ ಹಂಜಿಕೆ ಮಾಡಲಾಗುವುದು ನ ಸಿದ ಅನುದಾನವು ಮಂಡಳಿಯ | (ವಿವರ ನೀಡುವುದು)? | ಸಭೆಗಳಲ್ಲಿ ನಿರ್ಣಯಿಸಿದಂತೆ ಡಾ. ನಂಜುಂಡಪ್ಪ ವರದಿ | Sಷ್ಟೆಯ ಸಿಡಿ (Cumulative Deprivation Index) ಆಧಾರದ ಮೇಲೆ ತಾಲ್ಲೂಕನ್ನು ಒಂದು ಘಟಕವನ್ನಾಗಿ ಪರಿಗಣಿಸಿ. ಮೈಕ್ರೊ 3 ತಾಲ್ಲೂಕುವಾರು ಹ ಕೊ ! ಮಾಡಲಾಗಿದೆ. ಬಳ್ಳಾರಿ ಹೊಸಪೇಟಿ ಮತ್ತು ಬೀದರ್‌ ಸರಾಸರಿ ಅಭಿವೃದ್ಧಿ ಹೊಂದಿರುವ ತಾಲ್ಲೂಕುಗಳಾಗಿರುತ್ತವೆ. ಅದ್ದರಿಂದ ಸಿಡಿಐ (Cumulative Deprivation [ndex) “ಶೂನ್ಯ” ಇರುವ : ಸರಾಸರಿ ಅಭಿವೃದ್ದಿ ಹೊಂದಿರುವ ಬಳ್ಳಾರಿ, ಹೊಸಪೇಟೆ ಮತ್ತು | ಬೀದರ ತಾಲ್ಲೂಕುಗಳಿಗೆ 0.05 ಸಿಡಿಐ (Cumulative I . » EY j | Deprivation Index) wಂದು ಪರಿಗಣಿಸಿ ಆನುದಾನ ಹಂಚಿಕೆ ಮಾಡಲಾಗಿರುತ್ತದೆ. 2. ದಿನಾಂಕ 01.12.2014ರಂದು ಜರುಗಿದ ಮಂಡಳಿ ಸಭೆಯಲ್ಲಿ ; ನಿರ್ಣಯಿಸಿರುವಂತೆ, 0.15 28 (Cumulative ; Deprivation Index) ಕಡಿಮೆ ಹೊಂದಿರುವ ಜಿಲ್ಲಾ Webel ಮೂಲ ಸಿಡಿಐಗೆ 0.05 ಎಂದು ಅಡ್ಡಾಕ್‌ ಆಗಿ ಪರಿಯಾಗಿ ಸೇರಿಸಲಾಗಿದೆ. ಆದ್ಧರಿಂದ ಬೀದರ್‌ | 0.05 ರಿಂದ 0.10, ಕಲಬುರಗಿ ತಾಲ್ಲೂಕಿಗೆ 0.11 0.16 ರಾಯಚೂರು ತಾಲ್ಲೂಕಿಗೆ, 0.13 ರಿಂದ 0.18 ಸಿಡಿಐ ಏಂದು ಪರಿಗಣಿಸಿ ಅನುದಾನ ಹಂಚಿಕೆ ಮಾಡಲಾಗಿದೆ, ಸಂಖ್ಯೆ: ಯೋಜ 107 ಹೈಕವಿ 2018 ವನ ಜತೆಯೇ ತಾಲ್ಲೂಕುವಾರು ಅ ಇಷ ಘಮಗಾರಿಗಳ ಎವ 2015-16 2015-16 [ 4 7] 4 0 — 2015-16 [ಹೊಸಪೇಟ 1 1 0 § a ಕ್‌ TSR 7 6 } | 2015-168 [ಹೆಚ್‌.ಬಿ ಹಳ್ಳಿ 64 Cl 37 -! Je: \ 2016-17 [ಳ್‌ 1262.18 2016-17 |ಹಟ್‌.ಜ. ಹಳ್ಳಿ 18 10 8 0 120.16 64.23 le Mek 2016-17 [SBE 9 p; 2 0 733.58 2016-17 ಸ 7 5 1 1 551.08 2016-17 0 0 [6 [0] 0 2016-17 I r - 7 4 3 0 838 —— + -1 8 1 7 0 182.4 | 28 6 i 17 [>] 2263.28 1154.32 37 25: 7 5 799.8 43.36 + + Re, 36 16 12 8 1431.6 8.43 —— “ — “| 31 0 20 li. 645.8 49.91 Hl aE ್ರ 2 a | 3 6 2 576.5 1452 | 30 3 21 6 1403.1 323.25 us le Ae 16 0 16 “| 0 932.5 55,83 E ಫ ನ್‌್‌ = 2017-18 (ಪಚ್‌. ಹಳ್ಳಿ 9 0 6 3 337.5 0 (2017-18 ಹಡಗ 6 0 6 0 225 | 0 ್‌ 2007ASR| 22 SE NT 0 825 0 ————— — | 2017-18R £ 12 0 0 12 450 0 | —— \ i + — 2017-18R| *ರಗುಪ್ತ 10 0 | 0 10 375 0 49 ಮ್ಯಾಕ್ರೋ ಕಾಮಗಾರಿಗಳು ಕರ್ನಾಟಕ ವಿಧಾನ ಸಭೆ } ಸುಕ್ಕೆ ಗುರುತಿಲ್ಲದ ಪಶ್ನೆ ಸಂಖೆ 1547 ್ಲ [ed a) 2. ಸದಸ್ನರ ಹೆಸರು ಶ್ರೀ ಅರಬ್ಯೈಲ್‌ ಶಿವರಾಮ್‌ ಹೆಬ್ಬಾರ್‌ (ಯಲ್ಲಾಪುರ) 3. ಉತರಿಸುವ ದಿನಾಂಕ 18.12.2018 RF 4. ಉತ್ತರಿಸುವ ಸಚಿವರು : ಮಾನ್ಯ ಮುಖ್ಯಮಂತ್ರಿಯವರು [9] ಬಂದಿದೆಯೇ; ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ-ಇವರು 0 2016-17ನೇ ಸಾಲಿನವರೆಗೆ ಶಾಸಕರು ಕ್ರಿಯಾ ಯೋಜನೆ ' ನೀಡಲು ಬಾಕಿ ಇದ್ದ ಅನುದಾನ ಹಾಗೂ ಮಾನ್ಯ ಶಾಸಕರಿಂದ ಕಾಮಗಾರಿ [7 ರಿ | ಸೂಚಿಸಲ್ಲಟ್ಟು, ಅನುಷ್ಠಾನಾಧಿಕಾರಿಗಳು ಆಗತ್ಯ ಮಾಹಿತಿ ಸಲ್ಲಿಸದೇ ಬಾಕಿ \ ಇದ್ದು, ಇದುವರೆಗೆ ಆರಂಭಿಸದೇ ಇದ್ದಂತಹ ಕಾಮಗಾರಿಗಳನ್ನು ಮಾತ್ರ ದ್ಲುಪಡಿಸಿದ್ದು, ಪ್ರಗತಿಯಲ್ಲಿರುವ ಯಾವುದೇ ಕಾಮಗಾರಿಗಳನ್ನು | ರದ್ದುಪಡಿಸಿರುವುದಿಲ್ಲ ಮತ್ತು ಮಾನ್ಯ ಶಾಸಕರು ಕ್ರಿಯಾ ಯೋಜನೆ ನೀಡಲು ಬಾಕಿ ಇದ್ದ ಅನುದಾನ ಮತ್ತು ಇನ್ನೂ ಆರಂಭಗೊಳ್ಳದ ! ಕಾಮಗಾರಿಗಳ ಮೊತ್ತ ರೂ. 9.86 ಕೋಟಿಗಳನ್ನು ಸರಕಾರದ ಆದೇಶ ಂಖ್ಲೇಯೋಇ 200 ಯೋವಿವಿ 2017, ದಿನಾಂಕ:12.12.2017ರನ್ವಯ | ಶಿಕ್ಷಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣಿ ಹಾಗೂ ಮಹಿಳಾ ಮತ್ತು \ | ಮಕ್ಕಳ ಅಭಿವೃದ್ಧಿ ಇಲಾಖೆಗಳ ಕಾಮಗಾರಿಗಳ ಕೊರತೆ ಅನುಬಾನಕ್ಕೆ ಕ ತ್ತದೆ ಎಂ ಜಿಲ್ಲಾಧಿಕಾರಿಗಳು ವರದಿ y ' [$3 a ji p] ನ ನ" ಸಾಗು I e ಪ್‌ ಬ್ಬ Ne pe (ಆ) | ಶಾಸಕರಿಗೆ ನೀಡಲಾಗಿದ್ದ ೂತವನ್ನು | kf 3 pS | | ಮರು ಆಯ್ಕೆಯಾದ ನಂತರ! ಅವಕಾಶವಿದ i ಉಪಯೋಗಿಸಲು ಅವಕಾಶವಿಲ್ಲವೇ; 1 ಇ) ರಾಜ್ಯದಕ್ಷ ಇಂತಹ ಪಕರಣಗಳು ಎಷ್ಟು y | $ ಇವೆ; ಗದೆ pe posupepe RS ಮವ § ig i (ಈ) ಉಳಕ ಹನಿಉನನ್ಳು ಶಾಸಕರು | ಪ್ಯೂ ವಿವವನು ಅಾಸಕರು ಉಪಯೋಗಿಸಿಕೊಳಲು ಮಾರ್ಗಸೂಚಿಗಳಲ್ಲಿ | | NES i a ಎಲ ಕುಳ ಹಣವನ್ನು ಶಾಸಕರು ಉಪಯೋಗಿಸಿಕೂಳಲು ಮಾರ್ಗಸೂಬೆಗಿಳಲ್ಲ ಉಪಯೋಗಿಸಿಕೊಳ್ಳಲು ಸರ್ಕಾರ |_ kM ¥ APES EE ಈಗಾಗಲೇ ಅವಕಾಶ ಕಲಿಸಲಾಗಿದೆ ಅವಕಾಶ ಪಮಾಡಿಕೂಡುತದಯೇ? \ ಸ | Ny Kd uatidtel ಮಮ Pres, RE AO PR J ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : kx) ಲ 2107 ಸದಸ್ಯರ ಹೆಸರು ಶ್ರೀ ಎ.ಟಿ. ರಾಮಸ್ವಾಮಿ (ಅರಕಲಗೂಡು) ಉತ್ತರಿಸಬೇಕಾದ ದಿನಾಂಕ 18.12.2018 ಉತ್ತರಿಸುವವರು ಸನ್ಮಾನ್ಯ ಮುಖ್ಯಮಂತ್ರಿಯವರು ಕ. ನಂ. ಪ್ರಶ್ನೆ ಉತ್ತರ ಅ ಸರ್ಕಾರಿ ಕಚೇರಿಯ ಎಲ್ಲಾ ಇಲಾಖೆಗಳಲ್ಲಿ | ಸರ್ಕಾರಿ ಕಚೇರಿಗಳಲ್ಲಿ ಶ್ರೇಣಿ ವ್ಯವಸ್ಥೆ ಹತ್ತಾರು ಹಂತದ ಶ್ರೇಣಿ ವ್ಯವಸ್ಥೆ ಇರುವುದರಿಂದ ಯಾವುದೇ ಪ್ರಸ್ತಾವನೆಯನ್ನು ಇರುವುದರಿಂದ (Hierarchy) ಹಂತಹಂತವಾಗಿ ಪರಾಮರ್ಶಿಸಿ ನಿರ್ಣಯ ಕಾರ್ಯಕಮಗಳ ಮಂಜೂರಾತಿ ಮತು ಕೈಗೊಳ್ಳುವುದರಿಂದ ತಪ್ಪು ನಿರ್ಣಂಯಗಳಾಗಲು ಅನುಷ್ಠಾನಗಳು ವಿಳಂಬವಾಗುತ್ತಿರುವುದು | ಅವಕಾಶವಿರುವುದಿಲ್ಲ. ಆದ್ಧರಿಂದ ಶ್ರೇಣಿ ವ್ಯವಸ್ಥೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಅಸ್ಲಿತ್ಯದಲ್ಲಿರುತ್ತದೆ. ಶ್ರೇಣಿ ವ್ಯವಸ್ಥೆ ಇರುವುದರಿಂದ ಯಾವುದೇ ಕಾರ್ಯಕ್ರಮಗಳ ಮಂಜೂರಾತಿ ಮತ್ತು |; ಅನುಷ್ಠಾನಗಳು ವಿಳಂಬವಾಗುತ್ತಿಲ್ಲ. ಆ ಇಲಾಖೆಗಳಲ್ಲಿ ಹಲವಾರು ಶ್ರೇಣಿ | ಶ್ರೇಣಿ ವ್ಯವಸ್ಥೆಗಳನ್ನು ಕಡಿತಗೊಳಿಸಲು ಹಲವಾರು ವ್ಯವಸ್ಥೆಗಳನ್ನು ಕಡಿತಗೊಳಿಸಲು ಸರ್ಕಾರ | ಇಲಾಖೆಗಳಲ್ಲಿ ಪೀಠಾಧಿಕಾರಿ ಪದ್ಧತಿಯನ್ನು ಕ್ರಮಳ್ಯಗೊಳ್ಳುವುದೆ; ಜಾರಿಗೊಳಿಸಲಾಗಿದೆ. ——— ಇ ಒಂದೇ ಕಾರ್ಯದರ್ಶಿಗಳ | ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳ ಕಾರ್ಯಾಲಯಗಳಲ್ಲಿ ಬಹಳ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವವರನ್ನು ಬೇರೆಡೆಗೆ ಸ್ಥಾಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ? ಸೂಚನೆಯ ಮೇರೆಗೆ ಮತ್ತು ಪದೊನ್ನತ್ತಿ ಹಾಗೂ ವಯೋನಿವೃತ್ತಿ ಸಂದರ್ಭಗಳಲ್ಲಿ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ವರ್ಗಾವಣೆ/ಚಲನವಲನಗೊಳಿಸಲಾಗುತ್ತಿದೆ. ಗ್ರೂಪ್‌-ಡಿ ನೌಕರರು ಆಡಳಿತಾತ್ಮಕ ನಿರ್ದಾರಗಳಲ್ಲಿ ಭಾಗಿಯಾಗುವುದಿಲ್ಲ. ಆದ್ಧರಿಂದ ಈ ವ್ಯವಸ್ಥೆಯಿಂದ ಹೆಚ್ಚಿನ ತೊಂದರೆ ಉದ್ಭವಿಸಿರುವುದಿಲ್ಲ. ಸಿಆಸುಇ 76 ಈಕಾಅ 2018 (ಹೆಚ್‌.ಡಿ.