ಕರ್ನಾಟಿಕ ವಿಧಾನ ಸಭೆ 01. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 495 02. ಮಾನ್ಯ ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಪ್ರಿಯಾಂಕ್‌ ಎಂ.ಖರ್ಗೆ (ಚಿತ್ತಾಪುರ) 03. ಉತ್ತರಿಸುವ ದಿನಾಂಕ : 23/02/2023 04. ಉತ್ತರಿಸುವ ಸಚಿವರು. : ಗೃಹ ಸಚಿವರು ವೆ ಉತ್ತರ ಅ) ಸರ್ಕಾರದ ಇ-ಸಂದ್ರಹಣಾ | ಸಿಐಡಿಯ ಸಿಸಿಪಿಎಸ್‌ ಮೊ.ಸಂ.09/2019 ಕಲಂ: 43 ರೆ/ವಿ 66, 66೩, ಐಟಿ ಹಾಜಿ (E-Procure- | ಕಾಯ್ದೆ 2000 & ಕಲಂ 120), 379, 411, 414, 201, 204, ರೆ/ವಿ 34, 35 & 37 ಐಪಿಸಿ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು 18 ಆರೋಪಿಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರ ವಿರುದ್ದ ದಿನಾಂಕ: 09.12.2021 ರಂದು ಮಾನ್ಯ ನೇ ಎ.ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ಇಲ್ಲಿ ಕಲಂ: 173(8) ಸಿಆರ್‌ಪಿಸಿ ರಡಿಯಲ್ಲಿ ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯದಿಂದ ದಿನಾಂಕ:15.12.2021 ರಂದು ಅಂಗೀಕೃತವಾಗಿ, ಸಿಸಿ. ಸಂಖ್ಯೆ: 35730/2021 ಪಡೆಯಲಾಗಿರುತ್ತದೆ. ಮುಂದುವರೆದು, ಸದರಿ ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆಗಾಗಿ ತನಿಬೆ ಪ್ರಗತಿಯಲ್ಲಿರುತ್ತದೆ. ment Website) Fl ಕನ್ನಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ಸಂಖ್ಯೆ :09/2019ರ ತನಿಖೆಯು ಪ್ರಸ್ತುತ ಯಾವ ಹಂತದಲ್ಲಿದೆ ; (ಸಂಪೂರ್ಣ ಮಾಹಿತಿ ಒದಗಿಸುವುದು) ಆ) ಸದರಿ ಪ್ರಕರಣದಲ್ಲಿ ಎಷ್ಟು ಮೊತ್ತದ ಹಣ ಕಳುವಾಗಿರುವುದು ಸದರಿ ಪ್ರಕರಣದಲ್ಲಿ ರೂ. 11,55,00,000/- ಗಳು ಕಳುವಾಗಿರುತ್ತದೆ. ಸರ್ಕಾರದ ಗಮನಕ್ಕೆ ಬಂದಿದೆ; ರ್‌ (SNES NRE SET EES RESET RETEST ಇ) ಅದರಲ್ಲಿ ಎಷ್ಟು ಮೊತ್ತದ (ಅ) ರೂ.79,42054/-ಗಳ ಮೊತ್ತವನ್ನು ಆರೋಪಿಗಳ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ: | ಫಲಾನುಭವಿಗಳ ಬ್ಯಾಂಕ್‌ ಖಾತೆಗಳಲ್ಲಿ ಹಣವನ್ನು (೯76) (ಅಂಕಿ-ಅಂಶಗಳ ಸಂಪೂರ್ಣ | ಶ್ರಿಧಿಲಗೊಳಿಸಲಾಗಿರುತದೆ. ಢಾಹಿತಿ: ನೀಡದು) s) 1ACMM (1st Additional Chief Metropolitan Magistrate Court) ಕೋರ್ಟ್‌ನ ಆದೇಶ ದಿನಾಂಕ : 08/07/2021 ಅನ್ವಯ ರೂ.40,61,953.80 ಗಳನ್ನು ಶಿಥಿಲಗೊಳಿಸಲಾಗಿರುವ ಖಾತೆಯಿಂದ ಇ-ಆಡಳಿತ ಖಾತೆಗೆ ಮರುವಾವತಿಸಲಾಗಿದೆ. ಈ) ಈ ಪ್ರಕರಣ ಬೆಳಕಿಗೆ ಬಂದ | ಅ) ಈ ಪ್ರಕರಣ ಬೆಳಕಿಗೆ ಬಂದ ನಂತರ ತಾಂತ್ರಿಕ ಸಲಹಾ ಸಮಿತಿಯ ನಂತರ ಸದರಿ ವೆಬ್‌ಸೈಟ್‌ | ಸ್ಪಲಹೆಯಂತೆ Centre for development of advanced ಸಾ pe ಬಲಪಡಿಸಲು ಸರ್ಕಾರ ಕೈಗೊಂಡ | puting (CDAC) ರವರಿಂದ ವೆಬ್‌ಸೈಟ್‌ ಭದ್ರತೆಯ ಕುರಿತಾಗಿ ನಿರ್ಣಯಗಳಾವುವು; (ವಿವರ ge CDAC “Saf ಒದಗಿಸುವುದು) ಆಡಿಟ್‌ನ್ನು ಮಾಡಿಸಲಾಯಿತು ಹಾಗೂ CD ರವರಿಂದ ate to ೦st” ಸರ್ಟಿಫೀಕೆಟ್‌ನ್ನು ಪಡೆಯಲಾಗಿದೆ. ಆ) ಇ-ಸಂದ್ರಹಣಾ ತಂತ್ರಾಂಶದಲ್ಲಿ ಬಿಡ್ಡುದಾರರ ಇ.ಎಂ.ಡಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 3 ಹಂತಗಳ ಪರಿಶೀಲನೆಯನ್ನು ಸಡೆಸಲಾಗುತ್ತಿದೆ. (Initiator, Verifier, Approver) ಎಲ್ಲಾ ಹಂತಗಳಲ್ಲಿಯೂ ಡಿ.ಎಸ್‌.ಸಿ. ಕೀಯನ್ನು ಕಡ್ಡಾಯಗೊಳಿಸಲಾಗಿದೆ. ಇ) ತಂತ್ರಾಂಶವನ್ನು ಬ್ಯಾಕ್‌ ಹಂತದಲ್ಲಿ ಬಲಪಡಿಸಲು Snorkel | ಅಫ್ಲಿಕೇಶನ್‌ನ್ನು ಅಳವಡಿಸಲಾಗಿದೆ. ಈ) ಈ ಪ್ರಕರಣದ ಕುರಿತಾಗಿ ರಾಜ್ಯ ದತ್ತಾಂಶ ಕೇಂದ್ರ (K5D0O) ಹಂತದಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. 1) SDC has implemented WAF Solution and started monitoring of the e-Proc application. SDC has completed learning of the application mode in non- blocking mode and with the joint efforts of SDC and DXC team, filters are getting enabled. Perimeter IDSIPS is in place and e-Proc traffic being monitored. For effective analysis of the e- Proc traffic the SSL deep packet inspection has been enabled and geo blocking is also implemented for restricting traffic from all other countries except "INDIA". 2) SDC has implemented end point security for continuous vulnerability assessment and provide near real time virtual patching for the server and application. 3) SDC has engaged M/s PWC as MSSP-SOC (Managed Security Service Provider for Security Operations Centre) provider and all the e-Proc servers are integrated for monitoring. ಉ) ಸದರಿ ವೆಬ್‌ಸೈಟ್‌ ' ಬಲಪಡಿಸಲು ಸರ್ಕಾರ ಏನಾದರೂ ಕಮ ಕೈಗೊಂಡಿದೆಯೇ ಕೈಗೊಳ್ಳದೇ ಇದ್ದಲ್ಲ ಕಾರಣವೇಮ? (ಮಾಹಿತಿ ನೀಡುವುದು) ಅ) ಪ್ರತಿ ವರ್ಷ €DAC ರವರಿಂದ ವೆಬ್‌ಸೈಟ್‌ ಭದ್ರತೆಯ ಕುರಿತಾಗಿ ಆಡಿಟ್‌ನ್ನು ಮಾಡಿಸಲಾಗುತ್ತಿದೆ ಹಾಣೂ €೦AC ರವರಿಂದ “Sa to Host’ ಸರ್ಟಿಫೀಕೆಟ್‌ನ್ನು ಪಡೆಯಲಾಗುತ್ತಿದೆ. ಆ) ಕರ್ನಾಟಿಕ ಸಾರ್ವಜನಿಕ ಸಂಗ್ರಹಣಾ ಪೋರ್ಟಿಲ್‌ 2.0 ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಇದರಲ್ಲ ದೃಢವಾದ ಲೇಯರ್ಡ ಸೆಕ್ಕುರಿಟಿಯನ್ನು ಅಳವಡಿಸಲಾಗುತ್ತದೆ. ಹಾಗೂ ತಂತ್ರಾಂಶವನ್ನು ಎಸ್‌.ಟಿಕ್ಯೂಸಿ (5T0೦)ರವರಿಂದ ಆಡಿಟ್‌ ಮಾಡಿಸಲಾಗುತ್ತದೆ. ಸಂಖ್ಯೆ : ಒಇ 8 ಪಿಸಿಕ್ಯೂ 2023 0. ಚುಕ್ಕಿ ಗುರುತಿಲ್ಲದ ಫ್ರನ್ನೆ ಸಂಖ್ಯೆ 02 ಮಾನ್ಯ ವಿಧಾನ ಸಭೆ ಸದಸ್ಯರ ಹೆಸರು 03. ಉತ್ತರಿಸುವ ದಿನಾಂಕ 04. ಉತ್ತರಿಸುವ ಸಚಿವರು ಪ್ರಶ್ನೆ ಪ್ರಕರಣ ಸಂಖ್ಯೆ 45/2020 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಷೆಯು ಈಗ ಯಾವ ಹಂತದಲ್ಲಿದೆ; (ಸಂಪೂರ್ಣ ಮಾಹಿತಿ ಒದಗಿಸುವುದು) 496 ಶ್ರೀ ಪ್ರಿಯಾಂಕ್‌ ಎಂ. ಖುರ್ಣೆ (ಚಿತ್ತಾಪುರ) 23-02-2023 ಗೃಹ ಸಚಿವರು ಉತ್ತರ ಬೆಂಗಳೂರು ನಗರದ ಸೈಬರ್‌ ಕ್ರೈಂ ಪೊಲೀಸ್‌ . ಠಾಣೆ ಮೊ.ಸಂ. 45/2020 ರಲ್ಲಿ ತನಿಖೆ ಪೂರ್ಣಗೊಳಿಸಿ, ದಿನಾಂಕ: 23.02.2021 ರಂದು ಮಾನ್ಯ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಪ್ರಕರಣವು ನ್ಯಾಯಾಲಯದ ಸಿಸಿ ನಂ: 4226/2021 ರಲ್ಲಿ ವಿಚಾರಣೆಯಲ್ಲಿರುತ್ತದೆ. ಮುಂದಿನ ವಿಚಾರಣೆ ದಿನಾಂಕ 27.0.2023 ಆಗಿರುತ್ತದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಜನ ಆರೋಪಿಗಳಿಂದ ಎಷ್ಟು ಮೊತ್ತದ ಬಿಟ್‌ಕಾಯಿನ್‌ ವಶಪಡಿಸಿ ಕೊಳ್ಳಲಾಗಿದೆ; (ಸಂಪೂರ್ಣ ವಿವರ ನೀಡುವುದು) ವಶಪಡಿಸಿಕೊಂಡ ಬಿಟ್‌ಕಾಯಿನ್‌ಗಳನ್ನು ಎಲ್ಲಿ ಸಂಗ್ರಹಿಸಿ ಇಡಲಾಗಿದೆ; (ಸಂಪೂರ್ಣ ಮಾಹಿತಿ ನೀಡುವುದು) ಸದರಿ ಪ್ರಕರಣಕ್ಕೆ ಅಂತರರಾಷ್ಟ್ರೀಯ ಮಟ್ಟಿದ ಸಂಬಂಧ ಇದೆಯೇ? (ಮಾಹಿತಿ ನೀಡುವುದು) ಸಂಖ್ಯೆ: ಒಇ 9 ಪಿಸಿಕ್ಯೂ 2023 ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2-ರಾಬಿನ್‌ ಖಂಡೇವಾಲ ಒಬ್ಬ ಆರೋಪಿಯಿಂದ ವಾಜಿರಿಕ್ಸ್‌ ವ್ಯಾಲೇಟ್‌ನಿಂದ 008627702 ಬಿಟ್‌ ಕಾಯಿನ್‌ಗಳನ್ನು UNOCOIN M್ಲಿ CYBER CRIME ವ್ಯಾಲೆಟ್‌ ಐಡಿಗೆ ವರ್ಗಾವಣೆ ಮಾಡಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ 0.08627702 ಬಿಟ್‌ಕಾಯಿನ್‌ಗಳನ್ನು UNOCOIN S CYBER CRIME ವ್ಯಾಲೆಟ್‌ ಐಡಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಇಲ್ಲಯವರೆಗೂ ಯಾವುದೇ ವಿದೇಶಿ ತನಿಖಾ ಸಂಸ್ಥೆಗಳು ಸಂಪರ್ಕಿಸಿರುವುದಿಲ್ಲ. (ಅರಗ! ಜ್ಞಾನಂ)” ಗೃಹ ಸಚಿವರು