1 ಚುಕ್ಕ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2 ಸದಸ್ಯರ ಹೆಸರು 3 ಉತ್ತರಿಸುವ ದಿನಾಂಕ + ಉತರಿಸುವ ಸಚಿವರು ಕರ್ನಾಟಿಕ ವಿಧಾನಸಭೆ 216 ಡಾ|| ಅಂಜಲಿ ಹೇಮಂತ್‌ ವಿಂಬಾಳ್ಕರ್‌ (ಖಾನಾಪುರ) 21.09.2022 ಮಾನ್ಯ ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. *+++ ಪ ಪ್ರಶ್ನೆ ಉತರ (ಅ) | ಶಾಸಕರ ಸ್ನಳೀಯ ಹೌದು ಬಂದಿದೆ. ಪ್ರದೇಶಾಬಿವೃದ್ದಿ ಅನುದಾನದಡಿ ಪ್ರತಿ ವರ್ಮಕ್ಕೆ | ಕರ್ನಾಟಕ ಶಾಸಕರ ಸ್ನಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನಿಗಧಿಪಡಿಸಿದ ರೂ.2.00 | 2018-19ನೇ ಸಾಲಿನಲ್ಲಿ ಪ್ರತೀ ಕ್ಲೇತಕ್ಕ ತಲಾ ರೂ.200 ಕೋಟಿಗಳನ್ನು ಕೋಟಿಗಳ ಪೈಕಿ 2018-19, | ಬಿಡುಗಡೆ ಮಾಡಲಾಗಿದೆ. (ಬಂಡವಾಳ ಬೆಚ್ಚದಡಿ ಬಿಡುಗಡೆಗೆ ಬಾಕಿಯಿದ್ದ 2019-20 ಮತ್ತು 2020-21ನೇ | ನಾಲ್ಕನೇ ಕಂತಿನ ಅನುದಾನವನ್ನು ಸರ್ಕಾರಿ ಆದೇಶ ಸಂಖ್ಯೆ:ಪಿಡಿಎಸ್‌ 144 ಸಾಲಿನಲ್ಲಿ ಅನುದಾನ | ಕೆಎಲ್‌ಎಸ್‌ 2021, ದಿನಾ೦ಕ:11.03.2022 ರಂದು ಬಿಡುಗಡೆಯಾಗದಿರುವುದು ಬಿಡುಗಡೆಗೊಳಿಸಲಾಗಿರುತದೆ). ಸರ್ಕಾರದ ಗಮನಕ್ಕೆ ಬಂದಿದೆಯೇ 2019-20ನೇ ಸಾಲಿನಲ್ಲಿ ಮೊದಲನೇ ಕಂತಿನ ಅನುದಾನ ರೂ.150.00 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ ಹಾಗೂ ಮೂರು ಮತ್ತು ನಾಲ್ಕನೇ ಕಂತಿನ ಅನುದಾನವನ್ನು ರೂ.300.00 ತೋಟಿಗಳನ್ನು 2020-21ನೇ ಸಾಲಿನಿಂದ ವರ್ಗಾಯಿಸಿ ನೀಡಲಾಗಿದೆ. ಉಳಿದ ಎರಡನೇ ಕಂತಿನ ಅನುದಾನ ಬಂಡವಾಳ ವೆಚ್ಚದಡಿ ರೂ.106.46 ಕೋಟಿಗಳು ಬಿಡುಗಡೆಗೆ ಬಾಕಿಯಿರುತ್ತದೆ. ಸದರಿ ಅನುದಾನವನ್ನು ಜಿಲ್ಲಾಧಿಕಾರಿಗಳ ವಿಡಿ ಖಾತೆಯಲ್ಲಿರುವ ರೂ.545.30 ಸೋಟೆಗಳು ಲಭ್ಯವಿದ್ದು ಲಭ್ಯವಿರುವ "|! ಅನುದಾನದಲ್ಲಿ ಶೇಕಡ 75 ರಷ್ಟು ಬೆಚ್ಚಿ ಭರಿಸಿದ ನಂತರ ಬಿಡುಗಡೆಗೆ ಕ್ರಮವಹಿಸಲಾಗುವುದು. 2020-21ನೇ ಸಾಲಿನಲ್ಲಿ ಕೋವಿಡ್‌-19ರ ಕಾರಣದಿಂದ ರೂ.2.00 ಕೋಟಿಗಳ ಬದಲಾಗಿ ರೂ.1.00 ಕೋಟಿಗಳಿಗೆ ಅನುದಾನವನ್ನು ಮಿತಿಗೊಳಿಸಲಾಗಿದೆ. | (ಆ) | ಅಗತ್ಯ ಸಿಬ್ಬಂದಿ | ಕರ್ನಾಟಿಕ ಶಾಸಕರ ಸಳೀಯ ಪ್ರದೇಶಾಬಿವೃದ್ದಿ ಯೋಜನೆಯ ಕೊರತೆಯಿಂದ ಸದರಿ |! ಅನುದಾನವನ್ನು ಅನುಪ್ಠ್ಮಾನಗೊಳಿಸಲು, ' ಜಿಲ್ಲಾಧಿಕಾರಿಗಳಿಗೆ ಕೆಲಸದ ಅನುದಾನದಡಿ ಶಿಫಾರಸ್ಸು | ಒತ್ತಡ ಹೆಚ್ಚಾಗಿರುವುದರಿಂದ ಸದರಿ ಯೋಜನೆಯನ್ನು ಮಾನ್ಯ ಶಾಸಕರ — ಮಾಡಲಾದ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಅಂದಾಜು ಪಟ್ಟೆ ತಯಾರಿಸಿ ತಾಂತ್ರಿಕ ಮಂಜೂರಾತಿ, ಆಡಳಿತ ಮಂಜೂರಾತಿ ಮುಂತಾದ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸರ್ಕಾರವು ಯಾವ ಕ್ರಮ ಜರುಗಿಸಿದೆ? ಪ್ರುಸಾವನೆಯನ್ವಯ ಉಪವಿಭಾಗಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ ಹಾಗೂ ರೂ.500 ಲಕ್ಷಗಳ ಕಾಮಗಾರಿಗಳನ್ನು ಕಾರ್ಯಪಾಲಕ ಅಭಿಯಂತರರ ಬದಲಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಹಂತದಲ್ಲಿಯೇ ತಾಂತಿಕ ಪರಿಶೀಲನೆ ಮತ್ತು ಆಡಳಿತಾತ್ಮಕ ಮಂಜೂರಾತಿ ನೀಡುವ ಅಧಿಕಾರವನ್ನು ಪ್ರುತ್ಯಾಯೋಜಿಸಲಾಗಿದೆ. ಕಡತ ಅನಗತ್ಯ ಬವಿಳಂಬವಾಗುಪವುದನ್ನು ತಪ್ಪಿಸಲು ಕರ್ನಾಟಿಕ ಶಾಸಕರ ಸ್ನಳೀಯ ಪ್ರದೇಶಾಭಿವೃದ್ದಿ ಯೋಜನೆಯ ಎಲ್ಲಾ ಪ್ರಕ್ರಿಯೆಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ಮುಖೇನ ತ್ವರಿತಗೊಳಿಸಲು ಕ್ರಮವಮಹಿಸಲಾಗಿದೆ. ಸಂಖ್ಯೆ: ವಿಡಿಎಸ್‌ 81 ಕೆಎಲ್‌ಎಸ್‌ 2022. ರತ್ನ) ತೋಟಗಾರಿಕ ಹಾ ಯೋಜನೆ, ಕಾರ್ಯಕಶುಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖಾ ಸಚಿವರು. ಕರ್ನಾಟಿಕ ವಿಧಾನಸಭೆ 1 ಚುಕೈಗುರುತಿಲ್ಲದ ಪ್ರಶ್ನೆ ಸಂಖ್ಯೆ 524 ೭2 ಸುದಸ್ಯರ ಹಸರು 3 ಉತರಿಸುವ ದಿನಾ೦ಕ 4 ಉತ್ತರಿಸುವ ಸಚಿವರು 21.09.2022 ಶ್ರೀ ಪುಟ್ನಿರಂಗಶೆಟ್ಟಿ ಸಿ. (ಚಾಮರಾಜನಗರ) ಮಾನ್ಯ ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಜಿವರು. **e ಇರುವ ಅನುದಾನ ಬಿಡುಗಡೆ ಮಾಡಲು ಸರ್ಕಾರ ಆಸಕ್ತಿ ಹೊಂದಿದೆಯೇ; ಅನುದಾನ ಬಿಡುಗಡೆ ಮಾಡಲಾಗುವುದು? ಹಾಗಿದ್ದಲ್ಲಿ, ಯಾವ ಕಾಲಮಿತಿಯಲ್ಲಿ | ನೀಡುವುದು) ಘ್ರ. | ಸ ಪ್ರಶ್ನೆ ಉತ್ತರ KN | (ಅ) | ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ | ಕರ್ನಾಟಕ ಶಾಸಕರ ಸ್ಮಳೀಯ ಪ್ರದೇಶಾಭಿವೃದ್ಧಿ ' ಯೋಜನೆಯಡಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಯೋಜನೆಯಡಿ ಚಾಮರಾಜನಗರ ಜಿಲ್ಲೆಗೆ ಜಿ yp 2021-22ನೇ ಸಾಲಿನಲ್ಲಿ : ಅನುದಾನವೆಷ್ಟು: (ವರ ನೀಡುವುದು) ರೂ.800.00 ಲಕ್ಷಗಳು | ವಿವರಗಳು ಕಳಕಂಡಲಂತಿದೆ:- | g ಗ ನಡುಗತಯಾನಿರಾ] | ಜತ ವ ಅನುದಾನ ಈ (ರೂ.ಲಕ್ಷಗಳಲ್ಲಿ) | 1 | ಚಾಮರಾಜನಗರ 200.00 2 ಗುಂಡ್ಡುಪೇಟಿ | 200.00 3 | ಕೊಳ್ತೇಗಾಲ 200.00 | + 1] ಸೂರು | 200.00 bel | EST 800.00 | (ಆ) | ಉಳಿಕೆ ಅನುದಾನವನ್ನು ಬಿಡುಗಡೆ ಮಾಡದಿರಲು | ಪ್ರತಿ ಕ್ಲೇತ್ರಕ್ಕೆ ತಲಾ ರೂರ ನೋಟೆಯಂತೆ' ಕಾರಣಗಳೇನು; (ಸ೦ಪೂರ್ಣ ವಿವರ ನೀಡುವುದು) ಅನುದಾನ ಬಿಡುಗಡೆಯಾಗಿರುವ ಬನ್ನಲೆಯಲ್ಲಿ, ಉಳಿಕೆ ಅನುದಾನವನ್ನು ಬಿಡುಗಡೆ ಮಾಡುವ | _ ಪ್ರಶ್ನೆ ಉದೃವಿಸುವುದಿಲ್ಲ. WN (ಇ) | ಶಾಸಕರ ಸ್ಮಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಬಾಕಿ KN ಸ೦ಖ್ಯೆ: ಪಿಡಿಎಬಸ್‌ 82 ಕಎಲ್‌ಎಸ್‌ 2022 ಅನ್ವಯಿಸುವುದಿಲ್ಲ. | (ವಿವರ | 77 ಖ್‌ 7 ಲ್‌ / ಹಾಗ್ಗೂ ಯೋಜನ, ಕಎರ್ಯಕ್ರುಮ ಸದಿಯೋ ಜವೆ ಮತ್ತು ಸಾಂಖ್ಯಿಕ ಇಲಾಖಾ ಸಚಿವರು.