ಕುಮಾರಸ್ಕಾಮಿ) ಮುಖ್ಯಮಂತ್ರಿ ಸದಸ್ಯರ ಹೆಸರು ಉತ್ತರಿಸುವ ದಿಖಾಂಕ ಉತ್ತರಿಸುವ ಸಚಿವರು ಕರ್ನಾಟಿಕ ವಿಧಾನಸಭೆ : 164 : ಡಾಃಅಂಜಲಿ ಹೇಮಂತ್‌ ನಿಂಬಾಳ್ನರ್‌ (ಖಾನಾಪುರ) : 18-12-2018 : ಮಾನ್ಯ ಮುಖ್ಯಮಂತ್ರಿಯವರು ಉತ್ತರಗಳು ಕಳೆದ ಮೊರೆ`'ವಷ್‌ನಢನ್ಸ್‌ ಸಾರದ ವಿವಿಧ ಇಲಾಖೆಗಳ, ಯೋಜನೆಗಳು | ಹಾಗೂ ಅಭಿವೃದ್ಧಿ ಕಾರ್ಯಗಳ ಪ್ರಚಾರಕ್ಕಾಗಿ ಸರ್ಕಾರವು | ವಿನಿಯೋಗಿಸಿರುವ ವೆಚ್ಚವೆಷ್ಟು | (ಇಲಾಖಾವಾರು ಸಂಪೂರ್ಣ ಮಾಹಿತಿ ಒದಗಿಸುವುದು) » ವಾರ್ತಾ ಪ್ರಚಾರಕ್ಕಾಗಿ ವಿನಿಯೋಗಿಸಿರುವ ವೆಚ್ಚದ ವಿವರ (ಅನುಬಂಧ-1 ರಿಂದ 9 ರವರೆಗೆ | ಲಗತ್ತಿಸಿದೆ) 2) 3) ಮತ್ತು ಸಾರ್ದಜನಿ 2 2017-18 | ಸಂಪರ್ಕ ಇಲಾಖೆಗೆ ಸಂಬಂಧಪಟ್ಟಂತೆ ಕಳೆದ | ಮೂರು ವರ್ನಗಳಲ್ಲಿ ಸರ್ಕಾರದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ [ ತಸ. ಆರ್ಥಿಕ ವರ್ಷ | ಮಾಡಲಾದ ವೆಚ್ಚ 015-16 3848.00 3 D | 2016-17 7264.00 (ರೂ.ಲಕ್ಷಗಳಲ್ಲಿ) | | ಕಸಂವಾ 184 ಪಿಐಪಿ 2018 (ಹೆಚ್‌ 'ಡಿ.ಕುಮಾರಸ್ವಾಮಿ) ಮುಖ್ಯಮಂತ್ರಿ ಅನುಬ =] 2015-16ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪತ್ರಿಕೆಗಳು ಮತ್ತು ಟಿ.ವಿ. ವಾಹಿನಿಗಳ ಮೂಲಕ ಜಾಹೀರಾತು ನೀಡಿದ ವಿವರಗಳು : ಕ್ರಮ ಇಲಾಖೆ ಹೆಸರು ಜಾಹೀರಾತಿನ ವೆಚ್ಚ ಸಂಖ್ಯೆ ಯೋಜನೆಗಳು ಭಹ ಲಕ್ಷಗಳ! ಲ್ಲಿ ) p ಗ್ರಾಮೀಣ ರಸ್ತೆಗಳು | ಗಾಮಿಣಾಭಿವೃದ್ಧ oe ಪಂಚಾಯತ್‌ ರಾಜ್‌ ಇಲಾಖೆ , | ಮನೆಗೊಂದು ಕಟಾಲಯ ಗ್ರಾಮೀಣಾಭಿವೃದ್ಧೆ & ಧ್‌ 1] ಪಂಚಾಯತ್‌ ರಾಜ್‌ ಇಲಾಖೆ 3 ಶುದ್ಧಕುಡಿಯುವ ನೀರು ಗ್ರಾಮೀಣಾಭಿವೃದ್ಧಿ & 38.90 ಪಂಚಾಯತ್‌ ರಾಜ್‌ ಇಲಾಖೆ | ಟಿ.ವಿ. ವಾಹಿನಿಗಳ ಮೂಲಕ ಗ್ರಾಮೀಣಾಭಿವೃದ್ಧಿ & 1) ಗ್ರಾಮೀಣ ರಸ್ತೆ ಪಂಚಾಯತ್‌ ರಾಜ್‌ ಇಲಾಖೆ 26.21 7 ಮೇಣ & i 2) ಗಾಂಧೀಜಿ ಕನಸು ಕರ್ನಾಟಕದಲ್ಲಿ ನನಸು ಪಂಚಾಯತ್‌ ರಾಜ್‌ ಇಲಾಖೆ 262.70 oe A EE 3 ಅನ್ನಭಾಗ್ಯ ಆಹಾರ ೩ ನಾಗರೀಕ ಇಲಾಖೆ 3.12 [೫ ನ್‌್‌ ಕನಾ ಮಾಾಷ್ಟಾಾತ To + [ನಾಣ್ಯ ಆಹಾರ & ನಾಗಂಣ ಇವಾ 7) 6) ಜನಮನ (ಸಂವಾದ ಕಾರ್ಯಕ್ರಮ) ವಾರ್ತಾ ಮತ್ತು ಸಾರ್ವಜನಿಕ 5500 ಸಂಪರ್ಕ ಇಲಾಖೆ (DOR [9 ಕರಾ ಗಾಮಾ ಇನ TOR 9) ಮಹಿಳಾ ಸಬಲೀಕರಣ ಮಹಿಳಾ & ಮಕ್ಕಳ ಕಲ್ಯಾಣ 43.68 | 10) ಮಹಿಳಾ ಮತ್ತು ಮ್ಯಾ ಅಭಿವೃದ್ಧ ಮಾವಾ 1 — 1) ಸಕಾಲ ಸಿಬ್ಬಂದಿ & ಆಡಳಿತ 4358 ಸುಧಾರಣಾ ಇಲಾಖೆ ಸರ್ಕಾರದ ವಿವಿಧ ಅಭಿವೃದ್ಧ ಕಾಮಗಾರಿ ೬ = " ಟಿಂಡರ್‌ ವರ್ಗೀಕೃತ ಜಾಹೀರಾತು ಹಾಗೂ ಇನ್ಸಿತಡೆ 136177 ಜಾಹೀರಾತು ಬಿಡುಗಡೆ ವೆಚ್ಚ ಒಟ್ಟು 2200.00 ಅನುಬಂಧ - 2 2016-17ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪತ್ರಿಕೆಗಳು ಮತ್ತು ಟಿ.ವಿ. ವಾಹಿನಿಗಳ ಮೂಲಕ ಜಾಹೀರಾತು ನೀಡಿದ ವಿವರಗಳು : 8 ರೈತರ ಅನುಕೂಲಕ್ಕಾಗಿ ರೂಪಿಸಿರುವ ಕೃಷಿಭಾಗ್ಯ, ಕೃಷಿಯಂತ್ರಧಾರ, ರೈತ ಸುರಕ್ಷಾ ವಿಮಾ ಯೋಜನೆ ಸಮಾವೇಶ ಪತ್ರಿಕಾ ಮತ್ತು ವಿದ್ಯುನಾನ ಜಾಹೀರಾತು ಕ್ರಮ ಸಂಖ್ಯೆ ವ ಇಲಾಖೆ ಹೆಸರು ಜಾಹೀರಾತಿನ ವೆಚ್ಚ | (ರೂ. ಲಕ್ಷಗಳಲ್ಲಿ) ಸರ್ಕಾರದ 3 ವರ್ಷದ ಸಾಭನೆ, ಪತ್ರಿಕಾ (ಅನ್ಯಭಾಗ್ಯ, ಆಹಾರ & ನಾಗರೀಕ ಸರಬರಾಜು ಇಲಾಖೆ, 1 ಕ್ಷೇರಧಾರೆ, ಕ್ಷೀರಭಾಗ್ಯ ಇನ್ನಿತರೆ ಎಲ್ಲಾ ಯೋಜನೆ ಪಶುಸಂಗೋಪನೆ ಇಲಾಖೆ 194.00 ಕುರಿತು) ಶಿಕ್ಷಣ ಇಲಾಖೆ 1 `ರ್ಕಾರದ 3 ವರ್ಷಗಳಲ್ಲಿ ಅನುಷ್ಠಾನ 7 ಸಾಧನ ಒಟ್ಟಾರೆ ಸರ್ಕಾರದ ಪ್ರಮುಖ ಇಲಾಖೆಗಳ 2 ಕುರಿತ ರಾಜ್ಯ ಮಟ್ಟಿದ ಪತ್ರಿಕೆಗಳಲ್ಲಿ ವಿಶೇಷ ಸಾಧನೆ ಕುರಿತು 110.00 ಮರವಣಿ ಪ್ರಕಟಣೆ ಸರ್ಕಾರದ 3 ವರ್ಷಗಳಲ್ಲಿ ಅನುಷ್ಠಾನ 1 ಸಾಭನೆ ಆಹಾರ & ನಾಗರೀಕ ಸರಬರಾಜು ಇಲಾಖೆ, ಕುರಿತ 30 ಸೆಕೆಂಡ್‌ ಮತ್ತು 20 ಸೆಕೆಂಡ್‌ ಅವಧಿಯ ಕೃಷಿ ಇಲಾಖೆ, ಜಾಹೀರಾತುಗಳು ಟಿ.ವಿ, ರೇಡಿಯೋ, ಚಲನಚಿತ್ರ ಶಿಕ್ಷಣ ಇಲಾಖೆ, a ಮಂದಿರ, ರೈಲ್ವೆ ಹಾಗೂ ಬಸ್‌ ನಿಲ್ದಾಣಗಳಲ್ಲಿ ಕಂದಾಯ ಇಲಾಖೆ ಹ ಅಳವಡಿಸಿರುವ ಟಿ.ವಿ. ಸೀನ್‌ಗಳಲ್ಲಿ ಜಾಹೀರಾತು ಪ್ರಚಾರ (ಅನ್ಯಭಾಗ್ಯ, ಕೃಷಿಭಾಗ್ಯ ಕ್ಷೀರಭಾಗ್ಯ, ಮೈತ್ರಿ, ಖುಣಮುಕ್ತ, ವಿದ್ಯಾಸಿರಿ, ಮನಸ್ಥಿನಿ ಇನ್ನಿತರೆ ಎಲ್ಲಾ ಯೋಜನೆ ಕುರಿತು) | } F ಮೊಲೀಸರ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳ ಗೃಹೆ ಮತ್ತು ಒಳಾಡಳಿತ ಇಲಾಖೆ id ಕುರಿತ ಪತ್ರಿಕಾ ಜಾಹೀರಾತು 5 | ವಸಲ್‌ ಭಾಮಾ ಯೋನ ಪಾತ ವ್ರಾ ಕೃಷ 'ಇರಾಷ a ಸ್‌ ಜಾಹೀರಾತು 6 ಬರಗಾಲ ಕಷ್ಟದಲ್ಲಿ ಜನರ ಜೊತೆಯಲ್ಲಿ ಸರ್ಕಾರ ಕಂದಾಯ ಇಲಾಖೆ 31.00 ಕೃಷಿ ಇಲಾಖೆ ಕುರಿತ ಪತ್ರಿಕಾ ಜಾಹೀರಾತು ಕೃಷಿಭಾಗ್ಯ ಯೋಜನೆ -ಸ್ಥಾವಲಂಬಿ ಸ್ವಾಭಿಮಾನ ರೈತ ಕೃಷಿ ಇಲಾಖೆ 30.21 | ಕರ್ನಾಔಕವು ಭಾರತದಲ್ಲಿ ಹೂಡಿಕೆದಾರರ ಮೊದಲ ಅದ್ಯತಾತಾಣ ಕುರಿತ ಪತ್ರಿಕಾ ಜಾಹೀರಾತು ನಗರಾಭಿವೃದ್ಧಿ ಇಲಾಖೆ 68.90 ಭಷ್ಟಚಾರ ನಿದ್ರಹದಳಸ್ಕಾಪನೆ ಕುರಿತ ಪತ್ರಿಕಾ ಜಾಹೀರಾತು ಗೃಹ ಮತ್ತು ಒಳಾಡಳಿತ ಇಲಾಖೆ 13.46 ಕಾವೇರಿ ವಿವಾದ ಸಂಬಂಧ ನಾಡಿನ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಮಾನ್ಯ ಮುಖ್ಯಮಂತ್ರಿಗಳ ಸಂದೇಶದ ಪತ್ರಿಕಾ ಮತ್ತು ವಿದ್ಯುನ್ನಾನ ಜಾಹೀರಾತು ಗೃಹ ಮತ್ತು ಒಳಾಡಳಿತ ಇಲಾಖೆ 45.51 ಬಂಡವಾಳ ಹುಡಿಕೆಯಲ್ಲಿ ಕರ್ನಾಟಿಕ ನಂ.1 ಕುರಿತ ಜಾಹೀರಾತು - ನಗರಾಭಿವೃದ್ಧಿ ಇಲಾಖೆ 35.76 I ಕರ್ನಾಟಿಕ ಏಕೀಕರಣಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ನಾಡಿನ ಜನತೆಗೆ ಶುಭಾಷಯ ಕೋರುವ ಹಾಗೂ ಸರ್ಕಾರವು 4 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳ ಪತ್ರಿಕಾ ಮತ್ತು ವಿದ್ಯುನ್ನಾನ ಜಾಹೀರಾತು ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆ | ಕುರಿತು 303.81 14 ವರ್ಗೀಕೃತ ಜಾಹೀರಾತು ಹಾಗೂ ಇನ್ನಿತರೆ ಜಾಹೀರಾತು ಬಿಡುಗಡೆ ವೆಚ್ಚ J. ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿ, & ಟೆಂಡರ್‌ ಸರ್ಕಾರದ ಎಲ್ಲಾ ಇಲಾಷೆಗಳು 1915.48 ಬಸ್ತಾ 3400.00 ಅನುಬಂಧ - 3 2017-18ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪತ್ರಿಕೆಗಳು ಮತ್ತು ಟಿವಿ. ವಾಹಿನಿಗಳ ಮೂಲಕ ಜಾಹೀರಾತು ನೀಡಿದ ವಿವರಗಳು : 7 ವೆಚ್ಚ ಕ್ರಮ ಸಂಖ್ಯ ಯೋಜನೆಗಳು ಇಲಾಖೆ ಹೆಸರು (ರೂ. ಲಕ್ಷಗಳಲ್ಲಿ) ಸರ್ಕಾರದ ಸಾಧನೆ 1 ಇಂದಿರಾ ಕ್ಯಾಂಟಿನ್‌ ನಗರಾಭಿವೃದ್ಧಿ ಇಲಾಖೆ 2) ಅನ್ನಭಾಗ್ಯ ಆಹಾರ ಹಿ ನಾಗರೀಕ ಇಲಾಖೆ 1 3 ಕ್ಷೀರಭಾಗ್ಯ ಶಿಕ್ಷಣ ಇಲಾಖೆ 1300.00 4) ಮೇಟ್ರೋ ನಗರಾಭಿವೃದ್ಧಿ ಇಲಾಖೆ 5) ಅನಿಲ ಭಾಗ್ಯ ಆಹಾರ & ನಾಗರೀಕ ಇಲಾಖೆ 6) ಮಾತೃ ಪೂರ್ಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ 2 ಆನ್‌ ಲೈನ್‌ ಬೆಳೆ ಸಮಿಕ್ಷೆ ಕುರಿತು ಕೃಷಿ ಮಾರುಕಟ್ಟೆ ಇಲಾಣಿ 66.65 4 ಸಾವಿಧಾನ ನವ್‌ ಸಾಮಾ ನ್ಯಾಯ, ಪರಿನಿರ್ವಹಣಾ ಸಮಾಜ ಕಲ್ಯಾಣ ಇಲಾಖೆ 69800 ದಿವಸ k — J N ನವಕರ್ನಾಟಕ ನಿರ್ಮಾಣ, (ಸಮೃದ್ಧ, ಅವಿಷ್ಠಾರ ಸಮತೆಯ, ಸರ್ಕಾರದ ಒಟ್ಟಾರೆ ಸಾಧನೆ ಕುರಿತು 40d ಪ್ರಗತಿಪರ) ಸರ್ಕಾರದ ಸಾಧನೆ [> 1) ಅನ್ನಭಾಗ್ಯ ಆಹಾರ & ನಾಗರೀಕ ಇಲಾಖೆ 5 2) ಕ್ಷೀರಭಾಗ್ಯ ಶಿಕ್ಷಣ ಇಲಾಖೆ 316.00 3) ಇಂದಿರಾ ಕ್ಯಾಂಟಿನ್‌ ನಗರಾಭಿವೃದ್ಧಿ ಇಲಾಖೆ ರೈತರ ಪ್ರಗತಿಪರ ಕಾಳಷಿ ಕೃಷಿ ಇಲಾಖೆ 6400 6 | ಠಿತರು ಬೆಳೆದ ಬೆಳೆ ದಶವಕ್ಯ ಹೆಚ್ಟು ಹಾ ವಡಹುವ ಕೃಷಿ ಮಾರು ಇಲಾಖೆ nl ನ ಪಯಣ ಸರ್ಕಾರದ ಸಾಧನೆ ಕುರಿತು ie 3) 1) ಅನ್ನಭಾಗ್ಯ ಆಹಾರ & ನಾಗರೀಕ ಇಲಾಖೆ 9 2) ಕ್ಷೀರಭಾಗ್ಯ ಶಿಕ್ಷಣ ಇಲಾಖೆ 500.00 3) ಕುಡಿಯುವ ನೀರು ನಗರಾಭಿವೃದ್ಧಿ ಇಲಾಖೆ 4) ಮೈತ್ರಿ ಕಂದಾಯ ಇಲಾಖೆ 10 ರೈತರ ಸಾಲ ಮನ್ನಾ If ಕೃಷಿ ಇಲಾಚಿ "| ೬50ರ 1 ರ್ನಾರದ 4 ವರ್ಷ ಸಾಧನೆ 1) ಅನ್ನಭಾಗ್ಯ ಆಹಾರ & ನಾಗರೀಕ ಇಲಾಖೆ 2) ಕ್ಷೀರಭಾಗ್ಯ ಶಿಕ್ಷಣ ಇಲಾಖೆ pH 3 ಮೆಟ್ರೋ ನಗರಾಭಿವೃದ್ಧಿ ಇಲಾಖೆ 71200 4) ಮೃತ್ರಿ ಕಂದಾಯ ಇಲಾಖೆ 5) ಕ್ಷೇರಧಾರೆ ಪಶುಸಂಗೋಪನಾ ಇಲಾಖೆ 6) ಮೂಲಸೌಲಭ್ಯ ಅಭಿವೃದ್ಧಿ | ನಗರಾಭಿವೃದ್ಧಿ ಇಲಾಖೆ 2] ಘತವ್ಯ ಕರ್ನಾಟಿಕ ಕಾರ್ಮಿಕ ಇಲಾಖೆ ‘| 000 ಆರೋಗ್ಯ ಇಲಾಬೆ-ತಾಯಿ ಮತ್ತು ಮಗುವಿಗೆ ಕಿಮು ಆಸ್ಪತ್ರೆ ಆರೋಗ್ಯ ಇಲಾಖೆ 7 OD ಕಡ್ಡಿ 14 ಯೋಜನಾ ಸೇವಾ- ನಿರುದ್ಯೋಗ, ಕ್ರೀಡೆ, ಶಿಕ್ಷಣ ಯುವಜನ ಸೇವಾ ಇಲಾಖೆ 289.00 15 ಮೈಸೂರು ಇಂದಿರಾ ಕ್ಯಾಂನಿನ್‌ ಉದ್ಭಾಭನೆ ನಗರಾಭಿವೃದ್ಧ ಇಲಾಖೆ | 190.00 16 ಮಹಿಳಾ ಸಬಲಿಣರೂ ಮಹಿಳಾ & ಮಕ್ಕಳ ಕಲ್ಯಾಣ 193.00 17 ಗ್ರಾಮೀಣ ಪಂಚಾಯತ್‌ ರಾಜ್‌” ಉದ್ಯೋಗ "} ಪಂಚಾಯೆತ್‌ ರಾಜ್‌ T7950 18 ನೀರಾವರಿ ಇಲಾಖೆ ಕುರಿತು ಜಲಸಂಪನ್ಮೂಲ ಇಲಾಖೆ 200.00 5 ಹುತಾತ್ಮ ದಿನಾಚರಣೆ ಹಾಗೂ ಸರ್ಕಾರದ ಸಾಧನೆ ಗೃಹ ಮತ್ತು ಒಳಾಡಳಿತ ಇಲಾಖೆ 2300 ಸರ್ಕಾರದ ಸಾಧನೆ ಕುರಿತು ಟಿ.ವಿ ಮತ್ತು ಇತರೆ ವಿದ್ಯುನ್ಯಾನ ಶಿಕ್ಷಣ ಇಲಾಖೆ 20 ಜಲಸಂಪನ್ಮೂಲ ಇಲಾಖೆ ನೀರಾವರಿ ಯೋಜನೆ ಜಲಸಂಪನ್ಮೂಲ ಇಲಾಖೆ 19500 ಜಾಹೀರಾತು T ಸರ್ಕಾರದ ಸಾಧನೆ ಕುರಿತು ಟಿ.ವಿ ಮತ್ತು ಇತರೆ ವಿದ್ಯುನ್ಮಾನ ಮಾಧ್ಯಮ |) ಅನ್ನಭಾಗ್ಯ ಆಹಾರ ನಾಗರೀಕ ಇಲಎಖೆ 2) ಕೃಷಿಭಾಗ್ಯ ಕೃಷಿ ಇಲಾಟೆ i 3) ಮಹಿಳಾ ಸಬಲೀಕರಣ ಮಹಿಳಾ ಸಬಲೀಕರಣ ಇಲಾಖೆ 1200.00 4) ಕುಡಿಯುವ ನೀರು ನಗರಾಭಿವೃದ್ಧಿ ಇಲಾಖೆ 5) ಮಹಾತ್ಮರ ದಿನಾಚರಣೆ ಸಮಾಜ ಕಲ್ಯಾಣ ಇಲಾಖೆ 6) ಅನಿಲಭಾಗ್ಯ ನಗರಾಭಿವೃದ್ಧಿ ಇಲಾಖೆ 7) ಮಾತೃಪೂರ್ಣ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ 8) ಇಂದಿರಾ ಕ್ಯಾಂಟಿನ್‌ ನಗರಾಭಿವೃದ್ಧಿ ಇಲಾಖೆ 22 ಆಯವ್ಯಯ ಕುರಿತು ಹಣಕಾಸು ಇಲಾಖೆ 195.00 23 ಬಿ.ಬಿ.ಎಂ.ಪಿ ನಗರಾಭಿವೃದ್ಧಿ 22.00 ನವ ಕರ್ನಾಟಿಕ ನಿರ್ಮಾಣ ) ಕಾರ್ಡ್‌ ವಿತರಣೆ & ಹಸಿವು ಗೆದ್ದಿದ್ದೇವೆ ಆಹಾರ ೩&೩ ನಾಗರೀಕ ಇಲಾಖೆ 2) ಎಲೆಕ್ಟಿಕ್‌ ವಾಹನ & ಕತ್ತಲೆ ಗೆದ್ದಿದ್ದೇವೆ. ಇಂಧನ ಇಲಾಖೆ 9) ಇ ಮಾರುಃಬ್ಟೆ ಕೃಷಿ ಮಾರುಕಟ್ಟೆ ಇಲಾಖೆ 4) ಆರೋಗ್ಯ ನಂ & ಕನ್ನಡಿಗರು ಆರೋಗ್ಯ ಆರೋಗ್ಯ ಇಲಾಖೆ 24 ಗೆದ್ದಿದ್ದೇವೆ 91.00 5) ಕ್ಷೇತ್ರವಾರು ಅ ಬಿ ಸರ್ಕಾರದ ಸಾಧನೆ ಕುರಿತು 6) ಬಡ್ಡಿರಹಿತ ಸಾಲ & ಸಾಲದ ಜಯೊರೆ ಗೆದ್ದಿದ್ದೇವೆ ಕೃಷಿ ಇಲಾಖೆ 7D ಆವಿಷ್ಕಾರ್‌ ಸ್ಟಾಟ್‌ ಅಪ್‌ & ಕನಸು ಗೆದ್ದಿದ್ದೇವೆ ಮಾಹಿತಿ & ಜೈವಿಕ ತಂತ್ರಜ್ಞಾನ 8) ಐ.ಟಿಎಸ್‌ ನಂ.1 & ಸಂಚಾರ ತೊಡರು 'ಮೊಲೀಸ್‌ ಇಲಾಖೆ 9) ನಂ. ಕಲಿಕೆಯಲ್ಲಿ & ಅಪೌಷ್ಠಿಕತೆ ಗೆದ್ದಿದ್ದೇವೆ SS | SS A CS ಆ b ಆಹಾರ ೩&೩ ನಾಗರೀಕ ಇಲಾಖೆ 1 ಅನ್ನಭಾಗ್ಯ 2. ಕೃಷಿ ಇಲಾಖೆ ಕೃಷಿಭಾಗ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ 26 3. ಮಹಿಳಾ ಸಬಲೀಕರಣ ವಿ ಸ 1500.00 4. ಕುಡಿಯುವ ನೀರು ಭಷ ದ್ಯ | 5. ಮಹಾತ್ಸರ ದಿನಾಚರಣೆ ಕ 6. ಅನಿಲ: ಭಿವೃದ್ಧಿ ಅಳಿಳನೆ 4 Kak ಮಹಿಳಾ ಮತ್ತು ಮಕ್ಕಳ ಕಲ್ಯಾಣ 7. ಮಾತೃಪೂರ್ಣ ಜನರೇ & ಂದಿರಾ ಕ್ಕಾಂಟಿನ್‌ Ke ® ನಗರಾಭಿವೃದ್ಧಿ ಇಲಾಖೆ ಸರ್ಕಾರದ ವಿವಿಭ ಅಭಿವೃದ್ಧಿ ಕಾಮಗಾರಿ, & ಟೆಂಡರ್‌ ಸರ್ಕಾರದ ಎಲ್ಲಾ ಇಲಾಖೆಗಳ 27 ವರ್ಗೀಕೃತ ಜಾಹೀರಾತು ಹಾಗೂ ಇನ್ನಿತರೆ ಜಾಹೀರಾತು ಜಾಹೀರಾತು 617035 ಬಿಡುಗಡೆ ವೆಚ್ಚ ಒಟ್ಟು “| 1550.00 ಅನು —4 2015-16ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಚಾರ ಫಲಕಗಳು, ಕಿರು ಮಸ್ತಕಗಳ ಮುದ್ದಣ ಹಾಗೂ ಎಲೆಕ್ಟಾನಿಕ್‌ ಡಿಜಿಟಲ್‌ ಡಿಸ್‌ ಫೇ ಯಂತ್ರಗಳ ಮೂಲಕ ಪುಜಾರ ಪಡಿಸಿದ ಜಾಹೀರಾತುಗಳ ವಿವರಗಳು : ಕಮ KN ಇಲಾಖೆ ಹೆಸರು ಲಕ್ಷ. ಸಂಖ್ಯ _| ರೂಗಳಲ್ಲಿ I ಗ್ರಾಮೀಣ ರಸ್ಕೆಗಳು ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆ 2 | ಮನೆಗೊಂದು ಶೌಚಾಲಯ ಗ್ರಾಮೀಣಾಭಿವೃದ್ಧೆ & ಪಂಚಾಯತ್‌ ರಾಜ್‌ ಇಲಾಖೆ , | ಶುದ್ಧ ಕುಡಿಯುವ ನೀರು ಗ್ರಾಮೀಣಾಭಿವೃದ್ಧಿ ೬ ಪಂಚಾಯತ್‌ ರಾಜ್‌ ಇಲಾಖೆ ಗ್ರಾಮೀಣಾಭಿವೃದ್ಧಿ & ಒಬ್ಬು ಮೆಚ್ಚ 4 2) ಗಾಂಧೀಜಿ ಕನಸು ಕರ್ನಾಟಕದಲ್ಲಿ ನನಸು ಪಂಚಾಯತ್‌ ರಾಜ್‌ ಇಲಾಖೆ | ರೂ.708.00 513) ಅನ್ನಭಾಗ್ಯ | ಅಹಾರ 8 ನಾಗರಿಕ ಇಲಾಖೆ 6 14 ಕೃಷಿ ಆನ್‌ಲೈನ್‌ ಬ್ರಾಡಿಂಗ್‌ ಕೃಷಿ ಮಾರುಕಟ್ಟೆ ಇಲಾಖೆ 7 15) ಅನ್ನಭಾಗ್ಯ "ಆಹಾರ & ನಾಗರಿಣ ಇಲಾಖೆ | 8 6) ಜನಮನ (ಸಂವಾದ ಕಾರ್ಯಕ್ರಮ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ EU NN (0 8g ಡಸಾಗೋವಾ ಇವಾ TH ~ಾಾವನ್ಯಾ 3 1) Aso ಸಿಬ್ಬಂದಿ & ಆಡಳಿತೆ ಸುಧಾರಣಾ ಇಲಾಖೆ ಅನುಬಂಧ - 5 2016-17 ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಚಾರ ಫಲಕಗಳು, ಕಿರು ಪುಸ್ತಕಗಳ ಮುದ್ದಣ, ಬಸ್‌ ಬ್ರ್ಯಾಂಡಿಂಗ್‌, ಟ್ರೇನ್‌ ರ್ಯಾಪಿಂಗ್‌, ಎಲ್‌ಇಡಿ ಸಂಚಾರಿ ವಾಹನಗಳ ಹಾಗೂ ರೈಲ್ವೆ ಬ್ರ್ಯಾಂಡಿಂಗ್‌ ಮೂಲಕ ಪ್ರಚಾರ ಪಡಿಸಿದ ಜಾಹೀರಾತುಗಳ ವಿವರಗಳು : T 8 9 10 ಭಷ್ಟಚಾರ ನಿದ್ರಹದಳಸ್ಥಾವನೆ ಕುರಿತ ಜಾಹೀರಾತು ಬಂಡವಾಳ ಹಡಿಕೆಯಳ್ಲಿ ಕರ್ನಾಟಿಕ ನಂ.1 ಕುರಿತ ಜಾಹೀರಾತು ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ನಾಡಿನ ಜನತೆಗೆ ಶುಭಾಷಯ ಕೋರುವ ಹಾಗೂ ಸರ್ಕಾರವು 4 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳ ಗೃಹ ಮತ್ತು ಒಳಾಡಳಿತ ಇಲಾಖೆ ನಗರಾಭಿವೃದ್ಧಿ ಇಲಾಖೆ ಕರ್ನಾಟಿಕ ಏಕೀಕರಣಗೊಂಡು 75 ವರ್ಷ ಮೂರ್ಣಗೊಂಡ | ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆ ಕುರಿತು [ I ಖೆ ಹೆ. ಕ್ತ. ಕ್ರಮ ಸಂಖ್ಯೆ A ಗಳು ಇಲಾ ಸರು ಲಕ್ಷ. ರೂ.ಗಳಲ್ಲಿ | ಹಾರ & 'ರೀಕ ಸರಃ ಖೆ , 1 ರದ 3 ವರ್ಷದ ಸಾಧನೆ, ಪ್ತಕಾ (ಅನ್ನಭಾಗ್ಯ 1" so ಇ ಕ್ಷೀರಧಾರೆ, ಕ್ಷೀರಭಾಗ್ಯ ತರೆ ಯೋಜನೆ ಕುರಿತು kl ie ಜನ್ಸಿಕಡ ನಲ್ಲಾ ) ಶಿಕ್ಷಣ ಇಲಾಖೆ ಒಟ್ಟಾರೆ ಸರ್ಕಾರದ ಪ್ರಮುಖ ಇಲಾಖೆಗಳ 2 ಸರ್ಕಾರದ 3 ವರ್ಷಗಳಲ್ಲಿ ಅನುಷ್ಠಾನ / ಸಾಧನೆ sha HE ಸರ್ಕಾರದ 3 ವರ್ಮಗಳಲ್ಲಿ ಅನುಷ್ಠಾನ / ಸಾಧನೆ ಕುರಿತ ಆಹಾರ & ನಾಗರೀಕ ಸರಬರಾಜು ಇಲಾಖೆ, | ಒಟ್ಟು ವೆಚ್ಚ 4 ಜಾಹೀರಾತು ಪ್ರಚಾರ (ಅನ್ಯಭಾಗ್ಯ, ಕೃಷಿಭಾಗ್ಯ ಕ್ಷೀರಭಾಗ್ಯ, ಕೃಷಿ ಇಲಾಖೆ, 2360.00 ಮೈತ್ರಿ ಯಣಮುತ್ತ, ವಿದ್ಯಾಸಿರಿ, ಮನಸ್ಸಿನಿ ಇನ್ನಿತರೆ ಎಲ್ಲಾ ಶಿಕ್ಷಣ ಇಲಾಖೆ, ಯೋಜನೆ ಕುರಿತು) ಕಂದಾಯ ಇಲಾಖೆ 4 ಬರಗಾಲ ಕಷ್ಟದಲ್ಲಿ ಜನರ ಜೊತೆಯಲ್ಲಿ ಸರ್ಕಾರ ಕಂದಾಯ ಇಲಾಖೆ aes _ ರೈತರ ಅನುಕೂಲಕ್ಕಾಗಿ ರೂಪಿಸಿರುವ ಕೃಷಿಭಾಗ್ಯ, ಕೃಷಿ ಇಲಾಬೆ ಕೃಷಿಯಂತ್ರಧಾರ, ರೈತ ಸುರಕ್ಷಾ ವಿಮಾ ಯೋಜನೆ ಕುರಿತ F ಕೃಷಿಭಾಗ್ಯ ಯೋಜನೆ -ಸ್ಥಾವಲಂಬಿ ಸ್ವಾಭಿಮಾನ ರೈತ ಕೃಷಿ ಇಲಾಖೆ ಸಮಾವೇಶ p ಕರ್ನಾಟಿಕವು ಭಾರತದಲ್ಲಿ ಹೂಡಿಕೆದಾರರ ಮೊದಲ ನಗರಾಭಿವೃದ್ಧಿ ಇಲಾಟಿ ಅದ್ಯತಾತಾಣ ಕುರಿತ ಸಮಾವೇಶ ಬರಗಾಲ ಕಷ್ಟದಲ್ಲಿ ಜನರ ಜೊತೆಯಲ್ಲಿ ಸರ್ಕಾರ ಕಂದಾಯ ಇಲಾಖೆ » ರೈತರ' ಅನುಕೂಲಕ್ಕಾಗಿ ರೂಪಿಸಿರುವ ಕೃಷಿಭಾಗ್ಯ, ಕೃಷಿ ಇಲಾಖೆ ಕೃಷಿಯಂತ್ರಧಾರ, ರೈತ ಸುರಕ್ಷಾ ವಿಮಾ ಯೋಜನೆ ಕುರಿತ 3 ಕೃಷಿಭಾಗ್ಯ ಯೋಜನೆ -ಸ್ಥಾವಲಂಬಿ ಸ್ವಾಭಿಮಾನ ರೈತ ಕೃಷಿ ಇಲಾಖೆ ಅನುಬಂಧ - 6 2017-18 ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಚಾರ ಫಲಕಗಳು, ಕಿರು ಮಸ್ತಕಗಳ ಮುದ್ದಣ, ಬಸ್‌ ಬ್ರ್ಯಾಂಡಿಂಗ್‌ ಮೆಟ್ರೋ ಪಿಲ್ಲರ್ಸ್‌, ಟ್ರೇನ್‌ ಗಳಲ್ಲಿ ಎಲ್‌ಇಡಿ ಟಿವಿ ಮೂಲಕ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಶ್ರಾವ್ಯ ಮಾದ್ಯಮಗಳ ಮೂಲಕ, ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ವಿನೈಲ್‌ ಮೂಲಕ ಪ್ರಚಾರ ಹಾಗೂ ಆಟೋ ರಿಕ್ಷಾಗಳ ಹಾಗೂ ರೈಲ್ವೆ ಬ್ರ್ಯಾಂಡಿಂಗ್‌ ಮೂಲಕ ಪ್ರಚಾರ ಪಡಿಸಿದ ಜಾಹೀರಾತುಗಳ ವಿವರಗಳು : [ಪ್ರಗತಿ ಪಯಣ ಸರ್ಕಾರದ ಸಾಧನೆ ಕುರಿಫ 5) ಅನ್ನಭಾಗ್ಯ ಆಹಾರ & ನಾಗರೀಕ ಇಲಾಖೆ 6 6) ಕ್ಷೀರಭಾಗ್ಯ ಶಿಕ್ಷಣ ಇಲಾಖೆ 7) ಕುಡಿಯುವ ನೀರು ನಗರಾಭಿವೃದ್ಧಿ ಇಲಾಖೆ 8 ಮೈತ್ರಿ ಕಂದಾಯ ಇಲಾಖೆ 7 ರೈತರ ಸಾಲ ಮನ್ನಾ ಕೃಷಿ ಇಲಾಖೆ ಸರ್ಕಾರದ 4 ವರ್ಷ ಸಾಧನೆ 7) ಅನ್ನಭಾಗ್ಯ ಆಹಾರ & ನಾಗರೀಕ ಇಲಾಟೆ [)) ಕ್ಷೀರಭಾಗ್ಯ ಶಿಕ್ಷಣ ಇಲಾಖೆ 8 9) ಮೆಟ್ರೋ ನಗರಾಭಿವೃದ್ಧಿ 'ಇಲಾಖೆ 10) ಮೈತ್ರಿ ಕಂದಾಯ ಇಲಾಖೆ 11) ಕ್ಷೀರಧಾರೆ ಪಶುಸಂಗೋಪನಾ ಇಲಾಖೆ 12) ಮೂಲಸೌಲಭ್ಯ ಅಭಿವೃದ್ಧಿ ನಗರಾಭಿವೃದ್ಧಿ ಇಲಾಖೆ 9 ಕೌಶಲ್ಯ ಕರ್ನಾಟಿಕ ಕಾರ್ಮಿಕ ಇಲಾಖೆ 10 ಮೈಸೂರು ಇಂದಿರಾ ಕ್ಯಾಂಟಿನ್‌ ಉದ್ಯಾಟಿನೆ ನಗರಾಭಿವೃದ್ಧಿ ಇಲಾಖೆ | ಗ್ರಾಮೀಣ ಪಂಚಾಯತ್‌ ರಾಜ್‌- ಉದ್ಯೋಗ ಪಂಚಾಯತ್‌ ರಾಜ್‌ ) ಲಕ್ಷ. ಕ್ರಮ ಸಂಖ್ಯೆ ಯೋಜನೆಗಳು ಇಲಾಖೆ ಹೆಸರು ರೂ.ಗಳಲ್ಲಿ if ಸರ್ಕಾರದ ಸಾಧನೆ 7) ಇಂದಿರಾ ಕ್ಯಾಂಟಿನ್‌ ನಗರಾಭಿವೃದ್ಧಿ ಇಲಾಖೆ 8) ಅನ್ನಭಾಗ್ಯ ಆಹಾರ & ನಾಗರೀಕ ಇಲಾಖೆ 1 9) ಕ್ಷೀರಭಾಗ್ಯ ಶಿಕ್ಷಣ ಇಲಾಖೆ 10) ಮೇಟ್ರೋ ನಗರಾಭಿವೃದ್ಧಿ ಇಲಾಖೆ 1) ಅನಿಲ ಭಾಗ್ಯ ಆಹಾರ & ನಾಗರೀಕ ಇಲಾಖೆ ಒಟ್ಟು | 12) ಮಾತೃ ಮೂರ್ಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವೆಚ್ಚ 5 ನವಕರ್ನಾಟಕ ನಿರ್ಮಾಣ, (ಸಮೃದ್ಧ, ಆವಿಷ್ಕಾರ, ಸರ್ಕಾರದ ಒಟ್ಟಾರೆ ಸಾಧನೆ ಕುರಿತು | 7263.00 ಸಮತೆಯ, ಪ್ರಗತಿಪರ) ಸರ್ಕಾರದ ಸಾಭನೆ 5) ಅನ್ನಭಾಗ್ಯ ಆಹಾರ & ನಾಗರೀಕ ಇಲಾಖೆ 3 6) ಕ್ಷೀರಭಾಗ್ಯ ಶಿಕ್ಷಣ ಇಲಾಖೆ 7) ಇಂದಿರಾ ಕ್ಯಾಂಟಿನ್‌ ಸಗರಾಭಿವೃದ್ಧಿ ಇಲಾಖೆ [)) ಶಿಕ್ಷಣ ಶಿಕ್ಷಣ ಇಲಾಖೆ | 4 ಮಹಿಳಾ ಸಬಲೀಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ | 5 ರೈತರ ಪ್ರಗತಿಪರ ಕಾಳಜಿ ಕೃಷಿ ಇಲಾಖೆ ಆಯವ್ಯಯ ಕುರಿತು ಹಣಕಾಸು ಇಲಾಖೆ ನವ ಕರ್ನಾಟಿಕ ನಿರ್ಮಾಣ 10) ಕಾರ್ಡ್‌ ವಿತರಣೆ ೬ ಹಸಿವು ಗೆದ್ದಿದ್ದೇವೆ ಆಹಾರ ೩&೩ ನಾಗರೀಕ ಇಲಾಖೆ 10) ಎಲೆಕ್ಸಿಕ್‌ ವಾಹನ & ಕತ್ತಲೆ ಗೆದ್ದಿದ್ದೇವೆ. ಇಂಧನ ಇಲಾಖೆ 12) w ಮಾರುಕಟ್ಟೆ ಕೃಷಿ ಮಾರುಕಟ್ಟೆ ಇಲಾಖೆ 13) ಆರೋಗ್ಯ ನಂ. & ಕನ್ನಡಿಗರು ಆರೋಗ್ಯ ಆರೋಗ್ಯ ಇಲಾಖೆ ಡೆದ್ದಿದೇವೆ ಐಲ B 14) ಕ್ಷೇತ್ರವಾರು ಅಭಿವೃದ್ಧಿ ಸರ್ಕಾರದ ಸಾಧನೆ ಕುರಿತು 15) ಬಡ್ಡಿರಹಿತ ಸಾಲ & ಸಾಲದ ಹೊರೆ ಕೃಷಿ ಇಲಾಖೆ ಗೆದ್ದಿದ್ದೇವೆ ಮಾಹಿತಿ & ಜೈವಿಕ ತಂತ್ರಜ್ಞಾನ 16) ಆವಿಷ್ಕಾರ್‌ ಸ್ಟಾಟ್‌ ಅಪ್‌ & ಕನಸು ಮೊಲೀಸ್‌ ಇಲಾಖೆ ಗೆದ್ದಿದ್ದೇವೆ ಶಿಕ್ಷಣ ಇಲಾಖೆ 17) ಐ.ಟಿಎಸ್‌ ನಂ.1 & ಸಂಚಾರ ತೊಡರು 18) ನಂ. ಕಲಿಕೆಯಲ್ಲಿ ೬ ಅಪೌಷ್ಟಿಕತೆ ಗೆದ್ದಿದ್ದೇವೆ — 14 ವಿಷನ್‌ 2025 ನಗರಾಭಿವೃದ್ಧಿ ಸರ್ಕಾರದ ಸಾಧನೆ ಕುರಿತು 9. ಅನ್ನಭಾಗ್ಯ ಆಹಾರ ೩ ನಾಗರೀಕ ಇಲಾಖೆ 10. ಕೃಷಿಭಾಗ್ಯ ಕೃಷಿ ಇಲಾಖೆ 1. ಮಹಿಳಾ ಸಬಲೀಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ 15 12. ಕುಡಿಯುವ ನೀರು ನಗರಾಭುವೃದ್ಧಿ ಇಲಾಖೆ 16. ಮಹಾತ್ನರ ದಿಸಾಚರಣೆ . ಅನಿಲಭಾಗ್ಯ ಮಾತೃಪೂರ್ಣ ಇಂದಿರಾ ಕ್ಯಾಂಟಿನ್‌ ಸಮಾಜ ಕಲ್ಯಾಣ ಇಲಾಖೆ ನಗರಾಭಿವೃದ್ಧಿ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಗರಾಭಿವೃದ್ಧಿ ಇಲಾಖೆ ಅನುಬಂಥ - 7 2015-16ನೇ ಸಾಲಿನಲಿ ವಸು ಪದರ್ಶನ ಸಬಚಿತ ಎಲ್‌.ಇ.ಡಿ. ಪದರ್ಶನ ಕಲಾಜಾದಾ ಜಾತೆ ಉತವಗಳಲಿ ವಸು ಪದರ್ಶನ ಮುಂತಾದ ಕೇತ ಪಚಾರ ಕಾರ್ಯಕಮಗಳ ಮೂಲಕ ಪಚಾರ ಮಾಡಿದ ವಿವರಗಳು ಬನು ಪ್ರಬಶಿನ್ಲ ಮುಂತಾದ ಕ್ಷತ್ರ ಪ್ರಚಾರ ಕಾರ್ಯಕಮಗಳ್‌ ಮೂಲಕ ಪ್ರಚಾರ ಮಾಡಿದ ವಿವರಗಳು ಕಮ ಯೋಜನೆ ಇಲಾಖೆ ಹೆಸರು ವೆಚ್ಚ ಸಂ. ಲಕ್ಷ ರೂ.ಗಳು i ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪಕಣ ಕೃಷಿ, ಶಿಕ್ಷಣ, ಆರೋಗ್ಯ ಅನ್ನಭಾಗ್ಯ, ಇಲಾಖೆ, ಕೇಂದ್ರ dell Ol ಕ್ಷೀರಭಾಗ್ಯ ನೂತನ ಯೋಜನೆಗಳು ಕಚೇರಿ ಹಾಗೂ ರಾಜ್ಯದ 30 ಜಿಲ್ಲೆಗಳ ik ಕುರಿತಂತೆ ಪ್ರಚಾರ ಕೈಗೊಳ್ಳಲಾಗಿದೆ. ಪ್ರಚಾರ ಕೈಗೊಳ್ಳಲಾಗಿದೆ. ಅನುಬ -8 2016-17ನೇ ಸಾಲಿನಲ್ಲಿ ವಸ್ತು ಪ್ರದರ್ಶನ ಸಬಚಿಕ್ರ ಎಲ್‌.ಇ.ಡಿ. ಪ್ರದರ್ಶನ ಕಲಾಜಾಥಾ ಜಾತೆ ಉತವಗಳಲಿ ವಸ್ತು ಪ್ರದರ್ಶನ ಮುಂತಾದ ಕ್ಷೇತ್ರ ಪ್ರಚಾರ ಕಾರ್ಯಕಮಗಳ ಮೂಲಕ ಪಚಾರ ಮಾಡಿದ ವಿವರಗಳು ಕಮ ಯೋಜನೆ ಇಲಾಖೆ ಹೆಸರು ವೆಚ್ಚ ಪಂ. ಲಕ್ಷ ರೂ.ಗಳು 1 | ಸರ್ಕಾರದ ಮಹತ್ಕಾಕಾಂಕ್ಷಿ ವಾರ್ತಾ ಮತ್ತು ಸಾರ್ವಜನಿಕ ಸಂಪಕ ಯೋಜನೆಗಳು, ಕೃಷಿ, ಶಿಕ್ಷಣ, ಇಲಾಖೆ, ಕೇಂದ್ರ ಆರೋಗ್ಯ, ಅನ್ನಭಾಗ್ಯ, ಕ್ಷೀರ ಭಾಗ್ಯ ಕಚೇರಿ ಹಾಗೂ ರಾಜ್ಯದ 30 ಜಿಲ್ಲೆಗಳಕ 1504-00 ನೂತನ ಯೋಜನೆಗಳು ಕುರಿತಂತೆ ಪ್ರಚಾರ ಕೈಗೊಳ್ಳಲಾಗಿದೆ. ಪ್ರಚಾರ ಕೈಗೊಳ್ಳಲಾಗಿದೆ. ಅನುಬ ಳಿ 2017-18ನೇ ಸಾಲಿನಲ್ಲಿ ವಸ್ತು ಪ್ರದರ್ಶನ ಸಬಚಿತ ಎಲ್‌.ಒ.ಡಿ. ಪದರ್ಶನ ಕಲಾಜಾಹಾ ಜಾತೆ ಉತವಗಳಲಿ ವಸ್ತು ಪ್ರದರ್ಶನ ಮುಂತಾದ ಕೇತ ಪಚಾರ ಕಾರ್ಯಕಮಗಳ ಮೂಲಕ ಪಚಾರ ಮಾಡಿದ ವಿವರಗಳು ರ ಕಮ ಯೋಜನೆ ಇಲಾಖೆ ಹೆಸರು ವೆಚ್ಚ ಸಂ. ಲಕ್ಷ ರೂಗಳು 1 "| ಸರ್ಕಾರದ ಮಹತ್ವಾಕಾಂಕ್ಷಿ ವಾರ್ತಾ ಮತ್ತು ಸಾರ್ವಜನಿಕ ಸಂಪ ಯೋಜನೆಗಳು, ಕೃಷಿ, ಶಿಕ್ಷಣ, ಇಲಾಖೆ, ಕೇಂದ್ರ ಆರೋಗ್ಯ, ಅನ್ನಭಾಗ್ಯ ಕ್ಷೀರ ಭಾಗ್ಯ | ಕಚೇರಿ ಹಾಗೂ ರಾಜ್ಯದ 30 ಜಿಲ್ಲೆ 1678.72 ನೂತನ ಯೋಜನೆಗಳು ಕುರಿತಂತೆ ಪ್ರಚಾರ ಪ್ರಚಾರ ಕೈಗೊಳ್ಳಲಾಗಿದೆ. ಕೈಗೊಳ್ಳಲಾಗಿದೆ.